alex Certify Temple | Kannada Dunia | Kannada News | Karnataka News | India News - Part 14
ಕನ್ನಡ ದುನಿಯಾ
    Dailyhunt JioNews

Kannada Duniya

ದೇವಾಲಯಗಳ ತೆರವು ವಿಚಾರದಲ್ಲಿ ಸರ್ಕಾರದ ಮಹತ್ವದ ನಿರ್ಧಾರ

ಬೆಂಗಳೂರು: ರಾಜ್ಯದಲ್ಲಿ ದೇವಾಲಯ ತೆರವು ಪ್ರಕ್ರಿಯೆಗೆ ಪೂರ್ಣವಿರಾಮ ಹಾಕಲು ಬಿಜೆಪಿ ಸರ್ಕಾರ ಮುಂದಾಗಿದೆ. ದಾವಣಗೆರೆಯಲ್ಲಿ ನಡೆದ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ದೇವಾಲಯ ತೆರವು Read more…

BIG BREAKING NEWS: ದೇಗುಲ ತೆರವು ವಿಚಾರದ ಬಗ್ಗೆ ಸಿಎಂ ಬೊಮ್ಮಾಯಿ ಮಹತ್ವದ ಮಾಹಿತಿ

ಬೆಂಗಳೂರು: ಮೈಸೂರಿನಲ್ಲಿ ದೇಗುಲ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಕಾರಣ ಕೇಳಿ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಮೈಸೂರು ಜಿಲ್ಲಾಧಿಕಾರಿ ಮತ್ತು ನಂಜನಗೂಡು Read more…

ದೇಗುಲ ಆಸ್ತಿಗೆ ದೇವರೇ ಮಾಲೀಕ, ಅರ್ಚಕನಲ್ಲ: ದೇವಾಲಯ ಭೂಮಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ನವದೆಹಲಿ: ದೇವಾಲಯಗಳಿಗೆ ಮೀಸಲಾದ ಆಸ್ತಿಯ ಒಡೆತನ ವಿಚಾರಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು, ದೇವಾಲಯದ ಭೂಮಿಗೆ ದೇವರೇ ಮಾಲೀಕ ಎಂದು ತಿಳಿಸಿದೆ. ಯಾವುದೇ ದೇವಾಲಯಗಳ ಆಸ್ತಿಗೆ Read more…

ದೇವಾಲಯದಲ್ಲೇ ಅರ್ಚಕನಿಂದ ಆಘಾತಕಾರಿ ಕೃತ್ಯ: ದೇವರ ದರ್ಶನಕ್ಕೆ ಬಂದ ಮಹಿಳೆ ಮೇಲೆ ಅತ್ಯಾಚಾರ

ಜೈಪುರ್: ರಾಜಸ್ಥಾನದ ಜೈಪುರ್ ದಲ್ಲಿ ವಿವಾಹಿತ ಅರ್ಚಕನೊಬ್ಬ ತನ್ನ ಸಂಬಂಧಿಯಾಗಿರುವ ಮಹಿಳೆಗೆ ಆಮಿಷವೊಡ್ಡಿ ಅತ್ಯಾಚಾರ ಎಸಗಿದ್ದಾನೆ. 36 ವರ್ಷದ ಅರ್ಚಕನಿಗೆ ನಾಲ್ಕು ಮಕ್ಕಳಿದ್ದಾರೆ. ಮಹಿಳೆ ಪೊಲೀಸರನ್ನು ಸಂಪರ್ಕಿಸಿ ದೂರು Read more…

ದೇಗುಲಕ್ಕೆ ಬಂದಿದ್ದ ಸಂಬಂಧಿ ಮೇಲೆ ಅತ್ಯಾಚಾರವೆಸಗಿದ ಅರ್ಚಕ

ವಿವಾಹಿತ ಅರ್ಚಕನೊಬ್ಬ ತನ್ನ ಸಂಬಂಧಿಗೆ ನಿದ್ರೆ ಮಾತ್ರೆ ನೀಡಿ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ, ಆರೋಪಿ 36 ವರ್ಷದ ಅರ್ಚಕನಿಗೆ ನಾಲ್ವರು ಮಕ್ಕಳಿದ್ದಾರೆ. ಸಂತ್ರಸ್ತೆ Read more…

ಪ್ರಧಾನಿ ಮೋದಿ ಮಂದಿರ ನಿರ್ಮಿಸಿದ್ದರ ಹಿಂದಿದೆ ಈ ಕಾರಣ…..!

ಪುಣೆ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ, ಭವ್ಯ ಮಂದಿರ ನಿರ್ಮಾಣದ ನಿಗಾ ಇರಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿಯೇ ಸುಂದರವಾದ ಮಂದಿರವನ್ನು ಬಿಜೆಪಿ ಕಾರ್ಯಕರ್ತನೊಬ್ಬ ನಿರ್ಮಿಸಿದ್ದಾನೆ. Read more…

BIG NEWS: ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕಟೀಲು ಭಕ್ತರಿಗೆ ಮುಖ್ಯ ಮಾಹಿತಿ, ವಾರಾಂತ್ಯ ಪ್ರವೇಶ ನಿರ್ಬಂಧ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಹೆಚ್ಚಾಗಿದ್ದು, ಸೋಂಕು ನಿಯಂತ್ರಣ ಉದ್ದೇಶದಿಂದ ಕಠಿಣ ನಿರ್ಬಂಧ ಜಾರಿಗೊಳಿಸಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಶ್ರೀ ಮಂಜುನಾಥ ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರಿ Read more…

ದೇವಸ್ಥಾನ ಶೈಲಿಯ ಅಕ್ಕಿ ಪಾಯಸ ಮಾಡಿನೋಡಿ

ಬೇಕಾಗುವ ಸಾಮಾಗ್ರಿಗಳು: ಅಕ್ಕಿ- 1 ಕಪ್, ತೆಂಗಿನಕಾಯಿ -1, ಬೆಲ್ಲ – 2 ಕಪ್, ತುಪ್ಪ – ಸ್ವಲ್ಪ, ದ್ರಾಕ್ಷಿ, ಗೋಡಂಬಿ. ಮಾಡುವ ವಿಧಾನ: ಅಕ್ಕಿಯನ್ನು ಚೆನ್ನಾಗಿ ತೊಳೆದು Read more…

BIG BREAKING NEWS: ಹಿಂದೂ ದೇಗುಲದ ಹಣ ಅನ್ಯಮತೀಯ ಪ್ರಾರ್ಥನಾ ಕೇಂದ್ರಗಳಿಗೆ ತಡೆ, ಸರ್ಕಾರದಿಂದ ಮಹತ್ವದ ಆದೇಶ

ಬೆಂಗಳೂರು: ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಆದೇಶದಂತೆ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಹಾಗೂ ದೇವಸ್ಥಾನದ ಹಣ ಅನ್ಯಮತೀಯ ಪ್ರಾರ್ಥನಾ ಕೇಂದ್ರಗಳಿಗೆ ತಡೆ Read more…

ಗುಡ್ ನ್ಯೂಸ್: ವಧು, ವರರಿಗೆ ಚಿನ್ನದೊಂದಿಗೆ 15 ಸಾವಿರ ರೂ.; ‘ಸಪ್ತಪದಿ’ ಸರಳ ವಿವಾಹೋತ್ಸವ ಪುನಾರಂಭ

ಶಿವಮೊಗ್ಗ: ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆಯು ಕೊರೋನಾ ಸೋಂಕಿನ ಕಾರಣದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದ ಸಪ್ತಪದಿ ಮಹತ್ವಾಕಾಂಕ್ಷಿ ಯೋಜನೆಯನ್ನು ಪುನರಾರಂಭಗೊಳಿಸಲು ಉದ್ದೇಶಿಸಿದ್ದು, ರಾಜ್ಯದ 100 ಆಯ್ದ ದೇವಸ್ಥಾನಗಳಲ್ಲಿ ಸರ್ಕಾರದ Read more…

ನಾಳೆಯಿಂದ ರಾಜ್ಯದಲ್ಲಿ ದೇಗುಲಗಳು ಓಪನ್; ಆದರೆ ಶ್ರೀಕೃಷ್ಣನ ದರ್ಶನಕ್ಕಿಲ್ಲ ಒಂದು ವಾರ ಅವಕಾಶ

ಬೆಂಗಳೂರು: ನಾಳೆ ಜುಲೈ 5ರಿಂದ ಅನ್ ಲಾಕ್ 3.0 ಜಾರಿಗೆ ಬರಲಿದ್ದು, ರಾಜ್ಯಾದ್ಯಂತ ದೇವಾಲಯ, ಮಠ, ಮಂದಿರ, ಮಸೀದಿ, ಚರ್ಚ್ ಬಾಗಿಲು ತೆರೆಯಲು ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ Read more…

ಭಕ್ತಾದಿಗಳಿಗೆ ರಾಜ್ಯ ಸರ್ಕಾರದಿಂದ ಶೀಘ್ರದಲ್ಲೇ ಶುಭ ಸುದ್ದಿ

ಕೊರೊನಾ ಲಾಕ್ಡೌನ್ ಕಾರಣಕ್ಕೆ ಕಳೆದ 50 ದಿನಗಳಿಗೂ ಅಧಿಕ ಕಾಲದಿಂದ ಬಹುತೇಕ ಎಲ್ಲ ಚಟುವಟಿಕೆಗಳಿಗೂ ತೆರೆಬಿದ್ದಿದ್ದು, ಇದೀಗ ಹಂತಹಂತವಾಗಿ ಅನ್ಲಾಕ್ ಪ್ರಕ್ರಿಯೆ ಆರಂಭವಾಗಿರುವುದರಿಂದ ಒಂದೊಂದೇ ಚಟುವಟಿಕೆಗಳು ಶುರುವಾಗಿವೆ. ಆದರೂ Read more…

ಇದ್ದಕ್ಕಿದ್ದಂತೆ ಕಣ್ಣು ಬಿಟ್ಟ ದೇವರ ಮೂರ್ತಿ: ಪವಾಡ ಕಣ್ತುಂಬಿಕೊಳ್ಳಲು ಮುಗಿಬಿದ್ದ ಜನ

ಬೆಳಗಾವಿ ಜಿಲ್ಲೆಯ ಜನತೆ ಬೆಳ್ಳಂ ಬೆಳಗ್ಗೆ ಪವಾಡವೊಂದಕ್ಕೆ ಸಾಕ್ಷಿಯಾಗಿದ್ದಾರೆ. ಇಲ್ಲಿನ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ಪವಾಡ ಎಂಬಂತೆ ಸಂತು ಬಾಯಿ ದೇವರ ಮೂರ್ತಿ ಕಣ್ಣುಬಿಟ್ಟಿದೆ. ಗ್ರೀನ್ ಫಂಗಸ್ Read more…

ರಾಜ್ಯದ ಹಲವೆಡೆ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತ: ಕೊಚ್ಚಿಹೋದ ರೈತ, ಸೇತುವೆ ಮುಳುಗಡೆ – ಗದ್ದೆ, ಗ್ರಾಮಗಳು ಜಲಾವೃತ

ಬೆಂಗಳೂರು: ರಾಜ್ಯದ ಹಲವೆಡೆ ಮುಂಗಾರು ಮಳೆ ಆರ್ಭಟ ಜೋರಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರೀ ಮಳೆಯಿಂದಾಗಿ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಅನೇಕ ಸೇತುವೆ ಮುಳುಗಡೆಯಾಗಿವೆ. ಗ್ರಾಮಗಳು ಜಲಾವೃತಗೊಂಡಿವೆ. ಬೆಳಗಾವಿ Read more…

ಹಿಂದೂ ದೇಗುಲಗಳ ಹಣ ಅನ್ಯ ಕಾರ್ಯಗಳಿಗಾಗಿ ವಿನಿಯೋಗಕ್ಕೆ ತಡೆ

ಹಿಂದೂ ದೇವಾಲಯಗಳಿಂದ ಸಂಗ್ರಹವಾದ ಹಣವನ್ನ ಮಸೀದಿ ಹಾಗೂ ಚರ್ಚುಗಳಿಗೆ ನೀಡುತ್ತಿದ್ದ ಹಿನ್ನೆಲೆಯಲ್ಲಿ ಈಗ ಅದಕ್ಕೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ತಡೆಹಿಡಿದಿದ್ದಾರೆ. ತಸ್ತಿಕ್​ ರೂಪದಲ್ಲಿ ಧರ್ಮದಾಯ ದತ್ತಿ ಇಲಾಖೆಯಿಂದ Read more…

ಇಲ್ಲಿ ನಡೆಯುತ್ತೆ ಮಹಿಳೆ ‘ಸ್ತನ’ದ ಪೂಜೆ

ಜಗತ್ತಿನಲ್ಲಿ ಅನೇಕಾನೇಕ ದೇವಾಲಯಗಳಿವೆ. ಪ್ರತಿಯೊಂದು ದೇವಾಲಯವೂ ತನ್ನದೇ ಆದ ಮಹತ್ವ ಹೊಂದಿದೆ. ಕೆಲವೊಂದು ದೇವಾಲಯಗಳ ಪದ್ಧತಿ, ಆಚರಣೆ ಆಶ್ಚರ್ಯ ಹುಟ್ಟಿಸುತ್ತದೆ. ಜಪಾನಿನಲ್ಲಿ ವಿಭಿನ್ನ ದೇವಾಲಯವೊಂದಿದೆ. ಇಲ್ಲಿ ಯಾವುದೇ ದೇವರಿಗಲ್ಲ Read more…

ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಸವದತ್ತಿ ‘ಯಲ್ಲಮ್ಮನ ಗುಡ್ಡ’

ಬೆಳಗಾವಿಯಿಂದ ಸುಮಾರು 98 ಕಿಲೋ ಮೀಟರ್ ದೂರದಲ್ಲಿರುವ, ಸವದತ್ತಿ ಪ್ರಸಿದ್ಧ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿಗೆ ಅಪಾರ ಸಂಖ್ಯೆಯ ಭಕ್ತರು ಭೇಟಿ ಕೊಡುತ್ತಾರೆ. ಧಾರವಾಡದಿಂದ ಸವದತ್ತಿ ಸುಮಾರು 35 Read more…

ಕಣ್ಮನ ಸೆಳೆಯುವ ಅಮೃತಾಪುರ ‘ಅಮೃತೇಶ್ವರ’ ದೇವಾಲಯ

ಚಿಕ್ಕಮಗಳೂರು ಜಿಲ್ಲೆ ಪ್ರವಾಸಿಗರ ಸ್ವರ್ಗ. ಗಿರಿಧಾಮಗಳು, ದೇವಾಲಯಗಳು, ಜಲಪಾತಗಳು ಚಿಕ್ಕಮಗಳೂರು ಜಿಲ್ಲೆಯಲ್ಲಿವೆ. ತರೀಕೆರೆ ತಾಲ್ಲೂಕಿನ ಪ್ರವಾಸಿ ಸ್ಥಳಗಳಲ್ಲಿ ಅಮೃತಾಪುರ ಪ್ರಮುಖವಾಗಿದೆ. ಚಿಕ್ಕಮಗಳೂರಿನಿಂದ ಸುಮಾರು 67 ಕಿಲೋ ಮೀಟರ್ ದೂರದಲ್ಲಿದೆ. Read more…

ದೇವರ ಜಪ ಮಾಡುವ ಮೊದಲು ತಿಳಿದುಕೊಳ್ಳಿ ಈ ವಿಧಿ ವಿಧಾನ

ಶಿವಪುರಾಣದಲ್ಲಿ ದೇವರು ಹಾಗೂ ಭಕ್ತರ ಪೂಜೆಗೆ ಸಂಬಂಧಿಸಿದಂತೆ ಅನೇಕ ಮಹತ್ವದ ವಿಷಯಗಳನ್ನು ಹೇಳಲಾಗಿದೆ. ಶಿವ ಪುರಾಣದಲ್ಲಿ ದೇವರ ಪೂಜೆ, ವಿಧಿ ವಿಧಾನ, ಮಹತ್ವ ಮತ್ತು ಲಾಭದ ಬಗ್ಗೆ ವಿವರವಾಗಿ Read more…

ಈ ದೇಗುಲದಲ್ಲಿ ಪ್ರಸಾದದ ಬದಲು ಭಕ್ತರಿಗೆ ನೀಡಲಾಗುತ್ತೆ ​ಮಾಸ್ಕ್​..!

ಡೆಡ್ಲಿ ಕೊರೊನಾ ವೈರಸ್​ ಯಾರನ್ನೂ ಬಿಟ್ಟಿಲ್ಲ. ಕೊರೊನಾ ಕೇಸ್​ಗಳ ಪ್ರಮಾಣ ಗಣನೀಯವಾಗಿ ಏರಿಕೆ ಕಾಣ್ತಿರೋದ್ರ ಜೊತೆಗೆ ಮಿಲಿಯನ್​ಗಟ್ಟಲೇ ಜನರು ಈ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ . ಉತ್ತರ ಪ್ರದೇಶದ ಇಟಾದಲ್ಲಿನ Read more…

ಇಲಿ ತಿಂದ ‘ಪ್ರಸಾದ’ವನ್ನು ಸೇವಿಸಿದ್ರೆ ದೂರವಾಗುತ್ತಂತೆ ರೋಗ…..!

ಮನೆಗೆ ಒಂದು ಇಲಿ ಬಂದ್ರೆ ಕಿರಿಕಿರಿ ಶುರುವಾಗುತ್ತೆ. ಅದನ್ನು ಮನೆಯಿಂದ ಓಡಿಸೋಕೆ ಹರಸಾಹಸ ಮಾಡ್ತೇವೆ. ಇಲಿ ಮುಟ್ಟಿದ ವಸ್ತುಗಳನ್ನು ತಿಂದ್ರೆ ಪ್ಲೇಗ್ ನಂತಹ ಖಾಯಿಲೆ ಹರಡುತ್ತೆ ಎಂಬ ಭಯ Read more…

ಕ್ಷುಲ್ಲಕ ಕಾರಣಕ್ಕೆ ದೇಗುಲದ ಬಾಗಿಲಲ್ಲೇ ಅಟ್ಟಾಡಿಸಿ ಕೊಂದ ದುಷ್ಕರ್ಮಿಗಳು..!

ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ವ್ಯಕ್ತಿಯ ವರ್ತನೆಯಿಂದ ಆತ ಕುಡಿದಿದ್ದಾನೆ ಎಂದು ಶಂಕಿಸಿದ ಗ್ರಾಮಸ್ಥರು ವ್ಯಕ್ತಿಯನ್ನ ಕೊಲೆ ಮಾಡಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹರಿ ಸಂಕೀರ್ತನಕ್ಕೆ ಹಾಜರಾಗಿದ್ದ ವ್ಯಕ್ತಿ Read more…

BIG NEWS: ಕೇರಳ ದೇವಾಲಯಗಳಲ್ಲಿ RSS ಚಟುವಟಿಕೆ ಬ್ಯಾನ್

ಕೊಚ್ಚಿ: ಕೇರಳದ ತಿರುವಾಂಕೂರು ದೇವಸ್ವಂ ಮಂಡಳಿ ಅಧೀನದ 1240 ದೇವಾಲಯಗಳಲ್ಲಿ ಆರ್.ಎಸ್.ಎಸ್. ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ತಿರುವಾಂಕೂರು ದೇವಸ್ವಂ ಬೋರ್ಡ್ ಅಧೀನದಲ್ಲಿರುವ ದೇವಸ್ಥಾನಗಳಲ್ಲಿ ಆರ್.ಎಸ್.ಎಸ್. ಕಾರ್ಯ ಚಟುವಟಿಕೆಗಳು ಸೇರಿ ಯಾವುದೇ Read more…

ಲಕ್ಷ್ಮೀ ನರಸಿಂಹ ದೇವಾಲಯಕ್ಕೆ ಭೇಟಿ ನೀಡಿದ ನಿಖಿಲ್ ದಂಪತಿ

ಸಾಮಾಜಿಕ ಜಾಲತಾಣದಲ್ಲಿ ಆಗಾಗ ಕಾಣಿಸಿಕೊಳ್ಳುವ ನಟ ಹಾಗೂ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ತಮ್ಮ ಪತ್ನಿ ರೇವತಿಯೊಂದಿಗೆ ಲಕ್ಷ್ಮೀನರಸಿಂಹ ದೇವಾಲಯಕ್ಕೆ ಹೋಗಿ ದರ್ಶನ ಪಡೆದಿದ್ದಾರೆ. ಈ ಪೋಟೋವನ್ನು ತಮ್ಮ ಇನ್ Read more…

ಡಿ.ಕೆ. ಶಿವಕುಮಾರ್ ಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಜೈನಮುನಿಗಳು

ಬೆಳಗಾವಿ: ಬೆಳಗಾವಿ ಲೋಕಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸತೀಶ್ ಜಾರಕಿಹೊಳಿ ನಾಮಪತ್ರ ಸಲ್ಲಿಸಿದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭಾಗಿಯಾಗಿದ್ದಾರೆ. ಬೆಳಗಾವಿ ಭೇಟಿ ವೇಳೆಯಲ್ಲಿ Read more…

ದೇವಸ್ಥಾನದ ಗಂಟೆಯನ್ನೂ ಬಿಡಲಿಲ್ಲ ಕಳ್ಳರು….!

ಕಳ್ಳರು ದೇವಸ್ಥಾನದಲ್ಲಿದ್ದ ಸುಮಾರು 12 ಸಾವಿರ ರೂ. ಮೌಲ್ಯದ ಹಿತ್ತಾಳೆಯ 2 ಗಂಟೆಗಳನ್ನು ಕದ್ದಿರುವ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಹೊಸಗುಂದದಲ್ಲಿ ನಡೆದಿದೆ. ಹೊಸಗುಂದದ ಕಂಚಿ ಕಾಳಮ್ಮ Read more…

ಈ ದೇವಸ್ಥಾನ ನಿರ್ಮಾಣವಾಗಿರೋದು ಹೇಗೆ ಎಂದು ತಿಳಿದ್ರೆ ಬೆರಗಾಗ್ತೀರಾ……!

ವಿಶ್ವದಲ್ಲಿ ಹಲವಾರು ದೇವಸ್ಥಾನಗಳು ತನ್ನದೇ ವಿಶೇಷತೆಯನ್ನು ಹೊಂದಿವೆ. ದೇವಸ್ಥಾನದ ನಿರ್ಮಾಣ ಅಥವಾ ಅಲ್ಲಿನ ಪದ್ಧತಿಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಥೈಲ್ಯಾಂಡ್ ನಲ್ಲಿರುವ ದೇವಸ್ಥಾನವೊಂದು ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ನ್ಯೂ Read more…

ದೇವಾಲಯದಲ್ಲೇ ಕಾಮಾಂಧರ ಅಟ್ಟಹಾಸ: ಪತಿ ಥಳಿಸಿ, ಪತ್ನಿಗೆ ಲೈಂಗಿಕ ಕಿರುಕುಳ

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಅಂತರಗಟ್ಟೆಯಲ್ಲಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿ ಪತಿ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ. ಒಂದು ತಿಂಗಳ ಹಿಂದೆ ಅಂತರಗಟ್ಟೆಯಲ್ಲಿ ರಥೋತ್ಸವ ನಡೆದಿದ್ದು, Read more…

ಶಿವರಾತ್ರಿಯಂದು ಮನೆದೇವರ ದರ್ಶನ ಪಡೆದ ಹೆಚ್.ಡಿ. ಕುಮಾರಸ್ವಾಮಿ

ಹಾಸನ: ಮಹಾಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹುಟ್ಟೂರು ಹರದನಹಳ್ಳಿಗೆ ಭೇಟಿ ನೀಡಿ ಮನೆದೇವರ ದರ್ಶನ ಪಡೆದುಕೊಂಡಿದ್ದಾರೆ. ಮೈಸೂರಿನಿಂದ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಗೆ Read more…

ವಿಜಯಪುರದ ಸಿರಿ ಈ ಶಿವಗಿರಿ

ಭಾರತ ಆಧ್ಯಾತ್ಮಿಕತೆಯ ತವರೂರು. ಸಹಸ್ರಾರು ವರ್ಷಗಳಿಂದ ಇಲ್ಲಿ ದೇವಾನುದೇವತೆಗಳ ಆರಾಧನೆ ನಡೆಯುತ್ತ ಬಂದಿದೆ. ಅವುಗಳಲ್ಲಿ ಶಿವನ ಆರಾಧನೆಯು ಪ್ರಮುಖ ಸ್ಥಾನವನ್ನು ಪಡೆದಿದೆ. ಪುರಾಣಗಳಲ್ಲಿ ಸ್ತುತಿಸಲ್ಪಡುವ ಹಾಗೂ ತ್ರಿಮೂರ್ತಿಗಳಲ್ಲಿ ಒಬ್ಬನಾಗಿರುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...