alex Certify tesla | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಟೆಸ್ಲಾ ಸ್ವಯಂ-ಚಾಲನೆ ಫೀಚರ್‌ ಪರೀಕ್ಷಿಸಿ ನೋಡಿದ ಸಿಎನ್‌ಎನ್‌ ವರದಿಗಾರ ಹೇಳಿದ್ದೇನು ಗೊತ್ತಾ…?

ಸ್ವಯಂಚಾಲಿತ ವಾಹನಗಳ ಐಡಿಯಾ ಬಹಳ ದಿನಗಳಿಂದ ವಾಸ್ತವಕ್ಕೆ ಬರುವ ಹಂತದಲ್ಲಿದ್ದು, ಆಪಲ್ ಸೇರಿದಂತೆ ತಂತ್ರಜ್ಞಾನ ಲೋಕದ ದಿಗ್ಗಜರೆಲ್ಲಾ ಈ ಫೀಚರ್‌ ಅನ್ನು ಅಭಿವೃದ್ಧಿಪಡಿಸಲು ಶ್ರಮಿಸುತ್ತಿವೆ. ಇದೇ ವೇಳೆ, ಪೂರ್ಣ Read more…

ಗ್ರಾಹಕರ ದೂರಿಗೆ ಮೂರೇ ನಿಮಿಷದಲ್ಲಿ ಪ್ರತಿಕ್ರಿಯಿಸಿದ ಟೆಸ್ಲಾ ಸಿಇಓ

ಟೆಸ್ಲಾ ಸಮೂಹದ ಬಾಸ್ ಎಲಾನ್ ಮಸ್ಕ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಕ್ರಿಯರಾಗಿರುವ ಉದ್ಯಮಿ. ಟ್ವಿಟರ್‌ನಲ್ಲಿ ಹಲವಾರು ವಿಷಯಗಳ ಬಗ್ಗೆ ಮಸ್ಕ್ ನೆಟ್ಟಿಗರೊಂದಿಗೆ ಸಂವಹನ ನಡೆಸುತ್ತಲೇ ಇರುತ್ತಾರೆ. ಇದೀಗ ತಮ್ಮ Read more…

ಸರ್ವರ್‌ ಡೌನ್‌ನಿಂದ ಕಾರಿನೊಳಗೆ ಹೋಗಲಾರದೇ ಪರದಾಡಿದ ಟೆಸ್ಲಾ ಇವಿ ಮಾಲೀಕರು

ಎಲಾನ್ ಮಸ್ಕ್ ಮಾಲೀಕತ್ವದ ಟೆಸ್ಲಾ ಎಲೆಕ್ಟ್ರಿಕ್ ವಾಹನ ಕಂಪನಿಯ ಅಪ್ಲಿಕೇಶನ್‌ನ ಸರ್ವರ್‌ ಕಳೆದ ವಾರ ಡೌನ್ ಆಗಿತ್ತು. ಈ ಕಾರಣದಿಂದಾಗಿ ಜಗತ್ತಿನಾದ್ಯಂತ ಇರುವ ಟೆಸ್ಲಾ ಎಲೆಕ್ಟ್ರಿಕ್ ಕಾರುಗಳ ಮಾಲೀಕರಿಗೆ Read more…

OMG: ಪ್ರತಿ ಬಾರಿ ಫೇಸ್‌ ಬುಕ್‌ ಓಪನ್‌ ಮಾಡುತ್ತಿದ್ದಂತೆ ಈತನ ಕೆನ್ನೆಗೆ ಹೊಡೆಯುತ್ತಾಳೆ ಯುವತಿ….!

ಸಾಮಾಜಿಕ ಜಾಲತಾಣಗಳು ಎಷ್ಟು ವಿಷಯ ತಿಳುವಳಿಕೆಗೆ ಸಹಕಾರಿಯೋ, ಅಷ್ಟೇ ಗೀಳು ಹೆಚ್ಚಿಸುವ ನಶೆಗಳಿದ್ದಂತೆ. ಅದರಲ್ಲೂ ಫೇಸ್‌ಬುಕ್‌ ಎಂಬ ಮಾಯಾಲೋಕದಲ್ಲಿ ದಿನಗಟ್ಟಲೇ ಮುಳುಗಿರುವ ಜನರು ನಾವು, ನೀವು ಹಾಗೂ ಸುತ್ತಲಿನವರು Read more…

ಇತಿಹಾಸ ನಿರ್ಮಿಸಿದ ಎಲೋನ್ ಮಸ್ಕ್: ಒಂದೇ ದಿನದಲ್ಲಿ 2.71 ಲಕ್ಷ ಕೋಟಿ ರೂ. ಗಳಿಕೆ

ಹರ್ಟ್ಜ್ ಗ್ಲೋಬಲ್ ಹೋಲ್ಡಿಂಗ್ಸ್ 1,00,000 ಟೆಸ್ಲಾ ವಾಹನಗಳಿಗೆ ಆರ್ಡರ್ ಮಾಡಿದ ನಂತರ ಸೋಮವಾರ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರ ವೈಯಕ್ತಿಕ ಸಂಪತ್ತು 36.2 ಶತಕೋಟಿ ಡಾಲರ್(2.71 ಲಕ್ಷ Read more…

BIG NEWS: ಕೇವಲ 15 ನಿಮಿಷಗಳಲ್ಲಿ ಇವಿ ವಾಹನ ಕಂಪ್ಲೀಟ್‌ ಚಾರ್ಜ್‌ ಮಾಡಬಲ್ಲ ಉಪಕರಣ ಬಿಡುಗಡೆ

ಜಗತ್ತಿನ ಅತಿ ವೇಗದ ಎಲೆಕ್ಟ್ರಿಕ್ ಕಾರಿನ ಚಾರ್ಜರ್‌‌ ಅನ್ನು ಎಬಿಬಿ ಬಿಡುಗಡೆ ಮಾಡಿದೆ. ಟೆಸ್ಲಾ, ಹ್ಯುಂಡಾಯ್ ಹಾಗೂ ಇತರೆ ಉತ್ಪಾದಕರ ಎಲೆಕ್ಟ್ರಿಕ್ ಕಾರುಗಳಿಂದಾಗಿ ಹೆಚ್ಚುತ್ತಿರುವ ಬೇಡಿಕೆಯ ಅನುಗುಣವಾಗಿ ಈ Read more…

ಮಾನವರಿಗೆ ಕಷ್ಟವಾಗುದ ದೈಹಿಕ ಕೆಲಸ ಮಾಡಿಕೊಡುವ ರೋಬೊಟ್‌ ಆವಿಷ್ಕಾರದಲ್ಲಿದ್ದಾರೆ ಮಸ್ಕ್

ಆವಿಷ್ಕಾರವನ್ನೇ ಜೀವನ ಮಾಡಿಕೊಂಡಿರುವ ಶತಕೋಟ್ಯಾಧಿಪತಿ ಎಲಾನ್ ಮಸ್ಕ್ ಕೃತಕ ಬುದ್ಧಿಮತ್ತೆಯಿಂದ ಕೆಲಸ ಮಾಡುವ ರೋಬೊಟ್‌ಗಳನ್ನು ಅಭಿವೃದ್ಧಿಪಡಿಸಿ, ಮಾನವರಿಗೆ ದೈಹಿಕ ಶ್ರಮದ ಕೆಲಸದಲ್ಲಿ ನೆರವಾಗುವಂತೆ ಮಾಡಲು ನೋಡುತ್ತಿದ್ದಾರೆ. ತಮ್ಮ ಟೆಸ್ಲಾ Read more…

ಕುಡಿತದ ನಶೆಯಲ್ಲಿದ್ದ ಚಾಲಕನ ಪ್ರಾಣ ಕಾಪಾಡಿದ ಟೆಸ್ಲಾ ಆಟೋಪೈಲಟ್‌

ಟೆಸ್ಲಾ ಕಾರುಗಳಲ್ಲಿ ಎದ್ದು ಕಾಣುವ ಫೀಚರ್‌ಗಳಲ್ಲಿ ಒಂದಾದ ಆಟೋಪೈಲಟ್‌ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟ್ರೆಂಡ್ ಆಗಿದೆ. ಈ ಫೀಚರ್‌‌ ಹೇಗೆ ಕೆಲಸ ಮಾಡುತ್ತದೆ ಎಂದ ತೋರುವ Read more…

ಆಟೋ ಪೈಲಟ್ ಕಾರ್ ಮಾಡಿದ ಯಡವಟ್ಟಿನ ವಿಡಿಯೋ ಶೇರ್‌ ಮಾಡಿದ ಗ್ರಾಹಕ

ಚಂದ್ರನನ್ನು ಹಳದಿ ಬಣ್ಣದ ಸಂಚಾರಿ ಸಿಗ್ನಲ್ ದೀಪವೆಂದು ತಪ್ಪಾಗಿ ಅರ್ಥೈಸಿಕೊಂಡ ಟೆಸ್ಲಾ ಕಾರಿನ ಆಟೋಪೈಲಟ್ ಫೀಚರ್‌ನ ವಿಡಿಯೋವೊಂದನ್ನು ಜೋರ್ಡನ್ ನೆಲ್ಸನ್ ಹೆಸರಿನ ನೆಟ್ಟಿಗರೊಬ್ಬರು ಶೇರ್‌ ಮಾಡಿಕೊಂಡಿದ್ದಾರೆ. ಬಹಳ ಜನಪ್ರಿಯವಾಗಿರುವ Read more…

ಚಾಲಕರಹಿತ‌ ಟೆಸ್ಲಾ ಕಾರಿನಲ್ಲಿ ಯುವಕರ ʼಎಂಜಾಯ್ʼ

ಎಲಾನ್ ಮಸ್ಕ್‌ರ ಚಾಲಕರಹಿತ ಟೆಸ್ಲಾ ಕಾರು ಕೋವಿಡ್‌ ಕಾಲಘಟ್ಟದಲ್ಲೂ ಅಗಾಧವಾಗಿ ಟ್ರೆಂಡ್ ಆಗುತ್ತಿರುವ ವಿಷಯಗಳಲ್ಲಿ ಒಂದು. ಈ ಕಾರಿಗೆ ಒಂದೊಳ್ಳೆ ಎಂಡಾರ್ಸ್‌ಮೆಂಟ್ ಆಗುವ ವಿಡಿಯೋವೊಂದು ವೈರಲ್ ಆಗಿದ್ದು, ಮೂವರು Read more…

ಚಾಲಕನಿಲ್ಲದೇ ಸಂಚರಿಸಿದ ಕಾರು: ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋ ವೈರಲ್​

ನೂತನ ತಂತ್ರಜ್ಞಾನಗಳ ಮೂಲಕವೇ ಟೆಸ್ಲಾ ಕಂಪನಿಯ ಕಾರುಗಳು ಮಾರುಕಟ್ಟೆಯಲ್ಲಿ ಭರ್ಜರಿ ಸದ್ದು ಮಾಡುತ್ತಲೇ ಇರುತ್ತವೆ. ಆಟೋಪೈಲಟ್ ಅಥವಾ ರಿಮೋಟ್​ ಡ್ರೈವಿಂಗ್​ ಸೌಲಭ್ಯಗಳಿಂದಾಗಿ ಟೆಸ್ಲಾ ಗ್ರಾಹಕರನ್ನ ಹೆಚ್ಚಾಗಿಯೇ ಸೆಳೆಯುತ್ತಿದೆ. ಇದೇ Read more…

ಹೈಸ್ಕೂಲ್‌ ಪಾಸಾದವರಿಗೂ ಉದ್ಯೋಗ ನೀಡಲು ಮುಂದಾದ ಟೆಸ್ಲಾ

ಟೆಕ್ಸಾಸ್‌ನ ಆಸ್ಟಿನ್‌ನಲ್ಲಿರುವ ಎಲೆಕ್ಟ್ರಿಕ್ ಕಾರು ಉತ್ಪಾದಕ ಸಂಸ್ಥೆ ಟೆಸ್ಲಾದ ಗಿಗಾಫ್ಯಾಕ್ಟರಿ ಕ್ಯಾಂಪಸ್‌ನಲ್ಲಿ 10,000 ಹುದ್ದೆಗಳು ಖಾಲಿ ಇವೆ ಎಂದು ಟೆಸ್ಲಾ ಹಾಗೂ ಸ್ಪೇಸ್‌ಎಕ್ಸ್‌ನ ಸಿಇಓ ಎಲಾನ್ ಮಸ್ಕ್ ಘೋಷಿಸಿದ್ದಾರೆ. Read more…

ಟೆಸ್ಲಾ ಕಾರು ದುಬಾರಿಯಾಗಿರುವುದೇಕೆ ಎಂಬುದರ ಕಾರಣ ಬಿಚ್ಚಿಟ್ಟಿದ್ದರು ಎಲಾನ್‌ ಮಸ್ಕ್

ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್​ ಮಸ್ಕ್​ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಪೋಸ್ಟ್ ಹಾಕಿದ್ರೂ ಅದು ಟ್ರೆಂಡ್ ಆಗಿಬಿಡುತ್ತೆ. ಇದೀಗ 13 ವರ್ಷಗಳ ಹಿಂದೆ ಎಲಾನ್​ ಮಸ್ಕ್,​ ಟೆಸ್ಲಾ ಕಾರುಗಳು Read more…

ರಾಜ್ಯಕ್ಕೆ ವಿಶ್ವದ ಶ್ರೀಮಂತ ಉದ್ಯಮಿ ಸಂಸ್ಥೆಯಿಂದ ಗುಡ್ ನ್ಯೂಸ್: ಟೆಸ್ಲಾ ಘಟಕ ಸ್ಥಾಪನೆ –ಸಿಎಂ ಮಾಹಿತಿ

ಬೆಂಗಳೂರು: ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಮಾಲೀಕತ್ವದ ಎಲೆಕ್ಟ್ರಿಕ್ ಕಾರ್ ತಯಾರಿಕಾ ಸಂಸ್ಥೆ ಟೆಸ್ಲಾ ವತಿಯಿಂದ ರಾಜ್ಯದಲ್ಲಿ ಕಾರ್ ಉತ್ಪಾದನಾ ಘಟಕ ಆರಂಭಿಸಲಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ Read more…

ನೆಚ್ಚಿನ ಶ್ವಾನಕ್ಕೆ ಗಿಫ್ಟ್ ನೀಡಿದ ವಿಶ್ವದ ಅತಿ ಸಿರಿವಂತ…..! ಮರುಕ್ಷಣವೇ ನಡೆದಿದೆ ಈ ಘಟನೆ

ಇ ಕಾಮರ್ಸ್ ಕಂಪನಿ ಎಟ್ಸಿಯ ಪ್ರೀ ಮಾರ್ಕೆಟ್​ ಟ್ರೇಡ್​ ಮಂಗಳವಾರ ಏಕಾಏಕಿ ಏರಿಕೆ ಕಂಡಿದೆ. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯ ಒಂದು ಟ್ವೀಟ್​ನಿಂದಾಗಿ ಇ ಕಾಮರ್ಸ್​ ಲೋಕದಲ್ಲಿ ಈ Read more…

ಇದು ಎತ್ತಿನ ಗಾಡಿಯೋ, ಅಂಬಾಸಿಡರ್‌ ಕಾರೋ…? ಮಾಲಿನ್ಯ ರಹಿತ ಸಾರಿಗೆ ಫೋಟೋ ವೈರಲ್

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಎತ್ತಿನ ಗಾಡಿಯೊಂದನ್ನು ಅಂಬಾಸಿಡರ್‌ ಕಾರಿನ ಹೊರಮೈನ ಹಿಂಭಾಗದಂತೆ ಮಾಡಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಗಾಡಿ ಈಗ ಉದ್ಯಮಿ ಆನಂದ್ ಮಹಿಂದ್ರಾರ Read more…

ಶ್ರೀಮಂತಿಕೆಯಲ್ಲಿ ಬಿಲ್‌ ಗೇಟ್ಸ್‌ ಹಿಂದಿಕ್ಕಿದ ಎಲಾನ್ ಮಸ್ಕ್

ಸ್ಪೇಸ್‌ಎಕ್ಸ್‌ ಹಾಗೂ ಟೆಸ್ಲಾ ಸಿಇಓ ಎಲಾನ್ ಮಸ್ಕ್‌ ಇದೀಗ ಜಗತ್ತಿನ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರೀಗ ಮೈಕ್ರೋಸಾಫ್ಟ್‌ನ ಚೇರ್ಮನ್ ಬಿಲ್ ಗೇಟ್ಸ್‌ರನ್ನು ಹಿಂದಿಕ್ಕಿದ್ದಾರೆ. Read more…

140 ಕಿಮೀ ವೇಗದಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ‌ ನಿದ್ರೆಗೆ ಜಾರಿದ ಚಾಲಕ

ಗಂಟೆಗೆ 140 ಕಿಮಿ ಚಲಿಸುತ್ತಿದ್ದ ಟೆಸ್ಲಾ ಕಾರಿನಲ್ಲಿ ಚಾಲಕ ನಿದ್ರೆ ಮಾಡಿದ್ದ. ಆದರೂ ಅಪಘಾತವಾಗಿಲ್ಲ. ಆದರೆ, ಪೊಲೀಸರ ಅತಿಥಿಯಾದ ಘಟನೆ ಕೆನಡಾದಲ್ಲಿ ನಡೆದಿದೆ. ಅಲ್ಬರ್ಟ್ ಪ್ರಾಂತ್ಯದ ಪೊನಕಾ ನಗರದಲ್ಲಿ Read more…

ಪಿರಮಿಡ್‌ ಕುರಿತು ಯಡವಟ್ಟು ಹೇಳಿಕೆ ನೀಡಿ ಫಜೀತಿಗೆ ಸಿಲುಕಿದ ಎಲಾನ್ ಮಸ್ಕ್

ಸ್ಪೇಸ್ ಎಕ್ಸ್‌ ನಿರ್ಮಾತೃ ಹಾಗೂ ಟೆಸ್ಲಾದ ಸಿಇಓ ಎಲಾನ್ ಮಸ್ಕ್‌ ಯಾವಾಗಲೂ ಚಕಿತಗೊಳಿಸುವ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಲ್ಲಿರುತ್ತಾರೆ. ಈ ಬಾರಿ ಸಹ ಹಾಗೇ ಆಗಿದ್ದು, ಈಜಿಪ್ಟ್‌ನಲ್ಲಿರುವ ಗಿಝಾ Read more…

ಅಕಸ್ಮಾತ್‌ ಆಗಿ ಆನ್‌ ಲೈನ್‌ ನಲ್ಲಿ 28 ಕಾರ್‌ ಬುಕ್‌ ಮಾಡಿದವನು ಬಿಲ್‌ ನೋಡಿ ಕಂಗಾಲು…!

ಟೆಸ್ಲಾ ಕಂಪನಿಯ ಜಾಲತಾಣದ ಮೂಲಕ ಆನ್ಲೈನ್‌ ಖರೀದಿ ಮಾಡಲು ಮುಂದಾಗಿದ್ದ ಜರ್ಮನಿಯ ವ್ಯಕ್ತಿಯೊಬ್ಬರು, ತಾಂತ್ರಿಕ ದೋಷ ಉಂಟಾದ ಕಾರಣ ಒಂದೇ ಏಟಿಗೆ 28 ಟೆಸ್ಲಾ ವಾಹನಗಳಿಗೆ ಆರ್ಡರ್‌ ಮುಂದಿಟ್ಟಿದ್ದಾರೆ. Read more…

ಮುಳುಗುತ್ತಿರುವ ಸೂರ್ಯನಂತೆ ಕಂಡ ರಾಕೆಟ್ ಬೂಸ್ಟರ್ಸ್…!

ಸ್ಪೇಸ್‌ ಎಕ್ಸ್‌‌ ಫಾಲ್ಕನ್‌‌ನ ರಾಕೆಟ್‌ ಬೂಸ್ಟರ್‌‌ ಗಳೆರಡು ಭೂಮಿಯ ಮೇಲೆ ಬೀಳುತ್ತಿರುವ ದೃಶ್ಯಾವಳಿಯು ವೈರಲ್ ಆಗಿದ್ದು, ನೆಟ್ಟಿಗರು ಸೈ-ಫೈ ಚಿತ್ರಗಳು ಹಾಗೂ ಟಿವಿ ಶೋಗಳಿಗೆ ಹೋಲಿಕೆ ಮಾಡಿ ಚಕಿತರಾಗಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...