alex Certify Risk | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಮೆರಿಕದಲ್ಲಿ ಹೆಚ್ಚುತ್ತಲೇ ಇದೆ ಮಂಕಿಪಾಕ್ಸ್‌ ಸೋಂಕು, ಇನ್ನೂ ಎಲ್ಲೆಲ್ಲಿದೆ ಈ ಮಾರಣಾಂತಿಕ ಕಾಯಿಲೆಯ ಅಪಾಯ…?

ಅಮೆರಿಕದಲ್ಲಿ ದಿನೇ ದಿನೇ ಮಂಕಿಪಾಕ್ಸ್‌ ಅಬ್ಬರ ಹೆಚ್ಚುತ್ತಲೇ ಇದೆ. ಈ ಸೋಂಕನ್ನು ತಡೆಗಟ್ಟಲು ಅಮೆರಿಕ ಸರ್ಕಾರ ಕಳೆದ ವಾರ ಮಂಕಿಪಾಕ್ಸ್ ಅನ್ನು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿತ್ತು. Read more…

ಪದೇ ಪದೇ ಕೋವಿಡ್ ಸೋಂಕಿಗೆ ಒಳಗಾಗುತ್ತಿದ್ದರೆ ಹುಷಾರ್..! ದೀರ್ಘಕಾಲದ ಕೋವಿಡ್ ಅಪಾಯ ಹೆಚ್ಚುವ ಸಾಧ್ಯತೆ

ಪದೇ ಪದೇ ಕೋವಿಡ್ ಸೋಂಕು ತಗುಲಿದ್ದರೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಿಲ್ಲ. ಬದಲಾಗಿ ದೀರ್ಘ ಕೋವಿಡ್ ಅಪಾಯವನ್ನು ಹೆಚ್ಚಿಸಬಹುದು ಎಂದು ಹೊಸ ಅಧ್ಯಯನ ವರದಿ ತಿಳಿಸಿದೆ. ಮೊದಲಿನ ಕೋವಿಡ್ Read more…

ಪಿಸ್ತಾ ಅತಿ ಹೆಚ್ಚು ಸೇವನೆಯಿಂದ ಆರೋಗ್ಯದ ಮೇಲಾಗಬಹುದು ಗಂಭೀರ ಪರಿಣಾಮ

ಆರೋಗ್ಯ ಚೆನ್ನಾಗಿಟ್ಟುಕೊಳ್ಳಬೇಕು ಅನ್ನೋ ಕಾರಣಕ್ಕೆ ನಾವು ಡ್ರೈಫ್ರೂಟ್ಸ್‌ ತಿನ್ನುತ್ತೇವೆ. ಬಾದಾಮಿ, ಒಣದ್ರಾಕ್ಷಿ, ವಾಲ್ನಟ್‌, ಪಿಸ್ತಾ ಇವೆಲ್ಲ ನಮ್ಮ ನಿಮ್ಮೆಲ್ಲರ ಫೇವರಿಟ್.‌ ಸಿಹಿ ತಿಂಡಿಗಳಿಗೂ ಇವುಗಳನ್ನು ಬಳಸಲಾಗುತ್ತದೆ. ಇವುಗಳ ಪ್ರಯೋಜನಗಳ Read more…

ಅವಿವಾಹಿತರಲ್ಲೇ ಹೆಚ್ಚು ಹೃದಯಾಘಾತದಿಂದ ಸಾವನ್ನಪ್ಪುವ ಅಪಾಯ, ಹೊಸ ಸಂಶೋಧನೆಯಲ್ಲಿ ‘ಶಾಕಿಂಗ್’‌ ಸಂಗತಿ ಬಹಿರಂಗ…..!

ಹೃದಯದ ಆರೋಗ್ಯಕ್ಕೂ ಮದುವೆಗೂ ಸಂಬಂಧವಿದೆ ಅನ್ನೋ ಅಚ್ಚರಿಯ ಸಂಗತಿ ಈಗ ಬೆಳಕಿಗೆ ಬಂದಿದೆ. ಅವಿವಾಹಿತರು ಹೃದಯಾಘಾತದಿಂದ ಸಾವನ್ನಪ್ಪುವ ಅಪಾಯ ಹೆಚ್ಚು ಎಂಬುದು ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಾಲಜಿ ನಡೆಸಿರೋ Read more…

ಅತಿಯಾಗಿ ಮೊಬೈಲ್‌ ಬಳಸುವವರಿಗೆ ಇಲ್ಲಿದೆ ʼನೆಮ್ಮದಿʼ ಸುದ್ದಿ

ಪ್ರತಿಯೊಬ್ಬರಿಗೂ ಈಗ ಮೊಬೈಲ್‌ ಬೇಕೇ ಬೇಕು. ಅದರಲ್ಲೂ ಸ್ಮಾರ್ಟ್‌ ಫೋನ್‌ ಇಲ್ಲದೆ ಬದುಕಲು ಸಾಧ್ಯವೇ ಇಲ್ಲ ಎಂಬಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ರೆ ಮೊಬೈಲ್ ಫೋನ್ ಗಳ ಅತಿಯಾದ ಬಳಕೆ Read more…

ಕೂದಲಿಗೆ ಡೈ ಹಚ್ಚಿಕೊಳ್ತಿದ್ದೀರಾ…..? ಇಲ್ಲಿದೆ ನೋಡಿ ಆಘಾತಕಾರಿ ಸುದ್ದಿ…..!

ಇದು ಮಹಿಳೆಯರು ಓದಲೇಬೇಕಾದ ಸುದ್ದಿ. ಕೂದಲಿಗೆ ಪರ್ಮನೆಂಟ್ ಹೇರ್ ಡೈ, ಕೆಮಿಕಲ್ ಹೇರ್ ಸ್ಟ್ರೇಟ್ ನರ್ ಗಳನ್ನು ನೀವು ಬಳಸ್ತಾ ಇದ್ರೆ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. Read more…

ಈ ರಕ್ತದ ಗುಂಪು ಹೊಂದಿರುವ ಜನರನ್ನು ಹೆಚ್ಚು ಕಾಡಲಿದೆ ಕೊರೊನಾ

ಕೊರೊನಾ ಮೂರನೇ ಅಲೆ ಭಯ ಶುರುವಾಗಿದೆ. ಕೊರೊನಾ ರೂಪಾಂತರ ಒಮಿಕ್ರಾನ್ ಯಾವ ರೀತಿ ಹಾವಳಿ ನೀಡಲಿದೆ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಸಿಗ್ತಿಲ್ಲ. ಕೊರೊನಾ ಶುರುವಾದಾಗಿನಿಂದ ಅನೇಕ ಸಂಶೋಧನೆ, Read more…

ಒಮಿಕ್ರಾನ್ ಆತಂಕದ ಮಧ್ಯೆ ದ. ಆಫ್ರಿಕಾದಿಂದ ಮಹಾರಾಷ್ಟ್ರಕ್ಕೆ ಬಂದವರಿಗೆ ಕೊರೊನಾ

ಕೊರೊನಾ ಹೊಸ ರೂಪಾಂತರ ಒಮಿಕ್ರಾನ್ ಸದ್ಯ ಎಲ್ಲರ ತಲೆನೋವಿಗೆ ಕಾರಣವಾಗಿದೆ. ಮಹಾರಾಷ್ಟ್ರದಲ್ಲಿ, ದಕ್ಷಿಣ ಆಫ್ರಿಕಾ ಮತ್ತು ಇತರ ದೇಶಗಳಿಂದ ಬಂದ 6 ಪ್ರಯಾಣಿಕರಿಗೆ ಕೊರೊನಾ ವೈರಸ್ ಸೋಂಕು ಕಂಡು Read more…

ʼಗರ್ಭನಿರೋಧಕʼ ಮಾತ್ರೆ ಸೇವನೆ ಮೊದಲು ಈ ಸುದ್ದಿ ಓದಿ…..!

ಆಧುನಿಕ ಸಮಾಜದಲ್ಲಿ ಗರ್ಭನಿರೋಧಕ ಮಾತ್ರೆ ಬಳಕೆ ಹೊಸ ವಿಚಾರವಲ್ಲ. ಇದರಿಂದ ಸಾಕಷ್ಟು ಅಡ್ಡ ಪರಿಣಾಮಗಳಿವೆ ಎಂಬುದನ್ನು ತಿಳಿದಿದ್ದರೂ ಇದರ ಬಳಕೆಯಲ್ಲಿ ಇಳಿಕೆಯಾಗಿಲ್ಲ. ಆರೋಗ್ಯ ತಜ್ಞರು ಇದನ್ನು ಮಿತಿಮೀರಿ ಬಳಸದಂತೆ Read more…

ಕೊರೊನಾದಿಂದ ರಕ್ಷಣೆ ಬಯಸುವವರು ಸೂರ್ಯನ ಕಿರಣಕ್ಕೆ ಮೈ ಒಡ್ಡಿ

ಕೊರೊನಾ ನಂತ್ರ ಜನರ ಆಲೋಚನೆ ಬದಲಾಗಿದೆ. ದೀರ್ಘಕಾಲದವರೆಗೆ ಆರೋಗ್ಯವಾಗಿರಲು ಜನರು ಆಹಾರದ ಮೇಲೆ ಹೆಚ್ಚು ಗಮನ ನೀಡ್ತಿದ್ದಾರೆ. ಪೌಷ್ಠಿಕ ಆಹಾರ ಸೇವನೆಗೆ ಹೆಚ್ಚು ಮಹತ್ವ ನೀಡ್ತಿದ್ದಾರೆ. ಅಗತ್ಯ ಪೋಷಕಾಂಶ Read more…

ಎಚ್ಚರ..! ಕಾನ್ಸರ್ ಗೆ ಕಾರಣವಾಗ್ತಿದೆ ಈ ಕಂಪನಿ ಸನ್ ಸ್ಕ್ರೀನ್

ಅಮೆರಿಕನ್ ಕಂಪನಿ ಜಾನ್ಸನ್ ಆಂಡ್ ಜಾನ್ಸನ್ ನ ಕೆಲವು ಉತ್ಪನ್ನಗಳಲ್ಲಿ ಬೆಂಜೀನ್ ಕಂಡುಬಂದಿದೆ. ಇದು ಕ್ಯಾನ್ಸರ್ ಗೆ ಕಾರಣವಾಗುವ ಸಾಧ್ಯತೆಯಿದೆ. ಹಾಗಾಗಿ ಕಂಪನಿ ತನ್ನ ಸನ್‌ಸ್ಕ್ರೀನ್ ಉತ್ಪನ್ನಗಳನ್ನು ಮಾರುಕಟ್ಟೆಯಿಂದ Read more…

ರಕ್ತ ಹೆಪ್ಪುಗಟ್ಟುವಿಕೆ ಭಯದಲ್ಲಿ ಕೊರೊನಾ ಲಸಿಕೆ ತೆಗೆದುಕೊಳ್ಳಲು ಹಿಂಜರಿಯಬೇಡಿ: ತಜ್ಞರ ಮಹತ್ವದ ಸಲಹೆ

ಕೊರೊನಾ ಲಸಿಕೆ ಬಗ್ಗೆ ಈಗ್ಲೂ ವದಂತಿಗಳಿವೆ. ಕೊರೊನಾ ಲಸಿಕೆಯಿಂದ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಕಾಡುತ್ತೆ ಎಂಬ ವದಂತಿಯಿದೆ. ಈ ವದಂತಿ ನಂಬಿ ಲಸಿಕೆ ಹಾಕಿಕೊಳ್ಳದೆ ಹೋದಲ್ಲಿ ಸಮಸ್ಯೆ ಎದುರಾಗಲಿದೆ Read more…

SHOCKING: ರಾಜ್ಯದಲ್ಲಿ 9 ವರ್ಷ ಕೆಳಗಿನ 40 ಸಾವಿರ ಮಕ್ಕಳಿಗೆ ಕೊರೊನಾ

ಕೊರೊನಾ ಎರಡನೇ ಅಲೆ ಭಯಾನಕವಾಗಿದೆ. ಕೊರೊನಾ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗ್ತಿದ್ದರೂ ಅಪಾಯ ಮಾತ್ರ ಕಡಿಮೆಯಾಗಿಲ್ಲ. ಕೊರೊನಾದ ಎರಡನೇ ಅಲೆ ಯುವಕರನ್ನು ಹೆಚ್ಚು ಬಲಿ ಪಡೆದಿದೆ. ಇದ್ರ ಜೊತೆಗೆ Read more…

ಸಿಟಿ ಸ್ಕ್ಯಾನ್ ಮಾಡುವ ಮೊದಲು ಕೊರೊನಾ ರೋಗಿಗಳಿಗೆ ತಜ್ಞರ ಕಿವಿ ಮಾತು

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಆದ್ರೆ ಇಂದು ಆರೋಗ್ಯ ಸಚಿವಾಲಯ ಸ್ವಲ್ಪ ನೆಮ್ಮದಿ ಸುದ್ದಿ ನೀಡಿದೆ. ದೇಶದಲ್ಲಿ ಶನಿವಾರ –ಭಾನುವಾರಕ್ಕೆ ಹೋಲಿಸಿದ್ರೆ 24 ಗಂಟೆಯಲ್ಲಿ ಸೋಂಕಿತರ ಸಂಖ್ಯೆ Read more…

Shocking: ಮಧ್ಯಮ ವರ್ಗದವರನ್ನು ಹೆಚ್ಚು ಕಾಡ್ತಿದೆ ಕೊರೊನಾ ಎರಡನೇ ಅಲೆ

ಹೈದರಾಬಾದ್: ಮಧ್ಯಮ ವರ್ಗ ಹಾಗೂ ಮೇಲ್ಮಧ್ಯಮ ವರ್ಗದವರು ಕೊರೊನಾ ಎರಡನೇ ಅಲೆಗೆ ತುತ್ತಾಗುವುದು ಹೆಚ್ಚು ಎಂದು ತಜ್ಞರು ಹೇಳಿದ್ದಾರೆ. ತೆಲಂಗಾಣದಲ್ಲಿ 5 ಸಾವಿರ ರೋಗಿಗಳು ಖಾಸಗಿ ಹಾಗೂ ಕಾರ್ಪೊರೆಟ್ Read more…

ಕೊರೊನಾ ಹೊತ್ತಲ್ಲಿ ಸೆಕ್ಸ್ ಅಪಾಯಕಾರಿ, ಸುರಕ್ಷಿತ ಲೈಂಗಿಕತೆಗೆ ಇಲ್ಲಿದೆ ಸುಲಭ ದಾರಿ

ಕೊರೋನಾ ಸಾಂಕ್ರಾಮಿಕ ರೋಗ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಿದೆ. ಅದೇ ರೀತಿ ಲೈಂಗಿಕ ವಿಧಾನಗಳ ಮೇಲೆ ಕೊರೋನಾ ಪರಿಣಾಮವನ್ನುಂಟು ಮಾಡಿದೆ. SIUE ಹೆಲ್ತ್ ಸರ್ವಿಸ್ ಮೆಡಿಕಲ್ ಚೀಫ್ Read more…

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವ ವೇಳೆ ಈ ತಪ್ಪು ಮಾಡ್ಬೇಡಿ

ಕಾರು ಈಗ ಮೂಲಭೂತ ಅಗತ್ಯಗಳಲ್ಲಿ ಒಂದಾಗಿದೆ. ಹೊಸ ಕಾರು ಖರೀದಿ ಸಾಧ್ಯವಿಲ್ಲ ಎನ್ನುವವರು ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಲು ಮುಂದಾಗ್ತಾರೆ. ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವ ವೇಳೆ ಜನರು Read more…

ಮಾಸ್ಕ್​ ಮರುಬಳಕೆ ಮಾಡ್ತಿದ್ದೀರಾ…? ಹಾಗಾದ್ರೆ ಈ ಸುದ್ದಿ ಓದಿ

ಕೊರೊನಾ ವೈರಸ್​​​​ ವಿಶ್ವಕ್ಕೆ ಬಂದು ಅಪ್ಪಳಿಸಿದ ಮೇಲೆ ಮಾಸ್ಕ್​ ಬಳಕೆ ಕಡ್ಡಾಯವಾಗಿ ಪರಿಣಮಿಸಿದೆ. ವಿಶ್ವದ ಬಹುತೇಕ ಎಲ್ಲ ರಾಷ್ಟ್ರಗಳು ಮಾಸ್ಕ್​ ಧರಿಸದವರ ವಿರುದ್ಧ ದಂಡವನ್ನ ವಿಧಿಸುವ ಮೂಲಕ ಜಾಗೃತಿ Read more…

BIG NEWS: ಆತಂಕ ಹೆಚ್ಚಿಸಿದೆ ಈ ವರದಿ..! 4 ಕೊರೊನಾ ಸೋಂಕಿತ ಮಕ್ಕಳಲ್ಲಿ ಮೂವರಿಗಿಲ್ಲ ಯಾವುದೇ ರೋಗ ಲಕ್ಷಣ

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಸ್ವಲ್ಪ ಕಡಿಮೆಯಾಗಿದೆ. ಆದ್ರೆ ಕೆಲ ರಾಜ್ಯ ಸರ್ಕಾರ ಹಾಗೂ ವೈದ್ಯರ ಚಿಂತೆ ಹೆಚ್ಚಾಗಿದೆ. ಆ ರಾಜ್ಯಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಈ Read more…

ಬಸ್ -‌ ರೈಲಿನ ಯಾವ ಸೀಟಿನಲ್ಲಿ ಕುಳಿತ್ರೆ ಕೊರೊನಾ ಅಪಾಯ ಹೆಚ್ಚು….? ಇಲ್ಲಿದೆ ಮಾಹಿತಿ

ಕೊರೊನಾ ಜನರಲ್ಲಿ ಭಯ ಹುಟ್ಟಿಸಿದೆ. ಆದ್ರೆ ಜೀವನ ನಿರ್ವಹಣೆಗಾಗಿ ಜನರು ಅನಿವಾರ್ಯವಾಗಿ ಮನೆಯಿಂದ ಹೊರಗೆ ಹೋಗ್ತಿದ್ದಾರೆ. ಸಾರ್ವಜನಿಕ ಬಸ್ ಹಾಗೂ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಿದ್ದಾರೆ. ನ್ಯೂಯಾರ್ಕ್ ನಲ್ಲಿ 5 Read more…

ಭರ್ಜರಿ ಖುಷಿ ಸುದ್ದಿ..! ಇದ್ರಿಂದ ಕಡಿಮೆಯಾಗ್ತಿದೆ ಕೊರೊನಾ ಸಾವಿನ ಸಂಖ್ಯೆ

ಅಮೆರಿಕದ ಗಿಲ್ಯಾಡ್ ಸೈನ್ಸಸ್ ಇಂಕ್ ಪ್ರಾಯೋಗಿಕವಾಗಿ ಅಭಿವೃದ್ಧಿಪಡಿಸಿದ ರೆಮ್‌ಡಿಸಿವರ್ ನಿಂದ ಕೊರೊನಾ ರೋಗಿಗಳ ಸಾವಿನ ಸಂಖ್ಯೆ ಕಡಿಮೆಯಾಗ್ತಿದೆಯಂತೆ. ಶೇಕಡಾ 62ರಷ್ಟು ಸಾವಿನ ಸಂಖ್ಯೆ ಕಡಿಮೆಯಾಗ್ತಿದೆ ಎಂದು ಗಿಲ್ಯಾಡ್ ಸೈನ್ಸಸ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...