alex Certify restrictions | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳು ಸಮುದ್ರಪಾಲು: ಮುರುಡೇಶ್ವರ ಕಡಲ ತೀರದಲ್ಲಿ ಪ್ರವಾಸಿಗರಿಗೆ ನಿರ್ಬಂಧ

ಕಾರವಾರ: ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದ ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲಾಗಿರುವ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲುಕಿನ ಮುರುಡೆಶ್ವರದಲ್ಲಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಮುರುಡೇಶ್ವರ ಕಡಲ ತೀರದಲ್ಲಿ ಪ್ರವಾಸಿಗರಿಗೆ Read more…

BREAKING: ಕಾಲೇಜ್ ಹೊರತುಪಡಿಸಿ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ: ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿಮೀರಿದ ಹಿನ್ನಲೆ ಕ್ರಮ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿಮೀರಿದ ಹಿನ್ನೆಲೆಯಲ್ಲಿ ಕಾಲೇಜುಗಳನ್ನು ಹೊರತುಪಡಿಸಿ ಎಲ್ಲಾ ರೀತಿಯ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ದೆಹಲಿಯಲ್ಲಿ ವಾಯು ಮಾಲಿನ್ಯ ಮುಂದುವರೆದಿದ್ದು, ಇಂದಿನಿಂದಲೇ ಶಾಲೆಗಳಿಗೆ Read more…

ಪ್ರವಾಸಿಗರಿಗೆ ಸಿಹಿ ಸುದ್ದಿ: ಪ್ರವಾಸಿ ತಾಣಗಳಿಗೆ ವಿಧಿಸಿದ್ದ ನಿರ್ಬಂಧ ತೆರವು

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಬಿಡುವು ನೀಡಿದ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳಿಗೆ ವಿಧಿಸಿದ್ದ ನಿರ್ಬಂಧ ತೆರವುಗೊಳಿಸಲಾಗಿದೆ. ಧಾರಾಕಾರವಾಗಿ ಮಳೆ ಸುರಿಯುತ್ತಿದ್ದರಿಂದ ಜಿಲ್ಲಾಡಳಿತ ಪ್ರವಾಸಿಗರಿಗೆ ನಿರ್ಬಂಧ ಹೇರಿತ್ತು. ಚಂದ್ರದ್ರೋಣ ಪರ್ವತದ Read more…

ರಾಜ್ಯದ ಪ್ರಮುಖ ಚಾರಣ ಕೇಂದ್ರಗಳಿಗೆ ಸಾರ್ವಜನಿಕರ ಭೇಟಿಗೆ ನಿರ್ಬಂಧ: ಆನ್ಲೈನ್ ಬುಕಿಂಗ್, ಪಾಸ್ ವ್ಯವಸ್ಥೆ

ಮಂಗಳೂರು: ರಾಜ್ಯದ ಪ್ರಮುಖ ಚಾರಣ ಕೇಂದ್ರಗಳಿಗೆ ಸಾರ್ವಜನಿಕರ ಭೇಟಿಗೆ ನಿರ್ಬಂಧಿಸಲು ಸೂಚಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕುಮಾರಪರ್ವತ ಸೇರಿದಂತೆ ರಾಜ್ಯದ Read more…

ಮಕರ ಜ್ಯೋತಿ ಉತ್ಸವಕ್ಕೆ ಮುನ್ನ ಶಬರಿಮಲೆಯಲ್ಲಿ ಭಕ್ತರಿಗೆ ನಿರ್ಬಂಧ

ಕಾಸರಗೋಡು: ಮಕರ ಜ್ಯೋತಿ ಉತ್ಸವಕ್ಕೆ ಮೊದಲು ಶಬರಿಮಲೆಯಲ್ಲಿ ಭಕ್ತರಿಗೆ ನಿರ್ಬಂಧ ಹೇರಲಾಗಿದೆ. ಜನವರಿ 10 ರಿಂದ ಸ್ಪಾಟ್ ಬುಕಿಂಗ್ ನಿಲ್ಲಿಸಲು ಆಡಳಿತ ಮಂಡಳಿ ಸೂಚನೆ ನೀಡಿದೆ. ಜನವರಿ 14ರಂದು Read more…

ರಾಜ್ಯದಲ್ಲಿ ಮತ್ತೆ ʻಧರ್ಮ ದಂಗಲ್ʼ ಸದ್ದು : ಅನ್ಯಧರ್ಮೀಯರ ವ್ಯಾಪಾರ ನಿಷೇಧಕ್ಕೆ ಹಿಂದೂ ಸಂಘಟನೆಗಳ ಒತ್ತಾಯ

ವಿಜಯಪುರ : ರಾಜ್ಯದಲ್ಲಿ ಮತ್ತೆ ಧರ್ಮ ದಂಗಲ್‌ ಶುರುವಾಗಿದ್ದು, ವಿಜಯಪುರದಲ್ಲಿ ಶ್ರೀ ಸಿದ್ದೇಶ್ವರ ಜಾತ್ರೆಯಲ್ಲಿ ಮುಸ್ಲಿಂ ಸಮುದಾಯದವರಿಗೆ ವ್ಯಾಪಾರ ಮಾಡಲು ಅವಕಾಶ ನೀಡಬಾರದು ಎಂದು ಹಿಂದೂ ಪರ ಸಂಘಟನೆಗಳು Read more…

ನಾಳೆ ಗೃಹಲಕ್ಷ್ಮೀ ಯೋಜನೆಗೆ ಚಾಲನೆ : ಮೈಸೂರು ನಗರದ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ

ಮೈಸೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯಾದ ಮಹಿಳೆಯರಿಗೆ 2,000 ರೂ. ಆರ್ಥಿಕ ನೆರವು ನೀಡುವ ಗೃಹಲಕ್ಷ್ಮೀ ಯೋಜನೆಗೆ ಆಗಸ್ಟ್ 30 ರ ನಾಳೆ  ಮೈಸೂರಿನಲ್ಲಿ ರಾಜ್ಯ Read more…

ಮೈಸೂರು ಅರಮನೆಗೆ 2 ದಿನ ಪ್ರವಾಸಿಗರಿಗೆ ನಿರ್ಬಂಧ

ಮೈಸೂರು: ಮೈಸೂರು ಅರಮನೆ ಭೇಟಿಗೆ ಎರಡು ದಿನಗಳ ಕಾಲ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಈ ಬಗ್ಗೆ ಅರಮನೆ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. ಮೈಸೂರಿನಲ್ಲಿ ಆಗಸ್ಟ್ 1 ಮತ್ತು Read more…

BIGG NEWS : `RBI’ ನಿಂದ ಕರ್ನಾಟಕದ ಮತ್ತೊಂದು ಬ್ಯಾಂಕ್ ಗೆ ನಿರ್ಬಂಧ!

ನವದೆಹಲಿ : ಹಣಕಾಸು ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಬೆಂಗಳೂರಿನ ನ್ಯಾಷನಲ್ ಕೊ ಆಪರೇಟಿವ್ ಬ್ಯಾಂಕ್ ಗೆ ನಿರ್ಬಂಧ ಹೇರಿದೆ. ಬೆಂಗಳೂರಿನ ನ್ಯಾಷನಲ್ ಕೊ ಆಪರೇಟಿವ್ Read more…

ಚೀನಾದಲ್ಲಿ ಕೊರೋನಾ ರಣಕೇಕೆ: ಪ್ರತಿ ದಿನ 9 ಸಾವಿರ ಜನ ಸಾವು…?

ಚೀನಾದ ಕೋವಿಡ್ ಸಾವುಗಳು ದಿನಕ್ಕೆ 9,000 ಕ್ಕೆ ತಲುಪಿದೆ. 1.4 ಶತಕೋಟಿ ಜನಸಂಖ್ಯೆ ಹೊಂದಿರುವ ರಾಷ್ಟ್ರವು ಶೂನ್ಯ-ಕೋವಿಡ್ ನೀತಿಯನ್ನು ರದ್ದುಗೊಳಿಸಲು ನಿರ್ಧರಿಸಿದಾಗಿನಿಂದ ಚೀನಾದಲ್ಲಿ ಪ್ರತಿದಿನ ಸುಮಾರು 9,000 ಜನರು Read more…

ಈ 4 ಬ್ಯಾಂಕ್ ಗ್ರಾಹಕರಿಗೆ ಹಣ ವಿತ್ ಡ್ರಾಗೆ ಮಿತಿ ಹೇರಿದ RBI: ಹೊಸ ಸಾಲ, ನವೀಕರಣ, ಹೂಡಿಕೆಗೂ ನಿರ್ಬಂಧ

ನವದೆಹಲಿ: 4 ಸಹಕಾರಿ ಬ್ಯಾಂಕುಗಳ ಗ್ರಾಹಕರಿಗೆ ಹಣ ವಿತ್ ಡ್ರಾಗೆ ಭಾರತೀಯ ರಿಸರ್ವ್ ಬ್ಯಾಂಕ್(RBI) ನಿರ್ಬಂಧ ಹೇರಿದೆ. ತುಮಕೂರಿನ ಶಾರದಾ ಮಹಿಳಾ ಸಹಕಾರಿ ಬ್ಯಾಂಕ್, ನವದೆಹಲಿಯಲ್ಲಿರುವ ರಾಮ್ ಗರ್ಹಿಯಾ Read more…

ʼಕೊರೊನಾʼ ನಿರ್ಬಂಧ ಸಡಿಲಿಕೆ ಬಳಿಕ ರೆಸ್ಟೋರೆಂಟ್​ ಗಳಿಗೆ ನೂಕುನುಗ್ಗಲು

ಅಮೆರಿಕದಲ್ಲಿ ಕೊರೊನಾ ನಿರ್ಬಂಧಗಳು ಕಡಿಮೆಯಾದ ಬಳಿಕ ದಾಖಲೆಯ ಪ್ರಮಾಣದಲ್ಲಿ ಜನರು ಊಟಕ್ಕಾಗಿ ರೆಸ್ಟೋರೆಂಟ್​ಗಳಿಗೆ ಭೇಟಿ ನೀಡ್ತಿದ್ದಾರೆ. ಈಗ ಕಾರ್ಮಿಕರ ಕೊರತೆ ಬೇರೆ ಇರೋದ್ರಿಂದ ರೆಸ್ಟೋರೆಂಟ್​ಗಳು ಗ್ರಾಹಕರ ಬೇಡಿಕೆಗಳನ್ನ ಪೂರೈಸುವಲ್ಲಿ Read more…

BIG NEWS: ಧಾರ್ಮಿಕ ಉತ್ಸವಗಳಿಗೆ ವಿಧಿಸಲಾಗಿದ್ದ ನಿರ್ಬಂಧ ತೆರವುಗೊಳಿಸಿದ ರಾಜ್ಯ ಸರ್ಕಾರ

ಕೊರೊನಾ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ವಿವಿಧ ಧಾರ್ಮಿಕ ಆಚರಣೆಗಳಿಗೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಲಾಗಿತ್ತು. ಇದಾದ ಬಳಿಕ ಭಕ್ತರ ಮನವಿ ಮೇರೆಗೆ ನಿರ್ದಿಷ್ಟ ಷರತ್ತಿಗೆ ಒಳಪಟ್ಟು ದೈನಂದಿನ ಪೂಜಾ ಕಾರ್ಯಗಳಿಗೆ Read more…

ಕೊರೊನಾ ನಿಯಂತ್ರಿಸಲು ಈ ಅಧಿಕಾರಿಗಳು ಮಾಡಿದ್ದಾರೆ ಹೊಸ ಪ್ಲಾನ್..​..!

ಚೀನಾದಲ್ಲಿ ಮತ್ತೊಮ್ಮೆ ಕೊರೊನಾ ವೈರಸ್​ ಅಲೆ ಶುರುವಾಗಿದ್ದು ಸೋಂಕು ನಿಯಂತ್ರಣಕ್ಕೆ ಚೀನಾದ ಅಧಿಕಾರಿಗಳು ವಿವಿಧ ಮಹತ್ವದ ಕ್ರಮಗಳನ್ನ ಕೈಗೊಳ್ತಾ ಇದ್ದಾರೆ, ಬೀಜಿಂಗ್​​ನ ಮಾರ್ಗಗಳನ್ನ ಬಂದ್​ ಮಾಡಲಾಗಿದ್ದು ಡಿಸೆಂಬರ್​ 10ರಿಂದ Read more…

ಮ್ಯಾಕ್ ‌ಡೊನಾಲ್ಡ್ಸ್ ಗೆ‌ ಹೋಗುವ ಆಸೆಗೆ 200 ಪೌಂಡ್ ದಂಡ ಕಟ್ಟಿದ ಭೂಪ

ಫಾಸ್ಟ್ ಫುಡ್ ತಿನ್ನಬೇಕೆಂಬ ಆಸೆ ಎಂಥವರನ್ನೂ ಬಿಟ್ಟಿಲ್ಲ. ಕೆಲವೊಮ್ಮೆ ನಮ್ಮಿಚ್ಛೆಯ ಜಂಕ್ ಫುಡ್ ತಿನ್ನಲು ಬಹಳ ದೂರ ಹೋಗಲೂ ನಾವು ಯೋಚಿಸುವುದಿಲ್ಲ. ಕೋವಿಡ್‌ ಲಾಕ್‌ಡೌನ್ ನಡುವೆಯೇ ಮ್ಯಾಕ್‌ಡೊನಾಲ್ಡ್‌ ರೆಸ್ಟಾರಂಟ್‌ Read more…

ಲಾಕ್‌ ಡೌನ್‌ ಸಡಿಲಿಕೆ ಬಳಿಕ ರಸ್ತೆಗಿಳಿದ ತಾರೆಯರು…!

ಕೊರೋನಾ ಲಾಕ್ ಡೌನ್ ನಿರ್ಬಂಧ ಕಡಿಮೆಯಾಗುತ್ತಿದ್ದಂತೆ ಬಾಲಿವುಡ್ ತಾರೆಯರು ಭಾನುವಾರ ರಸ್ತೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವರು ಬೆಳಗಿನ ವಾಯು ವಿಹಾರದಲ್ಲಿ ತೊಡಗಿದ್ದು ಕಂಡು ಬಂದರೆ ಮತ್ತೆ ಕೆಲವರು ಸಾಕುಪ್ರಾಣಿಗಳೊಂದಿಗೆ ಕಾಣಿಸಿಕೊಂಡರು. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...