alex Certify Saif ali khan | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೈಫ್ ಅಲಿ ಖಾನ್ ರನ್ನು ಸಕಾಲಕ್ಕೆ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಆಟೋ ಚಾಲಕ

ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರು ಇತ್ತೀಚೆಗೆ ಅನುಭವಿಸಿದ ಆರೋಗ್ಯ ಸಮಸ್ಯೆಯ ಸಂದರ್ಭದಲ್ಲಿ ಒಬ್ಬ ಆಟೋ ಚಾಲಕ ಮೆರೆದ ಮಾನವೀಯತೆ ಎದ್ದು ಕಾಣುವಂತಿದೆ. ಭಜನ್ ಸಿಂಗ್ ರಾಣಾ Read more…

BREAKING NEWS: ಸೈಫ್ ಅಲಿ ಖಾನ್ ಗೆ ಚಾಕು ಇರಿತ: ಬಂಧಿತ ಆರೋಪಿ ಪೊಲೀಸ್ ಕಸ್ಟಡಿಗೆ

ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಗೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ಬಂಧಿತ ಆರೋಪಿ Read more…

BREAKING NEWS: ಸೈಫ್ ಅಲಿ ಖಾನ್ ಗೆ ಚಾಕು ಇರಿತ ಪ್ರಕರಣ: ಬಂಧಿತ ಆರೋಪಿ ಬಾಂಗ್ಲಾ ಪ್ರಜೆ: ಅಕ್ರಮವಾಗಿ ಭಾರತಕ್ಕೆ ಎಂಟ್ರಿ ಕೊಟ್ಟು ಕೃತ್ಯ

ಮುಂಬೈ: ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ ಚಾಕು ಇರಿದಿದ್ದ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಸತತ 70 ಗಂಟೆ ಕಾರ್ಯಾಚರಣೆ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ. ವಿಜಯ್ ದಾಸ್ Read more…

BREAKING: ನಟ ಸೈಫ್ ಅಲಿ ಖಾನ್ ಗೆ ಚಾಕು ಇರಿದ ಪ್ರಮುಖ ಆರೋಪಿ ಥಾಣೆಯಲ್ಲಿ ಅರೆಸ್ಟ್, ಫೋಟೋ ರಿಲೀಸ್

ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ದಾಳಿ ನಡೆಸಿ ಚಾಕುವಿನಿಂದ ಇರಿದ ಪ್ರಮುಖ ಆರೋಪಿಯನ್ನು ಮುಂಬೈ ಪೊಲೀಸರು ಥಾಣೆಯಲ್ಲಿ ಭಾನುವಾರ ಬೆಳಗಿನಜಾವ ಬಂಧಿಸಿದ್ದಾರೆ. ಆರೋಪಿಯನ್ನು ಮೊಹಮ್ಮದ್ Read more…

ನಟ ಸೈಫ್ ಅಲಿ ಖಾನ್ ಗೆ ಇರಿದ ಚಾಕುವಿನ ಫೋಟೋ ʼವೈರಲ್ʼ

ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಬುಧವಾರ ರಾತ್ರಿ ಅವರ ಬಾಂದ್ರಾ ನಿವಾಸದಲ್ಲಿ ಚಾಕುವಿನಿಂದ ಹಲ್ಲೆ ನಡೆಸಲಾಗಿತ್ತು. ಈ ಘಟನೆಯಲ್ಲಿ ನಟನ ಬೆನ್ನಿನಲ್ಲಿ ಚಾಕು ಸಿಲುಕಿಕೊಂಡಿದ್ದು, Read more…

ಸೈಫ್ ಅಲಿ ಖಾನ್ ಗೆ ಚಾಕು ಇರಿದ ಶಂಕಿತನ ಫೋಟೋ ವೈರಲ್

ಮುಂಬೈ: ನಟ ಸೈಫ್ ಅಲಿ ಖಾನ್ ಮೇಲೆ ಹಲ್ಲೆ ಮಾಡಿ ಚಾಕುವಿನಿಂದ ಇರಿದು ಗಾಯಗೊಳಿಸಿದ ಶಂಕಿತನ ಫೋಟೋವನ್ನು ಬಿಡುಗಡೆ ಮಾಡಲಾಗಿದೆ. ಸಿಸಿಟಿವಿಯಲ್ಲಿ ಇಬ್ಬರು ಶಂಕಿತರು ಸೆರೆಹಿಡಿಯಲ್ಪಟ್ಟಿದ್ದು, ಅವರಲ್ಲಿ ಒಬ್ಬನನ್ನು Read more…

BREAKING NEWS: ಸೈಫ್ ಅಲಿ ಖಾನ್ ಗೆ ಚಾಕು ಇರಿತ ಪ್ರಕರಣ: ಆರೋಪಿಗಳ ಪತ್ತೆಗೆ 10 ವಿಶೇಷ ತಂಡ ರಚನೆ

ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಬಾಂದ್ರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಡಿಸಿಪಿ ದೀಕ್ಷಿತ್ ಗೆಡಮ್ ತಿಳಿಸಿದ್ದಾರೆ. Read more…

BIG NEWS: ಸೈಫ್ ಮನೆಯಲ್ಲಿ ಮೊದಲೇ ಅವಿತು ಕುಳಿತಿದ್ದನಾ ಕಳ್ಳ ? ಅನುಮಾನ ಹುಟ್ಟಿಸಿದ ಸಿಸಿ ಟಿವಿ ದೃಶ್ಯಾವಳಿ

ಬಾಲಿವುಡ್ ನಟ ಸೈಫ್ ಅಲಿ ಖಾನ್ ಮುಂಬೈ ನಿವಾಸದಲ್ಲಿ ಅವರ ಮೇಲೆ ಹಲ್ಲೆ ನಡೆದಿದೆ. ಆರೋಪಿ ಮನೆಯೊಳಗೆ ಪ್ರವೇಶಿಸಿ ನಟನ ಮೇಲೆ ಆರು ಬಾರಿ ಇರಿದಿದ್ದಾನೆ. ಈ ಘಟನೆಯಿಂದ Read more…

ನಟ ಸೈಫ್ ಅಲಿಖಾನ್ ಜೊತೆ ವಿಚ್ಛೇದನ ಪಡೆದ 20 ವರ್ಷದ ಬಳಿಕ ಮರುಮದುವೆ ಬಗ್ಗೆ ಮಾತನಾಡಿದ ಅಮೃತಾ ಸಿಂಗ್…!

ಒಂದು ಕಾಲದಲ್ಲಿ ಬಾಲಿವುಡ್‌ನ ಬೆಸ್ಟ್ ಜೋಡಿಯಾಗಿದ್ದ ಅಮೃತಾ ಸಿಂಗ್ ಮತ್ತು ಸೈಫ್ ಅಲಿ ಖಾನ್ ವಿಚ್ಛೇದನ ಪಡೆದು ಸುಮಾರು 20 ವರ್ಷಗಳಾಗಿವೆ. ಈ ಅವಧಿಯಲ್ಲಿ ಸೈಫ್ ಅಲಿಖಾನ್ ಜೀವನದಲ್ಲಿ Read more…

800 ಕೋಟಿ ರೂ. ಮೌಲ್ಯದ ‘ಪಟೌಡಿ ಅರಮನೆ’ ವೈಭವದ ದೃಶ್ಯ ಹಂಚಿಕೊಂಡ ಕರೀನಾ

ಬಾಲಿವುಡ್ ನಟ ಸೈಫ್ ಅಲಿಖಾನ್ ಅವರ ಪೂರ್ವಜರ ಬೃಹತ್ ಅರಮನೆ ‘ಪಟೌಡಿ’ ರಾಜಮನೆತನದ ಪರಂಪರೆ ಮತ್ತು ವಾಸ್ತುಶಿಲ್ಪದ ವೈಭವದ ಸಂಕೇತವಾಗಿದೆ. ಇದರ ಅದ್ದೂರಿ ಒಳಾಂಗಣದ ಅಪರೂಪದ ನೋಟವನ್ನು ಹೋಮ್ Read more…

ʼಪಟೌಡಿ ಪ್ಯಾಲೇಸ್ʼ ನಲ್ಲಿ ನಟಿ ಕರೀನಾ ವಿಹಾರ; ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಯ್ತು ಧ್ವಜ !

ನಟ ಸೈಫ್ ಅಲಿಖಾನ್ ಅವರ ಐತಿಹಾಸಿಕ, ಐಷಾರಾಮಿ ಮನೆ ಹರಿಯಾಣದಲ್ಲಿರುವ ಪಟೌಡಿ ಪ್ಯಾಲೇಸ್ ನಲ್ಲಿ ಸದ್ಯ ಕರೀನಾ ಕಪೂರ್ ದಂಪತಿ ಕಾಲ ಕಳೆಯುತ್ತಿದ್ದಾರೆ. ಅಲ್ಲಿನ ಕೆಲ ಫೋಟೋಗಳನ್ನು ನಟಿ Read more…

ʼಆದಿಪುರುಷ್ʼ ಸಿನಿಮಾದ ಡೈಲಾಗ್ಸ್ ​ಗೆ ಕ್ಷಮೆಯಾಚಿಸಿದ ಮನೋಜ್​ ಮುಂತಾಶಿರ್

ಆದಿಪುರುಷ್​ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲು ಆರಂಭವಾದ ದಿನದಿಂದಲೂ ಭಾರೀ ವಿರೋಧವನ್ನು ಎದುರಿಸಿದೆ. ಕಳಪೆ ವಿಎಫ್​ಎಕ್ಸ್​ ಹಾಗೂ ಸಂಭಾಷಣೆಯ ಬಗ್ಗೆ ಪ್ರೇಕ್ಷಕರು ಅಸಮಾಧಾನ ಹೊರಹಾಕುತ್ತಲೇ ಇದ್ದಾರೆ. ಸೋಶಿಯಲ್​ ಮೀಡಿಯಾಗಳಲ್ಲಿ Read more…

ಹುಬ್ಬೇರಿಸುವಂತೆ ಮಾಡುತ್ತೆ ಆದಿಪುರುಷ್ ಚಿತ್ರದ ನಟರ ಸಂಭಾವನೆ

2023ರ ಬಹುನಿರೀಕ್ಷಿತ ಸಿನೆಮಾ ’ಆದಿಪುರುಷ್’ ಬಿಡುಗಡೆಯಾಗಿ ವಾರದ ಮೇಲಾಯಿತು., ಈ ಚಿತ್ರದ ಕುರಿತು ಮೆಚ್ಚುಗೆಗಿಂತ ಚಿತ್ರದಲ್ಲಿನ ವಿಎಫ್‌ಎಕ್ಸ್ ಹಾಗೂ ಪಾತ್ರಗಳನ್ನು ಬಿಂಬಿಸಿರುವ ಕುರಿತು ಧರ್ಮನಿಷ್ಠರು ಹಾಗೂ ಸಿನಿಪ್ರಿಯರಿಂದ ಭಾರೀ Read more…

ಭಾರೀ ಟ್ರೋಲ್‌ಗೀಡಾದ ’ಆದಿಪುರುಷ್‌’ ಚಿತ್ರದ ರಾವಣ ಪಾತ್ರಧಾರಿ

ದೇಶದ ಇತಿಹಾಸದಲ್ಲಿ ಅತ್ಯಂತ ದುಬಾರಿ ನಿರ್ಮಾಣದ ಚಿತ್ರವೆಂದು ಕರೆಯಲಾಗುವ ʼಆದಿಪುರುಷ್ʼ ಚಿತ್ರದ ವಿಎಫ್‌ಎಕ್ಸ್‌ ಎಫೆಕ್ಟ್‌ ಕುರಿತು ಚಿತ್ರ ರಸಿಕರಿಂದ ಭಾರೀ ಟೀಕೆಗಳು ಕೇಳಿ ಬಂದಿವೆ. 500 ಕೋಟಿ ರೂ. Read more…

’ಆದಿಪುರುಷ್‌’ನಿಂದ ಹಿಂದೂ ಧರ್ಮಕ್ಕೆ ಅವಮಾನ: ವಿಪಕ್ಷಗಳು ಕಿಡಿ

ರಾಮಾಯಣ ಕಥೆ ಆಧರಿತ ’ಆದಿಪುರುಷ್’ ಚಿತ್ರದ ಮೇಕಿಂಗ್ ಕುರಿತು ಆಸ್ತಿಕರು ಮಾತ್ರವಲ್ಲದೇ ಸಿನೆಮಾಸಕ್ತರಿಂದಲೂ ಭಾರೀ ಟೀಕೆಗಳು ಕೇಳಿ ಬರುತ್ತಿವೆ. ಹಿಂದೂ ಧರ್ಮ ಹಾಗೂ ದೇವತೆಗಳನ್ನು ಈ ಚಿತ್ರದಲ್ಲಿ ವ್ಯಂಗ್ಯ Read more…

ಬಾಲಿವುಡ್ ನವಾಬನಿಗೆ ದುಬಾರಿ ಉಡುಗೊರೆ ಕೊಟ್ಟ ಬ್ರೂನಿ ಸುಲ್ತಾನನ ಪುತ್ರಿ

  ಬಾಲಿವುಡ್‌ನ ನವಾಬ ಎಂದೇ ಖ್ಯಾತರಾದ ಸೈಫ್ ಅಲಿ ಖಾನ್ ಇತ್ತೀಚೆಗೆ ಬಿಡುಗಡೆಯಾದ ’ಆದಿಪುರುಷ್’ ಚಿತ್ರದ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಚಿತ್ರದಲ್ಲಿ ರಾವಣನ ಪಾತ್ರ ನಿಭಾಯಿಸಿರುವ ಸೈಫ್ ಅಲಿ Read more…

ಮತ್ತೊಮ್ಮೆ ‘ಪ್ರೆಗ್ನೆಂಟಾ’ ಎಂದು ಕೇಳಿದವರಿಗೆ ಕರೀನಾ ಸಖತ್ ಉತ್ತರ; ಪೋಸ್ಟ್ ನೋಡಿ ನಸುನಕ್ಕ ಅಭಿಮಾನಿಗಳು

ಕರೀನಾ ಕಪೂರ್ ಖಾನ್ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ನಿಕಟ ಸಂಪರ್ಕದಲ್ಲಿರುತ್ತಾರೆ. ಅಷ್ಟೇ ಅಲ್ಲ ತಮ್ಮ ಫೋಟೋಗಳನ್ನು ಹಂಚಿಕೊಳ್ಳುವುದರ ಜೊತೆಗೆ ಕುಟುಂಬ ಸದಸ್ಯರೊಂದಿಗಿರುವ ವಿಡಿಯೋಗಳನ್ನು ಸಹ ಶೇರ್ Read more…

ವಿವಾಹದ ಬಳಿಕ ಪ್ರತಿ ದಶಕದಲ್ಲಿಯೂ ತಂದೆಯಾದ ಸೈಫ್​ ಅಲಿ ಖಾನ್…!

ಬಾಲಿವುಡ್​ ನಟಿ ಕರೀನಾ ಕಪೂರ್​ ತಮ್ಮ ಪತಿ ಸೈಫ್​ ಅಲಿ ಖಾನ್​ ನಾಲ್ವರು ಮಕ್ಕಳನ್ನು ಪೋಷಿಸಿರುವ ಬಗೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಸೈಫ್​ ಅಲಿ ಖಾನ್​ ತಮ್ಮ ಮೊದಲ Read more…

ರಾಣಿ ಮುಖರ್ಜಿ ನಿರಾಕರಿಸಿದ್ರೂ ಮುತ್ತಿಟ್ಟಿದ್ದ ಸೈಫ್ ಅಲಿ ಖಾನ್

ಬಾಲಿವುಡ್ ನಲ್ಲಿ ಅನೇಕ ಜೋಡಿಗಳು ತೆರೆ ಮೇಲೆ ಮೋಡಿ ಮಾಡುತ್ತವೆ. ಈಗ್ಲೂ ಕೆಲ ಹಿರಿಯ ನಟರನ್ನು ತೆರೆ ಮೇಲೆ ಒಟ್ಟಿಗೆ ನೋಡಲು ಅಭಿಮಾನಿಗಳು ಬಯಸ್ತಾರೆ. ಅದ್ರಲ್ಲಿ ಸೈಫ್ ಅಲಿ Read more…

ʼಬಾಲಿವುಡ್ʼನ 20 ವರ್ಷಗಳ ಪ್ರಯಾಣ ಸಂಭ್ರಮಿಸಿದ ನಟಿ ದಿಯಾ ಮಿರ್ಜಾ

ಬಾಲಿವುಡ್​ನ ಪ್ರಸಿದ್ಧ ಸಿನಿಮಾಗಳಲ್ಲಿ ಒಂದಾದ ರೆಹೆನಾ ಹೈ ತೆರೆ ದಿಲ್​ ಮೇ ತೆರೆ ಕಂಡು ಇಂದಿಗೆ 20 ವರ್ಷಗಳನ್ನು ಪೂರೈಸಿದೆ. ಆರ್​.ಮಾಧವನ್​, ದಿಯಾ ಮಿರ್ಜಾ ಹಾಗೂ ಸೈಫ್​ ಅಲಿ Read more…

ಸೈಫ್​ ಅಲಿ ಖಾನ್​ ಜನ್ಮದಿನದ ಪ್ರಯುಕ್ತ ಅಪರೂಪದ ಫೋಟೋ ಶೇರ್​ ಮಾಡಿದ ಪುತ್ರಿ ಸಾರಾ….!

ಬಾಲಿವುಡ್​ ನಟಿ ಸಾರಾ ಅಲಿ ಖಾನ್​ ತನ್ನ ತಂದೆ ಸೈಫ್​ ಅಲಿ ಖಾನ್​, ಮಲ ತಾಯಿ ಕರೀನಾ ಕಪೂರ್ ಖಾನ್​ ಹಾಗೂ ತನ್ನ ಮಲ ಸಹೋದರ ಜೆಹ್​ ಜೊತೆಗಿನ Read more…

’ಮಗನನ್ನು ನೋಡಿ ಕಲಿಯಿರಿ ಕರೀನಾʼ ಎಂದ ನೆಟ್ಟಿಗರು

ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳುತ್ತಿದ್ದ ಕರೀನಾ ಕಪೂರ್‌ ಹಾಗೂ ಸೈಫ್ ಅಲಿ ಖಾನ್ ಕುಟುಂಬ ತಮ್ಮ ಮಕ್ಕಳೊಂದಿಗೆ ವಿಮಾನ ನಿಲ್ದಾಣದಲ್ಲಿ ಫೋಟೋವೊಂದನ್ನು ತೆಗೆದುಕೊಂಡು ಶೇರ್‌ ಮಾಡಿದೆ. BIG NEWS: 10 Read more…

ಡೆಲಿವರಿ ಆದ ಮೇಲೆ ಮಾಡಿದ ಮೊದಲ ಪೋಸ್ಟ್‌ನಲ್ಲಿ ಪತಿಯ ಚಿತ್ರ ಪ್ರಮೋಟ್ ಮಾಡಿದ ಕರೀನಾ

ನಟಿ ಕರೀನಾ ಕಪೂರ್‌ ಖಾನ್ ಹಾಗೂ ಸೈಫ್ ಅಲಿ ಖಾನ್‌ ಭಾನುವಾರದಂದು ತಮ್ಮ ಎರಡನೇ ಮಗುವನ್ನು ಬರಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಕರೀನಾ ಈ ವಿಷಯ ಹಂಚಿಕೊಂಡಿದ್ದಾರೆ. Read more…

ರಾಜೀವ್​ ಕಪೂರ್​ ವಿಧಿವಶರಾದ ವಾರದೊಳಗೆ ಸ್ನೇಹಿತರೊಂದಿಗೆ ರಣಬೀರ್‌ ಅದ್ದೂರಿ ಪಾರ್ಟಿ

ಕಪೂರ್​ ಮನೆತನದ ರಾಜೀವ್​ ಕಪೂರ್​ ಫೆಬ್ರವರಿ 9ನೇ ತಾರೀಖಿನಂದು ಹೃದಾಯಾಘಾತದಿಂದ ನಿಧನರಾಗಿದ್ದರು ಎಂಬ ಸುದ್ದಿ ಎಲ್ಲರಿಗೂ ತಿಳಿದೆ ಇದೆ. ಆದರೆ ರಾಜೀವ್​ ಕಪೂರ್​ ನಿಧನರಾದ ವಾರದಲ್ಲೇ ಕಪೂರ್​ ಕುಟುಂಬ Read more…

ಮುಗಿಯದ ತಾಂಡವ್​ ವಿವಾದ : ಸೈಫ್​ ಅಲಿ ಖಾನ್​ ನಿವಾಸಕ್ಕೆ ಹೆಚ್ಚಿದ ಪೊಲೀಸ್​ ಭದ್ರತೆ

ಅಮೆಜಾನ್​ ಪ್ರೈಮ್​​ನಲ್ಲಿ ತೆರೆಕಂಡ ಬಾಲಿವುಡ್​ ನಟ ಸೈಫ್​ ಅಲಿ ಖಾನ್​ ಅಭಿನಯದ ʼತಾಂಡವ್ʼ​ ವೆಬ್​ ಸೀರಿಸ್​ ಅನೇಕರ ಕಣ್ಣು ಕೆಂಪಗಾಗಿಸಿದೆ. ಬಿಜೆಪಿ ಶಾಸಕ ರಾಮ್​ ಕದಮ್​​ ಘಾಟ್ಕೋಪರ್​ ಪೊಲೀಸ್​ Read more…

ಕವನಗಳ ಮೂಲಕ ಇನ್ಸ್ಟಾದಲ್ಲಿ ಮತ್ತೆ ಆಕ್ಟಿವ್​ ಆದ ಸಾರಾ..!

ನಟನೆಯ ಜೊತೆ ಜೊತೆಗೆ ಕವನಗಳನ್ನ ರಚಿಸುವ ಮೂಲಕವೂ ಸೈಫ್​ ಅಲಿ ಖಾನ್​ ಪುತ್ರಿ ಸಾರಾ ಅಲಿ ಖಾನ್​ ಸೋಶಿಯಲ್​ ಮೀಡಿಯಾದಲ್ಲಿ ಸುದ್ದಿ ಮಾಡ್ತಾ ಇರ್ತಾರೆ. ತಮ್ಮ ಹೊಸ ಚಿತ್ರ Read more…

ಲಾಕ್‌ ಡೌನ್‌ ಸಡಿಲಿಕೆ ಬಳಿಕ ರಸ್ತೆಗಿಳಿದ ತಾರೆಯರು…!

ಕೊರೋನಾ ಲಾಕ್ ಡೌನ್ ನಿರ್ಬಂಧ ಕಡಿಮೆಯಾಗುತ್ತಿದ್ದಂತೆ ಬಾಲಿವುಡ್ ತಾರೆಯರು ಭಾನುವಾರ ರಸ್ತೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವರು ಬೆಳಗಿನ ವಾಯು ವಿಹಾರದಲ್ಲಿ ತೊಡಗಿದ್ದು ಕಂಡು ಬಂದರೆ ಮತ್ತೆ ಕೆಲವರು ಸಾಕುಪ್ರಾಣಿಗಳೊಂದಿಗೆ ಕಾಣಿಸಿಕೊಂಡರು. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...