alex Certify Tennis | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2 ದಶಕದ ಟೆನಿಸ್ ವೃತ್ತಿಗೆ ಸಾನಿಯಾ ವಿದಾಯ: ತಾರೆಯನ್ನು ಹೊಗಳಿ ಪ್ರಧಾನಿ ಅಭಿನಂದನಾ ಪತ್ರ

ನವದೆಹಲಿ: ಕಳೆದ 6 ದಿನಗಳ ಹಿಂದೆ ಹೈದರಾಬಾದ್‌ನ ಎಲ್‌ಬಿ ಸ್ಟೇಡಿಯಂನಲ್ಲಿ ವಿದಾಯದ ಪಂದ್ಯ ಆಡುವುದರೊಂದಿಗೆ ಎರಡು ದಶಕಗಳ ಟೆನಿಸ್ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ ಸಾನಿಯಾ ಮಿರ್ಜಾ. ಇವರಿಗೆ Read more…

ರೋಹನ್ ಬೋಪಣ್ಣ ಪತ್ನಿಯ ಫೋಟೋ ಶೇರ್ ಮಾಡಿ ‘ಈಕೆ ಜಗತ್ತಿನ ಅತಿ ಸುಂದರ ಮಹಿಳೆ’ ಎಂದು ಹೊಗಳಿದ ಅಭಿಮಾನಿ

ಇತ್ತೀಚೆಗೆ ನಡೆದ ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲಾಮ್ ನ ಮಿಶ್ರ ಡಬಲ್ಸ್ ಫೈನಲ್ ನಲ್ಲಿ ಖ್ಯಾತ ಟೆನಿಸ್ ಆಟಗಾರರಾದ ಕನ್ನಡಿಗ ರೋಹನ್ ಬೋಪಣ್ಣ ಹಾಗೂ ಸಾನಿಯಾ ಮಿರ್ಜಾ ಜೋಡಿ Read more…

ಆಸ್ಟ್ರೇಲಿಯಾ ಓಪನ್‌ನಲ್ಲಿ ಗಮನ ಸೆಳೆಯುತ್ತಿದೆ ಇನ್​ಫೋಸಿಸ್​ ತ್ರಿಡಿ ಬಿಲ್​ಬೋರ್ಡ್​

ಆಸ್ಟ್ರೇಲಿಯಾ ಓಪನ್‌ ಟೆನ್ನೀಸ್​ನ ಅಂಗವಾಗಿ ಮೆಲ್ಬೋರ್ನ್‌ನಲ್ಲಿ ಟೆಕ್-ದೈತ್ಯ ಇನ್ಫೋಸಿಸ್ ಸ್ಥಾಪಿಸಿದ 3D ಬಿಲ್‌ಬೋರ್ಡ್‌ಗೆ ಉದ್ಯಮಿ ಹರ್ಷ್ ಗೋಯೆಂಕಾ ಆಶ್ಚರ್ಯಚಕಿತರಾಗಿದ್ದಾರೆ. ಆಸ್ಟ್ರೇಲಿಯನ್ ಓಪನ್‌ನಲ್ಲಿ ಅಭಿಮಾನಿಗಳಿಗೆ ವರ್ಚುವಲ್ ರಿಯಾಲಿಟಿ ಸಹಾಯವನ್ನು ಒಳಗೊಂಡ Read more…

ಮುಂದಿನ ತಿಂಗಳು ವೃತ್ತಿಪರ ಟೆನಿಸ್ ಗೆ ಸಾನಿಯಾ ಮಿರ್ಜಾ ವಿದಾಯ

ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಮಾಜಿ ಡಬಲ್ಸ್ ನಂ1 ಸಾನಿಯಾ ಮಿರ್ಜಾ ಫೆಬ್ರವರಿ 19 ರಂದು ಪ್ರಾರಂಭವಾಗುವ ಡಬ್ಲ್ಯುಟಿಎ 1000 Read more…

ದಂಗಾಗಿಸುವಂತಿದೆ ಈ ಬಾರಿಯ ‘ವಿಂಬಲ್ಡನ್’ ವಿಜೇತರಿಗೆ ಸಿಗಲಿರುವ ಬಹುಮಾನದ ಮೊತ್ತ…!

ವಿಂಬಲ್ಡನ್ ಟೆನಿಸ್ ಅತ್ಯಂತ ಪ್ರತಿಷ್ಠಿತ ಟೂರ್ನಿ. ಇದನ್ನು ವೀಕ್ಷಿಸಲು ವಿಶ್ವದಾದ್ಯಂತ ಕ್ರೀಡಾ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದು, ಈ ಬಾರಿಯ ವಿಂಬಲ್ಡನ್ ಟೂರ್ನಿ ಜೂನ್ 27ರಂದು ಆರಂಭವಾಗಲಿದೆ. ಈ ಬಾರಿಯ Read more…

25ರ ಹರೆಯದಲ್ಲೇ ಟೆನ್ನಿಸ್​​ ಗೆ ವಿದಾಯ ಘೋಷಿಸಿದ ವಿಶ್ವದ ನಂಬರ್​ 1 ಆಟಗಾರ್ತಿ…!

ವಿಶ್ವದ ನಂಬರ್​ 1 ಆಟಗಾರ್ತಿ ಆಶ್ಲೀಗ್​ ಬಾರ್ಟಿ ತಮ್ಮ 25ನೇ ವಯಸ್ಸಿನಲ್ಲಿ ಟೆನ್ನಿಸ್​​ಗೆ ವಿದಾಯ ಘೋಷಿಸುವ ಮೂಲಕ ಕ್ರೀಡಾಭಿಮಾನಿಗಳನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದ್ದಾರೆ. ಕಳೆದ 44 ವರ್ಷಗಳಲ್ಲಿ ಆಸ್ಟ್ರೇಲಿಯನ್​ ಓಪನ್​ Read more…

ಟೆನ್ನಿಸ್ ಲೋಕದಲ್ಲಿ ಹೊಸ ದಾಖಲೆ ಸೃಷ್ಟಿಸಲು ನಡಾಲ್ ಗೆ ಇನ್ನೊಂದೇ ಹೆಜ್ಜೆ ಬಾಕಿ

ಟೆನ್ನಿಸ್ ಲೋಕದ ಶ್ರೇಷ್ಠ ಆಟಗಾರರಲ್ಲೊಬ್ಬರಾದ ರಫೇಲ್ ನಡಾಲ್ ದಾಖಲೆಯ 21ನೇ ಗ್ರ್ಯಾನ್ ಸ್ಲಾಂ ಪ್ರಶಸ್ತಿಗೆ ಮುತ್ತಿಕ್ಕುವ ಸನಿಹದಲ್ಲಿದ್ದಾರೆ. ಆಸ್ಟ್ರೇಲಿಯಾ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ನಡಾಲ್ ದಾಖಲೆ ಬರೆಯುವ ಕನಸು Read more…

ವೈರಲ್ ಚಾಲೆಂಜ್‌ ಗೆ ಹೊಸ ಟ್ವಿಸ್ಟ್ ಕೊಟ್ಟ ಸಾನಿಯಾ ಮಿರ್ಜ಼ಾ

ಕಿಡೀಸ್‌ನ ಜನಪ್ರಿಯ ಟ್ರ‍್ಯಾಕ್ ’ಟಚ್‌ ಇಟ್‌’ ಇದೀಗ ನೆಟ್ಟಿಗರಲ್ಲಿ ಟ್ರೆಂಡ್ ಸೃಷ್ಟಿಸಿದೆ. ಈ ಫನ್‌ ಚಾಲೆಂಜ್‌ ಸ್ವೀಕರಿಸಿ ಮಾಡಿ ಹಾಕಲಾದ ವಿಡಿಯೋಗಳು ಇನ್‌ಸ್ಟಾಗ್ರಾಂನಲ್ಲಿ ತುಂಬಿ ತುಳುಕುತ್ತಿವೆ. ಅಭಿಮಾನಿಗಳಿಗ್ಯಾಕೋ ಇಷ್ಟವಾಗ್ತಿಲ್ಲ Read more…

ಆಟದಂಗಳದಲ್ಲಿ ಒಂದೇ ಏಟಿಗೆ ಎರಡು ಮಗ್ ಬಿಯರ್‌ ಹೀರಿದ ಯುವತಿ

ಯುಎಸ್‌ ಓಪನ್ ಟೆನಿಸ್ ಪಂದ್ಯಗಳನ್ನು ವೀಕ್ಷಿಸಲು ನ್ಯೂಯಾರ್ಕ್‌ನ ಫ್ಲಶಿಂಗ್ ಮೆಡೋಸ್ ಅಂಗಳಕ್ಕೆ ಧಾವಿಸಿದ್ದ ಯುವತಿಯೊಬ್ಬರು ಬಿಯರ್‌‌ ಹೀರುವ ತಮ್ಮ ಕೌಶಲ್ಯವನ್ನು ಪ್ರೇಕ್ಷಕರ ಗ್ಯಾಲರಿಯಿಂದಲೇ ತೋರಿದ್ದೀಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. Read more…

ಟೆನ್ನಿಸ್ ಅಂಗಳಕ್ಕೆ ಇಳಿಯಲು ಕಡ್ಡಾಯವಾದರೆ ಮಾತ್ರವೇ ಕೊರೊನಾ ಲಸಿಕೆ ಪಡೆಯುವೆ ಎಂದ ಖ್ಯಾತ ಆಟಗಾರ

ವಿಶ್ವ ರ್ಯಾಂಕಿಂಗ್ ಪಟ್ಟಿಯಲ್ಲಿ 3ನೇ ಸ್ಥಾನ ಅಲಂಕರಿಸಿರುವ ಸ್ಟಿಫಾನೊಸ್ ಸಿತ್ಸಿಪಾಸ್ ಅವರು ಕೊರೊನಾ ತಡೆ ಲಸಿಕೆಯನ್ನು ಪಡೆಯಲು ಹಿಂಜರಿಕೆ ವ್ಯಕ್ತಪಡಿಸಿದ್ದಾರೆ. ನನಗೆ ಯಾರು ಕೂಡ ಏನೂ ಹೇಳಿಲ್ಲ. ಲಸಿಕೆಯು Read more…

ಮೆಚ್ಚಿನ ಆಟಗಾರನಿಂದ ರ‍್ಯಾಕೆಟ್ ಪಡೆದ ಖುಷಿಗೆ ಕುಣಿದು ಕುಪ್ಪಳಿಸಿದ ಬಾಲಕ

ತಮ್ಮ ವೃತ್ತಿ ಜೀವನದ 19ನೇ ಗ್ರಾನ್ ಸ್ಲಾಂ ಮುಕುಟ ಧರಿಸಿದ ಸರ್ಬಿಯಾದ ಟೆನಿಸ್ ಸೂಪರ್‌ಸ್ಟಾರ್‌ ನೋವಾಕ್ ಜೋಕೋವಿಚ್‌‌, ಅದೇ ಖುಷಿಯಲ್ಲಿ ಫ್ರೆಂಚ್‌ ಓಪನ್ ಫೈನಲ್ ಪಂದ್ಯ ವೀಕ್ಷಿಸಲು ಬಂದಿದ್ದ Read more…

ರಾಫೆಲ್ ನಡಾಲ್ ’ಗಾಟ್‌ ಮ್ಯಾರೀಡ್’ ಪೋಸ್ಟ್‌ ಸೃಷ್ಟಿಸಿದ ಗೊಂದಲ

’ಮದುವೆಯಾಗಿದ್ದೇನೆ’ ಎಂದು ಹೇಳಿ ಫೇಸ್ಬುಕ್‌ನಲ್ಲಿ ಪೋಸ್ಟ್ ಮಾಡಿದ ಟೆನಿಸ್‌ ಜಗತ್ತಿನ ಆಧುನಿಕ ದಂತಕಥೆ ರಾಫೆಲ್ ನಡಾಲ್ ತಮ್ಮ ಅಭಿಮಾನಿಗಳ ತಲೆಯಲ್ಲಿ ಹುಳು ಬಿಟ್ಟಿದ್ದಾರೆ. ಕೆಲವರು ರಾಫೆಲ್ ನಡಾಲ್ ಮದುವೆಗೆ Read more…

ಟೆನಿಸ್ ಅಭ್ಯಾಸ ಮಾಡುತ್ತಿರುವ ಸಾನಿಯಾಗೆ ಸಾಥ್ ಕೊಟ್ಟ ಪುತ್ರ

ಸಾನಿಯಾ ಮಿರ್ಜಾರ ಎರಡು ವರ್ಷದ ಪುತ್ರ ಇಝಾನ್ ಮಿರ್ಜಾ ಮಲಿಕ್ ತನ್ನ ತಾಯಿಗೆ ಟೆನಿಸ್ ಅಭ್ಯಾಸ ಮಾಡುವ ವೇಳೆ ನೆರವಾಗುತ್ತಿರುವ ಕ್ಯೂಟ್ ವಿಡಿಯೋವೊಂದು ವೈರಲ್ ಆಗಿದೆ. ಅಭ್ಯಾಸದ ವೇಳೆ Read more…

ಈ ಕಾರಣಕ್ಕೆ ಟೆನ್ನಿಸ್​ ತಾರೆ ಮಾರಿಯಾ ಶರಪೋವಾ ಬಳಿ ಕ್ಷಮೆ ಯಾಚಿಸಿದ ಕೇರಳಿಗರು…!

ಭಾರತದಲ್ಲಿ ಸದ್ಯ ರೈತ ಪ್ರತಿಭಟನೆಯ ಕಾವು ಜೋರಾಗಿದೆ. ವಿದೇಶಿ ಹಾಗೂ ಸ್ವದೇಶಿ ಸೆಲೆಬ್ರಿಟಿಗಳ ಟ್ವೀಟ್​ ವಾರ್​ ಸಾಕಷ್ಟು ವಿಚಾರದಿಂದ ಸುದ್ದಿ ಮಾಡುತ್ತಿದೆ. ರೈತರ ಪ್ರತಿಭಟನೆ ವಿಚಾರದಲ್ಲಿ ಸಚಿನ್​ ತೆಂಡೂಲ್ಕರ್​ Read more…

ಮ್ಯಾಚ್ ಫಿಕ್ಸಿಂಗ್: ಇಬ್ಬರು ಟೆನಿಸ್ ಪಟುಗಳಿಗೆ ಆಜೀವ ನಿಷೇಧ

ಮ್ಯಾಚ್ ಫಿಕ್ಸಿಂಗ್ ನಡೆಸಿರುವ ರಷ್ಯಾ ತಂಡದ ಇಬ್ಬರು ಟೆನ್ನಿಸ್ ಪಟುಗಳಿಗೆ ಆಜೀವ ನಿಷೇಧ ಹೇರಿ ಅಂತಾರಾಷ್ಟ್ರೀಯ ಟೆನ್ನಿಸ್ ಇಂಟಿಗ್ರಿಟಿ -ಐಟಿಐಟಿಎ ಆದೇಶ ಹೊರಡಿಸಿದೆ. ಅಜಿಜಾ ಮಿರ್ದೀವಾ ಎರಡು ಮ್ಯಾಚ್ Read more…

ತಾಯ್ತನ ಮತ್ತು ವೃತ್ತಿ ಜೀವನದ ಕುರಿತು ಸಾನಿಯಾ ಸುದೀರ್ಘ ಪತ್ರ

ಟೆನ್ನಿಸ್​ ಲೋಕದಲ್ಲಿ ತನ್ನದೇ ಆದ ಛಾಪನ್ನ ಮೂಡಿಸಿರುವ ಸಾನಿಯಾ ಮಿರ್ಜಾ ತಮ್ಮ ವೃತ್ತಿ ಜೀವನದ ಜೊತೆ ಜೊತೆಗೆ ತಾಯ್ತನದ ಸವಾಲುಗಳನ್ನೂ ಎದುರಿಸುತ್ತಿದ್ದಾರೆ. ಸಾನಿಯಾ ಮಿರ್ಜಾ ಅವರ ಓಡ್​ ಟು Read more…

ಸ್ಕರ್ಟ್ ಧರಿಸಿ ವಿಂಬಲ್ಡನ್ ಟೆನಿಸ್ ಆಡಿದ್ದ ಪುರುಷ…!

ದ್ವಿತೀಯ ವಿಶ್ವ ಮಹಾಯುದ್ಧದ ಬಳಿಕ ಇದೇ ಮೊದಲ ಬಾರಿಗೆ ವಿಂಬಲ್ಡನ್ ಗ್ರ‍್ಯಾನ್ ಸ್ಲಾಂ ಅನ್ನು ರದ್ದು ಮಾಡಲಾಗಿದೆ. ಇದೇ ವೇಳೆ, ಈ ಐತಿಹಾಸಿಕ ಟೆನಿಸ್ ಕೂಟದ ಹಳೆಯ ನೆನಪುಗಳನ್ನು Read more…

ವಿಶ್ವದ ನಂಬರ್ ಒನ್ ಟೆನಿಸ್ ತಾರೆ ಜೊಕೊವಿಕ್, ಗರ್ಭಿಣಿ ಪತ್ನಿಗೂ ಕೊರೋನಾ ಪಾಸಿಟಿವ್…!

ಬೆಲ್ ಗ್ರೇಡ್: ವಿಶ್ವದ ನಂಬರ್ ಒನ್ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅವರ ಪತ್ನಿಗೂ ಸೋಂಕು ತಗುಲಿರುವ ವರದಿ ಬಂದಿದೆ. ಸರ್ಬಿಯಾ ಮತ್ತು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...