alex Certify Sick | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಸಿದ್ಧಿಗೆ ಬರಲು ಹಸಿಹಸಿ ಮೀನುಗಳನ್ನು ಕಚಕಚ ತಿಂದ ಯುವತಿ- ವಿಡಿಯೋ ವೈರಲ್

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಲು ಜನರು ಎಷ್ಟು ಬೇಕಾದರೂ ಮುಂದಕ್ಕೆ ಹೋಗಬಹುದು. ಇತ್ತೀಚೆಗೆ, ಯುವತಿಯೊಬ್ಬರು ಸೂಪರ್ ಮಾರ್ಕೆಟ್‌ನಿಂದ ನೇರವಾಗಿ ಪ್ಯಾಕೆಟ್‌ನಿಂದ ಹಸಿ ಸಾಲ್ಮನ್ ಎಂಬ ಜಾತಿಯ ಮೀನನ್ನು ತಿಂದು Read more…

ವಿಮಾನ ಹಾರಾಟದ ವೇಳೆಯಲ್ಲೇ ಅಸ್ವಸ್ಥಗೊಂಡ ಪ್ರಯಾಣಿಕ ತುರ್ತು ಭೂಸ್ಪರ್ಶದ ನಂತರ ಸಾವು

ಮಧುರೈ-ದೆಹಲಿ ಇಂಡಿಗೋ ವಿಮಾನದಲ್ಲಿ ವೃದ್ಧರೊಬ್ಬರು ಅಸ್ವಸ್ಥಗೊಂಡು, ಇಂದೋರ್‌ ನಲ್ಲಿ ತುರ್ತು ಭೂಸ್ಪರ್ಶದ ನಂತರ ಸಾವನ್ನಪ್ಪಿದ್ದಾರೆ. ಇಂಡಿಗೋ ಏರ್‌ಲೈನ್ಸ್ ಫ್ಲೈಟ್ 6E-2088 ಅನ್ನು ಶನಿವಾರ ಸಂಜೆ ವೈದ್ಯಕೀಯ ತುರ್ತುಸ್ಥಿತಿಯ ನಂತರ Read more…

ಎಚ್ಚರ….! ಸದಾ ವಾಟ್ಸಾಪ್ ಬಳಸುವವರಲ್ಲಿ ಹೆಚ್ಚಾಗ್ತಿದೆ ಈ ಸಮಸ್ಯೆ

ವಾಟ್ಸಾಪ್, ಇನ್ಸ್ಟಾಗ್ರಾಮ್ ಬಳಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಜನರು ಫೋನ್ ನಲ್ಲಿ ಮಾತನಾಡುವುದಕ್ಕಿಂತ ಅದ್ರಲ್ಲಿ ಚಾಟ್ ಮಾಡುವುದು ಹೆಚ್ಚು. ಬಹುತೇಕರು ಕೆಲಸಕ್ಕಾಗಿ ಆನ್ಲೈನ್ ಬಳಕೆ ಮಾಡುವುದ್ರಿಂದ ಸಾಮಾಜಿಕ ಜಾಲತಾಣಗಳಲ್ಲೂ Read more…

ವಿವಾಹದ ದಿನವೇ ವರ ಆಸ್ಪತ್ರೆ ಸೇರಿದ್ರೂ ನಡೆಯಿತು ಮದುವೆ..!

ಇನ್ನೇನು ಮದುವೆಯ ದಿನ ಬಂದೇ ಬಿಟ್ಟಿತು ಅನ್ನೋವಾಗ ವಿಷಾಹಾರ ಸೇವನೆಯಿಂದ ವರ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಮದುವೆಗೆ ವರನೇ ಗೈರಾದರೂ ಕೂಡ, ಅವರು ನಿರ್ಧರಿಸಿದ ಸ್ಥಳದಲ್ಲಿ ಮದುವೆ ನಡೆದಿದೆ. ಅರೆ….. Read more…

ಭಯ ಬೇಡ, ಎಚ್ಚರವಿರಲಿ….! ಅಪಾರ್ಟ್ಮೆಂಟ್ ಶೌಚಾಲಯದಿಂದಲೂ ಹರಡಬಹುದು ಕೊರೊನಾ

ಕಳೆದ ವರ್ಷ ಕೋವಿಡ್ ವೈರಸ್, ಸ್ಪ್ರೇ ಬಾಟಲಿಯಿಂದ ನೀರನ್ನು ಸಿಂಪಡಿಸುವಂತಿತ್ತು. ಆದ್ರೀಗ ವೈರಸ್ ಡಿಯೋ ರೀತಿಯಲ್ಲಿ ಕೆಲಸ ಮಾಡ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇಷ್ಟು ದಿನ ಕೊರೊನಾ ವೈರಸ್ Read more…

ಶವದ ಮುಂದೆ ತಾಯಿ ಅಳ್ತಿರುವಾಗ ನಡೀತು ಅಚ್ಚರಿ

ಪಾಟ್ನಾದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮಗನ ಶವದ ಮುಂದೆ ಕುಳಿತು ತಾಯಿ ಕಣ್ಣೀರು ಹಾಕ್ತಿದ್ದಳು. ಈ ವೇಳೆ ಮಗ ಉಸಿರಾಡಲು ಶುರು ಮಾಡಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. Read more…

ʼಆರೋಗ್ಯʼ ಸಮಸ್ಯೆಗೆ ಕಾರಣವಾಗುತ್ತೆ ಅಲಂಕಾರಿಕ ಲೈಟ್ ಅಳವಡಿಕೆ

ಮನೆಯ ಅಲಂಕಾರಕ್ಕಾಗಿ ತರಹೇವಾರಿ ಬಣ್ಣ ಬಣ್ಣದ ಲೈಟ್ ಗಳನ್ನು ಅಳವಡಿಸುವುದು ಈಗೀಗ ಒಂದು ಫ್ಯಾಷನ್ ಆಗಿದೆ. ಇದರಿಂದ ಮನೆಯೇನೋ ಚೆನ್ನಾಗಿ ಕಾಣುತ್ತೆ ನಿಜ. ಆದರೆ ಇದರಿಂದ ಆರೋಗ್ಯದ ಮೇಲೆ Read more…

ಜ್ವರ ಬಂದಂತೆ ನಟಿಸಿ ಶಾಲೆ ತಪ್ಪಿಸಿಕೊಳ್ಳುತ್ತಿದ್ದ ನೆನಪು ಮೆಲುಕು ಹಾಕಿದ ನೆಟ್ಟಿಗರು

ನಾವೆಲ್ಲರೂ ನಮ್ಮ ಬಾಲ್ಯದ ದಿನಗಳನ್ನು ಸಾಕಷ್ಟು ಮಿಸ್ ಮಾಡಿಕೊಳ್ಳುತ್ತಲೇ ಇರುತ್ತೇವೆ. ಕೆಲವೊಮ್ಮೆ ಜ್ವರ ಬಂದಿದೆ ಎಂದುಕೊಂಡು ಶಾಲೆಗೆ ಹೋಗುವುದನ್ನು ತಪ್ಪಿಸಿಕೊಳ್ಳುವುದು ನಮ್ಮಲ್ಲಿ ಅನೇಕರಿಗೆ ಬಲೇ ಇಷ್ಟವಾಗಿದ್ದ ವಿಚಾರವಾಗಿತ್ತು. ಕೆಲವೊಮ್ಮೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...