alex Certify Sea | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೀನುಗಾರಿಕೆಗೆ ತೆರಳಿದ್ದ ವೇಳೆ ಮಗುಚಿದ ದೋಣಿ: ಸಮುದ್ರಕ್ಕೆ ಬಿದ್ದು ವ್ಯಕ್ತಿ ಸಾವು

ಉಡುಪಿ: ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ವೇಳೆ ದೋಣಿಯಿಂದ ಬಿದ್ದು ಮೀನುಗಾರ ಮೃತಪಟ್ಟ ಘಟನೆ ಕುಂದಾಪುರದ ಬೀಜಾಡಿ ಚಾತ್ರಬೆಟ್ಟು ಸಮೀಪ ಗುರುವಾರ ನಡೆದಿದೆ. ಬೀಜಾಡಿ ಗ್ರಾಮದ ಸಂಜೀವ್ ಮೃತಪಟ್ಟವರು Read more…

ಮುಂಬೈ ಕಡಲತೀರದಲ್ಲಿ ಮುಳುಗಿದ ದೋಣಿ: ಸಮುದ್ರಕ್ಕೆ ಬಿದ್ದ 2 ಡಜನ್ ಮಂದಿ | VIDEO VIRAL

ಮುಂಬೈ: ವರ್ಸೋವಾ ಕಡಲತೀರದಲ್ಲಿ ದೋಣಿ ಮುಳುಗಿ ಎರಡು ಡಜನ್‌ಗೂ ಹೆಚ್ಚು ಜನರು ಸಮುದ್ರಕ್ಕೆ ಬಿದ್ದಿದ್ದಾರೆ. ಭಾನುವಾರ ಮುಂಬೈನ ವರ್ಸೋವಾ ಬೀಚ್‌ನಲ್ಲಿ ಅಂಧೇರಿ ಚಾ ರಾಜಾ ಮೂರ್ತಿಯ ನಿಮಜ್ಜನದ ವೇಳೆ Read more…

ಪ್ರವಾಸಕ್ಕೆಂದು ಬಂದಿದ್ದ ವಿದ್ಯಾರ್ಥಿಗಳು ನೀರು ಪಾಲು: ಐವರ ರಕ್ಷಣೆ; ಓರ್ವ ನಾಪತ್ತೆ

ಕಾರವಾರ: ಪ್ರವಾಸಕ್ಕೆಂದು ಬಂದಿದ್ದ ವಿದ್ಯಾರ್ಥಿಗಳು ಸಮುದ್ರದಲ್ಲಿ ಈಜಲು ಇಳಿದಿದ್ದ ವೇಳೆ ನೀರು ಪಾಲಾಗಿದ್ದು, ಐವರು ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ. ಮತ್ತೋರ್ವ ವಿದ್ಯಾರ್ಥಿ ನಾಪತ್ತೆಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ Read more…

ಶಿವಲಿಂಗಕ್ಕೆ ದಿನವಿಡೀ ಸಮುದ್ರದೇವನಿಂದಲೇ ಜಲಾಭಿಷೇಕ; ಈ ವಿಶೇಷ ದೇವಾಲಯ ಎಲ್ಲಿದೆ ಗೊತ್ತಾ….?

ಭಾರತದಲ್ಲಿ ಅನೇಕ ಪ್ರಸಿದ್ಧ ಶಿವ ದೇವಾಲಯಗಳಿವೆ. ಶ್ರಾವಣಮಾಸದಲ್ಲಿ ಬೋಲೆನಾಥನ ಆರಾಧನೆ ಮಾಡುವುದು ಬಹಳ ಶ್ರೇಷ್ಠ. ಜುಲೈ 22ರಿಂದ ಆಗಸ್ಟ್ 19ರವರೆಗೆ ಶ್ರಾವಣ ಮಾಸ ಆಚರಿಸಲಾಗುತ್ತಿದೆ. ಈ ಸಮಯದಲ್ಲಿ ಅತ್ಯಂತ Read more…

ಎಚ್ಚರಿಕೆ ನೀಡಿದರೂ ಕೇಳದೇ ಕುಡಿದ ಮತ್ತಲ್ಲಿ ಸಮುದ್ರಕ್ಕೆ ಇಳಿದ ಪುಂಡರಿಗೆ ಬಿತ್ತು ಖಾಕಿ ಏಟು

ಕಾರವಾರ: ಕರಾವಳಿ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ಸಮುದ್ರಕ್ಕೆ ಇಳಿಯದಂತೆ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಜಿಲ್ಲಾಡಳಿತಗಳು ಕಟ್ಟೆಚ್ಚರ ಘೋಷಿಸಿದೆ. ಆದಾಗ್ಯೂ ಕೆಲ ಪುಂಡರ ಗುಂಪು ಸಮುದ್ರಕ್ಕೆ ಇಳಿದು Read more…

ಸಮುದ್ರದಲ್ಲಿ ಮುಳುಗಿ ಹೋಗಲಿದೆಯಾ ಬ್ಯಾಂಕಾಕ್ ? ಹೊಸ ರಾಜಧಾನಿಯ ಹುಡುಕಾಟದಲ್ಲಿದೆ ಈ ದೇಶ, ಭಾರತಕ್ಕೂ ಕಾದಿದೆ ಅಪಾಯ….!

ಪ್ರಪಂಚದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಥೈಲ್ಯಾಂಡ್‌ ಶೀಘ್ರವೇ ತನ್ನ ರಾಜಧಾನಿಯನ್ನು ಬದಲಾಯಿಸಬೇಕಾಗಬಹುದು. ಹವಾಮಾನ ಬದಲಾವಣೆಯಿಂದಾಗಿ ಥಾಯ್ಲೆಂಡ್‌ನ ರಾಜಧಾನಿ ಬ್ಯಾಂಕಾಕ್ ಸಮುದ್ರದಲ್ಲಿ ಮುಳುಗುವ ಅಪಾಯವಿದೆ. ಅಲ್ಲಿನ ಹವಾಮಾನ ಇಲಾಖೆಯ ಪ್ರಕಾರ ಹೆಚ್ಚುತ್ತಿರುವ Read more…

ಬೀಚ್ ನಲ್ಲಿ ಈಜಲು ಹೋದಾಗಲೇ ದುರಂತ: ಸಮುದ್ರದಲ್ಲಿ ಮುಳುಗಿ ಐವರು ವೈದ್ಯಕೀಯ ವಿದ್ಯಾರ್ಥಿಗಳು ಸಾವು

ಚೆನ್ನೈ: ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಐವರು ವೈದ್ಯಕೀಯ ವಿದ್ಯಾರ್ಥಿಗಳು ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮದುವೆಯಲ್ಲಿ ಪಾಲ್ಗೊಳ್ಳಲು ಕನ್ಯಾಕುಮಾರಿಗೆ ತೆರಳಿದ್ದ ಅವರು ಖಾಸಗಿ ಬೀಚ್‌ನಲ್ಲಿ ಈಜಲು ಹೋಗಿದ್ದ ವೇಳೆಯಲ್ಲಿ ಘಟನೆ ನಡೆದಿದೆ. Read more…

ತೇಲುವ ಸೇತುವೆ ಕುಸಿದು ಸಮುದ್ರಕ್ಕೆ ಬಿದ್ದ ಜನ: 11 ಮಂದಿ ಗಾಯ

ತಿರುವನಂತಪುರಂ: ತೇಲುವ ಸೇತುವೆಯ ಹಳಿ ಕುಸಿದು ಹಲವರು ಸಮುದ್ರಕ್ಕೆ ಬಿದ್ದ ದಾರುಣ ಘಟನೆ ಕೇರಳದ ತಿರುವನಂತಪುರದ ವರ್ಕಳದಲ್ಲಿ ಶನಿವಾರ ಸಂಜೆ ನಡೆದಿದೆ. ಪೊಲೀಸರು ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಸಿದ್ದಾರೆ. Read more…

ಸಾಂಪ್ರದಾಯಿಕ ಮೀನುಗಾರಿಕೆಗೆ ವಿಶೇಷ ಒತ್ತು: 56 ಸ್ಥಳಗಳಲ್ಲಿ ಕೃತಕ ಬಂಡೆಗಳ ಸ್ಥಾಪನೆ

ಬೆಂಗಳೂರು: ಸಾಂಪ್ರದಾಯಿಕ ಮೀನುಗಾರಿಕೆಗೆ ವಿಶೇಷ ಒತ್ತು ನೀಡಲಾಗಿದ್ದು, 56 ಸ್ಥಳಗಳಲ್ಲಿ ಕೃತಕ ಬಂಡೆಗಳ ಸ್ಥಾಪನೆ ಮಾಡಲಾಗುವುದು. ಇದು ಅಪರೂಪದ ಮೀನಿನ ಸಂತತಿಗಳ ಉಳಿವಿಗೆ ಸಹಕಾರಿಯಾಗಲಿದೆ. ಕೆಲ ವರ್ಷಗಳಿಂದ ಸಮುದ್ರದಲ್ಲಿ Read more…

ಸಮುದ್ರದ ಮಧ್ಯದಲ್ಲಿ ಎರಡು ಸ್ಥಂಭಗಳ ಮೇಲೆ ನಿಂತಿದೆ ಜಗತ್ತಿನ ಅತ್ಯಂತ ಚಿಕ್ಕ ದೇಶ…!

ವಿಶ್ವದ ಅತ್ಯಂತ ಚಿಕ್ಕ ದೇಶದ ವಿಶೇಷತೆ ನಿಜಕ್ಕೂ ದಂಗುಬಡಿಸುವಂತಿದೆ. ವ್ಯಾಟಿಕನ್ ಸಿಟಿಯನ್ನು ವಿಶ್ವದ ಅತ್ಯಂತ ಚಿಕ್ಕ ದೇಶ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ಪ್ರಪಂಚದಲ್ಲಿ ಇನ್ನೂ ಚಿಕ್ಕ ದೇಶವಿದೆ, Read more…

ಮೊಲುಕ್ಕಾ ಸಮುದ್ರದಲ್ಲಿ 6.0 ತೀವ್ರತೆಯ ಭೂಕಂಪ

ಜಕಾರ್ತಾ : ಇಂಡೋನೇಷ್ಯಾದ ಮೊಲುಕ್ಕಾ ಸಮುದ್ರದಲ್ಲಿ ಬುಧವಾರ ಬೆಳಿಗ್ಗೆ ರಿಕ್ಟರ್ ಮಾಪಕದಲ್ಲಿ 6.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ಹೇಳಿಕೆಯಲ್ಲಿ ತಿಳಿಸಿದೆ. ಎನ್ಸಿಎಸ್ Read more…

BREAKING : ಸಮುದ್ರಕ್ಕೆ ಅಪ್ಪಳಿಸಿದ ಅಮೆರಿಕ ನೌಕಾಪಡೆಯ ವಿಮಾನ

ವಾಷಿಂಗ್ಟನ್  : ಹವಾಯಿಯ ಮೆರೈನ್ ಕಾರ್ಪ್ಸ್ ಬೇಸ್ನಲ್ಲಿ ರನ್ವೇಯನ್ನು ಓವರ್ಟೇಕ್ ಮಾಡಿದ ನಂತರ ಯುಎಸ್ ನೌಕಾಪಡೆಯ ದೊಡ್ಡ ವಿಮಾನವು ಕೆನೋಹೆ ಸಮುದ್ರಕ್ಕೆ ಅಪ್ಪಳಿಸಿತು. ವಿಮಾನದಲ್ಲಿ ಒಂಬತ್ತು ಜನರಿದ್ದರು ಮತ್ತು Read more…

ದೀಪಾವಳಿ ಹಬ್ಬದೊಳಗೆ ಈ ʼವಸ್ತುʼ ಮನೆಗೆ ತಂದರೆ ಸಿಗಲಿದೆ ಲಕ್ಷ್ಮಿ ಅನುಗ್ರಹ

ಲಕ್ಷ್ಮೀ ನಾರಾಯಣನ ಕೃಪೆ ಯಾರ ಮೇಲೆ ಇರುತ್ತದೆಯೋ ಆ ಮನೆಯಲ್ಲಿ ಯಾವುದೇ ಸಮಸ್ಯೆಗಳು ಉದ್ಭವವಾಗುವುದಿಲ್ಲ, ಒಂದು ವೇಳೆ ಸಮಸ್ಯೆ ಎದುರಾದರೂ ತಕ್ಷಣ ಅದಕ್ಕೆ ಪರಿಹಾರ ಸಿಗುತ್ತದೆ. ಈ ಲಕ್ಷ್ಮೀ Read more…

ಸಮುದ್ರದ ಮಧ್ಯಭಾಗದಲ್ಲಿ ತೇಲಿದ ಮನೆ; ತಲೆಯಲ್ಲಿ ಹುಳಬಿಟ್ಟುಕೊಂಡ ನೆಟ್ಟಿಗರು | Watch Video

ಹೌಸ್​ಬೋಟ್​ಗಳ ಪರಿಕಲ್ಪನೆಯು ಬಹಳ ಹಿಂದಿನ ಕಾಲದಿಂದಲೂ ಇದೆ. ಪ್ರಾಚೀನ ಮತ್ತು ಮಧ್ಯಕಾಲೀನ ಕಾಲದಿಂದಲೂ ಜನರು ಸಂಪತ್ತು, ಚಿನ್ನ ಹಾಗೂ ಹೊಸ ದೇಶಗಳ ಅನ್ವೇಷಣೆಯಲ್ಲಿ ನೌಕಾಯಾನ ಮಾಡುತ್ತಿದ್ದರು. ಆದರೆ ಈಗೀಗ Read more…

ದಕ್ಷಿಣ ಚೀನಾ ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದ ಯುಎಸ್ ವಿಮಾನವನ್ನು ತಡೆದ ಚೀನಾ! Watch video

ತೈವಾನ್ ವಿವಾದದ ಬಗ್ಗೆ ಚೀನಾ ಮತ್ತು ಯುಎಸ್ ನಡುವಿನ ಸಂಘರ್ಷ ನಡೆಯುತ್ತಿದ್ದು, ಏತನ್ಮಧ್ಯೆ, ದಕ್ಷಿಣ ಚೀನಾ ಸಮುದ್ರದಲ್ಲಿ ವಾಡಿಕೆಯ ಕಾರ್ಯಾಚರಣೆ ನಡೆಸುತ್ತಿರುವ ಯುಎಸ್ ವಾಯುಪಡೆಯ ಬಿ -52 ವಿಮಾನವನ್ನು ತಡೆಯಲು ಚೀನಾ ತಪ್ಪಾಗಿ ಪ್ರಯತ್ನಿಸಿದೆ ಎಂದು ಯುಎಸ್ ಹೇಳಿದೆ. ಅಕ್ಟೋಬರ್ 24 ರಂದು ಚೀನಾದ ಜೆ -11 ವಿಮಾನದ ಪೈಲಟ್ ಯುಎಸ್ ವಾಯುಪಡೆಯ ವಿಮಾನವನ್ನು ವೃತ್ತಿಪರವಲ್ಲದ ರೀತಿಯಲ್ಲಿ ತಡೆಯಲು ಪ್ರಯತ್ನಿಸಿದ್ದಾರೆ ಎಂದು ಯುಎಸ್ Read more…

ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರ ಪಾಲಾಗುತ್ತಿದ್ದ 8 ಜನರು; ಲೈಫ್ ಗಾರ್ಡ್ ಸಿಬ್ಬಂದಿಗಳಿಂದ ರಕ್ಷಣೆ

ಗೋಕರ್ಣ: ಪ್ರವಾಸಕ್ಕೆಂದು ಹೋಗಿ ಸಮುದ್ರದ ಅಲೆಗಳಿಗೆ ಸಿಲುಕಿ ನೀರು ಪಾಲಾಗುತ್ತಿದ್ದ 8 ಜನರನ್ನು ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ನಡೆದಿದೆ. ಹುಬ್ಬಳ್ಳಿಯಿಂದ Read more…

ಮಳೆಗಾಲದಲ್ಲೂ ಭೇಟಿ ನೀಡಬಹುದಾದ ʼಬೀಚ್‌ʼಗಳಿವು

ಕಡಲ ತೀರಗಳು ಹೆಚ್ಚಾಗಿ ಮಳೆಗಾಲಕ್ಕಿಂತಲೂ ಇತರೇ ಸಮಯದಲ್ಲೇ ಜನರಿಂದ ತುಂಬಿರುತ್ತದೆ. ಆದರೆ ಮಳೆಗಾಲದಲ್ಲಿ ಕೂಡ ಭೇಟಿ ನೀಡಬಹುದಾದ ಕೆಲವು ಬೀಚ್‌ಗಳು ಭಾರತದ ಹಲವು ರಾಜ್ಯಗಳಲ್ಲಿವೆ. ಕಡಲ ತೀರಗಳ ಸುತ್ತಮುತ್ತ Read more…

ʼಬೀಚ್ʼನಲ್ಲಿ ಎಂಜಾಯ್ ಮಾಡುವ ಮುನ್ನ ಇರಲಿ ಈ ಕುರಿತು ಗಮನ

ಕಡಲ ತೀರದಲ್ಲಿ ಮಸ್ತಿ ಮಾಡುವುದು ಎಂದರೆ ಎಲ್ಲರಿಗೂ ಇಷ್ಟ. ಆದರೆ ಯಾರೂ ಕೂಡ ತಮ್ಮ ತ್ವಚೆಯ ಮೇಲೆ ಗಮನ ಹರಿಸುವುದಿಲ್ಲ. ಇದರಿಂದ ತ್ವಚೆ ತನ್ನ ಹೊಳಪು ಕಳೆದುಕೊಳ್ಳುತ್ತದೆ. ಹೀಗಾಗಿ Read more…

ಗಮನಿಸಿ: ಈ ಮೂರು ಜಿಲ್ಲೆಗಳಲ್ಲಿ ‘ಯಲ್ಲೋ ಅಲರ್ಟ್’ ಘೋಷಣೆ

ರಾಜ್ಯದಲ್ಲಿ ಈ ಬಾರಿ ಮುಂಗಾರು ವಿಳಂಬವಾಗಿದ್ದು, ಕಳೆದ ಕೆಲವು ದಿನಗಳಿಂದ ಅಲ್ಲಲ್ಲಿ ಮಳೆಯಾಗುತ್ತಿದೆ. ಇದೀಗ ಮಳೆ ಚುರುಕು ಪಡೆದುಕೊಳ್ಳುತ್ತಿದ್ದು, ಹವಾಮಾನ ಇಲಾಖೆ ಮೂರು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಣೆ Read more…

Watch Photo | ಒಂದೇ ಫ್ರೇಂನಲ್ಲಿ ನಾಲ್ಕು ತಿಮಿಂಗಿಲಗಳ ‘ಫ್ಯಾಮಿಲಿ’ ಸೆರೆ

ಮಸ್ಸಾಚುಸೆಟ್ಸ್ ಕರಾವಳಿಯಲ್ಲಿ ನಾಲ್ಕು ತಿಮಿಂಗಿಲಗಳು ಒಂದೇ ಕಡೆ ಈಜುತ್ತಿರುವ ಚಿತ್ರವೊಂದು ವೈರಲ್ ಆಗಿದೆ. ’ನ್ಯೂ ಇಂಗ್ಲೆಂಡ್ ಅಕ್ವೇರಿಯಂ’ನ ವಿಜ್ಞಾನಿಗಳು ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಅಕ್ವೇರಿಯಂನ ಟ್ವಿಟರ್‌ ಖಾತೆಯಲ್ಲಿ Read more…

Watch Video | ಸಮುದ್ರದ ಆಳ ತಿಳಿಸಲು ನೀರಿಗೆ ಬಿದ್ದ ಹವಾಮಾನ ವರದಿಗಾರ

ಹವಾಮಾನ ವರದಿಗಾರಿಕೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿದ ಪಾಕಿಸ್ತಾನದ ವರದಿಗಾರರೊಬ್ಬರು ಸಮುದ್ರದ ಆಳ ಎಷ್ಟಿದೆ ಎಂದು ತೋರಿಸಲು ಖುದ್ದು ನೀರಿಗೆ ಡೈವ್ ಮಾಡಿದ ವಿಡಿಯೋವೊಂದು ವೈರಲ್ ಆಗಿದೆ. ಕರಾಚಿಯಲ್ಲಿ ಹವಾಮಾನ Read more…

ನಾರ್ವೇ ಕಡಲಲ್ಲಿ ಹಿಮಯುಗಕ್ಕೆ ಸೇರಿದ ಮಣ್ಣಿನ ಜ್ವಾಲಾಮುಖಿ ಪತ್ತೆ

ಹಿಮಯುಗಕ್ಕೆ ಸೇರಿದ ಜ್ವಾಲಾಮುಖಿಯೊಂದು ಬೇರೆಂಟ್ಸ್ ಸಮುದ್ರದಾಳದಲ್ಲಿ ಸಕ್ರಿಯವಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ’ಬೋರಿಲಿಸ್ ಮಡ್ ಜ್ವಾಲಾಮುಖಿ’ ಎಂದು ಕರೆಯಲಾಗುವ ಈ ಜ್ವಾಲಾಮುಖಿ ನಾರ್ವೇ ಕರಾವಳಿಯ ಬಿಯರ್‌ ದ್ವೀಪದಿಂದ 70 Read more…

ಮೆಕ್ಸಿಕೋ ಕಡಲ ತೀರದಲ್ಲಿ ಅತ್ಯಂತ ಆಳದ ನೀಲಿ ರಂಧ್ರ‌ ಪತ್ತೆ; ಫೋಟೋ ವೈರಲ್

ಮೆಕ್ಸಿಕೋದ ಯುಕಾಟನ್ ಪರ್ಯಾಯ ದ್ವೀಪದಲ್ಲಿ ಜಗತ್ತಿನ ಎರಡನೇ ಅತ್ಯಂತ ಆಳವಾದ ನೀಲಿ ರಂಧ್ರ ಪತ್ತೆಯಾಗಿದೆ. 900 ಅಡಿ ಆಳ ಹಾಗೂ 1,47,000 ಚದರ ಅಡಿ ವಿಸ್ತಾರವಿರುವ ಈ ರಂಧ್ರವು Read more…

ದೋಣಿಯಡಿ ಹಾದು ಹೋದ ಬೃಹತ್‌ ತಿಮಿಂಗಿಲ; ಮಂತ್ರಮುಗ್ದರನ್ನಾಗಿಸುತ್ತೆ ವಿಡಿಯೋ

ಬೃಹತ್‌ ಗಾತ್ರದ ನೀಲಿ ತಿಮಿಂಗಿಲವೊಂದು ದೋಣಿಯಡಿ ಈಜುತ್ತಿರುವ ವಿಡಿಯೋವೊಂದು ನೆಟ್ಟಿಗರನ್ನು ಮಂತ್ರಮುಗ್ಧಗೊಳಿಸಿದೆ. ಯುನಿಲ್ಯಾಡ್ ಹೆಸರಿನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಶೇರ್‌ ಮಾಡಲಾದ ಈ ಪುಟ್ಟ ಕ್ಲಿಪ್‌ನಲ್ಲಿ ದೈತ್ಯ ಜೀವಿಯು ತನ್ನ Read more…

‘ಪ್ರೇಮಿಗಳ ದಿನ’ ದಂದೇ ನೀರಿನಲ್ಲಿ ಮುಳುಗಿ ಮೃತಪಟ್ಟ ಯುವ ಜೋಡಿ

ಗೋವಾ ಪ್ರವಾಸಕ್ಕೆ ಬಂದಿದ್ದ ಉತ್ತರ ಪ್ರದೇಶದ ಯುವ ಜೋಡಿಯೊಂದು ಪ್ರೇಮಿಗಳ ದಿನದಂದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. 26 ವರ್ಷದ ಸುಪ್ರಿಯ ದುಬೆ ಹಾಗೂ 27 Read more…

ಮೀನುಗಾರರ ಬಲೆಗೆ ಬಿದ್ದ ಕೊಂಬು ಮೀನಿನ ತೂಕ ಕೇಳಿದ್ರೆ ಅಚ್ಚರಿಪಡ್ತೀರಾ…!

ಮಲ್ಪೆ ಮೀನುಗಾರರ ಬಲೆಗೆ ಬೃಹತ್ ತೂಕದ ಕೊಂಬು ಮೀನು ಬಲೆಗೆ ಬಿದ್ದಿದ್ದು, ಇದರ ತೂಕ ಅಚ್ಚರಿಗೊಳಿಸುವಂತಿದೆ. ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದ್ದ ಶಾಂಭವಿ ಹೆಸರಿನ ಬೋಟಿನಲ್ಲಿದ್ದ ಮೀನುಗಾರರ ಬಲೆಗೆ Read more…

Watch | ಬೃಹತ್​ ಅಲೆಯನ್ನು ಲೆಕ್ಕಿಸದೇ ಮುಳುಗುತ್ತಿರುವವನನ್ನು ರಕ್ಷಿಸಿದ ಸಾಹಸಿ

ಸಾಹಸ ಕ್ರೀಡೆಗಳಲ್ಲಿ ತೊಡಗಿರುವವರಿಗೆ ಅಥವಾ ಥ್ರಿಲ್-ಸೀಕಿಂಗ್‌ ಹುಚ್ಚು ಇರುವವರಿಗೆ ಯಾವುದೇ ಭಯವಿಲ್ಲ ಎಂದು ವ್ಯಾಪಕವಾಗಿ ನಂಬಲಾಗಿದೆ. ಇದು ಕೆಲವರಿಗೆ ನಿಜವಾಗಬಹುದು ಆದರೆ ಎಲ್ಲಾ ಸಂದರ್ಭಗಳಲ್ಲಿಯೂ ಹೀಗಾಗುವುದಿಲ್ಲ. ಅವರೂ ಭಯಭೀತರಾಗುವ Read more…

ಜಪಾನ್‌ನ ಅಪರೂಪದ ಬೀಚ್​ನ ವಿಹಂಗಮ ನೋಟದ ವಿಡಿಯೋ ವೈರಲ್​: ಮಂತ್ರಮುಗ್ಧರಾದ ನೆಟ್ಟಿಗರು

ಸಾಮಾಜಿಕ ಜಾಲತಾಣವು ಬೆರಗುಗೊಳಿಸುವ ಚಿತ್ರಗಳು ಮತ್ತು ವೀಡಿಯೊಗಳ ಕೇಂದ್ರವಾಗಿದೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್​ ಆಗಿದೆ. ಇದು ಜಪಾನ್‌ನ ಬೀಚ್‌ ವಿಡಿಯೋ. ಈ ಬೀಚ್‌ನ ಒಂದು ವಿಶೇಷವೆಂದರೆ Read more…

ದೀಪಾವಳಿ ಹಬ್ಬದೊಳಗೆ ಈ ವಸ್ತುಗಳನ್ನು ಮನೆಗೆ ತಂದರೆ ಒಲಿಯುತ್ತಾಳೆ ʼಲಕ್ಷ್ಮಿʼ

ಲಕ್ಷ್ಮೀ ನಾರಾಯಣನ ಕೃಪೆ ಯಾರ ಮೇಲೆ ಇರುತ್ತದೆಯೋ ಆ ಮನೆಯಲ್ಲಿ ಯಾವುದೇ ಸಮಸ್ಯೆಗಳು ಉದ್ಭವವಾಗುವುದಿಲ್ಲ, ಒಂದು ವೇಳೆ ಸಮಸ್ಯೆ ಎದುರಾದರೂ ತಕ್ಷಣ ಅದಕ್ಕೆ ಪರಿಹಾರ ಸಿಗುತ್ತದೆ. ಈ ಲಕ್ಷ್ಮೀ Read more…

ಐಸ್​ ಬ್ಲಾಕ್​ ಮೇಲೆ ಅದ್ಬುತ ಭಾವಚಿತ್ರ ರಚಿಸಿದ ಕಲಾವಿದ

ಕಲಾವಿದನ ಸೃಜನಶೀಲತೆಗೆ ಯಾವುದೇ ಮಿತಿ ಇರುವುದಿಲ್ಲ. ಇಲ್ಲೊಬ್ಬ ಕಲಾವಿದ ಸಮುದ್ರದ ನಡುವೆ ತೇಲುವ ಮಂಜುಗಡ್ಡೆ ಮೇಲೆ ಭಾವಚಿತ್ರ ರಚಿಸಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕಲಾವಿದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...