alex Certify strength | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಗಾಗ ಫ್ರಿಡ್ಜ್ ಕ್ಲೀನ್ ಮಾಡುವುದು ತುಂಬಾ ಮುಖ್ಯ ಯಾಕೆ ಗೊತ್ತಾ….?

ಆಹಾರಕ್ಕೆ ಹೆಚ್ಚು ಬ್ಯಾಕ್ಟೀರಿಯಾಗಳು ಮುತ್ತಿಗೆ ಹಾಕಬಾರದು ಎಂಬ ಕಾಳಜಿ ನಿಮಗಿದ್ದರೆ ಆಗಾಗ್ಗೆ ಫ್ರಿಡ್ಜ್ ಕ್ಲೀನ್ ಮಾಡುತ್ತಿರುವುದು ಬಹಳ ಮುಖ್ಯ. ನೀವು ನಿತ್ಯ ತರಕಾರಿ ಇಡುವುದು ತೆಗೆಯುವುದು ಮಾಡುತ್ತಿದ್ದರೆ ಹದಿನೈದು Read more…

ಸದೃಢ ಮೈಕಟ್ಟಿಗೆ ಮುಖ್ಯವಾಗುತ್ತಾ ಸ್ಟಿರಾಯಿಡ್‌…….?

ಫಿಟ್ನೆಸ್ ಕಾಯ್ದುಕೊಳ್ಳಲು ದುಬಾರಿ ಆಹಾರಗಳ ಸೇವನೆಯ ಅಗತ್ಯವಿಲ್ಲ. ಭಾರತೀಯ ಅಥ್ಲೀಟ್‌ಗಳು ಸಹ ಸುಲಭವಾಗಿ ಸಿಗಬಹುದಾದ ಉತ್ಕೃಷ್ಟ ಪೌಷ್ಟಿಕಾಂಶದ ಆಹಾರಗಳನ್ನು ವಿರಳವಾಗಿ ಪ್ರಚಾರ ಮಾಡುತ್ತಾರೆ ಎಂಬ ಕಾರಣದಿಂದ ಈ ಬಗ್ಗೆಯ Read more…

‘ಮಾನವೀಯತೆಯ ಯಶಸ್ಸು ಸಾಮೂಹಿಕ ಶಕ್ತಿಯಲ್ಲಿದೆ, ಯುದ್ಧಭೂಮಿಯಲ್ಲಿ ಅಲ್ಲ’: ವಿಶ್ವಸಂಸ್ಥೆಯಲ್ಲಿ ಪ್ರಧಾನಿ ಮೋದಿ

ನ್ಯೂಯಾರ್ಕ್: ‘ಮಾನವೀಯತೆಯ ಯಶಸ್ಸು ಸಾಮೂಹಿಕ ಶಕ್ತಿಯಲ್ಲಿದೆ, ಯುದ್ಧಭೂಮಿಯಲ್ಲಿ ಅಲ್ಲ’ ಎಂದು ಪ್ರಧಾನಿ ಮೋದಿ ಬಲವಾದ ಸಂದೇಶ ನೀಡಿದ್ದಾರೆ. ಅವರು ಸೋಮವಾರ ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ 79ನೇ ಸಾಮಾನ್ಯ ಸಭೆಯಲ್ಲಿ Read more…

International Yoga Day | ಯೋಗ ದಿನದಂದು ತಿಳಿದುಕೊಳ್ಳಿ ಯೋಗಾಸನದ 5 ಪ್ರಮುಖ ಪ್ರಯೋಜನಗಳು

ಯೋಗಾಸನ ಆರೋಗ್ಯದ ಮೂಲಮಂತ್ರಗಳಲ್ಲೊಂದು. ಯೋಗವನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಹಲವು ಗಂಭೀರ ಕಾಯಿಲೆಗಳಿಂದ ದೂರ ಉಳಿಯಬಹುದು. ಹೃದಯ ಸಂಬಂಧಿ ಕಾಯಿಲೆಗಳು, ಸಕ್ಕರೆ ಕಾಯಿಲೆಯಂತಹ ಸಮಸ್ಯೆಗಳಿಂದ ಬಳಲುತ್ತಿದ್ದರೂ ದೈಹಿಕವಾಗಿ Read more…

ಗರ್ಭಿಣಿಯರು ಈ ಹಣ್ಣನ್ನು ಸೇವಿಸುವುದು ತುಂಬಾ ಆರೋಗ್ಯಕರ

ದಿನ ಒಂದು ಸೇಬು ಹಣ್ಣು ತಿನ್ನುವುದರಿಂದ ದೇಹಕ್ಕೆ ಸಾಕಷ್ಟು ಲಾಭವಿದೆ. ಅದರಲ್ಲಿ ಗರ್ಭಿಣಿಯರು ಸೇಬು ಹಣ್ಣು ತಿನ್ನುವುದರಿಂದ ಸಾಕಷ್ಟು ಪೋಷಕಾಂಶಗಳು ಸಿಗುತ್ತದೆ. ಇದರಲ್ಲಿ ನಾರಿನಾಂಶ ಹೆಚ್ಚಿರುವುದರಿಂದ ಮಲಬದ್ಧತೆಯನ್ನು ನಿವಾರಿಸುತ್ತದೆ. Read more…

ʼಡ್ರಾಗನ್ ಫ್ರೂಟ್ʼ ತಿನ್ನುವುದರಿಂದ ಸಿಗುತ್ತೆ ಆರೋಗ್ಯಕ್ಕೆ ಇಷ್ಟೆಲ್ಲಾ ಲಾಭ

ಹಲವಾರು ರೋಗಗಳಿಗೆ ರಾಮಬಾಣವಾದ ಡ್ರ್ಯಾಗನ್ ಹಣ್ಣಿನ ಉಪಯೋಗಗಳು ಹಲವು. ಇದರಲ್ಲಿ ಹೆಚ್ಚಿನ ನಾರಿನಂಶ, ಲಿಯೋಕೆಪಾಸ್, ಪ್ರೊಟೀನ್, ವಿಟಮಿನ್ ಸಿ, ಕಾರ್ಟಿನ್, ಕ್ಯಾಲ್ಸಿಯಂ, ಪಾಸ್ಪರಾಸ್, ಕಬ್ಬಿಣಾಂಶ, ಪ್ರೊಟೊ ನ್ಯೂಟ್ರಿಯನ್ಸ್ ಒಮೆಗಾ Read more…

ನಿತ್ಯ ಕುಡಿಯಿರಿ ಪೊಟಾಶಿಯಂ ಹೇರಳವಾಗಿರುವ ಎಳನೀರು…!

ಎಳನೀರು ಅತ್ಯುತ್ತಮ ನೈಸರ್ಗಿಕ ಪಾನೀಯವಾಗಿದ್ದು ದೇಹತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ನಿತ್ಯ ಎಳನೀರು ಸೇವಿಸುವುದು ಬಹಳ ಒಳ್ಳೆಯದು. ಆಟೋಟಗಳಲ್ಲಿ ಪಾಲ್ಗೊಳ್ಳುವ ಕ್ರೀಡಾ ಪಟುಗಳು ಇದನ್ನು ಕುಡಿಯುವುದರಿಂದ ಕಡಿಮೆ ಕ್ಯಾಲರಿಯ Read more…

ಸಂಕ್ರಾಂತಿಗೆ ಹುಂಜಗಳ ಕಾದಾಟಕ್ಕೆ ಮುನ್ನ ಶಕ್ತಿ ವೃದ್ಧಿಗೆ ವಯಾಗ್ರ ಡೋಸ್

ಅಮರಾವತಿ: ಆಂಧ್ರಪ್ರದೇಶದಲ್ಲಿ ಕೋಳಿಗಳಿಗೆ ‘ರಾಣಿಖೇತ್’ ನಂತಹ ಮಾರಕ ರೋಗಗಳು ತಗುಲುತ್ತಿವೆ. ಸಂಕ್ರಾಂತಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿರುವ ಹಿನ್ನೆಲೆಯಲ್ಲಿ ಕೆಲವರು ಕೋಳಿಗಳಿಗೆ ವಯಾಗ್ರ ಮತ್ತು ಸ್ಟೀರಾಯ್ಡ್ ಮಿಶ್ರಿತ Read more…

ಸರ್ವ ರೋಗಕ್ಕೂ ಸಿದ್ಧೌಷಧ ಎಳನೀರು

ಎಳನೀರು ಸರ್ವ ರೋಗಕ್ಕೂ ಸಿದ್ಧೌಷಧ ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಆದರೆ ಇದನ್ನು ಹೇಗೆ ಯಾವ ಸಮಯದಲ್ಲಿ ಸೇವಿಸುವುದರಿಂದ ಯಾವ ಲಾಭ ಪಡೆದುಕೊಳ್ಳಬಹುದು ಎಂಬುದು ನಿಮಗೆ ತಿಳಿದಿದೆಯೇ…? ಬೇಸಿಗೆಯಲ್ಲಿ Read more…

ಚಿಂತೆ ಬಿಟ್ಟು ಸದಾ ಖುಷಿಯಾಗಿರಲು ಇರಲಿ ಈ ಹವ್ಯಾಸ

ನೀವು ಕೆಲವು ವ್ಯಕ್ತಿಗಳನ್ನು ಗಮನಿಸಿರಬಹುದು. ಅವರು ಸದಾ ಒಂದಿಲ್ಲೊಂದು ಚಿಂತೆಯಲ್ಲಿ ಮುಳುಗಿರುತ್ತಾರೆ. ಮುಖ್ಯವಾಗಿ ಎಲ್ಲ ಕೆಲಸಗಳನ್ನು ಒತ್ತಡದಿಂದ ನಿಭಾಯಿಸುವುದೇ ಇದಕ್ಕೆ ಕಾರಣ. ಹಾಗಾದರೆ ಇದನ್ನು ಹೇಗೆ ನಿಭಾಯಿಸಬಹುದು…? ಸರಿಯಾದ Read more…

ಫಿಟ್‌ ಆಗಿರಲು ʼರನ್ನಿಂಗ್‌ʼ ಮಾಡುತ್ತಿದ್ದರೆ ಈ ಟಿಪ್ಸ್‌ ಫಾಲೋ ಮಾಡಿ

ತೂಕ ಕಡಿಮೆ ಮಾಡಿಕೊಳ್ಳಲು ನೆನಪಾಗುವ ವ್ಯಾಯಾಮಗಳಲ್ಲಿ ಮೊದಲಿಗೆ ಬರುವುದು ಓಡುವುದು. ಅತ್ಯಂತ ಜನಪ್ರಿಯ ಫಿಟ್ನೆಸ್ ಚಟುವಟಿಕೆಯಾಗಿರುವ ಓಟ ಸೀಮಿತ ಅವಧಿಯಲ್ಲಿ ಸಾಕಷ್ಟು ಕ್ಯಾಲೊರಿಗಳನ್ನು ಸುಟ್ಟು ಹಾಕಲು ನೆರವಾಗುತ್ತದೆ. ಕೇವಲ Read more…

ಮೊಳಕೆ ಕಾಳುಗಳ ಸೇವನೆಯಿಂದ ದೂರವಾಗುತ್ತೆ ರೋಗ…..!

ಕಾಳುಗಳನ್ನು ಮೊಳಕೆ ಬರಿಸುವುದರಿಂದ ಅದರಲ್ಲಿ ನಾರಿನಾಂಶ ಅಧಿಕಗೊಳ್ಳುತ್ತದೆ. ಇವು ಜೀರ್ಣಕ್ರಿಯೆಗೆ ಮತ್ತು ತೂಕ ಇಳಿಸಿಕೊಳ್ಳಲು ನೆರವಾಗುತ್ತದೆ. ನಾರಿನಾಂಶ ದೇಹದ ಅನಗತ್ಯ ಕೊಬ್ಬು ಮತ್ತು ಟಾಕ್ಸಿನ್ ಗಳನ್ನ ಹೊರಹಾಕುತ್ತದೆ. ಅಮೈನೋ Read more…

ಪ್ರಧಾನಿ ಮೋದಿ ಆಡಳಿತದಲ್ಲಿ ಭಾರತ ಶಕ್ತಿಶಾಲಿ: ಹನುಮಂತನ ರೀತಿ ಸಾಮರ್ಥ್ಯ ಅರಿತು ದಿಟ್ಟ ಹೆಜ್ಜೆ

ಬಿಜೆಪಿಯ 44ನೇ ಸಂಸ್ಥಾಪನಾ ದಿನ ಮತ್ತು ಸನಾತನ ಧರ್ಮದ ಅಚ್ಚುಮೆಚ್ಚಿನ ಬಜರಂಗ ಬಲಿಯ ಜನ್ಮ ದಿನಾಚರಣೆ ಒಂದೇ ದಿನ ನಡೆದಿರುವುದು ಕೇವಲ ಕಾಕತಾಳೀಯ ಅಥವಾ ಅದೃಷ್ಟದ ಸಂಕೇತವಾಗಿದೆ. ಏನೇ Read more…

ಜೇನುತುಪ್ಪದೊಂದಿಗೆ ಇದನ್ನು ಸೇವಿಸಿದ್ರೆ ವಿವಾಹಿತ ಪುರುಷರಲ್ಲಿ ಇರುವುದಿಲ್ಲ ʼವೀಕ್ನೆಸ್ʼ

ಭಾರತದ ಪ್ರತಿ ಅಡುಗೆ ಮನೆಯಲ್ಲೂ ಈರುಳ್ಳಿ ಇದ್ದೇ ಇರುತ್ತದೆ. ಈರುಳ್ಳಿ ಇಲ್ಲದೇ ಅಡುಗೆ ಮಾಡುವವರೇ ಅಪರೂಪ. ಸಾಮಾನ್ಯ ಈರುಳ್ಳಿಗಿಂತ ಬಿಳಿ ಈರುಳ್ಳಿ ಆರೋಗ್ಯಕ್ಕೆ ಒಳ್ಳೆಯದು. ಇದನ್ನು ತಿನ್ನುವುದರಿಂದ ಪಾರ್ಶ್ವವಾಯು, Read more…

ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿಯುವುದರಿಂದ ಇದೆ ಇಷ್ಟೆಲ್ಲಾ ಪ್ರಯೋಜನ

ಬೆಳಿಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಯಲ್ಲಿ ನೀರು ಸೇವಿಸುವುದರಿಂದ ಏನೆಲ್ಲಾ ಆರೋಗ್ಯದ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ…? ಬೆಳಿಗ್ಗೆ ಎದ್ದು ಕಾಫಿ, ಚಹಾ ಕುಡಿದರೆ ಮಾತ್ರ ದಿನ ಉಲ್ಲಾಸವಾಗಿರುತ್ತದೆ ಎಂದುಕೊಂಡಿದ್ದೀರಾ, Read more…

1000 ಕೆಜಿ ಲೆಗ್‌ ಪ್ರೆಸ್‌ ಮಾಡಿ ವಿಶ್ವದಾಖಲೆ ನಿರ್ಮಾಣ

ಜಿಮ್‌ನಲ್ಲಿ ಅತ್ಯಂತ ಕಠಿಣ ಕಸರತ್ತುಗಳಲ್ಲಿ ಒಂದಾದ ಲೆಗ್‌ ಪ್ರೆಸ್‌‌ ಮಾಡುವುದೆಂದರೆ ಎಂಥ ಜಟ್ಟಿಗಳಿಗೂ ಸವಾಲೇ ಸರಿ. ಏಕೆಂದರೆ ಜಗತ್ತಿನ ಅತ್ಯಂತ ಬಲಿಷ್ಠ ವ್ಯಕ್ತಿಗೂ ಸಹ ಸ್ವಲ್ಪ ತೂಕ ಹೆಚ್ಚಾದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...