ತಿರುಪತಿಗೆ ತೆರಳುವ ರಾಜ್ಯದ ಭಕ್ತರಿಗೆ ಗುಡ್ ನ್ಯೂಸ್
ಬೆಂಗಳೂರು: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ತೆರಳುವ ಭಕ್ತರಿಗೆ…
ಒಮ್ಮೆ ನೋಡಿ ಬನ್ನಿ ಬನವಾಸಿಯ ಸೊಬಗು
ಗಂಧದಗುಡಿ ಎಂದೇ ಕರೆಯಲ್ಪಡುತ್ತಿದ್ದ ಕರ್ನಾಟಕದಲ್ಲಿ ಅನೇಕ ರಾಜಮನೆತನಗಳು ಆಳ್ವಿಕೆ ನಡೆಸಿವೆ. ಅದೇ ರೀತಿ ಕದಂಬ ರಾಜ್ಯವನ್ನು…
ಮುಜರಾಯಿ ಇಲಾಖೆಗೆ ದೇಗುಲ ಆದಾಯ ದ್ವಿಗುಣ: ಅರ್ಚಕರು, ಸಿಬ್ಬಂದಿ ಮಕ್ಕಳ ಶಿಕ್ಷಣಕ್ಕೆ 50 ಸಾವಿರ ರೂ.: ಹಿಂದೂ ಧಾರ್ಮಿಕ ದತ್ತಿ ವಿಧೇಯಕ ಅಂಗೀಕಾರ
ಬೆಂಗಳೂರು: ವಿಧಾನಸಭೆಯಲ್ಲಿ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮದಾಯ ದತ್ತಿ ವಿಧೇಯಕ ಅಂಗೀಕಾರವಾಗಿದೆ. ದೇವಸ್ಥಾನಗಳು ಕೊಡುತ್ತಿದ್ದ…
ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್: ವಿಶೇಷ ದರ್ಶನ ಟಿಕೆಟ್ ಇಂದು ಬಿಡುಗಡೆ
ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗಾಗಿ ವಿಶೇಷ ದರ್ಶನ…
ನಾನು ಹೋದೆನೆಂಬ ಕಾರಣಕ್ಕೆ ದೇಗುಲವನ್ನೇ ತೊಳೆದಿದ್ದರು; ತಮಗಾದ ಕಹಿ ಅನುಭವವನ್ನು ಹೇಳಿಕೊಂಡ ಕನಕಧಾಮದ ಈಶ್ವರಾನಂದಪುರಿ ಸ್ವಾಮೀಜಿ
ಹೊಸದುರ್ಗ ಕನಕಧಾಮದ ಈಶ್ವರಾನಂದ ಪುರಿ ಸ್ವಾಮೀಜಿ ತಮಗಾದ ಕಹಿ ಅನುಭವವೊಂದನ್ನು ಹೇಳಿಕೊಂಡಿದ್ದಾರೆ. ಕೆಲವು ವರ್ಷಗಳ ಹಿಂದೆ…
BIG NEWS: ರಾಜ್ಯದ ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡಿಲ್ಲ: ಸಿಎಂ ಸ್ಪಷ್ಟನೆ
ಬೆಂಗಳೂರು: ರಾಜ್ಯದ ದೇವಾಲಯಗಳಲ್ಲಿ ಸರ್ಕಾರ ವಸ್ತ್ರ ಸಂಹಿತೆ ಜಾರಿ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.…
ಈ ದೇವಾಲಯದಲ್ಲಿ ಭಗವಂತನ ಕಣ್ಣುಗಳನ್ನು ನೋಡುವಂತಿಲ್ಲ ಭಕ್ತರು; ಈ ನಂಬಿಕೆಯ ಹಿಂದಿದೆ ಕುತೂಹಲಕಾರಿ ಸಂಗತಿ….!
ವೃಂದಾವನದಲ್ಲಿ ಬಂಕೆ ಬಿಹಾರಿಯ ಭವ್ಯವಾದ ದೇವಾಲಯವಿದೆ. ಇಲ್ಲಿಗೆ ದೂರದ ಊರುಗಳಿಂದ ಸಾವಿರಾರು ಭಕ್ತರು ಆಗಮಿಸ್ತಾರೆ. ಈ…
BIG NEWS: ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿ; ಮಕ್ಕಳಿಗೆ ಧಾರ್ಮಿಕ ಶಿಕ್ಷಣಗಳ ಕೋರ್ಸ್ ಆರಂಭಿಸಲು ನಿರ್ಧಾರ
ಮಂಗಳೂರು: ಧಾರ್ಮಿಕ ಸ್ಥಳಗಳು, ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿಗೆ ತರಲು ಹಿಂದೂ ಜನಜಾಗೃತಿ ಸಮಿತಿ ತೀರ್ಮಾನಿಸಿದೆ.…
ಈ ದೇವಾಲಯಕ್ಕೆ ಹೋಗಲು ಜನ ಹೆದರುವುದೇಕೆ ಗೊತ್ತಾ……!
ಪ್ರವಾಸಿಗರಿಗೆ ಭಾರತದಲ್ಲಿ ನೋಡಲು ಸಾಕಷ್ಟು ಸುಂದರ ಸ್ಥಳಗಳಿವೆ. ಅನೇಕ ದೇವಸ್ಥಾನಗಳಿವೆ. ಐತಿಹಾಸಿಕ ದೇವಸ್ಥಾನಗಳನ್ನು ನೋಡಲು ವಿದೇಶಗಳಿಂದಲೂ…
ಇಂದು ಸಂಜೆ ವಿಸ್ಮಯ: ಗವಿಗಂಗಾಧರೇಶ್ವರನ ಸ್ಪರ್ಶಿಸಲಿರುವ ʼಸೂರ್ಯರಶ್ಮಿʼ
ಬೆಂಗಳೂರು: ನಾಡಿನಾದ್ಯಾಂತ ಇಂದು ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಇವತ್ತು ಸಂಜೆ ಬೆಂಗಳೂರಿನ…