alex Certify Thane | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಮೆರವಣಿಗೆ ವೇಳೆ ಟ್ರಾಫಿಕ್ ಜಾಮ್; ಸಿಟ್ಟಿಗೆದ್ದ ಸಾರ್ವಜನಿಕರಿಂದ 10 ಕ್ಕೂ ಅಧಿಕ ಕಾರುಗಳ ಗ್ಲಾಸ್‌ ಪುಡಿಪುಡಿ | Video

ಮಹಾರಾಷ್ಟ್ರದ ಥಾಣೆಯ ಯೂರ್ ಹಿಲ್ಸ್ ಪ್ರದೇಶದಲ್ಲಿ ಸೋಮವಾರ ರಾತ್ರಿ ಉಂಟಾದ ಟ್ರಾಫಿಕ್‌ ಜಾಮ್‌ ನಿಂದ ಆಕ್ರೋಶಗೊಂಡಿದ್ದ ಸ್ಥಳೀಯರು ನಡೆಸಿದ ದಾಂಧಲೆಯಿಂದಾಗಿ 10 ಕ್ಕೂ ಅಧಿಕ ಕಾರುಗಳ ಗಾಜು ಪುಡಿಪುಡಿಯಾಗಿದೆ. Read more…

ನೇಣು ಹಾಕಿಕೊಂಡು ಪತಿ ಆತ್ಮಹತ್ಯೆ: ತಡೆಯುವ ಬದಲು ವಿಡಿಯೋ ಮಾಡಿದ ಪತ್ನಿ…!

ಥಾಣೆ: ಪತಿ ಆತ್ಮಹತ್ಯೆ ಮಾಡಿಕೊಳ್ಳುವಾಗ ತಡೆಯುವ ಬದಲು ಪತ್ನಿ ವಿಡಿಯೋ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ನಗರದ ಮಹಿಳೆಯೊಬ್ಬರು ಪತಿಯನ್ನು ತಡೆಯುವ ಬದಲು ವಿಡಿಯೋ ಮಾಡಿ ಪತಿಯ Read more…

ಕಣಿವೆಗೆ ಬಿದ್ದ ಹಾಲಿನ ಟ್ಯಾಂಕರ್: ಐವರು ಸಾವು

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಾಸರಘಾಟ್ ಬೆಟ್ಟದ ವಿಭಾಗದಲ್ಲಿ ಭಾನುವಾರ ಹಾಲಿನ ಟ್ಯಾಂಕರ್ 200 ಅಡಿ ಆಳದ ಕಣಿವೆಗೆ ಬಿದ್ದಿದೆ. ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಮುಂಬೈ ಕಡೆಗೆ Read more…

ಎದೆ ನಡುಗಿಸುವಂತಿದೆ ಪ್ರಯಾಣಿಕರಿಂದ ಕಿಕ್ಕಿರಿದಿರುವ ರೈಲಿನ ವಿಡಿಯೋ…!

ಭಾರತದಲ್ಲಿ ಲೋಕಲ್ ಟ್ರೈನ್ ಹತ್ತುವುದು ದೊಡ್ಡ ಸಾಹಸ. ಸದಾಕಾಲ ಪ್ರಯಾಣಿಕರಿಂದ ತುಂಬಿಹೋಗಿರುವ ಇಂತಹ ರೈಲುಗಳಲ್ಲಿ ಪ್ರಯಾಣಿಸುವುದು ತ್ರಾಸದ ಕೆಲಸ . ಇದಕ್ಕೆ ನಿದರ್ಶನವೆಂಬಂತೆ ಮಹಾರಾಷ್ಟ್ರದ ಥಾಣೆಯಲ್ಲಿ ಸ್ಥಳೀಯ ರೈಲಿನಲ್ಲಿ Read more…

ಹೊಸ ವರ್ಷದ ಮುನ್ನಾದಿನ ರೇವ್ ಪಾರ್ಟಿ ಮೇಲೆ ರೇಡ್: 100 ಮಂದಿ ಅರೆಸ್ಟ್

ಥಾಣೆ: ಮಹಾರಾಷ್ಟ್ರದ ಥಾಣೆಯಲ್ಲಿ ರೇವ್ ಪಾರ್ಟಿಯೊಂದರ ಮೇಲೆ ಪೊಲೀಸರು ದಾಳಿ ನಡೆಸಿ ಡ್ರಗ್ಸ್ ಸೇವಿಸಿದ ಶಂಕೆಯ ಮೇಲೆ ಸುಮಾರು 100 ಜನರನ್ನು ಬಂಧಿಸಿದ್ದಾರೆ. ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ Read more…

BIG NEWS: ಮತ್ತೊಂದು ಅಗ್ನಿ ದುರಂತ; ದಂಪತಿ ದುರ್ಮರಣ; ಮೂವರ ಸ್ಥಿತಿ ಗಂಭೀರ

ಥಾಣೆ: ಕಟ್ಟಡವೊಂದರಲ್ಲಿ ಸಂಭವಿಸಿದ ಭೀಕರ ಬೆಂಕಿ ದುರಂತದಲ್ಲಿ ದಂಪತಿ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಥಾಣೆಯ ಘೋಡ್ ಬಂದರ್ ರಸ್ತೆಯಲ್ಲಿ ನಡೆದಿದೆ. ಅಭಿಮನ್ಯು ಮಾದ್ವಿ (60) Read more…

ಸರ್ಕಾರಿ ಅಧಿಕಾರಿ ಬೆದರಿಸಿ 1.50 ಲಕ್ಷ ರೂ. ಪಡೆದ ಪತ್ರಕರ್ತರು, RTI ಕಾರ್ಯಕರ್ತ ಅರೆಸ್ಟ್

ಥಾಣೆ: ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆ ಮತ್ತು ಬ್ಲ್ಯಾಕ್‌ಮೇಲ್ ಮಾಡಿ ದೊಡ್ಡ ಮೊತ್ತದ ಹಣ ಸುಲಿಗೆ ಮಾಡಲು ಹೊರಟಿದ್ದ ಆರ್‌ಟಿಐ ಕಾರ್ಯಕರ್ತ ಮತ್ತು ಪತ್ರಕರ್ತರನ್ನು ಥಾಣೆ ಪೊಲೀಸರು ಬಂಧಿಸಿದ್ದಾರೆ. ಅಧಿಕಾರಿ Read more…

ರೈಲಿನ ಮುಂದೆ ಹಾರಿ ಜೀವ ಕಳೆದುಕೊಂಡ ಮಗಳ ಮೇಲೆ ಅತ್ಯಾಚಾರವೆಸಗಿದ ಆರೋಪಿ

ಮಹಾರಾಷ್ಟ್ರದ ಥಾಣೆಯಲ್ಲಿ ತನ್ನ 11 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿದ ಆರೋಪಿ ರೈಲಿನ ಮುಂದೆ ಹಾರಿ ಕೆಲವೇ ಗಂಟೆಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಕ್ಟೋಬರ್ 26 ರಂದು ಆತನ ವಿರುದ್ಧ Read more…

SHOCKING: ಅಪ್ರಾಪ್ತೆ ಮೇಲೆ 7 ಮಂದಿ ಸಾಮೂಹಿಕ ಅತ್ಯಾಚಾರ: ನಾಲ್ವರು ಅರೆಸ್ಟ್

ಥಾಣೆ: ಅಪ್ರಾಪ್ತ ಬಾಲಕಿಯ ಮೇಲೆ 7 ಮಂದಿ ಸಾಮೂಹಿಕ ಅತ್ಯಾಚಾರವೆಸಗಿರುವ ಆಘಾತಕಾರಿ ಲೈಂಗಿಕ ದೌರ್ಜನ್ಯ ಪ್ರಕರಣವೊಂದು ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಸೋಮವಾರ ರಾತ್ರಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, Read more…

ಘೋರ ದುರಂತ: ಲಿಫ್ಟ್ ಕುಸಿದು 7 ಜನ ಸಾವು

ಮಹಾರಾಷ್ಟ್ರದ ಥಾಣೆಯಲ್ಲಿ ಭಾನುವಾರ ಕಟ್ಟಡದ 40ನೇ ಮಹಡಿಯಿಂದ ಲಿಫ್ಟ್ ಕುಸಿದು 7 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಥಾಣೆ ಮುನ್ಸಿಪಲ್ ಕಾರ್ಪೊರೇಷನ್ ಪ್ರಕಾರ, ಈ ಘಟನೆಯು ಘೋಡ್‌ ಬಂದರ್ ಬಳಿಯ ಬಾಲ್ಕುಂಬ್ Read more…

ಹಾಸಿಗೆಯಿಂದ ಬಿದ್ದ ವೃದ್ಧೆಯನ್ನು ಮೇಲಕ್ಕೆತ್ತಲು ಅಗ್ನಿಶಾಮಕ ದಳದ ಸಹಾಯ ಕೋರಿದ ಕುಟುಂಬಸ್ಥರು….!

ಬರೋಬ್ಬರಿ 160 ಕೆಜಿ ತೂಕದ ಅಸ್ವಸ್ಥ ಮಹಿಳೆಯು ಹಾಸಿಗೆಯಿಂದ ಬಿದ್ದಿದ್ದು ಈಕೆಯನ್ನು ಮೇಲಕ್ಕೆತ್ತಲು ಆಕೆಯ ಕುಟುಂಬವು ಅಗ್ನಿಶಾಮಕ ದಳದ ಸಹಾಯ ಕೋರಿದ ಘಟನೆಯು ಮಹಾರಾಷ್ಟ್ರದ ಥಾಣೆಯಲ್ಲಿ ಸಂಭವಿಸಿದೆ. 62 Read more…

BIG NEWS: 12 ಗಂಟೆಗಳಲ್ಲಿ 17 ರೋಗಿಗಳ ಸಾವು; ಮಹಾ ಸರ್ಕಾರಿ ಆಸ್ಪತ್ರೆಯಲ್ಲಿ ಮರಣ ಮೃದಂಗ; ಆಡಳಿತ ಮಂಡಳಿ ವಿರುದ್ಧ ಜನಾಕ್ರೋಶ

ಥಾಣೆ: ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಮರಣ ಮೃದಂಗ ನಡೆದಿದೆ. ಕೇವಲ 12 ಗಂಟೆಯಲ್ಲಿ 17 ರೋಗಿಗಳು ಸಾವನ್ನಪ್ಪಿದ್ದು, ಆಸ್ಪತ್ರೆಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಥಾಣೆಯ ಕಲ್ವಾದಲ್ಲಿರುವ ಛತ್ರಪತಿ Read more…

ಮೂರರ ಪೋರನ ಕೈ ಕಟ್ಟಿ ಹಲ್ಲೆ ಮಾಡಿದ ಶಿಕ್ಷಕಿ; ಶಾಕಿಂಗ್‌ ವಿಡಿಯೋ ವೈರಲ್

ಥಾಣೆಯ ಯೂರೋ ಕಿಡ್ಸ್ ಶಿಶುವಿಹಾರದಲ್ಲಿ ಮೂರು ವರ್ಷದ ಬಾಲಕನೊಬ್ಬನನ್ನು ಶಿಕ್ಷಕಿ ಕಟ್ಟಿಹಾಕಿ ಚಿತ್ರಹಿಂಸೆ ನೀಡಿದ ವಿಡಿಯೋವೊಂದು ವೈರಲ್ ಆಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮಗುವನ್ನು ತನ್ನ ದುಪ್ಪಟ್ಟಾದಿಂದ ಕಟ್ಟಿಹಾಕಿದ Read more…

ಸೆಕ್ಸ್​ ರ್ಯಾಕೆಟ್​: ಮಹಿಳೆ ಅರೆಸ್ಟ್‌ – ಮೂವರು ಯುವತಿಯರ ರಕ್ಷಣೆ

ಥಾಣೆ: ಮಹಾರಾಷ್ಟ್ರದ ಥಾಣೆಯ ಕಾಸರವಾಡವಲಿ ಪ್ರದೇಶದಲ್ಲಿ ಸೆಕ್ಸ್ ರ್ಯಾಕೆಟ್ ಭೇದಿಸಿದ ನಂತರ 46 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ. ಈ ಕುರಿತು ಅಪರಾಧ ವಿಭಾಗದ ಘಟಕ-5 ರ ಹಿರಿಯ ಇನ್ಸ್‌ಪೆಕ್ಟರ್ Read more…

Shocking: ಟ್ಯೂಶನ್ ಶಿಕ್ಷಕನ ಹಲ್ಲೆಗೆ ಶ್ರವಣ ಸಾಮರ್ಥ್ಯ ಕಳೆದುಕೊಂಡ ಬಾಲಕ

ಟ್ಯೂಶನ್‌ ಶಿಕ್ಷಕ ಕೊಟ್ಟ ಪೆಟ್ಟಿನಿಂದಾಗಿ 12 ವರ್ಷದ ಬಾಲಕನೊಬ್ಬನ ಶ್ರವಣ ಸಾಮರ್ಥ್ಯ ಹಾಳಾಗಿರುವ ಘಟನೆ ಥಾಣೆ ಜಿಲ್ಲೆಯಲ್ಲಿ ನಡೆದಿದೆ. ಭಾರತೀಯ ದಂಡ ಸಂಹಿತೆಯ 323ನೇ ವಿಧಿ (ಉದ್ದೇಶಪೂರಿತವಾಗಿ ಗಾಯಗೊಳಿಸುವುದು), Read more…

ಹತ್ತಲು ಸಿಗದ ಜಾಗ: ರಣಾಂಗಣವಾದ ರೈಲು ನಿಲ್ದಾಣ

ಥಾಣೆ: ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗುತ್ತಿರುವ ವೀಡಿಯೊ ಒಂದರಲ್ಲಿ ಪ್ರಯಾಣಿಕರು ಗಲಾಟೆಯಲ್ಲಿ ತೊಡಗಿರುವುದನ್ನು ನೋಡಬಹುದು. ಮಾರ್ಚ್ 3 ರಂದು ದಿವಾ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಕರ್ಜಾತ್‌ಗೆ ಹೋಗುವ Read more…

ಕಾರ್ಮಿಕನ ದೇಹ ಹೊಕ್ಕ ಕಬ್ಬಿಣದ ರಾಡ್;‌ ಎದೆ ನಡುಗಿಸುತ್ತೆ ಫೋಟೋ

ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಿದ್ದ ಕಾರ್ಮಿಕರೊಬ್ಬರಿಗೆ ಕಬ್ಬಿಣದ ರಾಡ್‌ ಒಂದು ದೇಹಕ್ಕೆ ಹೊಕ್ಕಿಕೊಂಡು ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾದ ಘಟನೆ ಥಾಣೆ ಬಳಿಯ ಬದ್ಲಾಪುರದಲ್ಲಿ ಜರುಗಿದೆ. 26 ವರ್ಷ Read more…

ಅತ್ತೆ ಮನೆಯ ಚಿನ್ನಾಭರಣ ಕದ್ದು ನೆರೆಮನೆಯವನೊಂದಿಗೆ ಪರಾರಿಯಾಗಿದ್ದ ಸೊಸೆ ಕೊನೆಗೂ ಸೆರೆ…..!

ಥಾಣೆ: ಅತ್ತೆಯ ಮನೆಯಿಂದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನಾಭರಣ ಕದ್ದು ನೆರೆಮನೆಯ ವ್ಯಕ್ತಿಯೊಂದಿಗೆ ಓಡಿ ಹೋಗಿದ್ದ ಸೊಸೆಯೊಬ್ಬಳು ಆರು ವರ್ಷಗಳ ಬಳಿಕ ಪೊಲೀಸರ ಕೈಗೆ ಸಿಕ್ಕಿರುವ ಘಟನೆ ಮುಂಬೈನ Read more…

ಪೊಲೀಸ್ ನೇಮಕಾತಿಯಲ್ಲಿ ಸಹೋದರಿಯರು ಭಾಗಿ: ಸತ್ಯ ಮುಚ್ಚಿಟ್ಟ ಪೇದೆ ಸಸ್ಪೆಂಡ್

ಥಾಣೆ: ಮಹಾರಾಷ್ಟ್ರದ ಥಾಣೆಯಲ್ಲಿ ನಡೆಯುತ್ತಿರುವ ಪೊಲೀಸ್ ನೇಮಕಾತಿ ಅಭಿಯಾನದಲ್ಲಿ ತನ್ನ ಇಬ್ಬರು ಸಹೋದರಿಯರು ಭಾಗವಹಿಸುತ್ತಿದ್ದಾರೆ ಎಂಬ ಅಂಶವನ್ನು ಅಧಿಕಾರಿಗಳಿಂದ ಮುಚ್ಚಿಟ್ಟ ಆರೋಪದ ಮೇಲೆ ಮಹಿಳಾ ಕಾನ್‌ಸ್ಟೆಬಲ್‌ ಒಬ್ಬರನ್ನು ಅಮಾನತುಗೊಳಿಸಲಾಗಿದೆ. Read more…

ಆಟೋ ರಿಕ್ಷಾ ಸೆಕ್ಸ್ ಸರ್ವಿಸ್ ರಾಕೆಟ್ ಭೇದಿಸಿದ ಪೊಲೀಸರು: ಆನ್ ಲೈನ್ ಮಾಂಸದಂಧೆ ಬಯಲಿಗೆ

ಥಾಣೆ: ಮುಂಬೈ ಸಮೀಪದ ಮೀರಾ ರೋಡ್‌ನಲ್ಲಿ ಆನ್‌ ಲೈನ್‌ ಮೂಲಕ ಮಾಂಸ ದಂಧೆ ನಡೆಸುತ್ತಿದ್ದ ಇಬ್ಬರು ವ್ಯಕ್ತಿಗಳ ಪತ್ತೆಗೆ ಬಲೆ ಬೀಸಿರುವ ಪೊಲೀಸರು ಆಟೋರಿಕ್ಷಾ ಚಾಲಕನನ್ನು ಬಂಧಿಸಿದ್ದಾರೆ ಎಂದು Read more…

ಗಂಡನಿಂದ ದೂರವಾಗಿದ್ದ ಮಹಿಳೆ ಮದುವೆ ಪ್ರಸ್ತಾಪ ತಿರಸ್ಕರಿಸಿದ್ದಕ್ಕೆ ಸಹೋದ್ಯೋಗಿಯಿಂದಲೇ ಚಾಕು ಇರಿತ

ಥಾಣೆ: ಮದುವೆಯ ಪ್ರಸ್ತಾಪವನ್ನು ನಿರಾಕರಿಸಿದ್ದರಿಂದ ಸಹೋದ್ಯೋಗಿಗೆ ಚಾಕುವಿನಿಂದ ಇರಿದ ವ್ಯಕ್ತಿಯೊಬ್ಬನ ವಿರುದ್ಧ ಮಹಾರಾಷ್ಟ್ರದ ಥಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಯೋಗೇಶ್ ಕುಮಾರ್ ಎಂದು ಗುರುತಿಸಲಾಗಿದ್ದು, ಈತ Read more…

ಗಿರಾಕಿಯಿಂದ 20 ಸಾವಿರ ಪಡೆದು ಯುವತಿಯರಿಗೆ 3 ಸಾವಿರ ಕೊಟ್ಟು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮಹಿಳೆ ಅರೆಸ್ಟ್

ಥಾಣೆ: ಮಹಾರಾಷ್ಟ್ರದ ಥಾಣೆ ನಗರದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಮಾಂಸದ ದಂಧೆಯನ್ನು ಪೊಲೀಸರು ಭೇದಿಸಿದ್ದು, ಮೂವರು ಮಹಿಳೆಯರನ್ನು ರಕ್ಷಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ತನ್ನ ತಂದೆಯ ವೈದ್ಯಕೀಯ ಚಿಕಿತ್ಸೆಗಾಗಿ Read more…

ಸೆಕ್ಸ್ ದಂಧೆ ಅಡ್ಡೆ ಮೇಲೆ ದಾಳಿ: ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮಹಿಳೆ ಅರೆಸ್ಟ್, ಮೂವರ ರಕ್ಷಣೆ

ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮೀರಾ ರೋಡ್ ಪ್ರದೇಶದಲ್ಲಿ ಸೆಕ್ಸ್ ದಂಧೆ ನಡೆಸುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು Read more…

ಬೆಚ್ಚಿಬೀಳಿಸುವಂತಿದೆ ರೈಲಿನ ಫುಟ್‌ ಬೋರ್ಡ್‌ ಮೇಲೆ ನಿಂತ ಯುವಕನ ಹುಚ್ಚಾಟದ ವಿಡಿಯೋ

ರೈಲಿನಲ್ಲಿ ಪ್ರಯಾಣಿಸುವಾಗ ಆಕಸ್ಮಿಕವಾಗಿ ಅಥವಾ ಹುಚ್ಚಾಟ ನಡೆಸಿ ದೇಶದಲ್ಲಿ ಪ್ರತಿವರ್ಷ ಸಾವಿರಾರು ಜನ ಪ್ರಾಣ ಕಳೆದುಕೊಳ್ಳುತ್ತಾರೆ. ಆದರೂ ಎಚ್ಚರಿಕೆ ವಹಿಸುತ್ತಿಲ್ಲ. ಗುರುವಾರ ಮುಂಬೈನಲ್ಲಿ ಚಲಿಸುತ್ತಿದ್ದ ಲೋಕಲ್ ರೈಲಿನ ಫುಟ್‌ಬೋರ್ಡ್‌‌ನಲ್ಲಿನಿಂತು Read more…

ಪ್ಲಾಸ್ಟಿಕ್ ಡಬ್ಬಿಯೊಳಗೆ ತಲೆ ಸಿಲುಕಿಸಿಕೊಂಡು ಪರದಾಡುತ್ತಿದ್ದ ಚಿರತೆ ಮರಿ ರಕ್ಷಣೆ

ಎರಡು ನಿಮಿಷಗಳ ಕಾಲ ಇಕ್ಕಟ್ಟಾದ ಜಾಗದಲ್ಲಿ ಕುಳಿತರೆ ಸಾಕು ಪ್ರಾಣ ಹೋದಂತೆ ಎನ್ನಿಸುತ್ತದೆ. ಆದರೆ ಇಲ್ಲೊಂದು ಚಿರತೆಯ ಮರಿ ಎರಡು ದಿನಗಳ ಕಾಲ ಪ್ಲಾಸ್ಟಿಕ್ ಡಬ್ಬಿಯೊಳಗೆ ಬಂಧಿಯಾಗಿತ್ತು. ಹೌದು, Read more…

ಪೋಷಕರಿಲ್ಲದ ವೇಳೆ ತಂದೆ, ಮಗನಿಂದ ನೀಚ ಕೃತ್ಯ: ಅಪ್ರಾಪ್ತೆ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಇಬ್ಬರು ಅರೆಸ್ಟ್

ಥಾಣೆ: 16 ವರ್ಷದ ಬಾಲಕಿ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಆರೋಪದ ಮೇಲೆ ಸ್ಕ್ರಾಪ್ ಡೀಲರ್ ಮತ್ತು ಆತನ ಮಗನನ್ನು ಥಾಣೆ ನಗರದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು Read more…

ಮದುವೆ ಮಂಟಪ ಹೊತ್ತಿ ಉರಿಯುತ್ತಿದ್ದರೂ ಆರಾಮಾಗಿ ಕುಳಿತು ಭೋಜನ ಸವಿದ ಅತಿಥಿಗಳು..!

ಥಾಣೆ: ಒಂದು ವೇಳೆ ನೀವೆಲ್ಲಾದ್ರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ, ಪಕ್ಕದಲ್ಲೇಲ್ಲಾದ್ರೂ ಬೆಂಕಿ ಕಾಣಿಸಿಕೊಂಡರೆ ಏನ್ಮಾಡ್ತೀರಾ..? ಜೀವ ಉಳಿಸಿಕೊಂಡರೆ ಸಾಕು ಅಂತಾ ಭಯಪಟ್ಟು ಓಡಿ ಹೋಗಬಹುದು ಅಲ್ವಾ..? ಆದ್ರೆ, ಇಲ್ಲೊಂದೆಡೆ ಬೆಂಕಿ Read more…

ಜೇಡದ ಹೊಸ ತಳಿಗೆ 26/11 ಹುತಾತ್ಮ ತುಕಾರಂ ಒಂಬಳೆ ಹೆಸರು

ಗಾಳಿಯಲ್ಲಿ ಹಾರಬಲ್ಲ ಜೇಡದ ಕುಟುಂಬದ ಎರಡು ತಳಿಗಳು ಮಹಾರಾಷ್ಟ್ರದ ಥಾಣೆ-ಕಲ್ಯಾಣ್ ಪ್ರದೇಶದಲ್ಲಿ ಮೊದಲ ಬಾರಿಗೆ ಪತ್ತೆಯಾಗಿವೆ. ಇವುಗಳ ಪೈಕಿ ಒಂದು ತಳಿಗೆ 26/11 ದಾಳಿಯ ಹೀರೋ ತುಕಾರಾಂ ಒಂಬಳೆ Read more…

Shocking News: 15 ನಿಮಿಷದಲ್ಲಿ ಮಹಿಳೆಯೊಬ್ಬಳಿಗೆ 3 ಡೋಸ್ ಲಸಿಕೆ…!

ದೇಶ ವಿದೇಶದಲ್ಲಿ ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಲಸಿಕೆಯನ್ನು ಅಸ್ತ್ರವಾಗಿ ಬಳಸಲಾಗ್ತಿದೆ. ಕೊರೊನಾ ಲಸಿಕೆ ಅಭಿಯಾನ ದೇಶದಲ್ಲಿ ವೇಗ ಪಡೆದಿದೆ. ವಿಶ್ವದಲ್ಲಿಯೇ ಅತಿ ಹೆಚ್ಚು ಲಸಿಕೆ ನೀಡಿದ ದೇಶ ಎಂಬ Read more…

BIG NEWS: ಕೇವಲ ಒಂದೇ ಒಂದು ರೂಪಾಯಿಗೆ ಒಂದು ಲೀಟರ್ ಪೆಟ್ರೋಲ್ ಗೆ ಮುಗಿಬಿದ್ದ ಜನ

ಮುಂಬೈ: ದೇಶದ ಹಲವೆಡೆ ಪೆಟ್ರೋಲ್ ಮತ್ತು ಡೀಸೆಲ್ ದರ ಶತಕ ಬಾರಿಸಿದ್ದು, ಹೀಗಿದ್ದರೂ ಒಂದು ರೂಪಾಯಿಗೆ ಒಂದು ಲೀಟರ್ ಪೆಟ್ರೋಲ್ ನೀಡಲಾಗಿದೆ. ಕಡಿಮೆ ಬೆಲೆಗೆ ಪೆಟ್ರೋಲ್ ಪಡೆಯಲು ಜನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...