alex Certify Stuck | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಕೈ ಬೆರಳಲ್ಲೇ ಸಿಲುಕಿಕೊಂಡ ಉಂಗುರ: 15 ವರ್ಷಗಳ ಬಳಿಕ ಕೊನೆಗೂ ಹೊರಬಂತು…!

ಕೆಲವೊಮ್ಮೆ ಕಾಲಿಗೆ, ಕೈಗೆ ಹಾಕುವ ಉಂಗುರಗಳನ್ನು ತೆಗೆಯುವುದು ಕಷ್ಟವಾಗಿರುವುದು ನಿಮ್ಮ ಅನುಭವಕ್ಕೆ ಬಂದಿರಬಹುದು. ಅನೇಕ ವರ್ಷಗಳಿಂದ ಉಂಗುರ ಹಾಗೆಯೇ ಇದ್ದರೆ, ನಾವು ದಪ್ಪಗಾದರೆ ಇಲ್ಲವೇ ಬೆಳೆಯುತ್ತಿದ್ದರೆ ಉಂಗುರಗಳು ಅಲ್ಲಿಯೇ Read more…

ಬೈಕ್​ ಚಕ್ರಕ್ಕೆ ಸಿಲುಕಿದ ಕೋತಿಯನ್ನು ರಕ್ಷಿಸಿದ ಜನ: ಮನ ಮಿಡಿಯುವ ವಿಡಿಯೋ ವೈರಲ್​

ನೋಯ್ಡಾ: ಬೈಕ್‌ನ ಚಕ್ರಗಳ ಮಧ್ಯೆ ಸಿಲುಕಿಕೊಂಡಿದ್ದ ಕೋತಿಯನ್ನು ಜನರ ಗುಂಪೊಂದು ರಕ್ಷಿಸಲು ಯತ್ನಿಸುತ್ತಿರುವ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದ ಬಾರಾಬಂಕಿಯ ಬಡೋಸರೈ ಪ್ರದೇಶದಲ್ಲಿ Read more…

ಹಳಿಗಳಲ್ಲಿ ಸಿಲುಕಿಕೊಂಡ ಟ್ರಕ್‌; ನೋಡನೋಡುತ್ತಿದ್ದಂತೆಯೇ ಬಂದು ಗುದ್ದಿದ ರೈಲು

ಟೆಕ್ಸಾಸ್‌ನ ಫ್ಯಾಬೆನ್ಸ್‌ನಲ್ಲಿ ರೈಲ್ವೇ ಹಳಿಯ ಮಧ್ಯದಲ್ಲಿ ಸಿಲುಕಿಕೊಂಡಿದ್ದ ಟ್ರಕ್‌ಗೆ ರೈಲು ಡಿಕ್ಕಿ ಹೊಡೆದ ಘಟನೆ ನಡೆದಿದೆ. ಈ ಘಟನೆಯ ವೀಡಿಯೊ ವೈರಲ್ ಆಗಿದ್ದು, ಹಾಗ್ ಎಂಬುವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. Read more…

Traffic Effect: ಕಾರು ಬಿಟ್ಟು ಆಟೋ ಏರಿದ ಮರ್ಸಿಡಿಸ್ ಇಂಡಿಯಾ ಸಿಇಒ

ಸಂಚಾರ ದಟ್ಟಣೆ, ಟ್ರಾಫಿಕ್ ಜಾಮ್‌ಗೆ ತಾರತಮ್ಯವಿಲ್ಲ. ಐಷಾರಾಮಿ ಕಾರ್ ಬ್ರಾಂಡ್‌ನ ಉನ್ನತ ಕಾರ್ಯನಿರ್ವಾಹಕರಾಗಿದ್ದರೂ ಸಹ, ಎಲ್ಲರಂತೆ ದಟ್ಟಣೆಯನ್ನು ಎದುರಿಸಲೇ ಬೇಕಾಗುತ್ತದೆ. ಮರ್ಸಿಡಿಸ್ ಬೆಂಜ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ Read more…

ಮಾವಿನ ಮರದ ಮೇಲೆ ಸಿಲುಕಿ ಪರದಾಡಿದ ಚಿರತೆ

ಮಾವಿನ ಮರದ ಕೊಂಬೆಯ ಮೇಲೆ ಚಿರತೆ ಅಡ್ಡಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಭಾರತೀಯ ಅರಣ್ಯ ಅಧಿಕಾರಿ ಪರ್ವೀನ್​ ಕಸ್ವಾನ್​ ಇದನ್ನು ಹಂಚಿಕೊಂಡಿದ್ದಾರೆ. ಸೂಕ್ಷ್ನವಾಗಿ ಗಮನಿಸಿದರೆ ಚಿರತೆ Read more…

ಮಹಿಳೆ ಕಿವಿಯೊಳಗಿತ್ತು ಹಾವು…! ಬೆಚ್ಚಿಬೀಳಿಸುವಂತಿದೆ ಇದರ ವಿಡಿಯೋ

ಮಹಿಳೆಯ ಕಿವಿಯೊಳಗೆ ಹಾವು ಸಿಲುಕಿರುವ ವಿಲಕ್ಷಣ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯ ವಿಷಯವಾಗಿದೆ. ಮಹಿಳೆಯ ಕಿವಿಯಿಂದ ಸರೀಸೃಪವನ್ನು ಹೊರಹಾಕಲು ವೈದ್ಯರು ಅನೇಕ ತಂತ್ರ ಬಳಸುವುದನ್ನು ವಿಡಿಯೋದಲ್ಲಿ ನೋಡಬಹುದು. Read more…

ಜಿಮ್​ ನಲ್ಲಿ ತಲೆಕೆಳಗಾಗಿ ಸಿಲುಕಿಕೊಂಡ ಮಹಿಳೆ ನೆರವಿಗೆ ಬಂತು ಸ್ಮಾರ್ಟ್​ ವಾಚ್​…!

ಉತ್ಸಾಹದಲ್ಲಿ ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿದ್ದ ಮಹಿಳೆ, ಅಲ್ಲಿದ್ದ ಉಪಕರಣದಲ್ಲಿ ತಲೆ ಕೆಳಗಾಗಿದ್ದ ಸಂದರ್ಭದಲ್ಲಿ ಸಿಲುಕಿಕೊಂಡು ಅತಂತ್ರಗೊಂಡಿದ್ದು, ರಕ್ಷಣೆಗಾಗಿ ಪೊಲೀಸರ ನೆರವು ಕೋರಿದ ಪ್ರಸಂಗವೊಂದು ನಡೆದಿದೆ. ಓಹಿಯೋ ಮೂಲದ ಕ್ರಿಸ್ಟಿನ್​ Read more…

ಕಾರು ಕದ್ದ ಕಳ್ಳ ಮಾಲು ಸಮೇತ ಸಿಕ್ಕಿಬಿದ್ದಿದ್ದೆಲ್ಲಿ ಗೊತ್ತಾ ?

ಸ್ಪೇನ್​ನಲ್ಲಿ ಕಳ್ಳನೊಬ್ಬ ತನ್ನ ಕದ್ದ ವಾಹನದೊಂದಿಗೆ ಸಿಕ್ಕಿಬಿದ್ದ ಪ್ರಸಂಗ ನಡೆದಿದೆ. ಮಂಗಳವಾರ ಸ್ಪ್ಯಾನಿಷ್​ ರಾಜಧಾನಿ ಮ್ಯಾಡ್ರಿಡ್​ನಿಂದ ಈ ಘಟನೆ ವರದಿಯಾಗಿದ್ದು, ಕಳ್ಳನನ್ನು ರಕ್ಷಿಸಲು ಮತ್ತು ಬಂಧಿಸಲು ತುರ್ತು ಅಧಿಕಾರಿಗಳು Read more…

BIG NEWS: ಮಹಿಳೆ ಕಣ್ಣಿನ ಕೆಳಗೆ ಸಿಕ್ಕಿಕೊಂಡಿದ್ದ ಟೂತ್​ ಬ್ರಶ್ ಶಸ್ತ್ರ ಚಿಕಿತ್ಸೆ ಮೂಲಕ ಹೊರಕ್ಕೆ…!

ಹಲ್ಲುಜ್ಜುವ ವೇಳೆ ಆಕಸ್ಮಿಕವಾಗಿ ಬ್ರಶ್​ ಕಣ್ಣಿನ ಕೆಳಗೆ ಚುಚ್ಚಿಕೊಂಡ ಪ್ರಸಂಗವೊಂದು ನಡೆದಿದ್ದು, ಇದೀಗ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಟೂತ್​ ಬ್ರಶ್​ ತೆಗೆದಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್​ ಸಮೀಪದ ಹಿರೂರು Read more…

ಪೊಲೀಸರ ಕಾರಿನ ಕೆಳಗೆ ಮೊಸಳೆ; ಫೋಟೋ ವೈರಲ್

ರಸ್ತೆಯಲ್ಲಿ ಪೊಲೀಸರ ಕಾರಿನ ಕೆಳಗೆ ಮೊಸಳೆಯೊಂದು ಸಿಕ್ಕಿಕೊಂಡ ಘಟನೆ ನಡೆದಿದೆ. ಫ್ಲೋರಿಡಾ ಪೊಲೀಸರು ತಮ್ಮ ಕಾರಿನ ಅಡಿಯಲ್ಲಿ ಸಿಲುಕಿರುವ ಮೊಸಳೆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಫ್ಲೋರಿಡಾದ ಲೀಸ್​ರ್ಬಗ್​ Read more…

ಮಳೆ ಅಬ್ಬರ, ನೆರೆಯಲ್ಲಿ‌ ಸಿಲುಕಿದ ಜೀಪು ಹೊರತರಲು ಹರಸಾಹಸ

ಮುಂಗಾರು ಆರಂಭವಾದ ಬೆನ್ನಲ್ಲೇ ದೇಶಾದ್ಯಂತ ಭಾರೀ ಮಳೆಯಾಗುತ್ತಿದೆ. ದಕ್ಷಿಣ ಭಾರತದಲ್ಲಿ, ಅದರಲ್ಲೂ ಕರ್ನಾಟಕ, ಕೇರಳದಲ್ಲಿ ತೀವ್ರ ಮಳೆ ಸುರಿಯುತ್ತಿದ್ದು ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ. ವಾಹನ ಸವಾರರು ಅಪಾಯಕ್ಕೆ Read more…

ವಿದೇಶದಲ್ಲಿ ಸಿಲುಕಿದ್ದ ಭಾರತೀಯನಿಗೂ ಸಹಾಯಹಸ್ತ ಚಾಚಿದ ಸೋನು ಸೂದ್

ಕೋವಿಡ್ ಸಂದರ್ಭದಲ್ಲಿ ಕೂಲಿ‌ಕಾರ ಕಾರ್ಮಿಕರು, ವಲಸಿಗರಿಗೆ ನೆರವಾಗಿ ಗಮನ ಸೆಳೆದಿದ್ದ ನಟ ಸೋನು ಸೂದ್ ಈಗ ಉದ್ಯೋಗದಲ್ಲಿ ವಂಚನೆಗೊಳಗಾಗಿ ಥಾಯ್ಲೆಂಡ್‌ನಲ್ಲಿ ಸಿಲುಕಿಕೊಂಡಿದ್ದ ಭಾರತೀಯನಿಗೆ ಸಹಾಯ ಮಾಡಿ ಸುದ್ದಿಯಾಗಿದ್ದಾರೆ. ಜೂನ್ Read more…

ದೇವಾಲಯದಿಂದ ಆಭರಣ ಕದ್ದ ಕಳ್ಳನಿಗೆ ದೇವರೇ ಶಿಕ್ಷೆ ಕೊಟ್ಟಿದ್ದು ಹೀಗೆ..!

ಮಾಡಿದ್ದುಣ್ಣೋ ಮಹರಾಯ ಅನ್ನೋ ಮಾತಿದೆ. ಆಂಧ್ರಪ್ರದೇಶದಲ್ಲಿ ಕಳ್ಳನೊಬ್ಬನಿಗೆ ಇದರ ನೈಜ ಅನುಭವವಾಗಿದೆ. ದೇವಸ್ಥಾನಕ್ಕೆ ಕನ್ನ ಹಾಕಿದ್ದ ಇವನಿಗೆ ತಕ್ಕ ದೇವರೇ ಪಾಠ ಕಲಿಸಿದಂತಿದೆ. ಆರ್‌ ಪಾಪ ರಾವ್‌ ಎಂಬಾತ Read more…

ಈ ಕಾರಣಕ್ಕೆ ಕೊನೆಕ್ಷಣದಲ್ಲಿ ಉಕ್ರೇನ್ ನಲ್ಲಿ ಸಿಲುಕಿಕೊಂಡ ನವ ವಿವಾಹಿತೆ…!

ರಷ್ಯಾ-ಉಕ್ರೇನ್ ನಡುವಿನ ಯುದ್ಧದಲ್ಲಿ ಅನೇಕರು ಸಿಲುಕಿಕೊಂಡು ಒದ್ದಾಡುತ್ತಿದ್ದಾರೆ. ಇತ್ತೀಚೆಗೆ ಉಕ್ರೇನಿಯನ್ ಮಹಿಳೆಯು ಯುಕೆ ವ್ಯಕ್ತಿಯನ್ನು ಮದುವೆಯಾದರೂ ತನ್ನ ಸ್ವಂತ ದೇಶ ಬಿಟ್ಟು ಹೋಗಲಾಗದೇ ಸಿಲುಕಿಕೊಂಡಿದ್ದಾರೆ. 46 ವರ್ಷ ಒಲೆನಾ Read more…

ಖಾಸಗಿ ಅಂಗದ ಉದ್ದ ಅಳೆಯಲು ಹೋಗಿ ಯಡವಟ್ಟು ಮಾಡಿಕೊಂಡ ಹುಡುಗ….!

ಮಕ್ಕಳು ಮಾಡುವ ಯಡವಟ್ಟುಗಳು ದೊಡ್ಡ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೊಸ ಹೊಸ ಪ್ರಯೋಗಗಳನ್ನು ಮಾಡಲು ಮುಂದಾಗುವ ಅನೇಕ ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಲಂಡನ್ ನಲ್ಲಿ 15 ವರ್ಷದ ಹುಡುಗನೊಬ್ಬ ವಿಚಿತ್ರ Read more…

ಕೇಂದ್ರ ಸರ್ಕಾರಿ ನೌಕರರಿಗೆ ಇಲ್ಲಿದೆ ಭರ್ಜರಿ ಬಂಪರ್ ಸುದ್ದಿ

ಕೇಂದ್ರ ಸರ್ಕಾರಿ ನೌಕರರಿಗೆ ಡಿಎಗೆ ಸಂಬಂಧಿಸಿದಂತೆ ಮಹತ್ವದ ಸುದ್ದಿಯೊಂದ ಹೊರಬಿದ್ದಿದೆ. ಶೀಘ್ರದಲ್ಲೇ ಲಕ್ಷಾಂತರ ಉದ್ಯೋಗಿಗಳಿಗೆ ಹೆಚ್ಚಿದ ಡಿಎ ಸಿಗಲಿದೆ. ನ್ಯಾಷನಲ್ ಕೌನ್ಸಿಲ್ ಆಫ್ ಜಾಯಿಂಟ್ ಕನ್ಸಲ್ಟೇಟಿವ್ ಮೆಷಿನರಿ ಈ Read more…

ಸಾಹಸ ಮಾಡಲು ಹೋಗಿ ಸಾವಿನ‌ ಕದ ತಟ್ಟಿಬಂದ ಯುವಕರು

ಥೀಮ್ ಪಾರ್ಕ್‌ನಲ್ಲಿ ಸಾಹಸ ಚಟುವಟಿಕೆಯಲ್ಲಿ ತೊಡಗಿದ್ದ ಇಬ್ಬರು ಯುವಕರು ಸಾವಿನ‌ ಕದ ತಟ್ಟಿ ಬಂದ ಪ್ರಸಂಗವೊಂದು ಫ್ಲೋರಿಡಾದ ಕಿಸ್ಸಿಮ್ಮಿ ಪಟ್ಟಣದಲ್ಲಿ ಬಡೆದಿದೆ. ‘ಸ್ಲಿಂಗ್ಶಾಟ್’ ಎಂಬ ಹೆಸರಿನ ಸವಾರಿಯಲ್ಲಿದ್ದ ಇಬ್ಬರು Read more…

ಸ್ಥಗಿತಗೊಂಡ ಕಂಪನಿಯಲ್ಲಿ PF ಹಣ ಸಿಕ್ಕಿಬಿದ್ರೆ ಏನು ಮಾಡ್ಬೇಕು…? ಇಲ್ಲಿದೆ ವಿವರವಾದ ಮಾಹಿತಿ

ಉಳಿತಾಯದ ಒಂದು ಭಾಗ ಭವಿಷ್ಯ ನಿಧಿ.‌ ಕಂಪನಿಯನ್ನು ಬದಲಿಸಿದಾಗ ಪಿಎಫ್ ವಿತ್ ಡ್ರಾ ಬೇಡ ಎನ್ನುವವರು ಇದನ್ನು ವರ್ಗಾವಣೆ ಮಾಡಿಕೊಳ್ಳಬಹುದು. ಯುಎಎನ್ ಸಂಖ್ಯೆಯಿದ್ದರೆ ವರ್ಗಾವಣೆ ಮತ್ತಷ್ಟು ಸುಲಭ. ಆದ್ರೆ Read more…

ಪ್ರಾಂಚೈಸಿಗಳಿಗೆ ಶುರುವಾಗಿದೆ ಐಪಿಎಲ್ ರದ್ದಾಗುವ ಭಯ

ಯುಎಇಯಲ್ಲಿ ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗುವ ಐಪಿಎಲ್ ನ 13 ನೇ ಋತುವಿನ ಮೊದಲು, ಬಿಸಿಸಿಐಗೆ ಕೊರೊನಾ ಪ್ರೊಟೋಕಾಲ್ ದೊಡ್ಡ ಸಮಸ್ಯೆಯಾಗಿದೆ. ಐಪಿಎಲ್ ಪಂದ್ಯಗಳು ಯುಎಇ ಮೂರು ನಗರಗಳಾದ Read more…

ಎರಡು ವರ್ಷದ ನಂತ್ರ ಹೊರಬಂತು ಮೂಗಿನಲ್ಲಿದ್ದ ಆಟಿಕೆ…!

ಮಕ್ಕಳು ಆಟವಾಡ್ತಾ ಮೂಗು, ಬಾಯಿಗೆ ವಸ್ತುಗಳನ್ನು ಹಾಕಿಕೊಳ್ತಾರೆ. ಎರಡು ವರ್ಷಗಳ ಹಿಂದೆ ಮೂಗಿನೊಳಗೆ ಹೋಗಿದ್ದ ವಸ್ತು ಈಗ ಹೊರಬಂದ ಘಟನೆ ನ್ಯೂಜಿಲ್ಯಾಂಡ್ ನಲ್ಲಿ ನಡೆದಿದೆ. ಅಚ್ಚರಿಯೆಂದ್ರೆ ಮೂಗಿನಲ್ಲಿದ್ದ ವಸ್ತುವನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...