alex Certify singer | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಹೃದಯ ಸ್ತಂಭನದಿಂದ ಖ್ಯಾತ ಗಾಯಕ ಕೃಷ್ಣಕುಮಾರ್ ನಿಧನ; ಮೋದಿ ಸೇರಿ ಗಣ್ಯರ ಸಂತಾಪ

ಕೊಲ್ಕತ್ತಾ: ಖ್ಯಾತ ಗಾಯಕ ಕೃಷ್ಣಕುಮಾರ್(KK) ಹೃದಯಸ್ತಂಭನದಿಂದ ಮತಪಟ್ಟಿದ್ದಾರೆ. ಕೊಲ್ಕತ್ತಾದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ 53 ವರ್ಷದ ಕೃಷ್ಣಕುಮಾರ್ ಕಾರ್ಯಕ್ರಮ ಮುಗಿದ ನಂತರ ಹೋಟೆಲ್ ಗೆ ಮರಳಿದ್ದು, ಈ ವೇಳೆ Read more…

ಮ್ಯಾನ್ ಹೋಲ್ ಗೆ ಬಿದ್ದು ಖ್ಯಾತ ಗಾಯಕ ಅಜಯ್ ವಾರಿಯರ್ ಗೆ ಗಾಯ

ಬೆಂಗಳೂರು: ಭಾರಿ ಮಳೆಯಿಂದಾಗಿ ರಸ್ತೆ, ಫುಟ್ ಪಾತ್ ಮೇಲೆ ನೀರು ಹರಿದ ಪರಿಣಾಮ ಮ್ಯಾನ್ ಹೋಲ್ ಕಾಣದೆ ಖ್ಯಾತ ಗಾಯಕ ಅಜಯ್ ವಾರಿಯರ್ ಬಿದ್ದು ಗಾಯಗೊಂಡ ಘಟನೆ ನಡೆದಿದೆ. Read more…

ಗನ್ ಪಾಯಿಂಟ್ ನಲ್ಲಿ ಗಾಯಕಿ ಮೇಲೆ ಗ್ಯಾಂಗ್ ರೇಪ್: ವಿಡಿಯೋ ಮಾಡಿ ದುಷ್ಕೃತ್ಯ

ಪಾಟ್ನಾ: ಪಾಟ್ನಾದ ರಾಮ್ ಕೃಷ್ಣಾ ನಗರದಲ್ಲಿ ಮೂವರು ಯುವಕರು 28 ವರ್ಷದ ಯುವತಿ ಮೇಲೆ ಅತ್ಯಾಚಾರವೆಸಗಿದ್ದಾರೆ. ಜಹಾನಾಬಾದ್ ಜಿಲ್ಲೆಯ ನಿವಾಸಿಯಾಗಿರುವ ಯುವತಿ ಬಿಹಾರದಲ್ಲಿ ಮದುವೆಗಳು, ಹುಟ್ಟುಹಬ್ಬದ ಪಾರ್ಟಿಗಳು ಮತ್ತು Read more…

ಗಾಯಕಿಯ MMS ವಿಡಿಯೋ ಲೀಕ್;‌ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡದಂತೆ ಶಿಲ್ಪಿ ರಾಜ್‌ ಮನವಿ

ಲಕ್ನೋ: ಭೋಜ್‌ಪುರಿ ಸಿನೆಮಾಗಳ ಖ್ಯಾತ ಗಾಯಕಿ ಶಿಲ್ಪಿ ರಾಜ್ ಅವರು ತಮ್ಮ ಗೆಳೆಯನ ಜತೆಗಿರುವ ಎಂಎಂಎಸ್ ಸೋರಿಕೆಯಾಗಿದ್ದು, ಜನ ವಿಡಿಯೋ ಹಂಚಿಕೊಳ್ಳದಂತೆ ಗಾಯಕಿ ಮನವಿ ಮಾಡಿದ್ದಾರೆ. ಭೋಜ್‌ಪುರಿ ನಟಿಯರಾದ Read more…

ಹೊಸ ಅವತಾರದಲ್ಲಿ ಮಿಂಚಿದ ʼಕಚ್ಚಾ ಬದಾಮ್‌ʼ ಗಾಯಕ

ಪಶ್ಚಿಮ ಬಂಗಾಳದಲ್ಲಿ ಕಡಲೆಕಾಯಿ ಮಾರುತ್ತಿದ್ದ ಭುವನ್‌ ಈಗ ಇಂಟರ್ನೆಟ್‌ ಸ್ಟಾರ್.‌ ಭುವನ್‌ ಹಾಡಿರೋ ಕಚ್ಚಾ ಬದಾಮ್‌ ಅನ್ನೋ ಹಾಡು ಜಾಲತಾಣಗಳಲ್ಲಿ ಭಾರೀ ಸದ್ದು ಮಾಡ್ತಿದೆ. ಇದೀಗ ಭುವನ್‌ ಹೊಸ Read more…

ಡಿಸ್ಕೋ ಮ್ಯೂಸಿಕ್ ಜನಪ್ರಿಯಗೊಳಿಸಿದ್ದ ಗೋಲ್ಡನ್ ಕಂಪೋಸರ್ ಬಪ್ಪಿ ಲಹಿರಿ

ಮುಂಬೈ: 80 ಮತ್ತು 90 ರ ದಶಕದಲ್ಲಿ ಭಾರತದಲ್ಲಿ ಡಿಸ್ಕೋ ಸಂಗೀತವನ್ನು ಜನಪ್ರಿಯಗೊಳಿಸಿದ್ದ ಬಪ್ಪಿ ಲಹಿರಿ ಅವರು ಮಂಗಳವಾರ ರಾತ್ರಿ ಹಲವಾರು ಆರೋಗ್ಯ ಸಮಸ್ಯೆಗಳಿಂದ ನಿಧನರಾಗುವುದರೊಂದಿಗೆ ಯುಗವೊಂದು ಅಂತ್ಯವಾಗಿದೆ. Read more…

BREAKING NEWS: ‘ಡಿಸ್ಕೋ ಡ್ಯಾನ್ಸರ್’ ಖ್ಯಾತಿಯ ಸಂಗೀತ ನಿರ್ದೇಶಕ ಬಪ್ಪಿ ಲಹಿರಿ ವಿಧಿವಶ

ಮುಂಬೈ: ಹಿರಿಯ ಗಾಯಕ, ಖ್ಯಾತ ಸಂಗೀತ ನಿರ್ದೇಶಕ ಬಪ್ಪಿ ಲಹರಿ(69) ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅಲೋಕೇಶ್ ಲಾಹಿರಿ(ಜನನ 27 ನವೆಂಬರ್ 1952 – 16 ಫೆಬ್ರವರಿ 2022) Read more…

BIG BREAKING: ಪಂಚಭೂತಗಳಲ್ಲಿ ಲೀನರಾದ ಗಾನ ಕೋಗಿಲೆ ಲತಾ ಮಂಗೇಶ್ಕರ್

ಮುಂಬೈ: ಅನಾರೋಗ್ಯದಿಂದ ನಿಧನರಾದ ಖ್ಯಾತ ಗಾಯಕಿ, ಭಾರತರತ್ನ ಲತಾ ಮಂಗೇಶ್ಕರ್ ಅಂತ್ಯಕ್ರಿಯೆ ಮುಂಬೈನ ಶಿವಾಜಿ ಪಾರ್ಕ್ ನಲ್ಲಿ ನೆರವೇರಿದೆ. ಪ್ರಧಾನಿ ಮೋದಿ ಮುಖ್ಯಮಂತ್ರಿ, ಉದ್ಧವ್ ಠಾಕ್ರೆ, ಸಚಿನ್ ತೆಂಡೂಲ್ಕರ್, Read more…

BREAKING NEWS: ಲತಾ ಮಂಗೇಶ್ಕರ್ ಗೌರವಾರ್ಥ ದೇಶಾದ್ಯಂತ 2 ದಿನ ಶೋಕಾಚರಣೆ, ಅರ್ಧಮಟ್ಟಕ್ಕೆ ರಾಷ್ಟ್ರಧ್ವಜ ಹಾರಾಟ

ನವದೆಹಲಿ: ಭಾರತೀಯ ಚಿತ್ರರಂಗದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ನಿಧನಕ್ಕೆ ದೇಶಾದ್ಯಂತ 2 ದಿನ ಶೋಕಾಚರಣೆ ಘೋಷಿಸಿದ್ದು, ರಾಷ್ಟ್ರಧ್ವಜ ಅರ್ಧ ಮಟ್ಟಕ್ಕೆ ಹಾರಿಸಲು ಸರ್ಕಾರ ಆದೇಶಿಸಿದೆ. ಹಿಂದಿ ಸೇರಿದಂತೆ Read more…

ಗಾನ ಕೋಗಿಲೆ ಲತಾ ಮಂಗೇಶ್ಕರ್ ನಿಧನಕ್ಕೆ ಸಿಎಂ ಸಂತಾಪ

ಬೆಂಗಳೂರು: ಭಾರತೀಯ ಚಿತ್ರರಂಗದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ. ತಮ್ಮ ಗಾಯನದ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಜನಪ್ರಿಯ Read more…

BIG BREAKING: ಖ್ಯಾತ ಗಾಯಕಿ, ಭಾರತ ರತ್ನ ಲತಾ ಮಂಗೇಶ್ಕರ್ ವಿಧಿವಶ

ಮುಂಬೈ: ಖ್ಯಾತ ಗಾಯಕಿ, ಭಾರತ ರತ್ನ ಲತಾ ಮಂಗೇಶ್ಕರ್(92) ನಿಧನರಾಗಿದ್ದಾರೆ. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಜನವರಿ 8 ರಿಂದ Read more…

BIG BREAKING: ಖ್ಯಾತ ಗಾಯಕಿ, ಭಾರತ ರತ್ನ ಲತಾ ಮಂಗೇಶ್ಕರ್ ಮತ್ತಷ್ಟು ಗಂಭೀರ; ಆಸ್ಪತ್ರೆಗೆ ಗಣ್ಯರು, ಕಲಾವಿದರು ದೌಡು

ಮುಂಬೈ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕಿ, ಭಾರತ ರತ್ನ ಲತಾ ಮಂಗೇಶ್ಕರ್ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಜನವರಿ 8 ರಿಂದ Read more…

ಖ್ಯಾತ ಗಾಯಕನ ವಿರುದ್ಧ ಅತ್ಯಾಚಾರದ ಆರೋಪ..!

ಕಲಾವಿದೆಯನ್ನು ನೌಕೆಗೆ ಬರುವಂತೆ ಆಹ್ವಾನ ನೀಡಿ, ಅಲ್ಲಿ ಮತ್ತು ಬರುವ ಔಷಧಿ ಕುಡಿಸಿ ಅತ್ಯಾಚಾರ ನಡೆಸಲಾಗಿದೆ ಎಂದು ಸಂತ್ರಸ್ತ ಮಹಿಳೆ, ಖ್ಯಾತ ಗಾಯಕ ಕ್ರಿಸ್ ಬ್ರೌನ್ ವಿರುದ್ಧ ಆರೋಪ Read more…

ಪದ್ಮಶ್ರೀ ಪ್ರಶಸ್ತಿ ಹಿಂದಿರುಗಿಸಿದ ಹಿರಿಯ ಕಲಾವಿದೆ; ಕಿರಿಯರನ್ನು ಪ್ರೋತ್ಸಾಹಿಸುವಂತೆ ಸಲಹೆ

ನವದೆಹಲಿ : ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದ ಹಿರಿಯ ಗಾಯಕಿ ಸಂಧ್ಯಾ ಮುಖರ್ಜಿ ಅವರು ಪ್ರಶಸ್ತಿಯನ್ನು ಹಿಂದಿರುಗಿಸಿದ್ದು, ಕಿರಿಯ ಕಲಾವಿದರಿಗೆ ಪ್ರೋತ್ಸಾಹಿಸುವಂತೆ ಸಲಹೆ ನೀಡಿದ್ದಾರೆ. ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ಪಶ್ಚಿಮ ಬಂಗಾಳ Read more…

ನೆಚ್ಚಿನ ಗಾಯಕಿಯ ಶೀಘ್ರ ಚೇತರಿಕೆಗೆ ಹಾರೈಸಿ ಆಟೋ ಚಾಲಕನ ವಿಶಿಷ್ಟ ಪ್ರಾರ್ಥನೆ

ತಮ್ಮ ಮಧುರ ಕಂಠದಿಂದ ದೇಶವಾಸಿಗಳ ಮನದಲ್ಲಿ ವಿಶೇಷ ಸ್ಥಾನ ಗಿಟ್ಟಿಸಿರುವ ಗಾಯಕಿ ಲತಾ ಮಂಗೇಶ್ಕರ್ ಐಸಿಯುನಲ್ಲಿದ್ದು, ಶೀಘ್ರ ಗುಣಮುಖರಾಗಲಿ ಎಂದು ಬಹಳಷ್ಟು ಮಂದಿ ಆಕೆಗಾಗಿ ಪ್ರಾರ್ಥಿಸುತ್ತಿದ್ದಾರೆ. ಕೋವಿಡ್‌-19 ಹಾಗೂ Read more…

BIG NEWS: ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಗೆ ಐಸಿಯುನಲ್ಲಿ ಮುಂದುವರೆದ ಚಿಕಿತ್ಸೆ, ಚೇತರಿಕೆಗೆ ಇನ್ನೂ ಬೇಕಿದೆ ಟೈಮ್

ಮುಂಬೈ: ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಅವರ ಆರೋಗ್ಯ ಸ್ಥಿರವಾಗಿದ್ದು, ಇನ್ನೂ ತೀವ್ರ ನಿಗಾ ಘಟಕದಲ್ಲಿ(ಐಸಿಯು) ಇದ್ದಾರೆ. ನಿರಂತರವಾಗಿ ಅವರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ವೈದ್ಯರು ಮಾಹಿತಿ Read more…

BIG BREAKING: ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಗಂಭೀರ, ಚೇತರಿಕೆಗೆ ಪ್ರಾರ್ಥಿಸಿ ಎಂದ ವೈದ್ಯರು

ಮುಂಬೈ: ಕಳೆದ ಒಂದು ವಾರದಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿರುವ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಕೋವಿಡ್ – 19 ಹಾಗೂ ನ್ಯುಮೋನಿಯಾದಿಂದ ಬಳಲುತ್ತಿದ್ದಾರೆ. ಅವರ Read more…

ಚಿನ್ಮಯ್ ಜೋಶಿ ‘ಎದೆ ತುಂಬಿ ಹಾಡುವೆನು’ ಸೀಸನ್ 1ರ ವಿನ್ನರ್

ಖಾಸಗಿ ವಾಹಿನಿ ಕಲರ್ಸ್ ಕನ್ನಡದಲ್ಲಿ ಪ್ರಸಾರಗೊಳ್ಳುತ್ತಿದ್ದ ʼಎದೆ ತುಂಬಿ ಹಾಡುವೆನುʼ ಸೀಸನ್ 1ರ ಚಾಂಪಿಯನ್ ಆಗಿ ಚಿನ್ಮಯ್ ಜೋಶಿ ಹೊರ ಹೊಮ್ಮಿದ್ದಾರೆ. ಎದೆ ತುಂಬಿ ಹಾಡುವೆನು ಎಂಬ ಹೆಸರಿನಲ್ಲಿ Read more…

ಪ್ರದರ್ಶನ ನೀಡುತ್ತಿದ್ದ ವೇಳೆ ಗಾಯಕಿಯ ಮೇಲೆ ಹಣದ ಹೊಳೆ….! ದಂಗಾದ ನೆಟ್ಟಿಗರು

ಗುಜರಾತ್​ನ ಜಾನಪದ ಗಾಯಕಿ ಊರ್ವಶಿ ರಾಡಾಡಿಯಾ ಅಹಮದಾಬಾದ್​​ನಲ್ಲಿ ಹಿಂದೂ ಧರ್ಮದ ತುಳಸಿ ವಿವಾಹ ಕಾರ್ಯಕ್ರಮದಲ್ಲಿ ತಮ್ಮ ಪ್ರದರ್ಶನದ ವಿಡಿಯೋವೊಂದನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಇದೀಗ ಸೋಶಿಯಲ್​ Read more…

ಶಕೀರಾ ದನಿಯಲ್ಲಿ ಪಿಜ್ಜಾ ಆರ್ಡರ್‌ ಮಾಡುವ ಮಹಿಳೆ

ಪಿಜ್ಜಾ ಆರ್ಡ‌ರ್‌ ಮಾಡುವ ವೇಳೆ ಫೋನಿನಲ್ಲಿ ಥೇಟ್ ಶಕಿರಾರಂತೆಯೇ ಹಾಡುವ ಮಹಿಳೆಯೊಬ್ಬರು ವೈರಲ್‌ ಆಗಿದ್ದಾರೆ. ಅಮೆರಿಕನ್ ಐಡಲ್ ಸೀಸನ್ 12ರ ಫೈನಲಿಸ್ಟ್‌ ಆಗಿರುವ ಶುಬಾ ವೆಡುಲಾ ಎಂಬ ಈ Read more…

ಗಾಯನ ಗಾರುಡಿಗನ ಸ್ಮರಣೆ: ಎಸ್.ಪಿ.ಬಿ. ಗೆ ನಮನ

ಬಹುಭಾಷಾ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಂ ನಮ್ಮನಗಲಿ ಒಂದು ವರ್ಷವಾಗಿದ್ದು, ಈ ಸಂದರ್ಭದಲ್ಲಿ ಅವರ ಒಡನಾಡಿಗಳು, ಸಿನಿಮಾ, ಸಂಗೀತ ಲೋಕದ ದಿಗ್ಗಜರು, ಕಲಾವಿದರು, ಅಭಿಮಾನಿಗಳು ಅವರನ್ನು ಸ್ಮರಿಸಿದ್ದಾರೆ. ಗಾಯನ, ನಟನೆ Read more…

ಅಟ್ಟಹಾಸ ಮೆರೆದ ತಾಲಿಬಾನ್ ಗಳಿಂದ ಮತ್ತೊಂದು ಪೈಶಾಚಿಕ ಕೃತ್ಯ, ಜನಪ್ರಿಯ ಹಾಡುಗಾರ ಫವಾದ್ ಹತ್ಯೆ

ಕಾಬೂಲ್: ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡು ಸರ್ಕಾರ ರಚಿಸಿ ದಲ್ಲಿ ಆಡಳಿತ ನಡೆಸಲು ಮುಂದಾಗಿರುವ ತಾಲಿಬಾನ್ ಭಯೋತ್ಪಾದಕರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಆಫ್ಘಾನಿಸ್ತಾನದ ಖ್ಯಾತ ಗಾಯಕರಾದ ಫವಾದ್ ಕಿಶನ್ ಬಾದ್ Read more…

ಉಪ ಚುನಾವಣೆ: ಬಿಜೆಪಿ ಪರ ಪ್ರಚಾರಕ್ಕೆ ದರ್ಶನ್ ‘ರಾಬರ್ಟ್’ ಖ್ಯಾತಿಯ ಸಿಂಗರ್ ಮಂಗ್ಲಿ

ರಾಯಚೂರು ಜಿಲ್ಲೆ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಪರವಾಗಿ ಗಾಯಕಿ ಮಂಗ್ಲಿ ಪ್ರಚಾರ ನಡೆಸಲಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ತೆಲುಗು Read more…

ವೃದ್ಧನ ಮನಮೋಹಕ ನೃತ್ಯಕ್ಕೆ ನೆಟ್ಟಿಗರು ಫಿದಾ..!

ರಸ್ತೆಯ ಬದಿಯಲ್ಲಿ ವೃದ್ಧ ಖುಷಿಯಿಂದ ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ. ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೃದ್ಧ ಅಲ್ಲೇ ಹಾಡುತ್ತಿದ್ದ ಗಾಯಕಿಯನ್ನ ನೋಡಿ ನಿಂತಿದ್ದಾರೆ. Read more…

ತನ್ನ ನೆಚ್ಚಿನ ಗಾಯಕಿಗಾಗಿ ಅಭಿಮಾನಿ ಮಾಡಿದ್ದೇನು…?

ಕೇರಳದ ಹರಿಪ್ರಸಾದ್​ ಸಿಎಂ ಎಂಬ ಕಲಾವಿದ 600 ರೂಬಿಕ್​ ಕ್ಯೂಬ್​ಗಳನ್ನ ಬಳಸಿ ಗಾಯಕಿ ಮೈಥಿಲಿ ಠಾಕೂರ್​ ಅವರ ಚಿತ್ರವನ್ನ ಬಿಡಿಸಿದ್ದಾರೆ. ಈ ವಿಡಿಯೋವನ್ನ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ Read more…

ಮತ್ತೆ ಬೀದಿಗೆ ಬಿದ್ರಾ ಗಾಯಕಿ ರಾನು ಮೊಂಡಲ್….?

ರೈಲ್ವೇ ಪ್ಲಾಟ್‌ಫಾರಂನಲ್ಲಿ ಕುಳಿತು ಹಾಡು ಹೇಳುತ್ತಿದ್ದ ಗಾಯಕಿ ರಾನು ಮೊಂಡಲ್ ರಾತ್ರೋರಾತ್ರಿ ಸ್ಟಾರ್ ಆಗಿದ್ದು ಗೊತ್ತೇ ಇದೆ. ಸೋಶಿಯಲ್ ಮೀಡಿಯಾದ ಮೂಲಕ ಇಡೀ ಸಂಗೀತ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದ Read more…

ಪಂಜಾಬಿ ಹಾಡಿಗೆ ಡಾನ್ಸ್‌ ಮಾಡಿ ಮೋಡಿ ಮಾಡಿದ ವಿದೇಶಿಗರು

ದಲೇರ್‌ ಮೆಹಂದಿರ ’ಟುನಕ್‌ ಟುನಕ್ ಟುನ್‌’ ಹಾಡಿಗೆ ಹೆಜ್ಜೆ ಹಾಕುತ್ತಿರುವ ನಾಲ್ವರು ವಿದೇಶಿ ಸಹೋದರರ ವಿಡಿಯೋವೊಂದು ವೈರಲ್ ಆಗಿದೆ. ‘thewilliamsfam’ ಎಂಬ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಪೋಸ್ಟ್ ಮಾಡಲಾಗಿರುವ ಈ Read more…

ಬೆಂಗಳೂರಿನ ರಸ್ತೆಗೆ ಎಸ್.ಪಿ. ಬಾಲಸುಬ್ರಹ್ಮಣ್ಯಂ ಹೆಸರಿಡಲು ಆಗ್ರಹ

ಬೆಂಗಳೂರು: ಬೆಂಗಳೂರಿನ ಯಾವುದಾದರೂ ಸರ್ಕಲ್ ಮತ್ತು ರಸ್ತೆಗೆ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಹೆಸರು ಇಡಬೇಕೆಂದು ವಿಧಾನಪರಿಷತ್ ಸದಸ್ಯ ಗೋವಿಂದರಾಜು ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. Read more…

ಅಭಿಮಾನಿಗಳನ್ನು ಭಾವುಕರನ್ನಾಗಿಸಿದೆ SPB ಯವರ ಈ ವಿಡಿಯೋ

16 ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಭಾವಪೂರ್ಣ ದನಿ ನೀಡಿ ದೇಶದ ಮನೆಮಾತಾಗಿದ್ದ ಸಂಗೀತ ಲೋಕದ ದಿಗ್ಗಜ ಎಸ್‌.ಪಿ. ಬಾಲಸುಬ್ರಹ್ಮಣ್ಯಂರ ಅಗಲಿಕೆ ಅವರ ಅಭಿಮಾನಿಗಳನ್ನು ಇನ್ನೂ ಸಹ Read more…

ರೈಲಿನಲ್ಲಿ ಹಾಡಿ ರಂಜಿಸಿದ್ದ ಎಸ್.ಪಿ.ಬಿ.

ಅದು 1972-73 ರ ಸಂದರ್ಭ. ನನಗಾಗ ವಯಸ್ಸು 10. ಎಸ್.ಪಿ. ಬಾಲಸುಬ್ರಹ್ಮಣ್ಯಂ ನಮ್ಮೊಂದಿಗೇ ರೈಲಿನಲ್ಲಿ ಇದ್ದರು. ವಿಶಾಖಪಟ್ಟಣದಿಂದ ಚೆನ್ನೈವರೆಗೆ ಅವರ ಜೊತೆ ನಾವೂ ಪ್ರಯಾಣಿಸಿದೆವು. ಹಾಡಿ ರಂಜಿಸಿದರು. ಆದರಾಗ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...