alex Certify shows | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನ್ಯೂಯಾರ್ಕ್ ನಲ್ಲಿ 4.8 ತೀವ್ರತೆಯ ‘ಭೂಕಂಪ’ದ ವೇಳೆ ನಡುಗಿದ ‘ಸ್ಟ್ಯಾಚ್ಯೂ ಆಫ್ ಲಿಬರ್ಟಿ’: ವಿಡಿಯೋ ವೈರಲ್

ನ್ಯೂಯಾರ್ಕ್: ನ್ಯೂಯಾರ್ಕ್ ನಗರದ ಪ್ರದೇಶದಲ್ಲಿ 4.8 ತೀವ್ರತೆಯ ಭೂಕಂಪದ ಸಮಯದಲ್ಲಿ ಅಮೆರಿಕದ ಹೆಗ್ಗುರುತು ‘ಸ್ಟ್ಯಾಚ್ಯೂ ಆಫ್ ಲಿಬರ್ಟಿ’ ಅಲುಗಾಡಿದ ವಿಡಿಯೋ ವೈರಲ್ ಆಗಿದೆ. ಅರ್ತ್‌ಕ್ಯಾಮ್ ಫೂಟೇಜ್ ಪ್ರತಿಮೆ ಮತ್ತು Read more…

Caught on Cam: ಜೈಲಿನ ಅಧಿಕಾರಿಗಳ ಎದುರೇ ಗ್ಯಾಂಗ್​ಸ್ಟರ್​ ಬರ್ಬರ ಹತ್ಯೆ; ವಿಡಿಯೋ ವೈರಲ್​

ನವದೆಹಲಿ: ಜೈಲು ಅಧಿಕಾರಿಗಳ ಸಮ್ಮುಖದಲ್ಲಿ ಮೇ 2 ರಂದು ಅತ್ಯಂತ ಭದ್ರತೆಯ ತಿಹಾರ್ ಜೈಲಿನೊಳಗೆ ಕುಖ್ಯಾತ ಜಿತೇಂದರ್ ಗೋಗಿ ಗ್ಯಾಂಗ್‌ನ ಸದಸ್ಯರು ಗ್ಯಾಂಗ್‌ಸ್ಟರ್ ತಿಲ್ಲು ತಾಜ್‌ಪುರಿಯಾನನ್ನು ಕೊಲೆ ಮಾಡಿದ್ದಾರೆ. Read more…

ನೀರು ಹಾಕದಿದ್ದರೆ ಶಬ್ದ ಹೊರಸೂಸುತ್ತವೆ ಸಸ್ಯಗಳು; ವಿಡಿಯೋದಲ್ಲಿ ದಾಖಲಿಸಿದ ಸಂಶೋಧಕರು

ಸಸ್ಯಗಳು ಭಾವನೆಗಳನ್ನು ಹೊಂದಿವೆ ಮತ್ತು ನೋವು ಅಥವಾ ಒತ್ತಡಕ್ಕೆ ಒಳಗಾದಾಗ ಅವರು ಭಾವನಾತ್ಮಕವಾಗುತ್ತವೆ ಎಂಬುದಕ್ಕೆ ಅಂತಿಮವಾಗಿ ಪುರಾವೆಗಳಿವೆ. ಟೆಲ್ ಅವಿವ್ ವಿಶ್ವವಿದ್ಯಾನಿಲಯದ ಸಂಶೋಧಕರ ಹೊಸ ಅಧ್ಯಯನವು ಸಸ್ಯಗಳು ಒತ್ತಡದಲ್ಲಿದ್ದಾಗ Read more…

ಡಿಸ್ನಿ+ಹಾಟ್‌ ಸ್ಟಾರ್‌ ಬಳಕೆದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ HBO ಜೊತೆಗಿನ ಪಾಲುದಾರಿಕೆಯನ್ನು ಕೊನೆಗೊಳಿಸಿರುವುದರಿಂದ ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ‘ಗೇಮ್ ಆಫ್ ಥ್ರೋನ್ಸ್’ ಮತ್ತು ‘ದಿ ಸಕ್ಸೆಶನ್’ ನಂತಹ ಶೋಗಳು ಇನ್ನು ಮುಂದೆ ಪ್ರಸಾರ ಆಗುವುದಿಲ್ಲ. ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ Read more…

Perfectly-timed photo: ಭಾರತದ ರಾಷ್ಟ್ರೀಯ ಲಾಂಛನ ಹೋಲುವಂತೆ ಪೋಸ್ ನೀಡಿದ 3 ಚಿರತೆಗಳು

ದೇಶದಲ್ಲಿ ಅಳಿವಿನ ದಶಕಗಳ ನಂತರ ಕಾಡಿನಲ್ಲಿ ಚೀತಾಗಳನ್ನು ಮರುಪರಿಚಯಿಸುವ ಪ್ರಯತ್ನಗಳ ಭಾಗವಾಗಿ ಫೆಬ್ರವರಿ 18 ರಂದು ಮತ್ತೆ 12 ಚಿರತೆಗಳು ಭಾರತಕ್ಕೆ ಬಂದವು. ದಕ್ಷಿಣ ಆಫ್ರಿಕಾದ ಜೋಹಾನ್ಸ್‌ ಬರ್ಗ್‌ನಿಂದ Read more…

ನೋಡನೋಡುತ್ತಿದ್ದಂತೆ ಕುಸಿದುಬಿತ್ತು ಕಟ್ಟಡ; ಭೂಕಂಪದ ಭಯಾನಕ ವಿಡಿಯೋ ವೈರಲ್​

ಟರ್ಕಿಯಲ್ಲಿ ಸೋಮವಾರ ಸಂಭವಿಸಿದ 7.8 ತೀವ್ರತೆಯ ಭೂಕಂಪದಲ್ಲಿ ಕನಿಷ್ಠ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಬಲವಾದ ಕಂಪನದಲ್ಲಿ ಅನೇಕ ಕಟ್ಟಡಗಳು ನಾಶವಾಗಿದ್ದು, ಸಹಸ್ರಾರು ಮಂದಿ ಗಾಯಗೊಂಡಿದ್ದಾರೆ. ಇದರ ಭಯಾನಕ ಚಿತ್ರಣ Read more…

ಭಯಾನಕ ಸುಂಟರಗಾಳಿಗೆ ತತ್ತರಿಸಿದ ಅಮೆರಿಕದ ನಗರ: ಬೆಚ್ಚಿಬೀಳಿಸುವ ವಿಡಿಯೋ ವೈರಲ್​

ಪ್ರಬಲವಾದ ಸುಂಟರಗಾಳಿಯು ಛಾವಣಿಗಳನ್ನು ಉರುಳಿಸಿದ ಭಯಾನಕ ಘಟನೆಯ ವಿಡಿಯೋ ವೈರಲ್​ ಆಗಿದೆ. ಅಮೆರಿಕದ ಅಲಬಾಮಾದ ಸೆಲ್ಮಾ ನಗರದಲ್ಲಿ ನಡೆದ ಘಟನೆ ಇದಾಗಿದೆ. ಸುಂಟರಗಾಳಿಗೆ ಹಲವಾರು ಮನೆಗಳ ಗೋಡೆಗಳು ಉರುಳಿ Read more…

ಕ್ಯಾಮೆರಾದಲ್ಲಿ ಬೆಳಕು ಹೇಗೆ ಕಾರ್ಯನಿರ್ವಹಿಸುತ್ತದೆ ? ಈ ವಿಡಿಯೋದಲ್ಲಿದೆ ಉತ್ತರ

ಫೋಟೋ ತೆಗೆಯುವುದು, ತೆಗೆಸಿಕೊಳ್ಳುವುದು ಇಂದಿನ ಬಹುತೇಕರ ಜೀವನದ ಅವಿಭಾಜ್ಯ ಅಂಗವಾಗಿದೆ. ಮೊಬೈಲ್ ಫೋನ್‌ಗಳು ತಮ್ಮ ಸುಧಾರಿತ ಇನ್-ಬಿಲ್ಟ್ ಕ್ಯಾಮೆರಾಗಳನ್ನು ಬಳಸಿಕೊಂಡು ನಂಬಲಾಗದ ಚಿತ್ರಗಳನ್ನು ಸೆರೆಹಿಡಿಯುವ ವೈಶಿಷ್ಟ್ಯಗಳನ್ನು ಪಡೆದುಕೊಂಡಿವೆ. ಆದಾಗ್ಯೂ, Read more…

ಜಲಪಾತದಲ್ಲಿ ಆಡಲು ಹೋಗಿ ಕಣ್ಣೆದುರೇ ಕೊಚ್ಚಿಹೋದರು….! ಭಯಾನಕ ಹಳೆ ವಿಡಿಯೋ ಮತ್ತೆ ವೈರಲ್

ಫಿಲಿಪ್ಪೀನ್ಸ್​ನ ಜಲಪಾತದಲ್ಲಿ ಪ್ರವಾಸಿಗರು ಹಠಾತ್ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿರುವ ಭಯಾನಕ ಘಟನೆಯೊಂದರ ವಿಡಿಯೋ ವೈರಲ್​ ಆಗುತ್ತಿದೆ. ಕಳೆದ ವರ್ಷ ನಡೆದಿರುವ ಘಟನೆ ಇದಾಗಿದ್ದು, ಈಗ ಪುನಃ ಈ Read more…

90ರ ದಶಕ ನೆನಪು ಮಾಡಿಕೊಡುವ ಪತ್ರಿಕೆಗಳ ತುಣುಕು ವೈರಲ್​: ಕಮೆಂಟ್​ಗಳ ಸುರಿಮಳೆ

ನೀವು 90 ರ ದಶಕದ ಮಗುವಾಗಿದ್ದರೆ ಮತ್ತು ತಂತ್ರಜ್ಞಾನವು ಹೆಚ್ಚು ಆಳವಿಲ್ಲದ ಸಮಯದಲ್ಲಿ ಬೆಳೆದಿದ್ದರೆ, ನೀವು ಕೊನೆಯ ಆಶೀರ್ವಾದ ಪಡೆದ ಪೀಳಿಗೆಯಲ್ಲಿ ಸೇರಿದ್ದೀರಿ ಎಂದರ್ಥ. ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಕಾರ್ಯಕ್ರಮಗಳ Read more…

ಜಿಂಕೆ ಬೇಟೆಯಾಡುವ ಚಿರತೆಯ ಪರಿ ಕಂಡು ಬೆಚ್ಚಿಬಿದ್ದ ನೆಟ್ಟಿಗರು: ವಿಡಿಯೋ ವೈರಲ್

ಜಿಂಕೆಯನ್ನು ಬೇಟೆಯಾಡುವ ಮುನ್ನ ಚಿರತೆ ಹೇಗೆ ಅಡಗಿ ಕುಳಿತಿತ್ತು ಎಂದು ಮೈನಡುಗಿಸುವ ವಿಡಿಯೋವೊಂದು ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಯ (ಐಎಫ್‌ಎಸ್) ಅಧಿಕಾರಿ ರಮೇಶ್ Read more…

ಫುಟ್ಬಾಲ್ ನಲ್ಲಿಯೂ ಸಚಿನ್ ತೆಂಡೂಲ್ಕರ್ ಕಮಾಲ್…! ವಿಡಿಯೋ ನೋಡಿ ನೆಟ್ಟಿಗರು ಫಿದಾ

ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್​ ಹಿನ್ನೆಲೆಯಲ್ಲಿ ಈ ಆಟದ ಹುಚ್ಚು ಭಾರತವನ್ನೂ ಬಿಟ್ಟಿಲ್ಲ. ಭಾರತವು ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿಲ್ಲವಾದರೂ ಇಲ್ಲಿಯ ಫುಟ್‌ಬಾಲ್ ಅಭಿಮಾನಿಗಳು ಕ್ರೀಡೆಯನ್ನು ಹುರಿದುಂಬಿಸುವುದನ್ನು ಮತ್ತು ಆಚರಿಸುವುದನ್ನು ನಿಲ್ಲಿಸಿಲ್ಲ. Read more…

ಭೂಮಿ ತಿರುಗುವಿಕೆಯ ಅದ್ಭುತ ದೃಶ್ಯ ಸೆರೆಹಿಡಿದ ಛಾಯಾಗ್ರಾಹಕ: ವಿಡಿಯೋ ವೈರಲ್

ಛಾಯಾಗ್ರಾಹಕರೊಬ್ಬರು ಇತ್ತೀಚೆಗೆ ಭೂಮಿಯ ತಿರುಗುವಿಕೆಯನ್ನು ತೋರಿಸುವ ಟೈಮ್‌ಲ್ಯಾಪ್ಸ್ ವಿಡಿಯೋ ಒಂದನ್ನು ಸೆರೆಹಿಡಿದಿದ್ದಾರೆ. ನಕ್ಷತ್ರ ವೀಕ್ಷಣೆಯನ್ನು ಇಷ್ಟಪಡುವವರು ಎಂದೆಂದಿಗೂ ನೆನಪಿನಲ್ಲಿ ಇಟ್ಟುಕೊಳ್ಳುವ ವಿಡಿಯೋ ಇದಾಗಿದೆ. ಛಾಯಾಗ್ರಾಹಕರು ಭೂಮಿಯ ತಿರುಗುವಿಕೆಯ ವಿಡಿಯೋವನ್ನು Read more…

ಲಾವಾದೊಂದಿಗೆ ಮನುಷ್ಯ ಸಂಪರ್ಕಕ್ಕೆ ಬಂದರೆ ಏನಾಗುತ್ತೆ ? ಇಲ್ಲಿದೆ ಬೆಚ್ಚಿಬೀಳಿಸುವ ವಿಡಿಯೋ

ಲಾವಾದೊಂದಿಗೆ ಮನುಷ್ಯ ಸಂಪರ್ಕಕ್ಕೆ ಬಂದರೆ ಏನಾಗುತ್ತದೆ ಎಂದು ಯಾರಿಗಾದರೂ ಇಲ್ಲಿಯವರೆಗೆ ಅನ್ನಿಸಿದ್ದರೆ ಅದಕ್ಕೊಂದು ಕುತೂಹಲದ ಉತ್ತರ ಇಲ್ಲಿದೆ. ಈ ಪ್ರಶ್ನೆಗೆ ಉತ್ತರಿಸುವ ಹಳೆಯ ವಿಡಿಯೋ ಒಂದು ಮತ್ತೆ ವೈರಲ್​ Read more…

ಎರಡೂವರೆ ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿರುವ ಈ ವಿಡಿಯೋದಲ್ಲಿ ಅಂತದ್ದೇನಿದೆ ಅಂತ ನೀವೇ ನೋಡಿ….!

ಕೆಲವೊಮ್ಮೆ ರಸ್ತೆಯ ಮೇಲೆ ಜನರು ಮಾಡುವ ಸರ್ಕಸ್​ ಹೇಗಿರುತ್ತದೆ ಎಂದರೆ ಅದನ್ನು ನಂಬುವುದು ಅಸಾಧ್ಯವಾಗಿ ಬಿಡುತ್ತದೆ, ಕೆಲವೊಮ್ಮೆ ಕೆಲವೊಂದು ಘಟನೆಗಳು ವಿಲಕ್ಷಣ ಎನಿಸುತ್ತವೆ. ಅಂಥದ್ದೇ ಒಂದು ಘಟನೆ ಇದೀಗ Read more…

1927ರ ಭಾರತೀಯ ವೈದ್ಯರ ಪಾಸ್​ಪೋರ್ಟ್…! ಅತ್ಯಮೂಲ್ಯ ಆಸ್ತಿ ಎಂದ ನೆಟ್ಟಿಗರು

ಮುಂಬೈ: ನಮ್ಮಲ್ಲಿ ಹೆಚ್ಚಿನವರು ಭಾರತದ ಇತಿಹಾಸದ ಬಗ್ಗೆ ಪುಸ್ತಕಗಳು, ಶಾಲಾ ಪಠ್ಯಪುಸ್ತಕಗಳು ಮತ್ತು ಇತರ ವೆಬ್ ಆರ್ಕೈವ್‌ಗಳಲ್ಲಿ ಓದಿದ್ದೇವೆ. ಆ ಯುಗಕ್ಕೆ ಸೇರಿದ ಆಸ್ತಿಗಳನ್ನು ಅಮೂಲ್ಯವಾದ ಆಸ್ತಿ ಎಂದು Read more…

ಪರ್ವತದ ತುದಿಯಲ್ಲಿ ಜೋಕಾಲಿ ಕಟ್ಟಿ ಮಲಗಿದ ವ್ಯಕ್ತಿ: ಎದೆ ಝಲ್​ ಎನಿಸುವ ವಿಡಿಯೋ ವೈರಲ್​

ಪ್ರಸಿದ್ಧಿ ಪಡೆಯುವ ಉದ್ದೇಶದಿಂದಲೋ ಇಲ್ಲವೇ ಏನಾದರೊಂದು ಸಾಧನೆಯನ್ನು ನಿಜವಾಗಿಯೂ ಮಾಡಬೇಕು ಎನ್ನುವ ಉದ್ದೇಶದಿಂದ ಹುಚ್ಚು ಸಾಹಸಕ್ಕೆ ಕೈಹಾಕುವವರು ಕೆಲವರು. ಕೆಲವೊಮ್ಮೆ ಈ ಸಾಹಸ ಕಾರ್ಯಗಳು ಪ್ರಾಣಕ್ಕೂ ಕುತ್ತು ತರುವುದು Read more…

ದೇವಾಲಯದಲ್ಲಿ ಅತ್ಯಂತ ಶ್ರದ್ಧೆಯಿಂದ ಘಂಟೆ ಬಾರಿಸುತ್ತಿರುವ ಶ್ವಾನ: ವಿಡಿಯೋ ವೈರಲ್​

ನಾಯಿಗಳ ಆಟೋಟಕ್ಕೆ ಲೆಕ್ಕವೇ ಇಲ್ಲ. ತನ್ನ ಮಾಲೀಕ ಹೇಳಿಕೊಟ್ಟಂತೆ ಚಾಚೂತಪ್ಪದೇ ಮಾಡುವಲ್ಲಿ ನಾಯಿಗಳದ್ದು ಎತ್ತಿದ ಕೈ. ಇಷ್ಟೇ ಅಲ್ಲದೇ, ಪೊಲೀಸ್ ಇಲಾಖೆ, ಮಿಲಿಟರಿ ಎಲ್ಲವುಗಳಲ್ಲಿ ನಾಯಿಗಳಿಗೆ ಭಾರಿ ಡಿಮ್ಯಾಂಡ್. Read more…

ರಸ್ತೆ ಮಧ್ಯೆಯೇ ಒಂದೇ ನಿಮಿಷದಲ್ಲಿ ನಡೆಯಿತು ಪ್ಲಾಸ್ಟಿಕ್​ ಸರ್ಜರಿ: ಈ ಪವಾಡವನ್ನು ನೀವೂ ಒಮ್ಮೆ ನೋಡಿಬಿಡಿ

ಟಿ.ವಿ ಧಾರಾವಾಹಿಗಳು ಇಂದಿನ ಹೆಚ್ಚಿನ ಜನರ ಅದರಲ್ಲಿಯೂ ಮಹಿಳೆಯರ ಅವಿಭಾಜ್ಯ ಅಂಗವಾಗಿದೆ. ದಿನಪೂರ್ತಿ ಧಾರಾವಾಹಿಗಳನ್ನು ಬಯ್ಯುತ್ತಲೇ ಒಂದು ದಿನವೂ ಮಿಸ್​ ಮಾಡಿಕೊಳ್ಳುವುದಿಲ್ಲ. 8-10 ವರ್ಷ ಎಳೆಯುತ್ತಲೇ ಧಾರಾವಾಹಿ ಸಾಗಿದರೂ, Read more…

30ರ ದಶಕದಲ್ಲಿಯೇ ಮಹಿಳೆಯ ಕೈಯಲ್ಲಿತ್ತಾ ಮೊಬೈಲ್​ಫೋನ್​…..? ವೈರಲ್​ ಫೋಟೋ ಕಂಡು ನಿಬ್ಬೆರಗಾಗುತ್ತಿರುವ ಜನ

ನ್ಯೂಯಾರ್ಕ್​: ಲ್ಯಾಂಡ್​ಲೈನ್​ನಿಂದ ಸ್ಮಾರ್ಟ್​ಫೋನ್​ ವರೆಗೆ ಕೆಲವೇ ದಶಕಗಳಲ್ಲಿ ಆಗಿರುವ ಬದಲಾವಣೆ ಅಷ್ಟಿಷ್ಟಲ್ಲ. ಆದರೆ ​30 ರ ದಶಕದಲ್ಲಿ ಮಹಿಳೆಯೊಬ್ಬರು ವೈರ್‌ಲೆಸ್ ಫೋನ್ ಬಳಸಿದ್ದರಾ ಎನ್ನುವ ಪ್ರಶ್ನೆ ಈಗ ಕಾಡುತ್ತಿದೆ. Read more…

20 ವರ್ಷಗಳ ಕಾಲ ಪ್ರತಿದಿನವೂ ಮಗಳ ವಿಡಿಯೋ ಮಾಡಿದ ತಂದೆ; ಇದಲ್ಲವೇ ಅದ್ಭುತ ಬಾಂಧವ್ಯವೆಂದ ನೆಟ್ಟಿಗರು

ಚಿಕ್ಕಮಕ್ಕಳು ಹೇಗೆ ಬೆಳೆಯುತ್ತಾರೆ ಎಂದು ಗೊತ್ತೇ ಆಗದಷ್ಟು ವೇಗದಲ್ಲಿ ಬೆಳೆಯುತ್ತಿರುತ್ತಾರೆ. ಈಗಂತೂ ಮಕ್ಕಳ ಫೋಟೋಶೂಟ್​, ವಿಡಿಯೋ ಎಲ್ಲವೂ ತೀರಾ ಮಾಮೂಲು. ಆದರೆ ಇಲ್ಲೊಬ್ಬ ಅಪ್ಪ ಮಾತ್ರ ಸ್ವಲ್ಪ ಭಿನ್ನವಾಗಿ Read more…

VIRAL VIDEO: ಬೆಚ್ಚಿಬೀಳಿಸುವಂತಿದೆ ಕ್ಯಾಲಿಫೋರ್ನಿಯಾ ಭೂಕುಸಿತದ ದೃಶ್ಯ

ಕ್ಯಾಲಿಫೋರ್ನಿಯಾದಲ್ಲಿ ಭಾರಿ ಪ್ರಮಾಣದ ಭೂಕುಸಿತ ಉಂಟಾಗಿದ್ದು, ಇದರ ದೃಶ್ಯಗಳು ವೈರಲ್​ ಆಗಿವೆ. ಕಳೆದ ವಾರ ಕ್ಯಾಲಿಫೋರ್ನಿಯಾದ ಸ್ಯಾನ್ ಬರ್ನಾರ್ಡಿನೊ ಪಬ್ಲಿಕ್ ವರ್ಕ್ಸ್ ಈ ವೈರಲ್ ದೃಶ್ಯಗಳನ್ನು ಬಿಡುಗಡೆ ಮಾಡಿದೆ. Read more…

‘ರಿಯಾಲಿಟಿ ಶೋ’ ನಲ್ಲಿ ಸ್ಟಂಟ್ ಮಾಡುವಾಗ ಗಾಯಗೊಂಡ ನಟಿ

‘ಖತ್ರೋನ್ ಕೆ ಖಿಲಾಡಿ 12’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿರುವ ಕನಿಕಾ ಮಾನ್, ಝೀ ಟಿವಿಯ ಶೋ ʼಗುಡ್ಡನ್ ತುಮ್ಸೆ ನಾ ಹೋ ಪಯೇಗಾʼದಲ್ಲಿ ಗುಡ್ಡನ್ ಪಾತ್ರ ನಿರ್ವಹಿಸುವಲ್ಲಿ ಹೆಸರುವಾಸಿಯಾಗಿದ್ದಾರೆ. Read more…

ಬೆಂಗಳೂರಿನಲ್ಲಿ ನಡೆಯಬೇಕಿದ್ದ ಮುನಾವರ್ ಫರುಕಿಯ ಶೋ ರದ್ದು: ಬೇಸರ ವ್ಯಕ್ತಪಡಿಸಿದ ಹಾಸ್ಯನಟ

ಬೆಂಗಳೂರಿನ ಗುಡ್ ಶೆಫರ್ಡ್ ಸಭಾಂಗಣದಲ್ಲಿ ನವೆಂಬರ್ 28 ರಂದು ನಡೆಯಬೇಕಿದ್ದ ಹಾಸ್ಯನಟ ಮುನಾವರ್ ಫರುಕಿ ಅವರ ‘ಡೋಂಗ್ರಿ ಟು ನೋವೇರ್’ ಕಾರ್ಯಕ್ರಮವನ್ನು ಭಾನುವಾರ ರದ್ದುಗೊಳಿಸಲಾಗಿದೆ. ಬೆದರಿಕೆಗಳಿಂದಾಗಿ ಎರಡು ತಿಂಗಳಲ್ಲಿ Read more…

10 ವರ್ಷದಿಂದ ಕಂಕುಳ ಕೂದಲು ತೆಗೆದಿಲ್ಲ ಈಕೆ……!

ದೇಹದಲ್ಲಿರುವ ಅನಗತ್ಯ ಕೂದಲನ್ನು ಪ್ರತಿಯೊಬ್ಬರೂ ಸ್ವಚ್ಛಗೊಳಿಸಲು ಬಯಸ್ತಾರೆ. ಅದ್ರಲ್ಲೂ ಮಹಿಳೆಯರು ಇದಕ್ಕೆ ಹೆಚ್ಚಿನ ಗಮನ ನೀಡ್ತಾರೆ. ಕೈ, ಕಾಲಿನ ಮೇಲಿರುವ ಕೂದಲನ್ನು ಕೂಡ ಶೇವ್ ಮಾಡ್ತಾರೆ. ಕಂಕುಳ ಕೂದಲನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...