alex Certify Social media | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಟಿಕೆಟ್ ಖರೀದಿಸಿ ಮೆಟ್ರೋದಲ್ಲಿ ಸಂಚರಿಸಿದ ಪ್ರಧಾನಿ ನರೇಂದ್ರ ಮೋದಿ…!

ಪ್ರಧಾನಿ ನರೇಂದ್ರ ಮೋದಿಯವರು ಇಂದು ಮತ್ತೊಂದು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ ನೀಡಿದ್ದಾರೆ. ಮಹಾರಾಷ್ಟ್ರದ ನಾಗಪುರ – ಬಿಲಾಸ್ಪುರ ನಡುವೆ ಈ ರೈಲು ಸಂಚರಿಸಲಿದೆ. ನಾಗಪುರದ Read more…

ಕೊರೊನಾದಿಂದ ಕೆಲಸ ಕಳೆದುಕೊಂಡರೂ ಚಹಾ ಮಾರಿ ಬದುಕು ಕಟ್ಟಿಕೊಂಡ ಗಾಯಕ

ಕೋವಿಡ್​ನಿಂದಾಗಿ ಸಂಗೀತಗಾರನೊಬ್ಬ ಚಹಾ ಮಾರಾಟಗಾರನಾಗಿ ಪರಿವರ್ತನೆ ಹೊಂದಬೇಕಾಗಿ ಬಂದರೂ ಆತ ತೋರುತ್ತಿರುವ ಟ್ಯಾಲೆಂಟ್​ನ ವಿಡಿಯೋ ಇದೀಗ ವೈರಲ್​ ಆಗಿದ್ದು, ನೆಟ್ಟಿಗರ ಮನಸ್ಸು ಗೆದ್ದಿದೆ. ದುರ್ಗಾಪುರದಲ್ಲಿ, ಚಹಾ ಮಾರಾಟ ಮಾಡುತ್ತಿರು Read more…

ಭಾರತೀಯ ಮೂಲದ ಟಿಕ್ ಟಾಕ್ ಸ್ಟಾರ್ ಹಠಾತ್ ಸಾವು

ಭಾರತೀಯ ಮೂಲದ ಟಿಕ್ ಟಾಕ್ ಸ್ಟಾರ್ ಒಬ್ಬರು ಕೆನಡಾದಲ್ಲಿ ಹಠಾತ್ ಸಾವನ್ನಪ್ಪಿರುವ ಘಟನೆ ನಡೆದಿದೆ. ತಮ್ಮ ಪೋಷಕರೊಂದಿಗೆ ಕೆನಡಾದಲ್ಲಿಯೇ ನೆಲೆಸಿರುವ ಟಿಕ್ ಟಾಕ್ ಸ್ಟಾರ್ 21 ವರ್ಷದ ಮೇಘಾ Read more…

ಎದೆ ನಡುಗಿಸುವಂತಿದೆ ಈ ಅಪಘಾತದ ವಿಡಿಯೋ; ಪವಾಡಸದೃಶ ರೀತಿಯಲ್ಲಿ ಬಾಲಕಿ ಪಾರು

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ಈಗ ವೈರಲ್ ಆಗಿದೆ. ಅದೃಷ್ಟವಿದ್ದರೆ ಎಂತವುದೇ ಅಪಾಯ ಎದುರಾದರೂ ಸಹ ಸಾವಿನಿಂದ ಪಾರಾಗಬಹುದು ಎಂಬ ಸಂದೇಶವನ್ನು ನೀಡುವಂತಿದೆ ಈ ವಿಡಿಯೋ. ರಾಜಸ್ಥಾನದ Read more…

ಮನರಂಜನೆ ಮಾತ್ರವಲ್ಲ ಜಾಲತಾಣಗಳಿಂದ ಗಳಿಸಬಹುದು ಆದಾಯ; ಇಲ್ಲಿದೆ ಟಿಪ್ಸ್‌

ಅಂತರ್ಜಾಲದಲ್ಲಿ ಹಣ ಗಳಿಸಲು ವಿವಿಧ ವಿಧಾನಗಳಿವೆ. ಆದರೆ ಅಷ್ಟೇ ಅಪಾಯವೂ ಅವುಗಳಲ್ಲಿದೆ. ಇಂಟರ್ನೆಟ್‌ನಿಂದ ಮನೆಯಿಂದಲೇ ಸಂಪಾದಿಸುವುದು ಎಷ್ಟು ಸುಲಭವೋ ಅಷ್ಟೇ ರಿಸ್ಕಿ ಕೂಡ. ನೀವೂ ಕೂಡ ಸೋಶಿಯಲ್ ಮೀಡಿಯಾದಿಂದ Read more…

ಬೆಚ್ಚಿಬೀಳಿಸುವಂತಿದೆ ಪ್ರತಿನಿತ್ಯ 14 ಗಂಟೆ ಮೊಬೈಲ್​ ಬಳಸುತ್ತಿದ್ದಾಕೆ ಹಂಚಿಕೊಂಡ ಅನುಭವ

ಸಾಮಾಜಿಕ ಜಾಲತಾಣದಿಂದ ಒಳ್ಳೆಯದಾದರೆ, ಹಲವಾರು ಬಾರಿ ಇದು ಚಟವಾಗಿ ಮಾರ್ಪಟ್ಟರೆ ಜೀವಕ್ಕೇ ಅಪಾಯ. ನಮ್ಮ ಫೋನ್, ಲ್ಯಾಪ್‌ಟಾಪ್‌ಗಳು ಮತ್ತು ಟ್ಯಾಬ್ಲೆಟ್‌ಗಳ ಸ್ಕ್ರೀನ್​ ಬಹಳ ಹೊತ್ತು ನೋಡುವುದರಿಂದ ಆತಂಕ, ತಲೆನೋವು, Read more…

ಅಚ್ಚರಿಗೆ ಕಾರಣವಾಗಿದೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮೀನಿನ ಫೋಟೋ…!

ಸಾಮಾಜಿಕ ಜಾಲತಾಣದ ಮೂಲಕ ಪ್ರತಿನಿತ್ಯ ಹಲವು ವಿಷಯಗಳು, ಅಚ್ಚರಿಗಳು ಹೊರಬರ್ತಿರುತ್ತವೆ. ಮೀನಿಗೆ ಸಂಬಂಧಿಸಿದ ಅಂಥದ್ದೇ ಕುತೂಹಲಕಾರಿ ಅಚ್ಚರಿಯ ವಿಷಯ ನೆಟ್ಟಿಗರ ಹುಬ್ಬೇರಿಸಿದೆ. ಹೆಸರಾಂತ ಬ್ಲಾಗರ್ ಟ್ರ್ಯಾಪ್‌ಮ್ಯಾನ್ ಬೆರ್ಮಗುಯಿ ಎಂಬ Read more…

ಪತ್ನಿ ಖುಷಿಗೊಳಿಸಲು ಇಲ್ಲೊಬ್ಬ ಪತಿ ಮಾಡಿದ ಕೆಲಸ ನೋಡಿದ್ರೆ ನೀವು ಬೆರಗಾಗ್ತೀರಾ….!

ಪ್ರೀತಿಗೆ ವಯಸ್ಸಿನ ಹಂಗಿಲ್ಲ. ಯಾವಾಗ ಯಾರಿಗಾದ್ರೂ ಪ್ರೀತಿ ಹುಟ್ಟಬಹುದು. ಜೊತೆಗೆ ಎಷ್ಟೇ ವಯಸ್ಸಾದರೂ ತಮ್ಮ ನೆಚ್ಚಿನವರ ಮೇಲೆ ಪ್ರೀತಿ ಕಡಿಮೆಯಾಗೋದಿಲ್ಲ. ಇದಕ್ಕೆ ಅನೇಕ ನಿದರ್ಶನಗಳು ಕೂಡ ಇವೆ. ಇದೀಗ Read more…

Viral Video: ಮಂಗಕ್ಕೂ ಇಷ್ಟವಾಗಿಲ್ಲ ಇವನ ಹೇರ್ ಸ್ಟೈಲ್; ಟೋಪಿ ತೆಗೆಯುತ್ತಿದ್ದಂತೆ ಪಲ್ಟಿ…!

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಕೆಲವೊಂದು ವಿಡಿಯೋಗಳು ನೋಡುಗರನ್ನು ನಗೆಗಡಲಲ್ಲಿ ತೇಲಿಸುತ್ತವೆ. ಅಂಥವುದೇ ಒಂದು ವಿಡಿಯೋ ಈಗ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಂಗ ಒಂದು ವ್ಯಕ್ತಿಯೊಬ್ಬನ ಪಕ್ಕ ಕುಳಿತಿದ್ದು ಆತ ತಲೆಗೆ Read more…

Shocking: ಪತ್ನಿ ಮೇಲೆ ಸ್ನೇಹಿತ ಅತ್ಯಾಚಾರವೆಸಗುತ್ತಿದ್ದಾಗ ವಿಡಿಯೋ ಮಾಡುತ್ತಿದ್ದ ಪತಿ…!

ಉತ್ತರ ಪ್ರದೇಶದ ಕಾನ್ಪುರದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿಯ ಮೇಲೆ ಅತ್ಯಾಚಾರವೆಸಗಲು ಸ್ನೇಹಿತನಿಗೆ ಕುಮ್ಮಕ್ಕು ನೀಡಿದ್ದಲ್ಲದೆ ಇದನ್ನು ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ Read more…

ಬೆಚ್ಚಿ ಬೀಳಿಸುವಂತಿದೆ ಕಾರು ಅಪಘಾತದಲ್ಲಿ ಸಾವನ್ನಪ್ಪಿದವರ ಕೊನೆ ಕ್ಷಣಗಳ ವಿಡಿಯೋ…!

ಉತ್ತರ ಪ್ರದೇಶದ ಪೂರ್ವಂಚಲ್ ಎಕ್ಸ್ ಪ್ರೆಸ್ ವೇನಲ್ಲಿ ಇತ್ತೀಚೆಗೆ ನಡೆದ ಭೀಕರ ಅಪಘಾತದಲ್ಲಿ ಐಷಾರಾಮಿ ಬಿಎಂಡಬ್ಲ್ಯೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಇವರುಗಳ ಪೈಕಿ ಒಬ್ಬರು ವೈದ್ಯರಾಗಿದ್ದರೆ, Read more…

ಹುಬ್ಬೇರುವಂತೆ ಮಾಡಿದೆ ಚುನಾವಣೆಯಲ್ಲಿ ಸ್ಪರ್ಧಿಸಿದವನು ನೀಡಿರುವ ಭರವಸೆ….!

ಸಾಮಾನ್ಯವಾಗಿ ಉದ್ಯೋಗ, ಆರೋಗ್ಯ, ರಸ್ತೆ ಇಂತಹ ಸೌಲಭ್ಯಗಳನ್ನು ಒದಗಿಸುವ ಕುರಿತು ಎಲ್ಲರೂ ಭರವಸೆ ನೀಡುತ್ತಾರೆ. ಗೆದ್ದ ಬಳಿಕ ಅವುಗಳನ್ನು ಈಡೇರಿಸುತ್ತಾರೋ ಬಿಡುತ್ತಾರೋ ಒಟ್ಟಿನಲ್ಲಿ ಆಶ್ವಾಸನೆ ಕೊಡುವುದಕ್ಕೆ ಮಾತ್ರ ಹಿಂದೆ Read more…

ಸೋಶಿಯಲ್ ಮೀಡಿಯಾದಿಂದ ತೆಗೆದುಕೊಳ್ಳಿ ವಿರಾಮ; ಸುಧಾರಿಸುತ್ತೆ ನಿಮ್ಮ ಮಾನಸಿಕ ಆರೋಗ್ಯ…!

ಇದು ಜಾಲತಾಣಗಳ ದುನಿಯಾ. ಈಗಂತೂ ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಯೂ ಸಾಮಾಜಿಕ ಮಾಧ್ಯಮಗಳ ಮೂಲಕ ಪರಸ್ಪರ ಸಂಪರ್ಕ ಹೊಂದಿದ್ದಾರೆ. ಸಂಶೋಧನೆಯೊಂದರ ಪ್ರಕಾರ, ಚೀನಾವನ್ನು ಬಿಟ್ರೆ ಅತಿ ಹೆಚ್ಚು ಡೇಟಾ ಬಳಕೆಯನ್ನು Read more…

Viral Video: ‘ನಾಗಿನ್’ ಹಾಡಿಗೆ ವೃದ್ಧರ ಭರ್ಜರಿ ಡಾನ್ಸ್; ಹಿರಿಯರ ಜೀವನ ಪ್ರೀತಿಗೆ ನೆಟ್ಟಿಗರು ಫಿದಾ

ವಯಸ್ಸು ಎಂಬುದು ಒಂದು ಸಂಖ್ಯೆ ಎಂಬ ವಿಚಾರ ಪದೇ ಪದೇ ಸಾಬೀತಾಗುತ್ತಲೇ ಇರುತ್ತದೆ. ಹಿರಿಯರ ಜೀವನ ಪ್ರೀತಿ ತೋರುವ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, Read more…

ಅಚ್ಚರಿ ನಿರ್ಧಾರ ಕೈಗೊಂಡ MS ಧೋನಿ; ನಾಳೆ ಮಧ್ಯಾಹ್ನ ಮಹತ್ವದ ತೀರ್ಮಾನ ಘೋಷಣೆ

ಭಾರತ ಪುರುಷರ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಸೆಪ್ಟೆಂಬರ್ 25 ರಂದು ಮಹತ್ವದ ತೀರ್ಮಾನ ಪ್ರಕಟಿಸಲಿದ್ದಾರೆ. ಸೆಪ್ಟೆಂಬರ್ 25 ರಂದು Read more…

ಪತ್ರಿಕೆಯಲ್ಲಿ ವಿಲಕ್ಷಣ ಜಾಹೀರಾತು ನೀಡಿದ ವ್ಯಕ್ತಿ….!

ಪತ್ರಿಕೆಯಲ್ಲಿ ಬರುವ ಕೆಲವೊಂದು ಜಾಹೀರಾತುಗಳು ಎಲ್ಲರ ಗಮನ ಸೆಳೆಯುತ್ತವೆ. ಅದೇ ರೀತಿ ಈಗ ವ್ಯಕ್ತಿಯೊಬ್ಬ ನೀಡಿರುವ ಜಾಹೀರಾತು ವಿಲಕ್ಷಣ ಕಾರಣಕ್ಕೆ ಸದ್ದು ಮಾಡುತ್ತಿದೆ. ಅಸ್ಸಾಂನ ವ್ಯಕ್ತಿ ಪತ್ರಿಕೆಯಲ್ಲಿ ಈ Read more…

ಬಹುಕಾಲದ ಗೆಳೆಯನೊಂದಿಗೆ ಅಮೀರ್ ಖಾನ್ ಪುತ್ರಿಯ ನಿಶ್ಚಿತಾರ್ಥ; ಪ್ರಪೋಸಲ್ ಮಾಡಿದ ವಿಡಿಯೋ ವೈರಲ್

ಖ್ಯಾತ ಬಾಲಿವುಡ್ ನಟ ಅಮೀರ್ ಖಾನ್ ಅವರ ಪುತ್ರಿ ಇರಾ ಖಾನ್ ತಮ್ಮ ಬಹುಕಾಲದ ಗೆಳೆಯ ನೂಪುರ್ ಶಿಖರೆ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸ್ಪರ್ಧೆಯೊಂದರ ನಿಮಿತ್ತ ನೂಪುರ್ ಇಟಲಿಗೆ Read more…

ರಾಷ್ಟ್ರಧ್ವಜ ಸುಟ್ಟು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್; ಕಿಡಿಗೇಡಿ ಅರೆಸ್ಟ್

ರಾಯ್ ಬರೇಲಿ: ತ್ರಿವರ್ಣ ಧ್ವಜವನ್ನು ಸುಟ್ಟು, ಕೃತ್ಯದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದ ವ್ಯಕ್ತಿಯನ್ನು ರಾಯ್ ಬರೇಲಿ ಪೊಲೀಸರು ಬಂಧಿಸಿದ್ದಾರೆ. ನರೇಂದ್ರ ಸೈನಿ(27) ಬಂಧಿತ ಆರೋಪಿ, ಈತನನ್ನು Read more…

ಮೋದಿಯವರಿಗೆ ಮುಂಚಿತವಾಗಿ ಹುಟ್ಟುಹಬ್ಬದ ಶುಭ ಕೋರಲಾರೆ ಎಂದ ಪುಟಿನ್; ಇದರ ಹಿಂದಿದೆ ಈ ಕಾರಣ

ಪ್ರಧಾನಿ ನರೇಂದ್ರ ಮೋದಿಯವರು ಇಂದು 72ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರ ಜನ್ಮದಿನದಂದು ಗಣ್ಯರಿಂದ ಹಿಡಿದು ಶ್ರೀಸಾಮಾನ್ಯರವರೆಗೆ ಎಲ್ಲರಿಂದಲೂ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಇದರ ಮಧ್ಯೆ ನರೇಂದ್ರ ಮೋದಿಯವರು Read more…

BIG BREAKING: ಟೆನಿಸ್ ಲೆಜೆಂಡ್ ರೋಜರ್ ಫೆಡರರ್ ನಿವೃತ್ತಿ ಘೋಷಣೆ

ಖ್ಯಾತ ಟೆನಿಸ್ ತಾರೆ ರೋಜರ್ ಫೆಡರರ್ ಅವರು ತಮ್ಮ ಸ್ಪರ್ಧಾತ್ಮಕ ಟೆನಿಸ್ ವೃತ್ತಿಜೀವನವನ್ನು ಕೊನೆಗೊಳಿಸುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದರು. ಮುಂದಿನ ವಾರ ಲಂಡನ್‌ ನಲ್ಲಿ ನಡೆಯಲಿರುವ ಲೇವರ್ ಕಪ್ Read more…

BIG NEWS: ಕಚೇರಿ ಕೆಲಸ ಮಾಡಲು ಕಾಫಿ ಶಾಪ್ ಗೆ ಡೆಸ್ಕ್ ಟಾಪ್ ಹೊತ್ತುಕೊಂಡು ಬಂದ ಯುವಕ….! ಮಳೆಯೇ ಇದಕ್ಕೆ ಕಾರಣ ಎಂದ ನೆಟ್ಟಿಗರು

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಈ ಬಾರಿ ದಾಖಲೆಯ ಮಳೆ ಸುರಿದ ಪರಿಣಾಮ ಆದ ಅನಾಹುತಗಳ ವಿಡಿಯೋ ಹಾಗೂ ಫೋಟೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಮನೆಗಳ ಮೊದಲ ಅಂತಸ್ತಿನವರೆಗೂ Read more…

ಮಗನಿಗೆ ಭಾರತೀಯ ಖಾದ್ಯ ‘ಪಕೋಡ’ ಹೆಸರಿಟ್ಟ ಯುಕೆ ದಂಪತಿ…!

ಮಕ್ಕಳಿಗೆ ಹೆಸರಿಡುವ ವೇಳೆ ಬಹುತೇಕರು ಖ್ಯಾತನಾಮರ ಹೆಸರನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇಲ್ಲವಾದರೆ ಆಕರ್ಷಕವಾಗಿರುವ ಹೆಸರನ್ನು ಹುಡುಕುತ್ತಾರೆ. ಆದರೆ ಇಲ್ಲೊಂದು ದಂಪತಿ ತಮ್ಮ ಮಗುವಿಗೆ ಭಾರತೀಯ ಖಾದ್ಯ ಪಕೋಡ ಎಂಬ Read more…

BIG NEWS: ಪ್ರಯಾಗ್ ರಾಜ್ ಬಳಿಯ ಗಂಗಾನದಿಯಲ್ಲಿ ಹುಕ್ಕಾ – ನಾನ್ ವೆಜ್ ಪಾರ್ಟಿ ಮಾಡಿದ 8 ಮಂದಿ ವಿರುದ್ಧ ಕೇಸ್

ಪ್ರಯಾಗ್ ರಾಜ್ ನ ಗಂಗಾ ನದಿಯ ಪವಿತ್ರ ‘ಸಂಗಮ’ದ ಬಳಿ ಬೋಟ್ ನಲ್ಲಿ ಕುಳಿತು ಹುಕ್ಕಾ ಹಾಗೂ ನಾನ್ ವೆಜ್ ಪಾರ್ಟಿ ಮಾಡಿದ ಎಂಟು ಮಂದಿ ವಿರುದ್ಧ ಉತ್ತರ Read more…

ದಿನಕ್ಕೆ 18 ಗಂಟೆ ಕೆಲಸ ಮಾಡಿ ಎಂದ CEO ಗೆ ನೆಟ್ಟಿಗರಿಂದ ಹಿಗ್ಗಾಮುಗ್ಗಾ ತರಾಟೆ

ಕಂಪನಿಯೊಂದರ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯೊಬ್ಬರು (CEO), ಹೊಸದಾಗಿ ಕೆಲಸಕ್ಕೆ ಸೇರಿಕೊಳ್ಳುವ ಉದ್ಯೋಗಿಗಳು ದಿನಕ್ಕೆ 18 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದು, ಇದೀಗ Read more…

BIG NEWS: ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದಕ್ಕೆ ವಿಭಿನ್ನ ಪ್ರತಿಭಟನೆ; ಪ್ರತಿ ಮನೆಗೂ ಮೊಟ್ಟೆ ವಿತರಿಸಿದ ಕೈ ಕಾರ್ಯಕರ್ತರು

ಮಳೆಹಾನಿ ಪ್ರದೇಶಗಳ ಪರಿಶೀಲನೆಗಾಗಿ ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಕೊಡಗು ಜಿಲ್ಲೆಗೆ ತೆರಳಿದ್ದ ವೇಳೆ ಮಡಿಕೇರಿಯಲ್ಲಿ ಅವರ ಕಾರಿನ ಮೇಲೆ ಮೊಟ್ಟೆ ಎಸೆಯಲಾಗಿತ್ತು. ಇದನ್ನು Read more…

BREAKING‌ NEWS: ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್; ಮೊಟ್ಟೆ ಎಸೆದವನ ವಿಡಿಯೋ ಬಹಿರಂಗ

ಮಡಿಕೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣಕ್ಕೆ ಈಗ ಮತ್ತೊಂದು ತಿರುವು ಸಿಕ್ಕಿದೆ. ಶಾಸಕ ಅಪ್ಪಚ್ಚು ರಂಜನ್‌ ಅವರಿಗೆ ಆಪ್ತನಾಗಿದ್ದ ಬಿಜೆಪಿ ಕಾರ್ಯಕರ್ತ ಸಂಪತ್‌ Read more…

ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲೇ ಸಾವರ್ಕರ್ ಪಾರ್ಕ್ ಉದ್ಘಾಟನೆ; ಹಳೆ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್

ರಾಜ್ಯದಲ್ಲಿ ಸಾವರ್ಕರ್ ಕುರಿತ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಜೊತೆಗೆ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಕೆಲವೆಡೆ ಅಳವಡಿಸಲಾಗಿದ್ದ ಸಾವರ್ಕರ್ ಭಾವಚಿತ್ರವಿದ್ದ ಫ್ಲೆಕ್ಸ್ ತೆರವುಗೊಳಿಸಿದ ಕಾರಣಕ್ಕೆ ಗಲಾಟೆಯೂ ನಡೆದಿದೆ. ಅದರಲ್ಲೂ ಮಾಜಿ Read more…

ಹಣ್ಣು, ತರಕಾರಿ ಬೆಳೆಯಲು ಸಲಹೆ ನೀಡುವ ಈ ರೈತ ಸೋಷಿಯಲ್​ ಮೀಡಿಯಾ ಸ್ಟಾರ್….​!

ಸಾಮಾಜಿಕ ಜಾಲತಾಣ, ವಿವಿಧ ಕ್ಷೇತ್ರದಲ್ಲಿ ಹೊಸ ಹೊಸ ಸ್ಟಾರ್​ಗಳನ್ನು ಹುಟ್ಟುಹಾಕುತ್ತಿದೆ, ಎಲೆಮರೆ ಕಾಯಂತಿರುವ ಜನರ ಪ್ರತಿಭೆ, ಜ್ಞಾನವನ್ನು ಜಗತ್ತಿಗೆ ತಿಳಿಸಿಕೊಡಲು ವೇದಿಕೆಯಾಗಿದೆ. ಇದೀಗ ಇರಾಕಿನ ರೈತ ಆಜಾದ್​ ಮುಹಮದ್​ Read more…

ಪುಟ್ಟ ಬಾಲಕನಿಗೆ 5 ವರ್ಷಗಳ ಹಿಂದೆ ಕೊಟ್ಟಿದ್ದ ಮಾತು ಉಳಿಸಿಕೊಂಡ ರೋಜರ್​ ಫೆಡರರ್​​

ಟೆನ್ನಿಸ್​ ದಿಗ್ಗಜ ರೋಜರ್​ ಫೆಡರರ್​​ 2017ರಲ್ಲಿ ಪುಟ್ಟ ಅಭಿಮಾನಿಯೊಬ್ಬರಿಗೆ ನೀಡಿದ್ದ ಆಶ್ವಾಸನೆಯನ್ನು ಈಡೇರಿಸಿದ್ದಾರೆ. ಟೆನಿಸ್​ ಆಟಗಾರನ ಈ ಸರಳತೆ ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದೆ. ರೋಜರ್​ ಫೆಡರರ್​​ರ Read more…

ಚೈನ್​ ಇಲ್ಲದೇ ಓಡುತ್ತೆ ಈ ಸೈಕಲ್…! ವಿಡಿಯೋ ನೋಡಿದವರಿಗೆ ಅಚ್ಚರಿ

ಚೈನ್​ ಅಗತ್ಯವಿಲ್ಲದ ಮತ್ತು ಪೆಡಲ್​ ಬಳಕೆಯಿಂದ ಓಡುವ ಸೈಕಲ್​ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆ ವಿಡಿಯೋದಲ್ಲಿ ಒಬ್ಬ ವ್ಯಕ್ತಿಯು ಸೈಕಲ್​ ತುಳಿಯುತ್ತಿರುವುದನ್ನು ಕಾಣಬಹುದು. ಅದು ಚೈನ್​ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...