alex Certify Tax | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರ್ವಜನಿಕರೇ ಗಮನಿಸಿ: ಇಂದಿನಿಂದ ಬದಲಾಗಿವೆ ಈ ನಿಯಮ

ನವೆಂಬರ್ 1ರ ಇಂದಿನಿಂದ ಕೆಲವೊಂದು ನಿಯಮಗಳಲ್ಲಿ ಬದಲಾವಣೆಗಳಾಗುತ್ತಿದ್ದು, ಇದು ಜನಸಾಮಾನ್ಯರ ದೈನಂದಿನ ಚಟುವಟಿಕೆ ಹಾಗೂ ಹಣಕಾಸು ವ್ಯವಹಾರಗಳ ಮೇಲೆ ಪರಿಣಾಮ ಬೀರುತ್ತದೆ. ಇನ್ನು ಮುಂದೆ ಗೃಹಬಳಕೆ ಸಿಲಿಂಡರ್ ಡೆಲಿವರಿ Read more…

ಪುನೀತ್ ರಾಜಕುಮಾರ್ ‘ಗಂಧದ ಗುಡಿ’ಗೆ ತೆರಿಗೆ ವಿನಾಯಿತಿ: ಸಿಎಂ ಘೋಷಣೆ

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ‘ಗಂಧದ ಗುಡಿ’ ಸಾಕ್ಷ್ಯಚಿತ್ರದ ಪ್ರೀ ರಿಲೀಸ್ ಇವೆಂಟ್ ‘ಪುನೀತ ಪರ್ವ’ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ Read more…

ಗ್ರಾಮೀಣ ಜನತೆಗೆ ಬಿಗ್ ಶಾಕ್: ಮನೆ ಕಂದಾಯ ಏರಿಕೆ, ಹಲವು ಉಪಕರಗಳ ಹೊರೆ

ಬೆಂಗಳೂರು: ಪಂಚಾಯತ್ ರಾಜ್ ಇಲಾಖೆಯಿಂದ ಹೊರಡಿಸಲಾದ ಅಧಿಸೂಚನೆ ಪ್ರಕಾರ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸ್ಥಿರಾಸ್ತಿ ಮಾರ್ಗಸೂಚಿ ದರ ಆಧರಿಸಿ ಮತ್ತು ಬಂಡವಾಳದ ಮೇಲೆ ತೆರಿಗೆ ನಿಗದಿ ಮಾಡಲಾಗುತ್ತಿದ್ದು, Read more…

ಹಬ್ಬದ ಹೊತ್ತಲ್ಲೇ ಜನತೆಗೆ ಸಿಹಿ ಸುದ್ದಿ: ಅಡುಗೆ ಎಣ್ಣೆ ದರ ಮತ್ತಷ್ಟು ಇಳಿಕೆ…?

ನವದೆಹಲಿ: ಹಬ್ಬದ ಹೊತ್ತಲ್ಲೇ ಜನಸಾಮಾನ್ಯರಿಗೆ ಸಿಹಿ ಸುದ್ದಿ ಸಿಕ್ಕಿದೆ. ಅಡುಗೆ ಎಣ್ಣೆ ದರ ಇಳಿಕೆಯಾಗಲಿದೆ. ದೇಶಿಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಅಡುಗೆ ಎಣ್ಣೆ Read more…

ಅಕ್ಕಿ ಬೆಲೆ ಏರಿಕೆ ಆತಂಕದಲ್ಲಿದ್ದ ಜನತೆಗೆ ಸರ್ಕಾರದಿಂದ ಸಿಹಿ ಸುದ್ದಿ

ನವದೆಹಲಿ: ದೇಶದಲ್ಲಿ ಅತಿವೃಷ್ಟಿಯಿಂದಾಗಿ ಭತ್ತದ ಬಿತ್ತನೆ ಪ್ರಮಾಣದಲ್ಲಿ ಇಳಿಕೆ, ಇಳುವರಿ ಕುಂಠಿತ ಮೊದಲಾದ ಕಾರಣದಿಂದ ಮುಂದಿನ ದಿನಗಳಲ್ಲಿ ಅಕ್ಕಿಯ ದರ ಮತ್ತಷ್ಟು ಏರಿಕೆ ಕಾಣಲಿದೆ ಎಂಬ ಆತಂಕದಲ್ಲಿದ್ದ ಜನಸಾಮಾನ್ಯರಿಗೆ Read more…

ಗಮನಿಸಿ: ರೈಲು ಟಿಕೆಟ್ ಬುಕ್ ಮಾಡಿ ರದ್ದುಗೊಳಿಸಿದರೂ ಬೀಳುತ್ತೆ GST

ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿ ಹೋಗಿರುವ ಜನಸಾಮಾನ್ಯರಿಗೆ ಮತ್ತೊಂದು ಶಾಕಿಂಗ್ ಸುದ್ದಿ ಇಲ್ಲಿದೆ. ಬಹುತೇಕ ಸೇವೆ ಹಾಗೂ ವಸ್ತುಗಳನ್ನು ಜಿ.ಎಸ್‌.ಟಿ. ವ್ಯಾಪ್ತಿಗೆ ತರಲಾಗಿದ್ದು, ಈಗ ಮತ್ತಷ್ಟು ಸೇವೆಗಳನ್ನು ಇದಕ್ಕೆ Read more…

BIG NEWS: ಜಿ.ಎಸ್.ಟಿ. ದರ ಮತ್ತೆ ಪರಿಷ್ಕರಣೆ

ನವದೆಹಲಿ: ಮುಂದಿನ ತಿಂಗಳು ಜಿಎಸ್‌ಟಿ ದರ ಮತ್ತೆ ಪರಿಷ್ಕರಿಸಲಾಗುವುದು. ಕಳೆದ ತಿಂಗಳು ಮೊಸರು, ಹಾಲು, ಅಕ್ಕಿ, ಜೋಳದ ಹಿಟ್ಟು ಸೇರಿದಂತೆ ಅನೇಕ ಆಹಾರ ಪದಾರ್ಥಗಳ ತೆರಿಗೆ ವಿನಾಯಿತಿಯನ್ನು ಜಿಎಸ್‌ಟಿ Read more…

ಆದಾಯ ತೆರಿಗೆದಾರರಿಗೆ ಮುಖ್ಯ ಮಾಹಿತಿ: ತೆರಿಗೆ ವಿನಾಯಿತಿ ಸಂಪೂರ್ಣ ಕೈ ಬಿಡಲು ಸರ್ಕಾರದ ಚಿಂತನೆ

ನವದೆಹಲಿ: ಗೊಂದಲ ಮುಕ್ತ ಹಾಗೂ ಆಕರ್ಷಕ ತೆರಿಗೆ ಪದ್ಧತಿ ಪರಿಚಯಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಆದಾಯ ತೆರಿಗೆಯ ವಿನಾಯಿತಿಯನ್ನು ಸಂಪೂರ್ಣ ಕೈಬಿಡಲು ಹಣಕಾಸು ಇಲಾಖೆ ಹೊಸ ಪ್ರಸ್ತಾವನೆ ಸಿದ್ಧಪಡಿಸಿದೆ. Read more…

ಗ್ರಾಮೀಣ ಪ್ರದೇಶದ ಕೃಷಿಯೇತರ ಎಲ್ಲಾ ಆಸ್ತಿ ತೆರಿಗೆ ವ್ಯಾಪ್ತಿಗೆ…?

ಬೆಂಗಳೂರು: ತೆರಿಗೆ ಪರಿಷ್ಕರಣೆಗೆ ಗ್ರಾಮ ಆಸ್ತಿ ಸಮೀಕ್ಷೆ ಕೈಗೊಳ್ಳಲಾಗಿದ್ದು, ಕೃಷಿಯೇತರ ಎಲ್ಲಾ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರುವ ಉದ್ದೇಶವಿದೆ. ರಾಜ್ಯದ ಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲಿ ಕೃಷಿಯೇತರ ಕಟ್ಟಡಗಳು, ಭೂಮಿ Read more…

ಕಬ್ಬಿನ ಲಾರಿ ಅಡ್ಡಗಟ್ಟಿ ವಸೂಲಿಗೆ ನಿಂತ ಆನೆಗಳು…! ಇದ್ಯಾವ ʼಟ್ಯಾಕ್ಸ್ʼ ಅಂತ ಕೇಳಿಬಂತು ಪ್ರಶ್ನೆ

ಇತ್ತೀಚೆಗೆ ಜಿಎಸ್ಟಿ ಹೆಚ್ಚು ಪ್ರಚಲಿತದಲ್ಲಿರುವ ವಿಷಯ. ಇಲ್ಲೆರೆಡು ಆನೆಗಳು ರಸ್ತೆಯಲ್ಲಿ ಸಾಗುತ್ತಿದ್ದ ಲಾರಿ ಅಡ್ಡಗಟ್ಟಿ ವಸೂಲಿಗಿಳಿದಿದ್ದು, ಈ ಘಟನೆಯ ವಿಡಿಯೋ ವೈರಲ್ ಆಗಿದೆ. ಇದು ಯಾವ ರೂಪದ ತೆರಿಗೆ Read more…

ಆಹಾರ ಧಾನ್ಯಕ್ಕೆ GST ಇಲ್ಲ: ದೇಶಾದ್ಯಂತ ಭಾರಿ ವಿರೋಧದ ಬೆನ್ನಲ್ಲೇ ಕೇಂದ್ರದ ಸ್ಪಷ್ಟನೆ

ನವದೆಹಲಿ: ಹಾಲಿನ ಉತ್ಪನ್ನಗಳಾದ ಮೊಸರು, ಮಜ್ಜಿಗೆ, ಸಿಹಿ ಲಸ್ಸಿ ಧಾನ್ಯಗಳು, ಅಕ್ಕಿ, ಅವಲಕ್ಕಿ, ಮಂಡಕ್ಕಿ ಮೇಲೆ ಶೇಕಡ 5 ರಷ್ಟು ಜಿಎಸ್‌ಟಿ ವಿಧಿಸಿರುವುದಕ್ಕೆ ಸಾರ್ವಜನಿಕರಿಂದ ಭಾರಿ ವಿರೋಧ ವ್ಯಕ್ತವಾಗಿದೆ. Read more…

ಚಿನ್ನಾಭರಣ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್: ಒಂದೇ ದಿನ 1088 ರೂ. ಏರಿಕೆ

ನವದೆಹಲಿ: ಚಿನ್ನಾಭರಣ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ದರ ಏರಿಕೆ ಶಾಕ್ ನೀಡಿದೆ. ದೆಹಲಿಯ ಚಿನಿವಾರ ಪೇಟೆಯಲ್ಲಿ ಚಿನ್ನದ ದರ ಒಂದೇ ದಿನ 1088 ರೂ. ಏರಿಕೆಯಾಗಿದೆ. 10 ಗ್ರಾಂ ಗೆ Read more…

ಜನಸಾಮಾನ್ಯರಿಗೆ ಬಿಗ್ ಶಾಕ್: ಮಾಂಸ, ಮೀನು, ಮೊಸರು, ಮಂಡಕ್ಕಿ, ಬೆಲ್ಲ, ಚೆಕ್, ಲಕೋಟೆಗಳಿಗೂ ತೆರಿಗೆ

ಚಂಡಿಗಢ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್ಟಿ ಮಂಡಳಿ ಸಭೆಯಲ್ಲಿ ಆಸ್ಪತ್ರೆ, ಹೋಟೆಲ್, ಅಂಚೆ ಸೇವೆಗಳಿಗೆ ತೆರಿಗೆ ವಿಧಿಸಲು ನಿರ್ಧರಿಸಲಾಗಿದೆ. ಅಂಚೆ ಇಲಾಖೆಯ ಬುಕ್ Read more…

ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನಸಾಮಾನ್ಯರಿಗೆ ಮತ್ತೊಂದು ಶಾಕ್: GST ಮತ್ತಷ್ಟು ದುಬಾರಿ ಸಾಧ್ಯತೆ

ನವದೆಹಲಿ: ತೆರಿಗೆ ಪದ್ಧತಿಯಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಲಿರುವ ಸರಕು ಮತ್ತು ಸೇವಾ ತೆರಿಗೆ ಮಂಡಳಿ ಸಭೆ ಇಂದು ಮತ್ತು ನಾಳೆ ಚಂಡಿಗಢದಲ್ಲಿ ನಡೆಯಲಿದೆ. ಕೆಲವು ವಸ್ತುಗಳ ಜಿಎಸ್ಟಿ ಏರಿಕೆಯಾಗಲಿದೆ Read more…

ಬಲೆಗೆ ಬಿದ್ದ 80 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ತೆರಿಗೆ ಕಚೇರಿ ಅಧೀಕ್ಷಕ

ಬಳ್ಳಾರಿ: ಬಳ್ಳಾರಿ ಕೇಂದ್ರ ತೆರಿಗೆ ಕಚೇರಿಯ ಅಧೀಕ್ಷಕ ಸಿಬಿಐ ಬಲೆಗೆ ಬಿದ್ದಿದ್ದಾರೆ. 80 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆಯಲ್ಲಿ ಅವರು ಸಿಬಿಐ ಬಲೆಗೆ ಬಿದ್ದಿದ್ದಾರೆ. ಜಿಎಸ್ಟಿ ದಂಡದ Read more…

ಅಡುಗೆ ಎಣ್ಣೆ ದರ ಏರಿಕೆಯಿಂದ ಕಂಗಾಲಾದ ಗ್ರಾಹಕರಿಗೆ ಗುಡ್ ನ್ಯೂಸ್

ನವದೆಹಲಿ: ಅಡುಗೆ ಎಣ್ಣೆ ದರ ಗಗನಕ್ಕೇರಿದ್ದು, ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ. ಬೆಲೆ ನಿಯಂತ್ರಿಸಲು ಖಾದ್ಯ ತೈಲದ ಮೇಲಿನ ತೆರಿಗೆಯನ್ನು ಶೇಕಡ 5 ರಷ್ಟು ಕಡಿತಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. Read more…

ವಾಹನ ಮಾಲೀಕರಿಗೆ ಗುಡ್ ನ್ಯೂಸ್: ತೆರಿಗೆ ಪಾವತಿಗೆ ಕಾಲಾವಕಾಶ ವಿಸ್ತರಣೆ

ಬೆಂಗಳೂರು: 30 ಸಾವಿರ ರೂ.ಗಿಂತ ಹೆಚ್ಚು ತೆರಿಗೆ ಪಾವತಿಸುವ ವಾಹನ ಮಾಲೀಕರಿಗೆ ನೀಡಿದ್ದ 15 ದಿನಗಳ ಕಾಲಾವಕಾಶವನ್ನು 30 ದಿನಗಳವರೆಗೆ ವಿಸ್ತರಿಸಲು ಮಸೂದೆ ಅಂಗೀಕಾರಗೊಂಡಿದೆ. ಕರ್ನಾಟಕ ಮೋಟಾರು ವಾಹನಗಳ Read more…

ಉದ್ಯೋಗಿಗಳಿಗೆ ಮುಖ್ಯ ಮಾಹಿತಿ: ಭವಿಷ್ಯನಿಧಿ ದೇಣಿಗೆ ಮೇಲೆ ತೆರಿಗೆ; ಏಪ್ರಿಲ್ 1 ರಿಂದಲೇ ಜಾರಿ ಸಾಧ್ಯತೆ

ನವದೆಹಲಿ: ಉದ್ಯೋಗಿಗಳ ಭವಿಷ್ಯನಿಧಿ ಕೊಡುಗೆ ವಾರ್ಷಿಕ 2.5 ಲಕ್ಷ ರೂಪಾಯಿ ಮೀರಿದಲ್ಲಿ ಅದರ ಮೇಲೆ ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು, ಏಪ್ರಿಲ್ 1 ರಿಂದ ಜಾರಿಯಾಗುವ Read more…

SBI ಗ್ರಾಹಕರಿಗೆ ಗುಡ್ ನ್ಯೂಸ್: ತೆರಿಗೆ ಉಳಿಸಲು ಅವಕಾಶ

ದೇಶದಲ್ಲಿಯೇ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಬ್ಯಾಂಕ್‌ ಎನಿಸಿರುವ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಸ್ಥಿರ ಠೇವಣಿ, ರೆಕರಿಂಗ್‌ ಡೆಪಾಸಿಟ್‌, ಉಳಿತಾಯ ಖಾತೆ ಸೇರಿ ಹಲವು ಖಾತೆಗಳ ಸೇವೆಯ Read more…

ಗ್ರಾಹಕರಿಗೆ ಉಡುಗೊರೆ ನೀಡಿದ SBI..! ಬಡ್ಡಿ ದರದಲ್ಲಿ ಏರಿಕೆ

SBI ಗ್ರಾಹಕರಿಗೆ ಖುಷಿ ಸುದ್ದಿಯೊಂದಿದೆ. ದೇಶದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಗ್ರಾಹಕರಿಗೆ ಭರ್ಜರಿ ಉಡುಗೊರೆ ನೀಡಿದೆ. ಟ್ಯಾಕ್ಸ್ ಸೇವಿಂಗ್ ಫಿಕ್ಸ್ ಡ್ ಡೆಪಾಸಿಟ್ ಮೇಲಿನ ಬಡ್ಡಿ ದರವನ್ನು Read more…

ʼತೆರಿಗೆʼ ಉಳಿಸಲು ಈ ಬ್ಯಾಂಕ್‌ ಗಳಲ್ಲಿದೆ ಅತ್ಯುತ್ತಮ ಆಫರ್

ಗ್ಯಾರಂಟಿ ಆದಾಯದ ಜೊತೆಗೆ ತೆರಿಗೆ ಉಳಿಸುವ ತಂತ್ರವನ್ನು ಹುಡುಕುತ್ತಿರುವ ಹೂಡಿಕೆದಾರರಿಗೆ ಮಾರುಕಟ್ಟೆಯಲ್ಲಿ ಕೆಲವೇ ಕೆಲವು ಆಯ್ಕೆಗಳಿವೆ. ಅವುಗಳಲ್ಲಿ ಒಂದು ಸ್ಥಿರ ಠೇವಣಿ ಅಥವಾ ಫಿಕ್ಸೆಡ್‌ ಡೆಪಾಸಿಟ್ (ಎಫ್‌ಡಿ). ಆದಾಯ Read more…

ಮರಣ ಪರಿಹಾರಕ್ಕೆ ತೆರಿಗೆ ವಿಧಿಸಬಹುದೇ….? ಐಟಿ ಇಲಾಖೆಗೆ ಗುಜರಾತ್‌ ಹೈಕೋರ್ಟ್‌ ಮಹತ್ವದ ಪ್ರಶ್ನೆ

ಸಂತ್ರಸ್ತರ ಕುಟುಂಬ ಪಡೆದ ಪರಿಹಾರವನ್ನು ಆದಾಯವೆಂದು ಕರೆಯಬಹುದೇ ಅಂತಾ ಗುಜರಾತ್‌ ಹೈಕೋರ್ಟ್‌ ಆದಾಯ ತೆರಿಗೆ ಇಲಾಖೆಯನ್ನು ಪ್ರಶ್ನಿಸಿದೆ. ಈ ಪರಿಹಾರ ಮೊತ್ತ ತೆರಿಗೆಗೆ ಒಳಪಡುತ್ತದೆಯೇ ಎಂದು ಕೇಳಿದೆ. 1986ರಲ್ಲಿ Read more…

BIG NEWS: GST ಕನಿಷ್ಠ ದರ ಶೇ. 8 ಕ್ಕೆ ಏರಿಕೆ..? ಶೇ. 12 ಸ್ಲ್ಯಾಬ್ ಕೈಬಿಟ್ಟು ತೆರಿಗೆಗೆ ಮೂರೇ ಸ್ಲ್ಯಾಬ್..?

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಆರಂಭಿಕ ಸ್ಲ್ಯಾಬ್ ಅನ್ನು ಶೇಕಡ 5 ರಿಂದ ಶೇಕಡಾ 8 ಕ್ಕೆ ಏರಿಸಲು ಜಿ.ಎಸ್‌.ಟಿ. ಕೌನ್ಸಿಲ್ ಚಿಂತನೆ ನಡೆಸಿದೆ. ಸರಕು ಮತ್ತು Read more…

BIG NEWS: GST ಆರಂಭಿಕ ಸ್ಲ್ಯಾಬ್ ಶೇ. 5 ರಿಂದ 8 ಕ್ಕೆ ಏರಿಕೆ; 4 ರ ಬದಲು 3 ಸ್ಲ್ಯಾಬ್ ರಚನೆಗೆ ಕೌನ್ಸಿಲ್ ಚಿಂತನೆ

ನವದೆಹಲಿ: ಜಿ.ಎಸ್‌.ಟಿ. ಕೌನ್ಸಿಲ್ ತನ್ನ ಮುಂದಿನ ಸಭೆಯಲ್ಲಿ ಕಡಿಮೆ ತೆರಿಗೆ ಸ್ಲ್ಯಾಬ್ ಅನ್ನು ಶೇಕಡ 5 ರಿಂದ ಶೇಕಡಾ 8 ಕ್ಕೆ ಏರಿಸಲು ಮುಂದಾಗಿದೆ. ಸರಕು ಮತ್ತು ಸೇವಾ Read more…

GST ರಿಟರ್ನ್ಸ್ ಸಲ್ಲಿಸಲು ಕೊನೆ ದಿನಾಂಕಗಳ ಘೋಷಿಸಿದ ಸಿಬಿಐಸಿ

ಸರಕು ಮತ್ತು ಸೇವಾ ತೆರಿಗೆ ರಿಟರ್ನ್ಸ್ (ಜಿಎಸ್‌ಟಿಆರ್‌) ಸಲ್ಲಿಸಲು ಕೇಂದ್ರ ಪರೋಕ್ಷ ತೆರಿಗೆ ಮತ್ತು ಸುಂಕ (ಸಿಬಿಐಸಿ) ಕೊನೆಯ ದಿನಾಂಕಗಳನ್ನು ಪ್ರಕಟಿಸಿದೆ. ವಿವಿಧ ವರ್ಗಗಳಿಗೆ ಜಿಎಸ್‌ಟಿಆರ್‌ ಸಲ್ಲಿಸಲು ಕೊನೆಯ Read more…

BIG NEWS: ತೆರಿಗೆದಾರರು ವರ್ಷದಲ್ಲಿ ಒಮ್ಮೆ ಮಾತ್ರ ಸಲ್ಲಿಸಬಹುದು ನವೀಕರಿಸಿದ ರಿಟರ್ನ್ಸ್….!

ಯಾವುದೇ ಒಬ್ಬ ತೆರಿಗೆದಾರರು ಮೌಲ್ಯಮಾಪನದ ವರ್ಷದಲ್ಲಿ ಒಂದೇ ಒಂದು ನವೀಕರಿಸಿದ ರಿಟರ್ನ್ ಸಲ್ಲಿಸಲು ಮಾತ್ರ ಅನುಮತಿ ಇರುತ್ತದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. ಭಾರತೀಯ ಕೈಗಾರಿಕೆಗಳ ಚೇಂಬರ್‌‌ Read more…

ಅಘೋಷಿತ ಅಕ್ರಮ ಆಸ್ತಿ, ತೆರಿಗೆ ವಂಚಕರಿಗೆ ಬಿಗ್ ಶಾಕ್: ಗೊಂದಲಕ್ಕೆ ತೆರೆ ಎಳೆದ ಸರ್ಕಾರ; ಅಕ್ರಮ ಎಸಗಿ ಸಿಕ್ಕಿಬಿದ್ದು ನಷ್ಟವಾದ್ರೂ ಕಟ್ಟಬೇಕು ಟ್ಯಾಕ್ಸ್

ನವದೆಹಲಿ: ತೆರಿಗೆ ಅಕ್ರಮ ಎಸಗಿ ಸಿಕ್ಕಿಬಿದ್ದರೆ ನಷ್ಟವಾಗಿದ್ದರೂ ಕೂಡ ತೆರಿಗೆ ಪಾವತಿಸಬೇಕಿದೆ. ಕೇಂದ್ರ ಸರ್ಕಾರ ತೆರಿಗೆ ಕುರಿತಾದ ಗೊಂದಲಕ್ಕೆ ತೆರೆದಿದ್ದು, ತೆರಿಗೆ ವಂಚನೆ ಎಸಗುವವರಿಗೆ ಕ್ಷಮೆ ಇರುವುದಿಲ್ಲ ಎನ್ನಲಾಗಿದೆ. Read more…

ಕೃಷಿಕರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ನಲ್ಲಿ ಕೃಷಿ ಉತ್ಪನ್ನಗಳಿಗೆ ಸೀಮಾ ಸುಂಕ ವಿನಾಯಿತಿ ನೀಡಲಾಗಿದೆ. ದೇಶದಲ್ಲಿ ಲಭ್ಯವಿರುವ ಕೃಷಿ ಉತ್ಪನ್ನ, ರಾಸಾಯನಿಕ, ವೈದ್ಯಕೀಯ Read more…

ಗ್ರಾಮೀಣ, ಕೃಷಿ ಸಹಕಾರ ಸಂಘಗಳ ಸದಸ್ಯರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ನಲ್ಲಿ ಸಹಕಾರ ಸಂಘಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಸರ್ಕಾರ ಸಹಕಾರ ಸಂಘಗಳ ಮೇಲಿನ ಸರ್ ಜಾರ್ಜ್ Read more…

ದೇಶದ ಜನತೆಗೆ ಮೋದಿ ಸರ್ಕಾರದಿಂದ ಗಿಫ್ಟ್: ಆದಾಯ ತೆರಿಗೆ ಇಳಿಕೆ, ಗೃಹ ಸಾಲಗಾರರಿಗೆ ಲಾಭ ಸಾಧ್ಯತೆ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಬಜೆಟ್ ಮಂಡಿಸಲಿದ್ದು, ಆರ್ಥಿಕತೆಗೆ ಬೂಸ್ಟರ್ ನೀಡುವ ಸಾಧ್ಯತೆ ಇದೆ. ಬಜೆಟ್ ನಲ್ಲಿ ತೆರಿಗೆ ಹೊರೆ ಇಳಿಕೆ ಮಾಡುವ ಸಾಧ್ಯತೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...