alex Certify South Africa | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಡಿಸೆಂಬರ್ 17ರಿಂದ ಪ್ರಾರಂಭವಾಗಲಿದೆ ಭಾರತ ಹಾಗೂ ದಕ್ಷಿಣ ಆಫ್ರಿಕಾ ಏಕದಿನ ಸರಣಿ

ಡಿ.14 ರ ಕೊನೆಯ ಟೀ ಟ್ವೆಂಟಿ ಪಂದ್ಯದಲ್ಲಿ ಭಾರತದ ಯುವ ಆಟಗಾರರು ದಕ್ಷಿಣ  ಆಫ್ರಿಕಾ ತಂಡದ ಜೊತೆ ಅವರ ಹೋಮ್ ಗ್ರೌಂಡ್ ನಲ್ಲೇ ಭರ್ಜರಿ ಜಯ ಸಾಧಿಸುವ ಮೂಲಕ Read more…

ದ.ಆಫ್ರಿಕಾ ವಿರುದ್ದದ ಪಂದ್ಯದಲ್ಲಿ ಮೀಡಿಯಾ ಬಾಕ್ಸ್ ಗಾಜು ಒಡೆದ ʻರಿಂಕು ಸಿಂಗ್ʼ ಭರ್ಜರಿ ಸಿಕ್ಸರ್ | Watch video

ದಕ್ಷಿಣ ಆಫ್ರಿಕಾ ವಿರುದ್ಧ ಮಂಗಳವಾರ ನಡೆದ ಎರಡನೇ ಟಿ 20 ಪಂದ್ಯದಲ್ಲಿ ರಿಂಕು ಸಿಂಗ್ ಅಕ್ಷರಶಃ ಅಬ್ಬರಿಸಿದ್ದಾರೆ. ಟಿ 20 ಪಂದ್ಯಗಳಲ್ಲಿ ಏಳು ಇನ್ನಿಂಗ್ಸ್ಗಳಲ್ಲಿ ತಮ್ಮ ಮೊದಲ ಅರ್ಧಶತಕವನ್ನು Read more…

ನಾಳೆಯಿಂದ ಆರಂಭವಾಗಲಿದೆ ‌ಭಾರತ ಹಾಗೂ ದಕ್ಷಿಣ ಆಫ್ರಿಕಾ ಟಿ ಟ್ವೆಂಟಿ ಸರಣಿ

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರು ಟಿ 20 ಹಾಗೂ ಮೂರು ಏಕದಿನ ಪಂದ್ಯಗಳು ನಡೆಯಲಿದ್ದು ದಕ್ಷಿಣ ಆಫ್ರಿಕಾ ಪಿಚ್ ನಲ್ಲಿ ಅಬ್ಬರಿಸಲು ಭಾರತದ ಎರಡು ತಂಡಗಳು Read more…

BIG BREAKING: ‘ಸೋತ’ ಆಫ್ರಿಕಾ: ವಿಶ್ವಕಪ್ ಫೈನಲ್ ನಲ್ಲಿ ಭಾರತ – ಆಸ್ಟ್ರೇಲಿಯಾ ವಾರ್

ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ ತಂಡ ಜಯಗಳಿಸಿ ಫೈನಲ್ ಪ್ರವೇಶಿಸಿದೆ. ಫೈನಲ್ ಪಂದ್ಯದಲ್ಲಿ ಭಾರತ, ಆಸ್ಟ್ರೇಲಿಯಾ ತಂಡಗಳು Read more…

India vs South Africa : ಈಡನ್ ಗಾರ್ಡನ್ ನಲ್ಲಿ 55 ಸಾವಿರಕ್ಕೂ ಹೆಚ್ಚು ಅಭಿಮಾನಿಗಳಿಂದ ಮೊಳಗಿದ ʻವಂದೇ ಮಾತರಂʼ ಹಾಡು| ಇಲ್ಲಿದೆ ವೈರಲ್ ವಿಡಿಯೋ

ಕೋಲ್ಕತಾ: ಏಕದಿನ ವಿಶ್ವಕಪ್ 2023 ರ ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ಸ್ನಲ್ಲಿ  ಭಾನುವಾರ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದ ವೇಳೆ ಅಸಾಧಾರಣ ದೃಶ್ಯಕ್ಕೆ ಸಾಕ್ಷಿಯಾಯಿತು. 327 ರನ್ Read more…

BIG BREAKING: ಕೊಹ್ಲಿ ಭರ್ಜರಿ ಶತಕ, ಜಡೇಜಗೆ 5 ವಿಕೆಟ್: 243 ರನ್ ಗಳಿಂದ ದಕ್ಷಿಣ ಆಫ್ರಿಕಾ ಬಗ್ಗುಬಡಿದ ಭಾರತ

ಕೊಲ್ಕೊತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ರನ್ ಗಳಿಂದ ಮಣಿಸಿದ ಭಾರತ ಭರ್ಜರಿ ಜಯಗಳಿಸಿದೆ. ಟೂರ್ನಿಯಲ್ಲಿ ಸತತ 8 Read more…

ವಿಶ್ವಕಪ್ 2023: ಇಂದು ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲ್ಯಾಂಡ್ ಹಣಾಹಣಿ

ವಿಶ್ವಕಪ್ ಪಾಯಿಂಟ್ ಟೇಬಲ್ ನಲ್ಲಿ ಎರಡು ಹಾಗೂ ಮೂರನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲ್ಯಾಂಡ್ ಇಂದು ಮುಖಾಮುಖಿಯಾಗಲಿದ್ದು, 2015ರ ವಿಶ್ವಕಪ್ ಸೆಮಿ ಫೈನಲ್ ನೆನಪಿಸಲು ಸಜ್ಜಾಗಿದ್ದಾರೆ. ಈ Read more…

ವಿಶ್ವಕಪ್ 2023: ಇಂದು ಆಸ್ಟ್ರೇಲಿಯಾ ಮತ್ತು ನೆದರ್ಲ್ಯಾಂಡ್ ಮುಖಾಮುಖಿ

ವಿಶ್ವಕಪ್ ಪಂದ್ಯಗಳಲ್ಲಿ ಇತ್ತೀಚೆಗೆ ಬಲಿಷ್ಠ ತಂಡಗಳನ್ನೇ ಸೋಲಿಸುವ ಮೂಲಕ ಸಣ್ಣ ತಂಡಗಳು ಹೊಸ ಇತಿಹಾಸ ಸೃಷ್ಟಿಸುತ್ತಿದ್ದಾರೆ. ಆಫ್ಘಾನಿಸ್ತಾನ ತಂಡ ಇಂಗ್ಲೆಂಡ್ ಮತ್ತು ಪಾಕಿಸ್ತಾನದ ಎದುರು ಜಯಭೇರಿಯಾದರೆ ನೆದರ್ಲ್ಯಾಂಡ್ ತಂಡ Read more…

ಇಂದು ಮೈದಾನಕ್ಕಿಳಿಯುತ್ತಿದ್ದಂತೆ ಈ ದಾಖಲೆಗೆ ಪಾತ್ರರಾದ ಕ್ವಿಂಟನ್ ಡಿ ಕಾಕ್…!

ದಕ್ಷಿಣ ಆಫ್ರಿಕಾ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ ಮ್ಯಾನ್ ಕ್ವಿಂಟನ್ ಡಿಕಾಕ್ ಇಂದು ವಿಶ್ವ ಕಪ್ ನ 23ನೇ ಪಂದ್ಯದಲ್ಲಿ ಕಣಕ್ಕಿಳಿಯುತಿದ್ದಂತೆ ಈ ದಾಖಲೆಗೆ ಪಾತ್ರರಾಗಿದ್ದಾರೆ. ಇಂದು ಅವರ Read more…

ವಿಶ್ವ ಕಪ್ 2023: ಇಂದು ದಕ್ಷಿಣ ಆಫ್ರಿಕಾ – ಬಾಂಗ್ಲಾದೇಶ ಮುಖಾಮುಖಿ

ಇಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ಮುಖಾಮುಖಿಯಾಗಲಿವೆ. 400 ರನ್ ಗಳ ದೊಡ್ಡ ಮೊತ್ತವನ್ನು ನೀಡುವ ಮೂಲಕ ಎದುರಾಳಿಗಳಿಗೆ ನಡುಕ ಹುಟ್ಟಿಸುತ್ತಿರುವ ದಕ್ಷಿಣ ಆಫ್ರಿಕಾ Read more…

ವಿಶ್ವಕಪ್ 2023: ಇಂದು ದಕ್ಷಿಣ ಆಫ್ರಿಕಾ – ಇಂಗ್ಲೆಂಡ್ ಹಣಾಹಣಿ

ಇಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ  ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಮುಖಾಮುಖಿಯಾಗುತ್ತಿವೆ. ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ಇತ್ತೀಚೆಗೆ ಸಣ್ಣ ತಂಡಗಳೊಂದಿಗೆ ಸೋಲನ್ನನುಭವಿಸಿದ್ದು, ಇದರಿಂದ ಹೊರಬರಲು ನೋಡುತ್ತಿದ್ದಾರೆ. ವಿಶ್ವಕಪ್ Read more…

ವಿಶ್ವಕಪ್ ನಲ್ಲಿ ಮತ್ತೊಂದು ಅಚ್ಚರಿ ಫಲಿತಾಂಶ: ಸೌತ್ ಆಫ್ರಿಕಾ ಬಗ್ಗು ಬಡಿದ ಕ್ರಿಕೆಟ್ ಶಿಶು ನೆದರ್ಲೆಂಡ್ಸ್

ಧರ್ಮಶಾಲಾ: ಏಕದಿನ ವಿಶ್ವಕಪ್ ಟೂರ್ನಿ ಹಲವು ಅಚ್ಚರಿ ಫಲಿತಾಂಶಗಳಿಗೆ ಸಾಕ್ಷಿಯಾಗಿದೆ. ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡಕ್ಕೆ ಆಫ್ಘಾನಿಸ್ತಾನ ಆಘಾತ ನೀಡಿದ ನಂತರ ಕ್ರಿಕೆಟ್ ಶಿಶು ನೆದರ್ಲೆಂಡ್ಸ್ ಬ್ಯಾಟಿಂಗ್ ಮತ್ತು Read more…

ಇಂದು ದಕ್ಷಿಣ ಆಫ್ರಿಕಾ – ಆಸ್ಟ್ರೇಲಿಯಾ ಮಹಾ ಸಂಗ್ರಾಮ

ವಿಶ್ವ ಕಪ್ ನಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಪಂದ್ಯವೆಂದರೆ ಹೋರಾಟ ಇದ್ದೇ ಇರುತ್ತದೆ. ಹಲವಾರು ವರ್ಷಗಳಿಂದ ಎರಡು ತಂಡಗಳ ನಡುವೆ ನಡೆದ ಪದ್ಯಗಳು ಹಲವಾರು ದಾಖಲೆ ಬರೆದಿವೆ. Read more…

ನಿನ್ನೆಯ ಪಂದ್ಯದಲ್ಲಿ ಈ ದಾಖಲೆಗೆ ಭಾಜನರಾಗಿದ್ದಾರೆ ಕ್ವಿಂಟನ್ ಡಿ ಕಾಕ್

ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟ್ಸ್ ಮ್ಯಾನ್ ಕ್ವಿಂಟನ್ ಡಿ ಕಾಕ್ ತಮ್ಮ ಕೊನೆಯ ವಿಶ್ವಕಪ್ ಆಡುವ ಮೂಲಕ ಎಲ್ಲಾ ವಿಭಾಗದ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಲಿದ್ದಾರೆ. Read more…

ಏಕದಿನ ವಿಶ್ವಕಪ್ ಇತಿಹಾಸದಲ್ಲೇ ವೇಗದ ಶತಕ ಸಿಡಿಸಿದ ಮಾರ್ಕ್ರಾಮ್: ಹಲವು ದಾಖಲೆ ಧೂಳೀಪಟ

ನವದೆಹಲಿ: ಸ್ಟೈಲಿಶ್ ಬಲಗೈ ಬ್ಯಾಟರ್ ಏಡೆನ್ ಮಾರ್ಕ್ರಾಮ್ ಶನಿವಾರ ಪುರುಷರ ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕ ಸಿಡಿಸಿದರು, ದಕ್ಷಿಣ ಆಫ್ರಿಕಾ ಶ್ರೀಲಂಕಾ ವಿರುದ್ಧ 50 ಓವರ್‌ಗಳಲ್ಲಿ Read more…

ಮೂರು ಮಂದಿ ಶತಕ: ಲಂಕಾ ವಿರುದ್ಧ ಅಬ್ಬರಿಸಿ ಬೊಬ್ಬಿರಿದ ದಕ್ಷಿಣ ಆಫ್ರಿಕಾ ಬ್ಯಾಟರ್ ಗಳು

ನವದೆಹಲಿ: ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ 4ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಬೃಹತ್ ಮೊತ್ತ ದಾಖಲಿಸಿದೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ Read more…

Watch Video | ಆಕಾಶದಲ್ಲಿ ಕಂಡು ಬಂತು ವಿಚಿತ್ರ ಮೋಡ; ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟ ಜನ…!

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ವಿಡಿಯೋಗಳಿಗೆ ಯಾವುದೇ ಬರವಿಲ್ಲ. ಇದೀಗ ದಕ್ಷಿಣ ಆಫ್ರಿಕಾದಲ್ಲಿ ಒಂದು ವಿಡಿಯೋ ವೈರಲ್​ ಆಗಿದ್ದು ವಿಚಿತ್ರವಾದ ಮೋಡವೊಂದನ್ನು ಜನ ಗಮನಿಸಿದ್ದಾರೆ. ದಕ್ಷಿಣ ಆಫ್ರಿಕಾದ ಕೇಪ್​ಟೌನ್​ನ ಆಕಾಶದಲ್ಲಿ Read more…

ಇಂದು ದಕ್ಷಿಣ ಆಫ್ರಿಕಾ – ಆಸ್ಟ್ರೇಲಿಯಾ ನಡುವಣ ಎರಡನೇ ಟಿ ಟ್ವೆಂಟಿ ಪಂದ್ಯ

ಮೊದಲ ಟಿ ಟ್ವೆಂಟಿ ಪಂದ್ಯದಲ್ಲಿ 111 ರನ್ ಗಳ ಅಂತರದಿಂದ ಆಸ್ಟ್ರೇಲಿಯಾ ತಂಡ ಭರ್ಜರಿ ಜಯ ಸಾಧಿಸಿತ್ತು. ಇಂದು ಡರ್ಬನ್ ನಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡವಣ Read more…

ಇಂದು ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ನಡುವಣ ಮೊದಲ ಟಿ ಟ್ವೆಂಟಿ ಪಂದ್ಯ

ಇಂದಿನಿಂದ ಕ್ರಿಕೆಟ್ ಹಬ್ಬ ಶುರುವಾಗಿದೆ. ಏಷ್ಯಾ ಕಪ್ ಆರಂಭವಾಗುತ್ತಿದ್ದು ಇದರ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ‌ ನಡುವಣ ಟಿ ಟ್ವೆಂಟಿ ಸರಣಿ ಇಂದಿನಿಂದ ಶುರುವಾಗಲಿದೆ.‌ ನ್ಯೂಜಿಲೆಂಡ್ ಮತ್ತು Read more…

ಚಂದ್ರಯಾನ ಲ್ಯಾಂಡಿಂಗ್: ದಕ್ಷಿಣ ಆಫ್ರಿಕಾದಿಂದಲೇ ವರ್ಚುಯಲ್ ಮೂಲಕ ಮೋದಿ ಭಾಗಿ

ನವದೆಹಲಿ: ದಕ್ಷಿಣ ಆಫ್ರಿಕಾ ಪ್ರವಾದಲ್ಲಿರುವ ಪ್ರಧಾನಿ ಮೋದಿ ಚಂದ್ರಯಾನ ಲ್ಯಾಂಡಿಂಗ್ ಕಾರ್ಯಕ್ರಮಕ್ಕೆ ವರ್ಚುಯಲ್ ಮೂಲಕ ಭಾಗಿಯಾಗಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಆಫ್ರಿಕಾದಿಂದ ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್ Read more…

Video | ಸಫಾರಿ ವಾಹನಗಳ ನಡುವೆ ಮರಿಯನ್ನು ಬಾಯಲ್ಲಿ ಕಚ್ಚಿಕೊಂಡು ಹೋದ ಸಿಂಹ

ದಕ್ಷಿಣ ಆಫ್ರಿಕಾದ ಕ್ರುಗರ್‌ ರಾಷ್ಟ್ರೀಯ ಉದ್ಯಾನ ತನ್ನ ಜೀವವೈವಿಧ್ಯದಿಂದ ಭಾರೀ ಹೆಸರು ಪಡೆದಿದೆ. ಈ ಉದ್ಯಾನಕ್ಕೆ ಭಾರೀ ಸಂಖ್ಯೆಯಲ್ಲಿ ವಿದೇಶೀ ಪ್ರವಾಸಿಗರು ಭೇಟಿ ನೀಡುತ್ತಾರೆ. ಭಾರೀ ಪ್ರವಾಸಿಗರಿದ್ದ ಕಾರಣ Read more…

BREAKING: ಮಹಾತ್ಮ ಗಾಂಧಿಯವರ ಮೊಮ್ಮಗ ಅರುಣ್ ಗಾಂಧಿ ವಿಧಿವಶ

ಮಹಾತ್ಮ ಗಾಂಧಿಯವರ ಮೊಮ್ಮಗ ಅರುಣ್ ಗಾಂಧಿ ವಿಧಿವಶರಾಗಿದ್ದಾರೆ. 89 ವರ್ಷದ ಅರುಣ್ ಗಾಂಧಿ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಅರುಣ್ ಗಾಂಧಿ ಇಂದು ಬೆಳಿಗ್ಗೆ Read more…

ಪಂಜಾಬ್ ತಂಡದ ಆಟಗಾರರಿಗೆ ಔತಣ; ಪ್ರೀತಿ ಜ಼ಿಂಟಾರಿಂದಲೇ ತಯಾರಿ; ಹಳೆ ವಿಚಾರ ಸ್ಮರಿಸಿಕೊಂಡ ನಟಿ

ಸಾಮಾನ್ಯವಾಗಿ ಕ್ರಿಕೆಟರುಗಳಿಗೆ ಇತರೆ ಕ್ರೀಡಾಪಟುಗಳಿಗೆ ಹೋಲಿಸಿದಲ್ಲಿ ಪಥ್ಯದ ವಿಚಾರದಲ್ಲಿ ಅಂಥಾ ಕಟ್ಟುನಿಟ್ಟಿನ ಶಿಸ್ತುಗಳೇನೂ ಇರುವುದಿಲ್ಲ. ಇತ್ತೀಚೆಗಂತೂ ಜಗತ್ತಿನ ವಿವಿಧೆಡೆ ಟಿ20 ಲೀಗ್‌ಗಳಿಗೆಂದು ಬೇರೆ ಬೇರೆ ದೇಶಗಳಲ್ಲಿ ವಾರಗಟ್ಟಲೇ ಇದ್ದು Read more…

ಕಾಕ್‌ಪಿಟ್‌ನಲ್ಲಿ ಕಂಡ ನಾಗರ ಹಾವು; ವಿಮಾನ ತುರ್ತು ಭೂಸ್ಪರ್ಶ ಮಾಡಿದ ಪೈಲಟ್

ಆಗಸದಲ್ಲಿ ಹಾರುತ್ತಿದ್ದ ವಿಮಾನವೊಂದರ ಕಾಕ್‌ಪಿಟ್‌ನಲ್ಲಿ ನಾಗರ ಹಾವೊಂದು ತಲೆಯಾಡಿಸಿದ್ದು ಕಾಣುತ್ತಲೇ ಗಾಬರಿಗೊಂಡ ಪೈಲಟ್ ಕೂಡಲೇ ತುರ್ತು ಭೂಸ್ಪರ್ಶ ಮಾಡಿದ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ. ಕಳೆದ ಐದು ವರ್ಷಗಳಿಂದ Read more…

ಸಫಾರಿ ವಾಹನವನ್ನು ಅಟ್ಟಿಸಿಕೊಂಡು ಬಂದ ಘೇಂಡಾಮೃಗ; ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಜಂಗಲ್ ಸಫಾರಿಗಳು ಪ್ರವಾಸಿಗರಿಗೆ ಅತಿ ಹೆಚ್ಚು ಖುಷಿ ಕೊಡುವ ಚಟುವಟಿಕೆಗಳಲ್ಲಿ ಒಂದಾಗಿವೆ. ವನ್ಯಜೀವಿಗಳನ್ನು ತಂತಮ್ಮ ಸ್ವಾಭಾವಿಕ ಪರಿಸರದಲ್ಲಿ ಕಂಡು ಆನಂದಿಸುವುದು ಕಣ್ಮನಗಳಿಗೆ ಒಂದು ರೀತಿಯ ಪುಳಕ ನೀಡುವ ಅನುಭವ. Read more…

T20 World Cup semi – final: ರನ್ ಔಟ್ ಆದ ಹತಾಶೆಯಲ್ಲಿ ಬ್ಯಾಟ್ ಬಿಸಾಡಿದ ಅರ್ಮಾನ್ ಪ್ರೀತ್….! | Watch

ದಕ್ಷಿಣ ಆಫ್ರಿಕದಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಗೆಲುವಿನ ಸಮೀಪಕ್ಕೆ ಬಂದಿದ್ದ ಭಾರತ ತಂಡ ಕೊನೆ ಕ್ಷಣದಲ್ಲಿ ಕೈ ಚೆಲ್ಲಿದೆ. ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಟೀಮ್ ಇಂಡಿಯಾ ನಾಯಕಿ Read more…

BIG NEWS: ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ 12 ಚೀತಾಗಳು

ಗ್ವಾಲಿಯರ್: ಭಾರತದಲ್ಲಿ ನಶಿಸಿ ಹೋಗುತ್ತಿರುವ ಚೀತಾ ಸಂತತಿಗಳ ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ 2ನೇ ಬ್ಯಾಚ್ ನಲ್ಲಿ 12 ಚೀತಾಗಳನ್ನು ತರಿಸಲಾಗಿದೆ. ನಮಿಬಿಯಾ ಬಳಿಕ ಇದೀಗ ದಕ್ಷಿಣ Read more…

ಕುಟುಂಬದ ಎಲ್ಲ ಸದಸ್ಯರನ್ನೂ ದಕ್ಷಿಣ ಆಫ್ರಿಕಾಕ್ಕೆ ಕಳಿಸಲು ಮುಂದಾಗಿದ್ದರು ಶಾರುಖ್; 2009ರ ಘಟನೆಯನ್ನು ಸ್ಮರಿಸಿಕೊಂಡ ಚೇತೇಶ್ವರ್ ಪೂಜಾರ ತಂದೆ

2009ರಲ್ಲಿ ಐಪಿಎಲ್ ಪಂದ್ಯಾವಳಿಗಳು ದಕ್ಷಿಣ ಆಫ್ರಿಕದಲ್ಲಿ ನಡೆದಿದ್ದು, ಆ ಸಂದರ್ಭದಲ್ಲಿನ ಪ್ರಮುಖ ಘಟನೆಯೊಂದನ್ನು ಕ್ರಿಕೆಟಿಗ ಚೇತೇಶ್ವರ್ ಪೂಜಾರ ಅವರ ತಂದೆ ಅರವಿಂದ್ ಪೂಜಾರ ಸ್ಮರಿಸಿಕೊಂಡಿದ್ದಾರೆ. ಈ ಪಂದ್ಯಾವಳಿಯಲ್ಲಿ ಚೇತೇಶ್ವರ್ Read more…

Watch: ಆಟದ ಕಡೆ ಗಮನ ನೀಡುವುದನ್ನು ಬಿಟ್ಟು ಬೇರೆಡೆ ನೋಡುತ್ತಾ ನಿಂತ ಅಂಪೈರ್

ಯಾವುದೇ ಪಂದ್ಯಗಳ ನಡುವೆ ಅಂಪೈರ್ ಬಹುಮುಖ್ಯ ಪಾತ್ರ ವಹಿಸುತ್ತಾರೆ. ಇವರು ನೀಡುವ ತೀರ್ಪೇ ಅಂತಿಮವಾಗುವ ಕಾರಣ ಆಟದತ್ತ ಅವರು ಸತತವಾಗಿ ನಿಗಾ ವಹಿಸಬೇಕಾಗುತ್ತದೆ. ಆದರೆ, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ Read more…

ದಕ್ಷಿಣ ಆಫ್ರಿಕ ತಂಡವನ್ನು ಬಗ್ಗು ಬಡಿದ ನೆದರ್ಲೆಂಡ್; ಸೆಮಿಫೈನಲ್ ಗೆ ಪ್ರವೇಶಿಸಲು ಪಾಕಿಸ್ತಾನಕ್ಕೆ ಮತ್ತೊಂದು ಅವಕಾಶ

ಇಂದು ಅಡಿಲೇಡ್ ನಲ್ಲಿ ನಡೆದ ದಕ್ಷಿಣ ಆಫ್ರಿಕಾ ಹಾಗೂ ನೆದರ್ಲೆಂಡ್ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ ನೆದರ್ ಲ್ಯಾಂಡ್ ತಂಡ 13ರನ್ ಗಳಿಂದ ಭರ್ಜರಿ ಜಯ ಸಾಧಿಸುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...