alex Certify Run | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಟೀಕಾಕಾರರಿಗೆ ಬ್ಯಾಟ್ ಮೂಲಕವೇ ಉತ್ತರಿಸಿದ ಕೊಹ್ಲಿ ಆಕರ್ಷಕ ಅರ್ಧ ಶತಕ

ಮುಂಬೈ: ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರಾಟ್ ಕೊಹ್ಲಿ ಅರ್ಧ ಶತಕ ಸಿಡಿಸಿದ್ದಾರೆ. ಈ ಋತುವಿನಲ್ಲಿ ವಿರಾಟ್ Read more…

ವಿಮಾನ ಪ್ರಯಾಣಿಕರಿಗೆ ಖುಷಿ ಸುದ್ದಿ..! ನಿಮ್ಮ ನಗರದಿಂದಲೂ ವಿದೇಶಕ್ಕೆ ಹಾರಲಿದೆ ವಿಮಾನ

ವಿಮಾನದಲ್ಲಿ ಪ್ರಯಾಣಿಸುವವರಿಗೆ ಖುಷಿಯ ಸುದ್ದಿಯೊಂದಿದೆ. ಇನ್ಮುಂದೆ ವಿದೇಶಕ್ಕೆ ಹೋಗುವುದು ಮತ್ತಷ್ಟು ಸುಲಭವಾಗಲಿದೆ. ನಿಮ್ಮ ನಗರದಿಂದಲೇ ನೇರವಾಗಿ ವಿದೇಶಕ್ಕೆ ಪ್ರಯಾಣ ಬೆಳೆಸಬಹುದಾಗಿದೆ. ಭಾರತೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ,ಭಾರತದ ವಿವಿಧ Read more…

ಡೇಟ್ ಗೆ ಬರುವ ಪುರುಷರು ಮನೆ ನೋಡ್ತಿದ್ದಂತೆ ಓಡಿ ಹೋಗ್ತಾರೆ…..! ಇನ್ನೂ ಸಿಂಗಲ್ ಆಗಿದ್ದಾಳೆ ಸುಂದರ ಮಹಿಳೆ

ಸುಂದರ ಹುಡುಗಿ, ಯಾರ ಮನಸ್ಸನ್ನಾದ್ರೂ ಕದಿಯಬಲ್ಲಳು. ಬ್ರಿಟಿಷ್ ಮಹಿಳೆ ಕೂಡ ಸುಂದರವಾಗಿದ್ದಾಳೆ. ಮೊದಲ ನೋಟದಲ್ಲೇ ಪುರುಷರನ್ನು ಸೆಳೆಯುತ್ತಾಳೆ. ಆಕೆ ಜೊತೆ ಡೇಟ್ ಗೆ ಬರುವ ಹುಡುಗ್ರು ಮಾತ್ರ ಮನೆ Read more…

ಮತ್ತೊಂದು ದಾಖಲೆ ಬರೆದ ವಿರಾಟ್ ಕೊಹ್ಲಿ, ಟಿ20 ಯಲ್ಲಿ 10 ಸಾವಿರ ರನ್ ಗಳಿಸಿದ ಮೊದಲ ಭಾರತೀಯ

ದುಬೈ: ಮುಂಬೈ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಆರ್ಸಿಬಿ ಭರ್ಜರಿ ಜಯ ಗಳಿಸಿದೆ. ಈ ಪಂದ್ಯದಲ್ಲಿ 13 ರನ್ ಗಳಿಸಿದಾಗ ಟಿ20 ಮಾದರಿಯಲ್ಲಿ 10 ಸಾವಿರ ರನ್ ಗಳಿಸಿದ Read more…

ಮದ್ಯದ ನಶೆಯಲ್ಲಿ ಇವರು ಮಾಡಿದ ಚಾಲೆಂಜ್ ಏನು ಗೊತ್ತಾ….?

ಮದ್ಯದ ನಶೆಯಲ್ಲಿ ಜನರು ಏನು ಬೇಕಾದ್ರೂ ಮಾಡ್ತಾರೆ. ಇದಕ್ಕೆ ಈ ಮೂವರು ಸ್ನೇಹಿತರು ಅತ್ಯುತ್ತಮ ಉದಾಹರಣೆ. ಮದ್ಯದ ನಶೆಯಲ್ಲಿ ಸ್ನೇಹಿತರು ಓಡ್ತಾ ಓಡ್ತಾ ಬೇರೆ ದೇಶವನ್ನು ತಲುಪಿದ್ದಾರೆ. ಒಂದಲ್ಲ Read more…

ನಿಮ್ಮ ಕಣ್ಣನ್ನೇ ನಂಬದಂತೆ ಮಾಡುತ್ತೆ ಈ ವಿಡಿಯೋ…!

’ಆಮೆಗತಿ’ ಎಂಬ ಮಾತು ಬಂದಿರುವುದೇ ಆಮೆಗಳ ನಿಧಾನ ಗತಿಯ ನಡಿಗೆಯಿಂದ. ಹೀಗಿರುವಾಗ ಆಮೆಗಳು ಬಲು ವೇಗವಾಗಿ ಓಡುತ್ತಿರುವ ವಿಡಿಯೋವೊಂದು ನೆಟ್ಟಿಗರನ್ನು ಫೂಲ್ ಮಾಡುತ್ತಿದೆ. ಟ್ವಿಟರ್‌‌ನಲ್ಲಿ ಶೇರ್‌ ಮಾಡಲಾದ ಈ Read more…

8 ತಿಂಗಳು ಹೊಟೇಲ್ ನಲ್ಲಿದ್ದವ 25 ಲಕ್ಷ ಬಿಲ್ ನೋಡಿ ಕಿಟಕಿ ಹಾರಿದ…..!

ಕೆಲವರು ಹೊಟೇಲ್ ನಿಂದ ಕೆಲ ವಸ್ತುಗಳನ್ನು ತರ್ತಿರುತ್ತಾರೆ. ಈ ವಿಷ್ಯಕ್ಕೆ ಟ್ರೋಲ್ ಆಗ್ತಿರುತ್ತಾರೆ. ಈಗ ಹೊಟೇಲ್ ನಲ್ಲಿ ತಂಗಿದ್ದ ವ್ಯಕ್ತಿಯೊಬ್ಬನ ವಿರುದ್ಧ ದೂರು ದಾಖಲಾಗಿದೆ. ವ್ಯಕ್ತಿ ತನ್ನ ಮಗನ Read more…

BIG NEWS: ಮತ್ತೊಂದು ದಾಖಲೆ ಬರೆದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ

ಓವಲ್: ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 4 ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಾಖಲೆ ಬರೆದಿದ್ದಾರೆ. ಅಂತರರಾಷ್ಟ್ರೀಯ Read more…

ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ಇಂಗ್ಲೆಂಡ್ ಬಗ್ಗು ಬಡಿದ ಭಾರತಕ್ಕೆ ಭರ್ಜರಿ ಜಯ

ಲಂಡನ್: ಲಾರ್ಡ್ಸ್ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಂಗ್ಲರನ್ನು ಮಣಿಸಿದ ಕೊಹ್ಲಿ ಪಡೆ ಗೆಲುವಿನ ನಗೆ ಬೀರಿದೆ. ಆತಿಥೇಯ ಇಂಗ್ಲೆಂಡ್ ತಂಡವನ್ನು 151 ರನ್ ಗಳಿಂದ ಬಗ್ಗು Read more…

ಶತಕ ಸಿಡಿಸಿದ ಪಡಿಕ್ಕಲ್, ಹೊಸ ದಾಖಲೆ ಬರೆದ ಕೊಹ್ಲಿ: RCB ಸತತ 4 ನೇ ಜಯದ ವಿಶೇಷತೆ ಬಗ್ಗೆ ಇಲ್ಲಿದೆ ಡಿಟೇಲ್ಸ್

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 10 ವಿಕೆಟ್ ಭರ್ಜರಿ ಜಯ ಗಳಿಸಿದೆ. ಟಾಸ್ ಸೋತು ಮೊದಲು Read more…

BREAKING NEWS: ರಾಹುಲ್ ಶತಕ, ರಿಷಬ್ ಪಂತ್ ಭರ್ಜರಿ ಬ್ಯಾಟಿಂಗ್; ಭಾರತ 336/6

ಪುಣೆ: ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆದ 2 ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ದುಕೊಂಡಿದ್ದು, ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್ Read more…

ಸಲೂನ್ ನಡೆಸುವ ಈ ವ್ಯಕ್ತಿ ಬಳಿಯಿದೆ 378 ಕಾರ್…..!

ಸಲೂನ್ ನಡೆಸುತ್ತಿರುವ ವ್ಯಕ್ತಿ ಬಳಿ ಎಷ್ಟು ಕಾರಿರಲು ಸಾಧ್ಯ? ಹೆಚ್ಚೆಂದ್ರೆ ಒಂದು ಕಾರ್ ಖರೀದಿ ಮಾಡೋದು ಕಷ್ಟ. ಆದ್ರೆ ಬೆಂಗಳೂರಿನ ರಮೇಶ್ ಬಾಬು ಬಳಿ ಒಂದಲ್ಲ ಎರಡಲ್ಲ ಬರೋಬ್ಬರಿ Read more…

ಕಂಬಳದ ವೇಗದ ವೀರ ಶ್ರೀನಿವಾಸ ಗೌಡರಿಂದ ಮತ್ತೊಂದು ಹೊಸ ದಾಖಲೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ವೇಣೂರು -ಪೆರ್ಮುಡದಲ್ಲಿ ನಡೆದ ಕಂಬಳದಲ್ಲಿ ಕಂಬಳದ ವೇಗದ ವೀರ ಖ್ಯಾತಿಯ ಶ್ರೀನಿವಾಸ ಗೌಡ ಅವರು ಹೊಸ ದಾಖಲೆ ಬರೆದಿದ್ದಾರೆ. 8.96 Read more…

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ಹೊಸ ದಾಖಲೆಗೆ ಸಜ್ಜು

ಅಹಮದಾಬಾದ್: ಮೊಟೆರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯ ಇಂದು ನಡೆಯಲಿದೆ. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆಯ ಹೊಸ್ತಿಲಲ್ಲಿದ್ದಾರೆ. Read more…

12 ರೂ.ಗೆ 60-70 ಕಿಲೋಮೀಟರ್ ಚಲಿಸಲಿದೆ ಟೆಕೊದ ಎಲೆಕ್ಟ್ರಾ ಸ್ಕೂಟರ್

ಪೆಟ್ರೋಲ್ ಬೆಲೆ ಹೆಚ್ಚಾಗ್ತಿದ್ದಂತೆ ಜನರು ಎಲೆಕ್ಟ್ರಿಕ್ ಸ್ಕೂಟರ್ ಗೆ ಒಲವು ತೋರಿಸುತ್ತಿದ್ದಾರೆ. ಪೆಟ್ರೋಲ್ ಬೆಲೆ ಏರುತ್ತಿರುವ ಸಂದರ್ಭದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳು ಗ್ರಾಹಕರ ಬೆಸ್ಟ್ ಆಯ್ಕೆಯಾಗಲಿದೆ. ಟೆಕೊ ಎಲೆಕ್ಟ್ರಾ Read more…

ಕೋವಿಡ್‌ ಲಸಿಕೆ ಹಂಚಿಕೆ ತಯಾರಿ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ

ನವದೆಹಲಿ: ಕೋವಿಡ್ ಲಸಿಕೆಯನ್ನು ಸಾರ್ವಜನಿಕರಿಗೆ ತಲುಪಿಸಲು ಸರ್ಕಾರ ಭರದಿಂದ ಸಿದ್ಧತೆ ನಡೆಸಿದೆ. ಸೋಮವಾರ ದೇಶದ 4 ರಾಜ್ಯಗಳಲ್ಲಿ ಕೋವಿಡ್ ಲಸಿಕೆ ವಿತರಣೆ ಸಂಬಂಧ ಡ್ರೈ ರನ್ ನಡೆಯಿತು. ಆಂಧ್ರ Read more…

ಸತತ ಸೋಲಿನ ನಡುವೆಯೂ ‘ಆರೆಂಜ್ ಕ್ಯಾಪ್’ ಧರಿಸಿದ ಕನ್ನಡಿಗ ಕೆ.ಎಲ್.ರಾಹುಲ್…!

ಕೊರೊನಾ ಮಧ್ಯೆ ಐಪಿಎಲ್ ನಡೆಯುತ್ತೋ ಇಲ್ವೋ ಎಂಬ ಅನುಮಾನ ಎಲ್ಲರಲ್ಲಿಯೂ ಕಾಡಿದ್ದಂತೂ ಸತ್ಯ. ಆದರೂ ಅನೇಕ ಮುನ್ನೆಚ್ಚರಿಕಾ ಕ್ರಮ ಕೈಗೊಂಡು ಐಪಿಎಲ್ ಪ್ರಾರಂಭಿಸಲಾಗಿದೆ. ಈಗಾಗಲೇ ಅನೇಕ ಪಂದ್ಯಗಳು ನಡೆದಿವೆ. Read more…

ವಿವಾಹಿತೆ ಓಡಿಸಿಕೊಂಡು ಹೋದ ಮಗ: ಆತ್ಮಹತ್ಯೆ ಮಾಡಿಕೊಂಡ ನೊಂದ ಪಾಲಕರು

ವಿವಾಹಿತೆಯನ್ನು ಮಗ ಓಡಿಸಿಕೊಂಡು ಹೋಗಿದ್ದಾನೆ. ಇದು ಪಾಲಕರಿಗೆ ಶಾಪವಾಗಿ ಪರಿಣಮಿಸಿದೆ. ಅಕ್ಕಪಕ್ಕದವರ ಮಾತು ಕೇಳಲಾರದೆ ಪಾಲಕರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆ ರಾಜಸ್ಥಾನದ ಜೋಧಪುರ ಜಿಲ್ಲೆಯಲ್ಲಿ ನಡೆದಿದೆ. ಸಾಂಪ್ರದಾಯಿಕ ಕುಟುಂಬದ Read more…

ಮಾಸ್ಕ್ ಧರಿಸದಿರುವುದನ್ನು ಪ್ರಶ್ನಿಸಿದ ಮಹಿಳಾ ಪೇದೆ ಮೇಲೆ ಕೋಪಗೊಂಡ ಜಡೇಜಾ

ಕೆಲವೇ ದಿನಗಳಲ್ಲಿ ಐಪಿಎಲ್ ಶುರುವಾಗಲಿದೆ. ಆಟಗಾರರು ಯುಎಇಗೆ ತೆರಳುವ ತಯಾರಿಯಲ್ಲಿದ್ದಾರೆ. ಈ ಮಧ್ಯೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಟೀಮ್ ಇಂಡಿಯಾ ಸ್ಟಾರ್ ಆಲ್ ‌ರೌಂಡರ್ ರವೀಂದ್ರ ಜಡೇಜಾ Read more…

ಬಹಿರಂಗವಾಯ್ತು ನಿವೃತ್ತಿ ಕುರಿತಾಗಿ ಧೋನಿ ಅಚ್ಚರಿಯ ಹೇಳಿಕೆ

ರನ್ನಿಂಗ್ ನಲ್ಲಿ ನನ್ನನ್ನು ಮೀರಿಸುವವರು ಬರುವವರೆಗೆ ನಿವೃತ್ತಿ ಹೊಂದುವುದಿಲ್ಲ ಎಂದು ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ. ಕೂಲ್ ಕ್ಯಾಪ್ಟನ್ ಖ್ಯಾತಿಯ ಮಹೇಂದ್ರ ಸಿಂಗ್ Read more…

ವಾಷಿಂಗ್‌ ಮೆಷಿನ್‌ ನಲ್ಲಿ ಸಿಲುಕಿದ್ದ ಬೆಕ್ಕು ಬದುಕಿದ್ದೇ ಹೆಚ್ಚು…!

ಆ ಬೆಕ್ಕು ಮಲಗುವುದಕ್ಕೆ ಸೂಕ್ತ ಸ್ಥಳವೆಂದು ಭಾವಿಸಿ ಮಲಗಿದ ಸ್ಥಳವೇ ಅದರ ಜೀವಕ್ಕೆ ಕುತ್ತು ತರುತ್ತದೆ ಎಂದು ಅನಿಸಿರಲಿಲ್ಲ. ಆದರೆ ಅದೃಷ್ಟವಶಾತ್‌ ವಾಷಿಂಗ್‌ ಮೆಷಿನ್‌ ಆನ್‌ ಆದರೂ ಬದುಕಿರುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...