alex Certify Thailand | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಕ್ರ್ಯಾಚ್ ನಿಂದ ಸೂಪರ್ ಕಾರ್..! ಮನೆಯಲ್ಲಿಯೇ ಬುಗಾಟಿ ಚಿರಾನ್ ತಯಾರಿಸಿದ ಯೂಟ್ಯೂಬರ್…!

ಅಸ್ತಿತ್ವದಲ್ಲಿರುವ ಅತ್ಯಂತ ಶಕ್ತಿಶಾಲಿ ಮತ್ತು ಅತ್ಯಂತ ದುಬಾರಿ ಕಾರುಗಳಲ್ಲಿ ಬುಗಾಟಿ ಚಿರಾನ್ ಒಂದು. ಇಂತಹ ಕಾರಿನ ಕ್ರಿಯಾಶೀಲ ರೆಪ್ಲಿಕಾವನ್ನು NHET ಟಿವಿ ಎಂದು ಕರೆಯಲ್ಪಡುವ ಜನಪ್ರಿಯ ಥಾಯ್ ಯೂಟ್ಯೂಬರ್ Read more…

ವೀರ ಕನ್ನಡಿಗನ‌ ಮಹಾಸಾಧನೆ, ವಿದೇಶದಲ್ಲಿ ಕನ್ನಡ ಬಾವುಟ ಹಾರಿಸಿದ ʼಪುರುಷೋತ್ತಮʼ

ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟವನ್ನು ಸುಟ್ಟ ವಿಚಾರಕ್ಕೆ ಇಲ್ಲೊಬ್ಬ ಕನ್ನಡಿಗ ವಿದೇಶದಲ್ಲಿ ಅದಕ್ಕೆ ತಿರುಗೇಟು ನೀಡಿದ್ದಾರೆ. ವಿದೇಶದ ಆಗಸದಲ್ಲಿ ಕನ್ನಡ ಬಾವುಟವನ್ನ ಎತ್ತರದಲ್ಲಿ ಹಾರಿಸಿ, ಯಾರು ಏನೇ ಮಾಡಿದರು ಕನ್ನಡ Read more…

ಹಾವನ್ನು ಕಂಡ ವ್ಯಕ್ತಿ ಮಾಡಿದ ಕೆಲಸ ಕಂಡು ನಕ್ಕ ನೆಟ್ಟಿಗರು..!

ಹಾವಿನ ಹೆಸರು ಕೇಳಿದ್ರೆ ಸಾಕು. ಮೈ ಎಲ್ಲಾ ಝುಂ ಅನ್ನುತ್ತೆ..! ಅಂತದ್ರಲ್ಲಿ ಹಾವೇ ಕಣ್ಣೆದುರು ಬಂದು ಬಿಟ್ರೆ..? ಅಬ್ಬಾ ಆ ಭಯವನ್ನು ಊಹಿಸಲೂ ಸಾಧ್ಯವಿಲ್ಲ. ಆದರೆ ಸೋಶಿಯಲ್​ ಮೀಡಿಯಾದಲ್ಲಿ Read more…

ಬೆಚ್ಚಿಬೀಳಿಸುವಂತಿದೆ ಕೈ ಕೊಟ್ಟ ಪ್ರಿಯತಮನ ವಿರುದ್ದ ಸೇಡು ತೀರಿಸಿಕೊಳ್ಳಲು ಯುವತಿ ಮಾಡಿದ ಕೃತ್ಯ

ತನ್ನ ಮಾಜಿ ಬಾಯ್‌ಫ್ರೆಂಡ್ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾದ ಥಾಯ್ಲೆಂಡ್‌ನ ಯುವತಿಯೊಬ್ಬರು ಆತನ ಬೈಕ್‌ಗೆ ಬೆಂಕಿ ಹಚ್ಚಿದ್ದಾರೆ. ಘಟನೆಯ ದೃಶ್ಯಾವಳಿ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ವೈರಲ್‌ ಆಗಿದೆ. Read more…

ಅಡುಗೆಮನೆ ಗೋಡೆ ಒಡೆದು ಒಳ ನುಗ್ಗಿದ ಗಜರಾಜ

ಥಾಯ್ಲೆಂಡ್‌ನ ದಕ್ಷಿಣ ಭಾಗದಲ್ಲಿರುವ ಚಲೆರ್ಮ್‌‌ಕಿಯಾಟ್ಪಟ್ಟಣ ಎಂಬ ಊರಿನಲ್ಲಿ ಪುಂಡಾನೆಯೊಂದು ಮನೆಯೊಂದರ ಅಡುಗೆ ಮನೆಗೆ ನುಗ್ಗಿದ್ದು, ಅಲ್ಲೇನಾದರೂ ತಿನ್ನಲು ಇದೆಯಾ ಎಂದು ನೋಡುತ್ತಿರುವ ವಿಡಿಯೋ ವೈರಲ್ ಆಗಿದೆ. ಗ್ರಾಮದ ನಿವಾಸಿ Read more…

ಪ್ರವಾಸ ಪ್ರಿಯರಿಗೆ ಗುಡ್‌ ನ್ಯೂಸ್‌ ಕೊಟ್ಟ ಥಾಯ್ಲೆಂಡ್

ಕೊರೋನಾ ವೈರಸ್ ಸಂಬಂಧಿ ಪ್ರಯಾಣದ ನಿರ್ಬಂಧಗಳ ಘೋಷಣೆಯಾಗಿ ವರ್ಷದ ಬಳಿಕ ಇದೀಗ ಪ್ರವಾಸಿಗರಿಗೆ ತನ್ನನ್ನು ತಾನೆ ತೆರೆದುಕೊಳ್ಳಲು ಥಾಯ್ಲೆಂಡ್ ಮುಂದಾಗಿದೆ. ದೇಶದ ಆರ್ಥಿಕತೆಯನ್ನು ಹಳಿಗೆ ತರಲು ಲೆಕ್ಕಾಚಾರದ ರಿಸ್ಕ್‌ Read more…

ಅಂಗಡಿಗೆ ಬಂದ ಅನಿರೀಕ್ಷಿತ ಅತಿಥಿ ಕಂಡು ಎದ್ದುಬಿದ್ದು ಓಡಿದ್ಲು ಯುವತಿ

ಥಾಯ್ಲೆಂಡ್‌ನ ಸ್ಟೋರ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ನೌಕರರೊಬ್ಬರು ಹಾವೊಂದು ಸ್ಟೋರ್ ಒಳಗೆ ಬರುತ್ತಿರುವುದನ್ನು ಕಂಡು ದಂಗುಬಡಿದಿದ್ದಾರೆ. ಇಡಿಯ ಘಟನೆ ಸಿಸಿ‌ ಟಿವಿ ಕ್ಯಾಮೆರಾದಲ್ಲಿ ಸರೆಯಾಗಿದ್ದು, ಆ ಫುಟೇಜ್‌ Read more…

ಅಮ್ಮನೊಂದಿಗೆ ಆಡುತ್ತಿರುವ ಆನೆಮರಿಗಳ‌ ಮುದ್ದಾದ ವಿಡಿಯೋ ವೈರಲ್

ಅಂತರ್ಜಾಲದಲ್ಲಿ ವೈರಲ್ ಆಗುವ ಅತ್ಯಂತ ಕ್ಯೂಟ್ ವಿಡಿಯೋಗಳಲ್ಲಿ ಆನೆಗಳ ವಿಡಿಯೋಗಳು ಸದಾ ಮುಂದೆ ಇರಲಿವೆ. ಥಾಯ್ಲೆಂಡ್‌ನ ಆನೆಗಳ ಧಾಮದಲ್ಲಿ ಆನೆಯೊಂದು ತನ್ನ ಮುದ್ದು ಮರಿಗಳೊಂದಿಗೆ ಭಾರೀ ಖುಷಿಯಲ್ಲಿ ಆಟವಾಡುತ್ತಿರುವ Read more…

ಭಾರತೀಯ ವಿಮಾನಯಾತ್ರಿಗಳಿಗೆ ಥೈಲ್ಯಾಂಡ್​ ನಿರ್ಬಂಧ: ಲಸಿಕೆ ಪಡೆದವರು ಮಾತ್ರ ದೇಶಕ್ಕೆ ಬನ್ನಿ ಎಂದ ಸೀಶೆಲ್ಸ್ ರಾಷ್ಟ್ರ

ಹೆಚ್ಚುತ್ತಿರುವ ಕೊರೊನಾ ಕೇಸ್​ಗಳನ್ನ ಗಮನದಲ್ಲಿಟ್ಟುಕೊಂಡು ಪಶ್ಚಿಮ ಆಫ್ರಿಕಾದ ಸೀಶೆಲ್ಸ್ ರಾಷ್ಟ್ರ ಕೊರೊನಾ ಲಸಿಕೆಯ 2 ಡೋಸ್​ ಪಡೆದು 2ವಾರಗಳನ್ನ ಪೂರೈಸಿದ ಹಾಗೂ ಕೊರೊನಾ ನೆಗೆಟಿವ್​ ವರದಿ ಹೊಂದಿರುವ ಭಾರತ, Read more…

ಚಿಕಿತ್ಸೆ ಕೊಟ್ಟಿದ್ದ ವೈದ್ಯರನ್ನು 12 ವರ್ಷದ ನಂತರವೂ ಗುರುತು ಹಿಡಿದು ಮುದ್ದುಗರೆದ ಗಜರಾಯ

ತನಗೆ ಆರೈಕೆ ಮಾಡಿದ್ದ ವೈದ್ಯರೊಬ್ಬರನ್ನು 12 ವರ್ಷಗಳ ಬಳಿಕ ಪತ್ತೆ ಮಾಡಿದ ಥಾಯ್ಲೆಂಡ್‌ನ ಕಾಡಾನೆಯೊಂದು ಅವರನ್ನು ಗುರುತು ಹಿಡಿದ ಘಟನೆಯೊಂದು ನೆಟ್ಟಿಗರ ಮನಗೆಲ್ಲುತ್ತಿದೆ. ಪಶುವೈದ್ಯ ಡಾ. ಪಟ್ಟರಪಾಲ್ ಮನೀಯನ್‌ರನ್ನು Read more…

ಪ್ರಶ್ನೆ ಕೇಳಿದ ಪತ್ರಕರ್ತರ ಮೇಲೆ ಸ್ಯಾನಿಟೈಸರ್‌ ಎರಚಿದ ಥಾಯ್‌ ಪ್ರಧಾನಿ

ಕಿರಿಕಿರಿ ಪ್ರಶ್ನೆಗಳನ್ನು ಕೇಳಿದ ಪತ್ರಕರ್ತರ ಮೇಲೆ ಸಿಟ್ಟಾದ ಥಾಯ್ಲೆಂಡ್ ಪ್ರಧಾನ ಮಂತ್ರಿ ಪ್ರಯುತ್‌ ಚನ್‌-ಒಚಾ ಪತ್ರಿಕಾಗೋಷ್ಠಿ ವೇಳೆ ಪತ್ರಕರ್ತರ ಮೇಲೆ ಸ್ಯಾನಿಟೈಸರ್‌ ಸ್ಪ್ರೇ ಮಾಡಿ ತಮ್ಮ ಕೋಪ ಕಾರಿಕೊಂಡಿದ್ದಾರೆ. Read more…

ರಾತ್ರಿ ಕಳೆದು ಬೆಳಗಾಗೋವಷ್ಟರಲ್ಲಿ ಕೋಟ್ಯಾಧಿಪತಿಯಾದ ಮೀನುಗಾರ…!

ನೀವು ರಾತ್ರಿ ಮಲಗಿದ ವೇಳೆ ಕೋಟ್ಯಾಧಿಪತಿಯಾದಂತೆ ಕನಸು ಕಾಣುತ್ತೀರಿ ಹಾಗೂ ಮಾರನೇ ದಿನವೇ ಈ ಕನಸು ನನಸಾಗಿ ಬಿಡುತ್ತೆ ಅನ್ನೋದನ್ನ ಊಹೆ ಮಾಡ್ಕೊಳ್ಳಿ. ಥೈಲ್ಯಾಂಡ್​ನ ಮೀನುಗಾರರೊಬ್ಬರ ಜೀವನದಲ್ಲಿ ಈ Read more…

ಬೊಕ್ಕು ತಲೆ ಇರುವವರಿಗೆ ಗುಡ್‌ ನ್ಯೂಸ್: ಮತ್ತೆ ಕೂದಲು ಬೆಳೆಯುವ ಭರವಸೆ ನೀಡಿದ ಸಂಶೋಧಕರು

ಕೂದಲುದುರುವುದು ಇತ್ತೀಚಿನ ದಿನಗಳಲ್ಲಿ ದೊಡ್ಡ ಸಮಸ್ಯೆಯಾಗಿದೆ. ಅದ್ರಲ್ಲೂ ಬೋಳು ತಲೆ ಸಮಸ್ಯೆಯಿಂದ ಅನೇಕರು ಬಳಲುತ್ತಿದ್ದಾರೆ. ನಿಧಾನವಾಗಿ ತಲೆ ಮೇಲಿನ ಕೂದಲೆಲ್ಲ ಉದುರಿ ಬೊಕ್ಕುತಲೆ ಸಮಸ್ಯೆ ಎದುರಾಗುತ್ತದೆ. ಬೊಕ್ಕು ತಲೆ Read more…

ನಿಯಮ ಉಲ್ಲಂಘಿಸಿ ಬಂಧನಕ್ಕೊಳಗಾದವರಿಂದ ಜೈಲಿನಲ್ಲೂ ಪಾರ್ಟಿ…!

ಕೋವಿಡ್-19 ನಿಯಮಾವಳಿ ಉಲ್ಲಂಘನೆ ಮಾಡಿದ ಆಪಾದನೆ ಮೇಲೆ ಬಂಧಿತರಾಗಿದ್ದ ಬ್ರಿಟನ್ ಮೂಲದ 89 ಮಂದಿ ಪ್ರವಾಸಿಗರು ಜೈಲಿನಲ್ಲೇ ಪಾರ್ಟಿ ಮಾಡಿದ ವಿದ್ಯಮಾನ ಥಾಯ್ಲೆಂಡ್‌ನಲ್ಲಿ ಜರುಗಿದೆ. 22 ಮಂದಿ ಸ್ಥಳೀಯರೊಂದಿಗೆ Read more…

ಈ ದೇಶದಲ್ಲಿ ಸಿಗುತ್ತೆ ಮಾರಿಯಾನಾ ಸಲಾಡ್

ಕ್ಯಾನಬಿಗಳನ್ನು ಮಾದಕ ದ್ರವ್ಯದ ಪಟ್ಟಿಯಿಂದ ಹೊರಗೆ ಇಡುತ್ತಲೇ ಥಾಯ್ಲೆಂಡ್‌ನಲ್ಲಿ ಈ ದ್ರವ್ಯದ ಸಸಿಗಳನ್ನು ಬೆಳೆಯಲು ಜನರಲ್ಲಿ ಭಾರೀ ಉತ್ಸಾಹ ಕಂಡು ಬರುತ್ತಿದೆ. ಈ ಮೂಲಕ ಕ್ಯಾನಬಿಯುಕ್ತ ಖಾದ್ಯಗಳನ್ನು ಬಡಿಸುವ Read more…

ಶಾಕಿಂಗ್: ವಿಮಾನ ಚಾಲನೆಯಲ್ಲಿದ್ದಾಗಲೇ ರನ್​ವೇನಲ್ಲಿ ಸಂಚರಿಸಿದ ಕಾರು…!

ಥಾಯ್ಲೆಂಡ್‌ ನ ಸುವರ್ಣ ಭೂಮಿ ವಿಮಾನ ನಿಲ್ದಾಣದಲ್ಲಿ ಭದ್ರತಾ ನಿಯಮ ಉಲ್ಲಂಘಿಸಿದ ವ್ಯಕ್ತಿಯೊಬ್ಬ ಕಾರನ್ನ ರನ್​ ವೇನಲ್ಲಿ ಓಡಿಸಿದ್ದಾನೆ. ಬೋಯಿಂಗ್​ 777 ವಿಮಾನದ ಸಮೀಪದ ರನ್​ ವೇನಲ್ಲೇ ಕಾರನ್ನ Read more…

ಹೊಳೆಯಲ್ಲಿ ಚಿನ್ನ ತೆಗೆಯುತ್ತಿರುವ ಮಹಿಳೆಯರು…!

ಥಾಯ್ಲೆಂಡ್‌ನ ಸಾಯಿ ಬುರಿ ನದಿಯಲ್ಲಿನ ನೀರು ತಿಳಿಯಾಗುತ್ತಲೇ ಮರದ ಪ್ಯಾನ್‌ ಒಂದರಿಂದ ಮಣ್ಣನ್ನು ಎತ್ತಿ ನೋಡಿದ ಸುನಿಸಾ ಸ್ರಿಸುವಾನ್ನೋಗೆ ಫಳ ಫಳ ಹೊಳೆಯುವ ವಸ್ತುಗಳು ಗೋಚರಿಸಿವೆ. ನೋಡ ನೋಡುತ್ತಲೇ Read more…

ಮರಿಯಾನೆಯ ಪ್ರಾಣ ಕಾಪಾಡಿದ ಥೈಲ್ಯಾಂಡ್ ರಕ್ಷಣಾ ಸಿಬ್ಬಂದಿ…!

ಥೈಲಾಂಡ್​ನ ರಕ್ಷಣಾ ಇಲಾಖೆ ಸಿಬ್ಬಂದಿ ನಡುರಸ್ತೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಆನೆ ಮರಿಯ ಪ್ರಾಣ ಕಾಪಾಡುವಲ್ಲಿ ಯಶಸ್ವಿಯಾಗಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡ್ತಿದೆ. Read more…

ಕಾಯ್ದೆಯ ವಿರುದ್ಧ ಟಾಪ್ ಕತ್ತರಿಸಿಕೊಂಡು ಮಹಿಳೆಯರ ಪ್ರತಿಭಟನೆ

ಬ್ಯಾಂಕಾಕ್: ಥೈಲ್ಯಾಂಡ್ ರಾಜ ಪ್ರಭುತ್ವದ ವಿರುದ್ಧ ಮಾತನಾಡುವವರನ್ನು ಶಿಕ್ಷಿಸಲು ಇರುವ ಕಠಿಣ ಕಾನೂನು ರದ್ದು ಮಾಡುವಂತೆ ಆಗ್ರಹಿಸಿ ಕೆಲ‌ ಪ್ರತಿಭಟನಾಕಾರರು ತಮ್ಮ ಮೇಲಂಗಿ(ಟಾಪ್) ಕತ್ತರಿಸಿಕೊಂಡು ಪ್ರತಿಭಟನೆ ನಡೆಸಿದರು.‌ ಬ್ಯಾಂಕಾಕ್ Read more…

7000 ಕೋಟಿ ಮೌಲ್ಯದ ಡ್ರಗ್​ ವಶಪಡಿಸಿಕೊಂಡಿದ್ದೇವೆಂದು ಬೀಗಿದ್ದ ಥಾಯ್ಲೆಂಡ್​ ಸರ್ಕಾರಕ್ಕೆ ಮುಖಭಂಗ

ಬರೋಬ್ಬರಿ 7000 ಕೋಟಿ ರೂಪಾಯಿ ಮೌಲ್ಯದ ನಿಷೇಧಿತ ಕೆಟಮೈನ್​​ ವಶಪಡಿಸಿಕೊಂಡಿದ್ದೇವೆ ಎಂದು ಹೇಳಿಕೊಂಡಿದ್ದ ಥಾಯ್ಲೆಂಡ್​ ಇದೀಗ ತನ್ನ ಹೇಳಿಕೆ ಬದಲಿಸಿದೆ. ನಾವು ವಶಪಡಿಸಿಕೊಂಡ ವಸ್ತು ಡ್ರಗ್​ ಅಲ್ಲ ಎಂಬುದು Read more…

ಪಿಯಾನೋ ಮೂಲಕ ಹಸಿದ ಮಂಗಗಳಿಗೆ ಸಮಾಧಾನ ಮಾಡಿದ ವಾದಕ

ಸಿಕ್ಕಾಪಟ್ಟೆ ಹೊಟ್ಟೆ ಹಸಿದು ಆಹಾರ ಹುಡುಕುವ ವೇಳೆ ಕಾಡು ಮಂಗಗಳು ದಾಂಧಲೆ ಮಾಡುವ ಸಾಧ್ಯತೆಗಳು ಇರುತ್ತವೆ. ಇಂಥ ಸಮಯದಲ್ಲಿ ಕೋತಿಗಳ ಹಿಂಡೇನಾದರೂ ಕಣ್ಣೆದುರು ಕಂಡರೆ ಸಾಧ್ಯವಾದಷ್ಟು ದೂರ ಓಡಿ Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ…! ಆನೆಯನ್ನು ಹೆದರಿಸಲು ಮುಂದಾದ ಬೆಕ್ಕು

ಹೀಗೆಲ್ಲಾ ಆಗುತ್ತಿದೆಯೇ ಎನಿಸುವ ಮಟ್ಟದಲ್ಲಿ ಅಚ್ಚರಿ ಮೂಡಿಸುವ ನಿದರ್ಶನವೊಂದರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ತಮ್ಮ ತುಂಟಾಟ ಹಾಗೂ ಚೇಷ್ಟೆಗಳಿಂದ ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಸದ್ದಿನಲ್ಲಿರುವ ಬೆಕ್ಕುಗಳು Read more…

ಕದ್ದು ಕಬ್ಬು ತಿನ್ನುತ್ತಿದ್ದ ಮರಿಯಾನೆ ಜನ ಕಂಡಾಗ ಮಾಡಿದ್ದೇನು…?

ಬ್ಯಾಂಕಾಕ್: ಆನೆಗಳು ಬಲಶಾಲಿಯಾಗಷ್ಟೇ ಅಲ್ಲ. ಮುದ್ದಾಗಿಯೂ ಇರುತ್ತವೆ. ಅದರಲ್ಲೂ ಮರಿಯಾನೆಗಳ ಆಟ, ಕೀಟಲೆ ನೋಡುವುದೆಂದರೆ ಇನ್ನೂ ಮೋಜು. ಉತ್ತರ ಥೈಲ್ಯಾಂಡ್ ನ ಚಿಂಗ್ ಮೈ ಎಂಬಲ್ಲಿ ಆನೆ ಮರಿಯೊಂದರ Read more…

ಮನ ಕಲಕುತ್ತೆ ಈ ಹೃದಯ ವಿದ್ರಾವಕ ಘಟನೆ

ಒಂದೇ ಒಂದು ಪ್ಯಾಕೆಟ್​​​ ಬ್ರೆಡ್​ಗಾಗಿ ಡಜನ್​ಗಟ್ಟಲೇ ಕೋತಿಗಳು ಕಿತ್ತಾಡಿದ ಘಟನೆ ಥೈಲೆಂಡ್​ನ ಲೋಪ್ಪುರಿ ಪ್ರಾಂತ್ಯದಲ್ಲಿ ನಡೆದಿದೆ. ಕೋವಿಡ್​ ಸಂಕಷ್ಟದಿಂದಾಗಿ ಕೋತಿಗಳಿಗೆ ಆಹಾರ ಕೊರತೆ ಉಂಟಾಗಿದ್ದು ಒಂದು ಪೀಸ್​ ಬ್ರೆಡ್ಡಿಗಾಗಿ Read more…

ಬೆಚ್ಚಿಬೀಳಿಸುತ್ತೆ ಬಟ್ಟೆ ಮಾರಾಟಕ್ಕೆಈಕೆ ಮಾಡಿಕೊಂಡಿರುವ ಅವತಾರ

ಮೃತ ಜನರ ಬಟ್ಟೆಗಳನ್ನು ಮಾರಾಟ ಮಾಡಲೆಂದು ಖುದ್ದು ಝೊಂಬಿ ವೇಷಧಾರಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡ ಥಾಯ್ಲೆಂಡ್‌ನ ಆನ್ಲೈನ್ ರೀಟೇಲರ್‌ ಕನಿಇಟ್ಟಾ ಥೊಂಗ್ನಾಕ್ ತಮ್ಮ ಈ ನಡೆಯಿಂದ ಲಕ್ಷಾಂತರ ಜನರ Read more…

ಪೊಲೀಸರನ್ನೇ ಯಾಮಾರಿಸಿದ್ದ ಥಾಯ್‌ ಸ್ಟ್ರೀಟ್ ಫುಡ್‌ ವರ್ತಕರು

ಬ್ಯಾಂಕಾಕ್‌ನಲ್ಲಿ ಸರ್ಕಾರಿ ವಿರೋಧಿ ಪ್ರತಿಭಟನೆಗಳು ಕಳೆದ ಕೆಲ ದಿನಗಳಿಂದ ನಡೆಯುತ್ತಿವೆ. ಭಾರೀ ಪ್ರತಿಭಟನೆಗಳ ನಡುವೆ ಎದ್ದು ಕಾಣುತ್ತಿರುವ ಥಾಯ್‌ ಸ್ಟ್ರೀಟ್ ಫುಡ್‌ ವ್ಯಾಪಾರಿಗಳು ತಮ್ಮ ವ್ಯಾಪಾರವನ್ನು ಎಂದಿನಂತೆ ನಡೆಸಿಕೊಂಡು Read more…

ಇವರ ಜೀವನ ಪ್ರೀತಿಗೆ ಎಂಥವರೂ ತಲೆಬಾಗಲೇ ಬೇಕು

ಥೈಲ್ಯಾಂಡ್: ಅಯ್ಯೋ .. ನನಗೆ ಅದಾಯ್ತು, ಇದಾಯ್ತು ಎಂದು 30 ವರ್ಷಕ್ಕೇ ಮೂರು ಲೋಕದ ಭಾರ ಹೊತ್ತಂತೆ ಆಡುವವರು ಇವರ ಕಥೆಯನ್ನೊಮ್ಮೆ ಕೇಳಲೇ ಬೇಕು. ಇವರ ಜೀವನ ಪ್ರೀತಿ Read more…

ಹೊಟ್ಟೆಯೊಳಗಿತ್ತು 17 ಅಡಿ ಜಂತುಹುಳು

ತೀವ್ರ ಹೊಟ್ಟೆ ನೋವಿನಿಂದ ನರಳುತ್ತಿದ್ದ ಥಾಯ್ಲೆಂಡ್‌ನ ವ್ಯಕ್ತಿಯೊಬ್ಬರು, ತಮ್ಮ ಹೊಟ್ಟೆಯೊಳಗೆ ಸೇರಿದ್ದ 17 ಅಡಿ ಉದ್ದದ ಜಂತುಹುಳುವನ್ನು ಕಂಡು ದಂಗುಬಡಿದಿದ್ದಾರೆ. ಡುವಾಂಗ್‌ಚನ್ ಡಾಚಿಯೊಡ್ಡೆ ಎಂಬ 43 ವರ್ಷದ ಈ Read more…

ಹುಷಾರ್…!‌ ಮನೆಗೆ ಬರಲಿದೆ ಎಲ್ಲೆಂದರಲ್ಲಿ ಬಿಸಾಡಿದ ಕಸ

ಮೋಜು ಮಸ್ತಿಗಾಗಿ ಉದ್ಯಾನಕ್ಕೆ ಬರುವ ಜನರು ಒಂದಷ್ಟು ಕಸವನ್ನು ಅಲ್ಲೇ ಬಿಟ್ಟು ತಮಗೂ ಸ್ವಚ್ಛತೆಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುವುದು ಸರ್ವೆ ಸಾಮಾನ್ಯವಾಗಿ ಎಲ್ಲೆಡೆ ನಡೆಯುತ್ತದೆ. ಆದರೆ ಇಂತಹ Read more…

ಸಂಸತ್‌ ಅಧಿವೇಶನದಲ್ಲಿ ನೀಲಿ ಚಿತ್ರ ನೋಡಿ ಸಿಕ್ಕಿಬಿದ್ದ ಸಂಸದ

ಥಾಯ್ಲೆಂಡ್‌ ಸಂಸತ್ತಿನ ಅಧಿವೇಶನದ ವೇಳೆ ಮೊಬೈಲ್‌ನಲ್ಲಿ ನೀಲಿ ಚಿತ್ರ ವೀಕ್ಷಿಸುತ್ತಿದ್ದ ಸಂಸದರೊಬ್ಬರು ಸಿಕ್ಕಿಬಿದ್ದಿದ್ದಾರೆ. ಬಜೆಟ್‌ ಅಧಿವೇಶನದ ಮಧ್ಯೆಯೇ 10 ನಿಮಿಷಗಳ ಕಾಲ ನೀಲಿ ಚಿತ್ರ ವೀಕ್ಷಿಸುತ್ತಿದ್ದ Ronnathep Anuwat‌ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...