alex Certify Team | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಚೊಚ್ಚಲ ಸರಣಿ ಗೆದ್ದ ದ್ರಾವಿಡ್, ರೋಹಿತ್ ಮಹತ್ವದ ನಿರ್ಧಾರ

ರಾಂಚಿಯ ಜೆ.ಎಸ್.ಸಿ.ಎ. ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ 7 ವಿಕೆಟ್ ಜಯಗಳಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ Read more…

ಮೊದಲ ಪಂದ್ಯದಲ್ಲೇ ಇತಿಹಾಸ ನಿರ್ಮಿಸಿದ ರೋಹಿತ್ ಪಡೆ: ಆಸ್ಟ್ರೇಲಿಯಾ ಹಿಂದಿಕ್ಕಿದ ಟೀಂ ಇಂಡಿಯಾ

ನ್ಯೂಜಿಲೆಂಡ್ ವಿರುದ್ಧ ನಡೆದ ಟಿ-20 ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಗೆಲುವು ಸಾಧಿಸಿದ ಟೀಂ ಇಂಡಿಯಾ ಇತಿಹಾಸ ನಿರ್ಮಿಸಿದೆ. ಜೈಪುರದಲ್ಲಿ Read more…

ಕಡಿಮೆಯಾಯ್ತು ಟೀಂ ಇಂಡಿಯಾಕ್ಕಿದ್ದ ದೊಡ್ಡ ತಲೆನೋವು

ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಇಂದು ಮೊದಲ ಟಿ 20 ಪಂದ್ಯವನ್ನಾಡಲಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಮೈದಾನಕ್ಕಿಳಿಯಲಿದೆ. ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಈಗಾಗಲೇ ಈ Read more…

ಜವಾಬ್ದಾರಿ ಹೊತ್ತ ನಂತ್ರ ಮೊದಲ ಬಾರಿ ಮಾತನಾಡಿದ ರಾಹುಲ್ ದ್ರಾವಿಡ್-ರೋಹಿತ್ ಶರ್ಮಾ

ಟೀಂ ಇಂಡಿಯಾ ಕೋಚ್ ಜವಾಬ್ದಾರಿ ವಹಿಸಿಕೊಂಡ ನಂತ್ರ ಇದೇ ಮೊದಲ ಬಾರಿ ರಾಹುಲ್ ದ್ರಾವಿಡ್ ಮಾತನಾಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೂರು ಟಿ20 ಪಂದ್ಯಗಳ ಸರಣಿಯ ಮೊದಲ ಪಂದ್ಯ ನಾಳೆ Read more…

ಟಿ-20 ವಿಶ್ವಕಪ್ ನ ಬೆಸ್ಟ್ ಪ್ಲೇಯಿಂಗ್ 12 ಆಟಗಾರರ ಪಟ್ಟಿ ರಿಲೀಸ್: ಐಸಿಸಿ ತಂಡದಲ್ಲಿಲ್ಲ ಭಾರತದ ಆಟಗಾರರು

ಟಿ-20 ವಿಶ್ವಕಪ್ ನಂತ್ರ ಐಸಿಸಿ, ಪಂದ್ಯಾವಳಿಯ ಅತ್ಯುತ್ತಮ ಆಟಗಾರರ ತಂಡ ಪ್ರಕಟಿಸಿದೆ. 12 ಆಟಗಾರರ ತಂಡದಲ್ಲಿ ಭಾರತದ ಒಬ್ಬ ಆಟಗಾರರೂ ಸ್ಥಾನ ಪಡೆದಿಲ್ಲ.‌ ಐಸಿಸಿ, ತಂಡದ ನಾಯಕತ್ವವನ್ನು ಪಾಕಿಸ್ತಾನದ Read more…

ಪಂದ್ಯಕ್ಕೆ 24 ಗಂಟೆ ಮೊದಲೇ ತಂಡ ಘೋಷಣೆ ಮಾಡಿದ ಪಾಕಿಸ್ತಾನ

ಟಿ-20 ವಿಶ್ವಕಪ್ ನಲ್ಲಿ ನಾಳೆ ಭಾರತ-ಪಾಕ್ ಮಧ್ಯೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಇದನ್ನು ಫೈನಲ್ ಪಂದ್ಯದಂತೆ ನೋಡಲಾಗ್ತಿದೆ. ಭಾರತ, ಪಾಕಿಸ್ತಾನ ಮಾತ್ರವಲ್ಲ ಇಡೀ ವಿಶ್ವವೇ ಪಂದ್ಯ ವೀಕ್ಷಣೆಗೆ ಕಾದು Read more…

ಟಿ-20 ವಿಶ್ವಕಪ್: ಹೊಸ ಜರ್ಸಿಯಲ್ಲಿ ಟೀಂ ಇಂಡಿಯಾ ಆಟಗಾರರು

ಟಿ-20 ವಿಶ್ವಕಪ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಕ್ರಿಕೆಟ್ ಅಭಿಮಾನಿಗಳು ವಿಶ್ವಕಪ್ ವೀಕ್ಷಣೆಗೆ ತುದಿಗಾಲಿನಲ್ಲಿದ್ದಾರೆ. ಟೀಂ ಇಂಡಿಯಾ ಎಲ್ಲ ಸಿದ್ಧತೆಗಳನ್ನು ನಡೆಸುತ್ತಿದೆ. ಈಗಾಗಲೇ ಭಾರತ ತಂಡದ ಘೋಷಣೆಯಾಗಿದೆ. ಬುಧವಾರ, ಟೀಂ Read more…

ಮತ್ತೆ ಎಲ್ಲರ ಮನ ಗೆಲ್ಲುವ ಕೆಲಸ ಮಾಡಿದ ಧೋನಿ

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಮೈದಾನದಲ್ಲಿ ಮಾತ್ರವಲ್ಲ ಮೈದಾನದ ಹೊರಗೂ ಸುದ್ದಿಯಲ್ಲಿರುತ್ತಾರೆ. ಧೋನಿ ಮಾಡುವ ಅನೇಕ ಕೆಲಸಗಳು ಯುವಕರಿಗೆ ಸ್ಫೂರ್ತಿದಾಯಕವಾಗಿರುತ್ತವೆ. ಈಗ ಮತ್ತೊಂದು ಕೆಲಸದ Read more…

ಟೀಂ ಇಂಡಿಯಾಕ್ಕೆ ಎಂದು ಸಿಗಲಿದ್ದಾರೆ ಹೊಸ ಕೋಚ್…..? ಬಿಸಿಸಿಐ ನೀಡಿದೆ ಉತ್ತರ

ಬಿಸಿಸಿಐ ಈ ತಿಂಗಳು ಬ್ಯುಸಿಯಾಗಿದೆ. ಈ ತಿಂಗಳು ಬಿಸಿಸಿಐ ಅನೇಕ ಕೆಲಸಗಳನ್ನು ಪೂರ್ಣಗೊಳಿಸಬೇಕಿದೆ. ಇದೇ ತಿಂಗಳು ಐಪಿಎಲ್ ಗೆ ಎರಡು ತಂಡಗಳ ಆಯ್ಕೆ ಅಂತಿಮಗೊಳ್ಳಲಿದೆ. ಇದ್ರ ಜೊತೆ ಲೀಗ್‌ನ Read more…

ಮೊದಲ ಬಾರಿ ಟಿ-20 ವಿಶ್ವಕಪ್ ಆಡಲಿದ್ದಾರೆ ಈ ಆಟಗಾರರು

ಐಪಿಎಲ್ ಪಂದ್ಯಾವಳಿಗಳು ಅಂತಿಮ ಘಟಕ್ಕೆ ಬಂದು ನಿಂತಿವೆ. ಐಪಿಎಲ್ ಮುಗಿದ ತಕ್ಷಣ ಯುಎಇ ನೆಲದಲ್ಲಿ ಟಿ-20 ವಿಶ್ವಕಪ್ ಪಂದ್ಯ ನಡೆಯಲಿದೆ. ಅಕ್ಟೋಬರ್ 17ರಿಂದ ಪಂದ್ಯಾವಳಿ ಶುರುವಾಗಲಿದೆ. ಟೀಂ ಇಂಡಿಯಾ Read more…

ನಾಯಕತ್ವದಿಂದ ಕೆಳಗಿಳಿಯುವಂತೆ ಕೊಹ್ಲಿಗೆ ಹೇಳಿದ್ಯಾರು…? ಕುತೂಹಲಕರ ಮಾಹಿತಿ ನೀಡಿದ ಬಿಸಿಸಿಐ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಟಿ-20 ನಾಯಕತ್ವ ತೊರೆಯುವ ಘೋಷಣೆ ಮಾಡಿದ್ದಾರೆ. ಕೊಹ್ಲಿ ಈ ಘೋಷಣೆ ಮಾಡ್ತಿದ್ದಂತೆ ಎಲ್ಲರನ್ನೂ ಅಚ್ಚರಿಗೊಂಡಿದ್ದರು. ಕೊಹ್ಲಿ ಸಮಯ ಸರಿಯಾಗಿಲ್ಲ. ಕೊಹ್ಲಿಗೆ ನಾಯಕತ್ವ Read more…

ಟಿ-20 ವಿಶ್ವಕಪ್ ತಂಡದಿಂದ ಹೊರ ಹೋಗ್ತಾರಾ ಈ ಆಟಗಾರ….!?

ಕ್ರಿಕೆಟ್ ಅಭಿಮಾನಿಗಳು ಟಿ 20 ವಿಶ್ವಕಪ್ ಗೆ ಕಾಯ್ತಿದ್ದಾರೆ. ಐಪಿಎಲ್ ನಂತ್ರ ನಡೆಯುವ ಟಿ-20 ವಿಶ್ವಕಪ್ ಗೆ ಇನ್ನು ಕೆಲವೇ ದಿನ ಉಳಿದಿದೆ. ಅಕ್ಟೋಬರ್ 17ರಿಂದ ನಡೆಯುವ ಟಿ-20 Read more…

ಕ್ರಿಕೆಟ್ ಪ್ರೇಮಿಗಳಿಗೆ ಗುಡ್‌ ನ್ಯೂಸ್: ʼಇ-ಕಾಮರ್ಸ್ʼ ವೆಬ್ಸೈಟ್ ನಲ್ಲಿ ಸಿಗಲಿವೆ ಭಾರತ ತಂಡದ ವಸ್ತುಗಳು

ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಎಂಪಿಎಲ್ ಸ್ಪೋರ್ಟ್ಸ್, ಭಾರತೀಯ ಪುರುಷರು, ಮಹಿಳೆಯರು ಮತ್ತು ಅಂಡರ್ 19 ಕ್ರಿಕೆಟ್ ತಂಡದ ಅಧಿಕೃತ ಕಿಟ್ ಪ್ರಯೋಜತ್ವ ಪಡೆದಿದೆ. ಎಂಪಿಎಲ್, ತನ್ನ Read more…

BIG NEWS: ಟಿ – 20 ವಿಶ್ವಕಪ್: ನಾಳೆ ಘೋಷಣೆಯಾಗಲಿದೆ ಟೀಂ ಇಂಡಿಯಾ

2021 ರ ಟಿ-20 ವಿಶ್ವಕಪ್‌ಗೆ ಕೆಲವೇ ದಿನ ಉಳಿದಿದೆ. ಅಕ್ಟೋಬರ್ 17 ರಿಂದ ಯುಎಇಯಲ್ಲಿ ಟಿ-20 ವಿಶ್ವಕಪ್ ಆರಂಭವಾಗಲಿದೆ. ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯು ಈಗಾಗಲೇ ಟಿ Read more…

ಈ ಆಟಗಾರನಿಗೆ 4ನೇ ಟೆಸ್ಟ್ ನಲ್ಲೂ ಕೊಹ್ಲಿ ನೀಡಲಿಲ್ಲ ಅವಕಾಶ

ಭಾರತ-ಇಂಗ್ಲೆಂಡ್ ನಾಲ್ಕನೇ ಟೆಸ್ಟ್ ಪಂದ್ಯ ಶುರುವಾಗಿದೆ. ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ದುಕೊಂಡಿದ್ದು, ಆರಂಭದಲ್ಲಿಯೇ ಭಾರತಕ್ಕೆ ಆಘಾತವಾಗಿದೆ. ಭಾರತದ ಮೂವರು ಆಟಗಾರರು ಪೆವಿಲಿಯನ್ ಪರೆಡ್ ನಡೆಸಿದ್ದಾರೆ. ಈ ಮಧ್ಯೆ Read more…

ಟಿ-20 ವಿಶ್ವಕಪ್: ಸೆ.7ರಂದು ಟೀಂ ಇಂಡಿಯಾ ಪ್ರಕಟ…..?

2021 ರಲ್ಲಿ ಟಿ 20 ವಿಶ್ವಕಪ್‌ ನಡೆಯಲಿದೆ. ಭಾರತ, ಯಾವ ಆಟಗಾರರೊಂದಿಗೆ ಆಡಲಿದೆ ಎಂಬುದು ಮುಂದಿನ ಒಂದು ವಾರದಲ್ಲಿ ತಿಳಿಯಲಿದೆ. ವರದಿಗಳ ಪ್ರಕಾರ, ಅಕ್ಟೋಬರ್ 17 ರಿಂದ ಓಮನ್ Read more…

ಮುಂದಿನ ವರ್ಷ IPL ನಲ್ಲಿ ಹರಿಯಲಿದೆ ಹಣದ ಹೊಳೆ

ಐಪಿಎಲ್ 2022 ರ ಸೀಸನ್ ಮೊದಲಿಗಿಂತ ಹೆಚ್ಚು ಧಮಾಕಾ ಮಾಡಲಿದೆ. ಮುಂದಿನ ವರ್ಷ 2 ಹೊಸ ತಂಡಗಳು, ಲೀಗ್‌ಗೆ ಪ್ರವೇಶ ಮಾಡಲಿವೆ. ಬಿಸಿಸಿಐ ಇದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. Read more…

ವಿರಾಟ್ ಕೊಹ್ಲಿ ಕೈ ತಪ್ಪಲಿದ್ಯಾ ನಾಯಕ ಪಟ್ಟ…..? ರೇಸ್ ನಲ್ಲಿದ್ದಾರೆ 3 ಆಟಗಾರರು

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ನಾಯಕತ್ವ ಸಾಭೀತುಪಡಿಸಲು ಕಡಿಮೆ ಸಮಯವಿದೆ. 2021 ಟಿ 20 ವಿಶ್ವಕಪ್, 2022 ಟಿ 20 ವಿಶ್ವಕಪ್ ಮತ್ತು 2023 ಏಕದಿನ ವಿಶ್ವಕಪ್‌ಗಳಲ್ಲಿ Read more…

ಸೆಮಿಫೈನಲ್ ನಲ್ಲಿ ಸೋಲುಂಡ ಭಾರತ: ಕಂಚಿಗಾಗಿ ನಡೆಯಲಿದೆ ಹೋರಾಟ

ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತೀಯ ಮಹಿಳಾ ಹಾಕಿ ತಂಡ ಸೆಮಿಫೈನಲ್ ನಲ್ಲಿ ಸೋಲುಂಡಿದೆ.  ಅರ್ಜೆಂಟೀನಾ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮಹಿಳಾ ತಂಡ 1-2 ಅಂತರದಲ್ಲಿ ಸೋಲುಂಡಿದೆ. Read more…

ಟೋಕಿಯೊ ಒಲಂಪಿಕ್ಸ್: ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಜಯ ಸಾಧಿಸಿದ ಭಾರತ ಮಹಿಳಾ ಹಾಕಿ ತಂಡ

ಟೋಕಿಯೊ ಒಲಂಪಿಕ್ಸ್ ನಲ್ಲಿಂದು ಭಾರತ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ. ಭಾರತ ಮಹಿಳಾ ಹಾಕಿ ತಂಡ ಅಧ್ಬುತ ಪ್ರದರ್ಶನ ನೀಡಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ Read more…

ಟೋಕಿಯೊ ಒಲಂಪಿಕ್ಸ್: ಐರ್ಲ್ಯಾಂಡ್ ವಿರುದ್ಧ ಭಾರತ ಮಹಿಳಾ ಹಾಕಿ ತಂಡಕ್ಕೆ ಗೆಲುವು

ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಭಾರತ ಮಹಿಳಾ ಹಾಕಿ ತಂಡ ಉತ್ತಮ ಪ್ರದರ್ಶನ ನೀಡಿದೆ. ಟೋಕಿಯೋ ಒಲಿಂಪಿಕ್ಸ್ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಭರವಸೆಯನ್ನು ಭಾರತದ ಮಹಿಳಾ ಹಾಕಿ ತಂಡ Read more…

ಮುಂದಿನ ಒಂದು ವರ್ಷ ಕ್ರಿಕೆಟ್ ಪ್ರಿಯರಿಗೆ ಹಬ್ಬ

ಟೀಂ ಇಂಡಿಯಾ ಮುಂದಿನ ಒಂದು ವರ್ಷ ಸಂಪೂರ್ಣ ಬ್ಯುಸಿಯಿರಲಿದೆ. ಕ್ರಿಕೆಟ್ ಅಭಿಮಾನಿಗಳಿಗೆ ವರ್ಷಪೂರ್ತಿ ಆಟದ ಮಜಾ ಸಿಗಲಿದೆ. ಟೀಂ ಇಂಡಿಯಾದ ಒಂದು ವರ್ಷದ ಶೆಡ್ಯೂಲ್ ಹೊರ ಬಿದ್ದಿದೆ. ಆಗಸ್ಟ್ Read more…

ಟೀಂ ಇಂಡಿಯಾಕ್ಕೆ ಆಯ್ಕೆಯಾಗ್ತಿದ್ದಂತೆ ತಂದೆ ನೆನೆದು ಭಾವುಕರಾದ ಚೇತನ್ ಸಕರಿಯಾ

ಐಪಿಎಲ್ 2021ರಲ್ಲಿ ಉತ್ತಮ ಪ್ರದರ್ಶನ ನೀಡಿದ ವೇಗದ ಬೌಲರ್ ಚೇತನ್ ಸಕರಿಯಾ ಅದೃಷ್ಟ ಖುಲಾಯಿಸಿದೆ. ಶ್ರೀಲಂಕಾ ವಿರುದ್ಧ ನಡೆಯುವ ಭಾರತದ ಏಕದಿನ ಮತ್ತು ಟಿ 20 ತಂಡಕ್ಕೆ ಚೇತನ್ Read more…

ಟೀಂ ಇಂಡಿಯಾ ಆಟಗಾರರಿಗೆ ಖುಷಿ ಸುದ್ದಿ..! ಬೇಡಿಕೆ ಈಡೇರಿಸಿದ ಯುಕೆ ಸರ್ಕಾರ

ಟೀಂ ಇಂಡಿಯಾ ಆಟಗಾರರಿಗೆ ಖುಷಿ ಸುದ್ದಿಯೊಂದಿದೆ. ಇಂಗ್ಲೆಂಡ್ ಪ್ರವಾಸದ ವೇಳೆ ಟೀಂ ಇಂಡಿಯಾ ಆಟಗಾರರಿಗೆ ಪತ್ನಿಯನ್ನು ಕರೆದುಕೊಂಡು ಬರಲು ಯುಕೆ ಸರ್ಕಾರ ಬಿಸಿಸಿಐಗೆ ಅವಕಾಶ ನೀಡಿದೆ. ಈಗ ಭಾರತೀಯ Read more…

ಧೋನಿ ‘ಲುಕ್’ ನೋಡಿ ದಂಗಾದ ಅಭಿಮಾನಿಗಳು

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ್ದರೂ ಅವ್ರ ಪ್ರಸಿದ್ಧಿ ಮೊದಲಿನಂತೆ ಇದೆ. ಈ ವರ್ಷದ ಐಪಿಎಲ್ ಪಂದ್ಯಾವಳಿಯನ್ನು Read more…

BIG NEWS: ಕೆಕೆಆರ್ ನಂತ್ರ ಚೆನ್ನೈ ತಂಡಕ್ಕೂ ಕೊರೊನಾ ಗುಮ್ಮ

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಇಬ್ಬರು ಆಟಗಾರರಿಗೆ ಕೊರೊನಾ ಕಾಣಿಸಿಕೊಂಡಿರುವ ಸುದ್ದಿ ಬಹಿರಂಗವಾಗ್ತಿದ್ದಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೂ ಕೊರೊನಾ ಶಾಕ್ ತಟ್ಟಿದೆ. ಚೆನ್ನೈ ಸೂಪರ್ ಕಿಂಗ್ಸ್‌ ತಂಡದ Read more…

ವಿರಾಟ್ ಕೊಹ್ಲಿ ತಲೆನೋವು ಹೆಚ್ಚಿಸಿದ ಸೂರ್ಯಕುಮಾರ್ ಯಾದವ್….?

ಟೆಸ್ಟ್ ಹಾಗೂ ಟಿ-20 ಸರಣಿ ನಂತ್ರ ಭಾರತ-ಇಂಗ್ಲೆಂಡ್ ಮಧ್ಯೆ ಏಕದಿನ ಸರಣಿ ನಡೆಯಲಿದೆ. ಮೂರು ಪಂದ್ಯಗಳ ಸರಣಿ ನಾಳೆಯಿಂದ ಶುರುವಾಗಲಿದೆ. ಏಕದಿಂದ ಪಂದ್ಯದಲ್ಲಿ ಉಭಯ ತಂಡಗಳ ಮಧ್ಯೆ ತೀವ್ರ Read more…

ಟೀಂ ಇಂಡಿಯಾ ಆಟಗಾರರ ವಿಮಾನ ಪ್ರಯಾಣದ ವಿಡಿಯೋ ಹಂಚಿಕೊಂಡ ಬಿಸಿಸಿಐ

ಭಾರತ-ಇಂಗ್ಲೆಂಡ್ ಟಿ-20 ಸರಣಿ ಗೆಲುವಿನ ನಂತ್ರ ಕೊಹ್ಲಿ ಪಡೆ ಉತ್ಸಾಹದಲ್ಲಿದೆ. ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ಸಜ್ಜಾಗ್ತಿದೆ. ತಂಡ ಅಹಮದಾಬಾದ್ ನಿಂದ ಪುಣೆಗೆ ಬಂದಿದೆ. ಬಿಸಿಸಿಐ ತನ್ನ Read more…

ಭಾರತ-ಇಂಗ್ಲೆಂಡ್ ಏಕದಿನ ಸರಣಿ: ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದ ಕ್ರುನಾಲ್ ಪಾಂಡ್ಯ

ಇಂಗ್ಲೆಂಡ್ ವಿರುದ್ಧ  ನಡೆಯುವ ಮೂರು ಪಂದ್ಯಗಳ ಏಕದಿನ ಸರಣಿಗೆ ಟೀಂ ಇಂಡಿಯಾ ಘೋಷಣೆಯಾಗಿದೆ. ಮಾರ್ಚ್ 23 ರಿಂದ ಪ್ರಾರಂಭವಾಗುವ ಏಕದಿನ ಪಂದ್ಯ ಮಾರ್ಚ್ 28ಕ್ಕೆ ಕೊನೆಗೊಳ್ಳಲಿದೆ. ಸರಣಿಯ ಎಲ್ಲಾ Read more…

ಕೊರೊನಾ ಲಸಿಕೆ ಹಾಕಿಸಿಕೊಂಡ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ

ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನದ ಎರಡನೇ ಹಂತ ಮಾರ್ಚ್ 1ರಿಂದ ಶುರುವಾಗಿದೆ. ಅಭಿಯಾನದಡಿ ಅನೇಕ ಗಣ್ಯರು ಕೊರೊನಾ ಲಸಿಕೆ ಹಾಕಿಸಿಕೊಳ್ತಿದ್ದಾರೆ. ಮಂಗಳವಾರ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಕೊರೊನಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...