alex Certify town | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಾಜ್ಯಾದ್ಯಂತ ಏಕರೂಪದ ತೆರಿಗೆ ವಸೂಲಿಗೆ ಹೊಸ ಕಾಯ್ದೆ ಜಾರಿ: ಎ, ಬಿ ಖಾತಾಗಳಾಗಿ ಎಲ್ಲಾ ಆಸ್ತಿಗಳ ವಿಂಗಡಣೆ

ಶಿವಮೊಗ್ಗ: ಬಿಬಿಎಂಪಿ ಮಾದರಿಯಲ್ಲಿ ರಾಜ್ಯದಾದ್ಯಂತ ಎಲ್ಲಾ ಆಸ್ತಿಗಳನ್ನು ಎ ಮತ್ತು ಬಿ ಖಾತಾಗಳಾಗಿ ವಿಂಗಡಿಸಿ ರಾಜ್ಯಾದ್ಯಂತ ಏಕರೀತಿಯ ಕರ ವಸೂಲಿ ಮಾಡಲು ಹೊಸ ಕಾಯ್ದೆಯನ್ನು ತಿಂಗಳೊಳಗೆ ಜಾರಿಗೊಳಿಸಲಾಗುವುದು ಎಂದು Read more…

ರಾಜ್ಯದ ಜನತೆಗೆ ಗುಡ್ ನ್ಯೂಸ್: ಇ- ಸ್ವತ್ತು, ಇ-ಆಸ್ತಿ ಹಂಚಿಕೆ ಸಮಸ್ಯೆ ಪರಿಹಾರಕ್ಕೆ ಮಹತ್ವದ ಕ್ರಮ

ಬೆಂಗಳೂರು: ಖಾತಾ ಹಂಚಿಕೆಯಲ್ಲಿನ ಸಮಸ್ಯೆ ಪರಿಹಾರಕ್ಕೆ ಕಾರ್ಯಪಡೆ ರಚನೆ ಮಾಡಲಾಗುವುದು. ವಿಕಾಸಸೌಧದಲ್ಲಿ ನಡೆದ ಸಚಿವತ್ರಯರ ಸಭೆಯಲ್ಲಿ ಕಾರ್ಯಪಡೆ ರಚನೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ Read more…

ಗೋವಾದಲ್ಲಿ ಗೋಬಿ ಮಂಚೂರಿ ಬ್ಯಾನ್: ಕಾರಣ ಗೊತ್ತಾ…?

ಪಣಜಿ: ಗೋವಾದ ಮಾಪುಸಾ ಮುನ್ಸಿಪಲ್ ಕೌನ್ಸಿಲ್ ನಲ್ಲಿ ಗೋಬಿ ಮಂಚೂರಿಯನ್ ನಿಷೇಧಿಸಲಾಗಿದೆ. ಯಾವುದೇ ಅಂಗಡಿಯವರು, ಬೀದಿ ವ್ಯಾಪಾರಿಗಳು ಗೋಬಿ ಮಂಚೂರಿ ಮಾರಾಟ ಮಾಡುವಂತಿಲ್ಲ. ಮಾಪುಸಾ ಕೌನ್ಸಿಲರ್ ತಾರಕ್ ಅರೋಲ್ಕರ್ Read more…

ಈ ಪಟ್ಟಣದಲ್ಲಿರೋದು ಒಂದೇ ಬೀದಿ, ಅಲ್ಲಿರೋದು ಕೇವಲ 6 ಸಾವಿರ ಮಂದಿ…..!

ಸಣ್ಣ ಪಟ್ಟಣದಲ್ಲಿ ವಾಸಿಸುವುದು ಹೇಗೆ ಎಂದು ನಿಮಗೆ ತಿಳಿದಿದೆ ಎಂದು ನೀವು ಭಾವಿಸಿದರೆ, ಮತ್ತೊಮ್ಮೆ ಯೋಚಿಸಿ. ಯುರೋಪ್‌ನಲ್ಲಿ ಒಂದು ಪಟ್ಟಣವಿದೆ, ಅದರ ಎಲ್ಲಾ 6,000 ನಿವಾಸಿಗಳು ಒಂದೇ ಬೀದಿಯಲ್ಲಿ Read more…

ಕರಡಿ ಮಾಂಸವನ್ನು ವಿತರಿಸುತ್ತೆ ಜಪಾನಿನ ಈ ಸಂಸ್ಥೆ…..!

ಜಪಾನಿನ ಪಟ್ಟಣವೊಂದು ವಿತರಣಾ ಯಂತ್ರದಿಂದ ಕರಡಿ ಮಾಂಸವನ್ನು ಮಾರಾಟ ಮಾಡುತ್ತಿದ್ದು, ಇದರ ವಿಡಿಯೋ ವೈರಲ್​ ಆಗಿದೆ. ಏಷ್ಯನ್ ಕಪ್ಪು ಕರಡಿಗಳ ಮಾಂಸವನ್ನು ವಿತರಣಾ ಯಂತ್ರದ ಸಹಾಯದಿಂದ ಮಾರಾಟ ಮಾಡಲಾಗುತ್ತಿದೆ. Read more…

ಆಸ್ಟ್ರೇಲಿಯಾದ ಭೂಗತ ಪಟ್ಟಣದಲ್ಲಿದೆ ಮಾಲ್‌ಗಳು…..!

ಜಗತ್ತಿನ ಎಲ್ಲ ನಗರಗಳೂ ತಂತಮ್ಮ ವೈಶಿಷ್ಟ್ಯತೆಗಳಿಂದ ತಮ್ಮದೇ ಗುರುತು ಹೊಂದಿವೆ. ಕೆಲವೊಂದು ನಗರಗಳು ಬೆಟ್ಟ-ಗುಡ್ಡಗಳ ನಡುವೆ ಇದ್ದರೆ ಕೆಲವು ನಗರಗಳು ಸಾಗರದ ಅಂಚಿನಲ್ಲಿರುತ್ತವೆ. ಆಸ್ಟ್ರೇಲಿಯಾದಲ್ಲಿ ಭೂಮಿಯಾಳದಲ್ಲಿರುವ ಕೋಬರ್‌ ಪೆಡಿ Read more…

ಮತ್ತೊಂದು ಊರಿನ ಹೆಸರು ಬದಲಾವಣೆ: ನಸ್ರುಲ್ಲಾಗಂಜ್ ಈಗ ಭೇರುಂಡ

ಇತ್ತೀಚಿಗೆ ಒಂದೆರಡು ಸ್ಥಳಗಳಿಗೆ ಮರುನಾಮಕರಣ ಮಾಡಿದ ನಂತರ, ಮಧ್ಯಪ್ರದೇಶ ರಾಜ್ಯ ಸರ್ಕಾರ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಬುಧ್ನಿ ವಿಧಾನಸಭಾ ಕ್ಷೇತ್ರದಲ್ಲಿರುವ ನಸ್ರುಲ್ಲಾಗಂಜ್ ಎಂಬ ಮತ್ತೊಂದು ಪಟ್ಟಣದ Read more…

BIG BREAKING: ವಿಜಯಪುರ ನಗರ ಸೇರಿ ಜಿಲ್ಲೆಯ ಹಲವೆಡೆ ಭೂಕಂಪನ, ಮನೆಯಿಂದ ಹೊರಗೆ ಓಡಿ ಬಂದ ಜನ

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದೆ. ವಿಜಯಪುರ ನಗರದ ಕೆಲವು ಪ್ರದೇಶಗಳಲ್ಲಿ ಭೂಮಿ ಕಂಪಿಸಿದೆ. ವಿಜಯಪುರ ನಗರ ಮಾತ್ರವಲ್ಲದೇ, ತಿಕೋಟ, ಬಬಲೇಶ್ವರ, ಬಸವನ ಬಾಗೇವಾಡಿ ತಾಲೂಕುಗಳು Read more…

ಇದ್ದಕ್ಕಿದ್ದಂತೆ ಗುಲಾಬಿ ಬಣ್ಣಕ್ಕೆ ತಿರುಗಿತ್ತು ಆಕಾಶ, ಈ ವಿಸ್ಮಯಕಾರಿ ಘಟನೆ ಹಿಂದಿದೆ ಇಂಥಾ ಕಾರಣ……!

ಕಾಮನಬಿಲ್ಲು ಮೂಡಿದಾಗ ಆಕಾಶ ಕಲರ್‌ಫುಲ್‌ ಆಗಿ ಕಾಣಿಸುತ್ತೆ. ಸೂರ್ಯಾಸ್ತದ ಸಮಯದಲ್ಲಿ ಹೊಂಬಣ್ಣಕ್ಕೆ ತಿರುಗುವುದು ಸಾಮಾನ್ಯ. ಕೆಲವೊಮ್ಮೆ ಅಚ್ಚ ನೀಲಿ ಬಣ್ಣದ ಆಗಸವನ್ನೂ ನೀವು ನೋಡಿರ್ತೀರಾ. ಆದ್ರೆ ಆಸ್ಟ್ರೇಲಿಯಾದಲ್ಲಿ ವಿಸ್ಮಯವೊಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...