BREAKING: ಇನ್ನು ದೃಢೀಕೃತ ಟಿಕೆಟ್ ಇದ್ದವರಿಗೆ ಮಾತ್ರ ರೈಲು ಬಂದಾಗ ನಿಲ್ದಾಣಕ್ಕೆ ಪ್ರವೇಶ: ರೈಲ್ವೇ ಸಿಬ್ಬಂದಿಗೆ ಹೊಸ ಸಮವಸ್ತ್ರ ಸೇರಿ ಪ್ರಯಾಣಿಕರ ಸುರಕ್ಷತೆಗೆ ಮಹತ್ವದ ಕ್ರಮ
ನವದೆಹಲಿ: ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಸುರಕ್ಷತೆ ಹೆಚ್ಚಿಸುವ ಮಹತ್ವದ ಕ್ರಮದಲ್ಲಿ ರೈಲ್ವೆ ಸಚಿವಾಲಯವು ಜನಸಂದಣಿ ನಿಯಂತ್ರಣ…