alex Certify Russia | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

WAR BREAKING: ಉಕ್ರೇನ್ ಮೇಯರ್ ಅಪಹರಿಸಿದ ರಷ್ಯಾ ಸೇನೆ

ಕೀವ್: ಉಕ್ರೇನ್ ಮೇಲೆ ಭೀಕರ ಯುದ್ಧ ಮುಂದುವರೆಸಿರುವ ರಷ್ಯಾ ಸೇನೆ ಇದೀಗ ಮೆಲಿಟೋಪೋಲ್ ನಗರದ ಮೇಯರ್ ಅವರನ್ನೇ ಅಪಹರಿಸಿದೆ ಎಂದು ಉಕ್ರೇನ್ ಆರೋಪಿಸಿದೆ. 10 ಜನ ರಷ್ಯಾ ಸೈನಕರು Read more…

ವಿಶ್ವ ಮಹಾಯುದ್ಧಗಳಿಗೂ ಹಾಗೂ ರಷ್ಯಾ-ಉಕ್ರೇನ್ ಸಮರಕ್ಕೂ ಇದೆ ಅಂಕಿ-ಸಂಖ್ಯೆ ನಂಟು…!

ಜಗತ್ತಿನ ಯಾವುದೇ ದೊಡ್ಡ ವಿದ್ಯಮಾನಗಳು ಘಟಿಸಿದಾಗಲೂ ಅವುಗಳ ದಿನಾಂಕಗಳನ್ನು ಕೂಡಿ-ಕಳೆದು-ಗುಣಿಸಿ-ಭಾಗಿಸಿ, ಏನಾದರೊಂದು ಕಾಕತಾಳಿಯ ಸೃಷ್ಟಿಸುವ ಅಭ್ಯಾಸ ಅನೇಕ ಮಂದಿಗೆ ಇದೆ. ಮೊದಲ ವಿಶ್ವ ಮಹಾಯುದ್ಧ ಹಾಗೂ ದ್ವಿತೀಯ ವಿಶ್ವ Read more…

ರಷ್ಯನ್ನರನ್ನು ಎದುರಿಸಲು ಮಗನೊಂದಿಗೆ ಉಕ್ರೇನ್‌ನಲ್ಲೇ ಉಳಿದ ನೇಪಾಳಿ ತಂದೆ

ರಷ್ಯಾದ ದಾಳಿಯ ಹಿನ್ನೆಲೆಯಲ್ಲಿ ಸಾವಿರಾರು ಉಕ್ರೇನಿಯನ್ನರು ತಮ್ಮ ದೇಶ ಬಿಟ್ಟು ಅಕ್ಕಪಕ್ಕದ ದೇಶಗಳಿಗೆ ಪಲಾಯನಗೈಯ್ಯುತ್ತಿದ್ದರೆ, 63-ವರ್ಷ ವಯಸ್ಸಿನ ನೇಪಾಳಿ ವ್ಯಕ್ತಿಯೊಬ್ಬರು 36 ವರ್ಷ ವಯಸ್ಸಿನ ತಮ್ಮ ಪುತ್ರನೊಂದಿಗೆ ಅಲ್ಲೇ Read more…

BIG NEWS: ರಷ್ಯಾ ‘ಭಯೋತ್ಪಾದಕ ದೇಶ’ ಎಂದು ಘೋಷಿಸಿ; ಹೌಸ್ ಆಫ್ ಕಾಮನ್ಸ್ ನಲ್ಲಿ ಝೆಲೆನ್ಸ್ಕಿ ಒತ್ತಾಯ

ರಷ್ಯಾವನ್ನು “ಭಯೋತ್ಪಾದಕ ರಾಷ್ಟ್ರ” ಎಂದು ಘೋಷಿಸಲು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಯುಕೆ ಶಾಸಕರನ್ನು ಒತ್ತಾಯಿಸಿದ್ದಾರೆ. ನಮ್ಮ ದೇಶವು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಮಾಸ್ಕೋದ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಲು Read more…

ಯುದ್ಧದ ನಡುವೆಯೇ ಸ್ನೇಹಿತೆಗೆ ಪ್ರೇಮ ನಿವೇದನೆ ಮಾಡಿದ ಉಕ್ರೇನ್ ಸೈನಿಕ; ಹೃದಯಸ್ಪರ್ಶಿ ವಿಡಿಯೋ ವೈರಲ್…!

ರಷ್ಯಾ ಹಾಗೂ ಉಕ್ರೇನ್ ನಡುವಿನ ರಣಭೀಕರ ಯುದ್ಧ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ.‌ ಯುದ್ಧದ ಭೀತಿಯಿಂದ ಉಕ್ರೇನ್ ಮಂದಿ ಹಾಗೂ ಉಕ್ರೇನ್‌ನಲ್ಲಿ ನೆಲೆಸಿರುವ ಅನ್ಯ ದೇಶದವರು ಊರು ಬಿಡುತ್ತಿದ್ದಾರೆ. ಈ Read more…

ರಷ್ಯಾ ದಾಳಿಗೆ ತತ್ತರಿಸಿದ ಉಕ್ರೇನ್ ಜನತೆ; ಮಗನೊಂದಿಗೆ ಪಾರಾದ ಭಯಾನಕ ಅನುಭವ ಹಂಚಿಕೊಂಡ ಮಾಜಿ‌ ಮಿಸ್ ಉಕ್ರೇನ್…!

ರಷ್ಯಾದ ದಾಳಿಯಿಂದ ಉಕ್ರೇನ್ ಅಕ್ಷರಶಃ ತತ್ತರಿಸಿ ಹೋಗಿದೆ. ಮಾನವ ಸಂಕುಲ ಇಂದೆಂದೂ ಕಂಡಿರದಂತಹ ಕ್ಲಿಷ್ಟಕರ ಪರಿಸ್ಥಿತಿಗೆ ಉಕ್ರೇನ್ ಜನತೆ ತಲುಪಿದ್ದಾರೆ. ಪ್ರಾಣ ಉಳಿದರೆ ಸಾಕು ಎಂದು ತಾಯ್ನಾಡಿನಿಂದ ಇತರ Read more…

WAR BREAKING: ಯುದ್ಧ ಟ್ಯಾಂಕರ್ ನಿಂದ ಏಕಕಾಲದಲ್ಲಿ ಹಾರಿದ 40 ಮಿಸೈಲ್; ಖಾರ್ಕಿವ್ ನಲ್ಲಿ ಮೂರು ಮಕ್ಕಳು ಸೇರಿ 7 ಜನ ಸಾವು; ಬಂಕರ್ ನಲ್ಲಿ ಆಶ್ರಯ ಪಡೆಯಲು ಸೂಚನೆ

ಕೀವ್: ಉಕ್ರೇನ್ ಮೇಲೆ ರಷ್ಯಾ ಸೇನೆ ಮತ್ತಷ್ಟು ದಾಳಿ ತೀವ್ರಗೊಳಿಸಿದ್ದು, ಉಭಯ ದೇಶಗಳ ನಡುವಿನ ಯುದ್ಧ ಇಂದು 14ನೇ ದಿನಕ್ಕೆ ಕಾಲಿಟ್ಟಿದೆ. ಜನವಸತಿ ಪ್ರದೇಶಗಳನ್ನು ಗುರಿಯಾಗಿಸಿ ರಷ್ಯಾ ಕ್ಷಿಪಣಿ Read more…

BREAKING: ಆಭರಣ ಪ್ರಿಯರಿಗೆ ಬಿಗ್‌ ಶಾಕ್; 18 ತಿಂಗಳಲ್ಲಿ ಮೊದಲ ಬಾರಿ 55,000 ರೂ. ಗಡಿ ದಾಟಿದ ಹಳದಿ ಲೋಹ…!

ದಿನಬೆಳಗಾದರೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಲೆ ಇದೆ. ಇಂದು ಸಹ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದ್ದು, ಚಿನ್ನದ ಬೆಲೆ 55,000 ದ ಗಡಿ ದಾಟಿದೆ. ಇತ್ತ ಬೆಳ್ಳಿಯ ದರಗಳಲ್ಲಿ ಕೂಡ ಏರಿಯಾಗಿದೆ. Read more…

ಮನ ಕಲಕುತ್ತೆ ಈ ಸ್ಟೋರಿ: ಯುದ್ಧದಲ್ಲಿ ಮನೆಯವರನ್ನು ಕಳೆದುಕೊಂಡ ಪುಟ್ಟ ಬಾಲಕಿ; ಆಹಾರ, ನೀರು ಸಿಗದೆ ನರಳಿ ನರಳಿ ಪ್ರಾಣ ಬಿಟ್ಟ ಕಂದಮ್ಮ

ಉಕ್ರೇನ್ ಹಾಗೂ ರಷ್ಯಾ ಉಭಯ ದೇಶಗಳ ನಡುವಿನ ಯುದ್ಧದ ಭೀಕರತೆ, ಪುಟ್ಟ ಮಕ್ಕಳನ್ನು, ಅಮಾಯಕರನ್ನು ಬಲಿಪಡೆಯುತ್ತಿದೆ. ಇದೊಂದು ದೃಶ್ಯ ಬಹುಶಃ ಯುದ್ಧದ ಘೋರ ಪರಿಣಾಮವೇನು ಎಂಬುದನ್ನು ಎಂತವರಿಗಾದರೂ ಅರಿವು Read more…

WAR BREAKING: ವಿದೇಶಿ ಕರೆನ್ಸಿ ಮಾರಾಟ ಅಮಾನತುಗೊಳಿಸಿದ ರಷ್ಯಾ; ದೇಶದಲ್ಲಿ ಸೋಡಾ ಉತ್ಪನ್ನ ಮಾರಾಟ ಸ್ಥಗಿತಗೊಳಿಸಿದ ಕಂಪನಿಗಳು

ಮಾಸ್ಕೋ; ಉಕ್ರೇನ್ ಮೇಲೆ ರಷ್ಯಾ ಭೀಕರ ಯುದ್ಧ ಮುಂದುವರೆಸಿದೆ. ಈ ನಡುವೆ ರಷ್ಯಾ ವಿದೇಶಿ ಕರೆನ್ಸಿ ಮಾರಾಟವನ್ನು ಅಮಾನತುಗೊಳಿಸಿದೆ ಎಂದು ತಿಳಿದುಬಂದಿದೆ. ಸೆಪ್ಟೆಂಬರ್ 9ರವರೆಗೆ ವಿದೇಶಿ ಕರೆನ್ಸಿ ಮಾರಾಟವನ್ನು Read more…

ಉಕ್ರೇನ್ ಯುದ್ಧ: ರಷ್ಯಾದಲ್ಲಿ ವ್ಯಾಪಾರ ಸ್ಥಗಿತಗೊಳಿಸಿದ ಮೆಕ್ ಡೊನಾಲ್ಡ್ಸ್, ಸ್ಟಾರ್ ಬಕ್ಸ್, ಕೋಕ್, ಪೆಪ್ಸಿ; ಆದ್ರೂ ಉದ್ಯೋಗಿಗಳಿಗೆ ವೇತನ ಮುಂದುವರಿಕೆ

ಡೆಮೆಕ್‌ ಡೊನಾಲ್ಡ್ಸ್, ಸ್ಟಾರ್‌ ಬಕ್ಸ್, ಕೋಕಾ-ಕೋಲಾ, ಪೆಪ್ಸಿಕೋ ಮತ್ತು ಜನರಲ್ ಎಲೆಕ್ಟ್ರಿಕ್ ನಂತಹ ಜಾಗತಿಕ ಬ್ರಾಂಡ್‌ ಗಳು ರಷ್ಯಾದಲ್ಲಿ ವ್ಯಾಪಾರ ಸ್ಥಗಿತಗೊಳಿಸಿವೆ. ಯುಎಸ್ ಕಾರ್ಪೊರೇಟ್ ಶಕ್ತಿಗಳಾಗಿರುವ ಈ ಜಾಗತಿಕ Read more…

BIG NEWS: ಯುದ್ಧದಿಂದ ತತ್ತರಿಸಿದ ಉಕ್ರೇನ್ ಅಚ್ಚರಿ ಘೋಷಣೆ; ಇನ್ನು NATO ಸದಸ್ಯತ್ವಕ್ಕೆ ಒತ್ತಾಯಿಸಲ್ಲ ಎಂದು ನಿರ್ಧಾರ, ರಷ್ಯಾಕ್ಕೆ ಒಪ್ಪಿಗೆ ಸೂಚಿಸಿದ ಝೆಲೆನ್ ಸ್ಕಿ

ನ್ಯಾಟೋಗೆ ಸೇರುವ ಉದ್ದೇಶದಿಂದ ಯುದ್ಧ ಮಾಡುತ್ತಿರುವ ಉಕ್ರೇನ್ ಯುದ್ಧದಿಂದ ತತ್ತರಿಸಿದ್ದು, ಅಚ್ಚರಿ ನಿರ್ಧಾರ ಪ್ರಕಟಿಸಿದೆ. ಇನ್ನು ಮುಂದೆ NATO ಸದಸ್ಯತ್ವಕ್ಕೆ ಒತ್ತಾಯಿಸಲ್ಲ ಎಂದು ರಷ್ಯಾಕ್ಕೆ ಒಪ್ಪಿಗೆ ಸೂಚಿಸಿದೆ. ನಾವು Read more…

ಉಕ್ರೇನ್ ಬೆಂಬಲಿಸಿ ಆರ್ಕೆಸ್ಟ್ರಾ ಆಯೋಜಿಸಿದ ಗಾಯಕರು

ರಷ್ಯನ್-ಬ್ರಿಟೀಷ್ ಪಿಯಾನಿಸ್ಟ್‌ ಮತ್ತು ಕಂಡಕ್ಟರ್‌ ಪೀಟ್ರ್‌‌ ಲಿಮೊನೊವ್ ನೇತೃತ್ವದಲ್ಲಿ ಸುಮಾರು 200 ಮಂದಿ ಸಂಗೀತಗಾರರು ಲಂಡನ್‌ನ ಟ್ರಫಲ್ಗಾರ್‌ ಚೌಕದಲ್ಲಿ ಉಕ್ರೇನ್‌ ಪರ ಬೆಂಬಲವಾಗಿ ಸಂಗೀತ ನುಡಿಸಿದ್ದಾರೆ. ಮಾರ್ಚ್ 6ರಂದು Read more…

ಯುದ್ದ ಆರಂಭದ ನಂತರ ಈ ಅಪಖ್ಯಾತಿಗೊಳಗಾಗಿದೆ ರಷ್ಯಾ…!

ಉಕ್ರೇನ್‌ನ ಮೇಲೆ ಆಕ್ರಮಣ ಮಾಡಿದ 13 ದಿನಗಳ ಅವಧಿಯಲ್ಲಿ ರಷ್ಯಾ, ಇರಾನ್ ಮತ್ತು ಉತ್ತರ ಕೊರಿಯಾವನ್ನು ಮೀರಿಸಿ ವಿಶ್ವದಲ್ಲೇ ಅತಿ ಹೆಚ್ಚು ನಿರ್ಬಂಧಗಳಿಗೆ ಗುರಿಯಾಗಿರುವ ರಾಷ್ಟ್ರವಾಗಿದೆ. ಉಕ್ರೇನ್‌ ಮೇಲಿನ Read more…

WAR BREAKING: ರಷ್ಯಾ ದಾಳಿಗೆ ಉಕ್ರೇನ್ ನ 8 ಯೋಧರು ಸಾವು; 202 ಶಾಲೆ, 34 ಆಸ್ಪತ್ರೆಗಳು ಧ್ವಂಸ

ಕೀವ್: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ ಮುಂದುವರೆಸಿದ್ದು , 200ಕ್ಕೂ ಹೆಚ್ಚು ಶಾಲಾ ಕಟ್ಟಡಗಳು, 30ಕ್ಕೂ ಹೆಚ್ಚು ಆಸ್ಪತ್ರೆಗಳನ್ನು ಧ್ವಂಸಗೊಳಿಸಿದೆ. ರಷ್ಯಾ ನಡೆಸಿದ ಇಂದಿನ ದಾಳಿಯಲ್ಲಿ 8 Read more…

ರಷ್ಯಾ-ಉಕ್ರೇನ್ ಸಮರ; ವಿಶ್ವಯುದ್ಧದ ನಂತರ ಮೊದಲ ಬಾರಿ ಯೇಸುಕ್ರಿಸ್ತನ ಶಿಲ್ಪ ಸ್ಥಳಾಂತರ…!

ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ತೀವ್ರವಾಗುತ್ತಿದೆ. ರಷ್ಯಾ ಉಕ್ರೇನ್‌ನ ಹಲವು ನಗರಗಳಲ್ಲಿ ಕದನ ವಿರಾಮ ಘೋಷಿಸಿದ್ರು, ಹಲವು ಕಡೆ ದಾಳಿ ನಡೆಯುತ್ತಲೇ ಇದೆ. ಈಗಾಗ್ಲೇ ಹಲವು ನಗರಗಳ Read more…

BIG NEWS: ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಮೇಲೆ ಬೀಳಲಿದೆ ಮತ್ತೊಂದು ಹೊರೆ; ತೈಲ ದರ ಹೆಚ್ಚಳದ ಎಚ್ಚರಿಕೆ ನೀಡಿದ ರಷ್ಯಾ..!

ಉಕ್ರೇನ್​ನ ಮೇಲೆ ರಷ್ಯಾದ ಆಕ್ರಮಣದ ಬಳಿಕ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳು ರಷ್ಯಾದ ತೈಲ ಆಮದುಗಳ ಮೇಲೆ ನಿಷೇಧವನ್ನು ಹೇರಿರುವುದು ದುರಂತ ಪರಿಣಾಮಗಳನ್ನುಂಟು ಮಾಡುತ್ತದೆ ಎಂದು ರಷ್ಯಾದ ಉಪ ಪ್ರಧಾನ ಮಂತ್ರಿ Read more…

WAR BREAKING: ಮತ್ತೆ 5 ನಗರಗಳಲ್ಲಿ ಕದನ ವಿರಾಮ ಘೋಷಿಸಿದ ರಷ್ಯಾ

ಕೀವ್: ಉಕ್ರೇನ್ ಮೇಲೆ ರಷ್ಯಾ ಯುದ್ಧ 13ನೇ ದಿನಕ್ಕೆ ಕಾಲಿಟ್ಟಿದ್ದು, ಈ ನಡುವೆ ರಷ್ಯಾ ಸೇನೆ ಉಕ್ರೇನ್ 5 ನಗರಗಳಲ್ಲಿ ಮತ್ತೆ ಕದನವಿರಾಮ ಘೋಷಣೆ ಮಾಡಿದೆ. ಕೀವ್, ಖಾರ್ಕೀವ್, Read more…

BIG NEWS: ಉಕ್ರೇನ್ ಅಧ್ಯಕ್ಷನ ಹತ್ಯೆಗೆ ರಷ್ಯಾ ಯತ್ನ, ಕೂದಲೆಳೆ ಅಂತರದಲ್ಲಿ ಪಾರಾದ ಝೆಲೆನ್ ಸ್ಕಿ

13 ದಿನಗಳಿಂದ ಯುದ್ಧ ಮುಂದುವರೆದಿದ್ದರೂ, ಎದೆಗುಂದದೆ ಹೋರಾಟ ನಡೆಸುತ್ತಿರುವ ಉಕ್ರೇನ್ ಮಟ್ಟಹಾಕಲು ರಷ್ಯಾ ಸತತ ಪ್ರಯತ್ನ ನಡೆಸಿದೆ. ಈ ನಡುವೆ ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕಿ ಹತ್ಯೆಗೆ ರಷ್ಯಾ Read more…

BIG BREAKING: ಉಕ್ರೇನ್ ವಾರ್ ನಡುವೆ ವೈರಿ ದೇಶಗಳ ಪಟ್ಟಿ ಸಿದ್ಧಪಡಿಸಿದ ರಷ್ಯಾ

ಮಾಸ್ಕೋ: ಉಕ್ರೇನ್ ಮೇಲೆ ಕಳೆದ 12 ದಿನಗಳಿಂದ ಯುದ್ಧ ನಡೆಸಿದ ರಷ್ಯಾ ತನ್ನ ವೈರಿ ದೇಶಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಉಕ್ರೇನ್ ಬೆಂಬಲಿಸಿದ್ದ ರಾಷ್ಟ್ರಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಅಮೆರಿಕ, ಸ್ವಿಟ್ಜರ್ಲೆಂಡ್, Read more…

ಆಪರೇಷನ್ ಗಂಗಾ; ಇದುವರೆಗು ಕರ್ನಾಟಕಕ್ಕೆ ವಾಪಸ್ಸಾದ ವಿದ್ಯಾರ್ಥಿಗಳೆಷ್ಟು ಗೊತ್ತಾ….?

ಪ್ರಸ್ತುತ ನಡೆಯುತ್ತಿರುವ ಯುದ್ಧದಿಂದ ಉಕ್ರೇನ್‌ನಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳ ಪಾಡು ಅತಂತ್ರವಾಗಿದೆ. ಆದರೆ ಜೀವ ಉಳಿದರೆ ಸಾಕು ಎಂದು ಸಾವಿರಾರು ಭಾರತೀಯ ವಿದ್ಯಾರ್ಥಿಗಳು, ತಾಯ್ನಾಡಿಗೆ ಮರಳಿದ್ದಾರೆ. ಆಪರೇಷನ್ ಗಂಗಾದ ಮೂಲಕ Read more…

ಆಭರಣ ಪ್ರಿಯರಿಗೆ ಬಿಗ್‌ ಶಾಕ್:‌ ಒಂದೇ ದಿನ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ

ರಷ್ಯಾ ಹಾಗೂ ಉಕ್ರೇನ್ ನಡುವೆ ನಡೆಯುತ್ತಿರುವ ಸಮರ ಇತರ ದೇಶಗಳ ಮೇಲೆ ಪರೋಕ್ಷವಾಗಿ ಪರಿಣಾಮ ಬೀರುತ್ತಿದೆ. ಇನ್ನು ಕೆಲ ದಿನಗಳ ಕಾಲ ಯುದ್ಧ ಮುಂದುವರೆದರೆ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ Read more…

ನಿರಾಶ್ರಿತರ ಶಿಬಿರದಲ್ಲಿ ಹುಟ್ಟುಹಬ್ಬದ ಸಂಭ್ರಮ; ಏಳು ವರ್ಷದ ಉಕ್ರೇನ್‌ನ ಬಾಲಕಿಗೆ ಬರ್ತಡೇ ಪಾರ್ಟಿ ನೀಡಿದ ಸ್ವಯಂಸೇವಕ ತಂಡ…!

ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದಿಂದ ವಲಸೆ ಪರ್ವ ಶುರುವಾಗಿದೆ. ಯುದ್ಧಕ್ಕೂ ಮುನ್ನ ಉಕ್ರೇನ್‌ನಲ್ಲಿ ನೆಮ್ಮದಿಯ ಜೀವನ ನಡೆಸಿಕೊಂಡಿದ್ದ ನಿವಾಸಿಗಳು, ತಮ್ಮ ತಾಯ್ನಾಡನ್ನು ತೊರೆದು ಅಕ್ಕಪಕ್ಕದ ರಾಷ್ಟ್ರಗಳ ನಿರಾಶ್ರಿತರ Read more…

WAR BREAKING: ರಷ್ಯಾ ವಿಮಾನ ಹೊಡೆದುರುಳಿಸಿದ ಉಕ್ರೇನ್; ಓರ್ವ ಪೈಲಟ್ ಸಾವು; ಯುದ್ಧ ವಾಹನಗಳನ್ನು ಸೀಜ್ ಮಾಡಿ ತಿರುಗೇಟು ನೀಡಿದ ಉಕ್ರೇನ್ ಸೇನೆ

ಕೀವ್: ಉಕ್ರೇನ್ ನಲ್ಲಿ ರಷ್ಯಾ ಸೇನೆ ಕ್ಷಿಪಣಿ ದಾಳಿ ಮುಂದುವರೆಸಿದ್ದು, ಈ ನಡುವೆ ಉಕ್ರೇನ್ ಕೂಡ ರಷ್ಯಾಗೆ ಪ್ರಬಲ ಪ್ರತಿರೋಧವೊಡ್ದಿದೆ. ರಷ್ಯಾದ ಎರಡು ಯುದ್ಧವಿಮಾನಗಳನ್ನು ಉಕ್ರೇನ್ ಸೇನೆ ಹೊಡೆದುರುಳಿಸಿದೆ. Read more…

WAR BREAKING: ಕೀವ್ ಸೇರಿದಂತೆ 4 ನಗರಗಳಲ್ಲಿ ಕದನ ವಿರಾಮ ಘೋಷಿಸಿದ ರಷ್ಯಾ

ಕೀವ್: ಉಕ್ರೇನ್ ಮೇಲಿನ ಸಮರ ಮುಂದುವರೆಸಿರುವ ರಷ್ಯಾ ಸೇನೆ ಇದೀಗ ರಾಜಧಾನಿ ಕೀವ್ ಸೇರಿದಂತೆ ನಾಲ್ಕು ನಗರಗಳಲ್ಲಿ ತಾತ್ಕಾಲಿಕ ಕದನ ವಿರಾಮ ಘೋಷಿಸಿದೆ. ಕೀವ್, ಕಾರ್ಖೀವ್, ಮರಿಯಪೋಲ್ ಹಾಗೂ Read more…

WAR BREAKING: ಉಕ್ರೇನ್ ನಲ್ಲಿ ಭಾರಿ ಸ್ಫೋಟ; 16 ಗ್ಯಾಸ್ ಪೂರೈಕೆ ಕೇಂದ್ರ ಸ್ಥಗಿತ; ಝೈಟೋಮಿರ್ ಮೆಟ್ರೋ ಸ್ಟೇಷನ್ ಮೇಲೆ ಕ್ಷಿಪಣಿ ದಾಳಿ

ಕೀವ್: ಉಕ್ರೇನ್ ಮೇಲೆ ನಿರಂತರ ದಾಳಿ ಮುಂದುವರೆಸಿರುವ ರಷ್ಯಾ, ಇಡೀ ಉಕ್ರೇನ್ ನನ್ನು ಸಂಪೂರ್ಣ ಕತ್ತಲು ಕೂಪಕ್ಕೆ ತಳ್ಳುವ ಯೋಜನೆ ರೂಪಿಸಿದೆ. ಈಗಾಗಲೇ 2 ಅಣು ವಿದ್ಯುತ್ ಸ್ಥಾವರನ್ನು Read more…

WAR BREAKING: 10,000 ರಷ್ಯನ್ ಸೈನಿಕರ ಹತ್ಯೆ ಎಂದ ಉಕ್ರೇನ್; 2037 ಉಕ್ರೇನ್ ಮಿಲಿಟರಿ ಉಪಕರಣ ಉಡೀಸ್ ಎಂದ ರಷ್ಯಾ

ಕೀವ್: ಉಕ್ರೇನ್ ಹಾಗೂ ರಷ್ಯಾ ಭೀಕರ ಸಮರ ಮುಂದುವರೆದಿದ್ದು, 11 ದಿನಗಳ ಯುದ್ಧದಲ್ಲಿ ಈವರೆಗೆ ರಷ್ಯಾದ 10,000 ಸೈನಿಕರನ್ನು ಸದೆಬಡಿದಿರುವುದಾಗಿ ಉಕ್ರೇನ್ ತಿಳಿಸಿದೆ. ರಷ್ಯಾದ 269 ಯುದ್ಧ ಟ್ಯಾಂಕರ್, Read more…

ಯುದ್ಧ ಕೊನೆಗೊಳಿಸಲು ರಷ್ಯಾಗೆ ಹೇಳುವಂತೆ ಪ್ರಧಾನಿ ಮೋದಿಗೆ ಉಕ್ರೇನ್ ಮಹಿಳೆ ಮನವಿ

ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮುಂದುವರೆಸಿರುವ ಸಮಯದಲ್ಲಿ, ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ತ್ರಾಲ್ ಗ್ರಾಮದಲ್ಲಿ ಕುಟುಂಬವೊಂದು ಯುದ್ಧ ನಿಲ್ಲಲಿ ಎಂದು ಪ್ರಾರ್ಥನೆ ನಡೆಸುತ್ತಿದೆ. ಉಕ್ರೇನ್‌ನಲ್ಲಿ ಜನಿಸಿದ ಒಲೆಸಿಯಾ Read more…

BIG BREAKING: ಉಕ್ರೇನ್ ಮೇಲೆ ಯುದ್ಧ ಮುಂದುವರೆಸಿದ ರಷ್ಯಾಗೆ ಮತ್ತೊಂದು ಗುನ್ನಾ; ವೀಸಾ, ಮಾಸ್ಟರ್ ಕಾರ್ಡ್ ಸೇವೆ ರದ್ದು

ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರೆಸಿರುವ ಹಿನ್ನೆಲೆಯಲ್ಲಿ ಹಣಕಾಸು ಸೇವೆ ಒದಗಿಸುವ ವೀಸಾ ಕಂಪನಿಯಿಂದ ಗುನ್ನಾ ನೀಡಲಾಗಿದೆ. ರಷ್ಯಾದಲ್ಲಿ ವೀಸಾ ಮತ್ತು ಮಾಸ್ಟರ್ ಕಾರ್ಡ್ ಸೇವೆಗಳನ್ನು ರದ್ದುಪಡಿಸಲಾಗಿದೆ. ಹೊರದೇಶಗಳಲ್ಲಿ Read more…

ರಷ್ಯಾ ವಿಮಾನ ಹೊಡೆದುರುಳಿಸಿ, ಪೈಲಟ್‌ ವಶಕ್ಕೆ ಪಡೆದ ಉಕ್ರೇನ್

ಶನಿವಾರ ಉಕ್ರೇನಿಯನ್ ವಾಯು ರಕ್ಷಣಾ ಪಡೆ ರಷ್ಯಾದ ವಿಮಾನವನ್ನು ಹೊಡೆದುರುಳಿಸಿದೆ ಎಂದು ಉಕ್ರೇನ್ ಹೇಳಿಕೊಂಡಿದೆ. ಅಷ್ಟೇ ಅಲ್ಲಾ ಚೆರ್ನಿಹಿವ್ ಹೊರವಲಯದಲ್ಲಿ ಉಕ್ರೇನ್ ಪಡೆ ಹೊಡೆದುರುಳಿಸಿದ ವಿಮಾನದ ಪೈಲಟ್ ಅನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...