alex Certify Tree | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ದೇವ ವೃಕ್ಷ ‘ಅರಳಿ ಮರ’ದ ಮಹಿಮೆ ತಿಳಿಯಿರಿ

ಅಶ್ವತ್ಥ ಮರದಲ್ಲಿ ದೇವತೆಗಳು ನೆಲೆಸಿರುತ್ತವೆ. ಇಲ್ಲಿ ಲಕ್ಷ್ಮಿ ವಾಸವಾಗಿರುತ್ತಾಳೆ. ಹಿಂದೂ ಸಂಪ್ರದಾಯದಲ್ಲಿ ಅಶ್ವತ್ಥ ಮರಕ್ಕೆ ಬಹಳ ಮಹತ್ವದ ಸ್ಥಾನ ನೀಡಲಾಗಿದೆ. ಈ ಅರಳಿ ವೃಕ್ಷದ ಸೇವೆಯಿಂದ ಶನಿ ಕೃಪೆಗೆ Read more…

‘ಕ್ರಿಸ್ಮಸ್’ ಟ್ರೀ ಇಡುವ ಮುನ್ನ ಇದನ್ನು ಪಾಲಿಸಿ

ಇಂದು ಕ್ರಿಸ್ ಮಸ್ ಹಬ್ಬ. ಈಗಾಗಲೇ ಕ್ರಿಸ್ ಮಸ್ ಸಂಭ್ರಮ ಮನೆ ಮಾಡಿದೆ. ಕ್ರಿಸ್ ಮಸ್ ಹಬ್ಬದಂದು ಮನೆಯಲ್ಲಿ ಕ್ರಿಸ್ ಮಸ್ ಟ್ರೀ ಇಡುತ್ತಾರೆ. ಕ್ರಿಸ್ ಮಸ್ ಟ್ರೀಗೆ Read more…

ಸುಂಟರಗಾಳಿಗೆ ತೊಟ್ಟಿಲ ಸಮೇತ ಹಾರಿಹೋದ ಪುಟ್ಟ ಮಗು; ಸುರಕ್ಷಿತವಾಗಿ ಮರದ ಮೇಲೆ ಪತ್ತೆ !

ಪವಾಡಸದೃಶ ಘಟನೆಯೊಂದರಲ್ಲಿ ಸುಂಟರಗಾಳಿಗೆ ಸಿಕ್ಕಿ ಹಾರಿಹೋಗಿದ್ದ ನಾಲ್ಕು ತಿಂಗಳ ಹಸುಗೂಸು ಯಾವುದೇ ಹಾನಿಗೊಳಗಾಗದೇ ಮರದಲ್ಲಿ ಸುರಕ್ಷಿತವಾಗಿ ಪತ್ತೆಯಾಗಿರೋ ಘಟನೆ ಅಮೆರಿಕದಲ್ಲಿ ನಡೆದಿದೆ. ಟೆನ್ನೆಸ್ಸೀಯಲ್ಲಿ ಎದ್ದ ಸುಂಟರಗಾಳಿಗೆ ಸಿಲುಕಿ ಲಾರ್ಡ್ Read more…

ಮೂರು ವರ್ಷದ ಮಗುವನ್ನು ಹೊತ್ತೊಯ್ದ ಕೋತಿ….! ಕೊನೆಯಲ್ಲಾಗಿದ್ದೇನು…..?

ಮಂಗಗಳ ಕಾಟ ಕೆಲವೊಮ್ಮೆ ವಿಪರೀತವಾಗಿರುತ್ತೆ. ಪ್ರವಾಸಿ ತಾಣಗಳಲ್ಲಿ ಮಂಗಗಳ ಕಾಟ ಹೆಚ್ಚಿರುತ್ತದೆ. ಪ್ರವಾಸಿಗರ ವಸ್ತುಗಳನ್ನು ಅವು ಹೊತ್ತೊಯ್ಯುತ್ತವೆ. ಕೆಲ ಗ್ರಾಮೀಣ ಪ್ರದೇಶಗಳಲ್ಲೂ ಮಂಗಗಳ ಹಿಂಡು ಹಾವಳಿ ಮಾಡುತ್ತದೆ. ಮನೆಯೊಳಗೆ Read more…

ನಕಾರಾತ್ಮಕ ಶಕ್ತಿ ನಾಶವಾಗಿ ಮನೆಯಲ್ಲಿ ಸದಾ ʼಸುಖ-ಸಮೃದ್ಧಿʼ ಬಯಸುವವರು ಬೆಳೆಸಿ ಈ ಗಿಡ

ಮರಗಿಡಗಳು ಜೀವನದ ಮೇಲೆ ಪ್ರಭಾವ ಬೀರುತ್ತವೆ. ಪರಿಸರವನ್ನು ಸ್ವಚ್ಛಗೊಳಿಸುವ ಜೊತೆಗೆ ನಕಾರಾತ್ಮಕ ಶಕ್ತಿಯನ್ನು ನಾಶ ಮಾಡುತ್ತದೆ. ಸುಖ-ಸಮೃದ್ಧಿಗಾಗಿ ಮನೆಯ ಮುಂದೆ ಕೆಲವೊಂದು ಗಿಡಗಳನ್ನು ಅವಶ್ಯಕವಾಗಿ ಬೆಳೆಸಬೇಕು. ಮನೆಯ ಮುಂದೆ Read more…

ಮರದ ಕೊಂಬೆ ಬಡಿದು ಬಸ್ ಪ್ರಯಾಣಿಕ ದಾರುಣ ಸಾವು

ಹಾಸನ: ಮರದ ಕೊಂಬೆ ಬಡಿದು ಬಸ್ ಪ್ರಯಾಣಿಕ ಮೃತಪಟ್ಟ ಘಟನೆ ನಡೆದಿದೆ. ಬೇಲೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ಹಿಂಬದಿಗೆ ಮರದ ಕೊಂಬೆ ಬಡಿದಿದೆ. ಬಸ್ ಹಿಂಬದಿಗೆ Read more…

ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ಖುದ್ದಾಗಿ ತೆರವುಗೊಳಿಸಿದ ಶಾಸಕ….!

ಪ್ರಸ್ತುತ ಮಳೆಗಾಲ ಆರಂಭವಾಗಿದ್ದು, ಕೆಲವೊಂದು ಸಂದರ್ಭದಲ್ಲಿ ರಸ್ತೆಗೆ ಮರಗಳು ಬಿದ್ದು ವಾಹನ ಸಂಚಾರಕ್ಕೆ ಅಡೆತಡೆಯಾಗುತ್ತಿದೆ. ಹೀಗೆ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವೊಂದನ್ನು ಖುದ್ದು ಶಾಸಕರೇ ತೆರವುಗೊಳಿಸಿರುವ ಘಟನೆ ಉಡುಪಿ Read more…

ಸಂಕಷ್ಟ ಕಳೆಯಲು 3 ಮಂಗಳವಾರ ಈ ವೃಕ್ಷಕ್ಕೆ ನೀರು ಹಾಕಿ

ಮನುಷ್ಯರಿಗೆ ಜೀವನ ನಡೆಸಲು ದುಡಿದ ಹಣ ಸಾಕಾಗದೆ ಇದ್ದಾಗ ಸಾಲವನ್ನು ಮಾಡುತ್ತಾರೆ. ಆದರೆ ಈ ಸಾಲವನ್ನು ತೀರಿಸಲು ಕಷ್ಟವಾಗುತ್ತದೆ. ಹಾಗೇ ನೀವು ಅಂದುಕೊಂಡ ಕೆಲಸದಲ್ಲಿ ಯಶಸ್ಸು ಸಿಗುವುದಿಲ್ಲ. ಒಟ್ಟಾರೆ Read more…

ವಿಶ್ವದ ಅತ್ಯಂತ ಹಿರಿಯ ಮರ ಪತ್ತೆ: ಇಲ್ಲಿದೆ ಅದರ ವಿಶೇಷತೆ

ದಕ್ಷಿಣ ಚಿಲಿಯ ಕಾಡಿನಲ್ಲಿ, ದೈತ್ಯ ಮರವೊಂದು ಸಾವಿರಾರು ವರ್ಷಗಳಿಂದ ಜೀವಿಸುತ್ತಿದ್ದು, ವಿಶ್ವದ ಅತ್ಯಂತ ಹಳೆಯ ಮರ ಎನಿಸಿಕೊಂಡಿದೆ. “ಹಿರಿಯ ಅಜ್ಜ” ಎಂದು ಕರೆಯಲ್ಪಡುವ ಈ ಮರದ ಕಾಂಡವು ನಾಲ್ಕು Read more…

ಎಸಿ ಇಲ್ಲದೇ ಸಹಜವಾಗಿ ಬಿಸಿಲಿನ ಝಳ ಎದುರಿಸುವ ಐಡಿಯಾ ತೋರಿಸಿದ ಮಹಿಳೆ

ಬೇಸಿಗೆಯ ಬೇಗೆ ತಪ್ಪಿಸಿಕೊಳ್ಳಲು ನಾವೆಲ್ಲಾ ಬೀಸಣಿಗೆ, ಎಸಿಗಳ ಮೊರೆ ಹೊಗುವುದು ಸಾಮಾನ್ಯ. ಆದರೆ ಬೇಸಿಗೆಯ ಬೇಗೆ ವಾಸ್ತವದಲ್ಲಿ ತೀವ್ರಗೊಳ್ಳಲು ನಾವು ಯಾವ ಮಟ್ಟದಲ್ಲಿ ಕಾರಣರಾಗಿದ್ದೇವೆ ಎಂದು ಮಹಿಳೆಯೊಬ್ಬರು ತೋರಿದ್ದಾರೆ. Read more…

Video | ಮರದ ಮೇಲಿಂದ ಒಂದೇ ನೆಗೆತಕ್ಕೆ ಜಿಂಕೆಯ ಕುತ್ತಿಗೆಗೆ ಬಾಯಿ ಹಾಕಿದ ಚಿರತೆ

ಬೆಕ್ಕಿನ ಜಾತಿಯು ಬೇಟೆಯಾಡುವ ವಿಚಾರದಲ್ಲಿ ಮಿಕ್ಕೆಲ್ಲಾ ಜೀವಿಗಳಿಗಿಂತ ಒಂದು ಕೈ ಮುಂದು. ಹುಲಿ, ಸಿಂಹ, ಚಿರತೆಗಳು ತಮ್ಮ ತೀಕ್ಷ್ಣತನದಿಂದ ಮಿಕಗಳಿಗೆ ಗೊತ್ತೇ ಆಗದಂತೆ ಹೇಗೆ ಬೇಟೆಯಾಡುತ್ತವೆ ಎಂದು ಬಹಳಷ್ಟು Read more…

ವಿಡಿಯೋ: ಮರದ ಕೊಂಬೆ ಮೇಲೆ ಸ್ಟಂಟ್ ಮಾಡಲು ಹೋಗಿ ನೆಲಕ್ಕೆ ಬಿದ್ದ ಮಹಿಳೆ

ನಂಬಲಸಾಧ್ಯವಾದ ಸ್ಟಂಟ್‌ಗಳ ವಿಡಿಯೋಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಬರವಿಲ್ಲ. ಆದರೆ ಕೆಲವೊಮ್ಮೆ ಸ್ಟಂಟ್‌ಗಳನ್ನು ಮಾಡಲು ಹೋಗಿ ವಿಫಲರಾಗುವ ಬ್ಲೂಪರ್‌ ವಿಡಿಯೋಗಳೂ ಸಹ ಅಷ್ಟೇ ವೈರಲ್‌ ಆಗುತ್ತವೆ. ’ಎಪಿಕ್ ಫೇಲ್ಸ್’ ಎಂಬ Read more…

SHOCKING: ಜೊತೆಯಾಗಿ ಬೆಟ್ಟಕ್ಕೆ ಹೋದ ಜೋಡಿ; ಪ್ರಿಯಕರನ ಬೆತ್ತಲೆಗೊಳಿಸಿ ಮರಕ್ಕೆ ಕಟ್ಟಿ ಹಾಕಿ ಹುಡುಗಿ ಮೇಲೆ ಗ್ಯಾಂಗ್ ರೇಪ್

ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಬಾಲಕಿ ಮೇಲೆ ಇಬ್ಬರು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ನಡೆದಿದೆ. ಯುವತಿ ತನ್ನ ಪ್ರಿಯಕರನೊಂದಿಗೆ ಸಂಜೆ ವಾಕಿಂಗ್‌ಗೆ ತೆರಳಿದ್ದಾಗ ಈ ಅವಮಾನಕರ Read more…

ʼಬಾಲ್ಯʼ ದ ದಿನಗಳನ್ನು ನೆನಪಿಸುತ್ತೆ ಈ ವಿಡಿಯೋ

ಆಪ್ತ ಸ್ನೇಹಿತರ ಗುಂಪೆಂದರೇ ಹಾಗೆ. ಮೋಜು, ಚೇಷ್ಟೆ, ಮಸ್ತಿ, ಪರಸ್ಪರರ ಕಾಲೆಳೆಯುವುದು, ಗಂಭೀರ ಚರ್ಚೆಗಳೆಲ್ಲವೂ ಮೇಳೈಸುತ್ತವೆ. ನಮ್ಮ ಬಾಲ್ಯದಾಟವನ್ನು ನೆನಪಿಸುವ ರೀತಿಯಲ್ಲಿ ಆರು ಸ್ನೇಹಿತರು ಮರವೊಂದರ ಕೊಂಬೆಗಳಿಗೆ ನೇತುಹಾಕಿಕೊಂಡು Read more…

ಭಾರಿ ಮಳೆಯಿಂದ ಅನಾಹುತ: ಕುರಿಗಾಹಿ, ಹಸು, 15 ಕ್ಕೂ ಹೆಚ್ಚು ಕುರಿ ಸಾವು

ಮಂಡ್ಯ: ಗುಡುಗು ಸಹಿತ ಮಳೆಯಿಂದ ಕುರಿಗಾಹಿ ಮೃತಪಟ್ಟ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಾಡ್ಲಿ ಗ್ರಾಮದಲ್ಲಿ ನಡೆದಿದೆ. ಶಿವಲಿಂಗೇಗೌಡ(48) ಮೃತಪಟ್ಟವರು. ಹಸು, 15ಕ್ಕೂ ಹೆಚ್ಚು ಕುರಿ, 5 Read more…

ಮರದ ಮೇಲೆ ಕುಳಿತು ಡೋನಟ್​ ಮೆಲ್ಲುತ್ತಿರುವ ಅಳಿಲು: ಕುತೂಹಲದ ವಿಡಿಯೋ ವೈರಲ್​

ಪ್ರಾಣಿ ಪಕ್ಷಿ ಪ್ರಪಂಚವೇ ಕುತೂಹಲವಾದದ್ದು. ಇದರ ಬಗ್ಗೆ ತಿಳಿದಷ್ಟೂ ಕಡಿಮೆಯೇ. ಅವುಗಳ ಆಹಾರ ಕ್ರಮ, ನಡವಳಿಕೆ ಎಲ್ಲವೂ ಕುತೂಹಲಕಾರಿಯಾದದ್ದು. ಈಗ ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ. ಕಾರಿನಲ್ಲಿ Read more…

ಮರದ ಕೆಳಗೆ ವಾಸಿಸುತ್ತಿರೋ ವಯಸ್ಸಾದ ತಾಯಿ-ಮಗಳು: ಇಲ್ಲಿದೆ ಮನ ಮಿಡಿಯುವ ಕಥೆ

ವಯಸ್ಸಾದ ಪೋಷಕರನ್ನು ನೋಡಿಕೊಳ್ಳುವ ಜವಾಬ್ದಾರಿ ಮಕ್ಕಳ ಮೇಲಿದೆ. ಆದರೆ ಇಂದು ಎಷ್ಟೋ ಮಕ್ಕಳು ಪಾಲಕರನ್ನು ಬೀದಿ ಪಾಲು ಮಾಡುವುದನ್ನು ನೋಡುತ್ತಲೇ ಇದ್ದೇವೆ. ಇಲ್ಲೊಂದು ಹೃದಯವಿದ್ರಾವಕ ಘಟನೆಯಲ್ಲಿ ಮಗಳು ಮತ್ತು Read more…

ತರಕಾರಿ ಬುಟ್ಟಿಯಲ್ಲಿ ನವಜಾತ ಶಿಶುವನ್ನಿಟ್ಟು ಪರಾರಿ….!

ತರಕಾರಿ ಬುಟ್ಟಿಯಲ್ಲಿ ನವಜಾತ ಶಿಶುವನ್ನಿಟ್ಟು ಅಪರಿಚಿತರು ಪರಾರಿಯಾಗಿರುವ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಚಿಕ್ಕಮರಳ್ಳಿ ಗೇಟ್ ಬಳಿ ಶನಿವಾರದಂದು ನಡೆದಿದೆ. ಮಂಡ್ಯ – ಪಾಂಡವಪುರ ರಸ್ತೆಯಲ್ಲಿರುವ ಲೋಕ Read more…

ಹಿಡಿದ ಕಾರ್ಯ ಸಫಲವಾಗಲು ಮನೆಯಿಂದ ಹೊರಗೆ ಹೋಗುವಾಗ ಹೊಸ್ತಿಲ ಮೇಲೆ ಇದನ್ನು ಹಾಕಿ

ಪ್ರತಿನಿತ್ಯ ಮನೆಯಲ್ಲಿ ಯಾರಾದರೊಬ್ಬರು ಹೊರಗೆ ಹೋಗುತ್ತಿರುತ್ತಾರೆ. ಅಂದಹಾಗೇ ಅವರು ಹೊರಗೆ ಹೋದ ಕೆಲಸ ಸಂಪೂರ್ಣವಾಗಲು ಮತ್ತು ಅವರು ಸುರಕ್ಷಿತವಾಗಿ ಮನೆಗೆ ಮರಳಬೇಕೆಂದರೆ ಹೊರಗೆ ಹೋಗುವ ಮುನ್ನ ಈ ಸಣ್ಣ Read more…

ಅಳಿಲು ಬೇಟೆಯಾಡಲು ಹೋಗಿ ಮರ ಏರಿದ ನಾಯಿ; ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆ

ಅಳಿಲುಗಳು ಮತ್ತು ಸಣ್ಣ ಪ್ರಾಣಿಗಳನ್ನು ಬೆನ್ನಟ್ಟುವುದು ಅನೇಕ ನಾಯಿಗಳಿಗೆ ಬಹಳ ಹಿಂದಿನಿಂದಲೂ ನೆಚ್ಚಿನ ಚಟುವಟಿಕೆಯಾಗಿದೆ. ಆದರೆ, ಕಳೆದ ವಾರ ಅಳಿಲುಗಳ ಬೆನ್ನಟ್ಟಿದ ನಂತರ ನಾಯಿಯೊಂದು ಮರದ ಮೇಲೆ ಸಿಲುಕಿಕೊಂಡಾಗ Read more…

VIRAL VIDEO: ವ್ಯಕ್ತಿಯನ್ನು ಕೊಲ್ಲಲು ತಾನೂ ಮರವೇರಿದ ಕರಡಿ

ಕರಡಿಗಳನ್ನು ಅನೇಕ ವನ್ಯಜೀವಿ ಜೀವಶಾಸ್ತ್ರಜ್ಞರು ಉತ್ತರ ಅಮೆರಿಕದ ಅತ್ಯಂತ ಬುದ್ಧಿವಂತ ಭೂ ಪ್ರಾಣಿಗಳಲ್ಲಿ ಒಂದೆಂದು ಪರಿಗಣಿಸಿದ್ದಾರೆ. ಯಾವುದೇ ಭೂ ಸಸ್ತನಿಗಳ ಗಾತ್ರಕ್ಕೆ ಹೋಲಿಸಿದರೆ ಕರಡಿಗಳು ಅತಿದೊಡ್ಡ ಮತ್ತು ಹೆಚ್ಚು Read more…

ಈತ ಮರ ಇಳಿಯುವ ಶೈಲಿ ನೋಡಿದ್ರೆ ಶಾಕ್‌ ಆಗುತ್ತೆ….!

ನಟ ಹೃತಿಕ್​ ರೋಷನ್​ ನಟಿಸಿದ ಕ್ರಿಶ್​ ಚಲನಚಿತ್ರದಲ್ಲಿ ಮರ ಹತ್ತುವ ದೃಶ್ಯ ಇಂದಿಗೂ ಜನಪ್ರಿಯ. ಚಲನಚಿತ್ರವು ಬಿಡುಗಡೆಯಾದಾಗಿನಿಂದ ಅನೇಕರು ಆ ಸಾಹಸ ದೃಶ್ಯ ಮರುಸೃಷ್ಟಿಸಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಈಗ, Read more…

ಅಚ್ಚರಿಗೀಡು ಮಾಡುತ್ತೆ ನಾಯಿಗಳ ದೈತ್ಯ ಜಿಗಿತದ ವಿಡಿಯೋ…!

ಎರಡು ನಾಯಿಗಳ ದೈತ್ಯ ಜಿಗಿತದ ವಿಡಿಯೋ ನೆಟ್ಟಿಗರನ್ನು ಆಶ್ಚರ್ಯ ಚಕಿತರನ್ನಾಗಿ ಮಾಡಿದ್ದು, ಅತೀ ಕಡಿಮೆ ಅವಧಿಯಲ್ಲಿ ವೈರಲ್​ ಆಗಿದೆ. ನ್ಯೂಜೆರ್ಸಿಯಲ್ಲಿ ಉದ್ಯಮಿಯಾಗಿರುವ ಮೊರಿಸ್ಸಾ ಶ್ವಾರ್ಟ್ಜ್​ ಎಂಬುವರು ಮೈಕ್ರೋ-ಬ್ಲಾಗಿಂಗ್​ ಸೈಟ್​ನಲ್ಲಿ Read more…

ಭಾರಿ ಮಳೆಗೆ ಇಬ್ಬರು ಬಲಿ: ಮನೆ ಮೇಲೆ ಮರ ಬಿದ್ದು ಮಹಿಳೆಯರಿಬ್ಬರ ಸಾವು

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರಿ ಮಳೆಗೆ ಇಬ್ಬರು ಬಲಿಯಾಗಿದ್ದಾರೆ. ಮನೆ ಮೇಲೆ ಮರ ಬಿದ್ದು ಇಬ್ಬರು ಮಹಿಳೆಯರು ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೆ. ತಲಗೂರು Read more…

ಅಂಗನವಾಡಿ ಮೇಲೆ ಬಿದ್ದ ಮರ; ಅದೃಷ್ಟವಶಾತ್ ಮಕ್ಕಳು ಪಾರು

ರಾಜ್ಯದಾದ್ಯಂತ ವರುಣನ ಆರ್ಭಟ ಜೋರಾಗಿದ್ದು ನಿರಂತರ ಮಳೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಬಿರುಗಾಳಿಯಿಂದ ಕೂಡಿದ ಮಳೆಯಿಂದಾಗಿ ಆಸ್ತಿಪಾಸ್ತಿಗಳಿಗೆ ಹಾನಿಯಾಗಿರುವುದಲ್ಲದೆ ಪ್ರಾಣಾಪಾಯವೂ ಸಂಭವಿಸಿದೆ. ಶಿವಮೊಗ್ಗ ಜಿಲ್ಲೆಯಲ್ಲೂ ಮಳೆ ಅಬ್ಬರ ಜೋರಾಗಿದ್ದು, Read more…

ಭಾರೀ ಮಳೆಯಿಂದ ಘೋರ ದುರಂತ: ಮೈಮೇಲೆ ಬಿದ್ದ ಬೃಹತ್ ಮರದ ಕೆಳಗೆ ನರಳಾಡಿ ಪ್ರಾಣಬಿಟ್ಟ ಬೈಕ್ ಸವಾರ

ಹಾಸನ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಮರ ಬಿದ್ದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚನ್ನರಾಯಪಟ್ಟಣ ತಾಲೂಕಿನ ಮಾಳೆಕೊಪ್ಪಲಿನಲ್ಲಿ ಘಟನೆ ನಡೆದಿದೆ. ಬೈಕ್ ನಲ್ಲಿ ತೆರಳುತ್ತಿದ್ದ ವೇಳೆಯೇ ಭಾರಿ ಗಾತ್ರದ Read more…

ಭಾರೀ ಮಳೆಯಿಂದಾಗಿ ಘೋರ ದುರಂತ: ಚಲಿಸುತ್ತಿದ್ದ ಓಮ್ನಿ ವ್ಯಾನ್ ಮೇಲೆ ಮರ ಬಿದ್ದು ಇಬ್ಬರ ಸಾವು

ಚಾಮರಾಜನಗರ: ಚಲಿಸುತ್ತಿದ್ದ ಓಮ್ನಿ ವ್ಯಾನ್ ಮೇಲೆ ಮರ ಬಿದ್ದು ಇಬ್ಬರು ಸಾವನ್ನಪ್ಪಿದ ಘಟನೆ ಸಂತೆಮರಹಳ್ಳಿ ಸಮೀಪದ ಹೆಗ್ಗವಾಡಿ ಕ್ರಾಸ್ ನಲ್ಲಿ ನಡೆದಿದೆ. ಚಾಮರಾಜನಗರ ತಾಲೂಕಿನ ಸಂತೆಮರಹಳ್ಳಿ ಸಮೀಪ ದುರಂತ Read more…

ಹಲಸಿನ ಹಣ್ಣಿನ ಆಸೆಗೆ ಆನೆ ಮಾಡಿದ್ದೇನು ಗೊತ್ತಾ ? ವೈರಲ್‌ ಆಗಿದೆ ವಿಡಿಯೋ

ಹಲಸಿನ ಹಣ್ಣು, ಮಾವು, ಬಾಳೆಹಣ್ಣು ಮನುಷ್ಯರಿಗಷ್ಟೇ ಅಲ್ಲ ಆನೆಗಳಿಗೂ‌ ಬಲು ಪ್ರತಿ. ಇದಕ್ಕೊಂದು ಉದಾಹರಣೆ ಎಂಬಂತೆ ಸಾಮಾಜಿಕ‌ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಐಎಎಸ್ ಅಧಿಕಾರಿ ಸುಪ್ರಿಯಾ Read more…

BIG NEWS: ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ತತ್ತರಿಸಿದ ಬೆಂಗಳೂರು ಜನ; ಮನೆಗಳಿಗೂ ನುಗ್ಗಿದ ನೀರು

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ. ಮನೆಗಳಿಗೂ ನೀರು ನುಗ್ಗಿದ್ದು, ಜನ ಬಿಬಿಎಂಪಿಯನ್ನು ಶಪಿಸುತ್ತಾ ನಿದ್ರೆಗೆಟ್ಟು ರಾತ್ರಿಯಿಡಿ ನೀರನ್ನು ಹೊರ Read more…

Shocking: ಮುಟ್ಟಾಗಿದ್ದ ವಿದ್ಯಾರ್ಥಿನಿ ಗಿಡ ನೆಡಲು ಶಿಕ್ಷಕನ ಅಡ್ಡಿ

ಮುಟ್ಟಾದವರು ಗಿಡ ನೆಟ್ಟರೆ ಅದು ಸರಿಯಾಗಿ ಬೆಳೆಯುವುದಿಲ್ಲ ಎಂಬ ಕಾರಣಕ್ಕೆ ಶಿಕ್ಷಕನೊಬ್ಬ ವಿದ್ಯಾರ್ಥಿನಿಗೆ ಗಿಡ ನೆಡಲು ಅವಕಾಶ ನೀಡದಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ನಾಸಿಕ್ ನಲ್ಲಿ ನಡೆದಿದೆ. ಇದೀಗ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...