alex Certify Travels | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಬಾಗಿಲಿಗೆ ಉಚಿತ ಆರೋಗ್ಯ ಸೇವೆ: ಸಂಚಾರಿ ಆರೋಗ್ಯ ಘಟಕ ಕಾರ್ಯಾರಂಭ

ಚಿತ್ರದುರ್ಗ: ಚಿತ್ರದುರ್ಗ ತಾಲ್ಲೂಕಿನ ಗಣಿಭಾದಿತ ಪ್ರದೇಶಗಳಲ್ಲಿನ ಜನರಿಗೆ ಉಚಿತ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಸಂಚಾರಿ ಆರೋಗ್ಯ ಘಟಕ ಸಂಚರಿಸಲಿದೆ. ಗಣಿಭಾದಿತ ಪ್ರದೇಶಗಳಲ್ಲಿ ಸಂಚಾರ ಮಾಡುವ ಸಂಚಾರಿ ಆರೋಗ್ಯ Read more…

Watch: ಟ್ರಕ್ ಇಂಜಿನ್‌ ನಲ್ಲಿತ್ತು ದೈತ್ಯ ಹೆಬ್ಬಾವು; 98 ಕಿ.ಮೀ. ಕ್ರಮಿಸಿದರೂ ಚಾಲಕನಿಗಿರಲಿಲ್ಲ ಅರಿವು

ದೈತ್ಯ ಹೆಬ್ಬಾವೊಂದು ಉತ್ತರ ಪ್ರದೇಶದಿಂದ ಬಿಹಾರಕ್ಕೆ ಟ್ರಕ್‌ ಇಂಜಿನ್‌ನಲ್ಲಿ ಅಡಗಿಕೊಂಡು ಸುಮಾರು 98 ಕಿಲೋಮೀಟರ್ ಪ್ರಯಾಣಿಸಿರುವ ಘಟನೆ ನಡೆದಿದೆ. ಟ್ರಕ್‌ನ ಬಾನೆಟ್‌ನೊಳಗೆ ದೈತ್ಯ ಸರೀಸೃಪ ಸಿಲುಕಿರುವ ವಿಡಿಯೋ ಸಾಮಾಜಿಕ Read more…

ಕೇವಲ 90 ಸಾವಿರ ರೂ. ಖರ್ಚಿನಲ್ಲಿ 11 ದಿನಗಳ ಕಾಲ ಸ್ವಿಟ್ಜರ್ಲೆಂಡ್‌ ಪ್ರವಾಸ ಕೈಗೊಂಡ ಕುಟುಂಬ; ಇಲ್ಲಿದೆ ಅವರು ನೀಡಿರುವ ಟಿಪ್ಸ್

ಭಾರತೀಯ ಮೂಲದ ಚಾರ್ಟೆಡ್ ಅಕೌಂಟೆಂಟ್ 11 ದಿನದ ಪ್ರವಾಸದಲ್ಲಿ ಸ್ವಿಡ್ಜರ್ಲೆಂಡ್ ನ 25 ಪಟ್ಟಣಗಳಿಗೆ ಕುಟುಂಬವನ್ನು ಕೇವಲ 90 ಸಾವಿರ ರೂ. ವೆಚ್ಚದಲ್ಲಿ ಕರೆದೊಯ್ದಿದ್ದಾರೆ. ಅತಿ ಕಡಿಮೆ ಬೆಲೆಯಲ್ಲಿ Read more…

ತಾಯಿಗೆ ಹುಟ್ಟುಹಬ್ಬದ ವಿಷ್​ ಮಾಡಲು ನಟನಿಂದ 151 ಕಿಮೀ ಸೈಕಲ್​ ಪ್ರಯಾಣ….!

ಥಾಣೆ: ಮರಾಠಿ ದೂರದರ್ಶನ ಉದ್ಯಮದ ಅನೇಕ ಕಲಾವಿದರು ಈ ಬೇಸಿಗೆಯಲ್ಲಿ ವಿರಾಮ ತೆಗೆದುಕೊಂಡಿದ್ದಾರೆ ಮತ್ತು ರಜೆಗಾಗಿ ತಮ್ಮ ಊರುಗಳಿಗೆ ಭೇಟಿ ನೀಡಲು ನಿರ್ಧರಿಸಿದ್ದಾರೆ. ಮರಾಠಿ ನಟ ಸಂಕೇತ್ ಕೊರ್ಲೆಕರ್ Read more…

ಗರ್ಲ್‌ಫ್ರೆಂಡ್‌ ಇಲ್ಲದೇ ಕಂಗಾಲಾದ ಯುವಕ; ಹರಕೆ ಹೊತ್ತು 2000 ಕಿಮೀ ಪ್ರಯಾಣಿಸಿ ಇಟ್ಟ ಈ ಬೇಡಿಕೆ

ಸಿಂಗಲ್‌ ಆಗಿರುವವರು ನನಗೂ ಗರ್ಲ್‌ಫ್ರೆಂಡ್‌ ಅಥವಾ ಬಾಯ್‌ಫ್ರೆಂಡ್‌ ಇದ್ದರೆ ಚೆನ್ನಾಗಿರುತ್ತಿತ್ತು ಎಂದುಕೊಳ್ತಾರೆ. ಸಂಗಾತಿ ಇಲ್ಲದವರಿಗೆ ಮಾತ್ರ ಒಂಟಿತನದ ನೋವು ಅರ್ಥವಾಗುತ್ತದೆ. ಪ್ರಿಯತಮೆಗಾಗಿ ಪ್ರಿಯಕರ ಭಿನ್ನ ವಿಭಿನ್ನ ಸಾಹಸಗಳು, ತ್ಯಾಗ Read more…

ಅಪರಿಚಿತರಿಂದ ಲಿಫ್ಟ್​ ತೆಗೆದುಕೊಂಡೇ 13 ಜಿಲ್ಲೆಗಳಲ್ಲಿ ಸಂಚಾರ ಮಾಡಿದ ವಿದ್ಯಾರ್ಥಿನಿ; ಇದರ ಹಿಂದಿದೆ ಒಂದು ಕಾರಣ

ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರದ ಯುವ ಪತ್ರಿಕೋದ್ಯಮ ವಿದ್ಯಾರ್ಥಿನಿ ಕಾಂಚನ್ ಜಾಧವ್ ಅವರು ಪುರುಷ ಪ್ರಧಾನ ಸಮಾಜದ ಕುರಿತು ಕಾಡುತ್ತಿದ್ದ ಪ್ರಶ್ನೆಗೆ ಉತ್ತರ ಕಂಡುಹಿಡಿಯಲು ಹವಣಿಸಿ ಹೊಸತೊಂದು ಪ್ರಯತ್ನ Read more…

ʼಡಿಜಿಟಲ್ ಇಂಡಿಯಾʼ ಕ್ರಾಂತಿಗೆ ಮಾರುಹೋದ ಮೆಲಿಂಡಾ ​ಗೇಟ್ಸ್

ನವದೆಹಲಿ: ಗೇಟ್ಸ್ ಫೌಂಡೇಶನ್‌ನ ಸಹ-ಅಧ್ಯಕ್ಷೆ ಅಮೆರಿಕದ ಮೆಲಿಂಡಾ ಗೇಟ್ಸ್ ಅವರು ತಮ್ಮ ಪ್ರಸ್ತುತ ಭಾರತ ಪ್ರವಾಸದ ಭಾಗವಾಗಿ ದೆಹಲಿಯಲ್ಲಿದ್ದಾರೆ. ರಾಜಧಾನಿಯ ಹಳ್ಳಿಯೊಂದಕ್ಕೆ ಭೇಟಿ ನೀಡಿದ ಇವರು , ಡಿಜಿಟಲ್ Read more…

ಈ ದಾರಿಯಲ್ಲಿ ಹೋಗಲು ಮಾತ್ರವಲ್ಲ, ವಿಡಿಯೋ ನೋಡಲೂ ಧೈರ್ಯ ಬೇಕು…..! ಚಾಲಕನಿಗೊಂದು ಸಲಾಂ

ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶದ ಚಂಬಾದಿಂದ ಕಿಲ್ಲರ್ ರಸ್ತೆಯಲ್ಲಿ ಅಪಾಯಕಾರಿಯಾದ ಬಸ್ ಪ್ರಯಾಣದ ವಿಡಿಯೋ ಒಂದು ವೈರಲ್​ ಆಗಿದ್ದು, ಉಸಿರು ಬಿಗಿ ಹಿಡಿದು ನೋಡುವಂತಿದೆ. ಈ ವಿಡಿಯೋ ನೋಡುವಾಗ Read more…

ವಿಮಾನ ಪ್ರಯಾಣಿಕರು ಓದಲೇಬೇಕು ಈ ಸುದ್ದಿ; ಒಂದು ಬ್ಯಾಗ್ ನಿಯಮವನ್ನು ಜಾರಿಗೆ ತಂದ CISF….!

ವಿಮಾನ ಪ್ರಯಾಣಿಕರು, ಫ್ಲೈಟ್ ಕ್ಯಾಬಿನ್ ಒಳಗೆ ಒಂದೇ ಒಂದು ಬ್ಯಾಗ್ ಕೊಂಡಯ್ಯಲು ಮಾತ್ರ ಅವಕಾಶವಿದೆ ಎಂದು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ತಿಳಿಸಿದೆ. ಈ ಬಗ್ಗೆ ನಾಗರಿಕ ವಿಮಾನಯಾನ Read more…

ದಂಪತಿ, ಮಕ್ಕಳ ರೋಮಾಂಚಕ ‘ಮೊಬೈಲ್ ಹೋಮ್’ ಪ್ರಯಾಣ

ಪ್ರಪಂಚದಾದ್ಯಂತ ಕೊರೋನಾ ಮಹಾಮಾರಿಯಿಂದಾಗಿ ವಿಶ್ವದ ಹಲವು ರಾಷ್ಟ್ರಗಳು ಲಾಕ್ ಡೌನ್ ಘೋಷಿಸಿದ್ದವು. ಹೀಗಾಗಿ ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಉದ್ಯೋಗಿಗಳಿಗೆ ಮನೆಯಲ್ಲೇ ಕೆಲಸವಾದ್ರೆ, ಮಕ್ಕಳಿಗೆ ಆನ್ಲೈನ್ ಪಾಠ Read more…

ಮದುವೆ ಸಂಭ್ರಮದಲ್ಲಿದ್ದ ವರನಿಗೆ ಬಿತ್ತು ದಂಡ…!

ಮದುವೆ ಮಾಡಿಕೊಳ್ಳಲು ಸಂಭ್ರಮದಲ್ಲಿ ತೆರಳುತ್ತಿದ್ದ ವರನಿಗೆ ಅಧಿಕಾರಿಗಳು ದಂಡ ವಿಧಿಸಿದ ಪ್ರಸಂಗವೊಂದು ಮಧ್ಯಪ್ರದೇಶದ ಇಂದೋರ್ ಬಳಿ ನಡೆದಿದೆ. ಕೊರೊನಾ ವೈರಸ್ ಹರಡುವುದನ್ನು ತಡೆಯಲು ನಿಯಮಗಳು ಜಾರಿಯಲ್ಲಿದ್ದು, ಮಾಸ್ಕ್ ಧರಿಸುವುದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...