alex Certify snacks | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

‘ಸೋಯಾ ಚಂಕ್ಸ್ʼ ಫ್ರೈ ಮಾಡಿ ಸವಿಯಿರಿ

ದಿನಾ ಒಂದೇ ರೀತಿ ಅಡುಗೆ, ಸ್ನ್ಯಾಕ್ಸ್ ತಿಂದು ಬೋರು ಅನಿಸದಾಗ ಈ ಸೋಯಾ ಚಂಕ್ಸ್ ಫ್ರೈ ಮಾಡಿಕೊಂಡು ಸವಿಯಿರಿ. ಮಾಡುವುದಕ್ಕೆ ಕಷ್ಟವಿಲ್ಲ. ಜತೆಗೆ ರುಚಿಕರವಾಗಿ ಕೂಡ ಇರುತ್ತದೆ. ಬೇಕಾಗುವ Read more…

ಮನವನ್ನು ಮುದಗೊಳಿಸುತ್ತೆ ಪುಟ್ಟ ಪೋರಿಯ ಮುದ್ದಾದ ವಿಡಿಯೋ

ಪೋಷಕರ ಗಮನ ಬೇರೆಡೆಗೆ ಇದ್ದಾಗ ಫ್ರಿಡ್ಜ್​ನಿಂದಲೂ, ಅಡುಗೆ ಕೋಣೆಯಿಂದಲೋ ತಿಂಡಿಗಳನ್ನು ಕದ್ದು ತಿನ್ನುವ ಅಭ್ಯಾಸ ಬಹುತೇಕ ಮಕ್ಕಳಲ್ಲಿ ಇರುತ್ತೆ. ಪೋಷಕರ ಕಣ್ತಪ್ಪಿಸಿ ಕುರುಕಲು ತಿಂಡಿಗಳನ್ನು ತಿನ್ನೋದೇ ಮಕ್ಕಳಿಗೆ ಪರಮಾನಂದ. Read more…

ಒಂದು ಪ್ಯಾಕ್ ಬ್ರೆಡ್ ಇದ್ದರೆ ಥಟ್ಟಂತ ರೆಡಿಯಾಗುತ್ತೆ ಈ ತಿಂಡಿ…!

ಮಕ್ಕಳಿಗೆ ಸಂಜೆ ಸ್ನ್ಯಾಕ್ಸ್ ಅಥವಾ ಮನೆಗೆ ಯಾರಾದರೂ ಥಟ್ಟಂತ ಬಂದಾಗ ಏನು ಮಾಡಲಿ ಎಂಬ ಚಿಂತೆಯಲ್ಲಿ ಇರುವವರಿಗೆ ಇಲ್ಲಿ ಒಂದು ಬೇಗನೆ ಆಗುವ ತಿಂಡಿ ಇದೆ. ಒಂದು ಪ್ಯಾಕ್ Read more…

ರುಚಿಕರವಾದ ʼಮಸಾಲಾʼ ವಡೆ

ಚುಮು ಚುಮು ಚಳಿಗೆ ಸಂಜೆ ವೇಳೆ ಏನಾದರೂ ಗರಿಗರಿಯಾದ್ದು ತಿನ್ನಬೇಕು ಅನಿಸುತ್ತದೆ. ಮನೆಯ ಡಬ್ಬಿಯಲ್ಲಿ ಕಡಲೆಬೇಳೆ ಇದ್ದರೆ ರುಚಿಕರವಾದ ಮಸಾಲೆ ವಡಾವನ್ನು ಸುಲಭವಾಗಿ ತಯಾರಿಸಿಕೊಳ್ಳಬಹುದು. ರುಚಿಕರವಾದ ಈ ವಡೆ Read more…

ಮಕ್ಕಳ ಸ್ನಾಕ್ಸ್ ಗೆ ಇಲ್ಲಿದೆ ರುಚಿಕರ ಚಿಕ್ಕಿ

ಮಕ್ಕಳಿಗೆ ಚಿಕ್ಕಿ ಎಂದರೆ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಅದರಲ್ಲೂ ಡ್ರೈ ಫ್ರೂಟ್ಸ್ ಸೇರಿಸಿ ಮಾಡಿದ ಚಿಕ್ಕಿ ಮತ್ತಷ್ಟು ರುಚಿಕರವಾಗಿರುತ್ತದೆ. ಮಕ್ಕಳಿಗೆ ಸ್ನಾಕ್ಸ್ ರೂಪದಲ್ಲಿ ಇದನ್ನು ಕೊಟ್ಟರೆ ಅಂಗಡಿ ತಿಂಡಿಗಳನ್ನು Read more…

ಮಕ್ಕಳಿಗೆ ತುಂಬಾ ಇಷ್ಟ ಬ್ರೆಡ್ ‘ಸ್ಯಾಂಡ್ ವಿಚ್’

ಕೆಲವೊಮ್ಮೆ ಬೆಳಗ್ಗಿನ ತಿಂಡಿ ಏನು ಮಾಡುವುದು ಎಂಬ ಚಿಂತೆಯಲ್ಲಿರುತ್ತೇವೆ. ಅಥವಾ ಸಂಜೆ ಮಕ್ಕಳಿಗೆ ಏನು ಸ್ನ್ಯಾಕ್ಸ್ ರೆಡಿ ಮಾಡುವುದು ಎಂದು ತಲೆಬಿಸಿ ಮಾಡಿಕೊಳ್ಳುತ್ತೇವೆ. ಮನೆಯಲ್ಲಿ ಮೊಟ್ಟೆ, ಬ್ರೆಡ್ ಇದ್ದರೆ Read more…

ಸಂಜೆ ಸ್ನಾಕ್ಸ್ ಗೆ ಬಿಸಿಬಿಸಿ ‘ಬದನೆಕಾಯಿ ಬಜ್ಜಿ’ ಮಾಡಿ ಸವಿಯಿರಿ

ಈ ಸೀಸನ್ ಎಂಜಾಯ್ ಮಾಡಬೇಕೆಂದರೆ ಬಿಸಿಬಿಸಿ ಮತ್ತು ಗರಿಗರಿಯಾದ ಬಜ್ಜಿಗಳಿಗಿಂತ ಬೇರೆ ತಿಂಡಿಯಿಲ್ಲ. ಜೊತೆಗೆ ಒಂದು ಲೋಟ ಕಾಫಿ ಇದ್ದರೆ ಸಂಜೆ ಸ್ನಾಕ್ಸ್ ಸವಿಯಲು ಮಜವಾಗಿರುತ್ತದೆ. ಒಂದೇ ತರ Read more…

ರುಚಿ ರುಚಿ ವೆಜ್ ‘ಗೋಲ್ಡ್ ಕಾಯಿನ್’

ಮಕ್ಕಳು ಸ್ನ್ಯಾಕ್ಸ್ ಇಷ್ಟಪಡ್ತಾರೆ. ಅದ್ರಲ್ಲೂ ಹೊಸ ಹೊಸ ಬಗೆಯ ತಿಂಡಿಗಳೆಂದ್ರೆ ಅವರಿಗೆ ಪ್ರಾಣ. ನಿಮ್ಮ ಮಕ್ಕಳೂ ನಿಮಗೆ ಹೊಸ ರುಚಿಯ ತಿಂಡಿಬೇಕೆಂದು ಪೀಡಿಸ್ತಾ ಇದ್ದರೆ ವೆಜ್ ಗೋಲ್ಡ್ ಕಾಯಿನ್ Read more…

ಆರೋಗ್ಯಕರ ʼಮೊಳಕೆʼ ಕಾಳುಗಳ ವಡೆ

ಸಂಜೆ ಹೊತ್ತಿನಲ್ಲಿ ಕಾಫಿ ಜೊತೆ ಬಜ್ಜಿ, ಪಕೋಡ, ವಡೆ ಸವಿಯುವ ಮಜವೇ ಬೇರೆ. ಅದರಲ್ಲೂ ಬಾಯಿ ರುಚಿ ಜೊತೆ ಆರೋಗ್ಯಕ್ಕೂ ಹಿತವಾಗಿದ್ದರೆ, ಎಲ್ಲರೂ ಇನ್ನೆರಡು ವಡೆ ಜಾಸ್ತಿನೇ ಸವಿಯುತ್ತಾರೆ. Read more…

ಗ್ರಾಹಕರನ್ನ ಸೆಳೆಯಲು ಈ ಸೂಪರ್​ ಮಾರ್ಕೆಟ್​ ಮಾಡಿದೆ ಭರ್ಜರಿ ಐಡಿಯಾ….!

ಸೂಪರ್​ ಮಾರ್ಕೆಟ್​​​ಗಳಿಗೆ ಹೋದ್ವಿ ಅಂದರೆ ಸಾಕು ಕುರುಕಲು ತಿಂಡಿಗಳಿರುವ ವಿಭಾಗ ನಮ್ಮನ್ನ ಸೆಳೆಯದೇ ಇರದು. ವಿವಿಧ ಬಗೆಯ ವಿವಿಧ ಬಣ್ಣದ ಪ್ಯಾಕೆಟ್​​ಗಳಲ್ಲಿ ಇಟ್ಟಿರುವ ಕುರುಕಲು ತಿಂಡಿಗಳು ಗ್ರಾಹಕರನ್ನ ತಮ್ಮತ್ತ Read more…

ಮನೆಯಲ್ಲೇ ಇದ್ದು ತೂಕ ಹೆಚ್ಚಿದೆಯೇ….? ಹಾಗಾದ್ರೆ ಹೀಗೆ ಮಾಡಿ

ಹೊಸ ವರ್ಷದಲ್ಲಿ ತೂಕ ಇಳಿಸುವ ನಿಮ್ಮ ನಿರ್ಧಾರ ಹತ್ತು ದಿನಗಳೊಳಗೇ ನಿಮ್ಮಿಂದ ದೂರವಾಗಿದೆಯೇ? ಅದನ್ನು ಮತ್ತೆ ಕೈಗೆತ್ತಿಕೊಳ್ಳಲು ಇದು ಸಕಾಲ. ಲಾಕ್ ಡೌನ್ ಬಳಿಕ ಹೆಚ್ಚಿನ ಮಂದಿಗೆ ಮನೆಯಿಂದಲೇ Read more…

ಸ್ಪೂರ್ತಿ ನೀಡುತ್ತೆ ಉದ್ಯಮವನ್ನು ಮತ್ತೆ ಕಟ್ಟಿ ನಿಲ್ಲಿಸಿದ ಮಹಿಳೆ ಯಶೋಗಾಥೆ

ತಮಿಳುನಾಡು ಮೂಲದ ಇಳವರಸಿ ಜಯಕಾಂತ್‌ ಜೀವನ ಪಥದಲ್ಲಿ ಬಂದ ಏಳುಬೀಳಿನ ಹಾದಿಗಳನ್ನು ಮೆಟ್ಟಿ ನಿಲ್ಲುವುದು ಹೇಗೆ ಎಂಬುದಕ್ಕೆ ಜ್ವಲಂತ ನಿದರ್ಶನವಾಗಿ ನಿಂತಿದ್ದಾರೆ. ಕೇರಳದ ತ್ರಿಶ್ಶೂರು ಜಿಲ್ಲೆಯಲ್ಲಿ ಕಳೆದ 45 Read more…

ಜಗತ್ತಿನ ಈ ಅತಿ ಶ್ರೀಮಂತ ಮಾಡಿದ್ದೇನು ಗೊತ್ತಾ…?

ಸೆಕೆಂಡಿಗಿಷ್ಟು ಎಂದು ದುಡಿಮೆ ಮಾಡುವ ಜಗತ್ತಿನ ಶ್ರೀಮಂತರಲ್ಲಿ ಒಬ್ಬರಾದ ಇವರು, ವರ್ಚ್ಯುಯಲ್ ಸಭೆಯಲ್ಲಿ ಏನು ಮಾಡಿದರು ಗೊತ್ತೆ ? ಯುಎಸ್ ನ್ಯಾಯಾಂಗ ಸದನ ಸಮಿತಿ ಸಭೆಗೂ ಮುನ್ನ ಪೂರ್ವಭಾವಿಯಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...