alex Certify Risk | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಕ್ತದ ಗುಂಪಿನವರಲ್ಲಿ ಹೆಚ್ಚಾಗಿರುತ್ತದೆ ಹೃದಯ ಸಂಬಂಧಿ ಕಾಯಿಲೆಗಳ ಆತಂಕ…….!

ನಾವು ಜೀವಂತವಾಗಿರಬೇಕೆಂದರೆ ನಮ್ಮ ಹೃದಯ  ಆರೋಗ್ಯವಾಗಿರಬೇಕು. ಹೃದಯ ಸಂಬಂಧಿ ಕಾಯಿಲೆಗಳು ನಮ್ಮ ಜೀವನಶೈಲಿಯಿಂದ ಬರುತ್ತವೆ. ಜೊತೆಗೆ ಇತರ ಕಾರಣಗಳೂ ಇರಬಹುದು. ಇದಲ್ಲದೇ ಕೆಲವು ನಿರ್ದಿಷ್ಟ ರಕ್ತದ ಗುಂಪು ಕೂಡ Read more…

ಕಿಡ್ನಿ ವೈಫಲ್ಯಕ್ಕೆ ಕಾರಣ ಈ ಅಂಶ

ಕಿಡ್ನಿ ವೈಫಲ್ಯ ಅಥವಾ ಮೂತ್ರಪಿಂಡಗಳ ವೈಫಲ್ಯ ಅತ್ಯಂತ ಅಪಾಯಕಾರಿ. ರಕ್ತದಿಂದ ಚಯಾಪಚಯ ತ್ಯಾಜ್ಯಗಳನ್ನು ಬೇರ್ಪಡಿಸಲು ಅಥವಾ ತೆಗೆದು ಹಾಕಲು ಸಾಧ್ಯವಾಗದೇ ಇದ್ದರೆ ಕಿಡ್ನಿ ಫೇಲ್ ಆಗಿದೆ ಎಂದರ್ಥ. ಕಿಡ್ನಿ Read more…

ಚಿಕ್ಕಮಗಳೂರಿನ 5 ಗ್ರಾಮಗಳು ಅಪಾಯಕಾರಿ ಸ್ಥಿತಿಯಲ್ಲಿ: ಗ್ರಾಮಸ್ಥರ ಸ್ಥಳಾಂತರಕ್ಕೆ ಸೂಚನೆ

ಚಿಕ್ಕಮಗಳೂರು: ಚಿಕ್ಕಮಗಳೂರಿನ 5 ಗ್ರಾಮಗಳು ಬೌಗೋಳಿಕವಾಗಿ ಅಪಾಯ ಸ್ಥಿತಿಯಲ್ಲಿದ್ದು, ಅಲ್ಲಿನ ಕುಟುಂಬಗಳನ್ನು ಸ್ಥಳಾಂತರಿಸುವಂತೆ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಸೂಚನೆ ನೀಡಿದೆ. ಚಿಕ್ಕಮಗಳೂರಿನ ಐದು ಗ್ರಾಮಗಳಲ್ಲಿ ಭೂಕುಸಿತವಾಗುವ ಸಾಧ್ಯತೆ Read more…

ಸಾಂಕ್ರಾಮಿಕವಾಗಿ ಹರಡುತ್ತಿದೆ ಬೊಜ್ಜಿನ ಸಮಸ್ಯೆ; ಸಂಶೋಧನೆಯಲ್ಲಿ ಆಘಾತಕಾರಿ ಸಂಗತಿ ಬಯಲು….!

ಸ್ಥೂಲಕಾಯತೆಯು ವಿಶ್ವಾದ್ಯಂತ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಭಾರತ ಸೇರಿದಂತೆ ಏಷ್ಯಾದ ಹಲವು ದೇಶಗಳಲ್ಲಿ ಬೊಜ್ಜಿನ ಪರಿಣಾಮವನ್ನು ಸ್ಪಷ್ಟವಾಗಿ ಕಾಣಬಹುದು. ಹೊಸ ಸಂಶೋಧನೆಯ ಪ್ರಕಾರ 2030 ರ ವೇಳೆಗೆ ವಿಶ್ವದಾದ್ಯಂತ Read more…

ಗರ್ಭಾವಸ್ಥೆಯಲ್ಲಿ ಖಿನ್ನತೆಯ ಅಪಾಯ ಹೆಚ್ಚಿಸುತ್ತದೆ ಈ ಒಂದು ಕೆಲಸ; ಮಗುವಿನ ಮೇಲಾಗಬಹುದು ಕೆಟ್ಟ ಪರಿಣಾಮ…..!

ಗರ್ಭಾವಸ್ಥೆಯು ಮಹಿಳೆಯ ಜೀವನದಲ್ಲಿ ಬಹಳ ವಿಶೇಷ ಮತ್ತು ಸೂಕ್ಷ್ಮವಾದ ಸಮಯ.  ಹಾಗಾಗಿ ಗರ್ಭಿಣಿಯರು ಈ ಸಮಯದಲ್ಲಿ ಮಾನಸಿಕ ಆರೋಗ್ಯವನ್ನು ನಿರ್ಲಕ್ಷಿಸುವುದು ಅಪಾಯಕಾರಿ. ತಜ್ಞರ ಪ್ರಕಾರ ಗರ್ಭಾವಸ್ಥೆಯಲ್ಲಿ ನಕಾರಾತ್ಮಕ ಚಿಂತನೆ Read more…

ಬಾಯಿಯಲ್ಲಿರೋ ಕೊಳಕು ನಿಮ್ಮ ಹೃದಯಕ್ಕೆ ಅಪಾಯಕಾರಿ; ಹೇಗೆ ಗೊತ್ತಾ….? 

ಎಷ್ಟೋ ಜನರು ಬಾಯಿಯ ದುರ್ವಾಸನೆಯಿಂದ ಬಳಲ್ತಾರೆ. ಬಾಯಿಯ ದುರ್ಗಂಧಕ್ಕೂ ಹೃದಯದ ಕಾಯಿಲೆಗಳಿಗೂ ಸಂಬಂಧ ಇದೆ ಅನ್ನೋದು ನಿಮಗೆ ಗೊತ್ತಿದೇಯೇ? ನಿಮ್ಮ ಬಾಯಿಯನ್ನು ಸರಿಯಾಗಿ ಶುಚಿಗೊಳಿಸದಿದ್ದರೆ, ನೀವು ಅನೇಕ ರೋಗಗಳಿಗೆ Read more…

ಮಕ್ಕಳನ್ನೂ ಅನಾರೋಗ್ಯಕ್ಕೆ ತಳ್ಳುತ್ತದೆ ಪೋಷಕರ ಕುಡಿತದ ಚಟ…!

ಕುಡಿತದ ಅಭ್ಯಾಸ ಅನೇಕ ರೀತಿಯ ಅನಾನುಕೂಲಗಳನ್ನು ಹೊಂದಿದೆ. ಮದ್ಯಪಾನದ ಅಪಾಯಗಳು ತಿಳಿದಿದ್ದರೂ ಅನೇಕರು ಈ ಚಟವನ್ನು ಅಂಟಿಸಿಕೊಂಡಿರುತ್ತಾರೆ. ಇತ್ತೀಚಿನ ಸಂಶೋಧನೆಯ ಪ್ರಕಾರ ಪೋಷಕರಿಗೆ ಕುಡಿತದ ಅಭ್ಯಾಸವಿದ್ದರೆ ಅದು ಮಕ್ಕಳ ಆರೋಗ್ಯದ Read more…

ಗರ್ಭಾವಸ್ಥೆಯಲ್ಲಿ ಕ್ಯಾಲ್ಸಿಯಂ ಏಕೆ ಮುಖ್ಯ…? ಕ್ಯಾಲ್ಸಿಯಂ ಕೊರತೆಯಿಂದ ತಾಯಿ ಮತ್ತು ಮಗುವಿಗೆ ಆಗಬಹುದು ಇಂಥಾ ಅಪಾಯ…!

ಗರ್ಭಾವಸ್ಥೆ ಮಹಿಳೆಯ ಜೀವನದ ವಿಶೇಷ ಸಮಯ. ಈ ಅವಧಿಯಲ್ಲಿ ತಾಯಿ ಮತ್ತು ಮಗುವಿಗೆ ಸರಿಯಾದ ಪೋಷಣೆ ಬಹಳ ಮುಖ್ಯ. ಗರ್ಭಿಣಿ ಹಾಗೂ ಮಗುವಿಗೆ ಅತ್ಯಂತ ಅಗತ್ಯವಾದ ಪೋಷಕಾಂಶಗಳಲ್ಲಿ ಪ್ರಮುಖವಾದದ್ದು Read more…

‘ಹೃದಯಾಘಾತ’ ಅಪಾಯವನ್ನು 4 ಪಟ್ಟು ಹೆಚ್ಚಿಸುತ್ತೆ ಬಾಲ್ಯದಲ್ಲಿ ಕಾಡುವ ಈ ಸಮಸ್ಯೆ….!

ಬಾಲ್ಯ ಮತ್ತು ಹದಿಹರೆಯದಲ್ಲಿ ಅಧಿಕ ರಕ್ತದೊತ್ತಡದ ತೊಂದರೆ ಇದ್ದರೆ ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಬಾಲ್ಯದಲ್ಲೇ ಕಾಡುವ ಬಿಪಿ ಸಮಸ್ಯೆ  ಪ್ರೌಢಾವಸ್ಥೆಯಲ್ಲಿ ಹೃದಯಾಘಾತದ ಅಪಾಯವನ್ನು Read more…

ಮಗುವಿಗೆ ಎದೆಹಾಲು ನೀಡದ ಮಹಿಳೆಯರಲ್ಲಿ ಹೆಚ್ಚಾಗಬಹುದು ಸ್ತನ ಕ್ಯಾನ್ಸರ್‌ ಅಪಾಯ.…!

ಮಗುವಿಗೆ ತಾಯಿಯ ಎದೆಹಾಲು ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ತಿಳಿದಿರುವ ಸಂಗತಿ. ಅದೇ ರೀತಿ ಮಗುವಿಗೆ ಸ್ತನ್ಯಪಾನ ಮಾಡಿಸುವುದು ತಾಯಿಗೂ ಪ್ರಯೋಜನಕಾರಿ. ತಾಯಿ ತನ್ನ ಮಗುವಿಗೆ ಹಾಲುಣಿಸದಿದ್ದರೆ ಸ್ತನ Read more…

ಅತಿಯಾದ ಅನ್ನ ಸೇವನೆಯಿಂದಾಗುತ್ತೆ ʼಆರೋಗ್ಯʼಕ್ಕೆ ಹಾನಿ

ಬೇರೆ ಏನು ತಿಂದ್ರೂ ಅನ್ನ ಊಟ ಮಾಡಿದ ಹಾಗೆ ಆಗಲ್ಲ ಎನ್ನುವವರಿದ್ದಾರೆ. ಮೂರು ಹೊತ್ತು ಅನ್ನ ತಿನ್ನುವ ಜನರೂ ನಮ್ಮಲ್ಲಿದ್ದಾರೆ. ಕೆಲವರಿಗೆ ಅನ್ನವೆಂದ್ರೆ ಪ್ರಾಣ. ಆದ್ರೆ ಪ್ರತಿದಿನ ಅನ್ನ Read more…

ತಲೆಯ ಬಳಿ ಫೋನ್ ಇಟ್ಟು ಮಲಗುವುದು ಕ್ಯಾನ್ಸರ್‌ಗೆ  ಕಾರಣವಾಗುತ್ತದೆಯೇ….? ಇಲ್ಲಿದೆ ಸಂಶೋಧನೆಯಲ್ಲಿ ಬಯಲಾದ ಸತ್ಯ…..!

ಮೊಬೈಲ್‌ ಫೋನ್‌ಗಳ ಅತಿಯಾದ ಬಳಕೆ ಅಪಾಯಕಾರಿ ಅನ್ನೋದು ಎಲ್ಲರಿಗೂ ತಿಳಿದಿರುವ ಸಂಗತಿ. ಫೋನ್‌ ಅನ್ನು ಹತ್ತಿರ ಇಟ್ಟುಕೊಂಡು ಮಲಗುವುದರಿಂದ ಕ್ಯಾನ್ಸರ್ ಬರುತ್ತದೆ ಎಂಬ ಸಂಗತಿ ಕೂಡ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ. Read more…

ಮಾಂಸಪ್ರಿಯರಿಗೆ ಶಾಕಿಂಗ್‌ ಸುದ್ದಿ; ಚಿಕನ್‌ನಲ್ಲಿರೋ ಈ ವೈರಸ್‌ನಿಂದ ಬರಬಹುದು ಕ್ಯಾನ್ಸರ್….!

ಜಗತ್ತಿನಲ್ಲಿ ಚಿಕನ್ ಪ್ರಿಯರು ಸಾಕಷ್ಟಿದ್ದಾರೆ. ಆದರೆ ಮಾಂಸಾಹಾರಿಗಳ ಈ ನೆಚ್ಚಿನ ತಿನಿಸು ಕ್ಯಾನ್ಸರ್‌ಗೆ ಕಾರಣವಾಗಬಹುದು. ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಅಧ್ಯಯನವು ಚಿಕನ್ ತಿನ್ನುವವರಿಗೆ ಕ್ಯಾನ್ಸರ್ ಬರುವ ಅಪಾಯವಿದೆ ಎಂಬುದನ್ನು Read more…

ಭಾರತದಲ್ಲಿ ಮಾತ್ರವಲ್ಲ ಪ್ರಪಂಚದಾದ್ಯಂತ ಹೆಚ್ಚಾಗಿದೆ ಮಾರಕ ‘ಡೆಂಗ್ಯೂ’ ಹಾವಳಿ; ಯಾವ ದೇಶದಲ್ಲಿ ಹೇಗಿದೆ ಪರಿಸ್ಥಿತಿ ? ಇಲ್ಲಿದೆ ವಿವರ

ಭಾರತದಲ್ಲಿ ಹವಾಮಾನ ಬದಲಾದಂತೆ ಡೆಂಗ್ಯೂ, ಮಲೇರಿಯಾ, ಝಿಕಾ ವೈರಸ್‌ನಂತಹ ರೋಗಗಳು ವೇಗವಾಗಿ ಹರಡಲು ಪ್ರಾರಂಭಿಸಿವೆ. ಡೆಂಗ್ಯೂ ಸಮಸ್ಯೆ ಭಾರತದಲ್ಲಿ ಮಾತ್ರವಲ್ಲ ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬಿಯನ್ ಜನರು ಸಹ Read more…

ಆರೋಗ್ಯ ಕಾಪಾಡಿಕೊಳ್ಳಲು ತಿನ್ನಿ ದಿನಕ್ಕೊಂದು ಮುಷ್ಟಿ ನಟ್ಸ್

ಹೃದಯ ಸಮಸ್ಯೆ, ಕ್ಯಾನ್ಸರ್, ಅಕಾಲಿಕ ಮರಣ ಹೀಗೆ ಎಲ್ಲಾ ರೋಗಗಳಿಂದ ದೂರವಿರಬೇಕು ಅಂದ್ರೆ ಪ್ರತಿದಿನ 20 ಗ್ರಾಂನಷ್ಟು ನಟ್ಸ್ ತಿನ್ನಿ. ಪ್ರತಿ ದಿನ ಇದನ್ನು ತಿನ್ನುವುದರಿಂದ ಹೃದಯದ ತೊಂದರೆ Read more…

ಟ್ಯಾಟೂ ಪ್ರಿಯರಿಗೆ ಇಲ್ಲಿದೆ ಬಿಗ್‌ ಶಾಕಿಂಗ್‌ ನ್ಯೂಸ್‌…!

ಟ್ಯಾಟೂ ಟ್ರೆಂಡ್‌ ಈಗ ಜೋರಾಗಿದೆ. ಬಹುತೇಕ ಎಲ್ಲ ಯುವಕ-ಯುವತಿಯರು ಹಚ್ಚೆ ಹಾಕಿಸಿಕೊಳ್ಳಲು ಬಯಸುತ್ತಾರೆ. ಆದರೆ ಟ್ಯಾಟೂ ಪ್ರಿಯರಿಗೆ ಶಾಕಿಂಗ್‌ ಸುದ್ದಿಯಿದೆ. ಸ್ವೀಡನ್‌ನಲ್ಲಿ ನಡೆಸಲಾದ ಹೊಸ ಅಧ್ಯಯನದ ಪ್ರಕಾರ ಟ್ಯಾಟೂ Read more…

ಬಡವರಿಗಿಂತ ಶ್ರೀಮಂತ ಜನರಲ್ಲಿ ಕ್ಯಾನ್ಸರ್ ಅಪಾಯ ಹೆಚ್ಚು: ಹೊಸ ಅಧ್ಯಯನದ ವರದಿ

ಶ್ರೀಮಂತರಿಗಿಂತ ಕಡಿಮೆ ಆದಾಯ ಹೊಂದಿರುವವರು ಹೆಚ್ಚಾಗಿ ರೋಗಗಳಿಗೆ ತುತ್ತಾಗುತ್ತಾರೆ ಎಂದು ವ್ಯಾಪಕವಾಗಿ ನಂಬಲಾಗಿದೆ. ಆದಾಗ್ಯೂ ಹೆಚ್ಚಿನ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಹೊಂದಿರುವ ಜನರಲ್ಲಿ ಕೆಲವು ರೀತಿಯ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತಿದೆ Read more…

ಯುರೋಪ್‌ ನಲ್ಲಿ ಲಕ್ಷಾಂತರ ಜನರ ಸಾವಿಗೆ ಕಾರಣವಾಗ್ತಿದೆ ಅಡುಗೆ ಮನೆಯಲ್ಲಿರುವ ಈ ವಸ್ತು…!

ಆಹಾರ ಸಮತೋಲನದಲ್ಲಿದ್ದರೆ ಮಾತ್ರ ಆರೋಗ್ಯ ಚೆನ್ನಾಗಿರುತ್ತದೆ. ಉಪ್ಪು, ಹುಳಿ, ಸಿಹಿ ಹೀಗೆ ಯಾವುದೇ ವಸ್ತುಗಳ ಸೇವನೆ ಅತಿಯಾದರೂ ಅದು ಅಪಾಯಕಾರಿಯೇ. ಇದರಿಂದ ಆರೋಗ್ಯ ಸಮಸ್ಯೆಗಳು ಶುರುವಾಗುತ್ತವೆ. ಮಿತಿಮೀರಿದ ಪ್ರಮಾಣದಲ್ಲಿ Read more…

ವಿಪರೀತ ಬಿಸಿಲು ಮತ್ತು ಸೆಖೆಯಿಂದ ಹೆಚ್ಚುತ್ತಲೇ ಇದೆ ಸಾವಿನ ಸಂಖ್ಯೆ; ಮಾರಣಾಂತಿಕ ಕಾಯಿಲೆಗಳಲ್ಲೂ ತೀವ್ರ ಹೆಚ್ಚಳ….!

ದಿನವಿಡೀ ಎಸಿಯಲ್ಲಿ ಕುಳಿತುಕೊಳ್ಳುವವರಿಗೆ ಹೆಚ್ಚುತ್ತಿರುವ ಬಿಸಿಲು ಮತ್ತು ಶಾಖದ ಮಟ್ಟವು ತುಂಬಾ ಗಂಭೀರವಾದ ವಿಷಯವಲ್ಲ. ಆದರೆ ಬಿಸಿಲಿನ ತಾಪದಿಂದ ಸಂಭವಿಸುತ್ತಿರುವ ಸಾವುಗಳು ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿವೆ. ಹವಾಮಾನ Read more…

ಬೊಜ್ಜಿನ ಸಮಸ್ಯೆ ಇರುವವರು ಪ್ರತಿದಿನ ಸಂಜೆ ಮಾಡಬೇಕು ಈ ಕೆಲಸ…!

ಸ್ಥೂಲಕಾಯತೆಯಿಂದ ಬಳಲುತ್ತಿರುವ ಜನರಿಗೆ ಸಂಜೆ ವ್ಯಾಯಾಮವು ಹೆಚ್ಚು ಪ್ರಯೋಜನಕಾರಿಯಾಗಿದೆ. ಇತ್ತೀಚೆಗೆ ಪ್ರಕಟವಾದ ಅಧ್ಯಯನದ ಪ್ರಕಾರ, ಸಂಜೆಯ ಸಮಯದಲ್ಲಿ ಚಟುವಟಿಕೆಯ ವ್ಯಾಯಾಮವನ್ನು ಮಾಡುವುದರಿಂದ ಹೃದ್ರೋಗ, ಸೂಕ್ಷ್ಮ ನಾಳಗಳ ಕಾಯಿಲೆ ಮತ್ತು Read more…

ಎಚ್ಚರ: ತಂದೆ-ತಾಯಿಯ ಈ ತಪ್ಪುಗಳಿಂದ ಮಕ್ಕಳಿಗೆ ಬರಬಹುದು ಸಕ್ಕರೆ ಕಾಯಿಲೆ…!

ಪ್ರಪಂಚದಾದ್ಯಂತ ಮಕ್ಕಳಲ್ಲಿ ಮಧುಮೇಹದ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಇದು ಭಾರತದಲ್ಲೂ ಆತಂಕದ ವಿಷಯವಾಗಿದೆ. ಮೊದಲು ದೊಡ್ಡವರಲ್ಲಿ ಮಾತ್ರ ಬರುತ್ತಿದ್ದ ಈ ಕಾಯಿಲೆ ಈಗ ಮಕ್ಕಳಲ್ಲೂ ಸಾಮಾನ್ಯವಾಗುತ್ತಿದೆ ಏಕೆಂದರೆ ಈ Read more…

ಎಚ್ಚರ: ಕುಟುಂಬಸ್ಥರಲ್ಲಿ ಕ್ಯಾನ್ಸರ್‌ ಅಪಾಯವನ್ನು ಹೆಚ್ಚಿಸಬಹುದು ಪುರುಷರನ್ನು ಕಾಡುವ ಬಂಜೆತನ…!

ಪುರುಷರನ್ನು ಕಾಡುವ ಬಂಜೆತನ ಮತ್ತವರ ಕುಟುಂಬಸ್ಥರಲ್ಲಿ ಕ್ಯಾನ್ಸರ್ ಅಪಾಯದ ನಡುವೆ ಸಂಬಂಧವಿದೆ ಎಂಬುದು ಇತ್ತೀಚಿನ ಅಧ್ಯಯನವೊಂದರಲ್ಲಿ ಬೆಳಕಿಗೆ ಬಂದಿದೆ. ಮಕ್ಕಳನ್ನು ಹೊಂದಲು ತೊಂದರೆ ಇರುವ ಪುರುಷರ ಕುಟುಂಬಗಳು ಕೆಲವು Read more…

ಡಿಜಿಟಲ್‌ ವ್ಯಸನಿಗಳಾಗ್ತಿದ್ದಾರೆ 60 ಪ್ರತಿಶತದಷ್ಟು ಮಕ್ಕಳು, ಮೊಬೈಲ್‌ ಚಟ ಬಿಡಿಸಲು ಇಲ್ಲಿದೆ ಟಿಪ್ಸ್‌

ಇತ್ತೀಚಿನ ದಿನಗಳಲ್ಲಿ ವಯಸ್ಕರಿಗಿಂತ ಹೆಚ್ಚಾಗಿ ಮಕ್ಕಳು ಮೊಬೈಲ್ ಬಳಸುತ್ತಿದ್ದಾರೆ. ಸರಿಯಾಗಿ ಮಾತನಾಡಲು ಸಹ ಬಾರದ ಪುಟ್ಟ ಕಂದಮ್ಮಗಳಿಗೂ ಈಗ ಮೊಬೈಲ್‌ ಬೇಕು. ಮಕ್ಕಳಲ್ಲಿ ಈ ರೀತಿ ಮೊಬೈಲ್‌ ಹುಚ್ಚು Read more…

ಪ್ರಾಣಕ್ಕೇ ಕಂಟಕವಾಗಬಹುದು ತೂಕ ನಷ್ಟಕ್ಕಾಗಿ ಮಾಡುವ ಇಂಟರ್‌ಮಿಟ್ಟೆಂಟ್‌ ಫಾಸ್ಟಿಂಗ್‌…..!

ತೂಕ ನಷ್ಟಕ್ಕೆ ವಿಶ್ವಾದ್ಯಂತ ಪ್ರಸಿದ್ಧವಾದ ಡಯಟ್‌ ಪ್ಲಾನಿಂಗ್‌ ಕುರಿತಂತೆ ವಿಜ್ಞಾನಿಗಳು ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಹೊಸ ಅಧ್ಯಯನದ ಪ್ರಕಾರ ಇಂಟರ್‌ಮಿಟ್ಟೆಂಟ್‌ ಫಾಸ್ಟಿಂಗ್‌ (ಮಧ್ಯಂತರ ಉಪವಾಸ) ಮೂಲಕ ತೂಕ  ಕಳೆದುಕೊಳ್ಳುವುದು Read more…

ಈ ಸಮಯದಲ್ಲಿ ಹೆಚ್ಚಾಗಿರುತ್ತೆ ಹೃದಯಾಘಾತದ ಅಪಾಯ; ಇದರ ಹಿಂದಿದೆ ಈ ಕಾರಣ…!

ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಅಪಾಯವು ಬಹಳ ವೇಗವಾಗಿ ಹೆಚ್ಚುತ್ತಿದೆ. ವಯಸ್ಸಾದವರು ಮಾತ್ರವಲ್ಲದೆ ಯುವಕರು ಕೂಡ ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ. ಬಿಡುವಿಲ್ಲದ ಜೀವನ, ಅನಾರೋಗ್ಯಕರ ಆಹಾರ ಪದ್ಧತಿ, ವ್ಯಾಯಾಮ ರಹಿತ ದಿನಚರಿ, Read more…

BIG NEWS: ಮಾರಣಾಂತಿಕ ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತೆ ಕೇವಲ 200-400 ರೂ.ನ HPV ಲಸಿಕೆ

ನವದೆಹಲಿ: ಗರ್ಭಕಂಠದ ಕ್ಯಾನ್ಸರ್ ಭಾರತದಲ್ಲಿ ಮಹಿಳೆಯರಲ್ಲಿ ಎರಡನೇ ಸಾಮಾನ್ಯ ಕ್ಯಾನ್ಸರ್ ಆಗಿದೆ. ಈ ಕ್ಯಾನ್ಸರ್ ಗರ್ಭಕಂಠದಲ್ಲಿ ಸಂಭವಿಸುತ್ತದೆ. ಹ್ಯೂಮನ್ ಪ್ಯಾಪಿಲೋಮವೈರಸ್ ನಿಂದ ಇದು ಉಂಟಾಗುತ್ತದೆ. ಈ ವೈರಸ್ ಶಿಶ್ನ Read more…

ಹೃದಯಾಘಾತದ ಅಪಾಯ ತಪ್ಪಿಸಲು ನಿಮಗೆ ತಿಳಿದಿರಲಿ ಆಯುರ್ವೇದದ ಈ ನಿಯಮ…!

ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ವೇಗವಾಗಿ ಹೆಚ್ಚುತ್ತಿವೆ. ಫಾಸ್ಟ್‌ ಫುಡ್‌, ಜಂಕ್‌ ಫುಡ್‌, ಮಾನಸಿಕ ಒತ್ತಡ, ನಿದ್ರಾಹೀನತೆ ಮತ್ತು ದೈಹಿಕ ಪರಿಶ್ರಮದ ಕೊರತೆಯಂತಹ ಕಾರಣಗಳಿಂದ ಹೃದಯ ಕಾಯಿಲೆಗಳು Read more…

ಅಸಿಡಿಟಿ ಕೂಡ ಹೃದಯಾಘಾತದ ಮುನ್ಸೂಚನೆ; ನೀವು ಯಾವಾಗ ಜಾಗರೂಕರಾಗಿರಬೇಕು ಎಂಬುದನ್ನು ತಿಳಿದುಕೊಳ್ಳಿ…!

ಕಳೆದ ಎರಡು ವರ್ಷಗಳಿಂದೀಚೆಗೆ ಹೃದಯಾಘಾತ ಮತ್ತು ಹೃದಯ ಸ್ತಂಭನದ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಹೃದಯಾಘಾತ 50 ವರ್ಷ ದಾಟಿದವರಿಗೆ ಮಾತ್ರ ಆಗುತ್ತದೆ ಎಂಬ ನಂಬಿಕೆಯಿತ್ತು. ಆದ್ರೀಗ 18-20 ವರ್ಷ Read more…

ಸಕ್ಕರೆ ಜಾಸ್ತಿ ತಿನ್ನುತ್ತೀರಾ…? ಜೋಕೆ….!

ಸಕ್ಕರೆ, ಸಕ್ಕರೆ ಹಾಕಿದ ಸ್ವೀಟ್ ಯಾರಿಗಿಷ್ಟ ಇಲ್ಲ ಹೇಳಿ. ನಾವು ಪ್ರತಿನಿತ್ಯ ಬೆಳಗಿನ ಚಹಾ, ಕಾಫಿಯಿಂದ ರಾತ್ರಿ ಕುಡಿಯುವ ಹಾಲಿನವರೆಗೂ ಎಲ್ಲಾ ಕಡೆ ಸಕ್ಕರೆ ಬಳಸುತ್ತೇವೆ. ಆದ್ರೆ ಸಕ್ಕರೆ Read more…

ನಗರವಾಸಿ ಮಕ್ಕಳಿಗೆ ಹೋಲಿಸಿದ್ರೆ ಹಳ್ಳಿಯ ಪುಟಾಣಿಗಳಲ್ಲಿದೆ ಇಂಥಾ ಶಕ್ತಿ…!

ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಿಗಿಂತ ಪಟ್ಟಣ ಮತ್ತು ನಗರಗಳಲ್ಲಿ ವಾಸಿಸುವ ಮಕ್ಕಳಿಗೆ ಉಸಿರಾಟದ ಸೋಂಕಿನ ಅಪಾಯ ಹೆಚ್ಚು ಎಂದು ಹೊಸ ಅಧ್ಯಯನವು ಬಹಿರಂಗಪಡಿಸಿದೆ. ಡೇ ಕೇರ್‌,  ಒದ್ದೆಯಾದ ಥಂಡಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...