alex Certify special | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಗ ಶ್ರೀಮಂತರಾಗಬೇಕಾ……? ಹೀಗೆ ಮಾಡಿ

ಕೆಲವೊಬ್ಬರು ಹುಟ್ಟುತ್ತಲೇ ಚಿನ್ನದ ಚಮಚವನ್ನು ಬಾಯಲ್ಲಿ ಇಟ್ಟುಕೊಂಡೇ ಹುಟ್ಟುತ್ತಾರೆ. ಆದರೆ ಎಲ್ಲರೂ ಆ ಅದೃಷ್ಟ ಪಡೆದುಕೊಂಡು ಬಂದಿರೋದಿಲ್ಲ. ಇವತ್ತಿನ ಆರ್ಥಿಕ ಯುಗದಲ್ಲಿ ದುಡ್ಡಿನ ಬಲದ ಮೇಲೆಯೇ ಎಲ್ಲವೂ ನಿಂತಿದೆ. Read more…

ಅಕ್ಷಯ ತೃತೀಯದಂದು ‘ಲಕ್ಷ್ಮಿ ಕೃಪೆ’ಗಾಗಿ ಮನೆಯ ಪ್ರಮುಖ ಸ್ಥಳದಲ್ಲಿಡಿ ಈ ವಸ್ತು

ಅಕ್ಷಯ ತೃತೀಯ ದೇವಿ ಲಕ್ಷ್ಮಿಗೆ ಪ್ರಿಯವಾದ ದಿನ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಶುಭ ದಿನ ಮನೆಯ ಕೆಲವೊಂದು ಸ್ಥಳಗಳಲ್ಲಿ ವಿಶೇಷ ವಸ್ತುಗಳನ್ನಿಟ್ಟರೆ ದೇವಿ ಲಕ್ಷ್ಮಿಯ ಆಗಮನವಾಗುತ್ತದೆ. ಜೊತೆಗೆ Read more…

ನಾಡಿನಾದ್ಯಂತ ಮನೆ ಮಾಡಿದೆ ʼಯುಗಾದಿʼ ಸಂಭ್ರಮ

ದಕ್ಷಿಣ ಭಾರತದ ಪ್ರಮುಖ ಹಬ್ಬಗಳಲ್ಲಿ ಯುಗಾದಿ ಒಂದು. ಯುಗಾದಿ ಅಂದ್ರೆ ಹೊಸ ವರ್ಷದ ಆರಂಭ. ಚೈತ್ರ ಮಾಸದ ಮೊದಲ ದಿನವನ್ನು ಯುಗಾದಿ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಕರ್ನಾಟಕ, ಆಂಧ್ರಪ್ರದೇಶ ಹಾಗೂ Read more…

Valentine Week Special: ಚಿತ್ರದಲ್ಲಿರುವ 7 ಹೃದಯಗಳನ್ನು ಕಂಡುಹಿಡಿಯಬಲ್ಲಿರಾ….?

ವ್ಯಾಲೆಂಟೈನ್ಸ್ ವೀಕ್ ಶುರುವಾಗಿದೆ. ಈ ಸಂದರ್ಭದಲ್ಲಿಲ ನಿಮ್ಮ ಸಂಗಾತಿಯೊಂದಿಗೆ ಕುಳಿತು ಕೆಲವು ಬುದ್ಧಿವಂತ ಮತ್ತು ರೋಮ್ಯಾಂಟಿಕ್ ಆಪ್ಟಿಕಲ್ ಭ್ರಮೆಯನ್ನು ಪರಿಹರಿಸುವ ಉತ್ತಮವಾದ ಮಾರ್ಗ ಇಲ್ಲಿದೆ. ಇಲ್ಲಿ ಒಂದು ಭೂದೃಶ್ಯದ Read more…

ಮಗ ಗೆದ್ದ ಪ್ಲೇಟ್​ನೊಂದಿಗೆ ತಾಯಿಯ ಸಂಬಂಧ: ವೈರಲ್​ ಪೋಸ್ಟ್​ಗೆ ನೆಟ್ಟಿಗರು ಭಾವುಕ

ಟ್ವಿಟ್​ ಬಳಕೆದಾರರೊಬ್ಬರು ತಮ್ಮ ಮೃತ ತಾಯಿಯ ಬಗ್ಗೆ ಹೃದಯ ಸ್ಪರ್ಶಿಸುವ ಕಥೆಯನ್ನು ಹಂಚಿಕೊಂಡಿದ್ದು, ಇದು ನೆಟ್ಟಿಗರನ್ನು ಭಾವುಕರಾಗಿಸುತ್ತದೆ. ಪ್ಲೇಟ್‌ನಂತೆ ಕಾಣುವ ಫೋಟೋವನ್ನು ಹಂಚಿಕೊಂಡ ವಿಕ್ರಮ್ ಎಸ್ ಬುದ್ಧನೇಶನ್ ಎನ್ನುವವರು Read more…

ನಿಮ್ಮ ʼರೋಗ ನಿರೋಧಕ ಶಕ್ತಿʼ ಹೆಚ್ಚಿಸಿಕೊಳ್ಳಲು ಹೀಗೆ ಮಾಡಿ

ಕೊರೊನಾ ಸಾಂಕ್ರಾಮಿಕ ರೋಗ ಜನರಲ್ಲಿ ಭಯ ಹುಟ್ಟಿಸಿದೆ. ಜನರು ತಮ್ಮ ಆರೋಗ್ಯ ರಕ್ಷಣೆಗೆ ಸಾಕಷ್ಟು ಪ್ರಯತ್ನಗಳನ್ನು ಮಾಡ್ತಾರೆ. ಜನರು ಮನೆ ಮದ್ದಿನ ಮೊರೆ ಹೋಗಿದ್ದಾರೆ. ಔಷಧಿ ಗುಣವನ್ನು ಹೊಂದಿರುವ Read more…

Video | ಪತಿಗೆ ಖುಷಿಪಡಿಸಲು ಮರೆಯಲಾಗದಂತಹ ಕಾರ್ಯ ಮಾಡಿದ ನಟನ ಪತ್ನಿ

ಮಾರ್ವೆಲ್ ಯೂನಿವರ್ಸ್‌ನಲ್ಲಿನ ‘ಥಾರ್’ ಪಾತ್ರಕ್ಕೆ ಹೆಸರುವಾಸಿಯಾದ ನಟ ಕ್ರಿಸ್ ಹೆಮ್ಸ್‌ವರ್ತ್ ಅವರು ಆನುವಂಶಿಕವಾಗಿ ಆಲ್ಝೈಮರ್‌ನ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಕುರಿತು ಅವರು ಕಳೆದ ನವೆಂಬರ್​ನಲ್ಲಿ ಬಹಿರಂಗಪಡಿಸಿದ್ದರು. ನ್ಯಾಷನಲ್ ಜಿಯಾಗ್ರಫಿಕ್ Read more…

ಮೊದಲ ಸಂಭೋಗದ ನಂತ್ರ ʼಹುಡುಗಿʼಯರಲ್ಲಾಗುತ್ತೆ ಈ ಎಲ್ಲ ಬದಲಾವಣೆ

ಮೊದಲ ಬಾರಿ ದೈಹಿಕ ಸಂಬಂಧ ಬೆಳೆಸಿದ ಮಹಿಳೆಯರ ದೇಹದಲ್ಲಿ ಅನೇಕ ಪ್ರಮುಖ ಬದಲಾವಣೆಗಳಾಗುತ್ತವೆ. ಮಹಿಳೆಯರು ಮೊದಲ ಬಾರಿ ಸಂಭೋಗ ಬೆಳೆಸಿದ ನಂತರ ತೂಕ ಹೆಚ್ಚಲು ಪ್ರಾರಂಭವಾಗುತ್ತದೆ. ಹಾರ್ಮೋನುಗಳಲ್ಲಿ ಬದಲಾವಣೆಯಾಗುತ್ತದೆ. Read more…

ಈ ಪಾನ್​ ಬೀಡಾ ಬೆಲೆ ಕೇಳಿದ್ರೆ ತಿರುಗುತ್ತೆ ತಲೆ….!

ಪಾನ್​ ಬೀಡಾ ತಿನ್ನುವವರ ಸಂಖ್ಯೆ ದೊಡ್ಡದಿದೆ. ದಿನ ನಿತ್ಯ ಚಟಕ್ಕೆ ತಿನ್ನುವವರು, ಅಪರೂಪಕ್ಕೆ ತಿನ್ನುವವರು, ವಿಶೇಷ ಸಂದರ್ಭದಲ್ಲಿ ಬಳಸುವವರು ಇದ್ದಾರೆ. ಹೀಗಾಗಿಯೇ ಪಾನ್​ ಬೀಡಾ ಅಂಗಡಿ ಬಹಳಷ್ಟು ಸಿಗುತ್ತವೆ. Read more…

ವ್ಯಾಯಾಮದ ವೇಳೆ ಹುಡುಗಿಯರು ಸ್ಪೋರ್ಟ್ಸ್ ಬ್ರಾ ಧರಿಸೋದೇಕೆ..…?

ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಈಗ ಹುಡುಗಿಯರು ಕೂಡ ವ್ಯಾಯಾಮ, ಯೋಗ, ಜಿಮ್ ಮಾಡ್ತಾರೆ. ಈ ವೇಳೆ ಧರಿಸುವ ಉಡುಪು ಮಹತ್ವ ಪಡೆಯುತ್ತದೆ. ಸಾಮಾನ್ಯವಾಗಿ ದೈಹಿಕ ಚಟುವಟಿಕೆ ವೇಳೆ ಸ್ಪೋರ್ಟ್ಸ್ Read more…

ಜನ್ಮಾಷ್ಟಮಿ ಸ್ಪೆಷಲ್​: ‘ಮಚ್​ ಗಯಾ ಶೋರ್’​ ನುಡಿಸಿದ ಮುಂಬೈ ಪೊಲೀಸ್​ ಬ್ಯಾಂಡ್​

ಮುಂಬೈ ಪೊಲೀಸರ ಸಾಮಾಜಿಕ ಜಾಲತಾಣ ಹ್ಯಾಂಡಲ್​ ಹಾಸ್ಯದ ಪ್ರತಿಕ್ರಿಯೆಗಳು ಮತ್ತು ಜಾಗೃತಿ ಮೂಡಿಸಲು ಹಾಸ್ಯಮಯ ವಿಧಾನಕ್ಕೆ ಹೆಸರುವಾಸಿಯಾಗಿದೆ. ಅದರ ಇತ್ತೀಚಿನ ಪೋಸ್ಟ್​ನಲ್ಲಿ ಇಲಾಖೆಯು ತನ್ನ ಬ್ಯಾಂಡ್​ ತಂಡದ ಕೌಶಲ್ಯತೆಯನ್ನು Read more…

ಇದನ್ನು ಸೇವಿಸಿದರೆ ಆಗುವುದಿಲ್ಲವಂತೆ ವಯಸ್ಸು….!

ವಯಸ್ಸಾಗುವಿಕೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುವ ಈ ಪ್ಲಾಂಟ್ ಹೆಸರು ಆಶಿಟಾಬಾ. ಇದನ್ನು ಜಪಾನ್ ನಲ್ಲಿ ಟುಮಾರೊಸ್ ಲೀಫ್ ಎಂದು ಕರೆಯಲಾಗುತ್ತದೆ. ಈ ಸಸ್ಯವನ್ನು ಸೇವಿಸುವುದರಿಂದ ದೀರ್ಘಾಯುಷ್ಯದ ಜೊತೆ ಯೌವನವನ್ನು ಪಡೆಯಬಹುದು Read more…

ಒಂದು ಅಪ್ಪುಗೆಯಲ್ಲಿದೆ ಇಷ್ಟೆಲ್ಲ ʼಲಾಭʼ

ಪ್ರೀತಿಯನ್ನು ಬೇರೆ ಬೇರೆ ರೀತಿಯಲ್ಲಿ ವ್ಯಕ್ತಪಡಿಸಬಹುದು. ಅದ್ರಲ್ಲಿ ಅಪ್ಪುಗೆ ಕೂಡ ಒಂದು. ವ್ಯಕ್ತಿ ದುಃಖದಲ್ಲಿದ್ದಾಗ, ಖುಷಿಯಲ್ಲಿದ್ದಾಗ ಅಥವಾ ಯಾವುದೋ ಸಮಸ್ಯೆಯಲ್ಲಿದ್ದಾಗ ಆಪ್ತರು ಅಪ್ಪಿಕೊಂಡ್ರೆ ಆತನಿಗೆ ಸಿಗುವ ಖುಷಿಯನ್ನು ಮಾತಿನಲ್ಲಿ Read more…

ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿನಿಯರಿಗೆ ‌ʼಓಯೋʼ ದಿಂದ ಬಂಪರ್‌ ಆಫರ್

ಆತಿಥ್ಯ ಕ್ಷೇತ್ರದ ಟೆಕ್ ಕಂಪನಿ ಓಯೋ ನೀಟ್ 2022ರ ಅಭ್ಯರ್ಥಿಗಳಿಗಾಗಿ ಆಫರ್‌ ವೊಂದನ್ನು ಪ್ರಕಟಿಸಿದೆ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET) ಜುಲೈ 17ರಂದು Read more…

ಧೋನಿಗೆ ದಿನೇಶ್​ ಕಾರ್ತಿಕ್ ವಿಶಿಷ್ಟ ರೀತಿಯಲ್ಲಿ ಜನ್ಮದಿನದ ಹಾರೈಕೆ, ಅಂತದ್ದೇನು ಸ್ಪೆಷಲ್​ ಗೊತ್ತಾ ?

ಭಾರತ ಕ್ರಿಕೆಟ್​ನ ಧ್ರುವತಾರೆ ಮಹೇಂದ್ರ ಸಿಂಗ್​ ಧೋನಿ ತಮ್ಮ 41ನೇ ಹುಟ್ಟುಹಬ್ಬ ಆಚರಿಸಿಕೊಳ್ಳುವ ಸಂದರ್ಭದಲ್ಲಿ ಕ್ರಿಕೆಟಿಗ ದಿನೇಶ್​ ಕಾರ್ತಿಕ್​ ವಿಶಿಷ್ಟ ರೀತಿಯಲ್ಲಿ ಶುಭ ಹಾರೈಸಿ ಗಮನ ಸೆಳೆದಿದ್ದಾರೆ. ವಿರಾಟ್​ Read more…

ಕೈಗಳಿಗೆ ಹಚ್ಚಿದ ಮೆಹಂದಿ ಬ್ರೈಟ್ ಆಗಿ ಕಾಣಬೇಕೆಂದರೆ ಹೀಗೆ ಮಾಡಿ

ಮದುವೆ ಸಮಾರಂಭಗಳಲ್ಲಿ ಮೆಹಂದಿ ಹಾಕುವುದು ಎಂದರೆ ಹೆಣ್ಮಕ್ಕಳಿಗೆ ಸಂಭ್ರಮವೋ ಸಂಭ್ರಮ. ಅದರಲ್ಲೂ ಮದುಮಗಳ ಮೆಹಂದಿ ಎಲ್ಲರ ಕೇಂದ್ರ ಬಿಂದುವಾಗಿರುತ್ತದೆ. ಕೈಗೆ ಮೆಹಂದಿ ಹಚ್ಚಿದಾಗ ಅದು ಕಡು ಕೆಂಪಾದರೆ ಮಾತ್ರ Read more…

ಕಾಮಾಸಕ್ತಿ ಹೆಚ್ಚಿಸಲು ನೆರವಾಗುತ್ತೆ ಆಕ್ಯುಪ್ರೆಶರ್

ಕಾಮಾಸಕ್ತಿಯನ್ನು ಹೆಚ್ಚಿಸುವ ಹಾಗೂ ಕಾಮಾಸಕ್ತಿಯನ್ನು ಕಡಿಮೆ ಮಾಡುವ ಅತ್ಯಗತ್ಯ ಹಾರ್ಮೋನ್ ಒಂದು ಮಾನವನ ದೇಹದಲ್ಲಿರುತ್ತದೆ. ಅಚಾನಕ್ ನಿಮ್ಮ ಕಾಮಾಸಕ್ತಿ ಕಡಿಮೆಯಾದಲ್ಲಿ ಕೆಲವೊಂದು ಪರ್ಯಾಯ ಚಿಕಿತ್ಸೆಗಳಿಂದ ನೀವು ಸಹಜ ಸ್ಥಿತಿಗೆ Read more…

ಸಿಂಗಲ್ ಪ್ರೀಮಿಯಂ ಕಟ್ಟಿ 12,000 ರೂ. ಪಿಂಚಣಿ ಪಡೆಯಿರಿ…..! ಎಲ್‌ಐಸಿ ಆಫರ್

ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಹೂಡಿಕೆದಾರರು ತಮ್ಮ ನಿವೃತ್ತಿಯ ಅವಧಿಯನ್ನು ಸುರಕ್ಷಿತವಾಗಿರಿಸಲು ವಿವಿಧ ಪಾಲಿಸಿಗಳನ್ನು ನೀಡುತ್ತದೆ. ಇದರಲ್ಲಿ ಎಲ್ ಐಸಿ ಸರಳ್ ಪಿಂಚಣಿ ಯೋಜನೆ ವಿಶೇಷವೆನಿಸಿದೆ. ಈ Read more…

ದೀರ್ಘ ಕಾಲ ʼಆರೋಗ್ಯʼವಂತರಾಗಿ ಬದುಕಲು ಇಲ್ಲಿದೆ ಟಿಪ್ಸ್..…!

ಬದುಕುವಷ್ಟು ದಿನ ಆರೋಗ್ಯಕರವಾಗಿ ಬಾಳಲು ಬೇಕಾದ ಕೆಲವು ಆರೋಗ್ಯ ಸೂತ್ರಗಳನ್ನು ತಿಳಿದುಕೊಳ್ಳೋಣ. ಪ್ರತಿ ದಿನವು ಸೂರ್ಯ ಹುಟ್ಟುವುದಕ್ಕಿಂತ ಮುಂಚೆಯೇ ಏಳಬೇಕು. ಕನಿಷ್ಠ ಆರು ಗಂಟೆಗೆ ಎದ್ದು ಉಗುರು ಬೆಚ್ಚಗಿನ Read more…

IPL ಮಧ್ಯೆ ಈ ಕಾರಣಕ್ಕೆ ಗಮನ ಸೆಳೆದ ಧೋನಿ ಫಾರ್ಮ್ ಹೌಸ್

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ಹೊರಗುಳಿದ್ರೂ ಅವ್ರ ಪ್ರಸಿದ್ಧಿ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ಐಪಿಎಲ್ ಮಾತ್ರವಲ್ಲ ಅನೇಕ ವಿಷ್ಯದಲ್ಲಿ ಮಹೇಂದ್ರ Read more…

ಶಿವರಾತ್ರಿಯಂದು ಶಿವನಿಗೆ ಅರ್ಪಿಸಿ ಈ ಒಂದು ‘ವಸ್ತು’

ಶಿವನ ಆರಾಧನೆಯಲ್ಲಿ ಬಿಲ್ವಪತ್ರೆ ವಿಶೇಷ ಪ್ರಾಮುಖ್ಯತೆ ಹೊಂದಿದೆ. ಪ್ರತಿ ದಿನ ಶಿವನಿಗೆ ಬಿಲ್ವಪತ್ರೆ ಅರ್ಪಿಸಲು ಸಾಧ್ಯವಾಗದವರು ಶ್ರಾವಣ ಅಥವಾ ಪ್ರದೋಷದ ದಿನದಂದು ಅರ್ಪಿಸಬಹುದು. ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸುವುದ್ರಿಂದ ಸದ್ಗುಣ Read more…

ʼಅಷ್ಟದ್ರವ್ಯʼ ಮಾಡುವುದು ಹೇಗೆ….?

ಹಬ್ಬ ಹರಿದಿನಗಳಲ್ಲಿ ಅಷ್ಟದ್ರವ್ಯವನ್ನು ತಯಾರಿಸಿ ಪ್ರಸಾದದ ರೂಪದಲ್ಲಿ ವಿತರಿಸುವುದು ಸಾಮಾನ್ಯ. ಹಾಗಾದರೆ ಅಷ್ಟದ್ರವ್ಯವನ್ನು ತಯಾರಿಸುವುದು ಹೇಗೆ ಎಂಬುದರ ವಿವರ ಇಲ್ಲಿದೆ ನೋಡಿ. ಬೇಕಾಗುವ ಪದಾರ್ಥಗಳು ಅರಳು ಹಾಗು ಅವಲಕ್ಕಿ- ತಲಾ Read more…

‘ನೇಪಾಳ’ ಪ್ರವಾಸದ ವೇಳೆ ಟೇಸ್ಟ್‌ ಮಾಡಿ ಈ ಆಹಾರ

ನೇಪಾಳ ಭಾರತದ ನೆರೆ ದೇಶ. ನೇಪಾಳದ ಸೌಂದರ್ಯ ಸವಿಯಲು ಪ್ರವಾಸಿಗರು ಅಲ್ಲಿಗೆ ಹೋಗ್ತಿರುತ್ತಾರೆ. ವಿಶ್ವದಾದ್ಯಂತ ಭಾರತದ ಆಹಾರ ಪ್ರಸಿದ್ಧಿ ಪಡೆದಿದೆ. ನೆರೆ ದೇಶ ನೇಪಾಳದಲ್ಲೂ ಭಾರತದ ಆಹಾರ ಸಿಗುತ್ತದೆ. Read more…

ವಿಶ್ವಾಸದಿಂದ ಕೂಡಿರಲಿ ನೀವಾಡುವ ಮಾತು

‘ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ’ ಎಂಬ ಮಾತಿದೆ. ಮಾತೇ ಮುತ್ತು ಎಂದೂ ಹೇಳಲಾಗುತ್ತದೆ. ಮಾತು ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ಹಾಗಾಗಿ ನಾವಾಡುವ ಮಾತಿನಲ್ಲಿ ಹಿಡಿತವಿರಬೇಕು. ಬಾಯಿಗೆ ಬಂದಂತೆಲ್ಲಾ Read more…

ಪ್ರೇಮಿಗಳ ದಿನದಂದು ಪ್ರೀತಿ ಸಿಗಬೇಕೆಂದ್ರೆ ಈ ದೇವರ ಪೂಜೆ ಮಾಡಿ

  ಪ್ರೇಮಿಗಳ ದಿನ ಹತ್ತಿರ ಬರ್ತಿದೆ. ಇದಕ್ಕೆ ಎಲ್ಲ ರೀತಿಯ ಸಿದ್ಧತೆ ನಡೆಯುತ್ತಿದೆ. ವೈವಾಹಿಕ ಜೀವನ ಸುಖವಾಗಿರಬೇಕು, ಸಂಬಂಧ ಇನ್ನಷ್ಟ ಗಟ್ಟಿಯಾಗಿರಬೇಕು ಎಂದು ಬಯಸುವವರು ಕಾಮದೇವನನ್ನು ಪೂಜಿಸಬೇಕು. ಪ್ರೀತಿಯ Read more…

ರೈಲಿನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಇಲ್ಲಿದೆ ಖುಷಿ ಸುದ್ದಿ

ರೈಲು ಪ್ರಯಾಣ ಆರಾಮದಾಯಕ ಪ್ರಯಾಣಗಳಲ್ಲಿ ಒಂದು. ರೈಲ್ವೆ ಇಲಾಖೆ ಪ್ರಯಾಣಿಕರ ಅನುಕೂಲಕ್ಕಾಗಿ ಅನೇಕ ಸೇವೆಗಳನ್ನು ಶುರು ಮಾಡ್ತಿರುತ್ತದೆ. ಈಗ ಮಹಿಳಾ ಪ್ರಯಾಣಿಕರಿಗೆ ಖುಷಿ ಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ಮಹಿಳೆಯರು Read more…

580 ವರ್ಷಗಳ ನಂತ್ರ ಸಂಭವಿಸುತ್ತಿದೆ ಸುದೀರ್ಘ ಚಂದ್ರಗ್ರಹಣ…! ಇಲ್ಲಿದೆ ಇದರ ವಿಶೇಷತೆ

ಈ ವರ್ಷದ ನವೆಂಬರ್ 19ರಂದು ಕೊನೆಯ ಚಂದ್ರಗ್ರಹಣ ಸಂಭವಿಸಲಿದೆ. ಈ ವರ್ಷದ ಮೂರನೇ ಗ್ರಹಣ ಮತ್ತು ಎರಡನೇ ಚಂದ್ರಗ್ರಹಣ ಇದಾಗಿದೆ. ಇದು ಹಲವು ವಿಶೇಷತೆಗಳನ್ನು ಹೊಂದಿದೆ. ಈ ಚಂದ್ರಗ್ರಹಣ Read more…

‘ತುಳಸಿ ಪೂಜೆ’ಯಿಂದ ವಿಶೇಷ ಪುಣ್ಯ ಪ್ರಾಪ್ತಿ

ದೀಪಾವಳಿ ಹಬ್ಬ ಮುಗಿದ ನಂತರ ಕಾರ್ತೀಕ ಮಾಸದ ಶುಕ್ಲಪಕ್ಷ ದ್ವಾದಶಿಯಂದು ತುಳಸಿ ಹಬ್ಬ ಬರುತ್ತದೆ. ಈ ದಿನದಂದು ಶ್ರೀಮನ್ನಾರಾಯಣ ಹಾಗೂ ತುಳಸಿಗೆ ಮದುವೆಯಾಯಿತು ಎಂಬ ನಂಬಿಕೆ ಪುರಾಣದ ಕಾಲದಿಂದಲೂ Read more…

ದೀಪಾವಳಿಗೂ ಮುನ್ನ ಮನೆಯಿಂದ ಹೊರ ಹಾಕಿ ಈ ವಸ್ತು

ದೀಪಾವಳಿ ಬಂತೆಂದರೆ ಎಲ್ಲೆಡೆ ಸಡಗರ. ಹಬ್ಬಕ್ಕೆ ಸ್ವಲ್ಪ ದಿನ ಮುಂಚೆ ಮನೆಯನ್ನು ಸ್ವಚ್ಛಗೊಳಿಸುವ ಬರಾಟೆಯೂ ಜೋರಾಗಿಯೇ ನಡೆಯುತ್ತದೆ.  ಮನೆಯನ್ನು ಸ್ವಚ್ಛಗೊಳಿಸುವಾಗ ಕೆಲವು ಒಡೆದ, ಹಾಳಾದ ವಸ್ತುಗಳನ್ನು ಹೊರಗೆ ಹಾಕಬೇಕು. Read more…

ʼಹೇರ್ ಕಲರ್ʼ ಮಾಡುವ ಮೊದಲು ಈ ವಿಷಯಗಳ ಬಗ್ಗೆ ಗಮನ ನೀಡಿ

ಕೂದಲಿಗೆ ಬಣ್ಣ ಹಚ್ಚಿಕೊಳ್ಳೋದು ಈಗ ಸಾಮಾನ್ಯವಾಗಿಬಿಟ್ಟಿದೆ. ಈಗಿನ ಫ್ಯಾಷನ್ ನಂತೆ ತಿಂಗಳಿಗೊಮ್ಮೆ ಹೇರ್ ಕಲರ್ ಮಾಡುವವರೂ ಇದ್ದಾರೆ. ಬಿಳಿ ಕೂದಲು ಕಾಣದಿರಲಿ ಎನ್ನುವ ಕಾರಣಕ್ಕೆ ಕೆಲವರು ಬಣ್ಣ ಹಚ್ಚಿಕೊಳ್ತಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...