alex Certify sleep | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಆಕರ್ಷಕವಾದ ಕಣ್ರೆಪ್ಪೆಗಾಗಿ ಅನುಸರಿಸಿ ಈ ಟಿಪ್ಸ್

ಕಣ್ಣು ಆಕರ್ಷಕವಾಗಿ ಕಾಣಬೇಕು ಎಂಬುದು ಬಹುತೇಕರ ಬಯಕೆಯೂ ಹೌದು. ಅದಕ್ಕಾಗಿ ಕೆಲವು ಸರಳ ಟಿಪ್ಸ್ ಗಳು ಇಲ್ಲಿವೆ. ಹರಳೆಣ್ಣೆಗೆ ಅಲೋವೆರಾ ಜೆಲ್ ಬೆರೆಸಿ ಹತ್ತಿ ಬಟ್ಟೆಯ ಸಹಾಯದಿಂದ ಕಣ್ಣಿನ Read more…

‘ನಿದ್ರೆ’ ಕಡಿಮೆಯಾದರೆ ಎದುರಾಗುತ್ತೆ ಈ ಎಲ್ಲ ಸಮಸ್ಯೆ

ಉತ್ತಮ ಆರೋಗ್ಯಕ್ಕಾಗಿ, ತ್ವಚೆಯ ಹೊಳಪಿಗಾಗಿ, ದಿನವಿಡೀ ಲವಲವಿಕೆಯಿಂದ ಇರಲು ಸಾಕಷ್ಟು ನಿದ್ದೆ ಮಾಡುವುದು ಬಹಳ ಮುಖ್ಯ. ದಿನಕ್ಕೆ ಆರರಿಂದ ಎಂಟು ಗಂಟೆ ಹೊತ್ತು ನಿದ್ದೆ ಮಾಡದಿದ್ದರೆ ಏನು ಸಮಸ್ಯೆಗಳಾಗುತ್ತವೆ Read more…

ಸಹೋದರನ ಜೊತೆ ಮಲಗಿದ್ದೇ ತಪ್ಪಾಯ್ತು….! ದೂರವಾದ ಬಾಯ್ ಫ್ರೆಂಡ್

ಇತ್ತೀಚಿನ ದಿನಗಳಲ್ಲಿ ಚಿತ್ರವಿಚಿತ್ರ ಸುದ್ದಿಗಳನ್ನು ನಾವು ಸಾಮಾಜಿಕ ಜಾಲತಾಣದಲ್ಲಿ ನೋಡ್ಬಹುದು. ಯುವತಿಯೊಬ್ಬಳು ತನ್ನ ನೋವನ್ನು ಎಲ್ಲರ ಮುಂದಿಟ್ಟಿದ್ದಾಳೆ. ಆಕೆ ಹೆಸರು ಹೇಳದೆ ತನ್ನ ಕಥೆಯನ್ನು ಹೇಳಿಕೊಂಡಿದ್ದಾಳೆ. ಸಹೋದರನ ಜೊತೆ Read more…

ಇಲ್ಲಿದೆ ಸುಖ ನಿದ್ರೆಗೆ ಸುಲಭ ʼಉಪಾಯʼ

ಮನೆಯಲ್ಲಿ ಎಸಿ ಇಲ್ಲ. ಫ್ಯಾನ್ ಗಾಳಿ ಸಾಕಾಗಲ್ಲ. ಹಾಗಾಗಿ ರಾತ್ರಿ ಸರಿಯಾಗಿ ನಿದ್ರೆ ಬರೋದಿಲ್ಲ ಎನ್ನುವವರು ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳುವ ಅವಶ್ಯಕತೆ ಇದೆ. ಕೆಲ ಪದಾರ್ಥಗಳ ಸೇವನೆಯಿಂದ ಬೇಸಿಗೆ Read more…

ಯಾವುದೇ ಭಂಗವಿಲ್ಲದೆ ʼಸುಖಕರ ನಿದ್ದೆʼ ಮಾಡಲು ಹೀಗೆ ಮಾಡಿ

ಸರಿಯಾಗಿ ನಿದ್ರೆ ಆಗದಿದ್ದರೆ ದೇಹದ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವೂ ಕೆಡುತ್ತದೆ. ಯಾವುದೇ ಕೆಲಸ ಮಾಡುವುದಕ್ಕೆ ಹುಮ್ಮಸ್ಸು ಇರುವುದಿಲ್ಲ. ಜತೆಗೆ ಉದಾಸೀನ ಕೂಡ ಕಾಡುತ್ತದೆ. ಒತ್ತಡದಿಂದಲೂ ಈ ನಿದ್ರೆಯ Read more…

ನಿಮಗಿದೆಯಾ ನಿದ್ದೆಯಲ್ಲಿ ಮಾತನಾಡುವ ಅಭ್ಯಾಸ…..?

ನಿದ್ದೆಯಲ್ಲಿ ಮಾತನಾಡುವ ಅಭ್ಯಾಸ ಹಲವರಲ್ಲಿರುತ್ತದೆ. ತಮ್ಮ ಕೋಪ, ಅಸಮಾಧಾನ, ಬೇಸರವನ್ನೆಲ್ಲ ನಿದ್ದೆಯಲ್ಲಿ ಹೊರಹಾಕುವವರೂ ಇದ್ದಾರೆ. ವಿಶೇಷ ಅಂದ್ರೆ ನಿದ್ದೆಗಣ್ಣಲ್ಲಿ ಯಾರಿಗಾದ್ರೂ ಬೈಯ್ಯುವ ಸಂದರ್ಭದಲ್ಲಿ ಕೂಡ ಜನರು ವ್ಯಾಕರಣ ದೋಷವಿಲ್ಲದಂತೆ Read more…

ರಾತ್ರಿ ನಿದ್ರೆ ಹಾಳು ಮಾಡ್ತಿದೆ ನಿಮ್ಮ ಮೊಬೈಲ್ ನಲ್ಲಿರುವ ಈ ಅಪ್ಲಿಕೇಷನ್

ಮೊಬೈಲ್ ಈಗ ಜೀವನದ ಅತ್ಯಮೂಲ್ಯ ವಸ್ತುಗಳಲ್ಲಿ ಒಂದಾಗಿದೆ. ಮೊಬೈಲ್ ಇಲ್ಲದೆ ಒಂದು ಕ್ಷಣವೂ ಇರಲು ಸಾಧ್ಯವಿಲ್ಲ. ಮೊಬೈಲ್ ನಲ್ಲಿರುವ ಅನೇಕ ಅಪ್ಲಿಕೇಷನ್ ಗಳು ಜನರ ನಿದ್ರೆ ಹಾಳು ಮಾಡ್ತಿವೆ. Read more…

ʼಗ್ರೀನ್ ಟೀʼ ಯಾವಾಗ ಕುಡಿದರೆ ಒಳ್ಳೆಯದು ಗೊತ್ತಾ……?

ಹೆಚ್ಚಿದ ದೇಹ ತೂಕ ಇಳಿಸಿಕೊಳ್ಳುವುದು ಹೇಗೆ ಎಂಬ ಚಿಂತೆ ಎಲ್ಲರನ್ನೂ ಕಾಡುತ್ತದೆ. ಏನೇನೋ ಸರ್ಕಸ್ ಮಾಡಿದ್ರೂ ದೇಹದ ತೂಕ ಇಳಿಕೆಯಾಗದಿದ್ದಾಗ ಮನಸ್ಸಿಗೆ ಬೇಸರವಾಗುತ್ತದೆ. ಅಂತಹವರು ಸರಿಯಾದ ಕ್ರಮದಲ್ಲಿ ಗ್ರೀನ್ Read more…

ಧನುರ್ಮಾಸ ಪೂಜೆ ಮಾಡುವವರು ಈ ತಪ್ಪುಗಳನ್ನು ಮಾಡಬೇಡಿ….!

ಈಗ ಧನುರ್ಮಾಸ ನಡೆಯುತ್ತಿದೆ. ಈ ಧನುರ್ಮಾಸದಲ್ಲಿ ವಿಷ್ಣುವನ್ನು ಪೂಜೆ, ಮಾಡಲಾಗುತ್ತದೆ. ಆದರೆ ಈ ವೇಳೆ ಕೆಲವರು ಸಣ್ಣಪುಟ್ಟ ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಅವರಿಗೆ ಪೂಜಾಫಲ ದೊರೆಯುವುದಿಲ್ಲ. ಇದರಿಂದ ಅವರ Read more…

ಸಂಗಾತಿ ಜೊತೆ ʼರೊಮ್ಯಾನ್ಸ್ʼ ಮಾಡುವ ಮುನ್ನ ಈ ಆಹಾರದಿಂದ ದೂರವಿರಿ

ನಾವು ಏನೇ ಆಹಾರ ಸೇವಿಸಿದರೂ ಅದು ನಮ್ಮ ದೇಹದ ಪರಿಣಾಮ ಬೀರುತ್ತದೆ. ಹಾಗೇ ಅದರ ಪರಿಣಾಮ ಹೆಚ್ಚು ಸಮಯದವರೆಗೂ ಇರುತ್ತದೆ. ಹಾಗಾಗಿ ದೈಹಿಕ ಚಟುವಟಿಕೆಗಳನ್ನು ಮಾಡುವ ಮೊದಲು ಕೆಲವು Read more…

ಹಗಲು ಸ್ವಲ್ಪ ಹೊತ್ತು ʼನಿದ್ರೆʼ ಮಾಡೋದ್ರಿಂದ ಇದೆ ಹಲವು ಲಾಭ

ಮಧ್ಯಾಹ್ನದ ಹೊತ್ತಲ್ಲಿ, ಊಟವಾದ ಬಳಿಕ ಒಂದ್ಹತ್ತು ನಿಮಿಷವಾದ್ರೂ ಮಲಗೋದು ಬಹುತೇಕರ ಅಭ್ಯಾಸ. ಈ ರೀತಿ ಹಗಲು ನಿದ್ದೆ ಮಾಡೋದ್ರಿಂದ ಹಲವು ಲಾಭಗಳಿವೆ. ವಾರಕ್ಕೊಮ್ಮೆ ಅಥವಾ ಎರಡು ಬಾರಿ ಹಗಲು Read more…

ಚಳಿಗಾಲದ ಸೋಮಾರಿತನ ಹೀಗೆ ಹೋಗಲಾಡಿಸಿ

ಚಳಿಗಾಲದಲ್ಲಿ ದಿನವಿಡೀ ಜಡತ್ವ ಕಾಣಿಸಿಕೊಳ್ಳುವುದು ಸಹಜ. ಇದನ್ನು ದೂರ ಮಾಡಿ ದಿನವಿಡೀ ಫ್ರೆಶ್ ಅಗಿ ಇರಬೇಕು ಎಂದರೆ ನೀವು ಈ ಕೆಲಸಗಳನ್ನು ಮಾಡಲೇ ಬೇಕು. ಬೆಳಿಗ್ಗೆ ಎದ್ದಾಕ್ಷಣ ಮೈ Read more…

ಕೀಮೋಥೆರಪಿ ಅಡ್ಡಪರಿಣಾಮ ಕಡಿಮೆಯಾಗಲು ಮಾಡಿ ಈ ಯೋಗಾಭ್ಯಾಸ

ಯೋಗ ಆರೋಗ್ಯಕ್ಕೆ ತುಂಬಾ ಉತ್ತಮ. ಯೋಗದ ಮೂಲಕ ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಅನೇಕರು ಯೋಗಗಳನ್ನು ಅಭ್ಯಾಸ ಮಾಡುತ್ತಿದ್ದಾರೆ. ಹಾಗಾಗಿ ಕ್ಯಾನ್ಸರ್ ಚಿಕಿತ್ಸೆಯ ಅಡ್ಡ Read more…

ʼತಲೆದಿಂಬುʼ ಇಲ್ಲದೇ ನಿದ್ರಿಸುವುದರಿಂದ ಏನು ಲಾಭ ಗೊತ್ತಾ…..?

ಸಾಮಾನ್ಯವಾಗಿ ನಾವು ತಲೆದಿಂಬು ಇಟ್ಟುಕೊಂಡು ಮಲಗುತ್ತೇವೆ. ಆದರೆ ತಲೆದಿಂಬು ಇಟ್ಟುಕೊಳ್ಳದೇ ಮಲಗುವುದರಿಂದ ನಮ್ಮ ಆರೋಗ್ಯಕ್ಕೆ ಹಲವು ಲಾಭಗಳಿವೆ. ಅವು ಯಾವುವು ಅಂತ ನೋಡೋಣ. ಮುಖದ ಚರ್ಮಕ್ಕೆ ತಲೆದಿಂಬು ಇಟ್ಟುಕೊಂಡು Read more…

ಶಾರೀರಿಕ ಸಂಬಂಧದ ನಂತ್ರ ಪುರುಷರು ಮಲಗೋದ್ಯಾಕೆ ಗೊತ್ತಾ….?

ಸಂಭೋಗದ ನಂತ್ರ ಪುರುಷ ವರ್ತನೆ ಭಿನ್ನವಾಗಿರುತ್ತದೆ. ಬಹುತೇಕರು ನಿದ್ರೆ ಮಾಡ್ತಾರೆ. ಮತ್ತೆ ಕೆಲವರು ಮೊಬೈಲ್ ನೋಡಿದ್ರೆ ಇನ್ನು ಕೆಲವರು ಆಹಾರ ಸೇವನೆ ಸೇರಿದಂತೆ ತಮಗಿಷ್ಟವಾಗುವ ಕೆಲಸ ಮಾಡ್ತಾರೆ. ಸಂಭೋಗದ Read more…

ಅಚ್ಚರಿಯಾದರೂ ಇದು ನಿಜ…! ನಿದ್ರೆ ಮಾಡುವವರಿಗೆಂದೇ ಬಸ್‌ ಸೇವೆ ಶುರು

ನಿದ್ರಾಹೀನತೆ ಅನೇಕ ಸಮಸ್ಯೆಗಳನ್ನುಂಟು ಮಾಡುತ್ತದೆ. ರಾತ್ರಿ ಸರಿಯಾಗಿ ನಿದ್ರೆ ಬಂದಿಲ್ಲವೆಂದ್ರೆ ಬೆಳಿಗ್ಗೆ ಕೆಲಸಕ್ಕೆ ಅಡ್ಡಿಯುಂಟಾಗುತ್ತದೆ. ಅನೇಕರು ಕಚೇರಿಗೆ ಹೋಗುವ ವೇಳೆ ವಾಹನದಲ್ಲಿ ನಿದ್ರೆ ಮಾಡುತ್ತಾರೆ. ಬಸ್, ಕಾರ್, ವಿಮಾನ Read more…

ಎಚ್ಚರ…! ನಡಿಗೆ ಮೇಲೆ ಪರಿಣಾಮ ಬೀರುತ್ತೆ ʼನಿದ್ರಾಹೀನತೆʼ

ಮನುಷ್ಯನಿಗೆ ನಿದ್ರೆ ಬಹಳ ಮುಖ್ಯ. ನಿದ್ರೆಯಿಲ್ಲವೆಂದ್ರೆ ಅನೇಕ ಸಮಸ್ಯೆ ಎದುರಾಗುತ್ತದೆ. ನಿದ್ರೆ ನಮ್ಮ ನಡಿಗೆ ಮೇಲೂ ಪರಿಣಾಮ ಬೀರುತ್ತದೆ. ಇದು ಇತ್ತೀಚಿನ ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ. ಕೆಲವು ವಿದ್ಯಾರ್ಥಿಗಳ Read more…

ಪ್ರತಿ ದಿನ ಕನಿಷ್ಠ 7 ಗಂಟೆ ನಿದ್ರೆ ಮಾಡದೇ ಇದ್ರೆ ಕಾಡತ್ತೆ ಈ ಸಮಸ್ಯೆ

ಸಮತೋಲಿತ ಆರೋಗ್ಯಕ್ಕಾಗಿ ನಿದ್ರೆಯ ಅಗತ್ಯವೇನೆಂದು ನಾವೀಗಾಗಲೇ ಬಹಳಷ್ಟು ಬಾರಿ ಓದಿ ತಿಳಿದಿರುತ್ತೇವೆ. ದೇಹದ ತೂಕ ಕಾಪಾಡಿಕೊಳ್ಳಲು ಕಠಿಣ ಪಥ್ಯಗಳನ್ನು ಪಾಲಿಸುವ ನಾವು ನಿದ್ರೆಯ ಬಗ್ಗೆ ಅಷ್ಟಾಗಿ ಗಮನ ನೀಡುವುದಿಲ್ಲ. Read more…

ಶರೀರದಲ್ಲಿ ಈ ವಿಟಮಿನ್ ಕೊರತೆಯಾದರೆ ನಿದ್ರಾಹೀನತೆ ನಿಶ್ಚಿತ

ಇತ್ತೀಚೆಗೆ ಹಲವರು ಎದುರಿಸುತ್ತಿರುವ ಸಮಸ್ಯೆಯಲ್ಲಿ ನಿದ್ರಾಹೀನತೆಯೂ ಒಂದು. ಕೆಲಸದ ಒತ್ತಡ, ಚಿಂತೆ ಅಥವಾ ಇನ್ಯಾವುದೋ ಮಾನಸಿಕ, ದೈಹಿಕ ತೊಂದರೆಗಳಿಂದಾಗಿ ನಿದ್ರಾಹೀನತೆ ಕಾಡುತ್ತದೆ ಎಂದು ನಾವು ಭಾವಿಸುತ್ತೇವೆ. ಆದ್ರೆ ವಿಟಮಿನ್ Read more…

‘ಸಂಭೋಗ’ದ ನಂತ್ರ ಯಾಕೆ ಬೆಡ್ ಶೀಟ್ ಬದಲಿಸಬೇಕು ಗೊತ್ತಾ….?

ಉತ್ತಮ ಆರೋಗ್ಯದ ಜೊತೆ ಉತ್ತಮ ನಿದ್ರೆ ಕೂಡ ಬಹಳ ಮುಖ್ಯ. ತಾವು ಮಲಗುವ ಹಾಸಿಗೆಯನ್ನು ಕೆಲವರು ಸ್ವಚ್ಛವಾಗಿಟ್ಟುಕೊಳ್ತಾರೆ. ಮತ್ತೆ ಕೆಲವರು ತಿಂಗಳುಗಟ್ಟಲೆ ಬೆಡ್ ಶೀಟ್ ಬದಲಿಸುವುದಿಲ್ಲ. ಸ್ವಚ್ಛವಿಲ್ಲದ ಬೆಡ್ Read more…

ರೈಲಿನಲ್ಲಿ ನಿದ್ರೆ ಬಂದಾಗ ರಕ್ಷಣೆಗೆ ನಿಂತ ಅನಾಮಿಕನ ಮೆಚ್ಚಿ ಟ್ವೀಟ್ ಮಾಡಿದ ಮಹಿಳೆ

ಸಾರ್ವಜನಿಕ ಸಾರಿಗೆಯಲ್ಲಿ ಮಹಿಳೆಯರಿಗೆ ಒಬ್ಬೊಬ್ಬರೇ ಓಡಾಡುವುದು ಎಲ್ಲಾ ಸಮಯದಲ್ಲೂ ಸುರಕ್ಷಿತವಲ್ಲ ಎಂಬುದು ಬಹಳ ಬಾರಿ ಅರಿವಿಗೆ ಬರುತ್ತಲೇ ಇರುತ್ತದೆ. ರೈಲಿನಲ್ಲಿ ತಡ ರಾತ್ರಿ ಸಂಚರಿಸುತ್ತಿದ್ದ ವೇಳೆ ನಿದ್ರೆ ಮಾಡುತ್ತಿದ್ದ Read more…

ನಿಂತೇ ನಿದ್ರಿಸುವ ಈ ಪ್ರಾಣಿ ಬಗ್ಗೆ ನಿಮಗೆಷ್ಟು ಗೊತ್ತು….?

ನೆಲದ ಮೇಲೆ ವಾಸಿಸುವ ಪ್ರಾಣಿಗಳಲ್ಲಿ ಜಿರಾಫೆ ಅತ್ಯಂತ ದೊಡ್ಡದು. ಆಗ ತಾನೇ ಜನಿಸಿರುವ ಜಿರಾಫೆ ಮರಿಗಳು ಮನುಷ್ಯರಿಗಿಂತ ದೊಡ್ಡದಾಗಿರುತ್ತದೆ. ಹುಟ್ಟಿದ ಅರ್ಧ ಗಂಟೆಯೊಳಗೆ ಜಿರಾಫೆ ಮರಿಗಳು ಎದ್ದು ನಿಲ್ಲುತ್ತವೆ. Read more…

ನಿದ್ದೆ ಮಾಡುವಾಗ ನಗು ಬರೋದು ಏಕೆ….?

ನಿದ್ದೆ ಮನುಷ್ಯನಿಗೆ ಬಹಳ ಮುಖ್ಯ. ಕೆಲವರು ನಿದ್ರಾಹೀನತೆ ಸಮಸ್ಯೆ ಎದುರಿಸುತ್ತಾರೆ. ಕನಸಿನಲ್ಲಿ ಮಾತನಾಡುವುದು, ನಗುವುದು, ಅಳುವುದು ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ.ಇದಕ್ಕೆ ಕಾರಣವೇನು ಎಂಬುದನ್ನು ತಜ್ಞರು ಹೇಳಿದ್ದಾರೆ. ನಗುವುದು Read more…

ತಲೆದಿಂಬಿಲ್ಲದೆ ಮಲಗಿದರೆ ದೇಹದಲ್ಲಾಗುತ್ತೆ ಅಚ್ಚರಿಯ ಬದಲಾವಣೆ

ಮಾರುಕಟ್ಟೆಗೆ ನಾನಾ ರೀತಿಯ ತಲೆ ದಿಂಬುಗಳು ಲಗ್ಗೆ ಇಟ್ಟಿವೆ. ಅನೇಕರಿಗೆ ತಲೆ ದಿಂಬು ಇಲ್ಲದೆ ನಿದ್ರೆ ಮಾಡಲು ಸಾಧ್ಯವೇ ಇಲ್ಲ. ಒಂದು ವೇಳೆ ಅವರಿಷ್ಟದ ತಲೆ ದಿಂಬು ಸಿಕ್ಕಿಲ್ಲವೆಂದ್ರೆ Read more…

ಮಲಗುವ ಮುನ್ನ ಮೇಕಪ್ ತೆಗೆಯಲು ಆಲಸ್ಯ ಮಾಡಿದ್ರೆ ಏನಾಗುತ್ತೆ ಗೊತ್ತಾ….?

ಮೇಕಪ್ ಮಾಡಲು ನೀಡಿದ ಸಮಯವನ್ನು ಜನರು ಮೇಕಪ್ ತೆಗೆಯಲು ನೀಡುವುದಿಲ್ಲ. ಅದೆಷ್ಟೋ ಜನ ರಾತ್ರಿ ವೇಳೆ ಸುಸ್ತಾಗಿ ಮೇಕಪ್ ತೆಗೆಯದೇ ಹಾಗೇ ಮಲಗ್ತಾರೆ. ಪ್ರತಿ ದಿನ ಹೀಗೆ ಮಾಡಿದ್ರೆ Read more…

ಸೌಂದರ್ಯ ವೃದ್ಧಿಗೆ ಬಳಸಿ ಗುಲಾಬಿ

ವಿವಿಧ ಬಗೆಯ ಫೇಸ್ ಪ್ಯಾಕ್ ಗಳನ್ನು ಮಾಡಿಕೊಳ್ಳುವಾಗ ರೋಸ್ ವಾಟರ್ ಅನ್ನು ಬಳಸುತ್ತೇವೆ. ಆದರೆ ನಮ್ಮ ಮನೆಯಲ್ಲೇ ಬೆಳೆದ ಗುಲಾಬಿ ಹೂವಿನ ಎಸಳುಗಳು ಮುಖಕ್ಕೆ ಕಾಂತಿ ಹಾಗೂ ಹೊಳಪನ್ನು Read more…

ಅತಿಯಾಗಿ ನಿದ್ದೆ ಮಾಡ್ತೀರಾ…? ಹಾಗಿದ್ರೆ ಓದಿ ಈ ಸುದ್ದಿ……!

ನಿದ್ದೆ ಆರೋಗ್ಯಕ್ಕೆ ಒಳ್ಳೆಯದು. ಕೆಲವರಿಗೆ ಅಗತ್ಯಕ್ಕಿಂತಲೂ ಹೆಚ್ಚು ನಿದ್ದೆ ಮಾಡುವ ಅಭ್ಯಾಸವಿದೆ. ರಾತ್ರಿ 9 ಗಂಟೆಗಳಿಗಿಂತ್ಲೂ ಹೆಚ್ಚು ಹೊತ್ತು ನಿದ್ದೆ ಮಾಡೋದು, ಮಧ್ಯಾಹ್ನದ ಹೊತ್ತಲ್ಲೂ ನಿದ್ದೆ ಮಾಡೋ ಅಭ್ಯಾಸ Read more…

ಗೊರಕೆ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು

ಪಕ್ಕದಲ್ಲಿರುವವರ ನಿದ್ದೆ ಹಾಳು ಮಾಡುವ ಸುಲಭ ಉಪಾಯ ಗೊರಕೆ. ನಿದ್ದೆಯಲ್ಲಿ ಗೊರಕೆ ಸಾಮಾನ್ಯ. ಆದ್ರೆ ಪಕ್ಕದಲ್ಲಿ ಮಲಗಿರುವವರಿಗೆ ಈ ಗೊರಕೆ ಕಿರಿಕಿರಿಯನ್ನುಂಟು ಮಾಡುತ್ತೆ. ಗೊರಕೆ ಜಾಸ್ತಿಯಾದ್ರೆ ತಕ್ಷಣ ವೈದ್ಯರನ್ನು Read more…

ನಿದ್ರಾಹೀನತೆ ನಂತ್ರ ಕಾಡುವ ಕೋಪವನ್ನು ಹೀಗೆ ನಿಯಂತ್ರಿಸಿ

ಆರೋಗ್ಯವಾಗಿರಲು ಪ್ರತಿದಿನ 8 ರಿಂದ 9 ಗಂಟೆ ನಿದ್ರೆ ಅವಶ್ಯಕ. ಕೆಲವರಿಗೆ ಒತ್ತಡ ಸೇರಿದಂತೆ ಅನೇಕ ಕಾರಣಗಳಿಂದ ನಿದ್ರೆ ಸರಿಯಾಗಿ ಆಗುವುದಿಲ್ಲ. ನಿದ್ರಾಹೀನತೆ ಅನೇಕ ಸಮಸ್ಯೆಗೆ ಕಾರಣವಾಗುತ್ತದೆ. ರಾತ್ರಿ Read more…

ನೀರು ಎಂದುಕೊಂಡು ಮೇಣ ಕುಡಿದವನದ್ದು ಬೇಡ ಫಜೀತಿ

ಅರ್ಧ ರಾತ್ರಿಯಲ್ಲಿ ದಾಹವಾಗಿ ನೀರು ಎಂದುಕೊಂಡು ಮೇಣ ಕುಡಿದ ವ್ಯಕ್ತಿಯೊಬ್ಬ ತನ್ನ ಬಾಯಿ ಹಾಗೂ ಹಲ್ಲುಗಳಿಗೆ ಫಜೀತಿ ಮಾಡಿಕೊಂಡ ಘಟನೆಯನ್ನು ರೆಡ್ಡಿಟ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ನಿದ್ರೆ ಮಂಪರಿನಲ್ಲೇ ದಾಹ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...