Tag: Two little

ಅಮ್ಮನಿಗೆ ನಿತ್ಯ ಹೊಡೆಯುತ್ತಾನೆ; ಅಪ್ಪನ ವಿರುದ್ದ ದೂರು ನೀಡಲು ಠಾಣೆಗೆ ಬಂದ ಪುಟ್ಟ ಮಕ್ಕಳು

ಗ್ವಾಲಿಯರ್ (ಮಧ್ಯಪ್ರದೇಶ): ಗ್ವಾಲಿಯರ್‌ನ ಭಿತರ್‌ವಾರ್ ಪಟ್ಟಣದಲ್ಲಿ ತಮ್ಮ ತಾಯಿಯನ್ನು ಆಗಾಗ್ಗೆ ಹೊಡೆಯುತ್ತಿದ್ದ ತಂದೆಯನ್ನು ಬಂಧಿಸುವಂತೆ ಇಬ್ಬರು…