alex Certify sheep | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ :  ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆ ತರಬೇತಿಗೆ ಅರ್ಜಿ ಆಹ್ವಾನ

ದಾವಣಗೆರೆ : ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ನಗರದ ಪಶು ಆಸ್ಪತ್ರೆ ಆವರಣದಲ್ಲಿರುವ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಸೆಪ್ಟೆಂಬರ್ 12, 13, ಮತ್ತು Read more…

ಕುರಿಗಳಿಗೆ ನೀರು ಕುಡಿಸಲು ನದಿಗೆ ಇಳಿದ ಬಾಲಕನ ಎಳೆದೊಯ್ದ ಮೊಸಳೆ

ರಾಯಚೂರು: ರಾಯಚೂರು ಜಿಲ್ಲೆ ಶಕ್ತಿನಗರ ಸಮೀಪದ ಗಂಜಳ್ಳಿ ಗ್ರಾಮದಲ್ಲಿ ಶುಕ್ರವಾರ ಕುರಿಗಳಿಗೆ ನೀರು ಕುಡಿಸಲು ನದಿಗೆ ಇಳಿದ ಬಾಲಕನನ್ನು ಮೊಸಳೆ ಎಳೆದುಕೊಂಡು ಹೋಗಿದೆ. ರಾಯಚೂರು ತಾಲೂಕಿನ ಗಂಜಳ್ಳಿ ಗ್ರಾಮದ Read more…

BREAKING: ಸಿಡಿಲು ಬಡಿದು ದುರಂತ: ನಾಲ್ವರು ಕುರಿಗಾಹಿಗಳಿಗೆ ಸೇರಿದ 30 ಕುರಿಗಳು ಸಾವು

ಹೊಸಪೇಟೆ: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಗುಡಿಗುಡಾಳ ಗ್ರಾಮದ ಬಳಿ ಸಿಡಿಲು ಬಡಿದು ಮೂವತ್ತಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ಮಳೆ ಹಿನ್ನೆಲೆ ಆಶ್ರಯ ಪಡೆಯಲು ಮರದ ಕೆಳಗೆ ಕುರಿಗಳು Read more…

ಬೀದಿ ನಾಯಿಗಳ ದಾಳಿಗೆ 25 ಕುರಿಗಳು ಬಲಿ….!

ಬೀದಿ ನಾಯಿಗಳು ದಾಳಿ ನಡೆಸಿದ ಪರಿಣಾಮ 25 ಕುರಿಗಳು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನಲ್ಲಿ ನಡೆದಿದೆ. ರಿಪ್ಪನ್ ಪೇಟೆ ಸಮೀಪದ ಕೆಂಚನಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ Read more…

Video | ಕೂತಲ್ಲಿಗೇ ಊಟ ಕೇಳುವ ಪರಮ ಸೋಂಬೇರಿ ಈ ಕುರಿ

ನಮ್ಮಲ್ಲಿನ ಸೋಂಬೇರಿತನವನ್ನು ಪ್ರಚೋದಿಸುವ ವಿಡಿಯೋವೊಂದು ವೈರಲ್ ಆಗಿದ್ದು, ನೆಟ್ಟಿಗರು ಇದನ್ನು ನೋಡಿ ತಮಗೆ ತಾವೇ ರಿಲೇಟ್ ಮಾಡಿಕೊಳ್ಳುತ್ತಿದ್ದಾರೆ. ಸೋಂಬೇರಿ ಕುರಿಯೊಂದು ಯಾವಾಗಲೂ ನಿದ್ರೆ ಮಾಡುತ್ತಲೇ ಇದ್ದು, ಎದ್ದು ನಿಂತು Read more…

Viral Video: ಬೆರಗಾಗಿಸುತ್ತೆ ಕುರಿಗಳನ್ನು ಒಟ್ಟಿಗೆ ಕರೆದೊಯ್ಯಲು ಈತ ಮಾಡಿದ ಪ್ಲಾನ್

ಕುರಿ ಕಾಯುವವನಿಗೆ ಗೊತ್ತಿರುತ್ತೆ ಕುರಿ ಕಾಯುವ ಕಷ್ಟ ಏನು ಅಂತ. ಒಂದು ಕುರಿ ಒಂದು ಕಡೆ ಓಡ್ತಿರುತ್ತೆ. ಇನ್ನೊಂದು ಕುರಿ ಇನ್ನೆಲ್ಲೊ ಓಡಿ ಹೋಗಿ ತಪ್ಪಿಸಿಕೊಂಡಿರುತ್ತೆ. ಕುರಿಗಳ ಹಿಂಡನ್ನ Read more…

ಹಠಾತ್ ಸಾವನ್ನಪ್ಪಿದ 27 ಕುರಿಗಳು; ಕಾರಣ ಪತ್ತೆಗೆ ಮುಂದಾದ ಪಶು ವೈದ್ಯರು

ನೂರಾರು ಕುರಿಗಳು ತೋಟವೊಂದರಲ್ಲಿ ಬೀಡು ಬಿಟ್ಟಿದ್ದ ವೇಳೆ ಇವುಗಳ ಪೈಕಿ 27 ಕುರಿಗಳು ಹಠಾತ್ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ರಾಮದುರ್ಗ ತಾಲೂಕಿನ ಸುರೇಬಾನ – ಮನಿಹಾಳ Read more…

ಕುರಿ ಸಾಕಾಣೆದಾರರಿಗೆ ಗುಡ್ ನ್ಯೂಸ್; 21 ಕುರಿ ನೀಡುವ ‘ಅಮೃತ ಸ್ವಾಭಿಮಾನಿ ಕುರಿಗಾಹಿ’ ಯೋಜನೆಗೆ ಗ್ರೀನ್ ಸಿಗ್ನಲ್

ಕುರಿ ಸಾಕಾಣೆದಾರರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಒಂದು ಮೇಕೆ ಸೇರಿದಂತೆ ಒಟ್ಟು 21 ಕುರಿಗಳನ್ನು ನೀಡುವ ‘ಅಮೃತ ಸ್ವಾಭಿಮಾನಿ ಕುರಿಗಾಹಿ’ ಯೋಜನೆಗೆ ಸಚಿವ ಸಂಪುಟ ಅನುಮೋದನೆ Read more…

ಕುರಿಗಾಹಿಗಳಿಗೆ ಸಿಹಿ ಸುದ್ದಿ: ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ ಜಾರಿ

ಬೆಂಗಳೂರು: ಮುಂದಿನ ಚುನಾವಣೆಯಲ್ಲಿ 150 ಸ್ಥಾನದ ಗುರಿಯೊಂದಿಗೆ ಮತ್ತೊಮ್ಮೆ ಅಧಿಕಾರಕ್ಕೇರುವ ನಿಟ್ಟಿನಲ್ಲಿ ರಣತಂತ್ರ ರೂಪಿಸಿರುವ ಬಿಜೆಪಿ ಸರ್ಕಾರ ಕುರಿಗಾಹಿಗಳನ್ನು ವಿಶ್ವಾಸಕ್ಕೆ ಪಡೆಯಲು ಮುಂದಾಗಿದೆ. ಕುರಿಗಾಹಿಗಳಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಟ್ಟು Read more…

ರಾಜ್ಯದ ಕುರಿಗಾರರಿಗೆ ಸಿಹಿ ಸುದ್ದಿ: ತಲಾ 20 ಕುರಿ, ಒಂದು ಮೇಕೆ ವಿತರಣೆ; ಸಿಎಂ ಘೋಷಣೆ

ಹಾವೇರಿ: ಪ್ರತಿಯೊಬ್ಬ ಕುರಿಗಾರರಿಗೂ 20 ಕುರಿ, ಒಂದು ಮೇಕೆಯನ್ನು ನೀಡುವ ಯೋಜನೆ ಮುಂದಿನ ತಿಂಗಳಿನಿಂದಲೇ ಜಾರಿಯಾಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬಗ್ಗೆ ಘೋಷಣೆ ಮಾಡಿದ್ದಾರೆ. ಹಾವೇರಿ ಜಿಲ್ಲೆ Read more…

ಈ ವಿಡಿಯೋ ನೋಡಿದ್ರೆ ಕಲಾವಿದನ ಕೈಚಳಕಕ್ಕೆ ಬೆರಗಾಗ್ತೀರಾ…!

ಇತ್ತೀಚಿನ ದಿನಗಳಲ್ಲಿ ಸ್ಟ್ರೀಟ್ ಆರ್ಟ್ ಹೆಚ್ಚು ಜನಪ್ರಿಯವಾಗಿದೆ. ನಿಮ್ಮ ನಗರದ ರಸ್ತೆಗಳಲ್ಲಿ ಬೃಹತ್ ಗೋಡೆಗಳು ಅಥವಾ 3D ಕಲೆಯ ಮೇಲೆ ಮಾಡಿದ ಕೆಲವು ಭವ್ಯವಾದ ವರ್ಣಚಿತ್ರಗಳನ್ನು ನೀವು ನೋಡಿರಬೇಕು. Read more…

ಬೆರಗಾಗಿಸುವಂತಿದೆ ‘ಕೃಷಿ ಮೇಳ’ ದಲ್ಲಿರುವ ಈ ಕುರಿ ಬೆಲೆ….!

ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಕೃಷಿ ಮೇಳ ಆಯೋಜಿಸಲಾಗಿದ್ದು, ಆದರೆ ಚರ್ಮ ಗಂಟು ರೋಗದ ಕಾರಣಕ್ಕೆ ಜಾನುವಾರು ಪ್ರದರ್ಶನಕ್ಕೆ ನಿರ್ಬಂಧ ಹೇರಲಾಗಿದೆ. ಇದರಿಂದ ರೈತರಿಗೆ ನಿರಾಸೆಯಾಗಿದ್ದರೂ ಸಹ ಮೇಳದಲ್ಲಿರುವ Read more…

ಬ್ಯಾ…..ಬ್ಯಾ…..ಎನ್ನುತ್ತ ಕುರಿಗಳಂತೆ ಓಡಾಡಿದ ಮನುಷ್ಯರು…!

ಸಾಮಾಜಿಕ ಜಾಲತಾಣದಲ್ಲಿ ವಿಲಕ್ಷಣ ಸ್ಪರ್ಧೆಯೊಂದರ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಇದರಲ್ಲಿ ಮನುಷ್ಯರು ಕುರಿಗಳಂತೆ ವೇಷ ಧರಿಸಿ, ಮೈದಾನದಲ್ಲಿ ಕುರಿಯ ನಡವಳಿಕೆಯನ್ನು ಅನುಕರಿಸುತ್ತಾರೆ. ಫ್ರಾನ್ಸ್​ನಲ್ಲಿ ಕುರಿ- ಮಾನವ ಸ್ಪರ್ಧೆ Read more…

ಸಖತ್‌ ಕ್ಯೂಟ್‌ ಆಗಿದೆ ಮೇಕೆ – ಗೂಳಿ ಡಿಕ್ಕಿ ಹೊಡೆಯುವ ವಿಡಿಯೋ

ಮನೆಯಲ್ಲಿ ಸಣ್ಣ ಮಕ್ಕಳಿದ್ದರೆ ತಲೆ ತಲೆ ತಾಗಿಸಿ ಡೀ ಡೀ ಡಿಕ್ಕಿ ಎಂದು ಮಕ್ಕಳನ್ನು ಖುಷಿಪಡಿಸುವ ಚಟುವಟಿಕೆ ನಡೆಸುವುದು ಸಾಮಾನ್ಯ. ಮಕ್ಕಳ ಪ್ರತಿಸ್ಪಂದನೆ ನೋಡಿ ದೊಡ್ಡವರೂ ಖುಷಿಪಡುವುದುಂಟು. ಪ್ರಾಣಿಗಳಲ್ಲೂ Read more…

ರೈಲಿಗೆ ಸಿಲುಕಿ 30ಕ್ಕೂ ಹೆಚ್ಚು ಕುರಿಗಳ ಸಾವು

ರೈಲಿಗೆ ಸಿಲುಕಿ 30ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದ ಉಂಬ್ಳೆಬೈಲು ರಸ್ತೆ ಅಂಡರ್ ಬ್ರಿಡ್ಜ್ ಬಳಿ ನಡೆದಿದೆ. ಸೋಮವಾರ ಸಂಜೆ ಈ ಘಟನೆ Read more…

ಕುರಿಮರಿಯ ಅದ್ದೂರಿ ಬರ್ತಡೇ ಆಚರಣೆ…!

ವ್ಯಕ್ತಿಯೊಬ್ಬರು ತಾವು ಅತ್ಯಂತ ಪ್ರೀತಿಯಿಂದ ಸಾಕಿದ ಕುರಿಮರಿಯ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿರುವ ಅಪರೂಪದ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಹಿರಿಯೂರು ತಾಲೂಕಿನ ಟಿಬಿ ಗೊಲ್ಲರಹಟ್ಟಿಯ ಕೃಷ್ಣಮೂರ್ತಿ ಎಂಬವರು ತಮ್ಮ Read more…

ಟೆಕ್ಕಿಯ ಕುರಿ ಸಾಕಾಣಿಕೆಯ ಯಶೋಗಾಥೆ

ಮನಸ್ಸೊಂದಿದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು. ಬೆಂಗಳೂರಿನಲ್ಲೊಬ್ಬ ಟೆಕ್ಕಿ ತನ್ನ ವೃತ್ತಿಯ ಜೊತೆಗೆ ಕುರಿಗಳನ್ನು ಸಾಕುವ ಪ್ರವೃತ್ತಿಯನ್ನು ರೂಢಿಸಿಕೊಂಡಿದ್ದು, ಇಡೀ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ಟೆಕ್ಕಿ Read more…

ಕುರಿಗಳೊಂದಿಗೆ ರಾಜ್ಯಪಾಲರ ನಿವಾಸದ ಮುಂದೆ ಕುರಿಗಾಹಿ ಪ್ರತಿಭಟನೆ

ಕೋವಿಡ್-19 ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದ ಸಹ ಆಳುವ ವರ್ಗ ಈ ಬಗ್ಗೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪ ಮಾಡಿದ ಪಶ್ಚಿಮ ಬಂಗಾಳದ ವ್ಯಕ್ತಿಯೊಬ್ಬರು ರಾಜ್ಯಪಾಲರ ಅಧಿಕೃತ Read more…

ಒಂದೇ ಬಾರಿ ಐದು ಮರಿಗಳಿಗೆ ಜನ್ಮ ನೀಡಿದೆ ಈ ಕುರಿ…!

ಸಾಮಾನ್ಯವಾಗಿ ಕುರಿಗಳು ಒಂದು ಬಾರಿಗೆ ಒಂದೇ ಮರಿಗೆ ಜನ್ಮ ನೀಡುತ್ತವೆ. ವಿಸ್ಮಯ ಪ್ರಕರಣಗಳಲ್ಲಿ ಎರಡು ಮರಿಗಳಿಗೆ ಜನ್ಮ ನೀಡಿದ್ದಿರಬಹುದು. ಆದರೆ ಇಂಗ್ಲೆಂಡ್​​ನಲ್ಲಿ ಮಾತ್ರ ಕುರಿಯೊಂದು ಒಂದೇ ಬಾರಿಗೆ ಐದು Read more…

ಕಾಡಿನಲ್ಲಿ ಕಳೆದುಹೋಗಿ 35 ಕೆಜಿ ಉಣ್ಣೆ ಬೆಳೆಸಿಕೊಂಡಿದ್ದ ಕುರಿ

ಆಸ್ಟ್ರೇಲಿಯಾದ ಕಾಡೊಂದರಲ್ಲಿ ಕಂಡ ವಯಸ್ಸಾದ ಕುರಿಯೊಂದನ್ನು ರಕ್ಷಿಸಲಾಗಿದ್ದು ಅದರ ಮೈಮೇಲೆ ಬೆಳೆದಿದ್ದ 35 ಕೆಜಿಯಷ್ಟು ಉಣ್ಣೆಯನ್ನು ತೆಗೆದು ಅದರ ದೇಹ ಭಾರವನ್ನು ಇಳಿಸಲಾಗಿದೆ. ವಿಕ್ಟೋರಿಯಾದ ಲ್ಯಾನ್ಸ್‌ಫೀಲ್ಡ್‌ನ ಎಡ್ಗರ್‌ ಮಿಶನ್ Read more…

ಬೆಂಗಳೂರಲ್ಲಿ ಆಘಾತಕಾರಿ ಘಟನೆ: ವನ್ಯಮೃಗದ ದಾಳಿಗೆ ಕುರಿ, ಮೇಕೆ ಬಲಿ

ಬೆಂಗಳೂರು: ಗಿರಿನಗರದ ಸಮೀಪದ ವೀರಭದ್ರ ನಗರದಲ್ಲಿ ಕುರಿ ಸಾಕಾಣಿಕೆ ಶೆಡ್ ಮೇಲೆ ವನ್ಯಮೃಗವೊಂದು ದಾಳಿ ನಡೆಸಿದೆ. ದಾಳಿಗೆ 6 ಕುರಿಗಳು, 11 ಮೇಕೆಗಳು ಬಲಿಯಾಗಿವೆ. ಪಟೇಲ್ ಅನಂತಸ್ವಾಮಿ ಎಂಬುವರಿಗೆ Read more…

ಕುರಿ ಮರಿಯ ರಕ್ಷಣೆ ನಾಟಕವಾಡಿ ಬಿಲ್ಡಪ್ ತೆಗೆದುಕೊಂಡ ಪಿಎಸ್ಐ

ಕಲಬುರಗಿ: ರಾಜ್ಯದ ಹಲವು ಜಿಲ್ಲೆಗಳ ಜನರು ಪ್ರವಾಹದಿಂದಾಗಿ ನಲುಗಿ ಹೋಗಿದ್ದಾರೆ. ಮನೆ, ಮಠ, ಬೆಳೆ ಕಳೆದುಕೊಂಡು ಊಟಕ್ಕಾಗಿ ಪರದಾಡುತ್ತಿದ್ದಾರೆ. ಜನರ ಸಂಕಷ್ಟದ ಸಂದರ್ಭದಲ್ಲಿ ಕೆಲ ಅಧಿಕಾರಿಗಳು ಪ್ರಚಾರಕ್ಕಾಗಿ ಹೇಗೆಲ್ಲ Read more…

ಬ್ರಿಟನ್ ‌ನಲ್ಲಿ ಮಾರಾಟವಾದ ಈ ಕುರಿ ಬೆಲೆ ಎಷ್ಟು ಗೊತ್ತಾ..?

ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಅಥವಾ ಕರ್ನಾಟಕದಲ್ಲಿ ಕುರಿ ಬೆಲೆ ಎಷ್ಟಿರಬಹುದು ಎಂಬ ಮಾಹಿತಿ ಎಲ್ಲರಿಗೂ ಗೊತ್ತೇ ಇರುತ್ತದೆ. ಅಬ್ಬಬ್ಬಾ ಅಂದರೆ 50 ಅಥವಾ 60 ಸಾವಿರ ದಾಟಬಹುದು. ಇದೇ Read more…

ನಿಮ್ಮನ್ನು ಗೊಂದಲಕ್ಕೆ ಕೆಡುವುತ್ತೆ ಈ ಪ್ರಾಣಿಯ ಚಹರೆ…!

ನ್ಯೂಯಾರ್ಕ್: ಮೆಗಲಿಕಾ ಜಾತಿಯ ಹಂದಿಗಳನ್ನು ನೋಡಿದರೆ, ಅದು ನಾಯಿಯೋ ಅಥವಾ ಕುರಿಯೋ ಎಂದು ಗೊಂದಲವಾಗುವಂತಿರುತ್ತವೆ. ಏಕೆಂದರೆ ಅದು ಕುರಿಯಂತೆ ಕಾಣುತ್ತದೆ. ನಾಯಿಯಂತೆ ವರ್ತಿಸುತ್ತದೆ. ಇತರ ಜಾತಿಯ ಹಂದಿಗಳಿಗಿಂತ ಹೆಚ್ಚು ಅಂದರೆ Read more…

3 ಸಾವಿರಕ್ಕೆ ಖರೀದಿಸಿದ ಟಗರು ಬರೋಬ್ಬರಿ 48 ಸಾವಿರ ರೂ.ಗೆ ಮಾರಾಟ…!

ಒಂದೂವರೆ ವರ್ಷಗಳ ಹಿಂದೆ ಮೂರು ಸಾವಿರ ರೂ.ಗಳಿಗೆ ಖರೀದಿಸಿ ತಂದು ಸಾಕಿದ್ದ ಟಗರು ಈಗ ಬರೋಬ್ಬರಿ 48 ಸಾವಿರ ರೂ.ಗಳಿಗೆ ಮಾರಾಟವಾಗುವ ಮೂಲಕ ಅಚ್ಚರಿ ಮೂಡಿಸಿದೆ. ಸೊರಬ ತಾಲ್ಲೂಕಿನ Read more…

ಕುರಿಗಳ ‘ಕೊರೊನಾ’ ವರದಿ ನೆಗೆಟಿವ್

ತುಮಕೂರು ಜಿಲ್ಲೆಯಲ್ಲಿ ಕುರಿಗಾಯಿ ಓರ್ವರಿಗೆ ಕೊರೊನಾ ಸೋಂಕು ತಗುಲಿದ ಪರಿಣಾಮ ಅವರು ಸಾಕಿದ್ದ ಕುರಿಗಳನ್ನು ಕ್ವಾರಂಟೈನ್ ಮಾಡಲಾಗಿತ್ತು. ಅಲ್ಲದೆ ಕುರಿಗಳ ಸ್ಯಾಂಪಲ್ ತೆಗೆದು ಗಂಟಲು ದ್ರವ ಪರೀಕ್ಷೆಗಾಗಿ ಅದನ್ನು Read more…

ಕುರಿಗಾಯಿಗೆ ಸೋಂಕು: ಕ್ವಾರಂಟೈನ್ ಗೆ ಒಳಗಾದ ಕುರಿಗಳು…!

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಕೆರೆ ಗೊಲ್ಲರಹಟ್ಟಿಯಲ್ಲಿ ಕುರಿಗಾಯಿಯೊಬ್ಬರು ಕೊರೊನಾ ಸೋಂಕಿಗೆ ತುತ್ತಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ ಆತ ಮೇಯಿಸುತ್ತಿದ್ದ 40 ಕುರಿಗಳನ್ನು ಪ್ರತ್ಯೇಕವಾಗಿ ಕ್ವಾರಂಟೈನ್ ನಲ್ಲಿ Read more…

ಒಕ್ಕಣ್ಣ ಕುರಿಮರಿ ನೋಡಿ ಬೆಚ್ಚಿಬಿದ್ರು ಜನ…!

ಪಶ್ಚಿಮ ಬಂಗಾಳದ ರಣಘಾಟ್ ನಲ್ಲಿ ಕಳೆದ ವರ್ಷ ಒಂದು ಕಣ್ಣಿದ್ದ ಕರು ಜನಿಸಿತು. ಅದು ದೇವರ ಸ್ವರೂಪ ಎಂದು ಪ್ರಚಾರವೂ ಪಡೆದುಕೊಂಡಿತ್ತು. ಇದೀಗ ಅಂತದ್ದೇ ಒಂದು ಪ್ರಕರಣ ಇಂಡೋನೇಷ್ಯಾದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...