alex Certify Train | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಯಾಣಿಕರ ಗಮನಕ್ಕೆ: ಹುಬ್ಬಳ್ಳಿ-ಬೆಂಗಳೂರು ನಡುವಿನ ಈ ರೈಲುಗಳು ತಾತ್ಕಾಲಿಕ ರದ್ದು

ಬೆಂಗಳೂರು: ಹುಬ್ಬಳ್ಳಿ-ಬೆಂಗಳೂರು ನಡುವೆ ಸಂಚರಿಸುವ ಕೆಲ ರೈಲುಗಳನ್ನು 2 ದಿನಗಳ ಕಾಲ ರದ್ದುಗೊಳಿಸಲಾಗಿದೆ. ನೈಋತ್ಯ ರೈಲ್ವೆ ಬೆಂಗಳೂರು ವಲಯದಲ್ಲಿ ಸುರಕ್ಷತಾ ಕಾಮಗಾರಿ ಕೈಗೊಂಡಿರುವ ಕಾರಣಕ್ಕೆ ಹುಬ್ಬಳ್ಳಿ-ಬೆಂಗಳೂರು ನಡುವೆ ಸಂಚರಿಸುವ Read more…

BREAKING: ರಾಜಸ್ಥಾನದಲ್ಲಿ ಎರಡು ರೈಲುಗಳ ಡಿಕ್ಕಿ: ಹಳಿತಪ್ಪಿದ 4 ಬೋಗಿ: ಅದೃಷ್ಟವಶಾತ್ ಪ್ರಯಾಣಿಕರು ಪಾರು

ಜೈಫುರ್: ಭಾನುವಾರ ತಡರಾತ್ರಿ ಅಜ್ಮೀರ್‌ನ ಮದಾರ್ ರೈಲು ನಿಲ್ದಾಣದ ಬಳಿ ಎರಡು ರೈಲುಗಳು ಹಳಿಯಲ್ಲಿ ಬಂದು ಡಿಕ್ಕಿಯಾಗಿದೆ. ಇದರಿಂದಾಗಿ ಪ್ರಯಾಣಿಕರ ರೈಲಿನ ನಾಲ್ಕು ಜನರಲ್ ಬೋಗಿಗಳು ಎಂಜಿನ್‌ನೊಂದಿಗೆ ಹಳಿತಪ್ಪಿವೆ. Read more…

BREAKING: ರೈಲಿಗೆ ಸಿಲುಕಿ ದಂಪತಿ ಆತ್ಮಹತ್ಯೆ, ಪುತ್ರಿ ಗಂಭೀರ

ರಾಯಚೂರು: ರೈಲಿಗೆ ಸಿಲುಕಿ ದಂಪತಿ, ಪುತ್ರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಯಚೂರು ತಾಲೂಕಿನ ಯರಮರಸ್ ಹೊರವಲಯದಲ್ಲಿ ನಡೆದಿದೆ. ಸಮೀರ್ ಅಹಮದ್(44), ಜುಲೇಕಾ ಬೇಗಂ(40) ಮೃತಪಟ್ಟ ದಂಪತಿ ಎಂದು ಹೇಳಲಾಗಿದೆ. Read more…

ರೈಲಿಗೆ ತಲೆ ಕೊಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸಾಗರದ ಗೋಪಾಲಗೌಡ ನಗರದಲ್ಲಿ ಬುಧವಾರ ರಾತ್ರಿ ರೈಲಿಗೆ ತಲೆ ಕೊಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೋಪಾಲಗೌಡ ನಗರ ನಿವಾಸಿ, ಸಿರವಂತೆ ಸರ್ಕಾರಿ ಪಿಯು ಕಾಲೇಜ್ Read more…

ಚಾಲಕ ಫೋನ್‌ ನಲ್ಲಿ ಕ್ರಿಕೆಟ್‌ ನೋಡುವಾಗಲೇ ರೈಲು ಅಪಘಾತ : ಶಾಕಿಂಗ್ ಸತ್ಯ ಬಿಚ್ಚಿಟ್ಟ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್…!

ಕಳೆದ ವರ್ಷದ ಅಕ್ಟೋಬರ್ 29ರಂದು ಆಂಧ್ರಪ್ರದೇಶದಲ್ಲಿ ನಡೆದ ಭೀಕರ ರೈಲು ಅಪಘಾತದಲ್ಲಿ ಪ್ರಯಾಣಿಕರು ಹಾಗೂ ಸಿಬ್ಬಂದಿ ಸೇರಿದಂತೆ 14 ಮಂದಿ ಮೃತಪಟ್ಟಿದ್ದು, ಇದೀಗ ಕೇಂದ್ರ ರೈಲ್ವೆ ಸಚಿವ ಅಶ್ವಿನಿ Read more…

BREAKING: ಜಾರ್ಖಂಡ್ ನಲ್ಲಿ ಘೋರ ದುರಂತ: ರೈಲು ಹರಿದು 12 ಪ್ರಯಾಣಿಕರು ಸಾವು

ಜಮ್ತಾರಾ: ಜಾರ್ಖಂಡ್‌ ನ ಜಮ್ತಾರಾದಲ್ಲಿ ಬುಧವಾರ ಸಂಜೆ ಭೀಕರ ರೈಲು ಅಪಘಾತ ಸಂಭವಿಸಿದ್ದು, ಜಮ್ತಾರಾ-ಕರ್ಮತಾಂಡ್ ಪ್ರದೇಶದ ಕಲಾಜಾರಿಯಾ ಬಳಿ ರೈಲು ಹರಿದು ಸುಮಾರು 12 ಜನ ಸಾವನ್ನಪ್ಪಿದ್ದಾರೆ. ದುರಂತ Read more…

BIG UPDATE: ಅಯೋಧ್ಯೆಯಿಂದ ವಾಪಾಸ್ ಆಗುತ್ತಿದ್ದ ಯಾತ್ರಿಕರ ರೈಲಿಗೆ ಬೆಂಕಿ ಹಚ್ಚುವ ಬೆದರಿಕೆ; ಆರೋಪಿಗಳು ಪೊಲೀಸ್ ವಶಕ್ಕೆ; FIR ದಾಖಲು

ಬಳ್ಳಾರಿ: ಅಯೋಧ್ಯೆಯಿಂದ ವಾಪಾಸ್ ಆಗುತ್ತಿದ್ದ ಯಾತ್ರಿಕರ ರೈಲಿಗೆ ಬೆಂಕಿ ಹಚ್ಚುವ ಧಮ್ಕಿ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣ ಸಂಬಂಧ ಬಳ್ಳಾರಿ ರೈಲ್ವೆ ಪೊಲೀಸ್ Read more…

BIG NEWS: ಅಯೋಧ್ಯೆ ಯಾತ್ರಿಕರಿದ್ದ ರೈಲಿಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ; ಟ್ರೈನ್ ನಿಲ್ಲಿಸಿ ಪ್ರತಿಭಟಿಸಿದ ಪ್ರಯಾಣಿಕರು; ಆರೋಪಿಗಳ ಬಂಧನಕ್ಕೆ ಆಗ್ರಹ

ವಿಜಯನಗರ: ಅಯೋಧ್ಯೆಗೆ ತೆರಳಿ ಭಗವಾನ್ ಶ್ರೀ ರಾಮಲಲ್ಲಾ ದರ್ಶನ ಪಡೆದು ವಾಪಾಸ್ ಆಗುತ್ತಿದ್ದ ಯಾತ್ರಿಕರ ರೈಲಿಗೆ ಕಿಡಿಗೇಡಿಗಳು ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ ಘಟನೆ ನಡೆದಿದೆ. ಯಾತ್ರಿಕರಿದ್ದ ಬೋಗಿಗೆ Read more…

ನಿಶ್ಚಿತಾರ್ಥಕ್ಕೆ ಒಂದು ದಿನ ಮೊದಲು ರೈಲಿನ ಮುಂದೆ ಹಾರಿ ಪ್ರಾಣ ಬಿಟ್ಟ ಬಿಎಸ್‌ಎಫ್ ಯೋಧ

ಭೋಪಾಲ್: ಜಬಲ್ಪುರ್ ಕುಗ್ವಾ ಗ್ರಾಮದಲ್ಲಿ ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಯೋಧರೊಬ್ಬರು ತನ್ನ ನಿಶ್ಚಿತಾರ್ಥದ ಒಂದು ದಿನ ಮೊದಲು ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. Read more…

ಮೆಟ್ರೋ ರೈಲಿನ ಮುಂದೆ ಹಾರಿ ವ್ಯಕ್ತಿ ಆತ್ಮಹತ್ಯೆ: SHOCKING VIDEO

ನವದೆಹಲಿ: ದೆಹಲಿಯ ಐಎನ್‌ಎ ಮೆಟ್ರೋ ನಿಲ್ದಾಣದಲ್ಲಿ ಶನಿವಾರ ರಾತ್ರಿ ವ್ಯಕ್ತಿಯೊಬ್ಬರು ಮೆಟ್ರೋ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವ್ಯಕ್ತಿಯೊಬ್ಬರು ಮೆಟ್ರೋ ಮುಂದೆ ಜಿಗಿದ ಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿ(ಪಿಸಿಆರ್) Read more…

ಬಿಜೆಪಿಯಿಂದ ರಾಮ ಮಂದಿರ ದರ್ಶನ ಅಭಿಯಾನ: ಜ. 31 ಮೊದಲ ರೈಲು ಅಯೋಧ್ಯೆಗೆ

ಬೆಂಗಳೂರು: ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ರಾಮ ಮಂದಿರ ದರ್ಶನ ಅಭಿಯಾನ ಅಂಗವಾಗಿ ಜನವರಿ 31ರಂದು ಬೆಂಗಳೂರಿನಿಂದ ಮೊದಲ ರೈಲು ಹೊರಡಲಿದೆ. ಬೆಂಗಳೂರಿನಿಂದ 1,500 ಜನರ ಹೊತ್ತು ರೈಲು ಸಾಗಲಿದ್ದು, Read more…

BREAKING NEWS: ಹಳಿ ದಾಟುವಾಗಲೇ ರೈಲು ಡಿಕ್ಕಿ: ನಾಲ್ವರು ಸಾವು

ರಾಂಚಿ: ಜಾರ್ಖಂಡ್ ನ ಗಮರಿಯಾದಲ್ಲಿ ಉತ್ಕಲ್ ಎಕ್ಸ್‌ ಪ್ರೆಸ್‌ ರೈಲು ಡಿಕ್ಕಿ ಹೊಡೆದು ನಾಲ್ವರು ಸಾವನ್ನಪ್ಪಿದ್ದಾರೆ. ಜಾರ್ಖಂಡ್‌ ನ ಸೆರೈಕೆಲಾ-ಖಾರ್ಸ್ವಾನ್ ಜಿಲ್ಲೆಯ ಗಮಾರಿಯಾ ನಿಲ್ದಾಣದ ಬಳಿ ಗುರುವಾರ ಸಂಜೆ Read more…

ಅಯೋಧ್ಯೆಗೆ ತೆರಳುವವರಿಗೆ ಗುಡ್ ನ್ಯೂಸ್: ರಾಜ್ಯದಿಂದ 11 ವಿಶೇಷ ರೈಲು

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ, ಬಾಲ ರಾಮನ ಮೂರ್ತಿ ದರ್ಶನ ಪಡೆಯಲು ರಾಜ್ಯದ ಭಕ್ತರಿಗೆ ಅನುಕೂಲವಾಗುವಂತೆ 11 ವಿಶೇಷ ರೈಲುಗಳು ಕಾರ್ಯಾಚರಣೆ ನಡೆಸಲಿವೆ. ಫೆಬ್ರವರಿಯಲ್ಲಿ ಸಂಚಾರ ಆರಂಭವಾಗಲಿದ್ದು, ಆನ್ಲೈನ್ ಬುಕಿಂಗ್ Read more…

JOB ALERT : ಉದ್ಯೋಗಾಂಕ್ಷಿಗಳ ಗಮನಕ್ಕೆ : ರೈಲ್ವೇ ಇಲಾಖೆಯಲ್ಲಿ 3,015 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜ.14 ಕೊನೆಯ ದಿನ

ಭಾರತೀಯ ರೈಲ್ವೆ ಇಲಾಖೆಯಲ್ಲಿ ಕೆಲಸಕ್ಕೆ ಸೇರಬೇಕು ಎಂದು ಅಂದುಕೊಂಡವರಿಗೆ ಇಲ್ಲಿದೆ ಸುವರ್ಣಾವಕಾಶ. ಪಶ್ಚಿಮ ಮಧ್ಯ ರೈಲ್ವೆ (ಡಬ್ಲ್ಯುಸಿಆರ್) 3,015 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಈ ಹುದ್ದೆಗಳಿಗೆ Read more…

BREAKING NEWS: ದುಷ್ಕರ್ಮಿಗಳಿಂದ ರೈಲಿಗೆ ಬೆಂಕಿ; ಐವರ ಸಜೀವದಹನ; ಬಾಂಗ್ಲಾದಲ್ಲಿ ಚುನಾವಣೆ ಪೂರ್ವ ಹಿಂಸಾಚಾರ

ಢಾಕಾ: ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆ ಪೂರ್ವ ಹಿಂಸಾಚಾರ ನಡೆದಿದೆ. ಬೆನಾಪೋಲ್ ಎಕ್ಸ್ಪ್ರೆಸ್ ರೈಲಿಗೆ ಬೆಂಕಿ ಹಚ್ಚಲಾಗಿದ್ದು, ಐವರು ಸಜೀವ ದಹನವಾಗಿದ್ದಾರೆ. ಸೈದಾಬಾದ್ ಗೋಪಿಬಾತ್ ಪ್ರದೇಶದಲ್ಲಿ ರೈಲಿಗೆ ಬೆಂಕಿ ಹಚ್ಚಲಾಗಿದೆ. Read more…

ರೈಲಿನಲ್ಲಿ ಮಹಿಳೆ ಮುಂದೆ ಹಸ್ತಮೈಥುನ: ಭಾರತೀಯ ಮೂಲದ ವ್ಯಕ್ತಿಗೆ ಜೈಲು ಶಿಕ್ಷೆ

ಲಂಡನ್ ಅಂಡರ್‌ ಗ್ರೌಂಡ್ ರೈಲಿನಲ್ಲಿ ಮಹಿಳೆಯ ಮುಂದೆ ಹಸ್ತಮೈಥುನ ಮಾಡಿದ ಆರೋಪದ ಮೇಲೆ ಭಾರತೀಯ ಮೂಲದ ವ್ಯಕ್ತಿಯೊಬ್ಬನಿಗೆ ಯುಕೆಯಲ್ಲಿ ಒಂಬತ್ತು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಈ ಘಟನೆ Read more…

ವಿದ್ಯಾರ್ಥಿನಿ ಕರೆದೊಯ್ದು ರೈಲಿಗೆ ತಲೆಕೊಟ್ಟ ಶಾಲಾ ಬಸ್ ಚಾಲಕ: ಪೋಷಕರಿಗೆ ಶಾಕ್

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಬಂಕನಕಟ್ಟೆಯಲ್ಲಿ ಚಲಿಸುತ್ತಿದ್ದ ರೈಲಿಗೆ ಬಿದ್ದು ಶಾಲಾ ಬಸ್ ಚಾಲಕ ಹಾಗೂ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಾಲಕ ಸಂತೋಷ್(28) ಮತ್ತು 8ನೇ ತರಗತಿ Read more…

ಶಿವಣ್ಣನ ಅಭಿಮಾನಿಗಳಿಗೆ ಗುಡ್ ನ್ಯೂಸ್ : ಮತ್ತೊಂದು ಸಿನಿಮಾದ ರಿಲೀಸ್ ಡೇಟ್ ಫಿಕ್ಸ್

ಸಾಲು ಸಾಲು ಹಿಟ್ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾ ಬರುತ್ತಿರುವ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್’ ಅಭಿನಯದ ಮತ್ತೊಂದು ಹೊಸ ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಧನುಷ್ Read more…

BREAKING : ಅಯೋಧ್ಯೆಯಲ್ಲಿ 2 ‘ಅಮೃತ್ ಭಾರತ್’ ಸೇರಿ 8 ಹೊಸ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ |Watch Video

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ದೇಶಾದ್ಯಂತ ವಿವಿಧ ಮಾರ್ಗಗಳನ್ನು ಸಂಪರ್ಕಿಸುವ ಎರಡು ಅಮೃತ್ ಭಾರತ್ ಎಕ್ಸ್ಪ್ರೆಸ್ ರೈಲುಗಳು ಮತ್ತು ಆರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೆ Read more…

BREAKING : ಅಯೋಧ್ಯೆಯಲ್ಲಿ ‘ಅಯೋಧ್ಯಾ ಧಾಮ್’ ರೈಲ್ವೇ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ

ಉತ್ತರ ಪ್ರದೇಶ : ಅಯೋಧ್ಯೆಗೆ ತೆರಳಿರುವ ಪ್ರಧಾನಿ ಮೋದಿ ಅವರು ಇಂದು ‘ಅಯೋಧ್ಯಾ ಧಾಮ್’ ರೈಲ್ವೇ ನಿಲ್ದಾಣವನ್ನು ಉದ್ಘಾಟಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಅಯೋಧ್ಯೆ ಧಾಮ್ Read more…

ಹೊಳಲ್ಕೆರೆ ತಾಲ್ಲೂಕಿನ ಪ್ರಮುಖ ಯಾತ್ರಾ ಸ್ಥಳಗಳು

ಚಿತ್ರದುರ್ಗ ಜಿಲ್ಲಾ ಕೇಂದ್ರದಿಂದ ಶಿವಮೊಗ್ಗಕ್ಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿದರೆ, ಹೊಳಲ್ಕೆರೆ ಸಿಗುತ್ತದೆ. ಹೊಳಲ್ಕೆರೆ ತಾಲ್ಲೂಕು ಕೇಂದ್ರವಾಗಿದ್ದು, ಬಸ್ ಹಾಗೂ ರೈಲಿನ ಸಂಪರ್ಕವಿದೆ. ಇಲ್ಲಿನ ಗಣಪತಿ ದೇವಾಲಯ ನೋಡಬಹುದಾದ ಪ್ರಮುಖ Read more…

ಡಿ.30 ರಿಂದ ಕೊಯಮತ್ತೂರು-ಬೆಂಗಳೂರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸಂಚಾರ ಆರಂಭ

ಕೊಯಮತ್ತೂರು : ಕೊಯಮತ್ತೂರು ಮತ್ತು ಕರ್ನಾಟಕವನ್ನು ಸಂಪರ್ಕಿಸುವ ನಾಲ್ಕನೇ ‘ವಂದೇ ಭಾರತ್ ಎಕ್ಸ್ ಪ್ರೆಸ್’ ರೈಲನ್ನು ತಮಿಳುನಾಡು ತನ್ನ ನಾಲ್ಕನೇ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಸಜ್ಜುಗೊಳಿಸಲಿದೆ. Read more…

GOOD NEWS : ಸಂಕ್ರಾಂತಿ ಹಬ್ಬಕ್ಕೆ 20 ವಿಶೇಷ ರೈಲುಗಳ ಸಂಚಾರ : ಸಮಯ ಮತ್ತು ಮಾರ್ಗ ತಿಳಿಯಿರಿ

ಸಂಕ್ರಾಂತಿ ಹಬ್ಬಕ್ಕೆ ಊರಿಗೆ ಹೊರಟವರಿಗೆ ಗುಡ್ ನ್ಯೂಸ್ . ದಕ್ಷಿಣ ಮಧ್ಯ ರೈಲ್ವೆ ಸಂಕ್ರಾಂತಿಗಾಗಿ ಹೆಚ್ಚುವರಿ 20 ರೈಲುಗಳನ್ನು ಓಡಿಸುತ್ತಿದ್ದು, ಆರಾಮವಾಗಿ ನೀವು ಊರಿಗೆ ಹೋಗಬಹುದು. ಈ ರೈಲುಗಳು Read more…

ಕೆಲವೇ ದಿನಗಳಲ್ಲಿ ಬೆಂಗಳೂರು-ಕೊಯಮತ್ತೂರು ‘ವಂದೇ ಭಾರತ್’ ರೈಲು ಸಂಚಾರ

ಬೆಂಗಳೂರು: ನಾಲ್ಕನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಡಿಸೆಂಬರ್ ಅಂತ್ಯದ ವೇಳೆಗೆ ಬೆಂಗಳೂರು ಮೂಲಕ ಹಾದುಹೋಗಲಿದ್ದು, ಕೊಯಮತ್ತೂರಿಗೆ ಸಂಪರ್ಕ ಕಲ್ಪಿಸಲಿದೆ. ಸೇಲಂ ಮೂಲಕ ಕೆಎಸ್ಆರ್ ಬೆಂಗಳೂರಿನಿಂದ ಕೊಯಮತ್ತೂರು ಜಂಕ್ಷನ್ Read more…

JOB ALERT : ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : ರೈಲ್ವೇ ಇಲಾಖೆಯಲ್ಲಿ 3,015 ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ರೈಲ್ವೆಯಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಭಾರಿ ನೇಮಕಾತಿ ನಡೆಯುತ್ತಿದ್ದು, ಪಶ್ಚಿಮ ಮಧ್ಯ ರೈಲ್ವೆ (ಡಬ್ಲ್ಯುಸಿಆರ್) 3,015 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅಭ್ಯರ್ಥಿಗಳು ಅಧಿಕೃತ ಪೋರ್ಟಲ್ ಮೂಲಕ Read more…

ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ರೈಲಿಗೆ ತಲೆ ಕೊಟ್ಟ ಪತಿ ಆತ್ಮಹತ್ಯೆ

ಬೆಂಗಳೂರು: ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ವ್ಯಕ್ತಿಯೊಬ್ಬ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಸೋಲದೇವನಹಳ್ಳಿ ಬಳಿ ಘಟನೆ ನಡೆದಿದೆ. ರಮೇಶ್ ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ Read more…

ರೈಲಿನ ಶೌಚಾಲಯದಲ್ಲಿ ಪಿಸ್ತೂಲ್ ಪತ್ತೆ

ಬೆಂಗಳೂರು: ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಕಾಚಿಗುಡ ಎಕ್ಸ್ ಪ್ರೆಸ್ ರೈಲಿನ ಶೌಚಾಲಯದಲ್ಲಿ ಪಿಸ್ತೂಲ್ ಪತ್ತೆಯಾಗಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿದೆ. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಒಬ್ಬರಿಗೆ ಗನ್ ಮ್ಯಾನ್ Read more…

ತಾಯಿಯನ್ನೇ ಕೊಂದು ಸೂಟ್ ಕೇಸ್ ನಲ್ಲಿ ಶವ ಇಟ್ಟುಕೊಂಡು ರೈಲಿನಲ್ಲಿ ಪ್ರಯಾಣಿಸಿದ ಪಾಪಿ ಪುತ್ರ

ಹರ್ಯಾಣದ ಹಿಸಾರ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ತಾಯಿಯನ್ನು ಕತ್ತು ಹಿಸುಕಿ ಸಾಯಿಸಿ, ಆಕೆಯ ದೇಹವನ್ನು ಸೂಟ್‌ಕೇಸ್‌ನಲ್ಲಿ ತುಂಬಿ, ಶವವನ್ನು ವಿಲೇವಾರಿ ಮಾಡಲು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ಗೆ ರೈಲು ಹತ್ತಿದ Read more…

BREAKING : ಚಿಕ್ಕಬಳ್ಳಾಪುರದಲ್ಲಿ ಘೋರ ಘಟನೆ : ರೈಲಿಗೆ ಸಿಲುಕಿ 92 ಕುರಿಗಳ ದಾರುಣ ಸಾವು

ಚಿಕ್ಕಬಳ್ಳಾಪುರದಲ್ಲಿ ರೈಲಿಗೆ ಸಿಲುಕಿ 92 ಕುರಿಗಳು ದಾರುಣವಾಗಿ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರ-ಶಿಡ್ಲಘಟ್ಟ ರೈಲು ಮಾರ್ಗದ ಲಕ್ಕಹಳ್ಳಿ ಗ್ರಾಮದಲ್ಲಿ ನಡೆದಿದೆ. ಘಟನೆ ಹಿನ್ನೆಲೆ ರೈಲ್ವೆ ಹಳಿಗಳ ಪಕ್ಕದಲ್ಲೇ ಮೂವರು ಮಹಿಳೆಯರು Read more…

ಶಬರಿಮಲೆಗೆ ವಿಶೇಷ ‘ವಂದೇ ಭಾರತ್’ ರೈಲು ಸಂಚಾರ ನಾಳೆಯಿಂದ ಆರಂಭ : ಇಲ್ಲಿದೆ ವೇಳಾಪಟ್ಟಿ

ಚೆನ್ನೈ: ಮಂಡಲ-ಮಕರವಿಳಕ್ಕು ಋತುವಿನಲ್ಲಿ ಶಬರಿಮಲೆಗೆ ಭಾರಿ ಜನದಟ್ಟಣೆಯನ್ನು ಪರಿಹರಿಸುವ ಹಿನ್ನೆಲೆ ದಕ್ಷಿಣ ರೈಲ್ವೆ ಚೆನ್ನೈ ಮತ್ತು ಕೊಟ್ಟಾಯಂ ನಡುವೆ ವಿಶೇಷ ವಂದೇ ಭಾರತ್ ರೈಲು ಸೇವೆಯನ್ನು ಘೋಷಿಸಿದೆ. ರೈಲು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...