ನಾಯಿ ಮರಿಯ ಜೊತೆ ಯುವಕ, ಯುವತಿ ವಿಕೃತಿ: ಇಬ್ಬರಿಗೂ ಶಿಕ್ಷಿಸುವಂತೆ ನೆಟ್ಟಿಗರ ಒತ್ತಾಯ
ಜನರು ತಮ್ಮ ಸಾಕುಪ್ರಾಣಿಗಳೊಂದಿಗೆ ಹೃದಯಸ್ಪರ್ಶಿ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಆನ್‌ಲೈನ್‌ನಲ್ಲಿ ಕಾಣಿಸಿಕೊಳ್ಳುವ ವಿಡಿಯೋಗಳು…
ಮನುಷ್ಯತ್ವ ಇನ್ನೂ ಜೀವಂತವಿದೆ ಎಂದು ಸಾರುವ ಅಪರೂಪದ ವಿಡಿಯೋ ವೈರಲ್
ಆಗೊಮ್ಮೆ ಈಗೊಮ್ಮೆ, ಮನುಷ್ಯರು ಪ್ರಾಣಿಗಳು ಮತ್ತು ಸಮುದ್ರ ಜೀವಿಗಳಿಗೆ ತಮ್ಮ ಸಹಾಯ ಹಸ್ತವನ್ನು ಹೇಗೆ ಚಾಚುತ್ತಾರೆ…
ಹಿಮಪಾತದ ರಮಣೀಯ ದೃಶ್ಯದ ವಿಡಿಯೋ ವೈರಲ್
ಉತ್ತರ ಭಾರತದ ಹೆಚ್ಚಿನ ರಾಜ್ಯಗಳಲ್ಲಿ ವಿಪರೀತ ಚಳಿಯ ಪರಿಸ್ಥಿತಿ ತಲೆದೋರಿದ್ದು, ಕೆಲವೆಡೆಗಳಲ್ಲಿ ಪರಿಸ್ಥಿತಿ ಭಯಾನಕವಾಗಿದೆ. ಹಲವು…
ಚಿತ್ರನಟರ ಸ್ಮಾರಕಗಳಿಗೆ ಸಾರ್ವಜನಿಕ ಸಂಪನ್ಮೂಲ ಬಳಕೆ; ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ವಿರೋಧ
ಚಲನಚಿತ್ರ ನಟರ ಸ್ಮಾರಕಗಳಿಗೆ ಸಾರ್ವಜನಿಕ ಸಂಪನ್ಮೂಲ ಬಳಸುವುದಕ್ಕೆ ನಟ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ವಿರೋಧ…
ಹಾವು ಹಿಡಿಯುವವರಿಗೆ ಪದ್ಮಶ್ರೀ: ಜಾಲತಾಣದ ತುಂಬ ಶ್ಲಾಘನೆಗಳ ಸುರಿಮಳೆ
74ನೇ ಗಣರಾಜ್ಯೋತ್ಸವದಂದು ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಇದರಲ್ಲಿ ಮಾಸಿ ಸದಯ್ಯನ್ ಮತ್ತು ವಡಿವೇಲ್ ಗೋಪಾಲ್…
ವಿಚಿತ್ರ ವೇಷ ಧರಿಸಿ ಫ್ಯಾಷನ್ ವೀಕ್‌ನಲ್ಲಿ ಪಾಲ್ಗೊಂಡ ಗಾಯಕಿ
ಕೈಲಿ ಜೆನ್ನರ್ ನಂತರ, ಇದೀಗ ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ವಿಚಿತ್ರವಾಗಿ ಕಾಣಿಸಿಕೊಂಡ ಅಮೆರಿಕದ ಖ್ಯಾತ ಗಾಯಕಿ…
ಗಾರ್ಡನ್ ಸಿಟಿ ಎಂಬ ಬೆಂಗಳೂರಿನ ಖ್ಯಾತಿಯನ್ನು ಗಾಂಜಾ ಸಿಟಿ ಎಂಬ ಕುಖ್ಯಾತಿಗೆ ತಳ್ಳಿದ್ದೇ ಬಿಜೆಪಿ: ಕಾಂಗ್ರೆಸ್ ಟಾಂಗ್
ರಾಜಕಾಲುವೆಗಳನ್ನು ನುಂಗಿ ಹಾಕಿದವರೇ ಕಾಂಗ್ರೆಸ್ ನವರು. ಬೆಂಗಳೂರನ್ನು ಹಾಳು ಮಾಡಿದವರೇ ಕೈ ನಾಯಕರು ಎಂಬ ಮುಖ್ಯಮಂತ್ರಿ…
ಚಂದ್ರನ ಮೇಲೆ ಕಾಲಿಟ್ಟ ಎರಡನೆಯ ಗಗನಯಾತ್ರಿಗೆ 93ನೇ ವಯಸ್ಸಲ್ಲಿ ಮದುವೆ
ಲಾಸ್ ಏಂಜಲೀಸ್: ಭೂಮಿಯ ಏಕೈಕ ಸ್ವಾಭಾವಿಕ ಉಪಗ್ರಹ ಚಂದ್ರನ ಮೇಲೆ ಕಾಲಿಟ್ಟು ಇತಿಹಾಸ ಸೃಷ್ಟಿಸಿದವರು ನೀಲ್…
ಮಗ ಗೆದ್ದ ಪ್ಲೇಟ್ನೊಂದಿಗೆ ತಾಯಿಯ ಸಂಬಂಧ: ವೈರಲ್ ಪೋಸ್ಟ್ಗೆ ನೆಟ್ಟಿಗರು ಭಾವುಕ
ಟ್ವಿಟ್ ಬಳಕೆದಾರರೊಬ್ಬರು ತಮ್ಮ ಮೃತ ತಾಯಿಯ ಬಗ್ಗೆ ಹೃದಯ ಸ್ಪರ್ಶಿಸುವ ಕಥೆಯನ್ನು ಹಂಚಿಕೊಂಡಿದ್ದು, ಇದು ನೆಟ್ಟಿಗರನ್ನು…
ವಿಷಾದ ವ್ಯಕ್ತಪಡಿಸಿ 12,000 ಉದ್ಯೋಗಿಗಳ ವಜಾಕ್ಕೆ ಮುಂದಾದ ‘ಗೂಗಲ್’
ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯ ಹಿನ್ನೆಲೆಯಲ್ಲಿ ಹಲವು ಕಂಪನಿಗಳು ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಿವೆ. ಈಗಾಗಲೇ ಟ್ವಿಟ್ಟರ್,…