alex Certify Slams | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿಯನ್ನು ಎಷ್ಟೊತ್ತು ನೋಡ್ತೀರಿ, ಭಾನುವಾರವೂ ಸೇರಿ ವಾರಕ್ಕೆ 90 ಗಂಟೆ ಕೆಲಸ ಮಾಡಿ ಎಂಬ ಉದ್ಯಮಿ ಸಲಹೆಗೆ ನಟಿ ದೀಪಿಕಾ ಪಡುಕೋಣೆ ತಿರುಗೇಟು

ಭಾನುವಾರಗಳಂದು ಕೆಲಸ ಮಾಡುವಂತೆ ಎಲ್ & ಟಿ ಅಧ್ಯಕ್ಷರು ನೀಡಿದ ಕರೆಯನ್ನು ನಟಿ ದೀಪಿಕಾ ಪಡುಕೋಣೆ ಟೀಕಿಸಿದ್ದಾರೆ. ಲಾರ್ಸೆನ್ & ಟೂಬ್ರೊ(ಎಲ್ & ಟಿ) ಅಧ್ಯಕ್ಷ ಎಸ್.ಎನ್. ಸುಬ್ರಹ್ಮಣ್ಯನ್ Read more…

BREAKING: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದಿಂದ ಪದೇ ಪದೇ ಸುಳ್ಳು ಆರೋಪ: ಭಾರತ ತಿರುಗೇಟು

ನವದೆಹಲಿ: ವಿಶ್ವಸಂಸ್ಥೆಯಲ್ಲಿ ಕಾಶ್ಮೀರದ ವಿಷಯ ಪ್ರಸ್ತಾಪಿಸಿ ಪಾಕಿಸ್ತಾನ ಟೀಕೆ, ಆರೋಪ ಮಾಡಿರುವುದಕ್ಕೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ. ಕಾಶ್ಮೀರದ ವಿಚಾರದಲ್ಲಿ ಪಾಕಿಸ್ತಾನ ಪದೇ ಪದೇ ಟೀಕೆ ಮಾಡುತ್ತಿದೆ. ಪ್ರಚೋದನಕಾರಿ Read more…

‘ಮುಸ್ಲಿಂ ಲೀಗ್ ಚಿಂತನೆಯಂತಿದೆ ಕಾಂಗ್ರೆಸ್ ಪ್ರಣಾಳಿಕೆ’: ಪ್ರಧಾನಿ ಮೋದಿ ವಾಗ್ದಾಳಿ

ನವದೆಹಲಿ: ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆಯು “ಸುಳ್ಳಿನ ಕಂತೆ” ಮತ್ತು ಪ್ರತಿಯೊಂದು ಪುಟ “ಭಾರತವನ್ನು ತುಂಡು ಮಾಡುವ ಯತ್ನದಂತಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ. ಸ್ವಾತಂತ್ರ್ಯದ ಸಂದರ್ಭದಲ್ಲಿ Read more…

ಮದ್ಯ ಹಗರಣ ವಿಚಾರಣೆಗೆ ಸಿಎಂ ಪುತ್ರಿಗೆ ಇಡಿ ನೋಟಿಸ್: ಬಿಜೆಪಿ ಸರ್ಕಾರ ಟೀಕಿಸಿದ ಎಂಎಲ್ಸಿ ಕವಿತಾ

ನವದೆಹಲಿ: ಭಾರತ್ ರಾಷ್ಟ್ರ ಸಮಿತಿ(ಬಿಆರ್‌ಎಸ್) ಎಂಎಲ್‌ಸಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ ಕವಿತಾ ಅವರಿಗೆ ದೆಹಲಿ ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ Read more…

ಷರ್ಟ್​ ಲೆಸ್ಸಾಗಿ ಕಾಣಿಸಿಕೊಂಡ ನಟ ಅಕ್ಷಯಕುಮಾರ್​: ಥರಹೇವಾರಿ ಕಮೆಂಟ್​

ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ನಟ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದಾರೆ. ವೀಡಿಯೊದಲ್ಲಿ, ಅವರು ಕಾರ್ಯಕ್ರಮವೊಂದರಲ್ಲಿ ಅಂಗಿ ಧರಿಸದೆ ನೃತ್ಯ ಮಾಡುವುದನ್ನು ಕಾಣಬಹುದು. ಟ್ವಿಟರ್ ಬಳಕೆದಾರರಾದ ‘ಡಾ ನಿಮೋ ಯಾದವ್’ Read more…

ರಾಜ್ಯದಲ್ಲಿ ಅಮುಲ್ ಹಾಲು, ಹಾಲಿನ ಉತ್ಪನ್ನ ಮಾರಾಟ: ಕನ್ನಡಿಗರ ಆಕ್ರೋಶ

ಬೆಂಗಳೂರು: ನಂದಿನಿ ಬ್ರಾಂಡ್ ಮೂಲಕ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಮಾಡುತ್ತಿರುವ ಕೆಎಂಎಫ್ ಗೆ ಸೆಡ್ಡು ಹೊಡೆಯಲು ಗುಜರಾತ್ ಮೂಲದ ಅಮುಲ್ ಮುಂದಾಗಿದೆ. ಆನ್ಲೈನ್ ಮೂಲಕ ಹಾಲು, Read more…

Viral Video: ವಿಮಾನ ನಿಲ್ದಾಣದಲ್ಲಿ ಮನೆಯಿಂದ ತಂದ ತಿಂಡಿ ತಿಂದ ಅಮ್ಮ-ಮಗ

ವಿಮಾನಗಳಲ್ಲಿ ಸಂಚಾರ ಮಾಡುವವರು ಸಾಮಾನ್ಯವಾಗಿ ಶ್ರೀಮಂತ ವರ್ಗದವರು. ಆದ್ದರಿಂದ ಎಷ್ಟು ದುಡ್ಡು ಖರ್ಚಾದರೂ ಪರವಾಗಿಲ್ಲ ಎನ್ನುವ ಮನಸ್ಥಿತಿ ಇರುವವರು. ಆದರೆ ಇದೀಗ ಮಧ್ಯಮ ವರ್ಗದ ಕುಟುಂಬಗಳವರೂ ವಿಮಾನ ಸಂಚಾರವನ್ನು Read more…

ಏಕದಿನ ಮಾದರಿಯಲ್ಲಿ 45 ನೇ ಶತಕ ಸಿಡಿಸಿ ಸಚಿನ್ ದಾಖಲೆ ಹಿಂದಿಕ್ಕಿದ ಕೊಹ್ಲಿ

ಗುವಾಹಟಿಯಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಅಂತಾರಾಷ್ಟ್ರೀಯ(ODI) ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದಾರೆ. ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ ನಲ್ಲಿ ವಿರಾಟ್ ಅವರ 73ನೇ ಶತಕ ಮತ್ತು Read more…

ದೂರು ಕೊಟ್ಟ ಬಿಜೆಪಿ ಸದಸ್ಯೆಗೆ ಅಶ್ಲೀಲತೆಯ ಪಾಠ ಮಾಡಿದ ಉರ್ಫಿ ಜಾವೇದ್….​!

ಸಾಧ್ಯವಾದಷ್ಟು ಕನಿಷ್ಠ ಬಟ್ಟೆ ಹಾಕಿಕೊಂಡು ಟ್ರೋಲ್​ ಮೂಲಕವೇ ಕುಖ್ಯಾತಿ ಗಳಿಸುತ್ತ ಸಂತೋಷ ಪಡುತ್ತಿರುವ ನಟಿ ಉರ್ಫಿ ಜಾವೇದ್ ಈಗ ಗರಂ ಆಗಿದ್ದಾರೆ. ಅಶ್ಲೀಲ ಬಟ್ಟೆ ಹಾಕಿಕೊಂಡು ತಿರುಗಾಡುವ ಈಕೆಯ Read more…

ಚರ್ಮದ ಬಣ್ಣ ಕಪ್ಪಾಗಿಸಿದ ಯುವತಿಗೆ ತರಾಟೆ…! ಕಾರಣವೇನು ಗೊತ್ತಾ ?

ಬೀದಿಗಳಲ್ಲಿ ಹೂವುಗಳನ್ನು ಮಾರುವ ಮಹಿಳೆಯ ಫೋಟೋ ಮತ್ತು ವಿಡಿಯೋ ಇತ್ತೀಚೆಗೆ ಇನ್‌ಸ್ಟಾ ಗ್ರಾಮದಲ್ಲಿ ವೈರಲ್ ಆಗಿದ್ದು, ಈ ಕ್ರೇಜಿ ವೈರಲ್ ರೀಲ್‌ ನೋಡಿ ಅನೇಕರು ಎಡವಿ ಬಿದ್ದಿರುವ ಸಾಧ್ಯತೆ Read more…

40 ವರ್ಷ ಅಧಿಕಾರ ನೀಡಿದ ಕಾಂಗ್ರೆಸ್ ಗೇ ಮೋಸ ಮಾಡಿದ ಗುಲಾಂ ನಬಿ ಆಜಾದ್ ದ್ರೋಹಿ: ಖರ್ಗೆ ವಾಗ್ದಾಳಿ

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಅವರು ಶುಕ್ರವಾರ ಕಾಂಗ್ರೆಸ್‌ ಗೆ ರಾಜೀನಾಮೆ ನೀಡಿದ ನಂತರ ಪಕ್ಷದೊಳಗೆ ಆಘಾತದ Read more…

ಸಸ್ಯಾಹಾರಿ ಖಾದ್ಯದಲ್ಲಿ ಚಿಕನ್ ಕಂಡು ಗಾಬರಿಬಿದ್ದ ಗೀತ ರಚನೆಕಾರ

ತನ್ನ ಸಸ್ಯಾಹಾರಿ ಖಾದ್ಯದಲ್ಲಿ ಚಿಕನ್​ ಕಂಡ ತಮಿಳು ಗೀತರಚನೆಕಾರ ಗಾಬರಿ ಬಿದ್ದಿರುವ ಪ್ರಸಂಗ ನಡೆದಿದೆ. ತಮಿಳು ಗೀತರಚನೆಕಾರ ಕೋ ಶೇಷಾ ಅವರು ದಿ ಬೌಲ್​ ಕಂಪನಿಯಿಂದ ಆರ್ಡರ್​ ಮಾಡಿದ Read more…

ರಾಷ್ಟ್ರೀಯ ಲಾಂಛನದಲ್ಲಿ ಆಕ್ರಮಣಕಾರಿ ಸಿಂಹ; ಪ್ರತಿಪಕ್ಷಗಳ ತಗಾದೆ, ಮೋದಿ ವಿರುದ್ಧ ಕಿಡಿ !

ಹೊಸ ಸಂಸತ್ತು ಕಟ್ಟಡದ ಛಾವಡಿ‌ ಮೇಲೆ ಬೃಹತ್ತಾದ ದೇಶದ ಲಾಂಛನವನ್ನು ಪ್ರಧಾನಿ ಅನಾವರಣ ಮಾಡಿದ ಬೆನ್ನಲ್ಲೇ ಪ್ರತಿಪಕ್ಷಗಳು ಪ್ರಧಾನಿ‌ ನರೇಂದ್ರ ಮೋದಿ ವಿರುದ್ಧ ಮುಗಿಬಿದ್ದಿವೆ. ರಾಷ್ಟ್ರೀಯ ಲಾಂಛನವನ್ನು ವಿರೂಪಗೊಳಿಸಲಾಗಿದೆ Read more…

BIG NEWS: ‘ದನಕ್ಕೆ ಇಂಜಕ್ಷನ್ ಕೊಡುವ ನೀನು ದನ ಕಾಯೋಕೆ ಹೋಗು’; ತಾಲೂಕು ಪಂಚಾಯತ್ EOಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಹೆಚ್.ಡಿ.ರೇವಣ್ಣ

ಹಾಸನ: ಟ್ರಕ್ ಟರ್ಮಿನಲ್ ಕಾಮಗಾರಿಗೆ ಅನುಮತಿ ನೀಡಿದ ತಾಲೂಕು ಪಂಚಾಯತ್ ಇಒ ಗೆ ಶಾಸಕ ಹೆಚ್.ಡಿ.ರೇವಣ್ಣ ಸಾರ್ವಜನಿಕವಾಗಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಹಾಸನದ ಕೆಂಚಟ್ಟಹಳ್ಳಿ ಬಳಿ Read more…

BIG NEWS: ಅಲ್ ಖೈದಾ ಹಿಂದೆ RSS ಕೈವಾಡ; ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿರುಗೇಟು

ಮೈಸೂರು: ಅಲ್ ಖೈದಾ ಹಿಂದೆ ಆರ್ ಎಸ್ ಎಸ್ ಕೈವಾಡ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾಂಗ್ರೆಸ್ ನವರು ಯಾವತ್ತಾದರೂ ಬಿಜೆಪಿ Read more…

BIG NEWS: ಈ ನಾಲ್ವರು ರಾಜಕಾರಣಿಗಳು ರಾಜ್ಯಕ್ಕೆ ಕಂಟಕ; ಸಚಿವ ಈಶ್ವರಪ್ಪ ವಾಗ್ದಾಳಿ

ಶಿವಮೊಗ್ಗ: ರಾಜ್ಯದಲ್ಲಿರುವ ಮುಸ್ಲಿಂರನ್ನು ಹಾಳು ಮಾಡಲೆಂದೇ ನಾಲ್ವರು ರಾಜಕಾರಣಿಗಳು ಇದ್ದಾರೆ. ಹೆಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ,ಡಿ.ಕೆ.ಶಿವಕುಮಾರ್ ಹಾಗೂ ಜಮೀರ್ ಅಹ್ಮದ್ ಈ ನಾಲ್ವರು ರಾಜ್ಯಕ್ಕೆ ಕಂಟಕ ಎಂದು ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ Read more…

BIG NEWS: ಶಾಸಕರು ಮಾಡಬೇಕಾದ ಕೆಲಸಗಳನ್ನು ನಾನು ಮಾಡುತ್ತಿದ್ದೇನೆ; JDS ಶಾಸಕರಿಗೆ ಮತ್ತೆ ಟಾಂಗ್ ನೀಡಿದ ಸಂಸದೆ ಸುಮಲತಾ

ಮಂಡ್ಯ: ಸದ್ಯಕ್ಕೆ ಸಂಸದೆಯಾಗಿದ್ದರೂ ಶಾಸಕರು ಮಾಡಬೇಕಾದ ಕೆಲಸಗಳನ್ನು ನಾನು ಮಾಡುತ್ತಿದ್ದೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ಮಂಡ್ಯ ಶಾಸಕರಿಗೆ ಟಾಂಗ್ ನೀಡಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು, ಎಲ್ಲೇ ಹೋದರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...