alex Certify Salary | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಂದ್ರ ಸರ್ಕಾರಿ ನೌಕರರು ತೆರಿಗೆ ವಿನಾಯಿತಿ ಪಡೆಯಲು ಇಲ್ಲಿದೆ ಟಿಪ್ಸ್

7ನೇ ವೇತನ ಆಯೋಗದ ಶಿಫಾರಸಿನ ಪ್ರಕಾರ ವೇತನದ ಬಾಕಿಯನ್ನು ಹೊಂದಿರುವ ಕೇಂದ್ರ ಸರ್ಕಾರಿ ನೌಕರರು ಆದಾಯ ತೆರಿಗೆಯ ಸೆಕ್ಷನ್ 89ರ ಅಡಿಯಲ್ಲಿ ಪರಿಹಾರವನ್ನು ಪಡೆಯಲು ಯಾವುದಾದರೂ ಫಾರ್ಮ್‌ ಸಲ್ಲಿಸಬೇಕೇ Read more…

ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದವರಿಗೆ ಸರ್ಕಾರದಿಂದ ಸಿಹಿ ಸುದ್ದಿ: ಕಾರ್ಮಿಕರ ಕನಿಷ್ಠ ವೇತನ ಶೇ. 10ರಷ್ಟು ಹೆಚ್ಚಳ

ಬೆಂಗಳೂರು: ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದ ಕಾರ್ಮಿಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಕಾರ್ಮಿಕರ ಕನಿಷ್ಠ ವೇತನವನ್ನು ರಾಜ್ಯ ಸರ್ಕಾರ ಪರಿಷ್ಕರಿಸಿದೆ. Read more…

11 ಇಲಾಖೆಗಳ ನೌಕರರ ವೇತನ ಹೆಚ್ಚಳ: ನಿರ್ದಿಷ್ಟ ಹುದ್ದೆಗಳ ವೇತನ ಶ್ರೇಣಿ ಪರಿಷ್ಕರಿಸಿ ಸರ್ಕಾರದ ಆದೇಶ

ಬೆಂಗಳೂರು: ರಾಜ್ಯ ಸರ್ಕಾರ 11 ಇಲಾಖೆಗಳ ನಿರ್ದಿಷ್ಟ ಹುದ್ದೆಗಳ ವೇತನ ಶ್ರೇಣಿ ಪರಿಷ್ಕರಿಸಿ ಆದೇಶ ಹೊರಡಿಸಿದೆ. ಆರನೇ ವೇತನ ಆಯೋಗ ಸಲ್ಲಿಸಿದ ವರದಿಯಂತೆ ಅರಣ್ಯ ಇಲಾಖೆ, ಹಿಂದುಳಿದ ವರ್ಗಗಳ Read more…

BIG NEWS: ಡ್ರಗ್ಸ್ ದಂಧೆ ಕುರಿತ ಬೆಚ್ಚಿ ಬೀಳಿಸುವ ಸಂಗತಿ ಬಹಿರಂಗ; ಕೊರಿಯರ್ ಮೂಲಕ ಮನೆಗಳಿಗೆ ತಲುಪಿಸಲಾಗುತ್ತಿತ್ತು ‘ಮಾದಕ ದ್ರವ್ಯ’

ಬೆಂಗಳೂರು ಪೊಲೀಸರು ನಡೆಸಿರುವ ಮಹತ್ವದ ಕಾರ್ಯಾಚರಣೆಯಲ್ಲಿ ಡ್ರಗ್ಸ್ ದಂಧೆಕೋರರನ್ನು ಬಂಧಿಸಿದ್ದು, ವಿಚಾರಣೆ ವೇಳೆ ಬೆಚ್ಚಿ ಬೀಳಿಸುವ ಸಂಗತಿ ಬಹಿರಂಗವಾಗಿದೆ. ಡಾರ್ಕ್ ನೆಟ್ ಮೂಲಕ ಮಾದಕ ದ್ರವ್ಯ ತರಿಸಿಕೊಳ್ಳುತ್ತಿದ್ದ ಆರೋಪಿಗಳು Read more…

ವಾರದಲ್ಲಿ 4 ದಿನ ಕೆಲಸ; ಪಿಎಫ್, ಗ್ರಾಚ್ಯುಟಿ ಹೆಚ್ಚಳ; ಸ್ಯಾಲರಿ, ಗಳಿಕೆ ರಜೆ ಬದಲಾವಣೆಯ ಹೊಸ ಕಾರ್ಮಿಕ ಸಂಹಿತೆ ಬಗ್ಗೆ ಇಲ್ಲಿದೆ ಮಾಹಿತಿ

ಕಾರ್ಮಿಕರ ಸಂಬಳ, ಪಿಎಫ್​ ಮತ್ತು ಕೆಲಸದ ಸಮಯದ ಹೊಸ ನಿಯಮ ಶೀಘ್ರದಲ್ಲೇ ಜಾರಿಯಾಗುತ್ತಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಕಾರ್ಮಿಕ ಸಚಿವ ಭೂಪೇಂದರ್​ ಯಾದವ್​, ಬಹುತೇಕ ಎಲ್ಲಾ Read more…

ರಾಜ್ಯ ಸರ್ಕಾರಿ ನೌಕರರಿಗೆ ಇಲ್ಲಿದೆ ಒಂದು ಖುಷಿ ಸುದ್ದಿ

ರಾಜ್ಯ ಸರ್ಕಾರಿ ನೌಕರರಿಗೆ ಖುಷಿ ಸುದ್ದಿಯೊಂದು ಇಲ್ಲಿದೆ. ಬಹು ದಿನಗಳಿಂದ ನಿರೀಕ್ಷೆಯಲ್ಲಿದ್ದ ಏಳನೇ ವೇತನ ಆಯೋಗದ ಶಿಫಾರಸ್ಸಿನಡಿ, ಹೊಸ ವೇತನ ಶ್ರೇಣಿ 2023ರ ಜನವರಿಯಿಂದ ಜಾರಿಯಾಗುವ ಸಾಧ್ಯತೆ ಇದೆ. Read more…

ಸಂಬಳದ ಮಾತುಕತೆಗಾಗಿ ತಾಯಿಯನ್ನು ಕರೆತರಬಹುದೇ ಎಂದ ಟೆಕ್ಕಿ..!

ಶಾಲಾ ದಿನಗಳಲ್ಲಿ ಪೋಷಕರ ಸಭೆ ಇದ್ದರೆ ಬಹುತೇಕರು ತಮ್ಮ ತಂದೆಯ ಬದಲಿಗೆ ತಾಯಿಯನ್ನು ಕರೆತರುತ್ತಾರೆ. ಯಾವುದೇ ಸಮಸ್ಯೆಗೆ ತಾಯಿಯನ್ನು ಕರೆತಂದರೆ ಬಹುಶಃ ಆ ಸಮಸ್ಯೆಯು ಪರಿಹರಿಸಲ್ಪಡಬಹುದು. ಇದೀಗ ನಿತೇಶ್ Read more…

ಗ್ರಾಮೀಣ ಕೃಪಾಂಕ ಶಿಕ್ಷಕರಿಗೆ ಗುಡ್ ನ್ಯೂಸ್: ವೇತನ, ಬಡ್ತಿಗೆ ಸಮ್ಮತಿ

ಬೆಂಗಳೂರು: ಗ್ರಾಮೀಣ ಕೃಪಾಂಕದ ವಿಶೇಷ ನಿಯಮಗಳ ಅನ್ವಯ ನೇಮಕವಾದ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಕರಿಗೆ 2013 ರಲ್ಲಿ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಎರಡು ವಾರ್ಷಿಕ ವೇತನ Read more…

ವಿದ್ಯಾರ್ಥಿಗಳು ತರಗತಿಗೆ ಹಾಜರಾಗದಿದ್ದಕ್ಕೆ 33 ತಿಂಗಳ ಸಂಬಳವನ್ನೇ ಮರಳಿಸಿದ ಪ್ರಾಧ್ಯಾಪಕ…!

ಸರ್ಕಾರಿ ನೌಕರಿ ಸೇರುವುದೆಂದರೆ ಜೀವನ ಸೆಟಲ್ ಆದಂತೆ ಎಂದು ಬಹುತೇಕರು ಭಾವಿಸುತ್ತಾರೆ. ಕೆಲಸ ಮಾಡದಿದ್ದರೂ ಸಂಬಳ ಗ್ಯಾರಂಟಿ ಎಂಬ ನಂಬಿಕೆ ಅಲ್ಲಿರುತ್ತದೆ. ಕೆಲವೊಂದು ನೌಕರರು ಸಹ ಪ್ರಾಮಾಣಿಕವಾಗಿ ತಮಗೆ Read more…

ಅತಿಥಿ ಉಪನ್ಯಾಸಕರಿಗೆ ಭರ್ಜರಿ ‘ಗುಡ್ ನ್ಯೂಸ್’

ಸರ್ಕಾರಿ ಪಿಯು ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಬಹು ದಿನಗಳಿಂದ ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದ ಅವರಿಗೆ ಕೊನೆಗೂ ಸಮಾಧಾನ ಸಿಕ್ಕಿದೆ. ಅತಿಥಿ ಉಪನ್ಯಾಸಕರ Read more…

3500 ಕ್ಕೂ ಅಧಿಕ ಅತಿಥಿ ಉಪನ್ಯಾಸಕರ ನೇಮಕ, 15,000 ರೂ. ಸಂಭಾವನೆ

ಬೆಂಗಳೂರು: ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ 3500 ಕ್ಕೂ ಅಧಿಕ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಮತ್ತು ಗೌರವ ಸಂಭಾವನೆಯನ್ನು 9 ಸಾವಿರ ರೂಪಾಯಿಯಿಂದ 15,000 Read more…

ಹೊಸ ವೇತನ ಸಂಹಿತೆ: ಉದ್ಯೋಗಿ ರಾಜೀನಾಮೆ ಕೊಟ್ಟ 2 ದಿನಗಳಲ್ಲಿ ಅಂತಿಮ ಪರಿಹಾರ

ನೌಕರರು ನಿವೃತ್ತಿಯಾದ ಬಳಿಕ ಅಥವಾ ಸೇವೆಯಿಂದ ತೆಗೆದು ಹಾಕಿದ ಸಂದರ್ಭದಲ್ಲಿ ಎಷ್ಟೋ ತಿಂಗಳು, ವರ್ಷ ಕಳೆದರೂ ಅವರಿಗೆ ಸಲ್ಲಬೇಕಾದ ಹಣ ಕೈ ಸೇರುವುದೇ ಇಲ್ಲ. ಆದರೆ, ಹೊಸ ವೇತನ Read more…

BIG NEWS: ಇಂದಿನಿಂದ ಬದಲಾವಣೆ ತರಲಿವೆ ಈ ಆರ್ಥಿಕ ನಿಯಮ

ನವದೆಹಲಿ: ಜುಲೈ 1 ರಿಂದ ಆರ್ಥಿಕ ವಿಷಯಕ್ಕೆ ಸಂಬಂಧಿಸಿದ ಅನೇಕ ಬದಲಾವಣೆಗೆ ಕಾರಣವಾಗುವ ನಿಯಮಗಳು ಜಾರಿಗೆ ಬರಲಿವೆ. ಆಧಾರ್ –ಪಾನ್ ಲಿಂಕ್: ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ Read more…

ಕೆಲಸ ಬಿಟ್ಟ 2 ದಿನದಲ್ಲಿ ನೌಕರರಿಗೆ ಸಂಬಳ, ಪೂರ್ಣ ಪರಿಹಾರ: ನಾಳೆಯಿಂದ ಜಾರಿಯಾಗಲಿರುವ ಹೊಸ ವೇತನ ಸಂಹಿತೆ ಬಗ್ಗೆ ಇಲ್ಲಿದೆ ಮಾಹಿತಿ

ನವದೆಹಲಿ: ನಾಳೆ ಜಾರಿಯಾಗುವ ಸಾಧ್ಯತೆಯಿರುವ ಹೊಸ ವೇತನ ಸಂಹಿತೆ, ಉದ್ಯೋಗಿಯ ಕೊನೆಯ ಕೆಲಸದ ದಿನದ ಎರಡು ದಿನಗಳಲ್ಲಿ ಬಾಕಿ ವೇತನ ಮತ್ತು ಪೂರ್ಣ ಮತ್ತು ಅಂತಿಮ ವೇತನವನ್ನು ಪಾವತಿಸಲು Read more…

ಉದ್ಯೋಗಿಗೆ ಪಾವತಿಯಾಯ್ತು 286 ಪಟ್ಟು ಹೆಚ್ಚಿನ ವೇತನ, 43 ಸಾವಿರದ ಬದಲು 1.42 ಕೋಟಿ ಹಣ ಪಡೆದ ಆತ ಮಾಡಿದ್ದೇನು ಗೊತ್ತಾ ?

ಪ್ರತಿ ತಿಂಗಳ ಕೊನೆಯಲ್ಲಿ ಸಂಬಳಕ್ಕಾಗಿ ಎಲ್ಲರೂ ಎದುರು ನೋಡ್ತೇವೆ. ಅಂಥದ್ರಲ್ಲಿ ಒಮ್ಮೆಲೇ ನೂರಾರು ಪಟ್ಟು ಹೆಚ್ಚು ಸಂಬಳ ನಮ್ಮ ಬ್ಯಾಂಕ್‌ ಖಾತೆಗೆ ಬಂದು ಬಿದ್ದರೆ ಹೇಗಿರತ್ತೆ ಹೇಳಿ ? Read more…

ವಾರಕ್ಕೆ 4 ದಿನ ಕೆಲಸ, 3 ದಿನ ರಜೆ; ಜು. 1 ರಿಂದಲೇ ಹೊಸ ಕಾರ್ಮಿಕ ನೀತಿ; ಪಿಎಫ್ ಕೊಡುಗೆ ಹೆಚ್ಚಳ, ಕೈಗೆ ಸಿಗುವ ಸ್ಯಾಲರಿ ಕಡಿತ

ನವದೆಹಲಿ: ಜುಲೈ 1 ರಿಂದ ಹೊಸ ಕಾರ್ಮಿಕ ನೀತಿ ಜಾರಿಗೆ ಬರಲಿದೆ. ಕೆಲಸದ ಅವಧಿ, ವಾರದ ರಜೆ, ಭವಿಷ್ಯನಿಧಿ ಕೊಡುಗೆ ಮತ್ತು ಕೈಗೆ ಸಿಗುವ ವೇತನ ಮೊತ್ತದಲ್ಲಿ ಭಾರಿ Read more…

ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ

ಉಡುಪಿ: ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದ ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಮುಖ್ಯ ಮಾಹಿತಿ ನೀಡಿದ್ದಾರೆ. ಉಡುಪಿಯ ಜಿಲ್ಲಾ ಸರ್ಕಾರಿ ನೌಕರರ Read more…

ಕಾರ್ಮಿಕರ ಕನಿಷ್ಠ ವೇತನ 32 ಸಾವಿರ ರೂ. ನಿಗದಿಗೆ ಹೆಚ್ಚಿದ ಒತ್ತಡ

ಬೆಂಗಳೂರು: ಖಾಸಗಿ ವಲಯದ ಕಾರ್ಮಿಕರ ಕನಿಷ್ಠ ವೇತನವನ್ನು 32 ಸಾವಿರ ರೂಪಾಯಿಗೆ ನಿಗದಿ ಮಾಡಬೇಕೆಂದು ಕಾರ್ಮಿಕ ವಲಯದಿಂದ ತೀವ್ರ ಒತ್ತಾಯ ಕೇಳಿಬಂದಿದೆ. ಇದನ್ನು ಉದ್ಯಮ ಸಂಸ್ಥೆಗಳು ಒಪ್ಪದ ಕಾರಣ Read more…

ನೌಕರರಿಗೆ ಸಿಹಿಸುದ್ದಿ: ವೇತನದಲ್ಲಿ ಭಾರೀ ಹೆಚ್ಚಳ ಸಾಧ್ಯತೆ

ನವದೆಹಲಿ: ಕನಿಷ್ಠ ವೇತನವನ್ನು 26 ಸಾವಿರ ರೂಪಾಯಿಗೆ ಏರಿಕೆ ಮಾಡುವ ಸಾಧ್ಯತೆ ಇದೆ. ಹಣದುಬ್ಬರ ಏರಿಕೆ ತಕ್ಕಂತೆ ಪರಿಗಣಿಸಲಾದ ಫಿಟ್ ಮೆಂಟ್ ಫ್ಯಾಕ್ಟರ್ ಹೆಚ್ಚಳ ಮಾಡಬೇಕೆಂದು ನೌಕರರ ಒಕ್ಕೂಟಗಳು Read more…

ಬೆರಗಾಗಿಸುವಂತಿದೆ ಈ ಕಂಪನಿಯ 220 ನೌಕರರು ಪಡೆಯುತ್ತಿರುವ ‘ವೇತನ’

ಕೆಲವೊಂದು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಬಂಪರ್ ವೇತನವನ್ನು ನೀಡುತ್ತವೆ. ಅದರಲ್ಲೂ ಐಟಿ ಕಂಪನಿಗಳು ಈ ವಿಚಾರದಲ್ಲಿ ಮುಂಚೂಣಿಯಲ್ಲಿದ್ದು, ಪ್ರತಿಭಾವಂತರಾದ ಪ್ರೆಷರ್ಸ್ ಗಳಿಗೂ ಸಹ ಕೋಟಿ ರೂಪಾಯಿಗಳಿಗೂ ಅಧಿಕ ವಾರ್ಷಿಕ Read more…

BIG NEWS: ವಾರದಲ್ಲಿ ನಾಲ್ಕೇ ದಿನ ಕೆಲಸ: ಜುಲೈ 1 ರಿಂದ ಹೊಸ ಕಾರ್ಮಿಕ ಸಂಹಿತೆ ಜಾರಿ ಸಾಧ್ಯತೆ

ನವದೆಹಲಿ: ದೇಶದಲ್ಲಿ ಜುಲೈ 1 ರಿಂದ ಹೊಸ ಕಾರ್ಮಿಕ ಸಂಹಿತೆ ಜಾರಿಯಾಗುವ ಸಾಧ್ಯತೆಯಿದೆ. ವಾರಕ್ಕೆ ನಾಲ್ಕು ದಿನ ಕೆಲಸ ಜಾರಿ, ನಿತ್ಯ 12 ಗಂಟೆ ಕೆಲಸದ ಅವಧಿ ಏರಿಕೆಯಾಗುವ Read more…

ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್: ಜುಲೈನಲ್ಲಿ ಡಿಎ ಹೆಚ್ಚಳ ಸಾಧ್ಯತೆ

ದೇಶದಲ್ಲಿ ಹಣದುಬ್ಬರ ಏರಿಕೆಯಾಗುತ್ತಿರುವ ಕಾರಣ, ಈ ತಿಂಗಳ ಅಂತ್ಯದ ವೇಳೆಗೆ ಸರ್ಕಾರಿ ನೌಕರರ ತುಟ್ಟಿಭತ್ಯೆ (ಡಿಎ) ಹೆಚ್ಚಿಸುವ ಸಾಧ್ಯತೆಯಿದೆ. ಅಖಿಲ-ಭಾರತೀಯ ಗ್ರಾಹಕ ಬೆಲೆ ಸೂಚ್ಯಂಕ (ಎಐಸಿಪಿಐ) ಆಧಾರದ ಮೇಲೆ Read more…

ಜುಲೈ 1ರಿಂದ ಜಾರಿಯಾಗಲಿದೆಯಾ ಹೊಸ ಕಾರ್ಮಿಕ ಕಾಯ್ದೆ…?

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜುಲೈ 1 ರಿಂದ ಹೊಸ ಕಾರ್ಮಿಕ ಕಾಯ್ದೆ ಜಾರಿಗೊಳಿಸಬಹುದು ಎಂದು ಹೇಳಲಾಗುತ್ತಿದ್ದು ಒಂದೊಮ್ಮೆ ಇದು ಅಸ್ತಿತ್ವಕ್ಕೆ ಬಂದರೆ ಕಾರ್ಮಿಕರು ವಾರದಲ್ಲಿ Read more…

ಕೆಲಸ ಬೋರ್‌ ಎನಿಸಿದ ಕಾರಣಕ್ಕೆ 3.5 ಕೋಟಿ ರೂ. ವೇತನದ ಉದ್ಯೋಗ ತೊರೆದ ಟೆಕ್ಕಿ….!

ತಾವು ಮಾಡುವ ಕೆಲಸದಲ್ಲಿ ಉತ್ಸಾಹ, ಲವಲವಿಕೆ ಇಲ್ಲ ಎಂಬ ಕಾರಣಕ್ಕೆ ಅಮೇರಿಕಾದಲ್ಲಿ ನೆಟ್‌ಫ್ಲಿಕ್ಸ್‌ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಬೇಸರಗೊಂಡು ಕೆಲಸ ಬಿಟ್ಟಿದ್ದಾರೆ. ಅಂದಹಾಗೆ ಅವರು ವರ್ಷಕ್ಕೆ Read more…

ಸರ್ಕಾರಿ ನೌಕರರಿಗೆ ಇಲ್ಲಿದೆ ಭರ್ಜರಿ ಸಿಹಿ ಸುದ್ದಿ: ವೇತನ, ಭತ್ಯೆ ಭಾರೀ ಹೆಚ್ಚಳ ಸಾಧ್ಯತೆ

ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಶೀಘ್ರದಲ್ಲೇ ಉಡುಗೊರೆ ಪಡೆಯಬಹುದು. ಬುಧವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಫಿಟ್‌ ಮೆಂಟ್ ಅಂಶ ಚರ್ಚೆಯಾಗಬಹುದು ಎಂದು ಹೇಳಲಾಗಿದೆ. 7ನೇ ವೇತನ ಆಯೋಗ Read more…

ಮಾಸಿಕ ದೂರವಾಣಿ ಭತ್ಯೆ 20 ಸಾವಿರ ರೂ., ಅಂಚೆ ವೆಚ್ಚ 5 ಸಾವಿರ ರೂ. ಸೇರಿ ವೇತನ ಹೆಚ್ಚಳದೊಂದಿಗೆ ಶಾಸಕರಿಗೆ ಬಂಪರ್ ಭತ್ಯೆ

ಬೆಂಗಳೂರು: ಶಾಸಕರ ವೇತನ ಹೆಚ್ಚಳ ಮಾಡಲಾಗಿದೆ. ಕಳೆದ ವಿಧಾನಸಭೆ ಅಧಿವೇಶನದಲ್ಲಿ ಶಾಸಕರ ವೇತನ ಪರಿಷ್ಕರಣೆಯಾಗಿದ್ದು, ಏಪ್ರಿಲ್ ನಿಂದ ವೇತನದಲ್ಲಿ ಏರಿಕೆಯಾಗಿದೆ. ಮಾಸಿಕ 2,05,000 ರೂ.ಗೆ ಏರಿಕೆಯಾಗಿದೆ. ಮೂಲವೇತನ 40,000 Read more…

ನಿವೃತ್ತರಿಗೆ ಮತ್ತೆ ನೌಕರಿ: ದಿನ 8 ಗಂಟೆ ಕೆಲಸಕ್ಕೆ 1000 ರೂ. ಗೌರವಧನ ನೀಡಲು ಕೆಎಸ್ಆರ್ಟಿಸಿ ನಿರ್ಧಾರ

ಬೆಂಗಳೂರು: ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ನಿವೃತ್ತ ಚಾಲಕರನ್ನು ಮೂರು ತಿಂಗಳ ಅವಧಿಗೆ ತಾತ್ಕಾಲಿಕವಾಗಿ ಸೇವೆಗೆ ಪಡೆದುಕೊಳ್ಳಲು ಕೆಎಸ್ಆರ್ಟಿಸಿ ಮುಂದಾಗಿದೆ. ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ ಮತ್ತು ನಿಗಮದಲ್ಲಿ ಸಿಬ್ಬಂದಿ ಕೊರತೆ Read more…

ಅತಿಥಿ ಉಪನ್ಯಾಸಕರಿಗೆ ಗುಡ್ ನ್ಯೂಸ್

ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರ ವೇತನ ಬಿಡುಗಡೆ ಮಾಡಲಾಗಿದೆ. ಅತಿಥಿ ಉಪನ್ಯಾಸಕರ ವೇತನಕ್ಕಾಗಿ ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ 24.67 ಕೋಟಿ Read more…

BIG NEWS: ವೇತನಕ್ಕೆ ನಗದು ಬದಲು ಚಿನ್ನ ನೀಡಲು ನಿರ್ಧಾರ; ಉದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿದೆ ಈ ಕಂಪನಿ

ಉದ್ಯೋಗಿಗಳಿಗೆ ಆರ್ಥಿಕ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಸಹಾಯಕ್ಕಾಗಿ ನಗದು ಬದಲಿಗೆ ಚಿನ್ನದಲ್ಲಿ ಸಂಬಳ ಪಾವತಿಸಲಾಗುತ್ತದೆ. ನಗದು ಬದಲಿಗೆ ಚಿನ್ನದಲ್ಲಿ ಪಾವತಿಸುವುದು ಎಂದರೆ ಆಧುನಿಕ ಆರ್ಥಿಕ ವ್ಯವಸ್ಥೆಯಿಂದ ಹಿಂದಿನ ಕಾಲಕ್ಕೆ Read more…

ಸಾರಿಗೆ ಸಂಸ್ಥೆ ಸಿಬ್ಬಂದಿಗೆ ಇಲ್ಲಿದೆ ಖುಷಿ ಸುದ್ದಿ

ಪ್ರತಿ ತಿಂಗಳು ಸಕಾಲಕ್ಕೆ ವೇತನವಾಗದೆ ಬೇಸತ್ತಿರುವ ಸಾರಿಗೆ ಸಂಸ್ಥೆ ಸಿಬ್ಬಂದಿಗೆ ಖುಷಿ ಸುದ್ದಿಯೊಂದು ಇಲ್ಲಿದೆ. ಶಿರಸಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಾರಿಗೆ ಸಚಿವ ಬಿ. ಶ್ರೀರಾಮುಲು, ಸಿಬ್ಬಂದಿಯ ವೇತನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...