alex Certify smoking | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಕ್ಷ್ಯಚಿತ್ರದಲ್ಲಿ ಹಿಂದೂ ದೇವತೆಗೆ ಅವಹೇಳನ; ನಿರ್ದೇಶಕಿ ನೀಡಿದ್ದಾರೆ ಈ ಸ್ಪಷ್ಟನೆ

ಸಾಕ್ಷ್ಯ ಚಿತ್ರವೊಂದರ ಪೋಸ್ಟ್​ ವಿವಾದ ಎಬ್ಬಿಸಿದ್ದು, ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ ಎಂದು ಜನರು ಸಾಕ್ಷ್ಯ ಚಿತ್ರ ನಿರ್ದೇಶಕರ ವಿರುದ್ಧ ಹೋರಾಟ ಆರಂಭವಾಗಿದೆ. ಬಹು ಜನರ ಆರಾಧ್ಯ ದೈವ ಕಾಳಿ Read more…

ಧೂಮಪಾನದಿಂದ ದೂರವಿರಲು ಬಯಸಿದರೆ ತಪ್ಪದೆ ಈ ಆಹಾರ ಸೇವಿಸಿ

ಕೆಲವರು ಧೂಮಪಾನ ಬಿಡಬೇಕೆಂದು ಎಷ್ಟೇ ಪ್ರಯತ್ನಿಸಿದರೂ ಅದು ಸಾಧ್ಯವಾಗುವುದಿಲ್ಲ. ಅಂತವರು ಈ ಆಹಾರಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡ್ರೆ ಧೂಮಪಾನದಿಂದ ದೂರವಿರಬಹುದು. ಹಣ್ಣುಗಳು : ಸಾಮಾನ್ಯವಾಗಿ ಕೆಲವೊಂದು ಹಣ್ಣುಗಳು Read more…

ನಿಮ್ಮ ಲಿವರ್ ಗೆ ಅಪಾಯ ತಂದೊಡ್ಡುವ ಅಂಶಗಳು…!

ಅತಿಯಾದ ಮದ್ಯಸೇವನೆ ಆರೋಗ್ಯಕ್ಕೆ ಹಾನಿಕರ ಅನ್ನೋದು ಗೊತ್ತೇ ಇದೆ. ಇದರಿಂದ ಲಿವರ್ ಸಿರೋಸಿಸ್ ಕೂಡ ಉಂಟಾಗಬಹುದು. ಮದ್ಯ ಸೇವನೆಯನ್ನು ಹೊರತುಪಡಿಸಿ ಲಿವರ್ ಸಮಸ್ಯೆಗೆ ಕಾರಣವಾಗಬಹುದಾದ ಇತರ ಅಂಶಗಳು ಯಾವುವು Read more…

ಶಾಕಿಂಗ್: ಫ್ಲೈಟ್‌‌ ನಲ್ಲಿ ಸಿಗರೇಟ್ ಹೊತ್ತಿಸಿದ ಯುವತಿ

ಫ್ಲೈಟ್‌ನಲ್ಲಿರುವಾಗಲೇ ಸಿಗರೇಟ್ ಹಚ್ಚಿಕೊಂಡು ಸೇದುತ್ತಿದ್ದ ಯುವತಿಯೊಬ್ಬಳನ್ನು ಪೊಲೀಸರು ಬಂಧಿಸಿದ ಘಟನೆ ಡೆಟ್ರಾಯ್ಟ್‌ ವಿಮಾನ ನಿಲ್ದಾಣದಲ್ಲಿ ಜರುಗಿದೆ. ಡೆಟ್ರಾಯ್ಟ್‌ನಿಂದ ಫೋರ್ಟ ಲಾಡರ್ಡೇಲ್‌ನತ್ತ ತೆರಳುತ್ತಿದ್ದ ಸ್ಪಿರಿಟ್‌ ಏರ್‌ಲೈನ್ಸ್‌ ವಿಮಾನವೊಂದರಲ್ಲಿ ಈ ಘಟನೆ Read more…

‘ಧೂಮಪಾನ’ ತ್ಯಜಿಸುವುದರಿಂದ ಇದೆ ಇಷ್ಟೆಲ್ಲಾ ಆರೋಗ್ಯ ಲಾಭ….!

ಧೂಮಪಾನ ಅನ್ನೋದು ತುಂಬಾ ಅಪಾಯಕಾರಿ. ಸಿಗರೇಟ್ ಕ್ಯಾನ್ಸರ್, ಪಾರ್ಶ್ವವಾಯು, ಹೃದಯ ಹಾಗೂ ಶ್ವಾಸಕೋಶದ ಖಾಯಿಲೆಗಳಿಗೆ ಕಾರಣವಾಗುವುದು ಮಾತ್ರವಲ್ಲದೇ ದೇಹದ ಪ್ರತಿಯೊಂದು ಭಾಗಕ್ಕೂ ಇದು ಮಾರಕ. ಗಟ್ಟಿ ಮನಸ್ಸು ಮಾಡಿ Read more…

ʼಜಂಕ್‍ ಫುಡ್ʼ ಪ್ರಿಯರಿಗೆ ಶಾಕಿಂಗ್ ನ್ಯೂಸ್‍……!

ಜಂಕ್‍ ಫುಡ್‍ ಅಂದ್ರೆ ಮಕ್ಕಳಿಂದ ಹಿಡಿದು, ದೊಡ್ಡವರವರೆಗೂ ತುಂಬಾ ಇಷ್ಟಪಟ್ಟು ತಿಂತಾರೆ. ಆದ್ರೆ ಜಂಕ್ ಫುಡ್ ಇಷ್ಟಪಡೋರಿಗೆ ಶಾಕಿಂಗ್ ನ್ಯೂಸ್‍ ಇಲ್ಲಿದೆ. ಜಂಕ್‍‌ ಫುಡ್‍ ಧೂಮಪಾನಕ್ಕಿಂತಲೂ ಹೆಚ್ಚು ಹಾನಿಕರ Read more…

ಕಾರಿನಲ್ಲಿ ಸ್ಯಾನಿಟೈಸರ್‌ ಬಳಸುವವರು ಓದಲೇಬೇಕು ಈ ಸುದ್ದಿ

ಕೊರೊನಾ ಸಾಂಕ್ರಾಮಿಕದ ಕಾಟ ಹೆಚ್ಚಾಗಿರೋದ್ರಿಂದ ಸ್ಯಾನಿಟೈಸರ್​ಗಳನ್ನ ಬಳಕೆ ಮಾಡೋದು ಸರ್ವೇ ಸಾಮಾನ್ಯ ಎಂಬಂತಾಗಿದೆ. ಆದರೆ ಅಮೆರಿಕದಲ್ಲಿ ಸ್ಯಾನಿಟೈಸರ್​ ಬಳಕೆ ಮಾಡುತ್ತಿದವನ ಕಾರಿಗೇ ಬೆಂಕಿ ಬಿದ್ದ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. Read more…

BIG NEWS: ರೈಲಿನಲ್ಲಿ ಧೂಮಪಾನ ಮಾಡುವವರಿಗೆ ಬೀಳಲಿದೆ ಭಾರಿ ‘ದಂಡ’

ಮಾರ್ಚ್ 13ರಂದು ನವದೆಹಲಿ – ಡೆಹ್ರಾಡೂನ್ ನಡುವಣ ಸಂಚಾರ ನಡೆಸುವ ಶತಾಬ್ದಿ ಎಕ್ಸ್ಪ್ರೆಸ್ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಬಳಿಕ ತನಿಖೆ ನಡೆಸಿದ್ದ ರೈಲ್ವೆ ಇಲಾಖೆ, ಪ್ರಯಾಣಿಕರೊಬ್ಬರು ಬೀಡಿ Read more…

ಹೊಗೆಯುಗುಳುತ್ತಾ ಹಾವುಮೀನನ್ನೇ ಗುಳುಂ ಎನಿಸಿದ ಮೀನು

ಹಳೆಯ ಸಿನಿಮಾಗಳ ಖಳನಾಯಕರು ಸಿಗರ್ ಸೇದಿ ಹೊಗೆ ಬಿಡುವಂತೆ ಈ ಮೀನು ಹೊಗೆಯುಗುಳುತ್ತದೆ. ಯಾಮಾರಿ ಹತ್ತಿರ ಹೋದರೆ, ಗುಳುಂ ಸ್ವಾಹಾ ಮಾಡಿಬಿಡುತ್ತದೆ. ಹೌದು, ಐಎಫ್ಎಸ್ ಅಧಿಕಾರಿ ಸುಸಾಂತ್ ನಂದ Read more…

ಚಳಿಗಾಲದಲ್ಲಿ ಹೃದಯದ ಆರೋಗ್ಯ ಕಾಪಾಡಲು ಈ ಹೆಲ್ತ್ ಟಿಪ್ಸ್ ಫಾಲೋ ಮಾಡಿ

ಚಳಿಗಾಲ ಆಹ್ಲಾದಕರವಾಗಿರುತ್ತದೆ. ಆದರೆ ಅದು ನಿಮ್ಮ ಹೃದಯಕ್ಕೆ ಬಹಳ ತೊಂದರೆಯನ್ನುಂಟುಮಾಡುತ್ತದೆ. ಚಳಿಗಾಲದಲ್ಲಿ ಹೆಚ್ಚಿನವರು ಹೃದಯ ಸಂಬಂಧಿ ಕಾಯಿಲೆಗೆ ಒಳಗಾಗುತ್ತಾರೆ. ಹಾಗಾಗಿ ಚಳಿಗಾಲದಲ್ಲಿ ಹೃದಯದ ಆರೋಗ್ಯ ಕಾಪಾಡಲು ಈ ಹೆಲ್ತ್ Read more…

ಹೊಗೆ ಉಗುಳುತ್ತಾ ವಾಹನದಿಂದ ಇಳಿದ ಹುಲಿ…! ವಿಡಿಯೋ ವೈರಲ್

ಹುಲಿಯೊಂದು ಸಿಗರೇಟು ಸೇದಿದಂತೆ ತನ್ನ ಬಾಯಿಂದ ಹೊಗೆ ಉಗುಳುತ್ತ ವಾಹನದಿಂದ ಹೊರ ಬೀಳುವ ವಿಡಿಯೋವೊಂದು ಜಾಲತಾಣದದಲ್ಲಿ ಓಡಾಡಿದ್ದು, ಅಚ್ಚರಿಗೆ ಕಾರಣವಾಗಿದೆ. ಐಎಫ್ಎಸ್ ಅಧಿಕಾರಿ‌ ಪ್ರವೀಣ ಕಾಸ್ವಾನ್ ವಿಡಿಯೋವನ್ನು ಟ್ವೀಟ್ Read more…

ಬೆಳಿಗ್ಗೆ ಏಳ್ತಿದ್ದಂತೆ ಇಷ್ಟು ಮಂದಿ ಭಾರತೀಯರು ಮಾಡ್ತಾರೆ ಈ ಕೆಲಸ

ಧೂಮಪಾನ ಆರೋಗ್ಯಕ್ಕೆ ಹಾನಿಕರ. ಈ ಸಂಗತಿ ಎಲ್ಲರಿಗೂ ಗೊತ್ತು. ಸಿಗರೇಟ್ ಪ್ಯಾಕ್ ಮೇಲಿಯೇ ಇದು ಬರೆದಿರುತ್ತದೆ. ಆದ್ರೆ ಧೂಮಪಾನಿಗಳ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ದಿನಕ್ಕೆ ಒಂದೊಂದು ಪ್ಯಾಕ್ ಸಿಗರೇಟ್ Read more…

ಊಟ ಮಾಡಿದ ತಕ್ಷಣ ಈ ಕೆಲಸ ಮಾಡಿದರೆ ಆರೋಗ್ಯ ಕೆಡುತ್ತದೆ

ಊಟ ಮಾಡಿದ ತಕ್ಷಣ ನಿದ್ರಿಸಬಾರದು ಹಾಗೂ ನೀರು ಕುಡಿಯಬಾರದು ಎಂಬುದು ಎಲ್ಲರಿಗೂ ತಿಳಿದೆ ಇದೆ. ಹಾಗೇ ಕೆಲವರಿಗೆ ಊಟ ಮಾಡಿದ ತಕ್ಷಣ ಏನಾದರೂ ತಿನ್ನಬೇಕು ಎಂದೆನಿಸುತ್ತದೆ. ಆದರೆ ಅಪ್ಪಿತಪ್ಪಿಯೂ Read more…

ದೀರ್ಘಾಯುಷ್ಯದ ಗುಟ್ಟು ಹೇಳಿದ 100 ವರ್ಷದ ಅಜ್ಜ..!

ಕೆಲ ತಿಂಗಳ ಹಿಂದಷ್ಟೇ 100 ನೇ ವರ್ಷದ ಜನ್ಮ ದಿನಾಚರಣೆ ಆಚರಿಸಿಕೊಂಡ ಚೀನಾದ ಜಿಂಜಿಂಗ್​ ಮೂಲದ ಝಾಂಗ್​ ಕೆಮಿನ್​​ ತಮ್ಮ ಧೂಮಪಾನ , ಮದ್ಯಪಾನ ಹಾಗೂ ತಿನ್ನೋದೇ ತಮ್ಮ Read more…

ಮಾಸ್ಕ್ ಧರಿಸಿ ಸಿಗರೇಟ್‌ ಸೇದಿದ ಭೂಪ…!

ಕೋವಿಡ್ 19 ಸಾಂಕ್ರಾಮಿಕ‌ ರೋಗದಿಂದ ವಿಶ್ವದಾದ್ಯಂತ ಎಲ್ಲ ಚಟುವಟಿಕೆ ನಿಂತು ಹೋಗಿದ್ದು, ಈಗ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಲಾಸ್ ವೇಗಾಸ್‌ ನ ಕ್ಯಾಸಿನೊವೊಂದರಲ್ಲಿ ಪ್ರವಾಸಿಗರಿಗೆ ಮತ್ತೆ ಅವಕಾಶ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...