Tag: SP

ಕರ್ತವ್ಯ ಲೋಪ ಎಸಗಿದ ಪಿಎಸ್ಐ, ಕಾನ್ಸ್ ಟೆಬಲ್ ಅಮಾನತು

ಶಿವಮೊಗ್ಗ: ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮಾಳೂರು ಪೊಲೀಸ್…

ರೈತರಿಗೆ ಮಾಸಿಕ 5000 ರೂ. ಪಿಂಚಣಿ, ಪಡಿತರ ಚೀಟಿ ಹೊಂದಿದವರಿಗೆ 500 ರೂ. ಡೇಟಾ, ರೇಷನ್ ಉಚಿತ: SP ಪ್ರಣಾಳಿಕೆ ಬಿಡುಗಡೆ

ಲಖನೌ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷ ಭರ್ಜರಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಪಕ್ಷದ…

ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿದ SP

ಲಖನೌ: ಮುಂಬರುವ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಸಮಾಜವಾದಿ ಪಕ್ಷ ಶುಕ್ರವಾರ ಬಿಡುಗಡೆ ಮಾಡಿದೆ.…

ಪೊಲೀಸ್ ನೇಮಕಾತಿ ದೇಹದಾರ್ಢ್ಯ ಪರೀಕ್ಷೆಯಲ್ಲಿ ಅಕ್ರಮ: ಇಬ್ಬರು ಪೊಲೀಸರ ಅಮಾನತು

ಬೀದರ್: ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಭರ್ತಿಗೆ ಬೀದರ್ ನಲ್ಲಿ ಶುಕ್ರವಾರ ನಡೆದ ದೇಹದಾರ್ಢ್ಯ ಪರೀಕ್ಷೆಯಲ್ಲಿ ಅಕ್ರಮ…

ಅಖಿಲೇಶ್ –ಪ್ರಿಯಾಂಕಾ ಮಾತುಕತೆ ಯಶಸ್ವಿ: ಉತ್ತರ ಪ್ರದೇಶದ 80 ಸ್ಥಾನಗಳಲ್ಲಿ ಕಾಂಗ್ರೆಸ್ ಗೆ 17, ಸಮಾಜವಾದಿ ಪಕ್ಷ, ಇತರರಿಗೆ 63 ಸ್ಥಾನ

ನವದೆಹಲಿ: ಉತ್ತರ ಪ್ರದೇಶದಲ್ಲಿ ಲೋಕಸಭೆ ಚುನಾವಣೆಗೆ ಕಾಂಗ್ರೆಸ್, ಸಮಾಜವಾದಿ ಪಕ್ಷ ಮೈತ್ರಿ ಮಾಡಿಕೊಂಡಿದ್ದು, ಯುಪಿಯಲ್ಲಿ ಕಾಂಗ್ರೆಸ್…

ಕರ್ತವ್ಯ ಲೋಪ ಎಸಗಿದ ಮೂವರು ಪಿಎಸ್ಐ ಸೇರಿ 5 ಪೊಲೀಸರು ಸಸ್ಪೆಂಡ್

ತುಮಕೂರು: ದಲಿತರ ಮೇಲಿನ ದೌರ್ಜನ್ಯ, ಮಹಿಳೆ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸುವಲ್ಲಿ ಕರ್ತವ್ಯ ಲೋಪ…

ರಾಜ್ಯ ಸರ್ಕಾರದಿಂದ 35 ʻDYSPʼ ಗಳಿಗೆ ʻSPʼ ಗಳಾಗಿ ಮುಂಬಡ್ತಿ ನೀಡಿ ಆದೇಶ

ಬೆಂಗಳೂರು : ರಾಜ್ಯ ಸರ್ಕಾರವು 35 ಡಿವೈಎಸ್‌ ಪಿಗಳಿಗೆ ಸಿಹಿಸುದ್ದಿ ನೀಡಿದ್ದು, ಎಸ್‌ ಪಿ ಗಳಾಗಿ…

BIG NEWS: ರಾಜ್ಯದಲ್ಲಿ ಇನ್ನು ಜಿಲ್ಲೆಗೆ ಇಬ್ಬರು ಎಎಸ್ಪಿ

ಬೆಂಗಳೂರು: ರಾಜ್ಯದಲ್ಲಿ ಇನ್ನು ಮುಂದೆ ಜಿಲ್ಲೆಗೆ ಒಬ್ಬರು ಪೊಲೀಸ್ ಅಧೀಕ್ಷಕರು, ಇಬ್ಬರು ಹೆಚ್ಚುವರಿ ಪೊಲೀಸ್ ಅಧೀಕ್ಷಕರು…

BIG NEWS : ಪಂಜಾಬ್ ನಲ್ಲಿ ಪ್ರಧಾನಿ ಮೋದಿ ‘ಭದ್ರತಾ ಲೋಪ’ ಕೇಸ್ : ಬಟಿಂಡಾ SP ಅಮಾನತು

ಬಟಿಂಡಾ : 2022 ರ ಜನವರಿ 5 ರಂದು ಪ್ರಧಾನಿ ನರೇಂದ್ರ ಮೋದಿಯವರ ಪಂಜಾಬ್ ಭೇಟಿಯ…

ಫೆ. 17 ರೊಳಗೆ ಎಲ್ಲಾ ವಾಹನಗಳಿಗೂ ಹೈ-ಸೆಕ್ಯೂರಿಟಿ ನಂಬರ್ ಪ್ಲೇಟ್ ಕಡ್ಡಾಯ

ದಾವಣಗೆರೆ: 2019ರ  ಏಪ್ರಿಲ್ 1ಕ್ಕಿಂತ  ಮೊದಲು ನೊಂದಾಯಿಸಲಾದ ಎಲ್ಲಾ ವಾಹನಗಳು 2024 ಫೆಬ್ರವರಿ 17ರ ಒಳಗಾಗಿ…