alex Certify RTO | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಜನರ ಸೇವೆಗಿದ್ದ ಆಂಬುಲೆನ್ಸ್ ನ್ನು ಸಂಭ್ರಮಕ್ಕಾಗಿ ಬಳಕೆ ಮಾಡಿದ ಚಾಲಕ…!

ಆಂಬುಲೆನ್ಸ್ ಚಾಲಕನಾಗಿದ್ದ ವ್ಯಕ್ತಿಯೊಬ್ಬ ಇತ್ತೀಚೆಗೆ ಮದುವೆಯಾಗಿದ್ದ. ಈ ಸಂತಸದಲ್ಲಿದ್ದ ಚಾಲಕ, ತನ್ನ ಪತ್ನಿ ಹಾಗೂ ಸ್ನೇಹಿತರನ್ನು ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಊರೆಲ್ಲ ಸುತ್ತಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ Read more…

ಹುಡುಗಿಯ ಸ್ಕೂಟಿ ನಂಬರ್‌ ಪ್ಲೇಟ್‌ನಲ್ಲಿ ‘SEX’; ಸಾರಿಗೆ ಇಲಾಖೆಗೆ ನೋಟಿಸ್ ಜಾರಿ ಮಾಡಿದ ಮಹಿಳಾ ಆಯೋಗ

ಭಾರೀ ಆಸೆಯಿಂದ ತನ್ನ ಮೊದಲ ಸ್ಕೂಟರ್‌ ಖರೀದಿಸಿದ ದೆಹಲಿಯ ಯುವತಿಯೊಬ್ಬರಿಗೆ ತಮ್ಮ ಸ್ಕೂಟರ್‌ಗೆ ಸಿಕ್ಕ ನೋಂದಣಿ ಸಂಖ್ಯೆ ಭಾರೀ ಮುಜುಗರಕ್ಕೆ ಈಡು ಮಾಡಿದೆ. ತನ್ನ ಅಪ್ಪನಿಂದ ದೀಪಾವಳಿಯ ಉಡುಗೊರೆಯಾಗಿ Read more…

ಅಚ್ಚರಿಯಾದ್ರೂ ಇದು ನಿಜ: ಮುಜುಗರಕ್ಕೀಡು ಮಾಡುತ್ತಿದೆ ದ್ವಿಚಕ್ರ ವಾಹನದ ನೋಂದಣಿ ಸಂಖ್ಯಾ ಫಲಕ

ದೆಹಲಿ ಆರ್‌ಟಿಓ ಕಚೇರಿಗಳಲ್ಲಿ ತಮ್ಮ ವಾಹನ ನೋಂದಣಿ ಮಾಡಿಸಿಕೊಳ್ಳಲು ಇಚ್ಛಿಸುವ ದ್ವಿಚಕ್ರ ವಾಹನಗಳ ಮಾಲೀಕರಿಗೆ ಇತ್ತೀಚಿನ ದಿನಗಳಲ್ಲಿ ವಿಚಿತ್ರವಾದ ಸಮಸ್ಯೆಯೊಂದು ಕಾಣಿಸಿಕೊಂಡಿದೆ. ದೆಹಲಿಯಲ್ಲಿ ದ್ವಿಚಕ್ರ ವಾಹನಗಳನ್ನು ’S’ ಅಕ್ಷರದಿಂದ Read more…

ಭರ್ಜರಿ ಖುಷಿ ಸುದ್ದಿ: RTO ದಲ್ಲಿ ಮಾತ್ರವಲ್ಲ ಇಲ್ಲೂ ಸಿಗಲಿದೆ ಚಾಲನಾ ಪರವಾನಗಿ

ಡ್ರೈವಿಂಗ್ ಲೈಸೆನ್ಸ್ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಡ್ರೈವಿಂಗ್ ಲೈಸೆನ್ಸ್ ಪಡೆಯಲು ಇನ್ಮುಂದೆ ಆರ್ ಟಿ ಒ ಕಚೇರಿಗೆ ಹೋಗಬೇಕಾಗಿಲ್ಲ. ಕಾರು ಕಂಪನಿಗಳು, ಆಟೋಮೊಬೈಲ್ ಸಂಸ್ಥೆಗಳು Read more…

BREAKING NEWS: ಬೆಂಗಳೂರಲ್ಲಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಕಾರ್ ಸೀಜ್

ಬೆಂಗಳೂರು: ನಟ ಅಮಿತಾಭ್ ಬಚ್ಚನ್ ಹೆಸರಲ್ಲಿ ನೋಂದಣಿಯಾಗಿದ್ದ ಐಷಾರಾಮಿ ರೋಲ್ಸ್ ರಾಯ್ ಕಾರು ಜಪ್ತಿ ಮಾಡಲಾಗಿದೆ. ಬೆಂಗಳೂರಿನ ಯುಬಿ ಸಿಟಿಯಲ್ಲಿ ಅಮಿತಾಭ್ ಬಚ್ಚನ್ ಅವರ ಹೆಸರಿನಲ್ಲಿದ್ದ ಕಾರ್ ಅನ್ನು Read more…

RTO 33 ಸೇವೆಗಳು ಆನ್ಲೈನ್ ನಲ್ಲೇ ಲಭ್ಯ

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಸಕಲ ಸಾರ್ವಜನಿಕ ಸೇವೆಗಳನ್ನು ಆನ್ಲೈನ್ ಮಾಡಲು ಹೊರಟಿರುವ ಅರವಿಂದ್ ಕೇಜ್ರಿವಾಲ್‌ರ ದೆಹಲಿ ಸರ್ಕಾರವು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಲ್ಲಿ ಪ್ರಾದೇಶೀಕ ಸಾರಿಗೆ ಕಚೇರಿಯ Read more…

ಮನೆಬಾಗಿಲಿಗೆ ಪಡಿತರ ಪೂರೈಕೆ ಸೇರಿದಂತೆ ರಾಜ್ಯದ ಜನತೆಗೆ ಗುಡ್ ನ್ಯೂಸ್

ಬೆಂಗಳೂರು: ರಾಜ್ಯದ ಪಡಿತರ ಚೀಟಿದಾರರ ಮನೆಬಾಗಿಲಿಗೆ ಪಡಿತರ ಪೂರೈಕೆ ಸೇರಿದಂತೆ ಹಲವು ಇಲಾಖೆಗಳ ಸುಧಾರಣೆಗೆ ಸಂಬಂಧಿಸಿದ ವಿಸ್ತೃತ ವರದಿಯನ್ನು ಕರ್ನಾಟಕ ಆಡಳಿತ ಸುಧಾರಣಾ ಆಯೋಗದಿಂದ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ. Read more…

ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್, ಮನೆಬಾಗಿಲಲ್ಲೇ ರೇಷನ್ ನೀಡಲು ಶಿಫಾರಸು

ಬೆಂಗಳೂರು: ರಾಜ್ಯದಲ್ಲಿ ಪಡಿತರ ಚೀಟಿದಾರರ ಮನೆಬಾಗಿಲಿಗೆ ಪಡಿತರ ಪೂರೈಸುವಂತೆ ಆಡಳಿತ ಸುಧಾರಣೆ ಆಯೋಗ -2 ಮೊದಲ ವರದಿಯಲ್ಲಿ ಶಿಫಾರಸು ಮಾಡಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಸಾರಿಗೆ Read more…

ಡಿಎಲ್ ಪಡೆಯಲು RTO ಕಚೇರಿಗೆ ಹೋಗಬೇಕಿಲ್ಲ…! ಜುಲೈ 1 ರಿಂದಲೇ ಹೊಸ ನಿಯಮ

ನವದೆಹಲಿ: ಆರ್ಟಿಓ ಕಚೇರಿಗೆ ಹೋಗದೆ ಡಿಎಲ್ ಪಡೆದುಕೊಳ್ಳಬಹುದಾಗಿದೆ. ಕೇಂದ್ರ ಸರ್ಕಾರದಿಂದ ಚಾಲನಾ ಪರವಾನಗಿ ಕ್ರಮಗಳ ಸುಧಾರಣೆ ಮಾಡಿದ್ದು, ಆರ್ಟಿಓ ಕಚೇರಿಗೆ ಹೋಗಿ ದಿನಗಟ್ಟಲೆ ಕಾಯುವ ಅಗತ್ಯವಿರುವುದಿಲ್ಲ. ಮಧ್ಯವರ್ತಿಯನ್ನು ಸಂಪರ್ಕಿಸಬೇಕಿಲ್ಲ. Read more…

ಸಾರಿಗೆ ಇಲಾಖೆಯಿಂದ ಮತ್ತೊಂದು ಗುಡ್ ನ್ಯೂಸ್: DL, RC ದಿನಾಂಕ ವಿಸ್ತರಣೆ – ಸಂಪೂರ್ಣ ಆನ್ಲೈನ್ ಸೇವೆ

ಕೋವಿಡ್ 19ರ ಎರಡನೇ ಅಲೆಯ ಕಾರಣದಿಂದ ಕರ್ಫ್ಯೂ ಮತ್ತು ಲಾಕ್‌ಡೌನ್‌ ಬಹುತೇಕ ರಾಜ್ಯಗಳಲ್ಲಿದೆ. ಇಂತಹ ಸಂದರ್ಭದಲ್ಲಿ ಅನೇಕರು ತಮ್ಮ ಡಿಎಲ್ (ಚಾಲನಾ ಪರವಾನಗಿ) ಪ್ರಕ್ರಿಯೆ ಪೂರ್ಣಗೊಳಿಸಲು ಅಥವಾ ಆರ್‌ಸಿ Read more…

BIG NEWS: ಟಫ್ ರೂಲ್ಸ್ ಇದ್ದರೂ ನೆರೆ ರಾಜ್ಯಗಳಿಗೆ ಸಂಚಾರ; 5 ಖಾಸಗಿ ಬಸ್ ಸೀಜ್ ಮಾಡಿದ RTO ಅಧಿಕಾರಿಗಳು

ಬೆಂಗಳೂರು: ಕೊರೊನಾ ಎರಡನೇ ಅಲೆ ನಿಯಂತ್ರಿಸಲು ರಾಜ್ಯದಲ್ಲಿ ಟಫ್ ರೂಲ್ಸ್ ಜಾರಿಯಲ್ಲಿದ್ದರೂ ನಿಯಮ ಉಲ್ಲಂಘಿಸಿ ಅಂತರಾಜ್ಯ ಸಂಚಾರ ನಡೆಸುತ್ತಿದ್ದ 5 ಖಾಸಗಿ ಬಸ್ ಗಳನ್ನು ಆರ್.ಟಿ.ಒ. ಅಧಿಕಾರಿಗಳು ಜಪ್ತಿ Read more…

ಮುಷ್ಕರಕ್ಕೆ ಮುಂದಾದ ಸಾರಿಗೆ ನೌಕರರು: ಖಾಸಗಿ ವಾಹನಕ್ಕೆ ತಾತ್ಕಾಲಿಕ ಪರ್ಮಿಟ್ ನೀಡಲು ಸರ್ಕಾರದ ಸಿದ್ಧತೆ

ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಕೂಟವು ಏಪ್ರಿಲ್ 7ರಿಂದ ಮುಷ್ಕರ ನಡೆಸಲು ಮುಂದಾಗಿದ್ದು, ಇದಕ್ಕೆ ಸೆಡ್ಡು ಹೊಡೆದಿರುವ ರಾಜ್ಯ ಸರ್ಕಾರ Read more…

ವಾಹನ ಮಾಲೀಕರಿಗೆ ಇಲ್ಲಿದೆ ಮತ್ತೊಂದು ಮುಖ್ಯ ಮಾಹಿತಿ

ಗದಗ: ವಾಹನಗಳಿಗೆ ಅಳವಡಿಸಲಾಗುವ ನೋಂದಣಿ ಸಂಖ್ಯೆ ಫಲಕಗಳು ಕೇಂದ್ರ ಮೋಟಾರು ವಾಹನ ನಿಯಮಾವಳಿಯ ನಿಯಮ 50 ಮತ್ತು 51 ಕ್ಕೆ ಅನುಗುಣವಾಗಿ ಇರಬೇಕಾಗಿದೆ. ಅನೇಕ ವಾಹನಗಳು ನಿಯಮಗಳ ಉಲ್ಲಂಘನೆ Read more…

ರಾಜ್ಯದಲ್ಲಿ ಮತ್ತೆ 5 ಹೊಸ RTO ಕಚೇರಿ

ಸಾರ್ವಜನಿಕರು ವಾಹನ ನೋಂದಣಿ, ಚಾಲನಾ ಕಲಿಕಾ ಪರವಾನಿಗೆ ಪತ್ರ, ಚಾಲನಾ ಪರವಾನಗಿ ಪತ್ರ ಸೇರಿದಂತೆ ತಮ್ಮ ಹಲವಾರು ಕಾರ್ಯಗಳಿಗೆ ಪ್ರಾದೇಶಿಕ ಸಾರಿಗೆ ಕಚೇರಿಗೆ ಭೇಟಿ ನೀಡುವುದು ಅನಿವಾರ್ಯ. ಆದರೆ Read more…

ಆಧಾರ್ ಕಾರ್ಡ್ ಹೊಂದಿದವರಿಗೆ ಭರ್ಜರಿ ಗುಡ್ ನ್ಯೂಸ್: DL ಸೇರಿ RTO ಕಚೇರಿಯ 18 ಸೇವೆ ಆನ್ಲೈನ್ ನಲ್ಲೇ

ನವದೆಹಲಿ: ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಆರ್.ಟಿ.ಒ. ಕಚೇರಿ 18 ಸೇವೆಗಳು ಇನ್ನುಮುಂದೆ ಆನ್ಲೈನ್ನಲ್ಲಿ ಲಭ್ಯವಿರುತ್ತವೆ. ಚಾಲನಾ ಪರವಾನಿಗೆ, ವಾಹನ ಪರವಾನಿಗೆ, ನವೀಕರಣ, ನೋಂದಣಿ ಮೊದಲಾದ ಕಾರ್ಯಗಳಿಗೆ ಸಾರಿಗೆ ಇಲಾಖೆ Read more…

ವಾಹನ ಮಾಲೀಕರಿಗೆ ಗುಡ್‌ ನ್ಯೂಸ್: DL ಸೇರಿದಂತೆ ಈ ಎಲ್ಲ ಸೇವೆಗಳು ಇನ್ಮುಂದೆ ‌ʼಆನ್‌ ಲೈನ್ʼ ನಲ್ಲಿ ಲಭ್ಯ

ಡಿಎಲ್ ನವೀಕರಣ, ಡುಪ್ಲಿಕೇಟ್ ಪರವಾನಗಿ, ವಾಹನಗಳ ಆರ್‌ಸಿ ಸೇರಿದಂತೆ 18 ಕೆಲಸಗಳಿಗೆ ನೀವು ಇನ್ನು ಮುಂದೆ ಆರ್‌ಟಿಒ ಕಚೇರಿಗೆ ಹೋಗಬೇಕಾಗಿಲ್ಲ. ರಸ್ತೆ ಮತ್ತು ಸಾರಿಗೆ ಸಚಿವಾಲಯವು ಆಧಾರ್ ದೃಢೀಕರಣ Read more…

ಡ್ರೈವಿಂಗ್ ಲೈಸೆನ್ಸ್, ಆರ್.ಸಿ. ಬೇಕಾದವರಿಗೆ ಗುಡ್ ನ್ಯೂಸ್: ಸಾರಿಗೆ ಇಲಾಖೆ 27 ಸೇವೆ ಸಕಾಲದಲ್ಲಿ ಲಭ್ಯ

ಚಿತ್ರದುರ್ಗ: ನವೆಂಬರ್ 30 ರಿಂದ ಡಿಸೆಂಬರ್ 5 ರ ವರೆಗೆ ಸಾರಿಗೆ ಕಚೇರಿಯಲ್ಲಿ ಸಕಾಲ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರಿಗೆ ಇಲಾಖೆಯ 27 ಸೇವೆಗಳು ಸಾರ್ವಜನಿಕರಿಗೆ ಸಕಾಲದಲ್ಲಿ ಲಭ್ಯವಿರುತ್ತವೆ. Read more…

ವಾಹನ ಮಾಲೀಕರಿಗೆ ಭರ್ಜರಿ ಗುಡ್ ನ್ಯೂಸ್: ಆನ್ ಲೈನ್ ನಲ್ಲಿ ಲಭ್ಯವಾಗುತ್ತೆ ಈ ಮೂರು ಸೇವೆ

ಕೊರೊನಾ ಸಂದರ್ಭದಲ್ಲೂ ಕೆಲವೊಂದು ಕೆಲಸ ಕಾರ್ಯಗಳಿಗಾಗಿ ವಾಹನ ಮಾಲೀಕರು ಪ್ರಾದೇಶಿಕ ಸಾರಿಗೆ ಕಚೇರಿಗೆ ಹೋಗುವುದು ಅನಿವಾರ್ಯವಾಗಿತ್ತು. ಇದೀಗ ರಾಜ್ಯ ಸರ್ಕಾರ ಮೂರು ಸೇವೆಗಳನ್ನು ಆನ್ಲೈನ್ ಮೂಲಕ ಪಡೆಯುವ ಅವಕಾಶ Read more…

ಅಬ್ಬಬ್ಬಾ….! ಫ್ಯಾನ್ಸಿ ನಂಬರ್‌ ಪಡೆಯಲು ನೀಡಿದ ಹಣವೆಷ್ಟು ಗೊತ್ತಾ…?

ವಾಹನಗಳ ನಂಬರ್‌ ಪ್ಲೇಟ್ ‌ಗಳ ಮೇಲೆ ಫ್ಯಾನ್ಸಿ ಸಂಖ್ಯೆಗಳನ್ನು ಹಾಕಿಸಲು ಜನರಿಗೆ ಬಲೇ ಕ್ರೇಜ್. ಜುಲೈಗೆ ಹೋಲಿಗೆ ಮಾಡಿದಲ್ಲಿ ಆಗಸ್ಟ್‌ನಲ್ಲಿ ಮಾರಾಟವಾದ ಕಾರುಗಳ ಸಂಖ್ಯೆಯಲ್ಲಿ 37.8 ಪ್ರತಿಶತದಷ್ಟು ಇಳಿಕೆ Read more…

ಶಾಕಿಂಗ್: ಪರೀಕ್ಷೆ ಇಲ್ಲದೆ ಸಿಗುತ್ತಿತ್ತು ಚಾಲನಾ ಪರವಾನಗಿ…!

ದಿಲ್ಲಿಯ ಪ್ರಾದೇಶಿಕ ಸಂಚಾರ ಅಧಿಕಾರಿ (ಆರ್ ಟಿ ಒ) ಕಚೇರಿಯಲ್ಲಿ ಚಾಲನಾ ಪರವಾನಗಿ ಕೊಡಿಸಲು ಬರೋಬ್ಬರಿ 37 ಸಾವಿರ ರೂ.ಗೆ ಬೇಡಿಕೆಯಿಟ್ಟ ದಲ್ಲಾಳಿಯನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಈ Read more…

ಬರೋಬ್ಬರಿ 5.50 ಕೋಟಿ ರೂ. ಬೆಲೆಯ ಐಷಾರಾಮಿ ಕಾರ್ ವಶಕ್ಕೆ: ಕಾರಣ ಗೊತ್ತಾ…?

ಬೆಂಗಳೂರು: ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು ಅಕ್ರಮವಾಗಿ ಸಂಚರಿಸುತ್ತಿದ್ದ ಸುಮಾರು 5.50 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಲ್ಯಾಂಬೋರ್ಗಿನಿ ಕಾರ್ ಅನ್ನು ಸಾರಿಗೆ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. Read more…

ಅವಧಿ ವಿಸ್ತರಣೆ: ವಾಹನ ಮಾಲೀಕರಿಗೆ ‘ಸಾರಿಗೆ ಇಲಾಖೆ’ಯಿಂದ ಗುಡ್ ನ್ಯೂಸ್

ಬೆಂಗಳೂರು: ಅವಧಿ ಮುಗಿದಿರುವ ವಾಹನಗಳ ತಾತ್ಕಾಲಿಕ ನೋಂದಣಿಯನ್ನು ಸಾರಿಗೆ ಇಲಾಖೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಲಾಕ್ ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಮಾರ್ಚ್ 24 ರ ನಂತರ ವಾಹನಗಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...