alex Certify Teenager | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಶ್ಲೀಲ ವಿಡಿಯೋ ನೋಡಿ ಅಪ್ರಾಪ್ತನಿಂದ ಆಘಾತಕಾರಿ ಕೃತ್ಯ: ಸೋದರಿ ಮೇಲೆ ಅತ್ಯಾಚಾರವೆಸಗಿ ಕೊಲೆ: ಕೃತ್ಯ ಮರೆ ಮಾಚಲು ತಾಯಿ, ಅಕ್ಕಂದಿರ ಸಹಾಯ

ನವದೆಹಲಿ: ಮಧ್ಯಪ್ರದೇಶದ ರೇವಾದಲ್ಲಿ ಏಪ್ರಿಲ್ 24 ರಂದು 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 13 ವರ್ಷದ ಬಾಲಕ, ಆತನ ತಾಯಿ Read more…

SHOCKING: ಪ್ರೀತಿಗೆ ಒಪ್ಪದ ವಿದ್ಯಾರ್ಥಿನಿಗೆ ಕುಡುಗೋಲಿನಿಂದ ಹೊಡೆದು ಕೊಂದ ಕಿರಾತಕ

ಪಾಲ್ಘರ್: ಪಾಲ್ಘರ್ ಜಿಲ್ಲೆಯ ಮೊಖಾಡದಲ್ಲಿ 18 ವರ್ಷದ ಜೂನಿಯರ್ ಕಾಲೇಜು ಯುವತಿಯನ್ನು 22ರ ಹರೆಯದ ಯುವಕನೊಬ್ಬ ಕುಡುಗೋಲಿನಿಂದ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ. ಘಟನೆಯಲ್ಲಿ ವಿದ್ಯಾರ್ಥಿನಿ ಸ್ಥಳದಲ್ಲೇ Read more…

ಅಶ್ಲೀಲ ಫೋಟೋಗಾಗಿ ಹರೆಯದ ಹುಡುಗನಿಗೆ 37 ಲಕ್ಷ ರೂ. ನೀಡಿದ ನಿರೂಪಕ ಸಸ್ಪೆಂಡ್

ಲಂಡನ್: ಅಶ್ಲೀಲ ಫೋಟೋಗಳಿಗಾಗಿ ಹರೆಯದ ಹುಡುಗನಿಗೆ 10 ಸಾವಿರ ಪೌಂಡ್‌ ಗಳನ್ನು ಪಾವತಿಸಿದ ಆರೋಪದ ನಂತರ ಬಿಬಿಸಿ ನಿರೂಪಕನನ್ನು ಅಮಾನತುಗೊಳಿಸಿದೆ. ಮೂರು ವರ್ಷಗಳ ಅವಧಿಯಲ್ಲಿ ತನ್ನ ಮಗನಿಗೆ ಲೈಂಗಿಕವಾಗಿ Read more…

ಸಿಸಿ ಟಿವಿ ಕಣ್ಗಾವಲಿನಲ್ಲಿ ಚಿಕಿತ್ಸೆ; ಬೆಂಗಳೂರು ವೈದ್ಯರ ವಿರುದ್ದ ಯುವತಿ ದೂರು

ಕಾಸ್ಮೆಟಿಕ್ ಸರ್ಜನ್ ಒಬ್ಬರು ತಮಗೆ ಸಿಸಿ ಟಿವಿ ಕ್ಯಾಮೆರಾ ಆನ್ ಮಾಡಿಕೊಂಡು ಚಿಕಿತ್ಸೆ ನೀಡಿದ್ದಾರೆ ಎಂದು ಆಪಾದಿಸಿ 18 ವರ್ಷದ ಯುವತಿಯೊಬ್ಬಳು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಯುವತಿ Read more…

ಶಾಕಿಂಗ್: ಮೂರು ಕೆ.ಜಿ. ತಲೆಗೂದಲು ತಿಂದ ಬಾಲಕಿ; ಶಸ್ತ್ರಚಿಕಿತ್ಸೆಯ ನಂತರ ಪ್ರಾಣಾಪಾಯದಿಂದ ಪಾರು…..!

ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಕಾರಣವಾಗುವ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗದಿದ್ದಾಗ ಮಕ್ಕಳು ಸಾಮಾನ್ಯವಾಗಿ ತೀವ್ರವಾದ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಅಂಥದ್ದೇ ಒಂದು ಘಟನೆ ಚೀನಾದಲ್ಲಿ ನಡೆದಿದೆ. ಬಾಲಕಿಯೊಬ್ಬಳು 3 Read more…

ಶಿಶ್ನದಲ್ಲಿ ಸಿಲುಕಿಕೊಂಡಿದ್ದ USB ಕೇಬಲ್​ ತೆಗೆಯಲು ಶಸ್ತ್ರ ಚಿಕಿತ್ಸೆ

ಯುಕೆಯಲ್ಲಿ 15 ವರ್ಷದ ಬಾಲಕನೊಬ್ಬ ತನ್ನ ಶಿಶ್ನದೊಳಗೆ ಸಿಲುಕಿಸಿಕೊಂಡ ಯುಎಸ್​ಬಿ ಕೇಬಲ್​ ತೆಗೆಯಲು ಆಪರೇಷನ್​ ಮಾಡಲಾಗಿದೆ. ಆತ ತನ್ನ ಲೈಂಗಿಕ ತೃಷೆ ತೀರಿಸಿಕೊಳ್ಳಲು ಯುಎಸ್​ಬಿ ಕೇಬಲ್​ ಅನ್ನು ತನ್ನ Read more…

ಅವಳಿ ಮಕ್ಕಳಿಗೆ ಜನ್ಮ ನೀಡಿದ ಯುವತಿ, ತಂದೆ ಮಾತ್ರ ಬೇರೆ ಬೇರೆ: ವೈದ್ಯಲೋಕಕ್ಕೇ ಅಚ್ಚರಿ ಹುಟ್ಟಿಸಿದ ಪ್ರಕರಣ

ಬ್ರೆಜಿಲ್‌ನಲ್ಲಿ ವೈದ್ಯಲೋಕಕ್ಕೇ ಅಚ್ಚರಿಯಾಗುವಂತಹ ಘಟನೆಯೊಂದು ನಡೆದಿದೆ.  ಗೋಯಾಸ್‌ನಲ್ಲಿರುವ ಮಿನೆರಿಯೊಸ್‌ನಲ್ಲಿ 19 ವರ್ಷದ ಯುವತಿಯೊಬ್ಬಳು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಆದ್ರೆ ಆ ಮಕ್ಕಳ ತಂದೆ ಒಬ್ಬರೇ ಇಲ್ಲ, ಬೇರೆ Read more…

ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ 14 ವರ್ಷದ ಬಾಲಕ; ಡ್ರೋನ್‌ ಸಹಾಯದಿಂದ ರಕ್ಷಣೆ

ಸ್ಪೇನ್‌ನ ವೆಲೆನ್ಸಿಯಾದಲ್ಲಿ ಸಮುದ್ರ ಪಾಲಾಗುತ್ತಿದ್ದ 14 ವರ್ಷದ ಬಾಲಕನನ್ನು ಡ್ರೋನ್‌ ಸಹಾಯದಿಂದ ರಕ್ಷಣೆ ಮಾಡಲಾಗಿದೆ. ಡ್ರೋನ್ ಜೀವರಕ್ಷಕ ಸೇವೆ ಬಾಲಕನ ಪ್ರಾಣ ಕಾಪಾಡಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿತ್ತು. Read more…

ಲಿಫ್ಟ್ ನಲ್ಲೇ ಕಾಮುಕನಿಂದ ಕಿರುಕುಳ, ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ದೃಶ್ಯ

ಸೂರತ್: ಲಿಫ್ಟ್ ನಲ್ಲೇ ಯುವಕನೊಬ್ಬ 12 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಸೂರತ್ ನಲ್ಲಿ ನಡೆದಿದ್ದು, ಘಟನೆಯ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಲಿಫ್ಟ್ ನಲ್ಲಿ Read more…

ಎಚ್ಚರ…! ಮೊಬೈಲ್ ಚಟ ಅಂಟಿಸಿಕೊಂಡವರಿಗೆ ಅಪಾಯ ಕಟ್ಟಿಟ್ಟ ಬುತ್ತಿ

ಹದಿಹರೆಯದವರಿಗೆಲ್ಲ ಈಗ ಸ್ಮಾರ್ಟ್ ಫೋನ್ ಒಂದು ಚಟವಾಗಿಬಿಟ್ಟಿದೆ. ಮೊಬೈಲ್ ಗೆ ಅಡಿಕ್ಟ್ ಆಗದೆ ಇರುವವರೇ ಇಲ್ಲ. ಆದ್ರೆ ದಿನಕ್ಕೆ 6 ಗಂಟೆಗಿಂತ ಹೆಚ್ಚು ಕಾಲ ಸ್ಮಾರ್ಟ್ ಫೋನ್ ಬಳಸುವವರಿಗೆ Read more…

ತನ್ನ ಖಾಸಗಿ ಜೆಟ್‌ ಟ್ರ‍್ಯಾಕಿಂಗ್ ಮಾಡುವುದನ್ನು ನಿಲ್ಲಿಸಲು ಯುವಕನಿಗೆ ಎಲೋನ್ ಮಸ್ಕ್‌ ರಿಂದ ಬಂಪರ್ ಆಫರ್…!

ಟೆಕ್ ಲೋಕದ ದೈತ್ಯ ಎಲೋನ್ ಮಸ್ಕ್ ತನ್ನ ಜೆಟ್‌ಗಳ ಕುರಿತು ಟ್ವೀಟ್ ಮಾಡುವುದನ್ನು ನಿಲ್ಲಿಸಲು ಜ್ಯಾಕ್‌ ಎಂಬ 19 ವರ್ಷದ ಟೀನೇಜರ್‌ಗೆ $5,000 (ಅಂದಾಜು ರೂ. 3.75 ಲಕ್ಷ) Read more…

ಕಟ್ಟಡದಿಂದ ಸೀರೆ ಇಳಿ ಬಿಟ್ಟು ಪರಾರಿಯಾಗಲೆತ್ನಿಸಿದ ಹುಡುಗಿ ಗಂಭೀರ

ಮುಂಬೈ: ಮುಂಬೈನ ವರ್ಸೋವಾ ಪ್ರದೇಶದ ಅಪಾರ್ಟ್ಮೆಂಟ್ ನಲ್ಲಿ 16 ವರ್ಷದ ಬಾಲಕಿಳು ಆರನೇ ಮಹಡಿಯಿಂದ ಇಳಿದು ಪರಾರಿಯಾಗುವ ಪ್ರಯತ್ನದಲ್ಲಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾಳೆ. ಸೀರೆಗಳನ್ನು ಹಗ್ಗದ ರೀತಿ ಕಟ್ಟಿ Read more…

’ಇರುವುದು ಎರಡೇ ಲಿಂಗ’ ಎಂದು ಹೇಳಿದ ವಿದ್ಯಾರ್ಥಿ ವಿರುದ್ದ ಕ್ರಮ; ಶಾಲೆ ವಿರುದ್ದ ಕೋರ್ಟ್ ಮೆಟ್ಟಿಲೇರಿದ ಹುಡುಗ

ಜಗತ್ತಿನಲ್ಲಿ ಎರಡೇ ಲಿಂಗಗಳು ಇರುವುದು ಎಂದು ಹೇಳಿ ಶಾಲೆಯಿಂದ ಶಿಸ್ತಿನ ಕ್ರಮ ಎದುರಿಸಿದ ಕಾರಣಕ್ಕೆ ಟೀನೇಜ್ ವಿದ್ಯಾರ್ಥಿಯೊಬ್ಬ ತನ್ನ ಶಾಲಾಡಳಿತದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾನೆ. ಅಮೆರಿಕದ ನ್ಯೂ ಹ್ಯಾಂಪ್‌ಶೈರ್‌‌ನ Read more…

17 ವರ್ಷದ ಹುಡುಗ ಮಾಡಿದ ಕೆಲಸಕ್ಕೆ ನೀವೂ ಹೇಳ್ತೀರಿ ಹ್ಯಾಟ್ಸಾಫ್

ಐಆರ್‌ಸಿಟಿಸಿಯ ಆನ್ಲೈನ್ ಟಿಕೆಟಿಂಗ್ ವ್ಯವಸ್ಥೆಯಲ್ಲಿದ್ದ ಲೋಪವೊಂದನ್ನು ಪತ್ತೆ ಮಾಡಿದ ಚೆನ್ನೈನ 17 ವರ್ಷದ ಬಾಲಕನೊಬ್ಬ ಅದನ್ನು ಸರಿಪಡಿಸಲು ನೆರವಾಗಿದ್ದಾನೆ. ಈ ಲೋಪದಿಂದಾಗಿ ಲಕ್ಷಾಂತರ ಪ್ರಯಾಣಿಕರ ವೈಯಕ್ತಿಕ ಮಾಹಿತಿಗಳು ಬಹಿರಂಗವಾಗುವ Read more…

ತನ್ನನ್ನು ಬಿಟ್ಟು ಮತ್ತೊಬ್ಬ ಹುಡುಗನೊಂದಿಗೆ ಮಾತನಾಡಿದ್ದಕ್ಕೆ ಸ್ನೇಹಿತೆಗೆ ಇರಿದ ಬಾಲಕ

15 ವರ್ಷದ ಬಾಲಕಿ ತನ್ನನ್ನು ಕಡೆಗಣಿಸುತ್ತಿದ್ದಾಳೆ ಎಂದು ನೊಂದಿದ್ದ ಬಾಲಕನೊಬ್ಬ ಆಕೆಯ ಕತ್ತು ಕೊಯ್ದು ಕೊಲೆ ಮಾಡಲು ಯತ್ನಿಸಿದ್ದು, ಮಾತ್ರವಲ್ಲದೇ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಲು ಮುಂದಾದ ಘಟನೆ Read more…

ಮಗನ PUBG ಹುಚ್ಚಿಗೆ ತಾಯಿ ಖಾತೆಯಲ್ಲಿದ್ದ 10 ಲಕ್ಷ ರೂ. ಖಾಲಿ

ಮಕ್ಕಳ ಕೈಗೆ ಮೊಬೈಲ್ ಸಿಕ್ಕರೆ ಮಾಡುವ ಅನಾಹುತ ಒಂದೆರಡಲ್ಲ. ಕೆಲ ಮಕ್ಕಳು ಆನ್ಲೈನ್ ನಲ್ಲಿ ಕೆಲ ವಸ್ತುಗಳನ್ನು ಆರ್ಡರ್ ಮಾಡಿ, ಪಾಲಕರ ಹಣ ಖಾಲಿ ಮಾಡಿದ್ದಾರೆ. ಆನ್ಲೈನ್ ಗೇಮ್ Read more…

ಚಿಪ್ಸ್‌ ಪೊಟ್ಟಣದಲ್ಲಿ ’ಉಬ್ಬಿದ ಚಿಪ್’ ಶೋಧಿಸಿದ ಬಾಲಕಿಗೆ 14 ಲಕ್ಷ ರೂ. ಬಹುಮಾನ

ವಿಡಿಯೋ ಗೇಮ್ ಪಾತ್ರವೊಂದರ ಹಾಗೆ ಕಾಣುವ ಚಿಕನ್ ನಗೆಟ್‌‌ ಒಂದನ್ನು ಕಳೆದ ಜೂನ್‌ನಲ್ಲಿ ಆನ್ಲೈನ್‌ನಲ್ಲಿ $100,000ಗೆ ಮಾರಾಟ ಮಾಡಿದ್ದ ಮ್ಯಾಕ್‌ ಡೊನಾಲ್ಡ್ಸ್‌, ಈ ಮೂಲಕ ಭಾರೀ ಸದ್ದು ಮಾಡಿತ್ತು. Read more…

ಕುಟುಂಬಸ್ಥರೊಂದಿಗೆ ಜಗಳವಾಡಿಕೊಂಡು ಭಾರತದ ಗಡಿ ದಾಟಿ ಬಂದ ಪಾಕ್‌ ಬಾಲಕ

ತನ್ನ ಕುಟುಂಬಸ್ಥರೊಂದಿಗೆ ಜಗಳವಾಡಿಕೊಂಡ ಪಾಕಿಸ್ತಾನದ 15 ವರ್ಷದ ಬಾಲಕನೊಬ್ಬ ಭಾರತದ ಗಡಿ ದಾಟಿ ಬಂದುಬಿಟ್ಟಿದ್ದಾನೆ. ಗುಜರಾತ್‌‌ನ ಕಚ್ಛ್‌ ಜಿಲ್ಲೆಯ ಖವ್ಡಾ ಬಳಿ ಇರುವ ಅಂತಾರಾಷ್ಟ್ರೀಯ ಗಡಿ ಬಳಿ ಈ Read more…

ಮನೆ ಚಿಮಣಿಯೊಳಗೆ ಸಿಲುಕಿ ಪರದಾಡಿದ ಯುವತಿ…!

ಮನೆಯಿಂದ ಹೊರಗೆ ಹೊರಡುವ ಗಡಿಬಿಡಿಯಲ್ಲಿ ಕೆಲವೊಮ್ಮೆ ಮನೆಯ ಕೀಗಳನ್ನೇ ಮರೆತುಬಿಡ್ತೇವೆ. ಈ ರೀತಿ ಆಗಬಾರದು ಅಂತಾ ಕೆಲವರು ಎಕ್ಸ್ಟ್ರಾ ಕೀಗಳನ್ನ ಪರ್ಸ್​ನಲ್ಲಿ ಇಟ್ಟುಕೊಂಡುಬಿರ್ತಾರೆ. ಆದರೆ ನೆವಾಡಾದ ಯುವತಿಯೊಬ್ಬಳು ಮನೆಯೊಳಗೆ Read more…

2 ವರ್ಷಗಳಲ್ಲಿ 3860 ಕಿಮೀ ತೇಲಿಕೊಂಡು ಬಂತು ಬಾಟಲಿಯಲ್ಲಿದ್ದ ಸಂದೇಶ…!

ಪೋರ್ಚುಗಲ್‌ನ ಟೀನೇಜರ್‌ ಒಬ್ಬರಿಗೆ ಬಾಟಲಿಯೊಂದರ ಮೂಲಕ ಸಂದೇಶವೊಂದು ಸಿಕ್ಕಿದೆ. ಈ ಸಂದೇಶವನ್ನು ವರ್ಮಾಂಟ್‌ನ ಟೀನೇಜರ್‌‌ ಒಬ್ಬಾಕೆ ಕಳುಹಿಸಿದ್ದು, 3,860 ಕಿಮೀನಷ್ಟು ದೂರ ಕ್ರಮಿಸಿ ಅಟ್ಲಾಂಟಿಕ್ ಸಾಗರವನ್ನು ಹಾದು ಪೋರ್ಚುಗಲ್‌ನ Read more…

6 ವರ್ಷಗಳ ಪರಿಶ್ರಮದಿಂದ ಗುಹೆ ನಿರ್ಮಾಣ…! ಇದರ ಹಿಂದಿದೆ ವಿಚಿತ್ರ ಕಾರಣ

ಹೆತ್ತವರೊಂದಿಗೆ ಜಗಳ ಹಾಗೂ ಭಿನ್ನತೆಗಳು ಮೂಡುವುದು ಸಹಜ. ಪ್ರತಿ ಕುಟುಂಬದಲ್ಲೂ ಈ ರೀತಿ ಆಗೇ ಆಗುತ್ತದೆ. ಆದರಲ್ಲೂ ಟೀನೇಜ್ ದಿನಗಳಲ್ಲಿ ಇಂಥ ಜಗಳಗಳು ಪ್ರತಿನಿತ್ಯ ನಡೆಯುತ್ತಲೇ ಇರುತ್ತವೆ. ಬಹಳಷ್ಟು Read more…

ಮನೆ ಹುಡುಕುವಾಗ ಎಡವಟ್ಟು ಮಾಡಿ ಬೆಪ್ಪಾದ ಯುವತಿ…!

ಕಡಿಮೆ ಬೆಲೆಗೆ ಸಿಕ್ಕಿತು ಅಂತಾ ಹೊಸ ಬಾಡಿಗೆ ಮನೆಯಲ್ಲಿ ವಾಸ ಮಾಡಲು ಆರಂಭಿಸಿದ 19 ವರ್ಷದ ಯುವತಿಗೆ ಸುಮಾರು ದಿನಗಳ ಬಳಿಕ ತಾನು ನಿವೃತ್ತಿ ಹೊಂದಿದ ವೃದ್ಧರ ಜೊತೆ Read more…

ಕಾರು ಕದಿಯಲು ಬಂದ ಯುವಕನಿಗೆ ವೃದ್ಧನಿಂದ ಸಖತ್ ಗೂಸಾ

ಕಾರನ್ನ ಕದಿಯುವವರು ಸಾಮಾನ್ಯವಾಗಿ ವೃದ್ಧರನ್ನೇ ಟಾರ್ಗೆಟ್​ ಮಾಡ್ತಾರೆ. ವೃದ್ಧರಿಗೆ ಪ್ರತಿರೋಧ ಒಡ್ಡೋಕೆ ಆಗಲ್ಲ ಎಂಬ ಕಾರಣಕ್ಕೆ ಕಳ್ಳರು ಈ ರೀತಿ ಮಾಡ್ತಾರೆ. ಆದರೆ ಎಲ್ಲಾ ವೃದ್ಧ ಕಾರು ಮಾಲೀಕರು Read more…

ಸಾವಿಗೀಡಾದ ಎಂದು ಭಾವಿಸಿದ್ದ ಯುವಕ ಮರುಜೀವ ಪಡೆದ ರೀತಿಯೇ ರೋಚಕ..!

ರಸ್ತೆ ಅಪಘಾತದಲ್ಲಿ ಮೆದುಳು ಸ್ವಾಧೀನ ಕಳೆದುಕೊಂಡಿದ್ದ ಯುವಕನ ದೇಹದ ಅಂಗಾಂಗಗಳನ್ನ ದಾನ ಮಾಡುವ ಕೆಲವೇ ಕ್ಷಣಗಳ ಮುಂಚೆ ಆತ ಎಚ್ಚರಗೊಂಡ ವಿಚಿತ್ರ ಘಟನೆ ವರದಿಯಾಗಿದೆ. 18 ವರ್ಷದ ಲೇವಿಸ್​ Read more…

ದೃಷ್ಟಿ ದೋಷ ಇರುವ ಚಿರತೆ ದತ್ತು ಪಡೆದ ಟೀನೇಜ್ ಬಾಲೆ

ದೃಷ್ಟಿ ಸವಾಲಿರುವ ಒಂಬತ್ತು ವರ್ಷದ ಚಿರತೆಯೊಂದನ್ನು ಪಶ್ಚಿಮ ಘಟ್ಟಗಳಿಂದ ರಕ್ಷಿಸಿ ಮುಂಬಯಿಯ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನದಲ್ಲಿ ಪುನಶ್ಚೇತನಕ್ಕೆ ಇರಿಸಲಾಗಿದೆ. ಇದೀಗ ಈ ಚಿರತೆಯನ್ನು ಮುಂಬಯಿ ಉಪನಗರದ ಕಲೆಕ್ಟರ್‌ Read more…

ದೇಹದ ಅರ್ಧ ಭಾಗ ಕತ್ತರಿಸಿದರೂ ಬದುಕುಳಿದ ಯುವಕ…!

ಜೀವಕ್ಕೇ ಮಾರಕವಾಗಬಲ್ಲ ಅಪಘಾತವೊಂದರಿಂದ ಪಾರಾಗಿರುವ ಅಮೆರಿಕದ ಟೀನೇಜರ್‌ ಒಬ್ಬ ಇದೀಗ ಚೇತರಿಸಿಕೊಳ್ಳುತ್ತಿದ್ದಾನೆ. ತನಗಾದ ಅಫಘಾತದಿಂದ ಪಾರಾಗಲು ಈತನಿಗೆ ತನ್ನ ದೇಹದ ಅರ್ಧ ಭಾಗವನ್ನೇ ಕತ್ತರಿಸಿ ತೆಗೆಯಬೇಕಾಗಿ ಬಂದಿತ್ತು. ಲೊರೆನ್ Read more…

ಒಂದು ದಿನದ ಮಟ್ಟಿಗೆ ಹುದ್ದೆ ಬಿಟ್ಟುಕೊಟ್ಟ ಫಿನ್ನಿಷ್ ಪ್ರಧಾನಿ…!

ಬಾಲಿವುಡ್‌ನಲ್ಲಿ ‘ನಾಯಕ್’ ಸೆನ್ಸೇಶನ್ ಸೃಷ್ಟಿಸಿದ ಚಿತ್ರ. ಸಾಮಾನ್ಯನೊಬ್ಬ ಒಂದು ದಿನದ ಮಟ್ಟಿಗೆ ಸಿಎಂ ಆಗಿ ಜವಾಬ್ದಾರಿ ನಿರ್ವಹಿಸುವ ಚಿತ್ರವದು. ಅ ಚಿತ್ರದಲ್ಲಿ, ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ನಟಿಸಿರುವ ಅಮರೀಶ್ ಪುರಿ, Read more…

ಬೀದಿ ನಾಯಿಗಳಿಗೆ ಆಶ್ರಯ ನೀಡ್ತಿದ್ದಾಳೆ ಭಾರತೀಯ ಮೂಲದ ಬಾಲೆ

ದತ್ತು ಪಡೆಯಲ್ಪಟ್ಟ ಭಾರತೀಯ ಮೂಲದ ಟೀನೇಜ್ ಬಾಲಕಿಯೊಬ್ಬಳು, ಕ್ಯಾಲಿಫೋರ್ನಿಯಾದಲ್ಲಿರುವ ವಯಸ್ಸಾದ ನಾಯಿಗಳಿಗೆ ಆಶ್ರಯ ಕಲ್ಪಿಸಲು ಫಂಡ್‌ ರೈಸ್ ಮಾಡುವ ಮೂಲಕ ಎಲ್ಲರಿಂದ ಪ್ರಶಂಸೆಗೆ ಒಳಗಾಗಿದ್ದಾಳೆ. ಈಕೆ ಇಲ್ಲಿನ ಸ್ಯಾನ್ Read more…

ವಿಡಿಯೋ ಮಾಡಲು ಹೋಗಿ ಫಜೀತಿಗೆ ಸಿಲುಕಿದ ಹುಡುಗಿ

ಈ ಟಿಕ್‌ಟಾಕ್‌ ನಂಥ ವಿಡಿಯೋ ಶೇರಿಂಗ್ ಕಿರುತಂತ್ರಾಂಶಗಳು ಬಂದಾಗಿನಿಂದಲೂ ಅಟೆನ್ಷನ್ ಸೀಕಿಂಗ್ ಟೀನೇಜ್ ನವರು ಮಾಡಿಕೊಳ್ಳುತ್ತಿರುವ ಅವಾಂತರಗಳಿಗೆ ಕೊನೆ ಮೊದಲೇ ಇಲ್ಲ ಎಂಬಂತಾಗಿದೆ. ಇತ್ತೀಚೆಗೆ 14 ವರ್ಷದ ಲಯಾನಿ Read more…

ಮದ್ಯ ಖರೀದಿಸಲು ವೇಷ ಬದಲಿಸಿಕೊಂಡ ಹುಡುಗಿ

ಈ ಕೊರೋನಾ ಲಾಕ್ ‌ಡೌನ್ ಶುರುವಾದಾಗಿನಿಂದಲೂ ಜನರಿಗೆ ಮನೆಗಳಲ್ಲೇ ಕಾಲ ಕಳೆಯಬೇಕಾದ ಅನಿವಾರ್ಯತೆ ನೆಲೆಸಿರುವುದು ಗೊತ್ತಿರುವ ವಿಚಾರ. ಈ ಟೈಮಲ್ಲಿ ಎಲ್ಲರಿಗಿಂತ ಒಂದು ತೂಕ ಹೆಚ್ಚೇ ವೇದನೆ ಅನುಭವಿಸುತ್ತಿರುವವರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...