alex Certify Teeth | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗಿದೆಯೇ….? ಶ್ವೇತ ವರ್ಣದಿಂದ ಹೊಳೆಯುವಂತೆ ಮಾಡಲು ಈ ʼಮನೆ ಮದ್ದುʼ ಪ್ರಯತ್ನಿಸಿ

ಮುಖದ ಸೌಂದರ್ಯಕ್ಕೆ ಶುಭ್ರವಾದ ಹಲ್ಲುಗಳೇ ಭೂಷಣ ಎಂದು ಹೇಳಿದ್ರೆ ತಪ್ಪಾಗಲಾರದು. ಆದರೆ ಅನೇಕ ಕಾರಣಗಳಿಂದಾಗಿ ಕೆಲವರ ಹಲ್ಲು ಹಳದಿ ಇಲ್ಲವೇ ಕಂದು ಬಣ್ಣಕ್ಕೆ ತಿರುಗಿರುತ್ತದೆ. ಇದರಿಂದಾಗಿ ಅವರು ಸಾರ್ವಜನಿಕ Read more…

ವಯಸ್ಸಾದಂತೆ ಕಾಣುವುದನ್ನು ಮುಂದೂಡುವ ಅಪರೂಪದ ಬೀಜ……!

ಸೌಂದರ್ಯ ಪ್ರಜ್ಞೆ ಇಲ್ಲದ ಮನುಷ್ಯನೇ ಇಲ್ಲವೇನೋ. ಎಲ್ಲರಿಗೂ ತಾನು ಸಣ್ಣ ವಯಸ್ಸಿನ ವ್ಯಕ್ತಿಯಾಗಿ ಕಾಣಿಸಿಕೊಳ್ಳಬೇಕೆಂಬ ಬಯಕೆ ಇದ್ದೇ ಇರುತ್ತದೆ. ಆರೋಗ್ಯಕರ ಲೋಟಸ್ ಸಿಡ್ಸ್, ನಟ್ಸ್ ಎಂಬ ಹೆಸರಿರುವ ಕಮಲದ Read more…

ನಿಮ್ಮದಾಗಬೇಕಾ ಫಳ ಫಳ ಹೊಳೆಯುವ ಹಲ್ಲು…….?

ಆಧುನಿಕ ಜೀವನ ಶೈಲಿ, ಸೇವಿಸುವ ಪದಾರ್ಥಗಳು, ನಿರ್ವಹಣೆ ಸರಿ ಇಲ್ಲದಿರುವುದು ಮೊದಲಾದ ಕಾರಣಗಳಿಂದ ಹಲ್ಲುಗಳು ಹೊಳಪನ್ನು ಕಳೆದುಕೊಳ್ಳುತ್ತವೆ. ಬಣ್ಣ ಮಾಸಿದ ಹಲ್ಲುಗಳ ಬಗ್ಗೆಯೇ ಹೆಚ್ಚಿನವರಿಗೆ ಚಿಂತೆಯಾಗಿರುತ್ತದೆ. ಜೋರಾಗಿ ನಗಲು Read more…

ಹಳದಿ ಹಲ್ಲುಗಳ ಸಮಸ್ಯೆಗೆ ಈ ಮನೆ ಮದ್ದು ಬಳಸಿ ಹೇಳಿ ‘ಗುಡ್ ಬೈ’

ಆಧುನಿಕ ಜೀವನಶೈಲಿ, ಆಹಾರ ಪದ್ಧತಿಯಿಂದ ಕೆಲವೊಮ್ಮೆ ಏರು ಪೇರು ಉಂಟಾಗುತ್ತದೆ. ಅದರಲ್ಲಿಯೂ, ಕೆಲವರು ಕಾಫಿ, ಟೀ ತಂಬಾಕು, ಜರ್ದಾ ಮೊದಲಾದವುಗಳನ್ನು ಹೆಚ್ಚಾಗಿ ಬಳಸುತ್ತಾರೆ. ಇದು ಸೇರಿದಂತೆ ಹಲವು ಕಾರಣದಿಂದ Read more…

ಈ ಒಂದು ವಸ್ತು ಬಳಸಿ ಹಲ್ಲು ನೋವಿಗೆ ಹೇಳಿ ಗುಡ್ ಬೈ

ಸುಂದರ ಹಾಗೂ ಹೊಳೆಯುವ ಹಲ್ಲುಗಳು ಮುಖದ ಸೌಂದರ್ಯವನ್ನು ಹೆಚ್ಚಿಸುತ್ತವೆ. ಹಾಗಾಗಿ ಹಲ್ಲುಗಳನ್ನು ಆರೋಗ್ಯಕರವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಹೆಚ್ಚೆಚ್ಚು ಸಿಹಿತಿಂಡಿ ತಿನ್ನುವುದರಿಂದ ಹಲ್ಲು ಜಾಸ್ತಿ ಹಾಳಾಗುತ್ತದೆ. ಕಣ್ಣಿಗೆ ಕಾಣದ ಅನುಭವಿಸಲಾಗದ Read more…

ಒಂದೇ ಬದಿ ದವಡೆಯಲ್ಲಿ ಆಹಾರ ಜಗಿದರೆ ಕಾಡುತ್ತದೆಯಂತೆ ಈ ಅಪಾಯ

ಹೆಚ್ಚಿನ ಜನರು ಆಹಾರವನ್ನು ಒಂದೇ ಬದಿಯ ದವಡೆಯಲ್ಲಿ ಜಗಿದು ತಿನ್ನುತ್ತಾರೆ. ಇದು ಎಲ್ಲರಲ್ಲೂ ಕಂಡು ಬರುವ ಸಾಮಾನ್ಯ ಪ್ರಕ್ರಿಯೆಯಾಗಿದೆ. ಯಾಕೆಂದರೆ ಇದು ಸುಲಭ, ಆರಾಮದಾಯಕವಾಗಿದೆ. ಆದರೆ ದಂತವೈದ್ಯರು ಮಾತ್ರ Read more…

ಈ ಎಣ್ಣೆಯಿಂದ ಬಾಯಿ ಮುಕ್ಕಳಿಸಿ; ದೂರಗೊಳಿಸಿ ಅನೇಕ ಸಮಸ್ಯೆ

ತಾಜಾ ಕೊಬ್ಬರಿ ಎಣ್ಣೆಯನ್ನು ಬಾಯಿಗೆ ಹಾಕಿ ಹತ್ತರಿಂದ ಇಪ್ಪತ್ತು ನಿಮಿಷದವರೆಗೂ ಮುಕ್ಕಳಿಸಬೇಕು. ಕಡಿಮೆ ಅಂದರೂ ಹದಿನೈದು ನಿಮಿಷ ಮಾಡಬೇಕು. ನಂತರ ಉಗುರು ಬೆಚ್ಚಗಿರುವ ನೀರಿನಲ್ಲಿ ಸ್ವಲ್ಪ ಉಪ್ಪು ಹಾಕಿ Read more…

Shocking Video: ಮಹಿಳೆ ಮೇಲೆ ದಾಳಿ ನಡೆಸಿದ ಬೀದಿ ದನ; ಸ್ತನ, ಗಂಟಲು ಕಚ್ಚಿ ತೀವ್ರ ಗಾಯ

ಹರ್ಯಾಣದ ಕುರುಕ್ಷೇತ್ರದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಬೀದಿ ದನಗಳು ಮಹಿಳೆ ಮೇಲೆ ದಾಳಿ ನಡೆಸಿದ್ದು, ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾಳೆ. ಬೀದಿ ದನಗಳು ಮಹಿಳೆ ಮೇಲೆ ದಾಳಿ ನಡೆಸುತ್ತಿದ್ದ Read more…

ಈ ಮನೆಮದ್ದು ಉಪಯೋಗಿಸಿದ್ರೆ ಹಲ್ಲು ನೋವಿಗೆ ಸಿಗುತ್ತೆ ತಕ್ಷಣದಲ್ಲೇ ಸಿಗುತ್ತೆ ಪರಿಹಾರ…..!

ಹಲ್ಲುನೋವು ಬಹುತೇಕ ಎಲ್ಲರನ್ನೂ ಕಾಡುವ ಸಮಸ್ಯೆ. ಹಲ್ಲುಗಳಲ್ಲಿ ಹುಳುಕು, ಕ್ಯಾಲ್ಸಿಯಂ ಕೊರತೆ, ಸರಿಯಾಗಿ ಹಲ್ಲುಜ್ಜದೇ ಇರುವುದು, ಬ್ಯಾಕ್ಟೀರಿಯಾ ಸೋಂಕು ಹೀಗೆ ಹಲವು ಕಾರಣಗಳಿಂದ ಹಲ್ಲು ನೋವು ಬರುತ್ತದೆ. ಹಲ್ಲುನೋವಿಗೆ Read more…

ವಸಡುಗಳ ರಕ್ತಸ್ರಾವವಾಗ್ತಿದ್ದರೆ ನಿರ್ಲಕ್ಷ್ಯ ಬೇಡ ಇಲ್ಲಿದೆ ಮನೆಮದ್ದು

ಹಲ್ಲುಗಳಲ್ಲಿ ಅಥವಾ ವಸಡುಗಳಲ್ಲಿ ರಕ್ತಸ್ರಾವವಾಗುತ್ತಿದ್ದರೆ ನಿರ್ಲಕ್ಷ್ಯ ವಹಿಸಬೇಡಿ. ಇದರಿಂದ ಜಗಿಯುವಾಗ ನೋವು, ಹಲ್ಲು ಸಡಿಲವಾಗುವುದು ಅಥವಾ ದುರ್ವಾಸನೆ ಸಹಿತ ಉಸಿರಾಟದಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಈ ಲಕ್ಷಣ ಕಡಿಮೆ ಮಾಡುವ Read more…

ಶುಭಕಾರ್ಯಗಳಲ್ಲಿ ಬಳಸುವ ಅಡಿಕೆ ಸೇವನೆಯಿಂದಾಗುವ ಪ್ರಯೋಜನಗಳೇನು ಗೊತ್ತಾ……?

ಅಡಿಕೆಯನ್ನು ಹೆಚ್ಚಾಗಿ ಶುಭಕಾರ್ಯಗಳಲ್ಲಿ ಬಳಸುತ್ತಾರೆ. ಹಾಗೇ ಕೆಲವರು ಇದನ್ನು ವೀಳ್ಯದೆಲೆಯ ಜೊತೆ ಸೇವಿಸುತ್ತಾರೆ. ಇದು ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾ ಉತ್ತಮ. *ತುಟಿ Read more…

ಹಲ್ಲು ನೋವು ನಿವಾರಣೆಗೆ ಇಲ್ಲಿದೆ ಮನೆ ಮದ್ದು

ಹಲ್ಲುಗಳು ನಿತ್ಯ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಹಾಗಾಗಿ ಅವುಗಳ ರಕ್ಷಣೆ ಅಷ್ಟೇ ಅಗತ್ಯ. ಅದಕ್ಕಾಗಿ ಕೆಲವೊಂದು ಕ್ರಮಗಳನ್ನು ಅನುಸರಿಸಿದರೆ ಹಲ್ಲುಗಳ ಸ್ವಾಸ್ಥ್ಯ ಕಾಪಾಡಿಕೊಳ್ಳಬಹುದು. ಹೇಗೆ ಅಂತ ತಿಳಿದುಕೊಳ್ಳೋಣ. Read more…

ರುಚಿ ಜೊತೆ ಸೌಂದರ್ಯ ಹೆಚ್ಚಿಸುತ್ತೆ ಉಪ್ಪು

ಉಪ್ಪಿಗಿಂತ ರುಚಿ ಬೇರೆ ಇಲ್ಲ. ಇದು ಎಲ್ಲರಿಗೂ ತಿಳಿದಿರುವ ಸಂಗತಿ. ಅಡುಗೆಗೆ ಉಪ್ಪು ಬೇಕೇ ಬೇಕು. ಅನೇಕರು ಉಪ್ಪನ್ನು ಅಡುಗೆಗೆ ಮಾತ್ರ ಬಳಸ್ತಾರೆ. ಆದ್ರೆ ಒಂದು ಚಮಚ ಉಪ್ಪಿನಿಂದ Read more…

ಈ ಸಮಸ್ಯೆ ಇರುವವರು ಬೆಳಿಗ್ಗೆ ಕುಡಿಯಬೇಡಿ ನಿಂಬೆ ನೀರು

ನಿಂಬೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಕೆಲವರು ತೂಕ ನಷ್ಟಕ್ಕಾಗಿ ನಿಂಬೆ ನೀರನ್ನು ಕುಡಿಯುತ್ತಾರೆ. ಆದರೆ ಈ ಆರೋಗ್ಯ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ಬೆಳಿಗ್ಗೆ ಖಾಲಿ Read more…

ಮಗುವಿಗೆ ಹಲ್ಲು ಬರುವ ಸಮಯದ ಕಿರಿಕಿರಿ ತಪ್ಪಿಸಲು ಇಲ್ಲಿವೆ ಕೆಲ ಉಪಾಯ

ಮಗುವಿಗೆ ಹಲ್ಲು ಬರುವಾಗ ಹಲವು ರೀತಿಯ ಕಿರಿಕಿರಿಗಳು ಕಾಣಿಸಿಕೊಳ್ಳುತ್ತವೆ. ಮಗು ತನ್ನ ಬೆರಳನ್ನು ಬಾಯಿಯಲ್ಲೇ ಇಟ್ಟುಕೊಳ್ಳುತ್ತದೆ. ಕೆಲವೊಮ್ಮೆ ಒಸಡಿನಲ್ಲಿ ಬಾವು ಕೂಡಾ ಕಂಡು ಬರಬಹುದು. ಇದನ್ನು ಹೀಗೆ ಪರಿಹರಿಸಬಹುದು. Read more…

ಪ್ರತಿದಿನ ಸರಿಯಾಗಿ ಹಲ್ಲುಜ್ಜದಿದ್ದರೆ ಖಂಡಿತ ಕಾಡುತ್ತೆ ಈ ಸಮಸ್ಯೆ

ಜನರು ದೈಹಿಕ ಮತ್ತು ಚರ್ಮದ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ಆದರೆ, ಬಾಯಿಯ ಆರೋಗ್ಯದ ಬಗ್ಗೆ ನಿರ್ಲಕ್ಷಿಸುತ್ತಾರೆ. ಹಾಗಾಗಿ ಸರಿಯಾಗಿ ಹುಲ್ಲುಜ್ಜುವುದಿಲ್ಲ. ಇದರಿಂದ ಬಹಳ ಅಪಾಯಕಾರಿ ಕಾಯಿಲೆಗಳು Read more…

ಹಲ್ಲಿನ ಆರೋಗ್ಯ ವೃದ್ಧಿಸಲು ಸೇವಿಸಿ ಈ ಆಹಾರ

ನಾವು ತಿನ್ನುವ ಆಹಾರ, ಆರೋಗ್ಯದ ಮೇಲೆ ಎಷ್ಟೆಲ್ಲಾ ಪರಿಣಾಮ ಬೀರುತ್ತದೆ ನೋಡಿ. ಕ್ಯಾಂಡಿ, ಸೋಡಾ ನಮ್ಮ ಆರೋಗ್ಯಕ್ಕೆ ಪೂರಕವಲ್ಲ. ನೈಸರ್ಗಿಕ ವಿಧಾನಗಳ ಮೂಲಕವೇ ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅದಕ್ಕಾಗಿ Read more…

ʼಕಬ್ಬಿನ ಹಾಲುʼ ಸೇವನೆಯಿಂದ ಸಿಗುತ್ತೆ ದೇಹಕ್ಕೆ ಚೈತನ್ಯ

  ಬಿಸಿಲ ಝಳದಿಂದ ತಾತ್ಕಾಲಿಕ ಮುಕ್ತಿ ಹೊಂದಲು ಕಬ್ಬಿನ ಹಾಲು ಕೂಡಾ ಸಹಾಯ ಮಾಡುತ್ತದೆ. ಇದರಲ್ಲಿ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ, ಪೊಟಾಸಿಯಂ, ಮೆಗ್ನೀಸಿಯಂ ಮೊದಲಾದ ಪೋಷಕಾಂಶಗಳಿವೆ. ಇದನ್ನು ಕುಡಿಯುವುದರಿಂದ Read more…

ಹಳದಿ ಹಲ್ಲಿನ ಸಮಸ್ಯೆ ದೂರ ಮಾಡುವುದು ಹೇಗೆ……?

  ನೀವು ನಕ್ಕಾಗ ನಿಮ್ಮ ಸೌಂದರ್ಯವನ್ನು ದುಪ್ಪಟ್ಟುಗೊಳಿಸುವುದು ಹಲ್ಲುಗಳು. ಅವುಗಳೇ ಹಳದಿಗಟ್ಟಿ ನಿಮ್ಮ ಸೌಂದರ್ಯಕ್ಕೆ ಭಂಗ ತರುತ್ತಿವೆಯೇ. ಹಾಗಿದ್ದರೆ ಅದನ್ನು ಸರಿಪಡಿಸುವುದು ಹೇಗೆ? ಒಂದು ಚಮಚ ತೆಂಗಿನೆಣ್ಣೆಯನ್ನು ತೆಗೆದುಕೊಳ್ಳಿ. Read more…

ಹುಳುಕು ಹಲ್ಲು ನೋವಿನ ʼಪರಿಹಾರʼಕ್ಕೆ ಹೀಗೆ ಮಾಡಿ

ಅತಿಯಾಗಿ ಸಿಹಿ ಪದಾರ್ಥಗಳನ್ನು ಸೇವಿಸಿದಾಗ, ಸರಿಯಾಗಿ ಬ್ರಷ್ ಮಾಡದಿದ್ದಾಗ ಹಲ್ಲು ಹುಳುಕಾಗುತ್ತವೆ. ಇದರಿಂದ ಕೆಲವೊಮ್ಮೆ ಹಲ್ಲಿನಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಹಚ್ಚಿ. Read more…

ಸದೃಢ ಹಲ್ಲು ಬೇಕೆಂದ್ರೆ ಅಪ್ಪಿತಪ್ಪಿಯೂ ಈ ಆಹಾರ ಸೇವಿಸಬೇಡಿ…!

ಹಲ್ಲುಗಳು ಸುಂದರವಾಗಿರಬೇಕೆಂದು ಎಲ್ಲರೂ ಬಯಸ್ತಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನಲ್ಲಿಯೇ ಹಲ್ಲಿನ ಸಮಸ್ಯೆ ಎದುರಿಸಬೇಕಾಗಿದೆ. ನಮ್ಮ ಆಹಾರ ಪದ್ಧತಿ ಹಲ್ಲನ್ನು ಹಾಳು ಮಾಡ್ತಿದೆ. ಸುಂದರ ಹಾಗೂ ಸದೃಢ Read more…

ನಿಮ್ಮ ಮಗುವಿಗೆ ದಿನವೂ ʼಕ್ಯಾಂಡಿʼ ಕೊಡ್ತಿರಾ…? ಹಾಗಿದ್ರೆ ಇದನ್ನೊಮ್ಮೆ ಓದಿ

ಚಿಕ್ಕ ಮಕ್ಕಳಿಗೆ ಹುಳಿ ಹುಳಿ ಚಾಕಲೇಟ್ ಅಂದ್ರೆ ಇಷ್ಟ. ನೀವು ಕೂಡ ನಿಮ್ಮ ಮಗುವಿಗೆ ಈ ಹುಳಿ ಹುಳಿ ಕ್ಯಾಂಡಿಯನ್ನು ತಿನ್ನಲು ಕೊಡ್ತಿದ್ದೀರಾ? ಹಾಗಾದ್ರೆ ಇದನ್ನು ತಪ್ಪದೇ ಓದಿ. Read more…

‘ಬಾಳೆಹಣ್ಣಿನ ಸಿಪ್ಪೆ’ಯಿಂದ ಇದೆ ಇಷ್ಟೆಲ್ಲಾ ಪ್ರಯೋಜನ

ಬಾಳೆಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗೇ ಅದರ ಸಿಪ್ಪೆಯಿಂದ ಕೂಡ ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು. ಹಾಗಾಗಿ  ಬಾಳೆಹಣ್ಣಿನ ಸಿಪ್ಪೆಯನ್ನು ಇನ್ನು ಹಲವು ಕೆಲಸಗಳಗೆ ಬಳಸಬಹುದು ಅದು Read more…

ನೀವು ಬೆಡ್‌ ಕಾಫಿ ಸೇವಿಸ್ತೀರಾ…..? ಹಾಗಿದ್ರೆ ಓದಿ

ಅರೆನಿದ್ದೆಯಲ್ಲಿ ನಿಮಗೆ ಚಹಾ, ಕಾಫಿ ಕುಡಿಯುವ ಅಭ್ಯಾಸವಿದೆಯೇ… ಸರಿ ಕಣ್ಣು ತೆರೆಯುವ ಮುನ್ನವೇ ಅಮ್ಮಾ ಟೀ, ಕಾಫಿ ಎಂದು ಕೂಗುವವರಲ್ಲಿ ನೀವೂ ಒಬ್ಬರೆ, ಹಾಗಿದ್ದರೆ ಇಂದೇ ನಿಮ್ಮ ಈ Read more…

ತಿಳಿದುಕೊಳ್ಳಿ ಹಲ್ಲುಜ್ಜುವ ಸರಿಯಾದ ವಿಧಾನ

ಹಲ್ಲು ಉಜ್ಜುವ ವಿಧಾನವನ್ನು ತಿಳಿಸಿಕೊಡುವ ಹತ್ತಾರು ಜಾಹೀರಾತುಗಳನ್ನು ಗಮನಿಸಿದ ಬಳಿಕವೂ ನೀವು ಹಲ್ಲುಜ್ಜುವ ವಿಧಾನದಲ್ಲಿ ಬದಲಾವಣೆ ಮಾಡಿಕೊಂಡಿಲ್ಲವೇ. ಹಳೆ ತಪ್ಪನ್ನು ಸರಿಪಡಿಸಿ, ಸರಿಯಾದ ಕ್ರಮದಲ್ಲಿ ಹಲ್ಲುಜ್ಜುವ ವಿಧಾನ ಇಲ್ಲಿದೆ Read more…

ಈ ಪದಾರ್ಥಗಳ ಅತಿಯಾದ ಸೇವನೆಯಿಂದ ಹಾಳಾಗುತ್ತೆ ನಿಮ್ಮ ಹಲ್ಲು ಎಚ್ಚರ….!

ನಮ್ಮ ದಿನನಿತ್ಯದ ಜಂಜಾಟದಲ್ಲಿ ಆರೋಗ್ಯದ ಬಗ್ಗೆ ಗಮನ ನೀಡಲು ಮರೆಯುತ್ತೇವೆ. ನಮ್ಮ ಹಲ್ಲುಗಳಿಗೆ ನಾವು ಕೊಡುವುದಕ್ಕಿಂತ ಇನ್ನಷ್ಟು ಹೆಚ್ಚಿನ ಮಹತ್ವ ನೀಡಬೇಕಾದ ಅಗತ್ಯವಿದೆ. ಇದರಲ್ಲಿ ಬಹಳ ಮುಖ್ಯವಾದದ್ದು ತಿನ್ನುವ Read more…

ಇಲ್ಲಿದೆ ಒಸಡು ನೋವಿನ ಸಮಸ್ಯೆಗೆ ʼಮನೆ ಮದ್ದುʼ

ಹಲ್ಲು ನೋವಿನಿಂದ ಬಳಲಿರುವ ಪ್ರತಿಯೊಬ್ಬರಿಗೂ ಅದರ ನೋವಿನ ಬಗ್ಗೆ ತಿಳಿದೇ ಇದೆ. ಈ ನೋವಿನಿಂದ ಹೊರಬರಲು ತುಂಬಾ ಕಷ್ಟಪಡಬೇಕಾಗುತ್ತದೆ. ಆದರೆ ಹಲ್ಲಿಗಿಂತ ಮೊದಲು ಒಸಡಿನ ನೋವು ಕಾಣಿಸಿಕೊಳ್ಳುತ್ತದೆ. ಒಸಡು Read more…

ಬಾಯಿಯ ಸ್ವಚ್ಛತೆ ಕಡೆ ಕೊಡಿ ಗಮನ

ಬಾಯಿಯ ಸ್ವಚ್ಛತೆ ಕಡೆಗೆ ಗಮನ ಕೊಡಬೇಕಾದ್ದು ನಮ್ಮ ಆದ್ಯ ಕರ್ತವ್ಯ. ಹಾಗಿದ್ದರೆ ನಾವು ಬ್ರಶ್ ಮಾಡುವುದು ಹೇಗೆ? ಗಟ್ಟಿಯಾದ ಹಲ್ಲುಗಳ ಬ್ರಶ್ ಬಳಸುವುದರಿಂದ ನಿಮ್ಮ ಹಲ್ಲು ಮತ್ತು ಒಸಡು Read more…

ಹಲ್ಲುಗಳನ್ನು ಗಟ್ಟಿಗೊಳಿಸುವುದು ಹೇಗೆ…..?

ವಯಸ್ಸಾಗುವ ತನಕ ಹಲ್ಲುಗಳ ಆರೈಕೆ ಮಾಡಿ, ಅವುಗಳ ಆರೋಗ್ಯ ಕಾಪಾಡುವುದು ಬಹಳ ಮುಖ್ಯ. ಹಲ್ಲು ನೋವಿನ ಸಮಸ್ಯೆಗೆ ಬೈ ಹೇಳಿ ನಿಮ್ಮ ಹಲ್ಲುಗಳನ್ನು ಹೇಗೆ ಗಟ್ಟಿ ಮಾಡಬಹುದು ಗೊತ್ತೇ? Read more…

ನಿಮ್ಮ ತಲೆನೋವಿಗೆ ಕಾರಣವಾಗಿರಬಹುದು ಹಲ್ಲು…! ಪರೀಕ್ಷೆ ಮಾಡಿಕೊಳ್ಳಿ

ಕಣ್ಣಿನ ಸಮಸ್ಯೆಯಿಂದ ತಲೆನೋವು ಬರೋದು ನಿಮಗೆಲ್ಲ ಗೊತ್ತು. ದೀರ್ಘಕಾಲ ನೀವು ಗ್ಯಾಜೆಟ್‌ ವೀಕ್ಷಣೆ ಮಾಡ್ತಿದ್ದರೆ ಅಥವಾ ಗ್ಯಾಸ್ಟ್ರಿಕ್‌ ಸಮಸ್ಯೆಗೆ ಅನೇಕರು ತಲೆನೋವು ಅನುಭವಿಸುತ್ತಾರೆ. ಆದ್ರೆ ನಿಮ್ಮ ಹಲ್ಲು ಕೂಡ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...