alex Certify Swimming | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ನದಿ ಈಜಿಕೊಂಡು 17ರ ಬಾಲಕ ಬಾಂಗ್ಲಾದೇಶಕ್ಕೆ ಪರಾರಿ…!

ಕಳೆದ ಕೆಲ ದಿನಗಳಿಂದ ಕಾಣೆಯಾಗಿದ್ದ ಭಾರತದ ಟೀನೇಜರ್‌ ಒಬ್ಬ ಬಾಂಗ್ಲಾದೇಶದ ಗಡಿಯಲ್ಲಿರುವ ಕುಶಿಯಾರಾ ನದಿಯನ್ನು ಈಜಿ ದಾಟಿಕೊಂಡು ದಡದ ಆ ಕಡೆ ಸೇರಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎರಡೂ Read more…

ರಾತ್ರಿಯಾದ್ರೂ ಮನೆಗೆ ಬಾರದ ಮಕ್ಕಳು, ಹುಡುಕಾಡಿದ ಪೋಷಕರಿಗೆ ಬಿಗ್ ಶಾಕ್: ಈಜಲು ಹೋಗಿ ಮೂವರು ಬಾಲಕರು ಸಾವು

ದಾವಣಗೆರೆ: ಈಜಲು ಹೋಗಿದ್ದ ಮೂವರು ಬಾಲಕರು ಮೃತಪಟ್ಟ ಘಟನೆ ಜಗಳೂರು ಕೆರೆಯಲ್ಲಿ ನಡೆದಿದೆ. ಆಶಿಕ್(10), ಆಫ್ರನ್(8) ಹಾಗೂ ಸೈಯದ್ ಫೈಜಾನ್(9) ಮೃತಪಟ್ಟ ಬಾಲಕರು ಎಂದು ಹೇಳಲಾಗಿದೆ. ಆಶಿಕ್ ಮತ್ತು Read more…

ಫಿಶ್​ ಟ್ಯಾಂಕ್​ ಮೇಲೆ ನಿರ್ಮಾಣಗೊಂಡಿದೆ ಈ ವಿಚಿತ್ರ ರೆಸ್ಟೋರೆಂಟ್..​..!

ರೆಸ್ಟೋರೆಂಟ್ ಅಂದರೆ ಹೇಗಿರಬೇಕು..? ಊಟ ಮಾಡೋಕೆ ಸರಿಯಾದ ಜಾಗ, ಉತ್ತಮ ಆಸನ ವ್ಯವಸ್ಥೆ, ಮೇಜು ಇವೆಲ್ಲವೂ ಬೇಕು. ಆದರೆ ಎಂದಾದರೂ ಫಿಶ್​ ಟ್ಯಾಂಕ್​ನಲ್ಲಿ ಕಾಲಿಟ್ಟು ಊಟ ಮಾಡುವ ಸಾಹಸ Read more…

ಮಕ್ಕಳ ‘ಪ್ಲಾಸ್ಟಿಕ್ ಆಟಿಕೆ’ಯಿಂದ ಬರುತ್ತೆ ಈ ಕಾಯಿಲೆ

ಮಕ್ಕಳನ್ನು ಖುಷಿಪಡಿಸಲು ಅವರನ್ನು ಸ್ವಿಮ್ಮಿಂಗ್ ಪೂಲ್ ಗೆ ಕರೆದೊಯ್ಯುವ ಹೆತ್ತವರು ಆಟಿಕೆಗಳನ್ನ ಕೊಡ್ತಾರೆ. ಚೆಂಡು, ಆರ್ಮ್ ಬ್ಯಾಂಡ್, ಪ್ಲಾಸ್ಟಿಕ್ ಆಟಿಕೆಗಳನ್ನು ಕೊಟ್ಟು ಆಟವಾಡಲು ಬಿಡ್ತಾರೆ. ಆದ್ರೆ ಈ ಆಟಿಕೆಗಳು Read more…

ಈ ಸುಂದರ ಮನೆಯಲ್ಲಿ ವಾಸಿಸಲು ಸಿಗುತ್ತೆ ಹಣ..!

ಒಳ್ಳೆಯ ಕೆಲಸ, ಐಷಾರಾಮಿ ಮನೆ, ಓಡಾಡಲು ವಾಹನ ಇರಬೇಕೆಂದು ಎಲ್ಲರೂ ಬಯಸ್ತಾರೆ.ಇದಕ್ಕಾಗಿ ಹಗಲಿರುಳು ಕಷ್ಟಪಡ್ತಾರೆ. ಆದ್ರೆ ಅನೇಕರಿಗೆ ಕನಸು ನನಸು ಮಾಡಲು ಸಾಧ್ಯವಾಗುವುದಿಲ್ಲ. ಐಷಾರಾಮಿ ಮನೆ ಬಾಡಿಗೆ ಪಡೆಯುವುದೂ Read more…

ಪ್ಯಾರಾಲಿಂಪಿಕ್ಸ್‌ 2020 ಗೆ ಅನಿಮೇಟೆಡ್ ಈಜು ಸ್ಪರ್ಧೆ ಪರಿಚಯಿಸಿದ ಗೂಗಲ್ ಡೂಡಲ್

ಟೋಕಿಯೋ ಪ್ಯಾರಾಲಿಂಪಿಕ್ಸ್‌ ತನ್ನ ಮಹತ್ವದ ಘಟ್ಟ ಪ್ರವೇಶಿಸಿದೆ. ಇದೇ ವೇಳೆ ಕೂಟದ 2ನೇ ದಿನವಾದ ಆಗಸ್ಟ್ 26ರಂದು ಹೊಸ ಡೂಡಲ್ ಒಂದನ್ನು ಗೂಗಲ್ ಬಿಡುಗಡೆ ಮಾಡಿದೆ. ಈಜು ಸ್ಫರ್ಧೆಯ Read more…

ಟೋಕಿಯೋ ಒಲಂಪಿಕ್ಸ್ ಅರ್ಹತಾ ಕೂಟದ ವಂಚನೆ ಬಿಚ್ಚಿಟ್ಟ ಭಾರತೀಯ ಈಜುಗಾರ

ಟೋಕಿಯೋ ಒಲಿಂಪಿಕ್ಸ್‌ನ ಈಜು ಸ್ಫರ್ಧೆಯ ಆರ್ಹತಾ ಸುತ್ತಿನ ಪಂದ್ಯಗಳನ್ನು ಫಿಕ್ಸ್ ಮಾಡುವ ಮೂಲಕ ಉಜ್ಬೆಕಿಸ್ತಾನದ ಆಯೋಜಕರು ದ್ರೋಹ ಬಗೆದಿದ್ದಾರೆ ಎಂದು ಭಾರತದ ಈಜುಗಾರ ಎಸ್.ಪಿ. ಲಿಖಿತ್‌ ಆಪಾದನೆ ಮಾಡಿದ್ದಾರೆ. Read more…

ಬೆಚ್ಚಿಬೀಳಿಸುವಂತಿದೆ ಪುಟ್ಟ ಬಾಲಕಿಯರು ಮಾಡಿರುವ ಕೃತ್ಯ

ಶಾಕಿಂಗ್ ಘಟನೆಯೊಂದರಲ್ಲಿ, ಉತಾಹ್‌ನ 9 ವರ್ಷ ಹಾಗೂ 4 ವರ್ಷದ ಬಾಲಕಿಯರು ತಮ್ಮ ಹೆತ್ತವರ ಕಾರನ್ನು ಕದ್ದು ಓಡಿಸಿಕೊಂಡು ಕ್ಯಾಲಿಫೋರ್ನಿಯಾಗೆ ತೆರಳಿ ಬೀಚ್‌ಗೆ ಹೋಗಲು ಮುಂದಾಗಿದ್ದಾರೆ. ಬೀಚ್‌ಗೆ ತೆರಳಿ Read more…

ತಂದೆ – ತಂಗಿಯನ್ನು ರಕ್ಷಿಸಲು ಒಂದು ಗಂಟೆ ಈಜಿದ ಪುಟ್ಟ ಬಾಲಕ

ತನ್ನ ಅಪ್ಪ ಹಾಗೂ ನಾಲ್ಕೂವರೆ ವರ್ಷದ ತಂಗಿಯನ್ನು ಉಳಿಸಿಕೊಳ್ಳಲು ಒಂದು ಗಂಟೆಗೂ ಹೆಚ್ಚು ಕಾಲ ಈಜಿದ ಏಲು ವರ್ಷದ ಬಾಲಕನೊಬ್ಬನನ್ನು ರಿಯಲ್ ಹೀರೋ ಎಂದು ನೆಟ್ಟಿಗರು ಕೊಂಡಾಡಿದ್ದಾರೆ. ಫ್ಲಾರಿಡಾದ Read more…

ನಿರುದ್ಯೋಗ ಸಮಸ್ಯೆಯಿಂದ ಏಕಲವ್ಯ ಪ್ರಶಸ್ತಿ ವಿಜೇತೆ ಆತ್ಮಹತ್ಯೆ

ಬೆಂಗಳೂರು: ಕೊರೊನಾದಿಂದ ನಿರುದ್ಯೋಗ ಸಮಸ್ಯೆ ಎದುರಾಗಿ ಖಿನ್ನತೆಗೆ ಒಳಗಾಗಿದ್ದ ಏಕಲವ್ಯ ಪ್ರಶಸ್ತಿ ವಿಜೇತ ಕ್ರೀಡಾಪಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿಲ್ಪಾ ನಾಗರಾಜ್(40) ಆತ್ಮಹತ್ಯೆ ಮಾಡಿಕೊಂಡವರು. ಜಯನಗರದಲ್ಲಿರುವ ತಮ್ಮ ಮನೆಯಲ್ಲಿ ನೇಣು Read more…

ಬೆರಗಾಗಿಸುತ್ತೆ ನೀರಿನಾಳದಲ್ಲಿ ಯುವತಿ ಮಾಡಿರುವ ಕಸರತ್ತು

ಮಿಯಾಮಿ ಮೂಲದ ಜಿಮ್ನಾಸ್ಟ್‌ ಕ್ರಿಸ್ಟಿನಾ ಮಕುಶೆಂಕೋ ಅವರು ತಮ್ಮ ಅತ್ಯದ್ಭುತ ಆಕ್ರೋಬಾಟಿಕ್ ಸಾಹಸದಿಂದ ನೆಟ್ಟಿಗರ ಮನ ಸೂರೆಗೊಂಡಿದ್ದಾರೆ. ನೀರಿನಾಳದಲ್ಲಿ ತಮ್ಮ ಜಿಮ್ನಾಸ್ಟಿಕ್ ಕೌಶಲ್ಯದ ಪರಿಯನ್ನು ಪರಿಚಯಿಸುತ್ತಿರುವ ಕ್ರಿಸ್ಟಿನಾ ಇನ್‌ಸ್ಟಾಗ್ರಾಂನಲ್ಲಿರುವ Read more…

ಕೆರೆಯಲ್ಲಿ ಈಜಲು ಹೋದಾಗಲೇ ಕಾದಿತ್ತು ದುರ್ವಿದಿ, ಮೂವರು ನೀರು ಪಾಲು

ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಬಾಲಕರು ನೀರು ಪಾಲಾದ ಘಟನೆ ಮಾರನಗೆರೆ ಗ್ರಾಮದ ಬಳಿ ನಡೆದಿದೆ. ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಮಾರನಗೆರೆ ಬಳಿ ಘಟನೆ ನಡೆದಿದ್ದು, ತರುಣ್, Read more…

ಕೈಕೋಳ ಹಾಕಿಕೊಂಡೇ 8.6 ಕಿಮೀ ಈಜಿದ ಭೂಪ

ಕೈಗೆ ಕೋಳ ಹಾಕಿಕೊಂಡು ನಿರಂತರ ನಾಲ್ಕು ಗಂಟೆಗಳ ಕಾಲ ಈಜಾಡಿದ ಅಮೆರಿಕದ ವ್ಯಕ್ತಿಯೊಬ್ಬರು ಗಿನ್ನೆಸ್ ದಾಖಲೆ ನಿರ್ಮಿಸಲು ಯತ್ನಿಸಿದ್ದಾರೆ. ವರ್ಜೀನಿಯಾದ 32ರ ಹರೆಯದ ಬೆನ್‌ ಕಟ್ಜ್‌ಮನ್ ಹೆಸರಿನ ಈ Read more…

ಕೊರೆಯುವ ಚಳಿ ನಡುವೆ ನೀರಿನಲ್ಲಿ ಮುಳುಗೆದ್ದ ಪುಟಿನ್

ಮರಗಟ್ಟುವ ತಣ್ಣನೆಯ ನೀರಿನಲ್ಲಿ ಮುಳುಗೇಳುವ ಮೂಲಕ ಆರ್ಥಡಾಕ್ಸ್‌ ಕ್ರಿಶ್ಚಿಯನ್ ಹಬ್ಬವೊಂದಕ್ಕೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್ ಚಾಲನೆ ನೀಡಿದ್ದಾರೆ. ಕ್ರಮ್ಲಿನ್ ಪೂಲ್‌ನಲ್ಲಿ ರೆಕಾರ್ಡ್ ಮಾಡಲಾದ ಈ ವಿಡಿಯೋದಲ್ಲಿ -17 Read more…

ಈಜುಗಾರನ ಸನಿಹದಲ್ಲೇ ಹಾದು ಹೋದ ಶಾರ್ಕ್: ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ

ಸಮುದ್ರದ ಆಳದಲ್ಲಿ ಈಜುವಾಗ ಅಥವಾ ಸರ್ಫಿಂಗ್ ಮಾಡುವ ಆಲೋಚನೆ ಬಂದ ಕೂಡಲೇ ಶಾರ್ಕ್‌‌ಗಳ ಬಗ್ಗೆ ಸಣ್ಣದೊಂದು ಭಯ ಎಂಥವರ ಮನದಲ್ಲೂ ಮೂಡದೇ ಇರಲು ಸಾಧ್ಯವಿಲ್ಲ. ಫ್ಲಾರಿಡಾದ ಮಿಯಾಮಿಯಲ್ಲಿ ವ್ಯಕ್ತಿಯೊಬ್ಬರು Read more…

ಸಚಿನ್ ಶೇರ್ ಮಾಡಿರುವ ಫೋಟೋಗೆ ಮೆಚ್ಚುಗೆಗಳ ಮಹಾಪೂರ

ಮುಂಬೈ: ಭಾರತೀಯ ಕ್ರಿಕೆಟ್ ಜಗತ್ತಿನ ದಿಗ್ಗಜ ಸಚಿನ್ ತೆಂಡುಲ್ಕರ್ ಲಾಕ್‌ಡೌನ್ ‌ನಂತರ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಒಂದಲ್ಲ ಒಂದು ಫೋಟೋಗಳನ್ನು ಅಪ್‌ಲೋಡ್ ಮಾಡುತ್ತಿದ್ದಾರೆ. ಸೋಮವಾರ ಅವರು ಪೋಸ್ಟ್ Read more…

ಆಡಲು ಹೋದಾಗಲೇ ಘೋರ ದುರಂತ: ನೀರಲ್ಲಿ ಮುಳುಗಿ ನಾಲ್ವರು ಬಾಲಕರು ಸಾವು

ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಸಜ್ಜುವಾರಪಲ್ಲಿ ಗ್ರಾಮದ ಬಳಿ ನೀರಲ್ಲಿ ಮುಳುಗಿ ನಾಲ್ವರು ಮಕ್ಕಳು ಮೃತಪಟ್ಟಿದ್ದಾರೆ. ಸಾಲಮಾಕಪಲ್ಲಿ ಗ್ರಾಮದ ವರುಣ್, ಬದರಿನಾಥ್, ಸಂತೋಷ್, ಮಹೇಶ್  ಮೃತಪಟ್ಟ ಬಾಲಕರು ಎಂದು Read more…

ಡ್ರೋನ್‌ ಕ್ಯಾಮರಾದಲ್ಲಿ ಸೆರೆಯಾಯ್ತು ದಂಗಾಗಿಸುವ ದೃಶ್ಯ

ಎರಡು ದೈತ್ಯ ಶಾರ್ಕ್‌ಗಳು ಹಾಗೂ ಸ್ಟಿಂಗ್‌ರೇಗಳು ಬಳಿಯಲ್ಲೇ ಅಡ್ಡಾಡುತ್ತಿರುವಾಗಲೂ ಸಹ ಹಲವರು ಅಲ್ಲೇ ಈಜಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. Drone Shark App ಶೇರ್‌ ಮಾಡಿಕೊಂಡಿರುವ ಈ ವಿಡಿಯೋದಲ್ಲಿ, Read more…

ನೋಡುಗರನ್ನು ಬೆಚ್ಚಿ ಬೀಳಿಸುತ್ತೆ ಈ ವಿಡಿಯೋ

ಮರದ ಪ್ಲಾ‌ಟ್‌ಫಾರ್ಮ್ ಒಂದರ ಬಳಿ ನೀರಿನಲ್ಲಿ ತೇಲಾಡುತ್ತಾ ಮೋಜು ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಮೊಸಳೆಯೊಂದು ದಾಳಿ ಮಾಡಲು ಮುಂದಾಗುವ ವಿಡಿಯೋವೊಂದನ್ನು When Animals Attack ಟ್ವಿಟರ್‌ ಹ್ಯಾಂಡಲ್ ಒಂದು ಶೇರ್‌ Read more…

ಹೆಬ್ಬಾವನ್ನು ಕುತ್ತಿಗೆಗೆ ಹಾಕಿಕೊಂಡು ಅಡ್ಡಾಡುತ್ತಿದ್ದಾಳೆ ಪುಟ್ಟ ಬಾಲಕಿ

ಇಸ್ರೇಲ್‌ನ ಎಂಟು ವರ್ಷದ ಬಾಲಕಿಯೊಬ್ಬಳು ತನ್ನ 11 ಅಡಿ ಹೆಬ್ಬಾವಿನೊಂದಿಗೆ ತನ್ನ ಮನೆಯ ಹಿತ್ತಲಿನಲ್ಲಿರುವ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಸಖತ್‌ ಎಂಜಾಯ್ ಮಾಡಿಕೊಂಡು ಭಾರೀ ಸದ್ದು ಮಾಡುತ್ತಿದ್ದಾಳೆ. ಇನ್ಬಾರ್‌ ಹೆಸರಿನ Read more…

ಸ್ಪೀಡ್ ಬೋಟ್‌ ಜೊತೆ ಸ್ಪರ್ಧೆಗಿಳಿದ ಮೊಸಳೆ….!

ನಾಯಿ-ಬೆಕ್ಕುಗಳಷ್ಟಲ್ಲದೇ ಮೊಸಳೆಗಳೂ ಸಹ ಒಮ್ಮೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತವೆ. ಆಸ್ಟ್ರೇಲಿಯಾದ ಮೀನುಗಾರರು ಸೆರೆ ಹಿಡಿದಿರುವ ಈ ವಿಡಿಯೋದಲ್ಲಿ ಪೂರ್ಣ ಬೆಳೆದು ನಿಂತ ಮೊಸಳೆಯೊಂದು ಸ್ಪೀಡ್‌ ಬೋಟ್‌ ಒಂದರ Read more…

ಈಜು ತರಬೇತಿಗೆ ಪ್ಯಾರಾಲಂಪಿಕ್‌ ಪಟುವಿನಿಂದ ಹೊಸ ವಿಧಾನ

ಐರ್ಲ್ಯಾಂಡ್: ಕೊರೊನಾ ಲಾಕ್‌ಡೌನ್‌ನಿಂದ ಈಜುಕೊಳಕ್ಕೆ ಹೋಗಿ ತರಬೇತಿ ಪಡೆಯಲಾಗದ ಅಂಧ ಕ್ರೀಡಾಪಟು ತನ್ನ ದಿನನಿತ್ಯದ ತರಬೇತಿಗೆ ಹೊಸ ವಿಧಾನವನ್ನು ಕಂಡುಕೊಂಡಿದ್ದಾರೆ. ಮನೆಯ ಪೆಟ್ಟಿಗೆಯೊಂದರಲ್ಲಿ ನೀರು ತುಂಬಿ ಎದೆಗೆ ಹಗ್ಗ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...