alex Certify UP | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking Video: ಕಾರ್ಗೋ ಸ್ಕ್ಯಾನ್ ಮಾಡುವಾಗ ಪೆಟ್ಟಿಗೆಯೊಳಗೆ ಪತ್ತೆಯಾಯ್ತು ಮೃತ ಶಿಶು

ಡಿಸೆಂಬರ್ 3 ರಂದು ಲಕ್ನೋದ ಚೌಧರಿ ಚರಣ್ ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಗೋ ಸ್ಕ್ಯಾನ್ ಮಾಡುವಾಗ ಪೆಟ್ಟಿಗೆಯೊಳಗೆ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ. ಲಕ್ನೋದಿಂದ ಮುಂಬೈಗೆ ಪಾರ್ಸೆಲ್ Read more…

BIG NEWS: ಭೀಕರ ಅಪಘಾತದಲ್ಲಿ ಐವರು ವೈದ್ಯರ ಸಾವು; ಚಾಲಕ ನಿದ್ರೆಗೆ ಜಾರಿದ್ದೆ ದುರ್ಘಟನೆಗೆ ಕಾರಣ

ಇಂದು ಮುಂಜಾನೆ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ ವೇಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಐವರು ವೈದ್ಯರು ಸಾವನ್ನಪ್ಪಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸೈಫೈನಲ್ಲಿರುವ ಉತ್ತರ ಪ್ರದೇಶ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ Read more…

ಕಚೇರಿಯನ್ನೇ ಮದ್ಯದಂಗಡಿ ಮಾಡಿಕೊಂಡ ಪೊಲೀಸರು…….. ಶಾಕಿಂಗ್ ವಿಡಿಯೋ ವೈರಲ್…!

ಉತ್ತರ ಪ್ರದೇಶದ ಶಾಮ್ಲಿಯಲ್ಲಿ ಪೊಲೀಸರು ತಲೆತಗ್ಗಿಸುವ ಘಟನೆ ನಡೆದಿದೆ. ಕಚೇರಿಯಲ್ಲೇ ಪೊಲೀಸರು ಮದ್ಯ ಸೇವನೆ ಮಾಡ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಕಾರಣವಾಗಿದೆ. ಡಯಲ್ 112 ಪೊಲೀಸರು Read more…

ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿದ SP

ಲಖನೌ: ಮುಂಬರುವ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಸಮಾಜವಾದಿ ಪಕ್ಷ ಶುಕ್ರವಾರ ಬಿಡುಗಡೆ ಮಾಡಿದೆ. ಪಕ್ಷವು ಬಿಜ್ನೋರ್‌ನಿಂದ ಯಶವೀರ್ ಸಿಂಗ್ ಮತ್ತು ಹತ್ರಾಸ್‌ನಿಂದ ಜಸ್ವಿರ್ ಬಾಲ್ಮಿಕಿ ಅವರನ್ನು Read more…

BIG NEWS : 1,544 ಕೋಟಿ ರೂ.ಗಳ ಪ್ರಸರಣ ಯೋಜನೆ : 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿದ ಟಾಟಾ ಪವರ್!

  ನವದೆಹಲಿ :  ಪವರ್ ಫೈನಾನ್ಸ್ ಕಾರ್ಪೊರೇಷನ್ನ ಅಂಗಸಂಸ್ಥೆಯಾದ ಪಿಎಫ್ಸಿ ಕನ್ಸಲ್ಟಿಂಗ್ ಲಿಮಿಟೆಡ್ ಸ್ಥಾಪಿಸಿದ ಯೋಜನಾ ವಿಶೇಷ ಉದ್ದೇಶದ ವಾಹಕ (ಎಸ್ಪಿವಿ) ಬಿಕಾನೇರ್ -3 ನೀಮ್ರಾನಾ -2 ಟ್ರಾನ್ಸ್ಮಿಷನ್ Read more…

BIG UPDATE : ಹೈದರಾಬಾದ್ ನಲ್ಲಿ ಭೀಕರ ಅಗ್ನಿ ಅವಘಡ : ಮೃತರ ಸಂಖ್ಯೆ 9 ಕ್ಕೇರಿಕೆ

ಹೈದರಾಬಾದ್: ತೆಲಂಗಾಣದಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ನಾಂಪಲ್ಲಿಯ ಬಜಾರ್ಘಾಟ್ ನ ರಾಸಾಯನಿಕ ಗೋದಾಮಿನ ನಾಲ್ಕು ಮಹಡಿಗಳಿಗೆ ಬೆಂಕಿ ತಗುಲಿದ್ದು, ಮೃತರ ಸಂಖ್ಯೆ 9 ಕ್ಕೇರಿದೆ. ನಾಂಪಲ್ಲಿಯ ಬಜಾರ್ Read more…

BREAKING : ಮತ್ತೊಂದು ಪಟಾಕಿ ಅವಘಡ : 7 ಅಂಗಡಿಗಳು ಸುಟ್ಟು ಭಸ್ಮ, ಹಲವರಿಗೆ ಗಾಯ

ಮಥುರಾ : ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಗೋಪಾಲ್ಬಾಗ್ ಪ್ರದೇಶದ ಪಟಾಕಿ ಮಾರುಕಟ್ಟೆಯಲ್ಲಿ ಭಾನುವಾರ ಭಾರಿ ಬೆಂಕಿ ಕಾಣಿಸಿಕೊಂಡ ನಂತರ ಕನಿಷ್ಠ ಒಂಬತ್ತು ಜನರು ಗಾಯಗೊಂಡಿದ್ದಾರೆ ಮತ್ತು ಏಳು Read more…

ಕಂಠಪೂರ್ತಿ ಕುಡಿದು ಶಾಲೆಗೆ ಬಂದ ಶಿಕ್ಷಕ: ವಿಡಿಯೋ ವೈರಲ್ ಬೆನ್ನಲ್ಲೇ ಅಮಾನತು

ಹಮೀರ್‌ಪುರ: ಕುಡಿದ ಅಮಲಿನಲ್ಲಿ ಶಾಲೆಗೆ ಬಂದ ಪ್ರಾಥಮಿಕ ಶಾಲಾ ಶಿಕ್ಷಕನೊಬ್ಬ, ತರಗತಿಯೊಳಗಿನ ಕುರ್ಚಿಯ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬೆನ್ನಲ್ಲೇ Read more…

ಉದ್ಯಾನವನದಲ್ಲಿ ಪರಸ್ಪರರ ಬಾಯಿಗೆ ನೀರು ಉಗುಳಿದ ಜೋಡಿ ವಿಡಿಯೋ ವೈರಲ್: ನೆಟ್ಟಿಗರು ಕಿಡಿ

ನೋಯ್ಡಾ: ಸಾರ್ವಜನಿಕ ಉದ್ಯಾನವನದಲ್ಲಿ ಪ್ರೇಮಿಗಳಿಬ್ಬರು ಪರಸ್ಪರರ ಬಾಯಿಗೆ ನೀರು ಉಗುಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ಈ ಘಟನೆ ನಡೆದಿದ್ದು, ಸಾರ್ವಜನಿಕ ಸ್ಥಳದಲ್ಲಿ Read more…

SHOCKING : ಯುಪಿಯಲ್ಲಿ ದಲಿತ ಮಹಿಳೆ ಮೇಲೆ ಅತ್ಯಾಚಾರ, ಕೊಲೆ : ತುಂಡು ತುಂಡಾಗಿ ಕತ್ತರಿಸಿದ ಹಂತಕರು

ಉತ್ತರ ಪ್ರದೇಶದಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ದಲಿತ ಮಹಿಳೆ ಮೇಲೆ ಅತ್ಯಾಚಾರ ಎಸಗಿ ತುಂಡು ತುಂಡಾಗಿ ಕತ್ತರಿಸಲಾಗಿದೆ. 40 ವರ್ಷದ ದಲಿತ ಮಹಿಳೆಯನ್ನು ಅತ್ಯಾಚಾರವೆಸಗಿದ ನಂತರ ಕೊಲೆ Read more…

ಪೊಲೀಸ್ ಅಧಿಕಾರಿಯನ್ನೇ ಹಿಗ್ಗಾಮುಗ್ಗಾ ಥಳಿಸಿದ ಗುಂಪು: ಆಘಾತಕಾರಿ ವಿಡಿಯೋ ವೈರಲ್

ಮಹೋಬಾ: ಟ್ರಾಫಿಕ್ ನಿಯಂತ್ರಿಸುತ್ತಿದ್ದ ಪೊಲೀಸ್ ಅಧಿಕಾರಿಯನ್ನೇ ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸ್ ಅಧಿಕಾರಿಗೆ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ Read more…

ಯುಪಿಯಲ್ಲಿ ಭೀಕರ ಅಪಘಾತ : ನಾಲ್ವರು ವಿದ್ಯಾರ್ಥಿಗಳು ಸಾವು, ಹಲವರಿಗೆ ಗಾಯ

ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ಶಾಲಾ ಬಸ್ ಮತ್ತು ಇಕೋ ವ್ಯಾನ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇತರ 12 ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. Read more…

ಈ ಗ್ರಾಮದ ಯುವತಿಯರನ್ನು ಮದುವೆಯಾದ ಯುವಕರಿಗೆ ಸಿಗುತ್ತೆ ಮನೆ, ಜಮೀನು…..!

ಮಾವನ ಮನೆಯಲ್ಲಿ ಆಸ್ತಿ ಹಾಗೂ ಮನೆ ಸಿಗುತ್ತೆ ಅಂದರೆ ಬೇಡ ಎನ್ನುವ ಅಳಿಯಂದಿರು ಸಿಗೋದು ತುಂಬಾನೇ ಕಮ್ಮಿ. ಅಂತದ್ರಲ್ಲಿ ಈ ಗ್ರಾಮದಲ್ಲಿ ಅಳಿಯಂದಿರಿಗೆ ಭೂಮಿ ಹಾಗೂ ಮನೆಗಳನ್ನು ನೀಡುವುದು Read more…

‘Yamraj’ waiting for you : ಮಹಿಳೆಯರಿಗೆ ಕಿರುಕುಳ ನೀಡುವವರಿಗೆ ಸಿಎಂ ‘ಯೋಗಿ ಆದಿತ್ಯನಾಥ್’ ಖಡಕ್ ಎಚ್ಚರಿಕೆ

ಲಕ್ನೋ: ರಾಜ್ಯದಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವಂತಹ ಅಪರಾಧವನ್ನು ಯಾರಾದರೂ ಮಾಡಿದರೆ, ‘ಯಮರಾಜ’ ಅವರಿಗಾಗಿ ಕಾಯುತ್ತಿರುತ್ತಾನೆ’ ( ‘Yamraj’ waiting for you ) ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ Read more…

ನಡು ರಸ್ತೆಯಲ್ಲೇ 17 ವರ್ಷದ ಬಾಲಕಿಗೆ ‘ಲೈಂಗಿಕ ಕಿರುಕುಳ’ : ನರಳಾಡಿ ಪ್ರಾಣ ಬಿಟ್ಟ ವಿದ್ಯಾರ್ಥಿನಿ

ಕಾಲೇಜು ಮುಗಿಸಿ ಬೈಸಿಕಲ್ ನಲ್ಲಿ ಮನೆಗೆ ಹಿಂದಿರುಗುತ್ತಿದ್ದ ಬಾಲಕಿಗೆ ಕಿರಾತಕರು ಲೈಂಗಿಕ ಕಿರುಕುಳ ನೀಡಿದ್ದು, ಇದೇ ವೇಳೆ ಹಿಂದಿನಿಂದ ಬರುತ್ತಿದ್ದ ಬೈಕ್ ವಿದ್ಯಾರ್ಥಿಯ ಮೇಲೆ ಹರಿದಿದೆ. ಅಪಘಾತದಲ್ಲಿ ವಿದ್ಯಾರ್ಥಿನಿ Read more…

BIG NEWS: ಸತತ 11ನೇ ದಿನವೂ ಷೇರು ಮಾರುಕಟ್ಟೆಯಲ್ಲಿ ಭರ್ಜರಿ ಏರಿಕೆ, ಹೂಡಿಕೆದಾರರಿಗೆ ಬಂಪರ್‌ ಲಾಭ….!

ಈ ತಿಂಗಳು ಭಾರತೀಯ ಷೇರು ಮಾರುಕಟ್ಟೆಯಲ್ಲಿ ನಿರಂತರ ಏರಿಕೆ ಕಂಡುಬಂದಿದೆ. ವಾರದ ಕೊನೆಯ ದಿನವಾದ ಇಂದು ಕೂಡ ಬಿಎಸ್‌ಇ ಸೆನ್ಸೆಕ್ಸ್ ಏರುಗತಿಯಲ್ಲಿತ್ತು. 319.63 ಪಾಯಿಂಟ್‌ಗಳ ಜಿಗಿತದೊಂದಿಗೆ 67,838.63 ಪಾಯಿಂಟ್‌ಗಳಿಗೆ Read more…

Watch Video | ಗೋಲ್ಗಪ್ಪಾಗಾಗಿ ಬೀದಿ ಕಾಳಗ; ವ್ಯಾಪಾರಿ ಜೊತೆ WWE ಶೈಲಿಯಲ್ಲಿ ಫೈಟ್

ಹಮೀರ್‌ಪುರ: ಗ್ರಾಹಕರು ಮತ್ತು ಮಾರಾಟಗಾರರ ನಡುವಿನ ವಾದಗಳು ಭಾರತೀಯ ಬೀದಿಗಳಲ್ಲಿ ಸಾಮಾನ್ಯ ದೃಶ್ಯವಾಗಿದೆ. ಕೆಲವೊಮ್ಮೆ ಈ ವಾಗ್ವಾದಗಳು ಹಿಂಸಾತ್ಮಕ ರೂಪ ಪಡೆಯುತ್ತವೆ. ಇದೀಗ ಗ್ರಾಹಕ ಹಾಗೂ ಪಾನಿಪುರಿ ಮಾರಾಟಗಾರನ Read more…

ಯುಪಿ ಸಿಎಂಗೆ ರಕ್ತದಲ್ಲಿ ಪತ್ರ ಬರೆದ ವಿದ್ಯಾರ್ಥಿನಿಯರು…! ಫೋಟೋ ವೈರಲ್

ಗಾಜಿಯಾಬಾದ್‌: ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಗಾಜಿಯಾಬಾದ್‌ನ ಶಾಲೆಯ ಪ್ರಾಂಶುಪಾಲರನ್ನು ಬಂಧಿಸಲಾಗಿದೆ. ಪ್ರಾಂಶುಪಾಲರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಕೆಲವು Read more…

Video | ಯುಪಿ ಬಿಜೆಪಿ ನಾಯಕನ ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು: ಘಟನೆಯ ದೃಶ್ಯ ಕ್ಯಾಮರಾದಲ್ಲಿ ಸೆರೆ

ಲಖನೌ: ಬಿಜೆಪಿ ಕಿಸಾನ್ ಮೋರ್ಚಾ ನಾಯಕನನ್ನು ಗುರುವಾರ ಸಂಜೆ ಬೈಕ್‌ನಲ್ಲಿ ಬಂದ ಮೂವರು ವ್ಯಕ್ತಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ನಡೆದಿದೆ. ಮಜೋಲಾ ಪ್ರದೇಶದಲ್ಲಿ Read more…

ಮೃತ ತಂದೆಯ ಪತ್ನಿಯಂತೆ ದಾಖಲೆ ರಚಿಸಿ 12 ಲಕ್ಷ ರೂ. ಪಿಂಚಣಿ ಪಡೆದ ಮಹಿಳೆ ಅರೆಸ್ಟ್

ಮಹಿಳೆಯೊಬ್ಬಳು, ಮೃತ ತಂದೆಯ ಪತ್ನಿಯಂತೆ ನಟಿಸಿ 10 ವರ್ಷಗಳ ಅವಧಿಯಲ್ಲಿ 12 ಲಕ್ಷ ರೂಪಾಯಿ ಪಿಂಚಣಿಯನ್ನು ಪಡೆದಿರುವ ಘಟನೆ ಉತ್ತರ ಪ್ರದೇಶದ ಇಟಾಹ್ ಜಿಲ್ಲೆಯಲ್ಲಿ ನಡೆದಿದೆ. ಮೊಹ್ಸಿನಾ ಪರ್ವೇಜ್ Read more…

ʼಗೇ ಡೇಟಿಂಗ್ʼ ಆಪ್ ಮೂಲಕ ಸೆಕ್ಸ್‌ಟಾರ್ಶನ್ ದಂಧೆ: ಆರು ಮಂದಿ ಅರೆಸ್ಟ್

ಕಾನ್ಪುರ: ಗೇ ಡೇಟಿಂಗ್ ಆಪ್ ಮೂಲಕ ಸೆಕ್ಸ್‌ಟಾರ್ಶನ್ ದಂಧೆ ನಡೆಸುತ್ತಿದ್ದ ಆರು ಮಂದಿಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಕಾನ್ಪುರದಲ್ಲಿ ಸಲಿಂಗಕಾಮಿ ಡೇಟಿಂಗ್ ಆಪ್ ಮೂಲಕ ನಡೆಸಲಾಗುತ್ತಿದ್ದ ಸೆಕ್ಸ್‌ಟಾರ್ಶನ್ Read more…

SHOCKING : ಭೀಕರ ಕೃತ್ಯ : ಪತಿಯನ್ನು ಕೊಂದು, ದೇಹವನ್ನು 5 ಭಾಗ ಮಾಡಿ ಕಾಲುವೆಗೆ ಎಸೆದ ಪತ್ನಿ

ಉತ್ತರ ಪ್ರದೇಶ : ಕೊಡಲಿಯಿಂದ ಕೊಚ್ಚಿ ಪತಿಯನ್ನು ಕೊಂದು ಮಹಿಳೆ ನಂತರ ದೇಹವನ್ನು ಐದು ಭಾಗಗಗಳಾಗಿ ಪೀಸ್ ಮಾಡಿ ಕಾಲುವೆಗೆ ಎಸೆದ ಭೀಕರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. Read more…

ʼಉದ್ಯೋಗʼ ಸಿಕ್ಕ ಬಳಿಕ ಗೆಳೆಯನೊಂದಿಗೆ ಸೇರಿ ಪತಿ ವಿರುದ್ಧವೇ ದೂರು ನೀಡಿದ ಪತ್ನಿ…!

ಎಸ್‌ಡಿಎಂ ಜ್ಯೋತಿ ಮೌರ್ಯ ಪ್ರಕರಣ ದೇಶಾದ್ಯಂತ ಭಾರಿ ಸುದ್ದಿ ಮಾಡಿತ್ತು. ಹೆಂಡತಿಯನ್ನು ಚೆನ್ನಾಗಿ ಓದಿಸಿ ಆಕೆಗೆ ಉದ್ಯೋಗ ಸಿಕ್ಕ ಬಳಿಕ ಗಂಡನನ್ನೇ ವರದಕ್ಷಿಣೆ ಆರೋಪದಲ್ಲಿ ಜೈಲಿಗೆ ಹಾಕಿಸಿದ ಪ್ರಕರಣವಿದು. Read more…

ಕ್ಷುಲ್ಲಕ ಕಾರಣಕ್ಕೆ ಯುವತಿಯರ ಬಟ್ಟೆ ಹರಿದು ದೊಣ್ಣೆಯಿಂದ ಹಲ್ಲೆ

ಡಿಜೆ ಶೋನಲ್ಲಿ ತಮ್ಮಿಷ್ಟದ ಹಾಡನ್ನು ಹಾಕದ ಕಾರಣಕ್ಕೆ ಜಗಳವಾಡಿದ ಮೂವರು ಯುವತಿಯರಿಗೆ ಬೌನ್ಸರ್​ಗಳು ಥಳಿಸಿದ ಘಟನೆಯು ಉತ್ತರ ಪ್ರದೇಶದ ಗಾಜಿಯಾಬಾದ್​ನ ಇಂದಿರಾಪುರಂನಲ್ಲಿ ಸಂಭವಿಸಿದೆ. ಬೌನ್ಸರ್​ಗಳು ಯುವತಿಯರ ಬಟ್ಟೆಗಳನ್ನು ಹರಿದು Read more…

ನಾಪತ್ತೆಯಾದ ಯುವತಿಯನ್ನು ಹುಡುಕಿಕೊಡುವುದಾಗಿ ಹೇಳಿ ಊರೂರು ಅಲೆಸಿದ್ರಾ ಪೊಲೀಸ್ ಅಧಿಕಾರಿ…?

ಕಾನ್ಪುರ: ವ್ಯಕ್ತಿಯೊಬ್ಬರು ತಮ್ಮ ಕಾಣೆಯಾದ ಪುತ್ರಿಯನ್ನು ಹುಡುಕಿಕೊಡುವಂತೆ ದೂರು ನೀಡಿದ್ರೆ, ಹುಡುಕಿ ಕೊಡಿಸುವ ನೆಪದಲ್ಲಿ ತಮ್ಮ ಸ್ವಂತ ಕೆಲಸಕ್ಕಾಗಿ ತಿನ್ನಲು, ಪ್ರಯಾಣಿಸಲು ಖರ್ಚಿನ ಹಣ ಕೇಳಿರುವ ಆರೋಪ ಉತ್ತರ Read more…

ಉತ್ತರ ಪ್ರದೇಶದ ಅತ್ಯಂತ ಸಿರಿವಂತ ವ್ಯಕ್ತಿ ಇವರು; ಇವರ ಹಿನ್ನಲೆ ತಿಳಿದ್ರೆ ಅಚ್ಚರಿಪಡ್ತೀರಾ…!

ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಉದ್ಯಮಿ ಮುಖೇಶ್‌ ಅಂಬಾನಿ ಮೊದಲ ಸ್ಥಾನದಲ್ಲಿದ್ದಾರೆ. ಅದೇ ರೀತಿ ಉತ್ತರ ಪ್ರದೇಶದ ಅತ್ಯಂತ ಸಿರಿವಂತ ವ್ಯಕ್ತಿ ಯಾರು ಗೊತ್ತಾ? ಸಾಮಾನ್ಯವಾಗಿ, ದೆಹಲಿ, ಮುಂಬೈ Read more…

ಉತ್ತರ ಪ್ರದೇಶದ ಮೋಸ್ಟ್‌ ವಾಂಟೆಡ್‌ ಲೇಡಿ ಕ್ರಿಮಿನಲ್‌ ದೀಪ್ತಿ: ಈಕೆಯ ಹಿನ್ನೆಲೆಯೇ ಭಯಾನಕ

ದರೋಡೆಕೋರ, ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಹತ್ಯೆಯಾದ ಕೆಲವೇ ದಿನಗಳಲ್ಲಿ, ಮಾಫಿಯಾ ಮುಖ್ಯಸ್ಥನ ಪತ್ನಿ ಶೈಸ್ತಾ ಪರ್ವೀನ್ ಬಂಧನದಿಂದ ತಪ್ಪಿಸಿಕೊಳ್ಳುತ್ತಲೇ ಉಳಿದಿದ್ದಾಳೆ ಮತ್ತು ಉತ್ತರ Read more…

1 – 8 ನೇ ತರಗತಿ​ ಮಕ್ಕಳಿಗಿಲ್ಲ ಪರೀಕ್ಷೆ- ಎಲ್ಲರೂ ಪಾಸ್​ ಎಂದ ಯುಪಿ ಸರ್ಕಾರ

ಲಖನೌ: ಮೂಲ ಶಿಕ್ಷಣ ಪರಿಷತ್ತಿನ ಅಡಿಯಲ್ಲಿರುವ ಶಾಲೆಗಳಲ್ಲಿ 1 ರಿಂದ 8 ನೇ ತರಗತಿಯವರೆಗೆ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳನ್ನು ಪರೀಕ್ಷೆಯಿಲ್ಲದೆ ಮುಂದಿನ ತರಗತಿಗೆ ಬಡ್ತಿ ನೀಡುವಂತೆ ಉತ್ತರ ಪ್ರದೇಶ Read more…

Video | ರೈಲು ಹತ್ತಲು ಹೋಗಿ ಜಾರಿಬಿದ್ದ ವ್ಯಕ್ತಿ; ಸಮಯಪ್ರಜ್ಞೆ ಮೆರೆದು ರಕ್ಷಿಸಿದ ಸಿಬ್ಬಂದಿ

ರೈಲು ಹೊರಟ ತಕ್ಷಣ ಅದನ್ನು ಹತ್ತಲು ಹೋಗಿ ಸಾವಿನ ಬಾಯಿಗೆ ಸಿಲುಕಿರುವ ಸುದ್ದಿಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತವೆ. ಕೆಲವು ಸಲ ಅದೃಷ್ಟ ಕೈಹಿಡಿದರೆ ರೈಲ್ವೆ ಸಿಬ್ಬಂದಿ ಸಾವಿನ ಬಾಯಿಯಿಂದ Read more…

Shocking: ಪೊಲೀಸ್‌ ವ್ಯಾನಿನಲ್ಲಿ ಅವರ ಮುಂದೆಯೇ ಸಿಗರೇಟ್‌ ಸೇದಿದ ಬಂಧಿತ ಆರೋಪಿ

ಲಖನೌ: ಉತ್ತರ ಪ್ರದೇಶದ ಬಾಗ್‌ಪತ್‌ನಿಂದ ಆಘಾತಕಾರಿ ವಿಡಿಯೋವೊಂದು ಹೊರಬಿದ್ದಿದ್ದು, ಬಂಧಿತ ಆರೋಪಿಯೊಬ್ಬ ಪೊಲೀಸ್ ವ್ಯಾನ್‌ನಲ್ಲಿ ಯಾವುದೇ ಭಯವಿಲ್ಲದೆ ಸಿಗರೇಟ್ ಸೇದುತ್ತಿರುವುದನ್ನು ಕಾಣಬಹುದು. ಈ ವೈರಲ್ ವೀಡಿಯೊದಲ್ಲಿ, ಪೊಲೀಸ್ ಜೀಪಿನೊಳಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...