alex Certify Sugar | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ಈ ‘ಟೀ’ ಕುಡಿದರೆ ಸಿಗಲಿದೆ ಸಾಕಷ್ಟು ಲಾಭ…..!

ನುಗ್ಗೆ ಸೊಪ್ಪಿನ ಪಲ್ಯ, ನುಗ್ಗೆಕಾಯಿ ಸಾಂಬಾರು ನಾವೆಲ್ಲಾ ತಿಂದಿರುತ್ತೇವೆ. ನುಗ್ಗೆ ಕಾಯಿಯಲ್ಲಿ ಸಾಕಷ್ಟು ಆರೋಗ್ಯಕರ ಅಂಶಗಳಿವೆ ಹಾಗೇ ನುಗ್ಗೆಸೊಪ್ಪಿನಲ್ಲೂ ಕ್ಯಾಲ್ಸಿಯಂ ಹೇರಳವಾಗಿದೆ. ಇನ್ನು ದಿನಾ ಬೆಳಿಗ್ಗೆ ಟೀ ಕಾಫಿ Read more…

ಥಟ್ಟಂತ ಮಾಡಿ ಬಾಳೆಹಣ್ಣಿನ ‘ರಸಾಯನ’

ಬಾಳೆಹಣ್ಣಿನ ರಸಾಯನ ಎಂದರೆ ಬಾಯಲ್ಲಿ ನೀರು ಬರುತ್ತದೆ. ಇದನ್ನು ಮಾಡುವುದು ಕೂಡ ತುಂಬಾ ಸುಲಭ. ಮನೆಯಲ್ಲಿ ಬಾಳೆಹಣ್ಣು ಇದ್ದರೆ ಒಮ್ಮೆ ಟ್ರೈ ಮಾಡಿ. ಥಟ್ಟಂತ ಮಾಡಿಬಿಡಬಹುದು. ಬೇಕಾಗುವ ಸಾಮಗ್ರಿಗಳು: Read more…

ಇಲ್ಲಿದೆ ಸುಲಭವಾಗಿ ಒರಿಯೊ ಬಿಸ್ಕೇಟ್ ಕೇಕ್ ಮಾಡುವ ವಿಧಾನ

ಕೇಕ್ ತಿನ್ನಬೇಕು ಎಂಬ ಆಸೆ ಆಗ್ತಿದೆಯಾ…? ಬೇಕರಿಗೆ ಹೋಗಿ ತಿನ್ನುವುದಕ್ಕೆ ಈಗ ಆಗುವುದಿಲ್ಲ. ಹಾಗಾಗಿ ಮನೆಯಲ್ಲಿ ಸುಲಭವಾಗಿ ಕೇಕ್ ಮಾಡಿಕೊಂಡು ಸವಿಯಿರಿ. ಒಂದು ಮಿಕ್ಸಿ ಜಾರಿಗೆ 3 ಪ್ಯಾಕ್ Read more…

ಸುಲಭವಾಗಿ ವೆಜ್ ಮೊಮೊಸ್ ಮಾಡುವ ವಿಧಾನ ಇಲ್ಲಿದೆ ನೋಡಿ

ಬಿಸಿ ಬಿಸಿಯಾದ ಮೊಮೊಸ್ ತಿನ್ನುತ್ತಿದ್ದರೆ ಹೊಟ್ಟೆಯೊಳಗೆ ಹೋಗಿದ್ದೆ ತಿಳಿಯುವುದಿಲ್ಲ. ಇದನ್ನು ಮಾಡುವುದು ಕೂಡ ಅಂತದ್ದೇನೂ ಕಷ್ಟವಲ್ಲ. ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: ¾ ಕಪ್-ಮೈದಾ ಹಿಟ್ಟು, Read more…

ಮಕ್ಕಳಿಗೆ ಮಾಡಿಕೊಡಿ ಈ ವಾಲ್ ನಟ್ ಬರ್ಫಿ

ಮಕ್ಕಳು ಎಲ್ಲಾ ರೀತಿಯ ಡ್ರೈ ಫ್ರೂಟ್ಸ್ ತಿನ್ನಲ್ಲ. ಹಾಗಾಗಿ ಅವರಿಗೆ ಡ್ರೈ ಫ್ರೂಟ್ಸ್ ಬಳಸಿ ಯಾವುದಾದರೂ ಸಿಹಿತಿಂಡಿ ಮಾಡಿಕೊಡಿ. ಇದರಿಂದ ಮಕ್ಕಳು ಖುಷಿಯಾಗುತ್ತಾರೆ. ಬೇಕಾಗುವ ಸಾಮಗ್ರಿಗಳು: ವಾಲ್ ನಟ್-1 Read more…

ಸುಲಭವಾಗಿ ಮಾಡಿ ರೆಡ್ ವೆಲ್ವೆಟ್ ಕೇಕ್

ಮಕ್ಕಳು ಮನೆಯಲ್ಲಿದ್ದರೆ ಕೇಕ್, ಸ್ವೀಟ್ಸ್ ಎಂದೆಲ್ಲಾ ಕೇಳುತ್ತಿರುತ್ತಾರೆ. ಹಾಗಾಗಿ ಇಲ್ಲಿ ಸುಲಭವಾಗಿ ಆಗುವಂತಹ ರೆಡ್ ವೆಲ್ವೆಟ್ ಕೇಕ್ ಇದೆ ಒಮ್ಮೆ ಟ್ರೈ ಮಾಡಿ. ಬೇಕಾಗುವ ಸಾಮಗ್ರಿಗಳು: ಮೈದಾ ಹಿಟ್ಟು-4 Read more…

ಚಳಿಗಾಲದಲ್ಲಿ ಸೇವಿಸಿ ಹೂಕೋಸಿನ ಖೀರ್

ನೀವು ಅಕ್ಕಿ, ಸಬ್ಬಕ್ಕಿಯಿಂದ ತಯಾರಿಸಿದ ಖೀರ್ ಅನ್ನು ತಿಂದಿರಬಹುದು. ಆದರೆ ನೀವು ಹೂಕೋಸಿನಿಂದ ತಯಾರಿಸಿದ ಖೀರ್ ಅನ್ನು ಸೇವಿಸಲು ಬಯಸಿದರೆ ಅದನ್ನು ತಯಾರಿಸುವ ವಿಧಾನ ತಿಳಿಯಿರಿ. ಈ ಖೀರ್ Read more…

ಸಂಸ್ಕರಿಸಿದ ಆಹಾರ ಬಳಸುತ್ತಿದ್ದೀರಾ…? ಹಾಗಿದ್ದರೆ ಈ ಅಂಶಗಳ ಬಗ್ಗೆ ಎಚ್ಚರವಿರಲಿ

ದೇಶದ ಮಾರುಕಟ್ಟೆಯಲ್ಲಿ ದೊರಕುವ ಆಹಾರದ ಉತ್ಪನ್ನಗಳ ಪೈಕಿ 68%ರಷ್ಟು ಉತ್ಪನ್ನಗಳಲ್ಲಿ ಅಧಿಕ ಪ್ರಮಾಣದಲ್ಲಿ ಸಕ್ಕರೆ, ಉಪ್ಪು ಅಥವಾ ಸಂತೃಪ್ತ ಕೊಬ್ಬಿನ ಪ್ರಮಾಣ ಹೆಚ್ಚಿರುತ್ತದೆ ಎಂದು ಅಧ್ಯಯನವೊಂದರಿಂದ ತಿಳಿದು ಬಂದಿದೆ. Read more…

ಚಳಿಗಾಲದಲ್ಲಿ ಡ್ರೈ ಸ್ಕಿನ್‌ ಗೆ ʼಗ್ಲಿಸರಿನ್ʼ ಬಳಸಿ ಮನೆಯಲ್ಲಿಯೇ ತಯಾರಿಸಿ ಸೌಂದರ್ಯ ಉತ್ಪನ್ನ

ನಿರ್ಜಲೀಕರಣ ಮತ್ತು ಶುಷ್ಕ ಚರ್ಮಕ್ಕೆ ಚಿಕಿತ್ಸೆ ನೀಡಲು ಗ್ಲಿಸರಿನ್ ಅತ್ಯಂತ ಪರಿಣಾಮಕಾರಿ ವಸ್ತುವಾಗಿದೆ. ಇದನ್ನು ಸೌಂದರ್ಯ ವರ್ಧಕಗಳಲ್ಲಿ ಬಳಸುತ್ತಾರೆ. ಈ ಗ್ಲಿಸರಿನ್ ಬಳಸಿ ಮನೆಯಲ್ಲಿಯೇ ಸೌಂದರ್ಯ ಉತ್ಪನ್ನಗಳನ್ನು ಹೇಗೆ Read more…

ಮಕ್ಕಳಿಗೆ ಮನೆಯಲ್ಲೇ ಮಾಡಿಕೊಡಿ ಚಾಕೋಲೆಟ್

ಚಾಕೋಲೆಟ್ ಎಂದರೆ ಮಕ್ಕಳಿಗೆ ತುಂಬಾ ಇಷ್ಟ. ಪ್ರತಿ ಬಾರಿ ಹೊರಗಡೆಯಿಂದ ಕೊಂಡು ತರುವ ಬದಲು ಮನೆಯಲ್ಲೇ ಸುಲಭವಾಗಿ ರುಚಿಕರವಾದ ಚಾಕೋಲೆಟ್ ಮಾಡಿಕೊಂಡು ಸವಿಯಿರಿ. ಒಂದು ಬೌಲ್ ಗೆ 1 Read more…

‘ನಿಂಬೆ ಸಿಪ್ಪೆ’ ಎಸೆಯುವ ಮುನ್ನ ಇದನ್ನೊಮ್ಮೆ ಓದಿ…..!

ನಿಂಬೆಹಣ್ಣಿನ ರಸ ಹಿಂಡಿ ಹೊರಗಿನ ಸಿಪ್ಪೆಯನ್ನು ಎಸೆದು ಬಿಡುತ್ತೇವೆ. ಸಿಪ್ಪೆಯಲ್ಲಿ ಬಹಳಷ್ಟು ಔಷಧೀಯ ಗುಣಗಳು ಇವೆ. ಇದರಲ್ಲಿ ಹೇರಳವಾದ ವಿಟಮಿನ್ ಸಿ, ಕ್ಯಾಲ್ಸಿಯಂ, ಪೊಟ್ಯಾಸಿಯಂ ಜೊತೆಗೆ ಹಲವಾರು ಔಷಧೀಯ Read more…

30 ದಿನ ಸಿಹಿ ತಿಂಡಿಯಿಂದ ದೂರವಿದ್ದು ʼಚಮತ್ಕಾರʼ ನೋಡಿ

ಸಿಹಿ ತಿಂಡಿ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ. ಹಬ್ಬಗಳು ಬಂದ್ರೆ ಸಿಹಿ ಸೇವನೆ ಹೆಚ್ಚಾಗುತ್ತದೆ. ಕೊನೆಯಲ್ಲಿ ಐಸ್ ಕ್ರೀಂ, ಚಾಕೋಲೇಟ್ ತಿಂದು ಜನರು ತೃಪ್ತಿಪಟ್ಟುಕೊಳ್ತಾರೆ. ಆದ್ರೆ ಈ ಸಿಹಿ ಅನೇಕ ಸಮಸ್ಯೆಗಳಿಗೆ Read more…

ಥಟ್ಟಂತ ರೆಡಿಯಾಗುತ್ತೆ ಬಾಳೆಕಾಯಿ ಪಲ್ಯ

ಕೆಲವರಿಗೆ ರಸಂ, ಸಾಂಬಾರು ಇದ್ದರೂ ಪಲ್ಯ ಬೇಕೇ ಬೇಕು. ಅಂತಹವರಿಗೆ ಇಲ್ಲಿ ಫಟಾಪಟ್ ಆಗಿ ಬಾಳೆಕಾಯಿಯ ಪಲ್ಯ ಮಾಡುವ ವಿಧಾನ ಇದೆ. ಒಮ್ಮೆ ಟ್ರೈ ಮಾಡಿ ನೋಡಿ. ಬೇಕಾಗುವ Read more…

ಮನೆಯಲ್ಲೆ ಮಾಡಿ ಮಕ್ಕಳಿಗೆ ಇಷ್ಟವಾಗುವ ‌ದೂದ್ ಪೇಡಾ

ದೂದ್ ಪೇಡವೆಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಮಕ್ಕಳಿಗಂತೂ ಇದು ತುಂಬಾ ಇಷ್ಟ. ಹೊರಗಡೆಯಿಂದ ತಂದು ತಿನ್ನುವುದಕ್ಕಿಂತ ಮನೆಯಲ್ಲಿಯೇ ಇದನ್ನು ಮಾಡಿಕೊಂಡು ಮನೆಮಂದಿಯಲ್ಲಾ ಸವಿಯಬಹುದು. ಮಾಡುವ ವಿಧಾನ ಇಲ್ಲಿದೆ. Read more…

ದೀಪಾವಳಿ ಹಬ್ಬಕ್ಕೆ ಸ್ಪೆಷಲ್​ ಆಗಿ ತಯಾರಿಸಿ ಗೋಧಿ ಉಂಡೆ..!

ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಪ್ರತಿ ವರ್ಷ ಮಾಡಿದ್ದೇ ತಿಂಡಿಯನ್ನು ಮಾಡಲು ನಿಮಗೂ ಬೇಸರ ಎನಿಸಬಹುದು. ಇದಕ್ಕಾಗಿ ನೀವು ಈ ಬಾರಿ ಗೋಧಿ ಉಂಡೆಯನ್ನು ಟ್ರೈ ಮಾಡಬಹುದು. ಇದು ಅತ್ಯಂತ Read more…

ಮಕ್ಕಳಿಗೆ ಇಷ್ಟವಾಗುತ್ತೆ ಕೋಕೊನಟ್ ʼಕುಕ್ಕೀಸ್ʼ

ಕುಕ್ಕೀಸ್ ಅಂದರೆ ಮಕ್ಕಳಿಗೆ ತುಂಬಾ ಇಷ್ಟ. ಹಾಗಾಗಿ ಮಕ್ಕಳಿಗೆ ಈ ಕೋಕೊನಟ್ ಕುಕ್ಕೀಸ್ ಅನ್ನು ಮನೆಯಲ್ಲಿ ಮಾಡಿ ಕೊಡಿ. ಮಕ್ಕಳು ಇಷ್ಟಪಟ್ಟು ತಿನ್ನುತ್ತಾರೆ. ಬೇಕಾಗುವ ಸಾಮಗ್ರಿಗಳು: ½ ಕಪ್ Read more…

ಮಕ್ಕಳಿಗೆ ಇಷ್ಟವಾಗುವ ʼಸ್ಟ್ರಾಬೆರಿʼ ಬ್ರೌನಿ

ಮಕ್ಕಳು ಮನೆಯಲ್ಲಿ ಇದ್ದರೆ ಏನಾದರೂ ಹೊಸ ರುಚಿ ಮಾಡಿಕೊಡುವುದಕ್ಕೆ ಹೇಳುತ್ತಾರೆ. ಹಾಗಾಗಿ ಇಲ್ಲಿ ಸುಲಭವಾಗಿ ಮಾಡಿಕೊಂಡು ಸವಿಯುವ ಬ್ರೌನಿ ಇದೆ. ಮಕ್ಕಳಿಗೆ ಮಾಡಿ ಕೊಡಿ ಇಷ್ಟಪಡುತ್ತಾರೆ. ಒಂದು ಪ್ಯಾನ್ Read more…

ಫಟಾಫಟ್‍ ತಯಾರಿಸಿ ಸಂಪಿಗೆ ಸ್ವೀಟ್‍

ಸಂಪಿಗೆ ಅಂದ್ರೆ ಎಲ್ಲರೂ ಹೂವಿನ ಬಗ್ಗೆ ಹೇಳ್ತಾರೆ. ಆದ್ರೆ ನಾವು ಹೇಳ್ತಿರೋದು ಸ್ವೀಟ್‍ ಬಗ್ಗೆ. ಫಟಾಫಟ್‍ ಅಂತಾ 10 ನಿಮಿಷದಲ್ಲೇ ತಯಾರಾಗೋ ಈ ಸ್ವೀಟ್ ತಿನ್ನಲು ಸಿಹಿ, ನೋಡಲು Read more…

ಬಾಯಲ್ಲಿ ನೀರೂರಿಸುವ ಚಾಕೋಲೆಟ್ ಗುಲಾಬ್ ಜಾಮೂನ್

ಗುಲಾಬ್ ಜಾಮೂನ್ ಎಂದರೆ ಎಲ್ಲರ ಬಾಯಲ್ಲಿ ನೀರು ಬರುತ್ತದೆ. ಇದರ ನಡುವೆ ಚಾಕೋಲೆಟ್ ತುಂಡು ಇಟ್ಟರೆ ಕೇಳಬೇಕಾ…? ನಾಲಗೆಗೆ ರಸದೌತಣವನ್ನೇ ಉಣಿಸಿಬಿಡುತ್ತದೆ ಈ ಜಾಮೂನ್. ಮರೆಯದೇ ಮನೆಯಲ್ಲಿ ಮಾಡಿ Read more…

ನವರಾತ್ರಿಯಲ್ಲಿ ತಯಾರಿಸಿ ಸವಿಯಿರಿ ರುಚಿ ರುಚಿ ರಸಗುಲ್ಲಾ

ರಸಗುಲ್ಲಾ  ಸವಿದವರಿಗಷ್ಟೇ ಗೊತ್ತಿರುತ್ತದೆ. ಮನೆಯಲ್ಲಿ ಏನಾದರೂ ಸಿಹಿ ಮಾಡಬೇಕು ಅನಿಸಿದಾಗ ರುಚಿಕರವಾದ ರಸಗುಲ್ಲಾ ಮಾಡಿಕೊಂಡು ಸವಿಯಿರಿ. ಮಾಡುವ ವಿಧಾನ ಕೂಡ ಸುಲಭವಿದೆ. ಬೇಕಾಗುವ ಸಾಮಾಗ್ರಿಗಳು: 1 ಲೀಟರ್- ಕೆನೆಭರಿತ Read more…

ರುಚಿಕರವಾದ ಡ್ರೈ ಜಾಮೂನು ಸವಿದಿದ್ದೀರಾ…?

ಮದುವೆ ಮನೆಗೆ ಹೋದಾಗ ಡ್ರೈ ಜಾಮೂನು ಸವಿದಿರುತ್ತೀರಿ. ಅಂತಹ ಡ್ರೈ ಜಾಮೂನನ್ನು ಮನೆಯಲ್ಲಿ ಮಾಡಿಕೊಂಡು ಮನೆಮಂದಿಯೆಲ್ಲಾ ಸವಿಯಬಹುದು. ಮಾಡುವ ವಿಧಾನ ಕೂಡ ತುಂಬಾ ಸುಲಭವಿದೆ. 1 ಕಪ್ ಜಾಮೂನ್ Read more…

ಟೀ ಜತೆ ಸವಿಯಲು ಸಖತ್ ಆಗಿರುತ್ತೆ ಈ ಕುಕ್ಕೀಸ್

ಮಕ್ಕಳಿಗೆ ಕುಕ್ಕೀಸ್ ಎಂದರೆ ತುಂಬಾ ಇಷ್ಟ. ಸಂಜೆ ಸ್ಕೂಲ್ ನಿಂದ ಬಂದ ಮೇಲೆ ಮಕ್ಕಳಿಗೆ ಈ ರುಚಿಯಾದ ಕುಕ್ಕೀಸ್ ಅನ್ನು ಮಾಡಿಕೊಡಿ. ಸಂಜೆ ಟೀ ಸಮಯದಲ್ಲಿ ದೊಡ್ಡವರು ಕೂಡ Read more…

ದಿನಕ್ಕೊಂದು ʼವಾಲ್ ನಟ್ʼ ತಿಂದರೆ ಎಷ್ಟೆಲ್ಲಾ ಲಾಭವಿದೆ ಗೊತ್ತೇ….?

ಈಗಿನ ಕಾಲದಲ್ಲಿ ಯಾವುದೇ ಆಹಾರವು ನಮಗೆ ಪರಿಪೂರ್ಣವಾದ ಶಕ್ತಿಯನ್ನು ಕೊಡುವುದಿಲ್ಲ. ಹಾಗಾಗಿ ಪ್ರತಿನಿತ್ಯ ಡ್ರೈ ಪುಟ್ಸ್ ಗಳ ಸೇವನೆ ಮಾಡುವುದು ಉತ್ತಮ, ಅಂದಹಾಗೇ ವಾಲ್ ನಟ್ಸ್ ನ್ನು ಪ್ರತಿದಿನ Read more…

ಅನಗತ್ಯ ಕೂದಲನ್ನು ತೆಗೆಯಬೇಕೇ…? ಇಲ್ಲಿದೆ ʼಸುಲಭ ವಿಧಾನʼ

ಮನೆಯಲ್ಲೇ ಕುಳಿತಿರುವಾಗ ದೇಹದಲ್ಲಿರುವ ಅನಗತ್ಯ ಕೂದಲನ್ನು ಹೇಗೆ ತೆಗೆಯುವುದು ಎಂದು ತಲೆ ಕೆಡಿಸಿಕೊಂಡಿದ್ದೀರಾ? ಇಲ್ಲಿದೆ ಕೆಲವು ಟಿಪ್ಸ್. ನೀವು ಮನೆಯಲ್ಲಿ ವ್ಯಾಕ್ಸ್ ಪಟ್ಟಿಗಳನ್ನು ಹೊಂದಿದ್ದರೆ, ಅವುಗಳನ್ನು ನಿಮ್ಮ ಮುಖಕ್ಕಾಗಿ Read more…

ಸುಲಭವಾಗಿ ಮನೆಯಲ್ಲೇ ಮಾಡಿ ಸವಿಯಿರಿ ಬಾಂಬೆ ಹಲ್ವಾ

ಹಲ್ವಾ ಮಾಡುವುದು ದೊಡ್ಡ ತಲೆನೋವು ಅಂದುಕೊಳ್ಳುವವರು ಥಟ್ಟಂತ ಮಾಡುವುದು ಈ ಬಾಂಬೆ ಹಲ್ವಾ. ತಿನ್ನುವುದಕ್ಕೂ ರುಚಿಕರವಾಗಿರುತ್ತದೆ ಈ ಹಲ್ವಾ. ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಾಗ್ರಿಗಳು: 1 Read more…

ದೇಹದ ಈ ಭಾಗ ಕಪ್ಪಾಗಿವೆಯೇ…..? ಇಲ್ಲಿದೆ ಪರಿಹಾರ

ಕಾಲಿನ ಸಂಧಿಗಳ, ತೊಡೆಯ, ಮೊಣಕಾಲಿನ ಚರ್ಮ ಕಪ್ಪಾಗಿದೆಯೇ, ಇದನ್ನು ಬೆಳ್ಳಗಾಗಿಸುವುದು ಹೇಗೆಂಬ ಚಿಂತೆ ಬಿಡಿ, ಇಲ್ಲಿ ಕೇಳಿ. ಬಣ್ಣ ಬದಲಾಗಿರುವ ಕಾಲುಗಳನ್ನು ಮೊದಲಿನಂತಾಗಿಸಲು ಒಳ್ಳೆಯ ವಿಧಾನವೆಂದರೆ ಅದು ಲಿಂಬೆರಸ. Read more…

ಸಿಹಿ ತಿಂಡಿ ಪ್ರಿಯ ಗಣೇಶನ ನೈವೇದ್ಯಕ್ಕೆ ಮಾಡಿ ಬೇಸನ್ ಲಡ್ಡು

ದೇಶದಾದ್ಯಂತ ಗಣೇಶ ಹಬ್ಬದ ತಯಾರಿ ಜೋರಾಗಿಯೇ ನಡೆಯುತ್ತಿದೆ. ಮೂಷಿಕ ವಾಹನನಿಗಾಗಿ ವಿಶೇಷ ಕಡುಬು, ಸಿಹಿ ತಿಂಡಿಗಳು ಸಿದ್ಧವಾಗ್ತಾ ಇವೆ. ಗಣೇಶ ಸಿಹಿ ತಿಂಡಿ ಪ್ರಿಯ. ಹಾಗಾಗಿ ಈ ಬಾರಿಯ Read more…

ರುಚಿಕರವಾದ ‘ರವಾ ಕೇಕ್’ ಮಾಡುವ ವಿಧಾನ

ಕೇಕ್ ಎಂದರೆ ಮಕ್ಕಳಿಗೆ ತುಂಬಾ ಇಷ್ಟ. ಮನೆಯಲ್ಲಿರುವ ವಸ್ತುಗಳನ್ನು ಉಪಯೋಗಿಸಿಕೊಂಡು ರುಚಿಕರವಾದ ಕೇಕ್ ಮಾಡಿಕೊಂಡು ಸವಿಯಿರಿ. ಬೇಕಾಗುವ ಸಾಮಗ್ರಿಗಳು: 50 ಗ್ರಾಂ ಸಕ್ಕರೆ, 3 ಟೇಬಲ್ ಸ್ಪೂನ್ –ಬೆಣ್ಣೆ, Read more…

ಹಬ್ಬಕ್ಕೆ ಮಾಡಿ ಪೂರಿ ಪಾಯಸ

ಹಬ್ಬದ ವೇಳೆಯಲ್ಲಿ ಮನೆಯಲ್ಲಿ ಸಿಹಿ ಅಡುಗೆ ಮಾಡುವುದು ಸಾಮಾನ್ಯ. ಬಗೆಬಗೆಯ ಸಿಹಿ ತಿನಿಸುಗಳನ್ನು ಸಿದ್ಧಪಡಿಸಿ ಮನೆ ಮಂದಿಯೆಲ್ಲಾ ಒಟ್ಟಿಗೆ ಕುಳಿತು ಊಟ ಮಾಡುವುದೇ ಚೆಂದ. ಹಬ್ಬದಲ್ಲಿ ಪೂರಿ ಪಾಯಸದ Read more…

ಬಾಯಲ್ಲಿ ನೀರೂರಿಸುವ ʼಕ್ಯಾರೆಟ್ ಹಲ್ವಾʼ

ಕ್ಯಾರೆಟ್ ಹಲ್ವಾ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಸಿಹಿ ತಿನ್ನಬೇಕು ಅನಿಸಿದಾಗ ಮನೆಯಲ್ಲಿಯೇ ಸುಲಭವಾಗಿ ಇದನ್ನು ಮಾಡಿಕೊಂಡು ಮನೆಮಂದಿಯೆಲ್ಲಾ ಸವಿಯಬಹುದು. ಮಾಡುವ ವಿಧಾನ ಕೂಡ ಸುಲಭವಿದೆ. ಬೇಕಾಗುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...