alex Certify sleep | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ವಿಚಿತ್ರ ಕಳ್ಳ ಮನೆಗೆ ನುಗ್ಗಿ ಮಾಡುತ್ತಾನೆ ಇಂಥಾ ಕೆಲಸ

ಜಗತ್ತಿನಲ್ಲಿ ಎಂತೆಂಥಾ ವಿಚಿತ್ರ ಕಳ್ಳರಿದ್ದಾರೆ ಎಂದರೆ ಅಚ್ಚರಿಯೆನಿಸುತ್ತದೆ. ಕಳ್ಳತನ ಮಾಡಲು ಮನೆಗಳಿಗೆ ನುಗ್ಗುವ ಕಳ್ಳನೊಬ್ಬ ನಿದ್ರಾವಸ್ಥೆಯಲ್ಲಿ ಜನರನ್ನು ನೋಡುವ ವಿಚಿತ್ರ ಘಟನೆ ಜೆಕ್ ಗಣರಾಜ್ಯದಲ್ಲಿ ನಡೆದಿದೆ. ಈ ವಿಚಿತ್ರ Read more…

SHOCKING: ಮನೆಯಲ್ಲಿ ಮಲಗಿದ್ದಾಗಲೇ ಬಡಿಗೆಯಿಂದ ಹೊಡೆದು ಇಬ್ಬರ ಹತ್ಯೆ

ಗದಗ: ಮನೆಯಲ್ಲಿ ಮಲಗಿದ್ದಾಗ ಬಡಿಗೆಯಿಂದ ಹೊಡೆದು ಇಬ್ಬರನ್ನು ಕೊಲೆ ಮಾಡಿದ ಘಟನೆ ಕೆರಳ್ಳಿ ಗ್ರಾಮದಲ್ಲಿ ನಡೆದಿದೆ. ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಕೆರಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಬಡಿಗೆಯಿಂದ Read more…

ನಿಮಗೆ ಹಗಲಿನಲ್ಲಿ ಮಲಗುವ ಅಭ್ಯಾಸವಿದೆಯಾ….?

ಸೂರ್ಯೋದಯ ಹಾಗೂ ಸೂರ್ಯಾಸ್ತದ ನಡುವಿನ ಸಮಯವನ್ನು ಹಗಲೆಂದು ಪರಿಗಣಿಸಲಾಗಿದೆ. ಹಗಲಿನಲ್ಲಿ ಯಾವ ಕೆಲಸ ಮಾಡಬೇಕು, ಸೂರ್ಯೋದಯದ ವೇಳೆ ಏನು ಮಾಡಬೇಕು, ಸೂರ್ಯಾಸ್ತದ ವೇಳೆ ಏನು ಮಾಡಬಾರದು ಎಂಬುದನ್ನು ಪುರಾಣದಲ್ಲಿ Read more…

ನಿಮ್ಮ ನಿದ್ರೆಯ ಮೇಲೆ ಪರಿಣಾಮ ಬೀರಿದೆಯಾ ಕೋವಿಡ್ ? ಇದಕ್ಕಿದೆ ಈ ಒಂದು ಕಾರಣ

ಕೋವಿಡ್ ವೈರಸ್ ಮನುಷ್ಯನ ಮೇಲೆ ಪ್ರತ್ಯಕ್ಷ ಪರೋಕ್ಷವಾಗಿ ಸಾಕಷ್ಟು ಪರಿಣಾಮ ಬೀರಿದೆ ಮತ್ತು ಬೀರುತ್ತಲಿದೆ. ಇತ್ತೀಚಿನ ಅಧ್ಯಯನದ ಪ್ರಕಾರ ವೈರಸ್‌ಗಳು ನಮ್ಮ ನಿದ್ರೆಯ ಕ್ರಮವನ್ನೂ ಬದಲಿಸುವ ಸಾಧ್ಯತೆ ಇದೆ Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ…! ನಿದ್ರಾ ದಿನಾಚರಣೆಗೂ ಇದೆ ದಿನ

ನೀವು ನಂಬುತ್ತಿರೋ ಬಿಡುತ್ತಿರೋ ವಿಶ್ವ ತಾಯಂದಿರ ದಿನ, ಅಪ್ಪಂದಿರ ದಿನ , ಪ್ರೇಮಿಗಳ ದಿನ ಹೀಗೆ ಎಲ್ಲದಕ್ಕೂ ಒಂದೊಂದು ದಿನವಿರುವಂತೆ ನಿದ್ರೆಗೂ ಒಂದು ದಿನವಿದೆ. ಮಾರ್ಚ್ 15 ವಿಶ್ವ Read more…

ಡಾನ್ಸ್ ನಡುವೆ ನಿದ್ರೆಗೆ ಜಾರಿದ ಮೂರು ವರ್ಷದ ಕಂದಮ್ಮ……!

ಮಕ್ಕಳ‌ ಹೃದಯ ಪರಿಶುದ್ಧತೆ, ಮುಗ್ಧತೆಗೆ ಬೆಲೆ ಕಟ್ಟಲಾಗದು. ತಮ್ಮ ಸುತ್ತಮುತ್ತಲು ನಡೆಯುವ ಬಹುತೇಕ ಸಂಗತಿಗಳ ಬಗ್ಗೆ ಅವುಗಳಿಗೆ ತಿಳಿದಿರುವುದಿಲ್ಲ. ವಿಶೇಷವಾಗಿ ಪುಟ್ಟ ಮಕ್ಕಳು ತಮ್ಮ ಸ್ನೇಹಿತರೊಂದಿಗೆ ಇರುವಾಗ ಅಥವಾ Read more…

ಬಾಗಿಲ ಕಡೆ ಕಾಲು ಹಾಕಿ ಮಲಗಬೇಡಿ

ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಎಂಬ ಮಾತಿದೆ. ಇದು ಕೆಲವೊಮ್ಮೆ ನಿಜ ಅನ್ನಿಸುವುದುಂಟು. ಯಾಕೆಂದ್ರೆ ದೊಡ್ಡ ನೌಕರಿಯಲ್ಲಿದ್ದು, ಸುಂದರವಾಗಿದ್ದರೂ ಕೆಲವರಿಗೆ ಒಳ್ಳೆ ಸಂಗಾತಿ ಸಿಗುವುದಿಲ್ಲ. ಇದಕ್ಕೆ ಅನೇಕ ಕಾರಣಗಳಿವೆ. ಅದ್ರಲ್ಲಿ Read more…

ತೂಕ ಹೆಚ್ಚಾಗೋದಕ್ಕೂ ನಿದ್ದೆಗೂ ಇದೆ ಕನೆಕ್ಷನ್‌, ಹೇಗೆ ಗೊತ್ತಾ…..?

ಕೆಲಸದ ಒತ್ತಡವಿದ್ದಾಗ ನಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಪರಿಣಾಮ ಅನೇಕ ಕಾಯಿಲೆಗಳಿಗೆ ನಾವು ತುತ್ತಾಗುತ್ತೇವೆ. ಕೆಲಸದ ಟೆನ್ಷನ್‌ನಿಂದ ಎಷ್ಟೋ ಬಾರಿ ನಿದ್ರಾಹೀನತೆ ಕೂಡ ಉಂಟಾಗುತ್ತದೆ. ನಿದ್ರೆ Read more…

ಚಿಕ್ಕ ಮಕ್ಕಳ ಮಲಗಿಸುವ ಗೊಂದಲದ ಬಗ್ಗೆ ಪೋಷಕರಿಗೊಂದಿಷ್ಟು ಸಲಹೆಗಳು

ಸಾಮಾನ್ಯವಾಗಿ ಪುಟ್ಟ ಮಕ್ಕಳು ಅಮ್ಮನ ಜೊತೆಗೇ ಮಲಗುವುದನ್ನು ಅಭ್ಯಾಸ ಮಾಡಿಕೊಂಡಿರ್ತಾರೆ. ಮಕ್ಕಳನ್ನು ಜೊತೆಯಲ್ಲಿ ಮಲಗಿಸಿಕೊಳ್ಳುವುದೋ ಅಥವಾ ಪ್ರತ್ಯೇಕವಾಗಿ ಮಲಗಿಸಬೇಕೋ ಎಂಬ ಸಂದಿಗ್ಧತೆ ಹೆತ್ತವರಿಗೆ ಇರುವುದು ಸಹಜ. ಈ ಪ್ರಶ್ನೆಗಳಿಗೆಲ್ಲ Read more…

ಮಲಗುವ ಮುನ್ನ ದಿಂಬಿನ ಕೆಳಗಿರಲಿ ಈ ‘ವಸ್ತು’

ಸುಖ ನಿದ್ರೆ ಎಲ್ಲರಿಗೂ ಒಲಿಯುವಂತಹದ್ದಲ್ಲ. ರಾತ್ರಿ ಪೂರ್ತಿ ಸುಖವಾಗಿ ನಿದ್ದೆ ಮಾಡುವುದು ಒಂದು ವರ ಎಂದ್ರೆ ತಪ್ಪಾಗಲಾರದು. ಕೆಲವರು ನಿದ್ದೆ ಮಾತ್ರೆ ಸೇವಿಸ್ತಾರೆ. ಒಳ್ಳೆಯ ನಿದ್ದೆ ಬಂದಲ್ಲಿ ಮಾತ್ರ Read more…

ಇಂಥಾ ಕೋಣೆಯಲ್ಲಿ ಮಲಗುವುದರಿಂದ ಆಗುತ್ತೆ ನಿದ್ರೆ ಭಂಗ

ರಾತ್ರಿ ಸರಿಯಾಗಿ ನಿದ್ರೆ ಬರೋದಿಲ್ಲ, ಇದ್ದಕ್ಕಿದ್ದಂತೆ ನಿದ್ರೆಯಿಂದ ಎಚ್ಚರವಾಗುತ್ತೆ. ಇಂತ ಸಮಸ್ಯೆ ನಿಮಗೂ ಕಾಡ್ತಾ ಇದ್ದರೆ ಇದು ವಾಸ್ತು ದೋಷವೂ ಆಗಿರಬಹುದು. ಕೊಠಡಿಯಲ್ಲಿ ವಾಸ್ತು ದೋಷವಿದ್ದರೆ ಸರಿಯಾಗಿ ನಿದ್ರೆ Read more…

ಎಡಬದಿಗೆ ತಿರುಗಿ ಮಲಗುವುದರಿಂದ ಇದೆ ಇಷ್ಟೆಲ್ಲಾ ʼಪ್ರಯೋಜನʼ

ಮಲಗುವಾಗ ನಾವು ಯಾವ ಬದಿ ತಿರುಗಿ ಮಲಗಬೇಕು? ಯಾವ ಬದಿಗೆ ಹೊರಳಿ ಮಲಗಿದರೆ ಉತ್ತಮ ಅನ್ನುವ ಪ್ರಶ್ನೆ ಕಾಡುತ್ತದೆ. ನಿಜಕ್ಕೂ ಎಡಬದಿಗೆ ಹೊರಳಿ ಮಲಗುವುದರಿಂದ ಎಷ್ಟೆಲ್ಲಾ ಉಪಯೋಗಗಳಿವೆ ನೋಡಿ. Read more…

ಕೋಣೆಯ ಈ ವಾಸ್ತು ದೋಷಗಳು ಮಾಡುತ್ವೆ ನಿದ್ರೆಗೆ ಭಂಗ

ರಾತ್ರಿ ಸರಿಯಾಗಿ ನಿದ್ರೆ ಬರೋದಿಲ್ಲ, ಇದ್ದಕ್ಕಿದ್ದಂತೆ ನಿದ್ರೆಯಿಂದ ಎಚ್ಚರವಾಗುತ್ತೆ. ಇಂತ ಸಮಸ್ಯೆ ನಿಮಗೂ ಕಾಡ್ತಾ ಇದ್ದರೆ ಇದು ವಾಸ್ತು ದೋಷವೂ ಆಗಿರಬಹುದು. ಕೊಠಡಿಯಲ್ಲಿ ವಾಸ್ತು ದೋಷವಿದ್ದರೆ ಸರಿಯಾಗಿ ನಿದ್ರೆ Read more…

ಅಲರ್ಜಿಯಿಂದ ಪಾರಾಗಲು ಅನುಸರಿಸಿ ಈ ʼಉಪಾಯʼ

ಮಕ್ಕಳ ತ್ವಚೆ ಬಹಳ ಕೋಮಲವಾಗಿರುವುದರಿಂದ ಧೂಳು, ಇನ್ನಿತರ ಕಾರಣಗಳಿಂದ ಬಹಳ ಬೇಗ ಅರ್ಲಜಿಯಾಗುತ್ತದೆ. ಈ ಸಮಸ್ಯೆಯನ್ನು ದೂರವಾಗಿಸಲು ಈ ಟಿಪ್ ಫಾಲೋ ಮಾಡಿ. ಮಗುವಿಗೆ ಪ್ರತಿದಿನ ಸ್ನಾನ ಮಾಡಿಸುವ Read more…

ದಿನಕ್ಕೆ ಎರಡೇ ಗಂಟೆ ನಿದ್ರೆ ಮಾಡ್ತಾರೆ ಪ್ರಧಾನಿ ಮೋದಿ…! ರಹಸ್ಯ ಬಿಚ್ಚಿಟ್ಟ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ

ಪ್ರಧಾನಿಯಾದಾಗಿನಿಂದ್ಲೂ ನರೇಂದ್ರ ಮೋದಿ ಒಂದು ದಿನವೂ ವಿರಮಿಸಿಲ್ಲ ಅನ್ನೋದು ಎಲ್ರಿಗೂ ಗೊತ್ತಿರೋ ವಿಚಾರ. ಆದ್ರೀಗ ಮೋದಿ ಪ್ರತಿದಿನ ಕೇವಲ ಎರಡು ಗಂಟೆ ನಿದ್ದೆ ಮಾಡ್ತಿದ್ದಾರಂತೆ. ಈ ಹೊಸ ಪ್ರಯೋಗಕ್ಕೆ Read more…

ಮಹಿಳೆಯರೇ ನಿದ್ರೆ ಬಿಟ್ಟೀರಾ ಜೋಕೆ…..!

ರಾತ್ರಿ ಹೊತ್ತು ನಿದ್ದೆ ಬರುತ್ತಿಲ್ಲ ಎಂಬ ಕಾರಣಕ್ಕೆ ಮೊಬೈಲ್ ನೋಡುತ್ತಾ ಕಾಲ ಕಳೆಯುತ್ತೀರಾ? ದಿನಕ್ಕೆ 7-8 ಗಂಟೆ ಹೊತ್ತು ನಿದ್ದೆ ಮಾಡದೆ ಇದ್ದರೆ ಹಲವಾರು ಸಮಸ್ಯೆಗಳು ನಿಮ್ಮನ್ನು ಹುಡುಕಿಕೊಂಡು Read more…

ಪುಟ್ಟ ಕಂದಮ್ಮನನ್ನು ಸಂತೈಸಿದ ಗಗನಸಖಿ; ನೆಟ್ಟಿಗರಿಂದ ವ್ಯಾಪಕ ಪ್ರಶಂಸೆ

ವಿಮಾನದಲ್ಲಿ ಅಳುತ್ತಿದ್ದ ಪುಟ್ಟ ಮಗುವನ್ನು ಎತ್ತಿಕೊಂಡ ಗಗನಸಖಿಯೊಬ್ಬರು ಸಂತೈಸುತ್ತಿರುವ ಹೃದಯಸ್ಪರ್ಶಿ ವಿಡಿಯೋವೊಂದು ವೈರಲ್​ ಆಗುತ್ತಿದೆ. ಬ್ರೆಸಿಲಿಯಾದಿಂದ ಬ್ರೆಜಿಲ್​ನ ಕ್ಯುಯಾಬಾ ವಿಮಾನದಲ್ಲಿದ್ದ ಗಗನ ಸಖಿಯು ಪುಟ್ಟ ಮಗುವಿಗೂ ಎಂತಹ ಕಾಳಜಿ Read more…

ಅಚ್ಚರಿಗೊಳಿಸುತ್ತೆ ದೇಶದ ಗಡಿಯಲ್ಲಿರುವ ಈ ಹೊಟೇಲ್ ʼವಿಶೇಷತೆʼ

ವಿಭಿನ್ನ ಹಾಗೂ ಚಿತ್ರ ವಿಚಿತ್ರ ಹೊಟೇಲ್ ಗಳು ವಿಶ್ವದಾದ್ಯಂತ ಇವೆ. ಆದ್ರೆ ಈ ಹೊಟೇಲ್ ಎಲ್ಲಕ್ಕಿಂತ ಸ್ವಲ್ಪ ಭಿನ್ನವಾಗಿದೆ. ತುಂಬಾ ಹಳೆಯ ಈ ಹೊಟೇಲ್ ಸ್ವಿಜರ್ಲ್ಯಾಂಡ್ ಹಾಗೂ ಫ್ರಾನ್ಸ್ Read more…

‘ನಿದ್ರೆ’ ಕಡಿಮೆಯಾದರೆ ಎದುರಾಗುತ್ತೆ ಈ ಎಲ್ಲ ಸಮಸ್ಯೆ

ಉತ್ತಮ ಆರೋಗ್ಯಕ್ಕಾಗಿ, ತ್ವಚೆಯ ಹೊಳಪಿಗಾಗಿ, ದಿನವಿಡೀ ಲವಲವಿಕೆಯಿಂದ ಇರಲು ಸಾಕಷ್ಟು ನಿದ್ದೆ ಮಾಡುವುದು ಬಹಳ ಮುಖ್ಯ. ದಿನಕ್ಕೆ ಆರರಿಂದ ಎಂಟು ಗಂಟೆ ಹೊತ್ತು ನಿದ್ದೆ ಮಾಡದಿದ್ದರೆ ಏನು ಸಮಸ್ಯೆಗಳಾಗುತ್ತವೆ Read more…

ಸಹೋದರನ ಜೊತೆ ಮಲಗಿದ್ದೇ ತಪ್ಪಾಯ್ತು….! ದೂರವಾದ ಬಾಯ್ ಫ್ರೆಂಡ್

ಇತ್ತೀಚಿನ ದಿನಗಳಲ್ಲಿ ಚಿತ್ರವಿಚಿತ್ರ ಸುದ್ದಿಗಳನ್ನು ನಾವು ಸಾಮಾಜಿಕ ಜಾಲತಾಣದಲ್ಲಿ ನೋಡ್ಬಹುದು. ಯುವತಿಯೊಬ್ಬಳು ತನ್ನ ನೋವನ್ನು ಎಲ್ಲರ ಮುಂದಿಟ್ಟಿದ್ದಾಳೆ. ಆಕೆ ಹೆಸರು ಹೇಳದೆ ತನ್ನ ಕಥೆಯನ್ನು ಹೇಳಿಕೊಂಡಿದ್ದಾಳೆ. ಸಹೋದರನ ಜೊತೆ Read more…

ಇಲ್ಲಿದೆ ಸುಖ ನಿದ್ರೆಗೆ ಸುಲಭ ʼಉಪಾಯʼ

ಮನೆಯಲ್ಲಿ ಎಸಿ ಇಲ್ಲ. ಫ್ಯಾನ್ ಗಾಳಿ ಸಾಕಾಗಲ್ಲ. ಹಾಗಾಗಿ ರಾತ್ರಿ ಸರಿಯಾಗಿ ನಿದ್ರೆ ಬರೋದಿಲ್ಲ ಎನ್ನುವವರು ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳುವ ಅವಶ್ಯಕತೆ ಇದೆ. ಕೆಲ ಪದಾರ್ಥಗಳ ಸೇವನೆಯಿಂದ ಬೇಸಿಗೆ Read more…

ನಿಮಗಿದೆಯಾ ನಿದ್ದೆಯಲ್ಲಿ ಮಾತನಾಡುವ ಅಭ್ಯಾಸ…..?

ನಿದ್ದೆಯಲ್ಲಿ ಮಾತನಾಡುವ ಅಭ್ಯಾಸ ಹಲವರಲ್ಲಿರುತ್ತದೆ. ತಮ್ಮ ಕೋಪ, ಅಸಮಾಧಾನ, ಬೇಸರವನ್ನೆಲ್ಲ ನಿದ್ದೆಯಲ್ಲಿ ಹೊರಹಾಕುವವರೂ ಇದ್ದಾರೆ. ವಿಶೇಷ ಅಂದ್ರೆ ನಿದ್ದೆಗಣ್ಣಲ್ಲಿ ಯಾರಿಗಾದ್ರೂ ಬೈಯ್ಯುವ ಸಂದರ್ಭದಲ್ಲಿ ಕೂಡ ಜನರು ವ್ಯಾಕರಣ ದೋಷವಿಲ್ಲದಂತೆ Read more…

ರಾತ್ರಿ ನಿದ್ರೆ ಹಾಳು ಮಾಡ್ತಿದೆ ನಿಮ್ಮ ಮೊಬೈಲ್ ನಲ್ಲಿರುವ ಈ ಅಪ್ಲಿಕೇಷನ್

ಮೊಬೈಲ್ ಈಗ ಜೀವನದ ಅತ್ಯಮೂಲ್ಯ ವಸ್ತುಗಳಲ್ಲಿ ಒಂದಾಗಿದೆ. ಮೊಬೈಲ್ ಇಲ್ಲದೆ ಒಂದು ಕ್ಷಣವೂ ಇರಲು ಸಾಧ್ಯವಿಲ್ಲ. ಮೊಬೈಲ್ ನಲ್ಲಿರುವ ಅನೇಕ ಅಪ್ಲಿಕೇಷನ್ ಗಳು ಜನರ ನಿದ್ರೆ ಹಾಳು ಮಾಡ್ತಿವೆ. Read more…

ʼಗ್ರೀನ್ ಟೀʼ ಯಾವಾಗ ಕುಡಿದರೆ ಒಳ್ಳೆಯದು ಗೊತ್ತಾ……?

ಹೆಚ್ಚಿದ ದೇಹ ತೂಕ ಇಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆ ಎಲ್ಲರನ್ನೂ ಕಾಡುತ್ತದೆ. ಏನೇನೋ ಸರ್ಕಸ್ ಮಾಡಿದ್ರೂ ದೇಹದ ತೂಕ ಇಳಿಕೆಯಾಗದಿದ್ದಾಗ ಮನಸ್ಸಿಗೆ ಬೇಸರವಾಗುತ್ತದೆ. ಅಂತಹವರು ಸರಿಯಾದ ಕ್ರಮದಲ್ಲಿ ಗ್ರೀನ್ Read more…

ಧನುರ್ಮಾಸ ಪೂಜೆ ಮಾಡುವವರು ಈ ತಪ್ಪುಗಳನ್ನು ಮಾಡಬೇಡಿ….!

ಈಗ ಧನುರ್ಮಾಸ ನಡೆಯುತ್ತಿದೆ. ಈ ಧನುರ್ಮಾಸದಲ್ಲಿ ವಿಷ್ಣುವನ್ನು ಪೂಜೆ, ಮಾಡಲಾಗುತ್ತದೆ. ಆದರೆ ಈ ವೇಳೆ ಕೆಲವರು ಸಣ್ಣಪುಟ್ಟ ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಅವರಿಗೆ ಪೂಜಾಫಲ ದೊರೆಯುವುದಿಲ್ಲ. ಇದರಿಂದ ಅವರ Read more…

ಚಳಿಗಾಲದ ಸೋಮಾರಿತನ ಹೀಗೆ ಹೋಗಲಾಡಿಸಿ

ಚಳಿಗಾಲದಲ್ಲಿ ದಿನವಿಡೀ ಜಡತ್ವ ಕಾಣಿಸಿಕೊಳ್ಳುವುದು ಸಹಜ. ಇದನ್ನು ದೂರ ಮಾಡಿ ದಿನವಿಡೀ ಫ್ರೆಶ್ ಅಗಿ ಇರಬೇಕು ಎಂದರೆ ನೀವು ಈ ಕೆಲಸಗಳನ್ನು ಮಾಡಲೇ ಬೇಕು. ಬೆಳಿಗ್ಗೆ ಎದ್ದಾಕ್ಷಣ ಮೈ Read more…

ಕೀಮೋಥೆರಪಿ ಅಡ್ಡಪರಿಣಾಮ ಕಡಿಮೆಯಾಗಲು ಮಾಡಿ ಈ ಯೋಗಾಭ್ಯಾಸ

ಯೋಗ ಆರೋಗ್ಯಕ್ಕೆ ತುಂಬಾ ಉತ್ತಮ. ಯೋಗದ ಮೂಲಕ ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಅನೇಕರು ಯೋಗಗಳನ್ನು ಅಭ್ಯಾಸ ಮಾಡುತ್ತಿದ್ದಾರೆ. ಹಾಗಾಗಿ ಕ್ಯಾನ್ಸರ್ ಚಿಕಿತ್ಸೆಯ ಅಡ್ಡ Read more…

ಶಾರೀರಿಕ ಸಂಬಂಧದ ನಂತ್ರ ಪುರುಷರು ಮಲಗೋದ್ಯಾಕೆ ಗೊತ್ತಾ….?

ಸಂಭೋಗದ ನಂತ್ರ ಪುರುಷ ವರ್ತನೆ ಭಿನ್ನವಾಗಿರುತ್ತದೆ. ಬಹುತೇಕರು ನಿದ್ರೆ ಮಾಡ್ತಾರೆ. ಮತ್ತೆ ಕೆಲವರು ಮೊಬೈಲ್ ನೋಡಿದ್ರೆ ಇನ್ನು ಕೆಲವರು ಆಹಾರ ಸೇವನೆ ಸೇರಿದಂತೆ ತಮಗಿಷ್ಟವಾಗುವ ಕೆಲಸ ಮಾಡ್ತಾರೆ. ಸಂಭೋಗದ Read more…

ಅಚ್ಚರಿಯಾದರೂ ಇದು ನಿಜ…! ನಿದ್ರೆ ಮಾಡುವವರಿಗೆಂದೇ ಬಸ್‌ ಸೇವೆ ಶುರು

ನಿದ್ರಾಹೀನತೆ ಅನೇಕ ಸಮಸ್ಯೆಗಳನ್ನುಂಟು ಮಾಡುತ್ತದೆ. ರಾತ್ರಿ ಸರಿಯಾಗಿ ನಿದ್ರೆ ಬಂದಿಲ್ಲವೆಂದ್ರೆ ಬೆಳಿಗ್ಗೆ ಕೆಲಸಕ್ಕೆ ಅಡ್ಡಿಯುಂಟಾಗುತ್ತದೆ. ಅನೇಕರು ಕಚೇರಿಗೆ ಹೋಗುವ ವೇಳೆ ವಾಹನದಲ್ಲಿ ನಿದ್ರೆ ಮಾಡುತ್ತಾರೆ. ಬಸ್, ಕಾರ್, ವಿಮಾನ Read more…

ರೈಲಿನಲ್ಲಿ ನಿದ್ರೆ ಬಂದಾಗ ರಕ್ಷಣೆಗೆ ನಿಂತ ಅನಾಮಿಕನ ಮೆಚ್ಚಿ ಟ್ವೀಟ್ ಮಾಡಿದ ಮಹಿಳೆ

ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರಿಗೆ ಒಬ್ಬೊಬ್ಬರೇ ಓಡಾಡುವುದು ಎಲ್ಲಾ ಸಮಯದಲ್ಲೂ ಸುರಕ್ಷಿತವಲ್ಲ ಎಂಬುದು ಬಹಳ ಬಾರಿ ಅರಿವಿಗೆ ಬರುತ್ತಲೇ ಇರುತ್ತದೆ. ರೈಲಿನಲ್ಲಿ ತಡ ರಾತ್ರಿ ಸಂಚರಿಸುತ್ತಿದ್ದ ವೇಳೆ ನಿದ್ರೆ ಮಾಡುತ್ತಿದ್ದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...