alex Certify skin | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಮುಖ ಕಾಂತಿಹೀನವಾಗಿದೆಯಾ….? ಹೆಚ್ಚಿಸಲು ಈ ಜ್ಯೂಸ್ ಕುಡಿಯಿರಿ

ಆರೋಗ್ಯಕರವಾದ ತ್ವಚೆ ನಮ್ಮದಾಗಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಜೀವನಶೈಲಿಯ ಬದಲಾವಣೆ, ಆಹಾರದ ಪದ್ಧತಿಯಿಂದ ಮುಖದ ಚರ್ಮ ಕಾಂತಿ ಹೀನವಾಗುತ್ತದೆ. ಕೆಲವೊಂದು ಟಿಪ್ಸ್ ಅನ್ನು ಅನುಸರಿಸುವುದರಿಂದ ನಮ್ಮ Read more…

ಅಡುಗೆ ಮನೆಯಲ್ಲಿರುವ ಈ ತರಕಾರಿ ತೆಗೆಯುತ್ತೆ ಮುಖದ ಕಲೆ

ಆಲೂಗಡ್ಡೆ ಇಷ್ಟಪಡದ ವ್ಯಕ್ತಿಗಳಿಲ್ಲ. ಆಲೂಗಡ್ಡೆ ಅಡುಗೆ ರುಚಿಯನ್ನು ಹೆಚ್ಚಿಸುತ್ತೆ. ಆಲೂಗಡ್ಡೆ ಅಡುಗೆಗೆ ಮಾತ್ರವಲ್ಲ ಸೌಂದರ್ಯ ವರ್ಧಕವೂ ಹೌದು. ಆಲೂಗಡ್ಡೆಯಲ್ಲಿರುವ ಅಂಶ, ಚರ್ಮದ ಆರೈಕೆಗೆ ಸಹಕಾರಿ. ಪ್ರತಿ ದಿನ ರಾತ್ರಿ Read more…

ತಲೆಹೊಟ್ಟನ್ನು ನಿವಾರಿಸಿ, ಕೂದಲಿನ ಬೆಳವಣಿಗೆಗ ಸಹಕಾರಿಯಾಗಿದೆ ಹುಣಸೆ ಹಣ್ಣು

ಹುಣಸೆ ಹಣ್ಣನ್ನು ಹೆಚ್ಚಾಗಿ ಅಡುಗೆಗೆ ಬಳಸುತ್ತಾರೆ. ಇದು ಆರೋಗ್ಯಕ್ಕೆ ಉತ್ತಮ. ಹಾಗೇ ಇದರಿಂದ ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. 100ಗ್ರಾಂ ಹುಣಸೆ ಹಣ್ಣನ್ನು ನೆನೆಸಿ ಹಿಸುಕಿ ಪೇಸ್ಟ್ Read more…

ಎಕ್ಕೆ ಗಿಡದಲ್ಲಿದೆ ʼಆರೋಗ್ಯʼದ ಗುಟ್ಟು

ಎಕ್ಕೆ ಗಿಡದ ಎಲೆ ಮತ್ತು ಹೂವನ್ನು ಹೆಚ್ಚಾಗಿ ದೇವರ ಪೂಜೆಗಳಿಗೆ ಬಳಸುತ್ತಾರೆ. ಆದರೆ ಇದನ್ನು ಕೆಲವೊಮ್ಮೆ ಔಷಧಗಳಿಗೂ ಕೂಡ ಬಳಸಬಹುದು. ಇದು ಹಲವು ರೋಗಗಳನ್ನು ಗುಣಪಡಿಸಲು ಸಹಕಾರಿಯಾಗಿದೆ. ಅದು Read more…

ಡಾರ್ಕ್ ಸರ್ಕಲ್ ನಿವಾರಿಸಲು ಮನೆಯಲ್ಲೇ ಇವೆ ಅನೇಕ ಮದ್ದು

ಒತ್ತಡ, ಚಿಂತೆ, ಕೆಲಸದೊತ್ತಡ, ನಿದ್ರೆಯ ಕೊರತೆ, ಆಲ್ಕೋಹಾಲ್ ಸೇವನೆಯಿಂದ ಕಣ್ಣಿನ ಸುತ್ತಲೂ ಕಪ್ಪು ವರ್ತುಲಗಳು ಮೂಡುತ್ತವೆ. ಇದು ನಿಮ್ಮ ಅಂದವನ್ನು ಕೆಡಿಸುತ್ತದೆ. ಹಾಗಾಗಿ ಈ ಡಾರ್ಕ್ ಸರ್ಕಲ್ ನ್ನು Read more…

ʼಸೌಂದರ್ಯʼ ವೃದ್ದಿಸಲು ಸಹಕಾರಿ ಬೆಂಡೆಕಾಯಿ

ವಯಸ್ಸು 30 ರ ಗಡಿ ದಾಟುತ್ತಿದ್ದಂತೆ ಸೌಂದರ್ಯದ ಬಗ್ಗೆ ವಿಪರೀತ ಕಾಳಜಿ ಅರಂಭವಾಗುತ್ತದೆ. ರಾಸಾಯನಿಕಗಳನ್ನು ಬಳಸುವ ಬದಲು ʼಬೆಂಡೆಕಾಯಿʼ ಫೇಸ್ ಪ್ಯಾಕ್ ಮೂಲಕ ನಿಮ್ಮ ಸೌಂದರ್ಯವನ್ನು ಹೆಚ್ಚಿಸಬಹುದು. ಬೆಂಡೆಯಲ್ಲಿ Read more…

ಬಾಲಿವುಡ್ ನಟಿಯರು ಸದಾ ಫಳ ಫಳ ಹೊಳೆಯುತ್ತಿರುವ ಹಿಂದಿದೆ ಈ ಗುಟ್ಟು…..!

ಬಾಲಿವುಡ್ ನಟಿಯರು ಸದಾ ಫಳ ಫಳ ಹೊಳೆಯುತ್ತಿರುವುದನ್ನು ನೀವು ಕಂಡಿರಬಹುದು. ಏನಿದರ ಒಳಗುಟ್ಟು ಎಂದು ಅಚ್ಚರಿ ಪಟ್ಟಿರಬಹುದು. ಇಲ್ಲಿದೆ ನೋಡಿ ಅವರ ಸೌಂದರ್ಯದ ಹಿಂದಿನ ರಹಸ್ಯ. ಬಾಹ್ಯ ಸೌಂದರ್ಯ Read more…

ವಯಸ್ಸಾಗುತ್ತಿದ್ದಂತೆ ಚರ್ಮ ಕಾಂತಿ ಕಳೆದುಕೊಳ್ಳುತ್ತಿದೆಯಾ….? ಹೀಗೆ ಕಾಳಜಿ ಮಾಡಿ

ಹದಿಹರೆಯದ ವಯಸ್ಸಿಗೆ ಬರುತ್ತಿದ್ದಂತೆ ಹಾರ್ಮೋನ್ ಗಳಲ್ಲಿ ವ್ಯತ್ಯಾಸವಾಗುವುದರಿಂದ ಚರ್ಮದ ಸಮಸ್ಯೆಗಳು ಎದುರಾಗುತ್ತದೆ. ಅದರಲ್ಲೂ ಮುಖದಲ್ಲಿ ಮೊಡವೆಗಳು, ಗುಳ್ಳೆಗಳು ಮೂಡುತ್ತದೆ. ಈ ಸಮಸ್ಯೆಗಳು ಹೀಗೆ ಮುಂದುವರಿಯುತ್ತಿದ್ದರೆ ನಿಮಗೆ ವಯಸ್ಸಾಗುವ ಮುನ್ನವೇ Read more…

ಸೂಕ್ಷ್ಮ ಚರ್ಮದವರು ಮನೆಯಲ್ಲೇ ಮಾಡಿ ನೈಸರ್ಗಿಕ ಫೇಶಿಯಲ್

ಬಹುತೇಕ ಮಹಿಳೆಯರು ಕೆಲಸದಲ್ಲಿ ನಿರತರಾಗಿರುವುದರಿಂದ ಚರ್ಮದ ಆರೈಕೆ ಬಗ್ಗೆ ಗಮನ ನೀಡುವುದಿಲ್ಲ. ಇದರಿಂದಾಗಿ ಚರ್ಮ ನಿರ್ಜೀವ, ಶುಷ್ಕ, ಕಪ್ಪು ಮತ್ತು ಸಡಿಲವಾಗುತ್ತದೆ. ಚರ್ಮಕ್ಕೆ ವಿಶೇಷ ಕಾಳಜಿ ಅಗತ್ಯವಿದೆ. ಅನೇಕ Read more…

ಹಲವು ಆರೋಗ್ಯ ಪ್ರಯೋಜನ ನೀಡುತ್ತೆ ಹಸಿರು ಸೇಬು

ಹೆಚ್ಚಾಗಿ ಎಲ್ಲರಿಗೂ ಸೇಬು ಎಂದ ತಕ್ಷಣ ಕೆಂಪು ಸೇಬು ನೆನಪಾಗುತ್ತದೆ. ಆದರೆ ಕೆಂಪು ಸೇಬಿನಂತೆ ಹಸಿರು ಸೇಬು ಕೂಡ ಆರೋಗ್ಯಕ್ಕೆ ಉತ್ತಮ. ಹಸಿರು ಸೇಬವನ್ನು ಸೇವಿಸುವುದರಿಂದ ಹಲವು ಆರೋಗ್ಯ Read more…

ʼಅಲರ್ಜಿʼ ಸಮಸ್ಯೆಗೆ ಇಲ್ಲಿದೆ ಪರಿಹಾರ

ಹವಾಮಾನ ಬದಲಾದಂತೆ ಅಲರ್ಜಿ ಸಮಸ್ಯೆ ಕಾಡಲು ಶುರುವಾಗುತ್ತದೆ. ಈ ಅಲರ್ಜಿ ಬೆಂಬಿಡದ ಭೂತ. ಒಮ್ಮೆ ಬೆನ್ನು ಬಿದ್ರೆ ಹೋಗೋದು ಕಷ್ಟ. ಎಷ್ಟು ಔಷಧಿ ಮಾಡಿದ್ರೂ ಅಲರ್ಜಿಯಿಂದ ಮುಕ್ತಿ ಸಿಗೋದಿಲ್ಲ. Read more…

ವೈಪ್ಸ್ ಬಳಸಿ ಮೇಕಪ್ ಕ್ಲೀನ್ ಮಾಡಿದ್ರೆ ಮುಖದ ಚರ್ಮಕ್ಕೆ ಹಾನಿಕರ

ಮೇಕಪ್ ಮಾಡಿದ ಬಳಿಕ ಅದನ್ನು ತೆಗೆದು ಹಾಕಲು ಕೆಲವರು ಮಾರುಕಟ್ಟೆಯಲ್ಲಿ ಸಿಗವ ವೈಪ್ಸ್(wipes)ನ್ನು ಬಳಸುತ್ತಾರೆ. ಆದರೆ ಈ ವೈಪ್ಸ್ ಮುಖದ ಚರ್ಮಕ್ಕೆ ಹಾನಿಕಾರಕವಾಗಿದೆ. ಇದರಿಂದ ಹಲವು ಸ್ಕಿನ್ ಸಮಸ್ಯೆಗಳು Read more…

ಆರೋಗ್ಯ ವೃದ್ಧಿಗೂ ಉಪಯೋಗ ಕೊಬ್ಬರಿ ಎಣ್ಣೆ

ಮಳಿಗೆಗಳಲ್ಲಿ ಸಿಗುವ ಸನ್ ಫ್ಲವರ್ ಪ್ಯಾಕೆಟ್ ಆಯಿಲ್ ಗಳಿಂತಲೂ ಶುದ್ಧ ಕೊಬ್ಬರಿ ಎಣ್ಣೆ ಒಳ್ಳೆಯದು ಎಂಬುದು ಸತತ ಅಧ್ಯಯನಗಳಿಂದ ಸಾಬೀತಾಗಿದೆ. ಎಣ್ಣೆಯಲ್ಲಿರುವ ಕೊಲೆಸ್ಟ್ರಾಲ್ ಆರೋಗ್ಯಕ್ಕೆ ಬೇಕಾದ ಅಂಶವೇ ಎಂಬುದನ್ನು Read more…

ಮೋಸಂಬಿ ಜ್ಯೂಸ್ ಕುಡಿಯಿರಿ ಮೊಡವೆಯಿಂದ ಮುಕ್ತಿ ಪಡೆಯಿರಿ

ಮೋಸಂಬಿ ಸಿಟ್ರಸ್ ಅಂಶವಿರುವ ಹಣ್ಣು. ಬೇಸಿಗೆಯಲ್ಲಂತೂ ಮೋಸಂಬಿ ಜ್ಯೂಸ್ ಗೆ ಸ್ವಲ್ಪ ಚಾಟ್ ಮಸಾಲಾ, ಕಾಳುಮೆಣಸಿನ ಪುಡಿ ಹಾಕಿಕೊಂಡು ಕುಡಿದ್ರೆ ಅದರ ಮಜಾನೇ ಬೇರೆ. ಕೇವಲ ಟೇಸ್ಟ್ ಗೆ Read more…

ಐಸ್ ಕ್ಯೂಬ್ಸ್ ನಿಂದ ಹೀಗೆ ಮಾಡಿ ‘ತ್ವಚೆ’ಯ ರಕ್ಷಣೆ

ಸಾಮಾನ್ಯವಾಗಿ ಉರಿ ಕಡಿಮೆಯಾಗಲು ಅಥವಾ ನೋವು ಕಡಿಮೆಯಾಗಲು ಐಸ್ ಕ್ಯೂಬ್ಸ್ ಗಳನ್ನು ಬಳಕೆ ಮಾಡುವುದುಂಟು. ಆದರೆ, ಇದರಿಂದ ಸೌಂದರ್ಯ ಕೂಡ ವೃದ್ಧಿಯಾಗುತ್ತದೆ. ಐಸ್ ಕ್ಯೂಬ್ ಬಳಕೆ ಮಾಡುವುದರಿಂದ ತ್ವಚೆಯು Read more…

ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ ಕ್ಷೀರ

ಹಾಲು/ಕ್ಷೀರ ಆರೋಗ್ಯಕ್ಕೆ ತುಂಬಾ ಉತ್ತಮ. ಹಾಗೇ ಇದರಿಂದ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗಾಗಿ ಚರ್ಮಕ್ಕೆ ಹಾಲನ್ನು ಬಳಸುವುದರಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದು. *ಚರ್ಮದ ವಯಸ್ಸಾದ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಸೂರ್ಯನ Read more…

ಮುಖದ ಕಾಂತಿ ಹೆಚ್ಚಿಸುತ್ತೆ ಹಾಲು ಮತ್ತು ಜೇನುತುಪ್ಪದ ಫೇಸ್ ಪ್ಯಾಕ್

ಮುಖದ ಕಾಂತಿ ಹೆಚ್ಚಿಸಲು ಹಲವು ಬಗೆಯ ಫೇಸ್ ಪ್ಯಾಕ್ ನ್ನು ಹಚ್ಚುತ್ತೇವೆ. ಆದರೆ ಕೆಮಿಕಲ್ ಯುಕ್ತ ಫೇಸ್ ಪ್ಯಾಕ್ ಹಚ್ಚುವ ಬದಲು ನೈಸರ್ಗಿಕ ಪದಾರ್ಥಗಳಿಂದ ತಯಾರಿಸಿದ ಫೇಸ್ ಪ್ಯಾಕ್ Read more…

ʼಮಧುಮೇಹʼದವರಿಗೆ ಕಾಡುತ್ತೆ ಈ ಚರ್ಮದ ಈ ಸಮಸ್ಯೆ

ಬದಲಾದ ಜೀವನಶೈಲಿ, ಆಹಾರದಿಂದ ಹಲವರು ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಅತಿಯಾದರೆ ಜೀವಕ್ಕೆ ಆಪತ್ತು. ಹಾಗಾಗಿ ಈ ಕಾಯಿಲೆಯನ್ನು ಗುರುತಿಸಿ ಅದನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಉತ್ತಮ. ಈ ಮಧುಮೇಹ ಸಮಸ್ಯೆಯನ್ನು Read more…

ʼಆಲೂಗಡ್ಡೆʼ ಸಿಪ್ಪೆ ಎಸೆಯುವ ಬದಲು ಹೀಗೆ ಬಳಸಿ ಚಮತ್ಕಾರ ನೋಡಿ

ಆಲೂಗಡ್ಡೆಯನ್ನು ಅಡುಗೆಗೆ ಬಳಸುತ್ತೇವೆ, ಆ ವೇಳೆ ಆಲೂಗಡ್ಡೆ ಸಿಪ್ಪೆ ತೆಗೆದು ಎಸೆಯುತ್ತೇವೆ. ಆದರೆ ಈ ಆಲೂಗಡ್ಡೆ ಸಿಪ್ಪೆಯನ್ನು ಬಳಸಿ ನಿಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಹಾಗೂ, ಚರ್ಮ ಮತ್ತು Read more…

ಮೆಂತೆ ಸೇವನೆಯಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ…..?

ಮೆಂತೆ ಎಂದರೆ ಮಾರು ದೂರ ಓಡಿ ಹೋಗುತ್ತೀರಾ. ಅದರ ವಾಸನೆ ಎಂದರೆ ಇಷ್ಟವಿಲ್ಲ ಎನ್ನುತ್ತೀರಾ, ಹಾಗಿದ್ದರೆ ಇಂದೇ ನಿಮ್ಮ ತಪ್ಪನ್ನು ತಿದ್ದಿಕೊಳ್ಳಿ. ಮೆಂತೆ ಸೇವನೆಯಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತೇ? Read more…

ಚರ್ಮದಲ್ಲಿರುವ ವಿಷ ಅಂಶ ಹೊರಹಾಕಿ ಚರ್ಮ ಹೊಳೆಯುವಂತೆ ಮಾಡುತ್ತೆ ಈ ಮನೆಮದ್ದು

ಚರ್ಮವು ಆರೋಗ್ಯವಾಗಿದ್ದರೆ ನಮ್ಮ ಸೌಂದರ್ಯ ಕೂಡ ಹೆಚ್ಚಾಗುತ್ತದೆ. ಆದರೆ ಕೆಲವರ ಚರ್ಮವು ಅತ್ಯಂತ ಸೂಕ್ಷ್ಮವಾಗಿ, ಅಲ್ಲಲ್ಲಿ ಕೆಂಪು ಬಣ್ಣದ ಗುಳ್ಳೆಗಳಾಗುತ್ತದೆ. ಕೆಲವರು ಇದನ್ನು ಮೇಕಪ್ ನಿಂದ ಕವರ್ ಮಾಡುತ್ತಾರೆ. Read more…

ಎಣ್ಣೆ ಸ್ನಾನದಿಂದ ಪಡೆಯಿರಿ ಈ ಪ್ರಯೋಜನ

ಅಂಗಾಂಶವನ್ನು ಗುಣಪಡಿಸಲು ಮತ್ತು ಶುದ್ಧೀಕರಿಸಲು ತೈಲವನ್ನು ಬಿಸಿ ಮಾಡಿ ದೇಹಕ್ಕೆ ಮಸಾಜ್ ಮಾಡುತ್ತಾರೆ. ಇದು ಆಯುರ್ವೇದದ ಚಿಕಿತ್ಸಾ ವಿಧಾನವಾಗಿದೆ. ಈ ರೀತಿ ದೇಹಕ್ಕೆ ಎಣ್ಣೆ ಮಸಾಜ್ ಮಾಡಿ ಸ್ನಾನ Read more…

ದೇಹದ ಅಂಗಗಳಿಗೆ ಕೆಲಸ ಮಾಡಲು ಶಕ್ತಿ ನೀಡುತ್ತೆ ʼತುಪ್ಪದ ಕಾಫಿʼ

ದೇಸಿ ತುಪ್ಪ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಸೇವಿಸುವುದರಿಂದ ತೂಕ ಇಳಿಸಿಕೊಳ್ಳಬಹುದು, ಚರ್ಮವನ್ನು ಹೊಳೆಯುವಂತೆ ಮಾಡಬಹುದು. ಹಾಗಾಗಿ ಈ ತುಪ್ಪದಲ್ಲಿ ಕಾಫಿ ತಯಾರಿಸಿ ಕುಡಿಯಿರಿ. 2 ಚಮಚ ದೇಸಿ Read more…

ಈ ವಿಧಾನದಲ್ಲಿ ʼವಿಟಮಿನ್ ಸಿʼ ಸೀರಮ್ ಹಚ್ಚಿದರೆ ಚರ್ಮದ ಮೇಲೆ ಆಗಲ್ಲ ಹಾನಿ

ವಿಟಮಿನ್ ಸಿ ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿದ್ದು, ಇದು ಚರ್ಮದ ಸಮಸ್ಯೆಗಳಿಗೆ ಕಾರಣವಾಗುವ ಅಂಶಗಳ ವಿರುದ್ಧ ಹೋರಾಡುತ್ತದೆ. ಇದು ಸುಕ್ಕುಗಳು, ಕಪ್ಪು ಕಲೆಗಳು, ರೇಖೆಗಳು, ಮುಂತಾದ ವಯಸ್ಸಾದ ಚಿಹ್ನೆಗಳನ್ನು ನಿವಾರಿಸುತ್ತದೆ. Read more…

ಸೌಂದರ್ಯ ಹೆಚ್ಚಿಸುತ್ತೆ ಅಡುಗೆ ಸೋಡಾ

ಅಡುಗೆ ಸೋಡಾದ ಉಪಯೋಗ ನಿಮಗೆಲ್ಲಾ ತಿಳಿದೇ ಇದೆ. ಇದನ್ನು ಇತಿಮಿತಿಯಲ್ಲಿ ಬಳಸಿ, ಸೊಗಸಾದ ಇಡ್ಲಿ, ರುಚಿಕರ ಬನ್ಸ್, ಮೃದುವಾದ ದೋಸೆ ಮತ್ತಿತರ ತಿನಿಸುಗಳನ್ನು ತಯಾರಿಸಬಹುದು. ಆದರೆ ಸೌಂದರ್ಯ ಹೆಚ್ಚಿಸುವಲ್ಲಿಯೂ Read more…

ಉಗುರು ಆಕರ್ಷಕವಾಗಿಸಲು ನೇಲ್ ಪಾಲಿಶ್ ಹೀಗೆ ಹಚ್ಚಿ…!

ನೀವು ದುಬಾರಿ ಮೊತ್ತದ ನೇಲ್ ಪಾಲಿಶ್ ಕೊಂಡಿರಬಹುದು, ಬಣ್ಣವೂ ಆಕರ್ಷಣೀಯವಾಗಿರಬಹುದು. ಆದರೆ ಅದನ್ನು ನೀವು ಹೇಗೆ ಅಪ್ಲೈ ಮಾಡಿಕೊಳ್ಳುತ್ತೀರಿ ಎಂಬುದರ ಮೇಲೆ ಅದರ ಸೌಂದರ್ಯ ಅಡಗಿದೆ. ನೇಲ್ ಪಾಲಿಶ್ Read more…

ಮುಖದ ಮೇಲೆ ಮೊಡವೆ ಮತ್ತು ಕಪ್ಪು ಕಲೆ ನಿವಾರಣೆಗೆ ʼಒಣ-ದ್ರಾಕ್ಷಿʼ ನೀರಿನಲ್ಲಿ ನೆನೆಸಿ ತಿನ್ನಿ……!

ಖಾಲಿ ಹೊಟ್ಟೆಯಲ್ಲಿ ದ್ರಾಕ್ಷಿ ಸೇವಿಸುವುದರಿಂದ ಹಲವಾರು ಪ್ರಯೋಜನಗಳಿವೆ. ದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿಟ್ಟು ಸೇವಿಸುವುದು ಉತ್ತಮ. ಕಪ್ಪು ದ್ರಾಕ್ಷಿಯಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ. ಇದು ಚರ್ಮದ ಆರೋಗ್ಯಕ್ಕೆ ಉತ್ತಮ. ಒಣದ್ರಾಕ್ಷಿಯನ್ನು Read more…

ಕೂದಲು ಮತ್ತು ಮುಖದ ಸೌಂದರ್ಯ ಹೆಚ್ಚಿಸುತ್ತೆ ಮೆಂತ್ಯದ ನೀರು…!  

ಮೆಂತ್ಯ ಬೀಜಗಳನ್ನು ಪ್ರಾಚೀನ ಕಾಲದಿಂದಲೂ ಕೂದಲಿನ ಆರೈಕೆಗಾಗಿ ಬಳಸಲಾಗುತ್ತದೆ. ಇದು ಕೂದಲಿನ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುವ ಮನೆಮದ್ದು. ಆಯುರ್ವೇದದ ದೃಷ್ಟಿಕೋನದಿಂದ ಮೆಂತ್ಯವು ತುಂಬಾ ಪ್ರಯೋಜನಕಾರಿಯಾಗಿದೆ. ಮೆಂತ್ಯದ ಕಾಳುಗಳನ್ನು Read more…

ಮೊಣಕಾಲು ನೋವನ್ನು ಪರಿಹರಿಸಿಕೊಳ್ಳಲು ಬಳಸಿ ʼಆಪಲ್ ಸೈಡರ್ ವಿನೆಗರ್ʼ

ಕೆಲವರು ಮೊಣಕಾಲು ನೋವಿನಿಂದ ಬಳಲುತ್ತಾರೆ. ಆ್ಯಪಲ್ ಸೈಡರ್ ವಿನೆಗರ್ ಮೊಣಕಾಲು ನೋವಿಗೆ ಅತ್ಯತ್ತಮ ಔಷಧವಾಗಿದೆ. ಹಾಗಾದ್ರೆ ಆಪಲ್ ಸೈಡರ್ ವಿನೆಗರ್ ಬಳಸಿ ಮೊಣಕಾಲು ನೋವನ್ನು ಪರಿಹರಿಸಿಕೊಳ್ಳುವುದು ಹೇಗೆ ಎಂಬುದನ್ನು Read more…

ತಪ್ಪದೆ ತಿನ್ನಿ ಬದನೆಕಾಯಿ….! ಇದರಿಂದ ನಿಮ್ಮ ದೇಹಕ್ಕೆ ಸಿಗಲಿದೆ ಹಲವು ಆರೋಗ್ಯ ಪ್ರಯೋಜನ

ಬದನೆಕಾಯಿ ಒಗರು ಎಂಬ ಕಾರಣಕ್ಕೆ ಅದನ್ನು ಸೇವಿಸದೆ ದೂರವಿಡಬೇಡಿ. ಇದರಿಂದ ನಿಮ್ಮ ದೇಹಕ್ಕೆ ಹಲವು ಆರೋಗ್ಯ ಪ್ರಯೋಜನಗಳಿವೆ. ಅದರಲ್ಲೂ ಮಹಿಳೆಯರು ಇದನ್ನು ನಿತ್ಯ ಸೇವಿಸುವುದು ಬಹಳ ಒಳ್ಳೆಯದು. ಕೊಲೆಸ್ಟ್ರಾಲ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...