alex Certify Soldier | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರ್ತವ್ಯದ ವೇಳೆ ‘ಮಿಸ್ ಫೈರ್’ ಆಗಿ ಬೆಳಗಾವಿ ಯೋಧ ದುರ್ಮರಣ

ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಕಲ್ಲೋಳ್ಳಿ ಗ್ರಾಮದ ಯೋಧ ಪ್ರವೀಣ್ ಸುಭಾಷ್ ಖಾನಗೌಡ್ರ(24) ಬುಧವಾರ ತಮಿಳುನಾಡಿನ ಚೆನ್ನೈನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ತಲೆಗೆ ಗುಂಡು ತಗುಲಿ ಮೃತಪಟ್ಟಿದ್ದಾರೆ. ಕೃಷಿಕ Read more…

BIG NEWS: ಕರ್ತವ್ಯನಿರತ ಯೋಧ ಹೃದಯಾಘಾತದಿಂದ ಸಾವು

ಬಾಗಲಕೋಟೆ: ಕರ್ತವ್ಯನಿರತ ಬಾಗಲಕೋಟೆ ಮೂಲದ ಯೋಧರೊಬ್ಬರು ರಾಜಸ್ಥಾನದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಾಗೊಂಡಯ್ಯ ಚನ್ನಯ್ಯ ರೇಷ್ಮೆ (37) ಮೃತ ಯೋಧ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನಂದಿಕೇಶ್ವರ Read more…

BREAKING NEWS: ಮಹಿಳಾ ಹೋರಾಟಗಾರ್ತಿಗೆ ಲವ್ ಸೆಕ್ಸ್ ದೋಖಾ: ಯೋಧನ ಮನೆ ಮುಂದೆ ಪ್ರತಿಭಟನೆ ಕುಳಿತ ಸಂತ್ರಸ್ತೆ

ಬೆಳಗಾವಿ: ರಾಜ್ಯ ಮಹಿಳಾ ಹೋರಾಟಗಾರ್ತಿಯೊಬ್ಬರಿಗೆ ಯೋಧನೊಬ್ಬ ಪ್ರೀತಿ-ಪ್ರೇಮದ ಹೆಸರಲ್ಲಿ ಮೋಸ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯ ಮಚ್ಚೆ ಗ್ರಾಮದ ಪ್ರಮೋದಾ ಹಜಾರೆಗೆ ಯೋಧ ಅಕ್ಷಯ್ ನಲವಡೆ ಎಂಬಾತನಿಂದ Read more…

BIG NEWS: ರಜೆ ಮೇಲೆ ಬಂದಿದ್ದ ಯೋಧ ಕೆರೆಗೆ ಹಾರಿ ಆತ್ಮಹತ್ಯೆ

ಬೆಳಗಾವಿ: ರಜೆಯ ಮೇಲೆ ಬಂದಿದ್ದ ಯೋಧನೊಬ್ಬ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಪರಸನಟ್ಟಿ ಗ್ರಾಮದಲ್ಲಿ ನಡೆದಿದೆ. ನರೇಶ್ ಯಲ್ಲಪ್ಪ ಆಗಸರ (28) Read more…

ಹತ್ರಾಸ್ ಕಾಲ್ತುಳಿತ: ಹೆಣಗಳ ರಾಶಿ ನೋಡಿ ಹೃದಯಾಘಾತದಿಂದ ಪೊಲೀಸ್ ಸಾವು

ಉತ್ತರ ಪ್ರದೇಶದ ಇಟಾಹ್‌ ನಲ್ಲಿರುವ ವೈದ್ಯಕೀಯ ಕಾಲೇಜಿನಲ್ಲಿ ಮೃತದೇಹಗಳ ರಾಶಿಯನ್ನು ನೋಡಿ ಕರ್ತವ್ಯದಲ್ಲಿದ್ದ ಕಾನ್‌ಸ್ಟೆಬಲ್‌ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರನ್ನು KYRT ಅವಘರ್‌ ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ದುರಂತದ ನಂತರ Read more…

ಹಗ್ಗ ಎಳೆಯುವ ಸ್ಪರ್ಧೆಯಲ್ಲಿ ಚೀನಿ ಸೈನಿಕರನ್ನು ಮಣಿಸಿದ ಭಾರತೀಯ ಯೋಧರು; ವಿಡಿಯೋ ವೈರಲ್

ವಿಶ್ವಸಂಸ್ಥೆಯ ಶಾಂತಿ ಪಾಲನೆ ಮಿಷನ್ ಅಂಗವಾಗಿ ಸುಡಾನ್ ನಲ್ಲಿ ನಡೆದ ಹಗ್ಗ ಎಳೆಯುವ ಸ್ಪರ್ಧೆಯಲ್ಲಿ ಭಾರತೀಯ ಯೋಧರು, ಚೀನಿ ಸೈನಿಕರನ್ನು ಮಣಿಸಿ ವಿಜಯದ ನಗೆ ಬೀರಿದ್ದಾರೆ. ಈ ವಿಡಿಯೋ Read more…

ಪೋಸ್ಟಲ್ ಬ್ಯಾಲೆಟ್ ನಲ್ಲಿ ವೋಟ್ ಹಾಕಿ ವಾಟ್ಸಾಪ್ ನಲ್ಲಿ ಪ್ರದರ್ಶಿಸಿದ ಯೋಧನ ಮತ ಅಸಿಂಧು

ಹಾಸನ: ಪೋಸ್ಟಲ್ ಬ್ಯಾಲೆಟ್ ನಲ್ಲಿ ಮಾಡಿದ ಮತದಾನವನ್ನು ವಾಟ್ಸಾಪ್ ನಲ್ಲಿ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಯೋಧನ ಮತವನ್ನು ಅಸಿಂಧುಗೊಳಿಸಲಾಗಿದೆ. ಹೊಳೆನರಸೀಪುರದ ಶಾಂತಿ ಗ್ರಾಮದ ಹೆಗ್ಗಡಿಹಳ್ಳಿಯ ನಂದೀಶ್ ಎಂಬ ಯೋಧನ ಮತವನ್ನು Read more…

BREAKING: ಭದ್ರತಾ ಪಡೆ, ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿಯಲ್ಲಿ ಯೋಧರಿಬ್ಬರು ಹುತಾತ್ಮ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಬಾಜಿ ಮಾಲ್ ಪ್ರದೇಶದಲ್ಲಿ ಬುಧವಾರ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೇಜರ್ ಸೇರಿ ಇಬ್ಬರು Read more…

ಮಗಳ 5ನೇ ವರ್ಷದ ಹುಟ್ಟುಹಬ್ಬಕ್ಕೆ ಊರಿಗೆ ಬಂದಿದ್ದ ಯೋಧ ಹಠಾತ್ ಸಾವು

ಮೈಸೂರು: ಮಗಳ ಹುಟ್ಟುಹಬ್ಬಕ್ಕೆಂದು ಊರಿಗೆ ಬಂದಿದ್ದ ಯೋಧ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಮೈಸೂರಿನ ಕೆ.ಆರ್.ನಗರ ತಾಲೂಕಿನ ಹೊಸ ಅಗ್ರಹಾರ ಗ್ರಾಮದಲ್ಲಿ ನಡೆದಿದೆ. 42 ವರ್ಷದ ಸುರೇಶ್ ಮೃತ ಯೋಧ. Read more…

ಅಪಘಾತಕ್ಕೊಳಗಾಗಿ ನರಳಾಡುತ್ತಿದ್ದ ಯುವಕನಿಗೆ ನೆರವು; ಯೋಧರ ಮಾನವೀಯ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ

ಭಾರತೀಯ ಯೋಧರು ಗಡಿ ಕಾಯುವ ಮೂಲಕ ದೇಶ ರಕ್ಷಣೆ ಜೊತೆ ಜೊತೆಗೆ ನಾಗರೀಕರನ್ನೂ ಸಹ ಶತ್ರು ರಾಷ್ಟ್ರಗಳ ಅಪಾಯದಿಂದ ರಕ್ಷಿಸುತ್ತಾರೆ. ಅಷ್ಟೇ ಅಲ್ಲ, ಸಂದರ್ಭ ಬಂದಾಗ ದೇಶದೊಳಗಿನ ನಾಗರಿಕರ Read more…

ಬಾಯೊಳಗೆ ಗನ್​ನಿಂದ ಶೂಟ್​ ಮಾಡಿಕೊಂಡು ಉಗುಳುವ ಯೋಧ: ವಿಡಿಯೋ ವೈರಲ್​

ಕೆಲವರು ರಾತ್ರೋರಾತ್ರಿ ಹೀರೊಗಳಾಗಲು ಹುಚ್ಚು ಸಾಹಸ ಮಾಡುವುದು ಇದೆ. ಕೆಲವೊಮ್ಮೆ ಈ ಸಾಹಸಗಳು ಪ್ರಾಣಕ್ಕೆ ಅಪಾಯವನ್ನು ಉಂಟು ಮಾಡುವ ಸಾಧ್ಯತೆ ಇದ್ದರೆ, ಕೆಲವೊಮ್ಮೆ ಅಚ್ಚರಿ ಎನ್ನುವಂಥ ರೀತಿಯಲ್ಲಿ ಸಾಹಸ Read more…

ರಜೆ ಮೇಲೆ ಊರಿಗೆ ಬಂದಿದ್ದ ಯೋಧ; ಟ್ರ್ಯಾಕ್ಟರ್ ನಿಂದ ಕೆಳಗೆ ಬಿದ್ದು ದುರ್ಮರಣ

ಧಾರವಾಡ: ರಜೆಯ ಮೇಲೆ ಊರಿಗೆ ಬಂದಿದ್ದ ಯೋಧರೊಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಧಾರವಾಡ ಜಿಲ್ಲೆಯ ಗರಗ-ಲೋಕೂರ ಕ್ರಾಸ್ ಬಳಿ ನಡೆದಿದೆ. 27 ವರ್ಷದ ನಾಗಪ್ಪ ಉದುಮೇಶಿ ಮೃತ ಯೋಧ. Read more…

ಉಕ್ರೇನ್​ ಸೈನಿಕನ ಹೊಟ್ಟೆಯಲ್ಲಿತ್ತು ಜೀವಂತ ಗ್ರೆನೇಡ್​: ಪ್ರಾಣ ಪಣಕ್ಕಿಟ್ಟು ವೈದ್ಯರಿಂದ ಶಸ್ತ್ರ ಚಿಕಿತ್ಸೆ

ಉಕ್ರೇನಿಯನ್ ಸೈನಿಕನ ದೇಹದಲ್ಲಿದ್ದ ಜೀವಂತ ಗ್ರೆನೇಡ್ ಅನ್ನು ವೈದ್ಯ ತಂಡ ಜೀವ ಪಣಕ್ಕಿಟ್ಟು ಶಸ್ತ್ರಚಿಕಿತ್ಸೆ ಮೂಲಕ ತೆಗೆದಿದೆ. ಯಾವುದೇ ಕ್ಷಣದಲ್ಲಿ ಗ್ರೆನೇಡ್ ಸ್ಫೋಟಗೊಳ್ಳಬಹುದೆಂಬ ಕಾರಣಕ್ಕೆ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು Read more…

ಉಕ್ರೇನ್​ ಸೈನಿಕ, ಗರ್ಭಿಣಿ ಪತ್ನಿಯ ಸಮ್ಮಿಲನ: ಭಾವುಕ ವಿಡಿಯೋ ವೈರಲ್​

ಉಕ್ರೇನ್‌ನಲ್ಲಿ ಯುದ್ಧ ನಡೆಯುತ್ತಿರುವಾಗ, ಸೈನಿಕನ ಗರ್ಭಿಣಿ ಪತ್ನಿ ಮತ್ತು ಸೈನಿಕನ ಭಾವನಾತ್ಮಕ ಪುನರ್ಮಿಲನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋ ನೋಡುಗರ ಹೃದಯವನ್ನು ಕಲಕುತ್ತದೆ. ಆಂಟನ್ ಗೆರಾಶ್ಚೆಂಕೊ Read more…

ಉಕ್ರೇನ್​ನಿಂದ ಜೀವಂತ ಬಂದ ಮೊಮ್ಮಗ: ಸೈನಿಕನ ಅಜ್ಜಿಯ ಆನಂದಬಾಷ್ಪ- ಭಾವುಕ ವಿಡಿಯೋ ವೈರಲ್​

ಉಕ್ರೇನ್​ ವಿರುದ್ಧ ರಷ್ಯಾ ಸಮರ ಸಾರಿ 9 ತಿಂಗಳೇ ಕಳೆದು ಹೋಗಿವೆ. ಯುದ್ಧ ಇನ್ನೂ ನಿಂತಿಲ್ಲ. ಅದೆಷ್ಟೋ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಯೋಧರ ಸಾವೂ ದಿನದಿಂದ ದಿನಕ್ಕೆ ಏರುತ್ತಿದೆ. Read more…

BIG NEWS: ರಸ್ತೆ ಗುಂಡಿ ತಪ್ಪಿಸಲು ಹೋಗಿ ಭೀಕರ ಅಪಘಾತ; ನಿವೃತ್ತ ಯೋಧ ಸ್ಥಳದಲ್ಲೇ ದುರ್ಮರಣ

ಮಂಡ್ಯ: ರಾಜ್ಯ ರಾಜಧಾನಿ ಬೆಂಗಳೂರು ಮಾತ್ರವಲ್ಲ ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ರಸ್ತೆ ಗುಂಡಿಗಳ ಅವಾಂತರಕ್ಕೆ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ರಸ್ತೆ ಗುಂಡಿಗೆ ನಿವೃತ್ತ ಯೋಧ ಸಾವನ್ನಪ್ಪಿರುವ ಘಟನೆ Read more…

BIG NEWS: ವಿಧವೆಗೆ ಬಾಳು ಕೊಡೋದಾಗಿ ಹೇಳಿ ತಾಳಿಕಟ್ಟಿದ ಯೋಧ; ಮತ್ತೊಂದು ಮದುವೆಗೆ ಸಿದ್ಧನಾದ ಭೂಪ; ಮುಹೂರ್ತದ ವೇಳೆ ಮದುವೆ ತಡೆದ ಮೊದಲ ಪತ್ನಿ

ಹಾಸನ: ವಿಧವೆಗೆ ಬಾಳು ಕೊಡುವುದಾಗಿ ಹೇಳಿ ಆಕೆಯನ್ನು ವಿವಾಹವಾಗಿದ್ದ ಯೋಧ, ಆ ವಿಚಾರ ಮುಚ್ಚಿಟ್ಟು ಬೇರೊಂದು ಯುವತಿಯೊಂದಿಗೆ ಮದುವೆಗೆ ಸಿದ್ಧತೆ ನಡೆಸಿ ತಾಳಿಕಟ್ಟುವ ವೇಳೆ ಮೊದಲ ಪತ್ನಿ ಬಂದು Read more…

22 ವರ್ಷಗಳ ಕಾಲ ಸೇನೆಯಲ್ಲಿ ಸೇವೆ; ನಿವೃತ್ತಿ ಬಳಿಕ ಸ್ವಗ್ರಾಮಕ್ಕೆ ಬಂದ ಯೋಧನಿಗೆ ಅದ್ದೂರಿ ಸ್ವಾಗತ

22 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಬಳಿಕ ಸ್ವಗ್ರಾಮಕ್ಕೆ ಬಂದ ಸೈನಿಕ ದಿನೇಶ್ ಕುಮಾರ್ ಅವರಿಗೆ ಗ್ರಾಮಸ್ಥರು ಅದ್ದೂರಿ ಸ್ವಾಗತ ನೀಡಿ ಬರಮಾಡಿಕೊಂಡಿದ್ದಾರೆ. ದಿನೇಶ್ Read more…

ಉಕ್ರೇನ್‌ ಯೋಧನಿಗೆ ರಷ್ಯಾ ಪಡೆಗಳಿಂದ ಚಿತ್ರಹಿಂಸೆ; ಬೆಚ್ಚಿಬೀಳಿಸುತ್ತೆ ವೈರಲ್‌ ಆಗಿರೋ ಫೋಟೋ…..!

ರಷ್ಯಾ ಪಡೆಗಳಿಗೆ ಸೆರೆಸಿಕ್ಕು ಬದುಕುಳಿದಿರುವ ಉಕ್ರೇನ್‌ ಸೈನಿಕನ ಆಘಾತಕಾರಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಾ ಇವೆ. ಉಕ್ರೇನ್‌ನ ರಕ್ಷಣಾ ಸಚಿವಾಲಯ, ಯೋಧ ಮೈಖೈಲೋ ಡಯಾನೋವ್ ಫೋಟೋಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ. Read more…

BIG NEWS: ಕರ್ತವ್ಯದಲ್ಲಿದ್ದ ರಾಜ್ಯದ ಯೋಧ ಬಾಂಗ್ಲಾ ಗಡಿಯಲ್ಲಿ ಹೃದಯಾಘಾತದಿಂದ ಸಾವು

ಹುಬ್ಬಳ್ಳಿ: ಬಾಂಗ್ಲಾ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಜ್ಯದ ಯೋಧ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. 49 ವರ್ಷದ ಗಂಗಾಧರಯ್ಯ ಹಿರೇಮಠ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ವೆಸ್ಟ್ ಬಾಂಗ್ಲಾದ ಕುಚ್ Read more…

ಸೈನಿಕ ಮಗನನ್ನ ಯುದ್ಧಕ್ಕೆ ಕಳುಹಿಸೋ ಮುನ್ನ..! ಅಮ್ಮನ ನೋವು, ಸಂಕಟ ಹೇಳಿತ್ತು ಆ ಫೋಟೋ..!

ಇತ್ತಿಚೆಗಷ್ಟೆ ‘ ವಿಶ್ವ ತಾಯಂದಿರ ದಿನ’ ಆಚರಿಸಲಾಯಿತು. ಎಲ್ಲರೂ ಅಮ್ಮನ ಬಗ್ಗೆ ಇರುವ ಭಾವನೆಯನ್ನ ತಮಗೆ ತಿಳಿದ ರೀತಿಯಲ್ಲಿ ವ್ಯಕ್ತ ಪಡಿಸಿದ್ದಾರೆ. ಆದರೆ ರಿಟೈರ್ಡ್ ಲೆಫ್ಟಿನೆಂಟ್ ಜನರಲ್ ಸತೀಶ್ Read more…

ಯುದ್ಧದ ನಡುವೆಯೇ ಸ್ನೇಹಿತೆಗೆ ಪ್ರೇಮ ನಿವೇದನೆ ಮಾಡಿದ ಉಕ್ರೇನ್ ಸೈನಿಕ; ಹೃದಯಸ್ಪರ್ಶಿ ವಿಡಿಯೋ ವೈರಲ್…!

ರಷ್ಯಾ ಹಾಗೂ ಉಕ್ರೇನ್ ನಡುವಿನ ರಣಭೀಕರ ಯುದ್ಧ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ.‌ ಯುದ್ಧದ ಭೀತಿಯಿಂದ ಉಕ್ರೇನ್ ಮಂದಿ ಹಾಗೂ ಉಕ್ರೇನ್‌ನಲ್ಲಿ ನೆಲೆಸಿರುವ ಅನ್ಯ ದೇಶದವರು ಊರು ಬಿಡುತ್ತಿದ್ದಾರೆ. ಈ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಸೈನಿಕ ಪತ್ನಿಯನ್ನು ಭೇಟಿಯಾದ ಭಾವುಕ ಕ್ಷಣ

ಜೀವದ ಹಂಗುತೊರೆದು ದೇಶ ರಕ್ಷಣೆಯಲ್ಲಿ ತೊಡಗಿದ ಸೈನಿಕ ಏಕಾಏಕಿ ಕಣ್ಣಮುಂದೆ ಹಾಜರಾಗಿ ಪತ್ನಿ ಮುಂದೆ ಸರ್‌ಪ್ರೈಸ್ ನೀಡಿದರೆ ಹೇಗಾಗಬೇಡ! ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಇಂಥದ್ದೊಂದು ಸರ್ಪ್ರೈಸ್ ಸನ್ನಿವೇಶ Read more…

SHOCKING NEWS: ಸಾಲಬಾಧೆಗೆ ಮನನೊಂದ ಯೋಧ; ಆತ್ಮಹತ್ಯೆಗೆ ಶರಣು

ವಿಜಯಪುರ: ಸಾಲಬಾಧೆಗೆ ಮನನೊಂದ ಬಿ ಎಸ್ ಎಫ್ ಮಾಜಿ ಯೋಧ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಕ್ಕಳಮೇಲಿ ಗ್ರಾಮದಲ್ಲಿ ನಡೆದಿದೆ. ರೇವಣ್ಣಸಿದ್ದ ಗಾಣಿಗೇರ ಊರ್ಫ್ Read more…

ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಅನಾರೋಗ್ಯದಿಂದ ಕೊನೆಯುಸಿರೆಳೆದ ರಾಜ್ಯದ ಯೋಧ

ಹಾಸನ: ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಾಸನ ಮೂಲದ ಯೋಧರೊಬ್ಬರು ಅನಾರೋಗ್ಯದಿಂದ ನಿಧನರಾಗಿರುವ ಘಟನೆ ಅಸ್ಸಾಂ ನಲ್ಲಿ ನಡೆದಿದೆ. ಹಾಸನದ ದುದ್ದ ಹೋಬಳಿ ಅನುಗವಳ್ಳಿ ಗ್ರಾಮದ ಯೋಧ 36 ವರ್ಷದ ಗುರುಮೂರ್ತಿ Read more…

ತೀವ್ರ ಚಳಿಗೆ ಉಸಿರು ಚೆಲ್ಲಿದ ಕರ್ನಾಟಕದ ಯೋಧ; ಸ್ವಗ್ರಾಮಕ್ಕೆ ಪಾರ್ಥಿವ ಶರೀರ……!

ಚಿಕ್ಕಬಳ್ಳಾಪುರ : ನಾಗಲ್ಯಾಂಡ್ ನಲ್ಲಿ ಸಿ ಆರ್ ಪಿ ಎಫ್ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ಕರ್ನಾಟಕದ ಯೋಧ ಹುತಾತ್ಮರಾಗಿದ್ದು, ಇಂದು ಗ್ರಾಮಕ್ಕೆ ಅವರ ಪಾರ್ಥಿವ ಶರೀರ ಆಗಮಿಸಲಿದೆ. Read more…

ಗಡಿಯಲ್ಲಿ ಮತ್ತೊಮ್ಮೆ ಉದ್ಧಟತನ ಮೆರೆದ ಪಾಕ್; ಭಾರತದಿಂದ ಖಡಕ್ ಎಚ್ಚರಿಕೆ

ಗಡಿ ನಿಯಂತ್ರಣ ರೇಖೆಯ ಕುಪ್ವಾರಾ ಜಿಲ್ಲೆಯ ಟೀತ್ವಾಲ್ ಎಂಬಲ್ಲಿ ಪಾಕ್ ಸೈನಿಕರು ಅಕ್ರಮವಾಗಿ ಬಂಕರ್ ನಿರ್ಮಿಸುತ್ತಿರುವುದಕ್ಕೆ ಭಾರತ ಖಡಕ್ ಸಂದೇಶ ರವಾನಿಸಿದೆ. ಈ ಪ್ರದೇಶದಲ್ಲಿ ಪಾಕಿಸ್ತಾನ ತನ್ನ ಗಡಿಯಿಂದ Read more…

BIG NEWS: ತ್ರಿವಳಿ ಕೊಲೆ ಕೇಸ್; ಯೋಧನಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ

ಹುಬ್ಬಳ್ಳಿ: 11 ವರ್ಷಗಳ ಹಿಂದೆ ನಡೆದಿದ್ದ ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ ಆರ್ ಪಿ ಎಫ್ ಯೋಧನಿಗೆ ಹುಬ್ಬಳ್ಳಿ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ Read more…

ಮೂವರು ಪತ್ನಿಯರ ಕಾರಣಕ್ಕೆ ಕೆಲಸ ಬಿಡಲು ಮುಂದಾದ ಸೈನಿಕ…..!

ಗಡಿ ಕಾಯುವ ಸೈನಿಕರಿಗೆ ಮನೆ, ಮಕ್ಕಳ, ಪಾಲಕರ ಬಗ್ಗೆ ಚಿಂತೆ ಕಾಡುವುದು ಸಹಜ. ಗಡಿಯಲ್ಲಿ ಕರ್ತವ್ಯದಲ್ಲಿರುವ ಅವರು, ಪತ್ನಿ, ಮಕ್ಕಳನ್ನು ಮಿಸ್ ಮಾಡಿಕೊಳ್ತಾರೆ. ಅವರ ನೆನಪು ಸದಾ ಬರುತ್ತದೆ. Read more…

‘ಜೀತ್ ಜಾಯೆಂಗೆ ಹಮ್……’; ಹೃದಯ ಗೆದ್ದ ಐಟಿಬಿಪಿ ಯೋಧನ ಹಾಡು

ಕೋವಿಡ್ ಸಂದರ್ಭದಲ್ಲಿ ಆತ್ಮವಿಶ್ವಾಸ ತುಂಬುವ ವಿವಿಧ ಪ್ರಯತ್ನಗಳು ನಡೆಯುತ್ತಿವೆ. ಇದೇ ವೇಳೆ ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ ಸೈನಿಕರು ಫ್ರೆಂಟ್‌ಲೈನ್ ವಾರಿಯರ್ ಉದ್ದೇಶಿಸಿ ಹಾಡಿದ ಹಾಡು ಈಗ ನೆಟ್ಟಿಗರ ಹೃದಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Tipy, jak ušetřit Za měsíc budete nepoznateľní: Táto Jak správně prát podprsenku, aby si nesedla Jak snížit hladinu kofeinu v Jak čistit závěsy bez jejich sundání: užitečné tipy pro hostesky Co dělat, když se