ಚಳಿಗಾಲದಲ್ಲಿ ಕಾಡುತ್ತೆ ಆಲಸ್ಯ; ಚಟುವಟಿಕೆಯಿಂದಿರಲು ಅನುಸರಿಸಿ ಈ ಟಿಪ್ಸ್
ಚಳಿಗಾಲ ಬಂದೇಬಿಟ್ಟಿದೆ. ಚುಮು ಚುಮು ಚಳಿಯಲ್ಲಿ ಸೋಮಾರಿತದ ಸಮಸ್ಯೆಯೂ ಹೆಚ್ಚು. ಬೆಳಗ್ಗೆ ಬೇಗನೆ ಎದ್ದೇಳುವುದು ಕಷ್ಟ.…
ಚರ್ಮದ ಕಾಂತಿ ಹೆಚ್ಚಿಸುವ ಹರ್ಬಲ್ ಕ್ಲೆನ್ಸಿಂಗ್
ಬಿಸಿಲು, ಚಳಿ, ಮಳೆಯಿಂದ ಹಾಗೂ ವಾಹನದ ಹೊಗೆ, ಧೂಳು ಇವುಗಳಿಂದ ತ್ವಚೆಯು ಕಳೆಗುಂದುತ್ತದೆ. ಕ್ಲೆನ್ಸಿಂಗ್ ಮಾಡುವುದರಿಂದ…
ಶುಚಿಯಾದ ಮತ್ತು ರುಚಿಯಾದ ಅಡುಗೆ ತಯಾರಿಗೆ ಇಲ್ಲಿವೆ ಕೆಲ ಟಿಪ್ಸ್
ಕೆಲವರು ಎಷ್ಟೇ ಚಂದ ಅಡುಗೆ ಮಾಡಿ ಬಡಿಸಿದರು ಅದರ ರುಚಿ ಅಷ್ಟಕ್ಕೆ ಅಷ್ಟೇ. ಕಾರಣ ಬೇಗ…
ತ್ವಚೆಯ ಸೌಂದರ್ಯ ಹೆಚ್ಚಿಸಲು ಫಾಲೋ ಮಾಡಿ ಈ ಬ್ಯೂಟಿ ಟಿಪ್ಸ್
ತ್ವಚೆಯ ಸೌಂದರ್ಯ ಚಿಕಿತ್ಸೆಗೆ ವಾರಾಂತ್ಯವನ್ನು ಮೀಸಲಿಡುತ್ತಿದ್ದೀರಾ. ಅದರಲ್ಲೂ ಸದಾ ಯೌವನ ಕಾಪಾಡಿಕೊಳ್ಳಲು ಏನೇನೋ ಚಿಕಿತ್ಸೆಗಳ ಮೊರೆ…
ಕೂದಲುದುರುವ, ಹೊಟ್ಟಿನ ಸಮಸ್ಯೆಗೆ ಇದೆ ʼಪರಿಹಾರʼ
ಅಡುಗೆಯಲ್ಲಿ ಶುಂಠಿ ಇದ್ದರೆ ಅದರ ರುಚಿಯೇ ಬೇರೆ. ಶುಂಠಿ ಆಹಾರದ ಸುವಾಸನೆಯನ್ನೂ ಹೆಚ್ಚಿಸುತ್ತದೆ. ಕೇವಲ ಆಹಾರಕ್ಕೊಂದೆ…
ಪುದೀನಾ ಎಲೆಗಳಿಂದ ಮಾಡಿಕೊಳ್ಳಬಹುದು ಆರೋಗ್ಯ ಹಾಗೂ ಸೌಂದರ್ಯ ವೃದ್ಧಿ
ಪುದೀನಾ ಎಲೆಗಳಿಂದ ಆರೋಗ್ಯ ಹಾಗೂ ಸೌಂದರ್ಯ ವೃದ್ಧಿ ಮಾಡಿಕೊಳ್ಳಬಹುದು. ಪುದೀನಾ ಆಂಟಿಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ ಎ…
ತುಟಿಗಳ ಕಪ್ಪು ಹೋಗಲಾಡಿಸಿ ಕೆಂಪಗಾಗಿಸಲು ಇಲ್ಲಿದೆ ಸುಲಭ ಮನೆ ಮದ್ದು
ಹೊಳೆಯುವ ಗುಲಾಬಿ ತುಟಿ ಇರಬೇಕು ಅನ್ನೋದು ಎಲ್ಲರ ಆಸೆ. ಆದ್ರೆ ಕೆಲವೊಮ್ಮೆ ತುಟಿಗಳ ಬಗ್ಗೆ ಗಮನ…
ದೇವರ ಪೂಜೆ ಮಾಡುವಾಗ ಅನುಸರಿಸಿ ಈ ವಿಧಾನ
ಹಿಂದು ಕುಟುಂಬದಲ್ಲಿ ಪ್ರತಿದಿನ ದೇವರ ಪೂಜೆ ಮಾಡಲಾಗುತ್ತದೆ. ನಿಯಮ ತಪ್ಪದೇ ಭಕ್ತರು ದೇವರಿಗೆ ಪೂಜೆ ಮಾಡಿ,…
ನಿಮ್ಮ ಅಡುಗೆ ಮನೆಯಲ್ಲಿ ಉಪಯೋಗಕ್ಕೆ ಬರುತ್ತೆ ಈ ಟಿಪ್ಸ್
ಅಡುಗೆ ಮನೆ ಎಂದಾಕ್ಷಣ ಅಲ್ಲಿ ಗಲೀಜು, ವಾಸನೆ ಇರುವುದು ಸಹಜ. ಎಲ್ಲಾ ಕ್ಲೀನ್ ಮಾಡಿ ಇಟ್ಟಾಗ…
ಈ ಸಮಯದಲ್ಲಿ ಮನೆ ಕಸ ತೆಗೆದು ಸ್ವಚ್ಛಗೊಳಿಸಿದ್ರೆ ಒಲಿಯಲಿದೆ ʼಅದೃಷ್ಟʼ
ವಾಸ್ತು ಶಾಸ್ತ್ರವನ್ನು ಅನೇಕರು ನಂಬುತ್ತಾರೆ. ಈಗ್ಲೂ ವಾಸ್ತು ನಿಯಮಗಳನ್ನು ಪಾಲಿಸುವವರಿದ್ದಾರೆ. ವಾಸ್ತು ಶಾಸ್ತ್ರದಲ್ಲಿ ಪೊರಕೆಗೆ ಮಹತ್ವದ…