alex Certify Theft | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಪೈಪ್ ಲೈನ್ ಗೆ ಕನ್ನಹಾಕಿ ಪೆಟ್ರೋಲ್ ಕದ್ದ ಖದೀಮರು….! ಖತರ್ನಾಕ್ ಕಳ್ಳರ ಕೃತ್ಯಕ್ಕೆ ಶಾಕ್ ಆದ ಪೊಲೀಸರು

ದಕ್ಷಿಣ ಕನ್ನಡ: ಹಿಂದೂಸ್ತಾನ್ ಪೆಟ್ರೋಲಿಯಂಗೆ ಸೇರಿದ ಪೈಪ್ ಲೈನ್ ಗೆ ಕನ್ನ ಹಾಕಿ ಪೆಟ್ರೋಲ್ ಕದ್ದು ಮಾರಾಟ ಮಾಡುತ್ತಿದ್ದ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆ ಬಟ್ವಾಳ ತಾಲೂಕಿನಲ್ಲಿ ಬೆಳಕಿಗೆ Read more…

ಬ್ಯಾಂಕ್ ಲೂಟಿ ಮಾಡಿದ ದುಡ್ಡಿನಲ್ಲಿ ಹೆತ್ತವರಿಗೆ ಉಡುಗೊರೆ..!

ಸಹಕಾರಿ ಸಂಘದ ಬ್ಯಾಂಕೊಂದರಲ್ಲಿ 4.78 ಲಕ್ಷ ರೂಪಾಯಿ ಮೌಲ್ಯದ ನಗ-ನಗದು ಲೂಟಿ ಮಾಡಿದ ಅಜಯ್ ಬಂಜಾರೆ ಎಂಬ 18 ವರ್ಷದ ಯುವಕ ಆ ದುಡ್ಡಿನಲ್ಲಿ ತನ್ನ ತಾಯಿಗೆ 50,000 Read more…

ಮನೆ ಕೆಲಸದವನಿಂದಲೇ ಮನೆಯೊಡತಿ ಹತ್ಯೆ

ದೆಹಲಿಯ ಹರಿನಗರ ಪ್ರದೇಶದ ಫ್ಲಾಟ್‌ ಒಂದರಲ್ಲಿ 75 ವರ್ಷದ ಮಹಿಳೆಯನ್ನು ಕೊಲೆ ಮಾಡಿದ ಆರೋಪದ ಮೇಲೆ ಮನೆಕೆಲಸದವ ಹಾಗೂ ಆತನ ಇಬ್ಬರು ಸಹವರ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೇ 31ರಂದು Read more…

ಎರಡು ಶರ್ಟ್ ಕದ್ದು 20 ವರ್ಷ ಜೈಲಿನಲ್ಲಿದ್ದವನಿಗೆ ಕೊನೆಗೂ ಬಿಡುಗಡೆಯ ಭಾಗ್ಯ…!

ಎರಡು ಅಂಗಿಗಳನ್ನು ಕದ್ದು 20 ವರ್ಷ ಜೈಲುವಾಸ ಅನುಭವಿಸಿದ ವ್ಯಕ್ತಿಯೊಬ್ಬ ’ದಿ ಇನೋಸೆನ್ಸ್ ಪ್ರಾಜೆಕ್ಟ್‌ ನ್ಯೂ ಓರ್ಲಿಯನ್ಸ್‌’ ಎಂಬ ಸಂಘಟನೆಯ ಅಭಿಯಾನದಿಂದಾಗಿ ಕೊನೆಗೂ ಬಿಡುಗಡೆಯಾಗಿದ್ದಾನೆ. ಸೆಪ್ಟೆಂಬರ್‌ 2000ದಲ್ಲಿ $500ಕ್ಕಿಂತ Read more…

ಬರೋಬ್ಬರಿ 26 ದುಬಾರಿ ಸೈಕಲ್‌ ಗಳನ್ನು ಕಳವು ಮಾಡಿದ್ದ ವಿದ್ಯಾರ್ಥಿ…!

ಮುಂಬೈನ 17 ವರ್ಷದ ವಿದ್ಯಾರ್ಥಿಯೊಬ್ಬ ತಾನು ಇದುವರೆಗೂ 26 ಹೈ ಎಂಡ್ ಬೈಸಿಕಲ್‌ಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ. ಬೈಸಿಕಲ್ ಕಳೆದುಕೊಂಡವರೊಬ್ಬರು ಕೊಟ್ಟ ದೂರಿನನ್ವಯ ಪೊಲೀಸರು ಈತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ Read more…

ಶಾಸಕಿ ಪರ್ಸ್ ಕಳವು ಮಾಡಿದ್ದ ಮಹಿಳೆ ಅರೆಸ್ಟ್

ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಅವರ ಪರ್ಸ್ ಕಳವು ಮಾಡಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆಕೆಯಿಂದ 21 ಸಾವಿರ ರೂ. ನಗದು ವಶಪಡಿಸಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಏಪ್ರಿಲ್ Read more…

ದೇವಸ್ಥಾನದ ಗಂಟೆಯನ್ನೂ ಬಿಡಲಿಲ್ಲ ಕಳ್ಳರು….!

ಕಳ್ಳರು ದೇವಸ್ಥಾನದಲ್ಲಿದ್ದ ಸುಮಾರು 12 ಸಾವಿರ ರೂ. ಮೌಲ್ಯದ ಹಿತ್ತಾಳೆಯ 2 ಗಂಟೆಗಳನ್ನು ಕದ್ದಿರುವ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಹೊಸಗುಂದದಲ್ಲಿ ನಡೆದಿದೆ. ಹೊಸಗುಂದದ ಕಂಚಿ ಕಾಳಮ್ಮ Read more…

ಮೊಬೈಲ್ ಕಳವು ಮಾಡಿದ್ದಲ್ಲದೆ ಮಾಲೀಕರಿಗೆ ‘ಪಾಸ್ವರ್ಡ್’ ಕೇಳಿದ ಭೂಪ…!

ಬೆಳಗಾವಿ: ಐನಾತಿ ಕಳ್ಳನೊಬ್ಬ ಮೊಬೈಲ್ ಕಳವು ಮಾಡಿದ್ದಲ್ಲದೆ ಅದನ್ನು ಓಪನ್ ಮಾಡಲು ಸಾಧ್ಯವಾಗದ ಸಂದರ್ಭದಲ್ಲಿ ಮೊಬೈಲ್ ಮಾಲೀಕರಿಗೆ ಪಾಸ್ವರ್ಡ್ ಕೇಳಿದ ವಿಚಿತ್ರ ಘಟನೆ ಬೆಳಗಾವಿ ಜಿಲ್ಲೆಯ ಹಿರೇಬಾಗೆವಾಡಿಯಲ್ಲಿ ನಡೆದಿದೆ. Read more…

ಶಾಸಕರ ಕಾರಿನ ಗಾಜು ಒಡೆದು ಲಕ್ಷಾಂತರ ರೂಪಾಯಿ ದೋಚಿ ಪರಾರಿಯಾದ ಖದೀಮರು

ರಾಯಚೂರು: ಬಿಜೆಪಿ ಶಾಸಕರ ಐಡಿ ಕಾರ್ಡ್ ಹೊಂದಿದ್ದ ಕಾರಿನ ಗಾಜು ಒಡೆದು ಹಾಡಹಗಲೇ ಲಕ್ಷಾಂತರ ರೂಪಾಯಿ ಹಣ ಕದ್ದು ಕಳ್ಳರು ಪರಾರಿಯಾಗಿರುವ ಘಟನೆ ರಾಯಚೂರು ಜಿಲ್ಲೆ ಮಾನ್ವಿಯಲ್ಲಿ ನಡೆದಿದೆ. Read more…

14 ವರ್ಷದ ಬಳಿಕ ಸಿಕ್ತು ರೈಲಿನಲ್ಲಿ ಕಳೆದುಕೊಂಡಿದ್ದ ಚಿನ್ನದ ಸರ

ರೈಲಿನಲ್ಲಿ ಪ್ರಯಾಣ ಮಾಡುವಾಗ ಲಗೇಜು, ಮೊಬೈಲ್ ಫೋನುಗಳು, ಲ್ಯಾಪ್ಟಾ‌ಪ್‌ಗಳು ಹಾಗೂ ಇತರ ವಸ್ತುಗಳನ್ನು ಕಳೆದುಕೊಳ್ಳುವುದು ಸಾಮಾನ್ಯ. ಬಹಳಷ್ಟು ಬಾರಿ ಕಳ್ಳತನ/ಕಳುವಾದ ಈ ವಸ್ತುಗಳು ಸಿಗುವುದು ಬಹಳ ಕಷ್ಟ. ಆದರೆ Read more…

64 ಲಕ್ಷ ರೂ. ಹಣದೊಂದಿಗೆ ಪರಾರಿಯಾಗಿದ್ದ ಚಾಲಕ ಅರೆಸ್ಟ್

ಬೆಂಗಳೂರು: ಎಟಿಎಂ ಗೆ ತುಂಬಬೇಕಿದ್ದ 64 ಲಕ್ಷ ರೂ. ಹಣದೊಂದಿಗೆ ಎಸ್ಕೇಪ್ ಆಗಿದ್ದ ಚಾಲಕನನ್ನು ಬೆಂಗಳೂರಿನ ಸುಬ್ರಹ್ಮಣ್ಯನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ಮಂಡ್ಯ ಮೂಲದ ಯೋಗೀಶ್ Read more…

ಕದ್ದ ವಸ್ತುಗಳನ್ನು ಮ್ಯಾನ್‌ಹೋಲ್‌ನಲ್ಲಿ ಅಡಗಿಸಿಡುತ್ತಿದ್ದ ಭೂಪ

ಬ್ಯುಸಿನೆಸ್‌ಮನ್ ಒಬ್ಬರ ಮನೆಯಿಂದ 21 ಲಕ್ಷ ರೂ. ಬೆಲೆಬಾಳುವ ವಸ್ತುಗಳನ್ನು ಕದ್ದ ಆರೋಪದ ಮೇಲೆ 17 ವರ್ಷದ ಹುಡುನೊಬ್ಬನನ್ನು ಮುಂಬೈ ಜೂಹು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂಥದ್ದೇ ಕೃತ್ಯದಲ್ಲಿ Read more…

ಲಕ್ಷಾಂತರ ರೂ. ಮೌಲ್ಯದ ಲೈಂಗಿಕ ಆಟಿಕೆ ಕದ್ದ ಕಳ್ಳರು

ಲೈಂಗಿಕ ಆಟಿಕೆಗಳ ಅಂಗಡಿಯೊಂದಕ್ಕೆ ನುಗ್ಗಿದ ಇಬ್ಬರು ಕಳ್ಳರು $15,000 ಮೌಲ್ಯದ‌ ಆಟಿಕೆಗಳನ್ನು ಕಳ್ಳತನ ಮಾಡುತ್ತಿರುವುದು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜನವರಿ 26ರಂದು ಈ ಕಳ್ಳತನ ಸಂಭವಿಸಿದ್ದು, ಕಳ್ಳರಲ್ಲಿ Read more…

71 ಲಕ್ಷ ರೂಪಾಯಿ ಕದ್ದವನು ಸಿಕ್ಕಿಬಿದ್ದಿದ್ದೆಲ್ಲಿ ಗೊತ್ತಾ….?

ಮಹಿಳೆಯೊಬ್ಬರಿಂದ 71 ಲಕ್ಷ ರೂ.ಗಳನ್ನು ಕದ್ದ ಆರೋಪದಲ್ಲಿ ಒಬ್ಬ ಪುರುಷ ಹಾಗೂ ಆತನ ಸಹಚರೆಯನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜನವರಿ 3ರಂದು ಮುಮ್ತಾಜ್ ಶೇಖ್ ಹೆಸರಿನ ಮಹಿಳೆಯೊಬ್ಬರು Read more…

SHOCKING NEWS: ಸೆಕ್ಯೂರಿಟಿ ಗಾರ್ಡ್ ನಿಂದಲೇ ಮನೆ ಕಳ್ಳತನ

ಬೆಂಗಳೂರು: ಮನೆ ಭದ್ರತೆಗಾಗಿ ನೇಮಕಗೊಂಡಿದ್ದ ಸೆಕ್ಯೂರಿಟಿ ಗಾರ್ಡ್ ಅದೇ ಮನೆಯಲ್ಲಿ ಕಳ್ಳತನ ಮಾಡಿರುವ ಕೃತ್ಯ ಬೆಳಕಿಗೆ ಬಂದಿದೆ. ಬೆಂಗಳೂರಿನ ಕೆ.ಜಿ.ಹಳ್ಳಿ ಅಪಾರ್ಟ್ ಮೆಂಟ್ ಒಂದರಲ್ಲಿ ಈ ಘಟನೆ ನಡೆದಿದೆ. Read more…

ಸಾಕು ಪ್ರಾಣಿಗಳ ಅಂಗಡಿಯಿಂದ ಹಾವು ಕದ್ದು ಪರಾರಿಯಾದ ದಂಪತಿ

ಸಾಕು ಪ್ರಾಣಿಗಳ ಅಂಗಡಿಯೊಂದರಲ್ಲಿ $300 ಬೆಲೆ ಬಾಳುವ ಹಾವೊಂದನ್ನು ಕದ್ದು ಓಡಿ ಹೋಗಿರುವ ಜೋಡಿಯೊಂದನ್ನು ಹಿಡಿಯಲು ಮಸ್ಸಾಷುಸೆಟ್ಸ್‌ನ ಪೀಬಾಡಿ ಪಟ್ಟಣದ ಪೊಲೀಸರು ಬಲೆ ಬೀಸಿದ್ದಾರೆ. ಸೋಮವಾರ ಸಂಜೆ 4:30ರ Read more…

ಮದುವೆಯಾಗುವ ಯುವತಿಯೊಂದಿಗೆ ಸೇರಿ ಕಳ್ಳತನ ಮಾಡಿದ ಸಾಫ್ಟ್‌ವೇರ್ ಉದ್ಯೋಗಿ..!

ಪ್ರತಿಷ್ಟಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆತ ಕೊರೊನಾದಿಂದಾಗಿ ಕೆಲಸ ಕಳೆದುಕೊಂಡಿದ್ದ. ಕೆಲಸ ಹೋಗುವುದಕ್ಕೂ ಮುನ್ನ ಮದುವೆ ನಿಶ್ಚಯವಾಗಿತ್ತು. ತಾನು ಮದುವೆ ಮಾಡಿಕೊಳ್ಳುವ ಯುವತಿಗೆ ಚಿನ್ನದ ಸರ ಕೊಡಿಸುವ ಅನಿವಾರ್ಯತೆ Read more…

ಕಳುವಾಗಿರುವ ಬಸ್‌ ನಿಲ್ದಾಣ ಹುಡುಕಿಕೊಟ್ಟವರಿಗೆ ಬಹುಮಾನ

ಸಾರ್ವಜನಿಕ ಆಸ್ತಿಗಳನ್ನು ಉದ್ದೇಶಪೂರಿತವಾಗಿ ಹಾನಿ ಮಾಡುವ ಸಾಕಷ್ಟು ನಿದರ್ಶನಗಳನ್ನು ನಾವು ಕಂಡಿದ್ದೇವೆ. ಆದರೂ ಸಹ ಪುಣೆಯಲ್ಲಿ ನಡೆದಿರುವ ಈ ಘಟನೆ ಎಂಥವರಿಗೂ ಆಶ್ಚರ್ಯ ಮೂಡಿಸುವಂತಿದೆ. ಇಲ್ಲಿನ BT ಕಾವಾಡೆ Read more…

ಲಕ್ಷಾಂತರ ಮೌಲ್ಯದ ಪಾರಿವಾಳ ಕದ್ದು ಪರಾರಿಯಾಗಿದ್ದವನು ಅರೆಸ್ಟ್

15 ಲಕ್ಷ ರೂ. ಗಳಿಗೂ ಅಧಿಕ ಮೌಲ್ಯದ ಒಟ್ಟು 25 ಪಾರಿವಾಳಗಳನ್ನು ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಭಟ್ಕಳ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಬೆಂಗಳೂರು ನಿವಾಸಿ ಪನ್ನೀರ್ ಸೆಲ್ವಂ Read more…

ಶೋಕಿ ಜೀವನಕ್ಕಾಗಿ ಸರಗಳ್ಳತನಕ್ಕಿಳಿದ ಮ್ಯಾನೇಜರ್..!

ಆತ ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಹುದ್ದೆಯಲ್ಲಿದ್ದವನು. ಬರುವ ಸಂಬಳದಲ್ಲಿ ಶೋಕಿ ಜೀವನ ಮಾಡುವುದು ಕಷ್ಟ ಎಂದು ತಿಳಿದ ಈತ ಕೆಲಸ ಬಿಟ್ಟು ಹಿಡಿದ ದಾರಿ ಕಳ್ಳತನ. ಹೀಗೆ ಕಳ್ಳತನ Read more…

ಈ ʼಸ್ಟಿಕ್ಕರ್ʼ‌ ಅಂಟಿಸಿದ್ರೆ ಕಳ್ಳತನವಾಗಲ್ಲ ನಿಮ್ಮ ಬೈಕ್….!

ಪಾರ್ಕಿಂಗ್ ಮಾಡಿರುವ ಜಾಗದಿಂದಲೇ ದ್ವಿಚಕ್ರ ವಾಹನಗಳ ಕಳ್ಳತನವಾಗುವುದು ಜಗತ್ತಿನಾದ್ಯಂತ ಬಹಳ ಸಾಮಾನ್ಯ ಎಂಬಂತೆ ಆಗಿಬಿಟ್ಟಿದೆ. ಅದರಲ್ಲೂ ಬೈಸಿಕಲ್, ಬೈಜ್‌, ಸ್ಕೂಟರ್‌ಗಳು ಆಗಾಗ ಕಳುವಾಗುತ್ತಲೇ ಇದ್ದು, ಪೊಲೀಸರಿಗೆ ಒಂದು ದೊಡ್ಡ Read more…

ಬಳಸಲು ಬಾರದ್ದಕ್ಕೆ ಸ್ಮಾರ್ಟ್ ‌‌ಫೋನ್ ಮರಳಿಸಿದ ಕಳ್ಳ….!

ಸ್ಟೋರ್‌ ಒಂದರಲ್ಲಿ ಕದ್ದಿದ್ದ ಸ್ಮಾರ್ಟ್ ‌ಫೋನ್‌ ಒಂದನ್ನು ಆಪರೇಟ್ ಮಾಡಲು ಬಾರದೇ ಅದರ ಮಾಲೀಕರಿಗೆ ಖುದ್ದು ಕಳ್ಳನೇ ತಂದೊಪ್ಪಿಸಿದ ಘಟನೆಯೊಂದು ಪಶ್ಚಿಮ ಬಂಗಾಳದ ಪೂರ್ವ ಬುರ್ಧ್ವಾನ್ ಜಿಲ್ಲೆಯ ಜಮಾಲ್ಪುರದಲ್ಲಿ Read more…

16 ವರ್ಷದ ಬಳಿಕ ಸಿಕ್ತು ಹ್ಯಾಂಡ್‌ ಬ್ಯಾಗ್….‌!

ಏನಾದರೂ ಕಳೆದು ಹೋದರೆ, ಹಣೆಬರಹಕ್ಕೆ ಹೊಣೆ ಯಾರು. ಕಳೆದು ಹೋದ ವಸ್ತುಗಳು ಸಿಗುವುದಿಲ್ಲವೆಂದು ಸುಮ್ಮನೆ ಕೂತುಕೊಳ್ಳುವವರು ಈ ಸುದ್ದಿಯನ್ನು ನೋಡಲೇಬೇಕು. ಹೌದು, ಬರೋಬ್ಬರಿ 16 ವರ್ಷದ ಹಿಂದೆ ಕಳುವಾಗಿದ್ದ Read more…

ಕನ್ನ ಕೊರೆದು ಚಿನ್ನದಂಗಡಿ ಲೂಟಿ: ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

ಬೆಂಗಳೂರಿನಲ್ಲಿ ಚಿನ್ನದಂಗಡಿಗೆ ಕನ್ನ ಕೊರೆದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಲಾಗಿದೆ. ಆಗಸ್ಟ್ 5 ರಂದು ಬೆಳಗಿನ ಜಾವ ಕಳ್ಳತನ ಮಾಡಲಾಗಿದೆ. ವೈಟ್ ಫೀಲ್ಡ್ ಇಮ್ಮಡಿಹಳ್ಳಿ ಮುಖ್ಯರಸ್ತೆಯ ಮಾತಾಜಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...