alex Certify sister | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಮನೆಯಲ್ಲಿ ನೃತ್ಯದ ಕಿಚ್ಚು ಹಚ್ಚಿದ ವಧುವಿನ ತಂಗಿ: ನೆಟ್ಟಿಗರು ಫಿದಾ

ಇತ್ತೀಚಿನ ದಿನಗಳಲ್ಲಿ, ಸಂಗೀತ, ನೃತ್ಯಗಳು ಇಲ್ಲದ ಮದುವೆಗಳು ಅಪೂರ್ಣ ಎಂದೇ ಹೇಳಬಹುದು. ಅಂಥ ವಿಶಿಷ್ಟ ಮದುವೆಗಳ ಕೆಲವು ಕುತೂಹಲಕಾರಿ ವಿಡಿಯೋಗಳು ವೈರಲ್​ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ಈಗ Read more…

ಪ್ರೀತಿಸಿ ಮದುವೆಯಾಗಿ 6 ತಿಂಗಳಲ್ಲೇ ಕೈಕೊಟ್ಟ ಯುವಕ; ಪತ್ನಿಯ ಸೋದರಿಯ ಜೊತೆಗೆ ಪರಾರಿ….!

  ಪ್ರೀತಿಸಿ ಮದುವೆಯಾದ ಯುವಕನೊಬ್ಬ ವಧುವಿನ ಸೋದರಿಯೊಂದಿಗೆ ಓಡಿ ಹೋದ ಘಟನೆ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದಿದೆ. ಕೊತ್ವಾಲಿ ಎಂಬಲ್ಲಿ 6 ತಿಂಗಳ ಹಿಂದೆ ಯುವಕನೊಬ್ಬ ತನ್ನ ಪ್ರಿಯತಮೆ Read more…

ON CAMERA: ನೃತ್ಯ ಮಾಡುವಾಗಲೇ ಕುಸಿದು ಬಿದ್ದು ವೃದ್ಧೆ ಸಾವು; ಮಸಣವಾಗಿ ಮಾರ್ಪಟ್ಟ ಮದುವೆ ಮನೆ

ಇತ್ತೀಚಿನ ದಿನಗಳಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪುತ್ತಿರುವವರ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಅದರಲ್ಲೂ ಡಿಸೆಂಬರ್ ತಿಂಗಳ ಚಳಿಗಾಲದಲ್ಲಿ ಹೃದಯಾಘಾತದ ಅಪಾಯ ಹೆಚ್ಚು. ಇದೀಗ ಇಂತವುದೇ ಮತ್ತೊಂದು ಪ್ರಕರಣ ನಡೆದಿದೆ. Read more…

ಮೊಬೈಲ್ ಗೆ ಪಾಸ್ವರ್ಡ್ ಹಾಕಿದ ತಮ್ಮ: ನೇಣಿಗೆ ಶರಣಾದ ಯುವತಿ

ದೊಡ್ಡಬಳ್ಳಾಪುರ: ಮೊಬೈಲ್ ಗೆ ತಮ್ಮ ಪಾಸ್ವರ್ಡ್ ಸೆಟ್ ಮಾಡಿದ್ದರಿಂದ ಬೇಸತ್ತ ಅಕ್ಕ ನೇಣಿಗೆ ಶರಣಾದ ಘಟನೆ ದೊಡ್ಡಬಳ್ಳಾಪುರದ ಗಾಣಿಗರ ಪೇಟೆಯಲ್ಲಿ ನಡೆದಿದೆ. 19 ವರ್ಷದ ರುಚಿತಾ ಆತ್ಮಹತ್ಯೆ ಮಾಡಿಕೊಂಡ Read more…

ಅಣ್ಣನಿಂದ ಸ್ಕೂಟಿ ಗಿಫ್ಟ್ ಪಡೆದ ತಂಗಿ; ಹೃದಯಸ್ಪರ್ಶಿ ವಿಡಿಯೋಗೆ ಭಾರೀ ಮೆಚ್ಚುಗೆ

ನೆಟ್ಟಿಗರ ಹೃದಯ ತುಂಬಿ ಬರುವ ವಿಡಿಯೋ ಅದು. ತಂಗಿಗೆ ಹೊಸ ಸ್ಕೂಟಿಯನ್ನು ಗಿಫ್ಟ್ ಆಗಿ ನೀಡುವ ಅಣ್ಣನ ಪ್ರೀತಿ, ಸೋದರಿಯ ಕಣ್ಣಂಚಲ್ಲಿ ಆನಂದಬಾಷ್ಪ ಸುರಿಸುವ ಹೃದಯಸ್ಪರ್ಶಿ ಸಂದರ್ಭ. ಸಹೋದರ Read more…

ಕ್ಯಾನ್ಸರ್​ ವಿರುದ್ದ ಹೋರಾಡುತ್ತಿರುವ ಸಹೋದರಿಗಾಗಿ ತಲೆ ಬೋಳಿಸಿಕೊಂಡ ಸಹೋದರ..! ಕಣ್ಣಂಚನ್ನು ತೇವಗೊಳಿಸುತ್ತೆ ಭಾವುಕ ಕ್ಷಣದ ವಿಡಿಯೋ

ಮಹಾಮಾರಿ ಕ್ಯಾನ್ಸರ್​ ವಿರುದ್ಧ ಹೋರಾಡುತ್ತಿರುವ ತನ್ನ ತಂಗಿಗಾಗಿ ಅಣ್ಣನೊಬ್ಬ ತಲೆ ಬೋಳಿಸಿಕೊಂಡ ಭಾವುಕಗೊಳಿಸುವ ಘಟನೆಯೊಂದು ನಡೆದಿದೆ. ಕ್ಯಾನ್ಸರ್​ ಚಿಕಿತ್ಸೆ ಸಂದರ್ಭದಲ್ಲಿ ಕೂದಲು ಉದುರುತ್ತದೆ. ಈ ವೇಳೆ ಸಹಜವಾಗಿ ಕ್ಯಾನ್ಸರ್​ Read more…

ಆಯುಧ ಪೂಜೆ ದಿನವೇ ಘೋರ ದುರಂತ: ಕಾರ್ ಡಿಕ್ಕಿ: ಸ್ಕೂಟಿಯಲ್ಲಿದ್ದ ಅಣ್ಣ, ತಂಗಿ ಸಾವು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲ್ಲೂಕಿನ ಎಲಿಮಲೆ ಗ್ರಾಮದ ಬಳಿ ಅಪಘಾತ ಸಂಭವಿಸಿದ್ದು, ಅಣ್ಣ, ತಂಗಿ ಮೃತಪಟ್ಟಿದ್ದಾರೆ. ಅಣ್ಣ ನಿಶಾಂತ್, ತಂಗಿ ಮೋಕ್ಷಾ ಮೃತಪಟ್ಟ ದುರ್ದೈವಿಗಳು. ಬಾಜಿನಡ್ಕ Read more…

ಭಾರತ – ಪಾಕ್​ ವಿಭಜನೆಯಲ್ಲಿ ಬೇರ್ಪಟ್ಟ ಅಣ್ಣ – ತಂಗಿ 75 ವರ್ಷಗಳ ಬಳಿಕ ಪುನರ್​ ಸಮಾಗಮ; ಕಣ್ಣಂಚನ್ನು ತೇವಗೊಳಿಸುತ್ತೆ ಭಾವುಕ ಕ್ಷಣದ ವಿಡಿಯೋ

  ಭಾರತ ಮತ್ತು ಪಾಕಿಸ್ತಾನ ಬೇರ್ಪಟ್ಟ ಸಮಯದಲ್ಲಿ ಬೇರ್ಪಟ್ಟ ಒಂದೇ ಕುಟುಂಬದ ಮಕ್ಕಳು ಬರೋಬ್ಬರಿ 75 ವರ್ಷಗಳ ಬಳಿಕ ಒಂದಾಗಿದ್ದಾರೆ. ಕರ್ತಾರ್​ಪುರದ ಗುರುದ್ವಾರ ದರ್ಬಾರ್​ ಸಾಹಿಬ್​ನಲ್ಲಿ ಪಾಕಿಸ್ತಾನದ ತನ್ನ Read more…

ʼಟಿಂಡರ್‌ʼ ನಲ್ಲಿ ಸಹೋದರಿ ಹುಡುಕಾಡಿದ ಯುವಕ…!

ಡೇಟಿಂಗ್ ಅಪ್ಲಿಕೇಶನ್ ಟಿಂಡರ್ ಅನ್ನು ಸಾಮಾನ್ಯವಾಗಿ ಪ್ರೀತಿ ಮತ್ತು ಒಡನಾಟವನ್ನು ಹುಡುಕಲು ಬಳಸಲಾಗುತ್ತದೆ. ಆದರೆ ಇಲ್ಲೊಬ್ಬ ಮಹಾಶಯ ರಕ್ಷಾ ಬಂಧನಕ್ಕಾಗಿ ತಂಗಿಯನ್ನು ಹುಡುಕಲು ಅಪ್ಲಿಕೇಶನ್‌ ಬಳಸಿದ್ದಾನೆ. ಮುಂಬೈನ ಅಪರಿಚಿತ Read more…

ʼರಕ್ಷಾಬಂಧನʼ ದಂದು ಸಹೋದರಿಗೆ ಉಡುಗೊರೆ ನೀಡಲು ಯುವಕ ಮಾಡಿದ್ದಾನೆ ಇಂಥಾ ಕೃತ್ಯ….!

ರಕ್ಷಾ ಬಂಧನದ ದಿನ ಸಹೋದರರು ತಮ್ಮ ಸಹೋದರಿಯರಿಗೆ ಉಡುಗೊರೆ ಕೊಡುವುದು ಸಂಪ್ರದಾಯ. ದೆಹಲಿಯಲ್ಲಿ ಯುವಕನೊಬ್ಬ ತನ್ನ ಸೋದರಿಗೆ ಎಲೆಕ್ಟ್ರಿಕ್‌ ಸ್ಕೂಟರ್‌ ಒಂದನ್ನು ಉಡುಗೊರೆಯಾಗಿ ಕೊಡಲು ಕಳವು ಮಾಡಿ ಸಿಕ್ಕಿಬಿದ್ದಿದ್ದಾನೆ. Read more…

ರಾಖಿ ಕಳುಹಿಸುವವರಿಗೆ ಸಿಹಿ ಸುದ್ದಿ: ಅಂಚೆ ಇಲಾಖೆ ‘ರಾಖಿ ಪೋಸ್ಟ್’ ಸೌಲಭ್ಯ

ಬೆಂಗಳೂರು: ಆಗಸ್ಟ್ 11 ರಂದು ರಕ್ಷಾಬಂಧನ ಹಬ್ಬವಿದ್ದು, ಈ ವರ್ಷ ರಕ್ಷಾಬಂಧನದ ಅಂಗವಾಗಿ ಅಂಚೆ ಇಲಾಖೆಯಿಂದ ‘ರಾಖಿ ಪೋಸ್ಟ್’ ವಿಶೇಷ ಸೌಲಭ್ಯ ಪರಿಚಯಿಸಲಾಗಿದೆ. ಸಹೋದರಿಯರು ಆನ್ಲೈನ್ ನಲ್ಲಿ ರಾಖಿ Read more…

ಸಹೋದರನ ಸಾವಿನಿಂದ ಆಘಾತಕ್ಕೊಳಗಾಗಿ ಅಕ್ಕನ ಸಾವು !

ಸಹೋದರನ ಸಾವಿನಿಂದ ಆಘಾತಕ್ಕೊಳಗಾಗಿದ್ದ ಅಕ್ಕ ಸಾವನ್ನಪ್ಪಿರುವ ದಾರುಣ ಘಟನೆ ಗದಗ ಜಿಲ್ಲೆ ನರಗುಂದದಲ್ಲಿ ನಡೆದಿದೆ. ನರಗುಂದದ ಕಸಬಾ ಬಡಾವಣೆ ನಿವಾಸಿ 53 ವರ್ಷದ ಈರಪ್ಪ ಯಮನಪ್ಪ ಬೆಳವಣಿಕಿ ಎಂಬವರು Read more…

BIG BREAKING: ಗೃಹ ಸಚಿವರ ವಿರುದ್ಧ ಹರ್ಷ ಸಹೋದರಿ ಗಂಭೀರ ಆರೋಪ

ಶಿವಮೊಗ್ಗ: ಇತ್ತೀಚೆಗೆ ಶಿವಮೊಗ್ಗದಲ್ಲಿ ಹತ್ಯೆಯಾಗಿದ್ದ ಬಜರಂಗದಳ ಕಾರ್ಯಕರ್ತ ಹರ್ಷನ ಸಹೋದರಿ ಗೃಹ ಸಚಿವ ಅರಗ ಜ್ಞಾನೇಂದ್ರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನ್ಯಾಯ ಕೇಳಲು ಹೋದರೆ ಜೋರು ಮಾಡಿ Read more…

ಈ ವರ್ಷ ಯಾವಾಗ ಬರಲಿದೆ ರಕ್ಷಾ ಬಂಧನ…? ರಾಖಿ ಕಟ್ಟುವುದಕ್ಕೆ ಶುಭ ಘಳಿಗೆ ಯಾವುದು….? ಇಲ್ಲಿದೆ ಮಾಹಿತಿ

ರಕ್ಷಾ ಬಂಧನ, ಅಣ್ಣ-ತಂಗಿಯ, ಅಕ್ಕ ತಮ್ಮನ ಬಾಂಧವ್ಯಕ್ಕೆ ಸಂಕೇತವಾಗಿರೋ ಹಬ್ಬ. ಸಹೋದರರಿಗೆ ಸಹೋದರಿ ರಾಖಿ ಕಟ್ಟುತ್ತಾಳೆ ಅನ್ನೋ ಖುಷಿ ಇದ್ದರೆ, ಇನ್ನು ಸಹೋದರಿಯರಿಗೆ ತಾವು ಅಣ್ಣನಿಗೋ ತಮ್ಮನಿಗೋ ರಾಖಿ Read more…

ಗಂಡು ಮಗುವಿಗೆ ಜನ್ಮ ನೀಡಿದ ನಟಿ ಸಂಜನಾ ಗರ್ಲಾನಿ

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಸಂಜನಾ ಗರ್ಲಾನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದೇ ದಿನ ಸಂಜನಾ ಅವರ ಸಹೋದರಿ ನಿಕ್ಕಿ ಗರ್ಲಾನಿ ಮತ್ತು ನಟ ಆದಿ ಪಿನಿಶೆಟ್ಟಿ Read more…

‘ಛೋಟಿ ಬಚ್ಚಿ ಹೋ ಕ್ಯಾ..! ‘ ತಂಗಿಗೇನೇ ಅವಾಜ್ ಹಾಕಿದ ಕಿಲಿಪೌಲ್​​: ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

‘ಛೋಟಿ ಬಚ್ಚಿ ಹೋ ಕ್ಯಾ..!’ ಇತ್ತಿಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿರೋ ಬಾಲಿವುಡ್ ಸಿನೆಮಾ ಡೈಲಾಗ್. ಈಗ ಇದೇ ಡೈಲಾಗ್ ಇಟ್ಟುಕೊಂಡು ತಂಗಿಗೆನೇ ಅವಾಜ್ ಹಾಕಿದ್ಧಾರೆ ಕಿಲಿಪೌಲ್. Read more…

ಕಾಮದ ಮದದಲ್ಲಿ ಅಕ್ಕನಿಂದಲೇ ಘೋರ ಕೃತ್ಯ, ತಮ್ಮನ ಕೊಲೆ ಮಾಡಿದ್ದ ಪ್ರಿಯಕರ ಸೇರಿ ಇಬ್ಬರು ಅರೆಸ್ಟ್

ಹುಬ್ಬಳ್ಳಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ತಮ್ಮನನ್ನು ಪ್ರಿಯಕರನೊಂದಿಗೆ ಸೇರಿ ಅಕ್ಕನೇ ಕೊಲೆಮಾಡಿದ ಘಟನೆ ಬೆಳಕಿಗೆ ಬಂದಿದೆ. ಕೊಲೆ ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ನೂಲ್ವಿಯಲ್ಲಿ Read more…

BREAKING: ಅಕ್ಕ, ತಮ್ಮ ನೀರಿಗಿಳಿದಾಗಲೇ ದುರಂತ: ಕಾಲುವೆಯಲ್ಲಿ ಈಜಲು ಹೋಗಿ ನೀರು ಪಾಲು

ಶಿವಮೊಗ್ಗ: ಭದ್ರಾ ಕಾಲುವೆಯಲ್ಲಿ ಈಜಲು ಹೋಗಿ ಅಕ್ಕ-ತಮ್ಮ ನೀರು ಪಾಲಾದ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಆಗರದಹಳ್ಳಿ ಸಮೀಪ ನಡೆದಿದೆ. ಅಕ್ಕ ಚಂದು(15), ತಮ್ಮ ಹರ್ಷ(11) ನೀರುಪಾಲಾದವರು Read more…

ವಿವಾಹದ ವೇಳೆಯಲ್ಲೇ ಕರೆಂಟ್ ಕಟ್: ಅದಲು ಬದಲಾದ ವಧು – ವರರು, ಅಕ್ಕನ ಹುಡುಗನೊಂದಿಗೆ ತಂಗಿ ಮದುವೆ ಶಾಸ್ತ್ರ

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಇಬ್ಬರು ಸಹೋದರಿಯರ ವಿವಾಹ ನಡೆಯುತ್ತಿದ್ದ ವೇಳೆ ವಿದ್ಯುತ್ ವ್ಯತ್ಯಯದಿಂದ ಗೊಂದಲ ಉಂಟಾಗಿದೆ. ಕತ್ತಲೆಯಲ್ಲಿ ವಧುಗಳು ಅದಲು ಬದಲಾಗಿ ವರನೊಂದಿಗೆ ಮದುವೆ ಶಾಸ್ತ್ರ ಮುಗಿಸಿದ್ದಾರೆಎ. ರಮೇಶ್‌ ಲಾಲ್ Read more…

ಆಸ್ತಿಗಾಗಿ ಸಹೋದರಿಯ ಮೇಲೆ ಸಹೋದರರಿಬ್ಬರ ಮಾರಣಾಂತಿಕ ಹಲ್ಲೆ

ಬಾಗಲಕೋಟೆ: ಹುಟ್ಟುತ್ತಾ ಅಣ್ಣತಮ್ಮಂದಿರು, ಬೆಳೆಯುತ್ತಾ ದಾಯಾದಿಗಳು ಎಂಬ ಮಾತಿಗೆ ಈ ಘಟನೆ ಸಾಕ್ಷಿ ಎಂಬಂತಿದೆ. ಆಸ್ತಿ ವಿಚಾರಕ್ಕೆ ಸಹೋದರರಿಬ್ಬರು ಸಹೋದರಿಯ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿರುವ ಘಟನೆ ಬಾಗಲಕೋಟೆ Read more…

ಸಹೋದರಿ ಸಾವಿನ ನೋವಿನಲ್ಲೂ 10ನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿ

ಪ್ರಸ್ತುತ 10ನೇ ತರಗತಿ ಪರೀಕ್ಷೆಗಳು ನಡೆಯುತ್ತಿದ್ದು, ವಿದ್ಯಾರ್ಥಿ ಜೀವನದ ಮಹತ್ತರ ಘಟ್ಟವಾದ ಈ ಪರೀಕ್ಷೆಯನ್ನು ವಿದ್ಯಾರ್ಥಿಗಳು ಯಶಸ್ವಿಯಾಗಿ ಬರೆಯುತ್ತಿದ್ದಾರೆ. ಇದರ ಮಧ್ಯೆ ಮನಕಲಕುವ ಘಟನೆಯೊಂದು ವರದಿಯಾಗಿದೆ. ಶಿವಮೊಗ್ಗ ಜಿಲ್ಲೆ Read more…

SHOCKING: ಅನೈತಿಕ ಸಂಬಂಧ ಬೆಳೆಸಿದ ಅಣ್ಣ-ತಂಗಿಯಿಂದಲೇ ಘೋರ ಕೃತ್ಯ

ತುಮಕೂರು: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾರೆಂದು ಭಾವಿಸಿ ಪುತ್ರಿಯೇ ಸೋದರರೊಂದಿಗೆ ಸೇರಿ ತಾಯಿಯನ್ನು ಕೊಲೆ ಮಾಡಿದ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 26 ವರ್ಷದ ಯುವಕ ಮತ್ತು 21 Read more…

ಬಹುಭಾಷಾ ನಟಿ ಶಿಲ್ಪಾಶೆಟ್ಟಿಗೆ ಬಿಗ್ ಶಾಕ್: ಚೀಟಿಂಗ್ ಕೇಸ್ ನಲ್ಲಿ ಕೋರ್ಟ್ ಸಮನ್ಸ್

ಮುಂಬೈ: ಬಹುಭಾಷಾ ನಟಿ ಶಿಲ್ಪಾ ಶೆಟ್ಟಿಗೆ ಅಂಧೇರಿ ಕೋರ್ಟ್ ನಿಂದ ನೊಟೀಸ್ ನೀಡಲಾಗಿದೆ. 21 ಲಕ್ಷ ರುಪಾಯಿ ಸಾಲ ಪಡೆದು ಮರು ಪಾವತಿ ಮಾಡದ ಹಿನ್ನೆಲೆಯಲ್ಲಿ ಫೆಬ್ರವರಿ 28ರಂದು Read more…

SHOCKING NEWS: ಆಸ್ತಿಗಾಗಿ ತಂಗಿಗೆ ಬೆಂಕಿ ಹಚ್ಚಿ ಕೊಂದು ಆಸ್ಪತ್ರೆ ಸೇರಿದ ಅಕ್ಕ

ತೆಲಂಗಾಣ: ತವರಿನ ಆಸ್ತಿಗಾಗಿ ಮಹಿಳೆಯೊಬ್ಬಳು ತನ್ನ ತಂಗಿಗೆ ಬೆಂಕಿ ಹಚ್ಚಿ ಕೊಂದಿರುವ ಘಟನೆ ತೆಲಂಗಾಣದ ಮೇದಕ್ ಜಿಲ್ಲೆಯ ವಾಡಿಯಾರಾಮ್ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. 36 ವರ್ಷದ ವರಲಕ್ಷ್ಮಿ ಮೃತ Read more…

ಅಣ್ಣನ ಮೃತ ದೇಹ ನೋಡಿ ಹೃದಯಾಘಾತಕ್ಕೊಳಗಾದ ಸಹೋದರಿ

ಮೈಸೂರು : ಅಣ್ಣ- ತಂಗಿಯ ಹೃದಯಾನುಬಂಧ ವರ್ಣಿಸಲಾರದ್ದು, ಇದಕ್ಕೆ ಬೆಲೆಯೇ ಕಟ್ಟಲಾಗದು ಎಂಬ ಮಾತು ಹಾಗೂ ಇದಕ್ಕೆ ಪುಷ್ಟಿ ನೀಡುವ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ಸಹೋದರ – Read more…

ಮನೆಯಲ್ಲೇ ಮಾನಗೇಡಿ ಕೃತ್ಯ: ತಂಗಿ ಮೇಲೆಯೇ ನಿರಂತರ ಅತ್ಯಾಚಾರ ಎಸಗಿದ ದುರುಳರಿಗೆ ತಕ್ಕ ಶಾಸ್ತಿ

ಮುಂಬೈ: ಸೋದರಿ ಮೇಲೆಯೇ ನಿರಂತರ ಆರು ವರ್ಷ ಅತ್ಯಾಚಾರವೆಸಗಿದ ಇಬ್ಬರಿಗೆ ಮುಂಬೈನ ಡಿಂಡೋಶಿ ಸೆಷನ್ಸ್ ಕೋರ್ಟ್ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಕಾಮುಕ Read more…

ಹುತಾತ್ಮ ಯೋಧನ ಸಹೋದರಿ ಮದುವೆಯಲ್ಲಿ ಅಣ್ಣನ ಸ್ಥಾನ ತುಂಬಿದ ಸಹೋದ್ಯೋಗಿಗಳು

ಹುತಾತ್ಮ ಯೋಧರೊಬ್ಬರ ಸಹೋದರಿಯ ಮದುವೆಗೆ ಆಕೆಯ ಅಣ್ಣನ ಸ್ಥಾನದಲ್ಲಿ ನಿಲ್ಲಲು ಆಗಮಿಸಿದ್ದ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್‌) ಜವಾನರು ಎಲ್ಲರ ಹೃದಯ ಗೆದ್ದಿದ್ದಾರೆ. ಸಿಆರ್‌ಪಿಎಫ್‌ನ 110ನೇ ಬೆಟಾಲಿಯನ್‌ನಲ್ಲಿ Read more…

SHOCKING: 3 ತಿಂಗಳಿಂದ ತಂಗಿ ಮೇಲೆ ಅತ್ಯಾಚಾರವೆಸಗಿದ ಅಣ್ಣ, ಗರ್ಭಿಣಿಯಾದ ಬಾಲಕಿ

ಮೈಸೂರು: ಕಾಮುಕನೊಬ್ಬ ತನ್ನ ತಂಗಿಯ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿಯಾಗಲು ಕಾರಣನಾದ ಘಟನೆ ಮೈಸೂರಿನಲ್ಲಿ ನಡೆದಿದೆ. ಗಿರಿದರ್ಶಿನಿ ನಗರದಲ್ಲಿ ಇಂತಹ ಕೃತ್ಯವೆಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತಂದೆ-ತಾಯಿ ಕಳೆದುಕೊಂಡಿದ್ದ Read more…

SHOCKING: ಸೋದರಿಯನ್ನು ಮನೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲೇ ಅಣ್ಣನಿಂದಲೇ ನೀಚ ಕೃತ್ಯ

ಯಾದಗಿರಿ: ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನಲ್ಲಿ ಅಣ್ಣನೇ ತಂಗಿಯ ಮೇಲೆ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ನಡೆದಿದೆ ಅಕ್ಟೋಬರ್ 4 ರಂದು ಘಟನೆ ನಡೆದಿದ್ದು ಬುಧವಾರ ಪೊಲೀಸರಿಗೆ ದೂರು Read more…

SHOCKING NEWS: ಅಣ್ಣನಿಂದಲೇ ತಂಗಿಯ ಮೇಲೆ ಹೇಯ ಕೃತ್ಯ; ಆಘಾತಕಾರಿ ವಿಚಾರ ಬಿಚ್ಚಿಟ್ಟ ಸಂತ್ರಸ್ತೆ

ಯಾದಗಿರಿ; ತನ್ನ ತಂಗಿಯ ಮೇಲೆ ಸ್ವಂತ ಅಣ್ಣನೇ ಅತ್ಯಾಚಾರ ನಡೆಸಿರುವ ಹೇಯ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ ಸುರಪುರ ತಾಲೂಕಿನ ನಿವಾಸಿಯಾದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...