alex Certify Shooting | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂದುವರೆದ ಶೂಟೌಟ್ ಪ್ರಕರಣ: ನ್ಯೂ ಮೆಕ್ಸಿಕೋದಲ್ಲಿ ಗುಂಡಿನ ದಾಳಿಯಲ್ಲಿ ಮೂವರ ಸಾವು

ಅಮೆರಿಕದಲ್ಲಿ ಫೋಟೋ ಪ್ರಕರಣಗಳು ಮುಂದುವರೆದಿದ್ದು, 18 ವರ್ಷದ ಯುವಕನಿಂದ ನಡೆದ ಫೈರಿಂಗ್ ನಲ್ಲಿ ಮೂವರು ಸಾವನ್ನಪ್ಪಿದ್ದಾರೆ. ನ್ಯೂ ಮೆಕ್ಸಿಕೋದ ಫಾರ್ಮಿಂಗ್ಟನ್ ನಲ್ಲಿ ಘಟನೆ ನಡೆದಿದೆ. ಗುಂಡಿನ ದಾಳಿಯಲ್ಲಿ ಇಬ್ಬರು Read more…

Germany Shooting: ಚರ್ಚ್ ನಲ್ಲೇ ದುಷ್ಕರ್ಮಿಗಳ ಅಟ್ಟಹಾಸ: ಗುಂಡಿನ ದಾಳಿಗೆ 7 ಜನ ಸಾವು

ಜರ್ಮನಿಯ ಹ್ಯಾಂಬರ್ಗ್ ಪಟ್ಟಣದ ಚರ್ಚ್‌ನಲ್ಲಿ ಗುರುವಾರ ರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ 7 ಜನ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಅನೇಕರು ಗಾಯಗೊಂಡಿದ್ದಾರೆ. ಈ ಘಟನೆ ಯೆಹೋವನ ಸಾಕ್ಷಿ ಚರ್ಚ್‌ನಲ್ಲಿ Read more…

BIG BREAKING: ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಗೆ ಗಾಯ; ಶೂಟಿಂಗ್ ವೇಳೆ ನಡೆದ ಅವಘಡ

ಬಾಲಿವುಡ್ ಚಿತ್ರರಂಗದ ಹಿರಿಯ ನಟ ಅಮಿತಾಬ್ ಬಚ್ಚನ್ ಗಾಯಗೊಂಡಿದ್ದಾರೆ. ಅಮಿತಾಬ್ ಬಚ್ಚನ್ ಅವರ ಪಕ್ಕೆಲುಬಿಗೆ ಗಂಭೀರ ಗಾಯವಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿಟ್ಟು ವೈದ್ಯರು ಅವರ Read more…

ಬಂದೂಕುಧಾರಿ ಅಟ್ಟಹಾಸ: ಅಮೆರಿಕದಲ್ಲಿ ಅಪರಿಚಿತನಿಂದ ಗುಂಡಿನ ದಾಳಿಗೆ 10 ಮಂದಿ ಬಲಿ: 16 ಜನರಿಗೆ ಗಾಯ

ಅಮೆರಿಕದ ಕ್ಯಾಲಿಫೋರ್ನಿಯಾದ ಮಾಂಟೆರಿ ಪಾರ್ಕ್‌ ನಲ್ಲಿ ಗುಂಡಿನ ದಾಳಿಯಲ್ಲಿ ಕನಿಷ್ಠ 10 ಮಂದಿ ಸಾವು ಕಂಡಿದ್ದು, 16 ಮಂದಿ ಗಾಯಗೊಂಡಿದ್ದಾರೆ. ಶನಿವಾರ ರಾತ್ರಿ ಕ್ಯಾಲಿಫೋರ್ನಿಯಾದ ಮಾಂಟೆರಿ ಪಾರ್ಕ್‌ ನಲ್ಲಿ Read more…

BREAKING: ಮನೆಗೇ ನುಗ್ಗಿ ಗುಂಡಿನ ದಾಳಿ; 6 ತಿಂಗಳ ಮಗು ಸೇರಿ 6 ಜನ ಸಾವು

ಕ್ಯಾಲಿಫೋರ್ನಿಯಾ: ಕ್ಯಾಲಿಫೋರ್ನಿಯಾದ ಮನೆಯೊಂದರಲ್ಲಿ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದರಿಂದ ಆರು ತಿಂಗಳ ಮಗು ಮತ್ತು ತಾಯಿ ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಟ್ಯುಲೇರ್ Read more…

ಚಿತ್ರೀಕರಣ ವೇಳೆಗೆ ರೋರಿಂಗ್ ಸ್ಟಾರ್ ಶ್ರೀಮುರಳಿಗೆ ಗಾಯ

ಬೆಂಗಳೂರು: ‘ಬಘೀರ’ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ಗಾಯಗೊಂಡಿದ್ದಾರೆ. ಶ್ರೀಮುರಳಿ ಅವರ ಮೊಣಕಾಲಿಗೆ ಪೆಟ್ಟು ಬಿದ್ದಿದೆ. ಸಹಜವಾಗಿ ಸಿನಿಮಾ ಮೂಡಿ ಬರಲಿ ಎನ್ನುವ ಕಾರಣಕ್ಕೆ Read more…

ನಿರ್ಜನ ಪ್ರದೇಶದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿ 6 ಜನರ ಶವ ಪತ್ತೆ

ಸಿಡ್ನಿ: ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಇಪ್ಪತ್ತರ ಹರೆಯದ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಸೋಮವಾರದ ಊಟದ Read more…

ಅಮೆರಿಕದ ನೈಟ್ ಕ್ಲಬ್ ನಲ್ಲಿ ಗುಂಡಿನ ದಾಳಿ: 5 ಸಾವು, 18 ಮಂದಿ ಗಾಯ

ಅಮೆರಿಕದ ನೈಟ್‌ ಕ್ಲಬ್‌ ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಐದು ಜನ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 18 ಮಂದಿ ಗಾಯಗೊಂಡಿದ್ದಾರೆ ಎಂದು ಕೊಲೊರಾಡೋದ ಕೊಲೊರಾಡೋ ಸ್ಪ್ರಿಂಗ್ಸ್‌ ನಲ್ಲಿ ಪೊಲೀಸರು ಭಾನುವಾರ Read more…

BIG NEWS: ಶಿಕ್ಷಕಿಯ ಮೇಲೆ 6 ಬಾರಿ ಗುಂಡು ಹಾರಿಸಿ ಯುವಕ ಆತ್ಮಹತ್ಯೆ

ಮಹಿಳಾ ಶಿಕ್ಷಕಿಯ ಮೇಲೆ ಆರು ಗುಂಡುಗಳನ್ನು ಹಾರಿಸಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಇಟಾವಾ ಜಿಲ್ಲೆಯಲ್ಲಿ ನಡೆದಿದೆ. ಗಾಯಗೊಂಡ ಇಕ್ದಿಲ್ ಪ್ರದೇಶದ ಪ್ರಾಥಮಿಕ ಶಾಲೆಯೊಂದರ ಶಿಕ್ಷಕಿಯನ್ನು Read more…

‘ಗಜರಾಮ’ ಚಿತ್ರದ ಮೊದಲ ಹಂತದ ಶೂಟಿಂಗ್ ಮುಕ್ತಾಯ

ಸುನೀಲ್ ಕುಮಾರ್ ನಿರ್ದೇಶನದ ರಾಜವರ್ಧನ್ ನಟನೆಯ ಗಜರಾಮ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು ಮೊದಲನೇ ಹಂತದ ಶೂಟಿಂಗ್ ಮುಕ್ತಾಯಗೊಳಿಸಿರುವ ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಸಂಭ್ರಮಿಸಿದೆ. Read more…

ನಾಗ ಚೈತನ್ಯ ತೆಲುಗು ಸಿನಿಮಾ ಚಿತ್ರೀಕರಣಕ್ಕೆ ಬಾರ್ ಆದ ಪ್ರಾಚ್ಯ ಸ್ಮಾರಕ: ಗ್ರಾಮಸ್ಥರ ಆಕ್ರೋಶ

ಮಂಡ್ಯ: ಚಿತ್ರೀಕರಣಕ್ಕಾಗಿ ಪ್ರಾಚ್ಯ ಸ್ಮಾರಕವನ್ನು ಬಾರ್ ಆಗಿ ಪರಿವರ್ತಿಸಲಾಗಿದ್ದು, ನಟ ನಾಗಚೈತನ್ಯ ಅಭಿನಯದ ತೆಲುಗು ಸಿನಿಮಾ ತಂಡದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಸ್ಮಾರಕವನ್ನು ಬಾರ್ ಆಗಿ ಮಾರ್ಪಡಿಸಿದ್ದಕ್ಕೆ ತೆಲುಗು Read more…

ಮಂಗಳೂರಿನಲ್ಲಿ ಶೂಟಿಂಗ್ ಪ್ರಾರಂಭಿಸಿದ ಬಾನ ದಾರಿಯಲ್ಲಿ ಚಿತ್ರತಂಡ

ಪ್ರೀತಂ ಗುಬ್ಬಿ ನಿರ್ದೇಶನದ ಗೋಲ್ಡನ್*ಗಣೇಶ್ ನಟನೆಯ ‘ಬಾನ ದಾರಿಯಲ್ಲಿ’ ಸಿನಿಮಾ ಚಿತ್ರೀಕರಣವನ್ನು ಇಂದು ಮಂಗಳೂರಿನಲ್ಲಿ ಆರಂಭಿಸಿದ್ದಾರೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಗಣೇಶ್ ಈ ಚಿತ್ರದಲ್ಲಿ Read more…

ಮುಹೂರ್ತ ನೆರವೇರಿಸಿದ ‘ಎಡಗೈ ಅಪಘಾತಕ್ಕೆ ಕಾರಣ’ ಚಿತ್ರತಂಡ

‘ಮಾರಿಗೋಲ್ಡ್’ ಚಿತ್ರೀಕರಣ ಪೂರ್ಣಗೊಳಿಸಿರುವ ದಿಗಂತ್ ‘ಬ್ಯಾಚುಲರ್ ಪಾರ್ಟಿ’ ಹಾಗೂ ‘ತಿಮ್ಮಯ್ಯ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಇದರ ಬೆನ್ನಲ್ಲೇ ಇದೀಗ ಸಸ್ಪೆನ್ಸ್ ಥ್ರಿಲ್ಲರ್ ಆಧಾರಿತ ಎಡಗೈ ಅಪಘಾತಕ್ಕೆ ಕಾರಣ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. Read more…

ಶಾಲೆಯಲ್ಲಿ ಶೂಟಿಂಗ್​ ನಡೆದರೆ ರಕ್ಷಿಸಿಕೊಳ್ಳುವುದು ಹೇಗೆ…..? ತಾಯಿ ಹೇಳಿಕೊಟ್ಟ ಪಾಠ

ಮುಂದುವರಿದ ದೇಶದ ಶಾಲೆಗಳಲ್ಲಿ ಆಗಾಗ್ಗೆ ಶೂಟಿಂಗ್​ ಅವಘಡ ನಡೆಯುವುದುಂಟು. ಅಮೆರಿಕಾದಲ್ಲಿ ಸಾಕಷ್ಟು ಪ್ರಕರಣ ನಡೆಯುತ್ತಿವೆ. ಹೀಗಾಗಿ ತಾಯಂದಿರು ಶೂಟಿಂಗ್​ನಿಂದ ರಕ್ಷಿಸಿಕೊಳ್ಳುವ ಪಾಠವನ್ನು ತಮ್ಮ ಮಕ್ಕಳಿಗೆ ಮಾಡಬೇಕಾದ ಅನಿವಾರ್ಯತೆ ಇದೆ. Read more…

‘ಶೋಲೆ’ ಚಿತ್ರದ ಈ ಒಂದು ದೃಶ್ಯದ ಚಿತ್ರೀಕರಣಕ್ಕಾಗಿ 3 ವರ್ಷ ಕಾದಿದ್ದರು ನಿರ್ದೇಶಕ….!

  ‘ಶೋಲೆ’ ಬಾಲಿವುಡ್ ನ ಅತ್ಯಂತ ಜನಪ್ರಿಯ ಚಿತ್ರ. ಜೈ ಮತ್ತು ವೀರೂ ದೋಸ್ತಿಗೆ ಫಿದಾ ಆಗದವರೇ ಇಲ್ಲ. ‘ಶೋಲೆ’ ಚಿತ್ರ ಸಿನಿ ದುನಿಯಾದಲ್ಲಾದ ಕ್ರಾಂತಿ ಅಂದ್ರೂ ತಪ್ಪಾಗಲಾರದು. Read more…

‘ಲಾಠಿ’ ಸಾಹಸ ದೃಶ್ಯ ಚಿತ್ರೀಕರಣದ ವೇಳೆ ಅವಘಡ: ಖ್ಯಾತ ನಟ ವಿಶಾಲ್ ಗೆ ಗಾಯ

ತಮಿಳು ನಟ ವಿಶಾಲ್ ಅವರು ‘ಲಾಠಿ’ ಚಿತ್ರೀಕರಣದ ವೇಳೆ ಗಂಭೀರ ಗಾಯಗೊಂಡಿದ್ದಾರೆ. ಹೈದರಾಬಾದ್‌ನಲ್ಲಿ ಸ್ಟಂಟ್ ಸೀಕ್ವೆನ್ಸ್‌ನ ಚಿತ್ರೀಕರಣದ ಸಮಯದಲ್ಲಿ ಅವರು ಗಾಯಗೊಂಡಿದ್ದು, ಮೂರು ವಾರಗಳ ಕಾಲ ಚಿಕಿತ್ಸೆ, ವಿಶ್ರಾಂತಿಗಾಗಿ Read more…

ಕರ್ಫ್ಯೂ ಇದ್ರೂ ಚಿತ್ರೀಕರಣ, ಪೊಲೀಸರ ಎಂಟ್ರಿ ಬಳಿಕ ಶೂಟಿಂಗ್ ಪ್ಯಾಕಪ್

ಚಿಕ್ಕಮಗಳೂರು: ಸರ್ಕಾರದ ನಿಯಮ ಗಾಳಿಗೆ ತೂರಿ ಧಾರಾವಾಹಿ ಚಿತ್ರೀಕರಣ ನಡೆಸಲಾಗಿದೆ. ವೀಕೆಂಡ್ ಕರ್ಫ್ಯೂ ನಿಯಮವನ್ನು ಉಲ್ಲಂಘಿಸಿ ರಾಜಾರೋಷವಾಗಿ ಚಿತ್ರೀಕರಣ ನಡೆಸಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಫಲ್ಗುಣಿ ಗ್ರಾಮದ Read more…

ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಲೇ ಚಿತ್ರದ ಶೂಟಿಂಗ್ ಮುಗಿಸಿದ ನಿರ್ದೇಶಕ

ತಮ್ಮ ನಿದೇರ್ಶನದ ’ಅಂತಿಮ್’ ಚಿತ್ರದ ಶೂಟಿಂಗ್‌ ನ ಕೊನೆಯ ಭಾಗದ ವೇಳೆ ಮಹೇಶ್ ಮಾಂಜ್ರೇಕರ್‌ ಗೆ ಕ್ಯಾನ್ಸರ್‌ ಇರುವ ವಿಚಾರ ತಿಳಿದು ಬಂದಿದೆ. ಇದರ ನಡುವೆಯೂ ಶೂಟಿಂಗ್ ಮುಂದುವರೆಸಿದ್ದಾರೆ Read more…

BIG NEWS: ಪೆರ್ಮ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಗುಂಡಿನ ದಾಳಿ; 8 ಸಾವು, 28 ಮಂದಿಗೆ ಗಾಯ

ಮಾಸ್ಕೋ: ರಷ್ಯಾದ ಪೆರ್ಮ್ ಸ್ಟೇಟ್ ಯೂನಿವರ್ಸಿಟಿಯ ಕಟ್ಟಡವೊಂದರಲ್ಲಿ ವಿದ್ಯಾರ್ಥಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ 8 ಮಂದಿ ಸಾವನ್ನಪ್ಪಿದ್ದು, 28 ಮಂದಿ ಗಾಐಗೊಂಡಿದ್ದಾರೆ. ವಿದ್ಯಾರ್ಥಿ ರಷ್ಯಾದ ನಗರ ಪೆರ್ಮ್‌ನಲ್ಲಿರುವ ವಿಶ್ವವಿದ್ಯಾಲಯದ Read more…

ಸಹೋದರನ ಮಗನೊಂದಿಗೆ ರಷ್ಯಾದಲ್ಲಿ ಚಿಲ್ ಮಾಡುತ್ತಿರುವ ಸಲ್ಮಾನ್‌

ರಷ್ಯಾದಲ್ಲಿ ಪ್ರಾಜೆಕ್ಟ್ ಒಂದರಲ್ಲಿ ಬ್ಯುಸಿಯಾಗಿರುವ ನಟ ಸಲ್ಮಾನ್ ಖಾನ್, ಅಲ್ಲಿನ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ತಮ್ಮ ಮುಂಬರುವ ’ಟೈಗರ್‌ 3’ ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಲು ಹೋಗಿದ್ದಾರೆ. ’ಟೈಗರ್‌ ಜ಼ಿಂದಾ ಹೈ’ Read more…

ಚಿತ್ರೀಕರಣ ಪೂರ್ಣಗೊಳಿಸಿದ ‘RRR’ ತಂಡ

ರಾಜಮೌಳಿ ನಿರ್ದೇಶನದ ಜೂನಿಯರ್ ಎನ್ಟಿಆರ್ ಹಾಗೂ ರಾಮ್ ಚರಣ್ ಅಭಿನಯದ ಬಹುನಿರೀಕ್ಷಿತ ‘RRR’ ಚಿತ್ರದ ಶೂಟಿಂಗ್ ಅನ್ನು ಪೂರ್ಣಗೊಳಿಸಿದ್ದಾರೆ. ಸುಮಾರು 400 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸಿನಿಮಾದ Read more…

SHOCKING: ಆಟಗಾರನ ಮೇಲಿನ ಕೋಪಕ್ಕೆ ಪ್ರೇಕ್ಷಕರತ್ತ ಗುಂಡು ಹಾರಿಸಿದ ಫುಟ್ಬಾಲ್‌ ರೆಫ್ರಿ

ಫುಟ್ಬಾಲ್ ಪಂದ್ಯವೊಂದರ ವೇಳೆ ಪ್ರೇಕ್ಷಕರತ್ತ ಗನ್ ತೋರಿ ಶೂಟಿಂಗ್ ಮಾಡಿದ ಅಮೆರಿಕನ್ ರೆಫ್ರಿ ಒಬ್ಬರನ್ನು ಬಂಧಿಸಲಾಗಿದೆ. ಆಗಸ್ಟ್ 15ರಂದು ಒಕ್ಲಹಾಮಾದಲ್ಲಿ ಆಯೋಜಿಸಲಾಗಿದ್ದ ಪಂದ್ಯವೊಂದರ ಉಸ್ತುವಾರಿಯಲ್ಲಿದ್ದ ಡೇವಿಡ್ ಬಜ಼ೆತ್ ಹೆಸರಿನ Read more…

ದೇವಾಲಯದ ಫೋಟೋವನ್ನು ಶೇರ್‌ ಮಾಡಿಕೊಂಡ ನಟಿ ತ್ರಿಷಾ

ಮದ್ರಾಸ್ ಟಾಕೀಸ್ ಹಾಗು ಮಣಿ ರತ್ನಂರ ಗಾಲಾ ನಿರ್ಮಾಣದ ’ಪೊಣ್ಣಿಯಿನ್ ಸೆಲ್ವನ್’ ಚಿತ್ರೀಕರಣವು ಇದೀಗ ಮಧ್ಯ ಪ್ರದೇಶದಲ್ಲಿ ನಡೆಯುತ್ತಿದೆ. ಚಿತ್ರದಲ್ಲಿ ನಟಿಸುತ್ತಿರುವ ಪ್ರಕಾಶ್ ರಾಜ್ ಎರಡು ದಿನನಳ ಹಿಂದಷ್ಟೇ Read more…

’ವೀರಂ’ ಶೂಟಿಂಗ್‌ ಕೊನೆ ದಿನದ ವಿಡಿಯೋ ಶೇರ್‌ ಮಾಡಿದ ಪ್ರಜ್ವಲ್ ದೇವರಾಜ್

ಪ್ರಜ್ವಲ್ ದೇವರಾಜ್ ಹಾಗೂ ರಚಿತಾ ರಾಮ್ ಅಭಿನಯದ ’ವೀರಂ’ ಚಿತ್ರದ ಶೂಟಿಂಗ್ ಮುಗಿದಿದೆ. “ಇಲ್ಲಿಗೆ ಈ ಕೆಲಸ ಮುಗೀತು. ಮುಂದಿನದರತ್ತ ಹೋಗೋಣ….” ಎಂದು ತಮ್ಮ ಅಭಿನಯದ ಚಿತ್ರದ ಶೂಟಿಂಗ್‌ನ Read more…

BIG NEWS: ಇನ್ಮುಂದೆ ಚಿತ್ರೀಕರಣಕ್ಕೆ ಟಫ್ ರೂಲ್ಸ್ ಜಾರಿ; ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ; ಸಿಎಂ ಬೊಮ್ಮಾಯಿ ಎಚ್ಚರಿಕೆ

ಬೆಂಗಳೂರು: ಲವ್ ಯೂ ರಚ್ಚು ಸಿನಿಮಾ ಶೂಟಿಂಗ್ ವೇಳೆ ಫೈಟರ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ್ ಬೊಮ್ಮಾಯಿ, ಪದೇ ಪದೇ ಇಂತಹ ಹಲವು ಘಟನೆಗಳು ನಡೆಯುತ್ತಿರುವುದು Read more…

ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಯುವತಿಯ ಘೋರ ಕೃತ್ಯ

ಯುವತಿಯೊಬ್ಬಳು ಮತ್ತೊಬ್ಬ ಮಹಿಳೆಯನ್ನು ಪಾಯಿಂಟ್ ಬ್ಲಾಂಕ್‌ ರೇಂಜ್‌ನಲ್ಲಿ ಶೂಟ್ ಮಾಡಿದ ಘಟನೆ ನ್ಯೂಯಾರ್ಕ್‌ನ ಬ್ರೂಕ್ಲಿನ್‌ ಪ್ರದೇಶದಲ್ಲಿ ಬುಧವಾರ ರಾತ್ರಿ ಜರುಗಿದೆ. ಘಟನೆಯು ಸಿಸಿ ಟಿವಿ ಕ್ಯಾಮೆರಾಗಳಲ್ಲಿ ರೆಕಾರ್ಡ್ ಆಗಿದೆ. Read more…

ನಿಖಿಲ್ ಕುಮಾರಸ್ವಾಮಿ ನಟನೆಯ ‘ರೈಡರ್’ ಚಿತ್ರದ ಕೊನೆಯ ಹಂತದ ಶೂಟಿಂಗ್ ಶುರು

ನಿಖಿಲ್ ಕುಮಾರಸ್ವಾಮಿ ಅಭಿನಯದ ಬಹುನಿರೀಕ್ಷೆಯ ‘ರೈಡರ್’ ಚಿತ್ರದ ಕೊನೆಯ ಹಂತದ ಚಿತ್ರೀಕರಣವನ್ನು ಇಂದಿನಿಂದ ಪ್ರಾರಂಭ ಮಾಡಲಾಗಿದೆ ತೆಲುಗು ನಿರ್ದೇಶಕ ವಿಜಯ್ ಕುಮಾರ್ ಕೊಂಡ ನಿರ್ದೇಶಿಸುತ್ತಿರುವ ಈ ಸಿನಿಮಾ ಈಗಾಗಲೇ Read more…

‘ಅಖಂಡ’ ಚಿತ್ರದ ಶೂಟಿಂಗ್ ಪುನಾರಂಭ

ಹಿರಿಯ ನಟ ನಂದಮೂರಿ ಬಾಲಕೃಷ್ಣ ಅಭಿನಯದ ಬೊಯಪತಿ ಶ್ರೀನು ನಿರ್ದೇಶನದ ಬಹು ನಿರೀಕ್ಷೆಯ ‘ಅಖಂಡ’ ಚಿತ್ರದ ಕೊನೆಯ ಹಂತದ ಚಿತ್ರೀಕರಣವನ್ನು ಇಂದು ಹೈದ್ರಾಬಾದ್ ನಲ್ಲಿ ಪುನಾರಂಭ ಮಾಡಿದ್ದಾರೆ. ಟಾಲಿವುಡ್ Read more…

ಜುಲೈ 15ರಿಂದ ‘ಅದೊಂದಿತ್ತು ಕಾಲ’ ಚಿತ್ರೀಕರಣ ಆರಂಭ

ಕೀರ್ತಿ ನಿರ್ದೇಶನದ ವಿನಯ್ ರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ‘ಅದೊಂದಿತ್ತು ಕಾಲ’ ಸಿನಿಮಾ ಚಿತ್ರೀಕರಣವನ್ನು ಜುಲೈ 15ರಿಂದ ಪುನಾರಂಭ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸುತ್ತಿದ್ದಾರೆ. Read more…

‘ಪುಷ್ಪ’ ಚಿತ್ರದ ಶೂಟಿಂಗ್ ಪುನಾರಂಭ

ಸುಕುಮಾರ್ ನಿರ್ದೇಶನದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಸಿನಿಮಾ ಚಿತ್ರೀಕರಣವನ್ನು ಇಂದು ಪುನಾರಂಭ ಮಾಡಲಾಗಿದೆ. ಈಗಾಗಲೇ ಟೀಸರ್ ಮೂಲಕ ಸಾಕಷ್ಟು ಸದ್ದು ಮಾಡಿರುವ ‘ಪುಷ್ಪ’ ಚಿತ್ರವನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...